alex Certify Live News | Kannada Dunia | Kannada News | Karnataka News | India News - Part 2418
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾದ ರೈಲ್ವೆ ಇಲಾಖೆ

ಡಿಜಿಟಲ್ ಗೆ ಹೆಚ್ಚು ಒತ್ತು ನೀಡಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕಡೆಗಳಲ್ಲಿ ಪೇಪರ್ ರಹಿತವಾಗಿ ಕೆಲಸ ಕಾರ್ಯ ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಇದೀಗ Read more…

‘ಕಾಂತಾರ’ ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ್ರಾ ಆರ್ ಎಸ್ ಎಸ್ ಕಾರ್ಯಕರ್ತೆ….?

ಕಾಂತಾರಾ ಸಿನಿಮಾ ಎಲ್ಲಾ ಕಡೆ ಯಶಸ್ವಿಯಾಗ್ತಾ ಇದೆ. ಬಾಕ್ಸ್ ಆಫೀಸ್ ದೋಚುವ ಮೂಲಕ ಹೊಸ ದಾಖಲೆ ಬರೆದಿದೆ. ಇದೊಂದೆ ದಾಖಲೆ ಅಲ್ಲ ಬೇರೆ ಸಿನಿಮಾಗಳ ದಾಖಲೆ ಕೂಡ ಮುರಿದಿದೆ‌. Read more…

ಕೈತಪ್ಪಿ ಇವು ಕೆಳಗೆ ಬಿದ್ರೆ ಏನು ʼಸಂಕೇತʼ ಗೊತ್ತಾ….?

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ವಿಷ್ಯದ ಬಗ್ಗೆಯೂ ವಿವರವಾಗಿ ಹೇಳಲಾಗಿದೆ. ಪ್ರತಿಯೊಂದು ಘಟನೆ, ವಸ್ತುಗಳ ಬಗ್ಗೆಯೂ ಶಾಸ್ತ್ರದಲ್ಲಿ ಹೇಳಲಾಗಿದೆ. ಕೈನಿಂದ ಊಟದ ತಟ್ಟೆ ಬಿದ್ರೆ, ಒಲೆ ಮೇಲಿರುವ ಹಾಲು ಉಕ್ಕಿದ್ರೆ Read more…

ಆರೋಗ್ಯಕ್ಕೆ ಬಹಳ ಉಪಯುಕ್ತ ಬಸಳೆ ಸೊಪ್ಪು

ಕಬ್ಬಿಣಾಂಶದ ಅಥವಾ ಹಿಮೊಗ್ಲೋಬಿನ್ ಕೊರತೆ ಭಾರತೀಯ ಸಮಾಜವನ್ನು ಕಾಡುವ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ವೈದ್ಯರು ಸೊಪ್ಪು ಹಾಗೂ ಕಾಳುಗಳನ್ನು ಅಡುಗೆಯಲ್ಲಿ ಬಳಸಲು ಸೂಚಿಸುತ್ತಾರೆ. ಹೀಗೆ Read more…

ನಿಮಗೂ ಬೆಳಗಿನ ಜಾವ ಬೀಳುತ್ತಾ ಇಂಥ ʼಕನಸುʼ…..?

ಬೆಳಗಿನ ಜಾವ ಬೀಳುವ ಸ್ವಪ್ನಗಳು ನಿಜವಾಗುತ್ತವೆ ಎಂಬ ನಂಬಿಕೆಯಿದೆ. ಸ್ವಪ್ನಗಳು ಮುಂದಾಗುವ ಘಟನೆಗಳ ಬಗ್ಗೆ ಸಂಕೇತ ನೀಡುತ್ತವೆ ಎಂದೂ ನಂಬಲಾಗಿದೆ. ಬೆಳಗಿನ ಜಾವ ಬೀಳುವ ಕೆಲವೊಂದು ಸ್ವಪ್ನಗಳು ಶ್ರೀಮಂತರಾಗುವ Read more…

ಲೋಕಲ್​ ಟ್ರೇನ್​ನಲ್ಲಿ ನೂಕುನುಗ್ಗಲು: ಬಾಗಿಲು ಹಾಕಲಾಗದೇ ಪರದಾಡುತ್ತಿರುವ ಪೊಲೀಸ್; ವಿಡಿಯೋ ವೈರಲ್​

ಸಾರಿಗೆ ವ್ಯವಸ್ಥೆ ಎಷ್ಟೇ ಇದ್ದರೂ ಜನಸಂಖ್ಯೆ ಬೆಳೆದಂತೆಲ್ಲಾ ವಾಹನಗಳಲ್ಲಿ ಜನರು ತುಂಬಿ ತುಳುಕುವುದು ಮಹಾನಗರಗಳಲ್ಲಿ ಸಾಮಾನ್ಯವಾಗಿದೆ. ಕೆಲವೊಮ್ಮೆ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಪ್ರಯಾಣ ಮಾಡುವುದೂ ಇದೆ. ಅಂಥದ್ದೇ ಒಂದು Read more…

ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡುಹಿಡಿದರೆ ನೀವೇ ಗ್ರೇಟ್; ತಡವೇಕೆ….? ಶುರು ಮಾಡಿ

ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆ ಹಚ್ಚುವ ಆಪ್ಟಿಕಲ್ ಪಿಕ್ಚರ್ಸ್​ ಟ್ರೆಂಡ್​ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ Read more…

ಚಾಕ್​ಪೀಸ್​ನಿಂದ ಬೋರ್ಡ್​ ಮೇಲೆ ಮೂಡಿ ಬಂದ ಅದ್ಭುತ ಕಲಾಕೃತಿ: ವೈರಲ್​ ವಿಡಿಯೋಗೆ ನೆಟ್ಟಿಗರ ಶ್ಲಾಘನೆ

ಸಾಮಾಜಿಕ ಜಾಲತಾಣಗಳಲ್ಲಿ ನಾವು ಆಗಾಗ ವಿವಿಧ ಕಲಾಕೃತಿಗಳನ್ನು ಕಾಣುತ್ತೇವೆ. ಪೇಂಟ್‌ಬ್ರಷ್‌ಗಳಿಂದ ಪೆನ್ಸಿಲ್‌ಗಳವರೆಗೆ, ಕಲಾವಿದರು ತಮ್ಮ ಮೇರುಕೃತಿಗಳನ್ನು ರಚಿಸುತ್ತಾರೆ. ಭಿನ್ನ ಭಿನ್ನ ಎನ್ನುವಂಥ, ಅಚ್ಚರಿ ಮೂಡಿಸುವ ಕಲಾಕೃತಿಗಳನ್ನು ರಚಿಸುತ್ತಾರೆ. ಅಂಥವುಗಳಲ್ಲಿ Read more…

ಟಿ20 ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ಸೂರ್ಯಕುಮಾರ್‌ ಯಾದವ್‌: ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌

ಟೀಂ ಇಂಡಿಯಾದ ಭರವಸೆಯ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಟಿ-20 ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಮೆಲ್ಬೋರ್ನ್ Read more…

BIG NEWS: ವಿದ್ಯುತ್ ತಂತಿಗೆ ಮೂವರು ಬಲಿ ಪ್ರಕರಣ; ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

ಮೈಸೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೂವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ವಿತರಿಸಲಾಗಿದೆ. ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ Read more…

BIG NEWS: ದೈವ ನರ್ತಕರಿಗೆ ಮಾಸಾಶನಕ್ಕೆ ಬಿ.ಟಿ.ಲಲಿತಾ ನಾಯಕ್ ವಿರೋಧ; ಆತ ಮೌಢ್ಯ ಬಿತ್ತುತ್ತಾನೆ; ಅದರ ಬದಲು ಕೆಲಸ ಕೊಡಿ ಎಂದ ಮಾಜಿ ಸಚಿವೆ

ಬೆಂಗಳೂರು: ದೈವ ನರ್ತಕರಿಗೆ ರಾಜ್ಯ ಸರ್ಕಾರ ಮಾಸಾಶನ ಘೋಷಣೆ ಮಾಡಿರುವ ಕ್ರಮವನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಿರೋಧಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರೋ ನೋವಿನಿಂದ ಕೂಗಿದವರನ್ನು ದೇವರು Read more…

ರೀಲ್ಸ್​ ಮಾಡುವ ಮೊದಲೇ ವೈರಲ್​ ಆದ ಯುವತಿ….! ಡಾನ್ಸ್​ ಮಾಡಲು ಕೈಎತ್ತುತ್ತಿದ್ದಂತೆಯೇ ಆಗಿದ್ದೇನು ನೋಡಿ…..!

ರೀಲ್ಸ್​ ಹುಚ್ಚು ಇಂದು ಹಲವು ಯುವಕ-ಯುವತಿಯರಿಗೆ ಅಂಟಿಕೊಂಡಿದೆ. ಏನಾದರೊಂದು ಮಾಡಿ ರೀಲ್ಸ್​ ರೂಪದಲ್ಲಿ ಅದನ್ನು ಶೇರ್​ ಮಾಡಿಕೊಂಡು ಒಂದಿಷ್ಟು ಲೈಕ್ಸ್​, ಕಮೆಂಟ್​ ಗಳಿಸುವ ಆಸೆ. ಇದೇ ಕಾರಣಕ್ಕೆ ಥಹರೇವಾರಿ Read more…

ಅಪರೂಪದಲ್ಲಿ ಅಪರೂಪದ ಘಟನೆ: ಬಾಡಿಗೆ ತಾಯ್ತನದ ಮೂಲಕ ಮಗನ ಮಗುವಿಗೆ ಜನ್ಮ ನೀಡಿದ ಮಹಿಳೆ….!

ಬೇರೆಯವರ ಮಗುವನ್ನು ತಾನು ಹೊಟ್ಟೆಯಲ್ಲಿ ಇಟ್ಟುಕೊಂಡು ಜನ್ಮ ನೀಡುವ ಬಾಡಿಗೆ ತಾಯ್ತನ ಶುರುವಾಗಿ ಹಲವು ವರ್ಷಗಳೇ ಕಳೆದಿವೆ. ಇಂಥ ಘಟನೆಗಳಲ್ಲಿ ಸಾಕಷ್ಟು ರೋಚಕ ಎನಿಸುವ ಘಟನೆಗಳೂ ನಡೆಯುತ್ತವೆ. ಅಂಥದ್ದರಲ್ಲಿ Read more…

BIG NEWS: ಸರ್ವೋದಯ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನೂಕಾಟ-ತಳ್ಳಾಟ; ಪೊಲೀಸರೊಂದಿಗೆ ವಾಗ್ವಾದ

ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದು, ಖರ್ಗೆ ಸ್ವಾಗತಕ್ಕೆ ರಾಜ್ಯ ಕಾಂಗ್ರೆಸ್ ಸರ್ವೋದಯ ಸಮಾವೇಶ ನಡೆಸುತ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ Read more…

BIG NEWS: ಭಾರತೀಯರ ಆರ್ಥಿಕ ಪರಿಸ್ಥಿತಿ ಕುರಿತು ಕುತೂಹಲಕರ ಮಾಹಿತಿ ಬಹಿರಂಗ

ಭಾರತ ಅತ್ಯಂತ ಶ್ರೀಮಂತ ರಾಷ್ಟ್ರವೇನಲ್ಲ. ಇಲ್ಲಿ ಬಡ ಮತ್ತು ಮಧ್ಯಮವರ್ಗದವರೇ ಹೆಚ್ಚಿದ್ದಾರೆ. ಭಾರತದ ಸುಮಾರು 69 ಪ್ರತಿಶತ ಕುಟುಂಬಗಳು ಆರ್ಥಿಕ ಅಭದ್ರತೆ ಮತ್ತು ದುರ್ಬಲತೆಯೊಂದಿಗೆ ಹೋರಾಡುತ್ತಿವೆ. ಈ ಕುಟುಂಬಗಳ Read more…

BIG NEWS: ಕೊರೊನಾ ಲಸಿಕೆಗೆ ಬೇಡಿಕೆಯೇ ಇಲ್ಲ; ಅವಧಿ ಮುಗಿಯುವ ಹಂತದಲ್ಲಿದೆ ಕೋವ್ಯಾಕ್ಸಿನ್‌ನ ಮಿಲಿಯನ್‌ಗಟ್ಟಲೆ ಡೋಸ್‌…!

ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆಯ ಸುಮಾರು 50 ಮಿಲಿಯನ್ ಡೋಸ್‌ಗಳ ಎಕ್ಸ್‌ಪೈರಿ ಡೇಟ್‌ ಹತ್ತಿರ ಬರ್ತಾ ಇದೆ. 2023 ರ ಆರಂಭದಲ್ಲಿ ಈ ಲಸಿಕೆಗಳ ಎಕ್ಸ್‌ಪೈರಿ ಡೇಟ್‌ ಮುಕ್ತಾಯವಾಗಲಿದೆ. Read more…

BIG NEWS: ಭೀಕರ ಅಪಘಾತ; ದಂಪತಿ ಸ್ಥಳದಲ್ಲೇ ದುರ್ಮರಣ

ಮಂಗಳೂರು: ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ Read more…

ಭಾರತದ ಕೊನೆಯ ಟೀ ಷಾಪ್​ಗೂ ಬಂತು ಡಿಜಿಟಲ್​ ಪೇಮೆಂಟ್​: ಆನಂದ್​ ಮಹೀಂದ್ರಾ ಟ್ವೀಟ್​

ಉತ್ತರಾಖಂಡ: ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ COVID-19 ಸಾಂಕ್ರಾಮಿಕ ಸಮಯದಲ್ಲಿ ಡಿಜಿಟಲ್ ಪಾವತಿಗಳು ಭಾರಿ ಬೆಳವಣಿಗೆಯನ್ನು ಕಂಡಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಂಗಡಿಗಳು UPI ನಂತಹ ಡಿಜಿಟಲ್ ಪಾವತಿ Read more…

BIG NEWS: ಸಂಪುಟ ವಿಸ್ತರಣೆ ಮತ್ತೆ ವಿಳಂಬ; ಸಿಎಂ ಬೊಮ್ಮಾಯಿ ಹೇಳಿದ್ದೇನು ?

ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ನಿನ್ನೆ ಅಥವಾ ಇಂದು ಸಿಎಂ ದೆಹಲಿಗೆ ತೆರಳುತ್ತಾರೆ ಎಂದು Read more…

ಸಿನಿಮಾದಲ್ಲಿ ನಾಯಕಿಯನ್ನು ನಾಯಕ ಎತ್ತುವಂತೆ ಪತ್ನಿಯೊಂದಿಗೆ ಅನುಕರಿಸಲು ಹೋದ ಪತಿಗಾಯ್ತು ಫಜೀತಿ ! ವಿಡಿಯೋ ವೈರಲ್​

ಸಂಗೀತ ಮತ್ತು ನೃತ್ಯಕ್ಕೆ ಮನಸೋಲದವರು ಬಹಳ ಕಮ್ಮಿ ಎಂದೇ ಹೇಳಬೇಕು. ಅದರಲ್ಲಿಯೂ ಹಲವು ನವ ವಿವಾಹಿತರಿಗೆ ಜೋಡಿಯಲ್ಲಿ ನೃತ್ಯ ಮಾಡುವುದೆಂದರೆ ತುಂಬಾ ಖುಷಿ. ಸಿನಿಮಾದಲ್ಲಿ ನಾಯಕಿ, ನಾಯಕ ಮಾಡುವಂತೆ Read more…

ಸರ್ಕಾರಿ ಆಸ್ಪತ್ರೆಯಲ್ಲಿ 132 ವರ್ಷಗಳಷ್ಟು ಹಳೆಯ ಸುರಂಗ ಪತ್ತೆ….! ಮುಂಬೈಯಲ್ಲೊಂದು ಅಪರೂಪದ ಘಟನೆ

ಮುಂಬೈ: ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ 132 ವರ್ಷಗಳಷ್ಟು ಹಳೆಯದಾದ ಸುರಂಗವೊಂದು ಪತ್ತೆಯಾಗಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಮುಂಬೈನ ಬೈಕುಲ್ಲಾದಲ್ಲಿರುವ ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ವಿಭಾಗದ ಕಟ್ಟಡದ ಅಡಿಯಲ್ಲಿ ಈ Read more…

ಮಗನನ್ನು ಎತ್ತಿಕೊಂಡೇ ಭಾಷಣ ಮಾಡಿದ ಜಿಲ್ಲಾಧಿಕಾರಿ: ಪರ – ವಿರೋಧಗಳ ಚರ್ಚೆ ಶುರು

ತಿರುವನಂತಪುರ: ಮಹಿಳಾ ಜಿಲ್ಲಾಧಿಕಾರಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮದಲ್ಲಿ ತಮ್ಮ ಮೂರೂವರೆ ವರ್ಷದ ಮಗನನ್ನು ಎತ್ತಿಕೊಂಡು ಭಾಷಣ ಮಾಡಿದ್ದು, ಇದೀಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಐಎಎಸ್ Read more…

ಬಸ್​ ನಿಲ್ಲಿಸಿ ಬಾಲಕರ ರೀಲ್ಸ್​: ಶಿಕ್ಷೆ ರೂಪದಲ್ಲಿ 2 ದಿನ ಟ್ರಾಫಿಕ್​ ಕಂಟ್ರೋಲ್ ಮಾಡಲು ಸೂಚನೆ​

ಚೆನ್ನೈ: ಈಗ ರೀಲ್ಸ್​ ಹುಚ್ಚು ಯುವಕರನ್ನು ಬಹಳ ಹುಚ್ಚರನ್ನಾಗಿ ಮಾಡಿದ್ದು, ಅದಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಇಬ್ಬರು ಅಪ್ರಾಪ್ತರು ಸಿಟಿ ಬಸ್​ ಅನ್ನೇ ನಿಲ್ಲಿಸಿ ಸಂಚಾರ ಅಸ್ತವ್ಯಸ್ತ Read more…

BIG NEWS: ತಾಂಜೇನಿಯಾದಲ್ಲಿ ಪ್ರಯಾಣಿಕರ ವಿಮಾನ ಪತನ

ನವದೆಹಲಿ: ತಾಂಜೇನಿಯಾದಲ್ಲಿ ಪ್ರಯಾಣಿಕರ ವಿಮಾನವೊಂದು ಪತನವಾಗಿದ್ದು, ಹಲವು ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. 49 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಿಮಾನ ವಿಕ್ಟೋರಿಯಾ ನದಿಗೆ ಬಿದ್ದಿದೆ. ಪ್ರಸ್ತುತ 26 ಪ್ರಯಾಣಿಕರನ್ನು ರಕ್ಷಿಸಲಾಗಿದೆ. Read more…

Shocking Video: ಕಾಲೇಜಿನ ಬಳಿ ಪುಂಡರ ಹಾವಳಿ; ಮಗಳನ್ನು ಕರೆದೊಯ್ಯಲು ಬಂದ ಅಪ್ಪನ ಮೇಲೆ ಅಟ್ಯಾಕ್​

ಮಧುರೈ: ಕಾಲೇಜಿಗೆ ಹೋದ ಮಗಳನ್ನು ಕರೆದುಕೊಂಡು ಹೋಗಲು ಬಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಭಯಾನಕ ಘಟನೆ ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದಿದೆ. Read more…

ಟ್ವಿಟರ್​ ʼಬ್ಲೂ ಟಿಕ್ʼ​ ಬೇಕಿದ್ರೆ 665 ರೂಪಾಯಿ….! ತಿಂಗಳೊಳಗೆ ಭಾರತದಲ್ಲಿಯೂ ಜಾರಿ

ನವದೆಹಲಿ: ಟ್ವಿಟರ್ ಮಾಲೀಕತ್ವ ವಹಿಸಿದ ಬಳಿಕ ಟ್ವಿಟರ್​ನಲ್ಲಿ ಬ್ಲೂ ಟಿಕ್ ಪರಿಶೀಲನೆ ಸೇವೆಗೆ 8 ಡಾಲರ್ ವಿಧಿಸುವ ಕುರಿತು ಘೋಷಣೆ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ಈ Read more…

BIG NEWS: ಕಾಂಗ್ರೆಸ್ ಕುಮ್ಮಕ್ಕಿನಿಂದ ಟಿಪ್ಪು ಜಯಂತಿಗೆ ಅವಕಾಶ; ಸಂಘರ್ಷವಾಗಲಿದೆ ಹುಷಾರ್ ಎಂದು ಎಚ್ಚರಿಸಿದ ಮುತಾಲಿಕ್

ಹುಬ್ಬಳ್ಳಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಮಾಡಿಕೊಟ್ಟಿರುವ ಕ್ರಮವನ್ನು ಖಂಡಿಸಿರುವ ಶ್ರೀರಾಮಸೇನೆ ಮುಖಸ್ಥ ಪ್ರಮೋದ್ ಮುತಾಲಿಕ್, ಇದು ಸಂಘರ್ಷಕ್ಕೆ ದಾರಿ ಮಾಡಿಕೊಡಲಿದೆ ಎಂದು ಎಚ್ಚರಿಸಿದ್ದಾರೆ. ಈದ್ಗಾ Read more…

ಸಿಂಹದ ವಿಡಿಯೋ ಮಾಡಲು ಹೋದಾಗ ಆಗಿದ್ದೇನು ಗೊತ್ತಾ ? ನಗು ತರಿಸುತ್ತೆ ಈ ದೃಶ್ಯ

ತ್ರಿಪುರಾ: ಸೆಲೆಬ್ರಿಟಿಗಳು, ಕ್ರೀಡಾ ಪಟುಗಳು ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳನ್ನು ಕಂಡಾಗ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಹಾಗೂ ಸೆಲ್ಫೀಗಾಗಿ ಮುಗಿಬೀಳುವವರು ಬಹಳ ಮಂದಿ. ಅದೇ ರೀತಿ ಮೃಗಾಲಯದಲ್ಲಿದ್ದ ಸಿಂಹದ ವಿಡಿಯೋ Read more…

BIG NEWS: ಉಪರಾಷ್ಟ್ರಪತಿ ಆಗಮಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಡ ಭದ್ರತಾ ಲೋಪ; 15 ಪೊಲೀಸರೇ ಗೈರು…!

ನೋಯ್ಡಾ: ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ನಡೆದ ವಾಟರ್ ವೀಕ್ ಕಾರ್ಯಕ್ರಮವು ಶನಿವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ದೇಶದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಆಗಮಿಸಿದ್ದರು. ಈ Read more…

‘F**K off’ ಪದ ಬಳಸುವ ಮುನ್ನ ಇರಲಿ ಎಚ್ಚರ: ಇದು ಲೈಂಗಿಕ ದೌರ್ಜನ್ಯ ಎಂದ ನ್ಯಾಯಾಲಯ; ಎಫ್​ಐಆರ್​ ರದ್ದತಿಗೆ ನಕಾರ

ನವದೆಹಲಿ: ಮಹಿಳೆಗೆ ಬಯ್ಯುವ ಸಂದರ್ಭದಲ್ಲಿ​ F**k off ಶಬ್ದ ಬಳಕೆ ಮಾಡಿದರೆ ಅದು ಲೈಂಗಿಕ ದೌರ್ಜನ್ಯಕ್ಕೆ ಸಮ ಎಂದಿರುವ ದೆಹಲಿ ಕೋರ್ಟ್​, ವ್ಯಕ್ತಿಯೊಬ್ಬನ ವಿರುದ್ಧ ದಾಖಲಾದ ಎಫ್​ಐಆರ್​ ರದ್ದತಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...