alex Certify Live News | Kannada Dunia | Kannada News | Karnataka News | India News - Part 2384
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡಗೆ ಐಟಿ ಶಾಕ್

ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕರಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಚಿಕ್ಕಮಗಳೂರು ಭಾಗದ ಕಾಂಗ್ರೆಸ್ ನಾಯಕಿ ಗಾಯಂತ್ರಿ ಶಾಂತೇಗೌಡ ಅವರಿಗೆ ಐಟಿ ಅಧಿಕಾರಿಗಳು ಬೆಳ್ಳಂ Read more…

BIG NEWS: ಬಿಎಂಟಿಸಿ ಬಸ್ ಗೆ ಯೋಧ ಬಲಿ

ಬೆಂಗಳೂರು: ಬಿಎಂಟಿಸಿ ಬಸ್ ಗೆ ಯೋಧರೊಬ್ಬರು ಬಲಿಯಾಗಿದ್ದಾರೆ. ಬಿಎಂಟಿಸಿ ಬಸ್ ಡಿಕ್ಕಿಯಾಗಿ ಗಾಯಗೊಂಡಿದ್ದ ಯೋಧ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬಿಎಂಟಿಸಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ 22 ವರ್ಷದ Read more…

ಮಕ್ಕಳು ಸ್ಮಾರ್ಟ್ ಫೋನ್ ಗೆ ‘ಅಡಿಕ್ಟ್’ ಆಗದಂತೆ ವಹಿಸಿ ಎಚ್ಚರ….!

ಮಕ್ಕಳ ಲೋಕ ಸುಂದರ ಎಂಬುದೇನೋ ನಿಜ. ಆದರೆ ಅವರಿಗೆ ನಿಜವಾದ ರೀತಿಯಲ್ಲಿ ನ್ಯಾಯ ಒದಗಿಸುವುದು ಸವಾಲಿನ ಕೆಲಸವೇ. ಇಲ್ಲಿ ನ್ಯಾಯವೆಂದರೆ ಪೌಷ್ಟಿಕಾಂಶಗಳು. ಮಕ್ಕಳು ಉತ್ತಮ ಆಹಾರವನ್ನು ಸೇವಿಸುವಂತೆ ಮಾಡುವುದು Read more…

ಸಿಹಿ ಗೆಣಸಿನಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣಗಳು

ಸಿಹಿಗೆಣಸು ಉತ್ತಮ ತರಕಾರಿ ಮಾತ್ರವಲ್ಲದೆ ಆರೋಗ್ಯಕರವಾದ ಅಲ್ಪಾಹಾರ. ಇದನ್ನು ಬೇಯಿಸಿ, ಸುಟ್ಟು ತಿನ್ನುವವರು ಸಾಕಷ್ಟು ಜನರಿದ್ದಾರೆ. ಆದ್ದರಿಂದಲೇ ಈ ಗಡ್ಡೆಗಳನ್ನು ಕಂಡೊಡನೆ ಅನೇಕರ ಬಾಯಲ್ಲಿ ನೀರೂರುತ್ತದೆ. ಹಾಗಾದರೆ ಇದರಲ್ಲಿ Read more…

ಶಿಥಿಲಾವಸ್ಥೆಯಲ್ಲಿದ್ರೂ ಬಳಕೆಯಲ್ಲಿವೆ 56 ಸೇತುವೆಗಳು; ಆಘಾತಕಾರಿ ಅಂಶ ಬಹಿರಂಗ

ಕರ್ನಾಟಕದಲ್ಲಿ 56 ಸೇತುವೆಗಳು ಶಿಥಿಲಾವಸ್ಥೆಯಲ್ಲಿದ್ರೂ ಅವುಗಳು ಬಳಕೆಯಲ್ಲಿರೋ ಆಘಾತಕಾರಿ ಅಂಶ ಬಯಲಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ (KRDCL), ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಡಿಯಲ್ಲಿ Read more…

ಶ್ರದ್ಧಾ ಮರ್ಡರ್ ಕೇಸ್: ಕೊಲೆಗಾರ ಸಿಕ್ಕಿಬೀಳಲು ಕಾರಣವಾಯ್ತು ಆ ಒಂದು ʼತಪ್ಪುʼ

ಇಡೀ ದೇಶವೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ, ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದೆ. ಈಗ ಅಪರಾಧಿ ಅಫ್ತಾಬ್, ಶ್ರದ್ಧಾ ಹತ್ಯೆಯ ನಂತರ ಆಕೆಯ ಎಟಿಎಂ ಮತ್ತು Read more…

ಶಾಪಿಂಗ್ ಪ್ರಿಯರು ನೀವಾಗಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡಿ

ಪ್ರವಾಸಕ್ಕೆ ಹೋಗೋದು ಅಂದ್ರೆ ಎಲ್ಲರಿಗೂ ಒಂಥರಾ ಖುಷಿ. ಹೊಸ ಹೊಸ ತಾಣಗಳಲ್ಲಿ ಹೊಸ ಹೊಸ ಅನುಭವ ನಮಗಾಗುತ್ತದೆ. ಅಲ್ಲಿನ ವಿಶೇಷ ತಿನಿಸುಗಳನ್ನು ಸವಿದು, ಸುಂದರ ಸ್ಥಳಗಳನ್ನೆಲ್ಲ ಕಣ್ತುಂಬಿಕೊಳ್ಳುವುದರ ಜೊತೆಗೆ Read more…

ಕೊತ್ತಂಬರಿ ಸೊಪ್ಪಿನಿಂದಾಗುವ ಪ್ರಯೋಜನಗಳಾವುವು ಗೊತ್ತಾ…?

ಕೊತ್ತಂಬರಿ ಸೊಪ್ಪನ್ನು ಅಡುಗೆಗೆ ಬಳಸಿದರೆ ಆಗ ನಮ್ಮ ಅಡುಗೆ ಕೆಲಸ ಪೂರ್ತಿಯಾದಂತೆ. ಇದನ್ನು ಸಿದ್ಧವಾದ ತಿನಿಸಿನ ಅಲಂಕಾರಕ್ಕಾಗಿ ಉಪಯೋಗಿಸುವುದು ನಮಗೆ ಗೊತ್ತಿದೆ. ಆದರೆ ಈ ಸೊಪ್ಪನ್ನು ಕೇವಲ ರುಚಿ Read more…

ನಿರಂತರವಾಗಿ ಮೂರುವರೆ ಗಂಟೆಗಳ ಕಾಲ ಸಿಗರೇಟ್‌ ಸೇದುತ್ತಲೇ ಮ್ಯಾರಥಾನ್‌ ಓಡಿದ ಭೂಪ…!

ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕರ ಅನ್ನೋದು ಎಲ್ರಿಗೂ ಗೊತ್ತಿದೆ. ಇದೆಲ್ಲಾ ಗೊತ್ತಿದ್ದರೂ ಲಕ್ಷಾಂತರ ಮಂದಿ ಸಿಗರೇಟ್‌ಗೆ ದಾಸರಾಗಿದ್ದಾರೆ. ಚೀನಾದಲ್ಲೊಬ್ಬ ಭೂಪ ನಿರಂತರವಾಗಿ ಮೂರುವರೆ ಗಂಟೆಗಳ ಕಾಲ ಸಿಗರೇಟ್‌ ಸೇದುತ್ತ Read more…

ಮಾವಿನೆಲೆಯಿಂದಾಗುವ ಪ್ರಯೋಜನ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ….!

ಮಾವಿನಹಣ್ಣು, ಕಾಯಿ, ಎಷ್ಟು ಒಳ್ಳೆಯದೋ ಅಷ್ಟೇ ಈ ಮಾವಿನ ಎಲೆ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಾವಿನ ಎಲೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಮಾವಿನೆಲೆಯನ್ನು ಯಾವ Read more…

ಊಟಕ್ಕೆ ಬಾಳೆ ಎಲೆ ಬಳಸಿದ್ರೆ ಹೆಚ್ಚಾಗುತ್ತದೆ ಇಮ್ಯೂನಿಟಿ; ಅನೇಕ ರೋಗಗಳಿಂದ್ಲೂ ಸಿಗಲಿದೆ ಮುಕ್ತಿ….!

ಆರೋಗ್ಯ ಮತ್ತು ಜೀವನಶೈಲಿಯ ವಿಷಯದಲ್ಲಿ ಜಗತ್ತು ಮತ್ತೆ ಪ್ರಾಚೀನ ಮಾರ್ಗಗಳನ್ನು ಅನುಸರಿಸುತ್ತಿದೆ. ಹಿಂದಿನ ಕಾಲದಲ್ಲಿ  ಮದುವೆ ಅಥವಾ ಯಾವುದೇ ಸಮಾರಂಭದಲ್ಲಿ ಮರದ ಎಲೆಗಳಿಂದ ಮಾಡಿದ ತಟ್ಟೆಗಳು ಮತ್ತು ಥಾಲಿಗಳಲ್ಲಿ Read more…

ತೂಕ ಹೆಚ್ಚಿಸಿಕೊಳ್ಳುವ ಆಲೋಚನೆಯಲ್ಲಿದ್ದೀರಾ ತಪ್ಪದೆ ಸೇವಿಸಿ ಈ ಆಹಾರ

ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಮಾತಾಡ್ತಾರೆ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ.ಸರಿಯಾಗಿ ಊಟ ಮಾಡಿದ್ರೂ ದಪ್ಪಗಾಗಲ್ಲ ಅನ್ನೋದು ಅವರ ಅಳಲು. ಅಂತಹವರು ಬರೀ Read more…

ಸೀಬೆಹಣ್ಣು ತಿನ್ನಿ ಆರೋಗ್ಯ ವೃದ್ಧಿಸಿಕೊಳ್ಳಿ

ಸೀಬೆಕಾಯಿ ಅಥವಾ ಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಉಪ್ಪು-ಖಾರ ಹಚ್ಚಿ ತಿನ್ನುವುದೇ ಆನಂದ. ಇದರಲ್ಲಿ ಹೇರಳವಾಗಿ ಪೌಷ್ಠಿಕಾಂಶಗಳಿವೆ. * ಸೀಬೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟಾಷಿಯಂ ಮತ್ತು ಇತರ ಪೋಷಕಾಂಶಗಳು ರಕ್ತದ Read more…

ರುಚಿಯಾದ ಸಿಹಿ ʼಬ್ರೆಡ್ ಬರ್ಫಿʼ ಮನೆಯಲ್ಲೆ ಮಾಡಿ

ಜಾಮ್ ಜೊತೆ ಇಲ್ಲ ಸ್ಯಾಂಡ್ವಿಚ್ ಮಾಡಿ ನೀವು ಬ್ರೆಡ್ ತಿಂದಿರುತ್ತೀರಿ. ಈ ಹಿಂದೆ ಬ್ರೆಡ್ ಜಾಮೂನ್ ಮಾಡುವುದು ಹೇಗೆ ಅಂತಾ ನಾವು ಹೇಳಿದ್ವಿ. ಇಂದು ಬ್ರೆಡ್ ನಿಂದ ಬರ್ಫಿ ಕೂಡ Read more…

ʼಅಗಸೆ ಬೀಜʼದಲ್ಲಿದೆ ಆರೋಗ್ಯದ ಗುಟ್ಟು

ಅಗಸೆ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಿದ್ದು, ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಸಂತಾನ ಶಕ್ತಿಯನ್ನು ಹೆಚ್ಚಿಸಲು ಮಾತ್ರವಲ್ಲ ಕೂದಲಿನ ಹಲವು ಸಮಸ್ಯೆಗಳಿಗೆ ಇದು ರಾಮಬಾಣ. ಇದರಲ್ಲಿ ವಿಟಮಿನ್ ಇ Read more…

ಚಳಿಗಾಲದಲ್ಲಿ ಕೈಗಳನ್ನು ಮೃದುಗೊಳಿಸಲು ಇಲ್ಲಿದೆ ‘ಟಿಪ್ಸ್’

ಕೆಲವರ ಕೈ ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿ ಕೂಡ ಶುಷ್ಕವಾಗಿರುತ್ತದೆ. ಮುಟ್ಟಿದ್ರೆ ಒರಟು ಅನುಭವವಾಗುತ್ತದೆ. ಗಾಳಿ, ಸೂರ್ಯನ ಕಿರಣ ಹಾಗೂ ರಾಸಾಯನಿಕ ವಸ್ತುಗಳನ್ನು ಮುಟ್ಟುವುದು ಹಾಗೂ ದೈಹಿಕ ಪರಿಶ್ರಮ ಎಲ್ಲವೂ Read more…

ಇಲ್ಲಿದೆ ನೋವು ನಿವಾರಣೆಗೆ ಮನೆ ಮದ್ದು

ಪ್ರತಿ ದಿನದ ಪರಿಶ್ರಮದಿಂದ, ವಿಶ್ರಾಂತಿ ಇಲ್ಲದ ಕೆಲಸಗಳಿಂದ ಕೆಲವು ನೋವುಗಳು ಕಾಣಿಸಿಕೊಳ್ಳುತ್ತವೆ. ಆದರೆ ಚಿಕ್ಕ ಪುಟ್ಟ ನೋವುಗಳಿಗೆ ನೋವು ನಿವಾರಕ ಮಾತ್ರೆ ಸೇವಿಸುವುದು ಅಪಾಯಕಾರಿ. ಅದರಿಂದ ದೇಹಕ್ಕೆ ಸೈಡ್ ಎಫೆಕ್ಟ್ Read more…

ಮಾಡಿ ಸವಿಯಿರಿ ಗೋಧಿ ಹಿಟ್ಟಿನ ಲಾಡು

ಗೋಧಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ. ಕಬ್ಬಿಣಾಂಶ ಹೇರಳವಾಗಿರುವ ಗೋಧಿಯಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ಇದನ್ನು ಮಧುಮೇಹಿಗಳು ಇಷ್ಟಪಟ್ಟು ತಿನ್ನುತ್ತಾರೆ.  ತೂಕ ಇಳಿಸಿಕೊಳ್ಳುವವರಿಗೂ ಇದು ಅಚ್ಚುಮೆಚ್ಚು. ಇಂತಹ Read more…

ಈ ರಾಶಿಯವರಿಗೆ ಇಂದು ದೊರೆಯಲಿದೆ ಲಾಭ

ಮೇಷ ರಾಶಿ ಯಾವುದೇ ಪರಿಸ್ಥಿತಿಗಳಿಗೆ ಹೆದರಬೇಕಿಲ್ಲ, ಜಾಗರೂಕರಾಗಿರಿ. ಇಂದು ಅಧಿಕ ಸಂವೇದನಾಶೀಲರಾಗಿರುತ್ತೀರಾ. ಹೆಚ್ಚು ಭಾವುಕರಾಗುತ್ತೀರಾ. ನಿಮ್ಮ ಮನಸ್ಸು ಖುಷಿ ಖುಷಿಯಾಗಿರುತ್ತದೆ. ವೃಷಭ ರಾಶಿ ಇಂದು ನಿಮ್ಮ ಚಿಂತೆಗಳೆಲ್ಲಾ ದೂರವಾಗುವ Read more…

ನೀವು ತಿಳಿದಿದ್ದೀರಾ ಮನೆಯ ಮುಖ್ಯ ದ್ವಾರದ ಮಹತ್ವ…?

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಮಹತ್ವದ ಸ್ಥಾನವಿದೆ. ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದು ಇದೇ ದ್ವಾರದಿಂದ. ಹಾಗಾಗಿ ಈ ದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾವ Read more…

BIG NEWS: ಚೀನಾ ಮೂಲದ ಬಿವೈಡಿ ಕಂಪನಿಯ ಎರಡನೇ ಎಲೆಕ್ಟ್ರಿಕ್ ಕಾರು ಬಿಡುಗಡೆ

ಬಿಲ್ಡ್ ಯುವರ್ ಡ್ರೀಮ್ಡ್ ಎಂಬ ಚೀನಾ ಕಂಪನಿ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರು ಉತ್ಪನ್ನವಾದ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯು ವಿ ಬಿಡುಗಡೆ ಮಾಡಿದೆ. ದೆಹಲಿ ಎಕ್ಸ್ Read more…

ಹೆಂಡತಿ‌ ಕಾಟಕ್ಕೆ ಬೇಸತ್ತು ಗಂಡ ಆತ್ಮಹತ್ಯೆ….!

ಬೆಂಗಳೂರು- ಇತ್ತೀಚಿನ ದಿನಗಳಲ್ಲಿ ಕುಟುಂಬ ಕಲಹದಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇದೀಗ ಹೆಂಡತಿ ಕಾಟಕ್ಕೆ ಬೇಸತ್ತು ಗಂಡ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಎಷ್ಟು ದುಡಿದರೂ Read more…

BIG NEWS: ಭಾರತ vs ನ್ಯೂಜಿಲೆಂಡ್ T20 ಸರಣಿ ಟ್ರೋಫಿ ಅನಾವರಣ; ಫೋಟೋಶೂಟ್ ವೇಳೆ ಸ್ವಾರಸ್ಯಕರ ಪ್ರಸಂಗ

ಹಾರ್ದಿಕ್ ಪಾಂಡ್ಯ ಮತ್ತು ಕೇನ್ ವಿಲಿಯಮ್ಸನ್ ಬುಧವಾರ ಭಾರತ vs ನ್ಯೂಜಿಲೆಂಡ್ T20 ಸರಣಿ ಟ್ರೋಫಿಯನ್ನು ಬಹಿರಂಗಪಡಿಸಿದರು. ಶುಕ್ರವಾರದಿಂದ ಮೂರು ಪಂದ್ಯಗಳ T20 ಸರಣಿ ಪ್ರಾರಂಭವಾಗಲಿದೆ. T20 ಸರಣಿ Read more…

BIG NEWS: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಹೆಚ್ಚಾಯ್ತು ಟೆನ್ಷನ್…..!

ಬೆಂಗಳೂರು- ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ ಅನ್ನೋ ವಿಚಾರ ಒಂದು ಕಡೆಯಾದ್ರೆ ಮತ್ತೊಂದು ಕಡೆ ಸ್ವಪಕ್ಷದಲ್ಲೇ ಅವರಿಗೆ ಸೋಲಿನ‌ ಭೀತಿ ಇದೆ ಎಂದು ಹೇಳಲಾಗುತ್ತಿದೆ. ಈ ಬೆನ್ನಲ್ಲೇ ಮಾಜಿ Read more…

ಜಾಗ್ವಾರ್, ಲ್ಯಾಂಡ್ ರೋವರ್ ಸಿಇಒ ರಾಜೀನಾಮೆ: ಟಾಟಾ ಮೋಟಾರ್ಸ್ ಘೋಷಣೆ

ಟಾಟಾ ಮೋಟಾರ್ಸ್ ಒಡೆತನದ ಐಷಾರಾಮಿ ಕಾರು ತಯಾರಕ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಥಿಯೆರಿ ಬೊಳ್ಳೋರ್ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಲಿದ್ದಾರೆ Read more…

ಸಂಸದರ ಕಾರಿಗೆ ಡಿಕ್ಕಿ ಹೊಡೆದು ನಾಲ್ಕು ವರ್ಷದ ಬಾಲಕ ಸಾವು

ಪಶ್ಚಿಮ ಬಂಗಾಳದಲ್ಲಿ ಸಂಸದರೊಬ್ಬರ ಕಾರಿಗೆ ಡಿಕ್ಕಿ ಹೊಡೆದು ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಕಾರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನ ಮುರ್ಷಿದಾಬಾದ್ ಸಂಸದ ಅಬು ತಾಹೆರ್ Read more…

ಅಕ್ಷಯ್ ಕುಮಾರ್ ನ ಬದಲಿಸಲು ಸಾಧ್ಯವಿಲ್ಲ; ಹೇರಾ ಫೆರಿ 3 ನಲ್ಲಿ ಅಕ್ಕಿ ಬದಲಾವಣೆ ಬಗ್ಗೆ ಸುನಿಲ್ ಶೆಟ್ಟಿ ಹೇಳಿಕೆ

ಹೇರಾ ಫೆರಿ 3 ರಲ್ಲಿ ನಟ ಅಕ್ಷಯ್ ಕುಮಾರ್ ಬದಲಿಗೆ ಕಾರ್ತಿಕ್ ಆರ್ಯನ್ ಅವರು ಬಂದಿದ್ದಾರೆ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಜೋರಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ Read more…

ರಸ್ತೆಯಲ್ಲಿ ಗಲಾಟೆ; ಗುಂಡೇಟಿನಿಂದ ಪಾರಾದ ಅಮೆರಿಕಾದ ನಟಿ ಡೆನಿಸ್ ರಿಚರ್ಡ್ಸ್ ದಂಪತಿ

ರಸ್ತೆ ಗಲಾಟೆಯಲ್ಲಿ ಕೋಪಗೊಂಡ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಪ್ರಕರಣದಲ್ಲಿ ಅಮೆರಿಕಾದ ನಟಿ ಡೆನಿಸ್ ರಿಚರ್ಡ್ಸ್ ಮತ್ತು ಅವರ ಪತಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. TMZ ಪ್ರಕಾರ ಸೋಮವಾರ ಲಾಸ್ ಏಂಜಲೀಸ್‌ನಲ್ಲಿ Read more…

ಸ್ಕಾರ್ಫ್, ಶಾಲು, ಬಟ್ಟಲು……; ಜಿ- 20 ಶೃಂಗಸಭೆಯಲ್ಲಿ ವಿಶ್ವ ನಾಯಕರಿಗೆ ಮೋದಿಯವರಿಂದ ಈ ಗಿಫ್ಟ್

G20 ಶೃಂಗಸಭೆಗಾಗಿ ಬಾಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಶ್ರೀಮಂತ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಿಶಿಷ್ಟ ಉಡುಗೊರೆಗಳನ್ನು ವಿಶ್ವ ನಾಯಕರಿಗೆ ನೀಡಿದರು. Read more…

ಕೆಮಿಕಲ್‌ಯುಕ್ತ ಕಾಯಿಲ್‌ಗಳು ಬೇಡ, ಬರೀ 2 ರೂಪಾಯಿ ಕರ್ಪೂರ ಇದ್ದರೆ ಸೊಳ್ಳೆಗಳಿಂದ ಸಿಗುತ್ತೆ ಮುಕ್ತಿ….!

ಸೊಳ್ಳೆ ಕಡಿತವು ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ಮಳೆ, ಬಿಸಿಲು ಹೀಗೆ ವಾತಾವರಣ ಬದಲಾದಂತೆಯೂ ಸೊಳ್ಳೆಗಳ ಕಾಟ ಹೆಚ್ಚು. ನಾವು ಸೊಳ್ಳೆಗಳನ್ನು ಓಡಿಸಲು ಕೆಮಿಕಲ್‌ಯುಕ್ತ ಕಾಯಿಲ್‌ಗಳನ್ನು ಬಳಸ್ತೇವೆ. ಅದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...