alex Certify Live News | Kannada Dunia | Kannada News | Karnataka News | India News - Part 2383
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: LPG ಸಿಲಿಂಡರ್‌ಗಳಿಗೂ ಬರಲಿದೆ QR ಕೋಡ್‌

ಎಲ್‌ಪಿಜಿ ಸಿಲಿಂಡರ್‌ಗಳು ಶೀಘ್ರದಲ್ಲೇ ಕ್ಯೂಆರ್ ಕೋಡ್‌ಗಳೊಂದಿಗೆ ಬರಲಿವೆ. ದೇಶೀಯ ಸಿಲಿಂಡರ್‌ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಕೋಡ್-ಆಧಾರಿತ Read more…

BIG NEWS: ರಾಮದಾಸ್ ಅವರಿಗೆ ಕಿರುಕುಳ ನೀಡುವಷ್ಟು ಶಕ್ತಿ ನನಗಿಲ್ಲ; ಗುಂಬಜ್ ವಿಚಾರದಲ್ಲಿ ನನ್ನ ಮಾತಿಗೆ ಬದ್ಧನಾಗಿದ್ದೇನೆ; ಸಂಸದ ಪ್ರತಾಪ್ ಸಿಂಹ ಟಾಂಗ್

ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಬಿಜೆಪಿ ಸ್ವಪಕ್ಷದ ನಾಯಕರ ನಡುವಿನ ಸಮರಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿಯವರಿಂದ ಬೆನ್ನು ತಟ್ಟಿಸಿಕೊಂಡಿರುವ ಶಾಸಕ ರಾಮದಾಸ್ ಅವರಿಗೆ ಕಿರುಕುಳ ನೀಡುವಷ್ಟು Read more…

BIG NEWS: ಎಲ್ಲರ ಮೇಲೂ ಮಾನನಷ್ಟ ಕೇಸ್ ಹಾಕುತ್ತೇನೆ; ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಅಶ್ವತ್ಥ ನಾರಾಯಣ ಕಿಡಿ

ಬೆಂಗಳೂರು: ವೋಟರ್ ಐಡಿ ಅಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ಭಾಗಿಯಾಗಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವರು, ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಎಚ್ಚರಿಸಿದ್ದಾರೆ. Read more…

ಅಬ್ಬಬ್ಬಾ….! ಒಂಬತ್ತು ಮಕ್ಕಳನ್ನು ಸೈಕಲ್​ ಮೇಲೆ ಕುಳ್ಳರಿಸಿಕೊಂಡು ಸವಾರಿ; ವಿಡಿಯೋ ವೈರಲ್​

ಒಂದು ಸೈಕಲ್​ ಮೇಲೆ ಎಷ್ಟು ಮಂದಿ ಹೋಗಲು ಸಾಧ್ಯ? ಮೂರು, ನಾಲ್ಕು… ಚಿಕ್ಕ ಚಿಕ್ಕಮಕ್ಕಳಿದ್ದು ಭಾರಿ ಸರ್ಕಸ್​ ಮಾಡಿದರೆ ಐದು…. ಹೂಂ… ಹೂಂ…. ಒಂದು ಸೈಕಲ್​ನಲ್ಲಿ 9 ಮಂದಿ Read more…

10 ಸಾವಿರ ರೂ. ಬೆಲೆಬಾಳುವ ಲೆಹಂಗಾ ಒಲ್ಲೆ ಅಂದ ವಧು: ಅಗ್ಗದ ಡ್ರೆಸ್​ ಎಂದು ಮಾಡಿದ್ಲು ಮದುವೆ ಕ್ಯಾನ್ಸಲ್…..!

ಲಖನೌ: ಮದುವೆ ಮನೆಯಲ್ಲಿ ಕಿರಿಕಿರಿಗಳು ಆಗುವುದು ಸಾಮಾನ್ಯ. ಎಷ್ಟೋ ಸಮಯದಲ್ಲಿ ಚಿಕ್ಕ ಪುಟ್ಟ ವಿಷಯಕ್ಕೆ ಮದುವೆ ಮುರಿದುಬೀಳುವುದು ಇದೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯಿಂದ ವರನ ಕಡೆಯವರು ತನಗೆ Read more…

ಮಗಳಿಗೆ ಕಿಡ್ನಿ ಅವಶ್ಯವಿದೆ ಎಂದು ಕಾರಿನ ಹಿಂದೆ ಬರೆದುಕೊಂಡ ಅಪ್ಪ: ಅಂತೂ ಸಿಕ್ಕರು ದಾನಿಗಳು

ವಾಹನಗಳ ಮುಂದೆ ಅಥವಾ ಹಿಂಭಾಗದಲ್ಲಿ ತಮ್ಮ ಪ್ರೀತಿ ಪಾತ್ರರ ಹೆಸರೋ ಅಥವಾ ಅವರ ಕೃಪೆ, ಇವರ ಆಶೀರ್ವಾದ ಎಂದೆಲ್ಲಾ ಬರೆದುಕೊಳ್ಳುವುದು ಉಂಟು. ಆದರೆ ಮಗಳಿಗೆ ಮೂತ್ರಪಿಂಡದ ಸಮಸ್ಯೆಯಿಂದಾಗಿ ಸಾವು Read more…

ತನ್ನ ಆಟೋದಲ್ಲಿ ಏರ್​ಪೋಡ್ಸ್​ ಮರೆತು ಹೋದ ಮಹಿಳೆಯನ್ನು ಹುಡುಕಿ ವಾಪಸ್​ ನೀಡಿದ ಚಾಲಕ

ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಆಟೋದಲ್ಲಿಯೇ ಮರೆತು ಬಿಟ್ಟ ಏರ್​ಪೋಡ್ಸ್ ಒಂದನ್ನು ಆಟೋ ಚಾಲಕ ತಲುಪಿಸುವ ಮೂಲಕ ಶ್ಲಾಘನಾರ್ಹ ಕಾರ್ಯ ಮಾಡಿದ್ದಾರೆ. ಶಿದಿಕಾ ಎಂಬ ಮಹಿಳೆ ಈ Read more…

30 ವರ್ಷ ತುಂಬುದರೊಳಗೆ 30 ಸೇವಾ ಕಾರ್ಯ: ಈ ಯುವಕನ ಧ್ಯೇಯಕ್ಕೆ ಎಲ್ಲೆಡೆ ಶ್ಲಾಘನೆಗಳ ಮಹಾಪೂರ

ನಾವೆಲ್ಲಾ ಚಿಕ್ಕವರಿರುವಾಗ ನೀತಿಪಾಠ ಎಂದು ವಿಷಯವಿತ್ತು. ದಿನವೂ ಮಕ್ಕಳಿಗೆ ಅಂದು ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆ ಬರೆಯಲು ಹೇಳಲಾಗುತ್ತಿತ್ತು. ಆದರೆ ಇಂದು ಅವೆಲ್ಲಾ ಮರೆಯಲಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ Read more…

ಪಾದರಕ್ಷೆ ಧರಿಸುವುದೆಂದರೆ ಈಕೆಗೆ ಜೈಲು ಇದ್ದಂತೆಯೇ- ಚಪ್ಪಲಿ ಇಲ್ಲದೇ ಎಲ್ಲೆಡೆ ಓಡಾಡುವ ಮಹಿಳೆ

ಲಂಡನ್​: ಇಂಗ್ಲೆಂಡ್​ನ ಮಹಿಳೆಯೊಬ್ಬರು ಪಾದರಕ್ಷೆಗಳನ್ನು ಧರಿಸದೇ ಎಲ್ಲೆಡೆ ಬರಿಗಾಲಿನಿಂದಲೇ ಪ್ರಯಾಣಿಸುವ ಮೂಲಕ ಸುದ್ದಿಯಾಗಿದ್ದಾರೆ. ಪಾದರಕ್ಷೆ ಎಂದರೆ ನನ್ನ ಪಾದಕ್ಕೆ ಜೈಲು ಇದ್ದಂತೆಯೇ, ಅದನ್ನು ಧರಿಸಿದರೆ ಬಂಧಿಸಿದಂತೆ ಆಗುತ್ತದೆ ಎನ್ನುವ Read more…

ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು: ರೈಲು ಪಾಲಾಗುತ್ತಿದ್ದವಳ ಜೀವ ಕಾಪಾಡಿದ ಭದ್ರತಾ ಸಿಬ್ಬಂದಿ

ಹಲವು ರೀತಿಯಲ್ಲಿ ಎಚ್ಚರಿಕೆ ಕೊಡುತ್ತಿದ್ದರೂ ರೈಲುಗಳಿಗೆ ಹೋಗುವ ಪ್ರಯಾಣಿಕರು ತಮ್ಮ ಜೀವವನ್ನು ಪಣಕ್ಕಿಡುವ ಘಟನೆಗಳು ನಡೆಯುತ್ತಲೇ ಇವೆ. ಕೆಲವು ಸಂದರ್ಭಗಳಲ್ಲಿ ಅಲ್ಲಿರುವ ಭದ್ರತಾ ಸಿಬ್ಬಂದಿ ಜನರ ಪ್ರಾಣ ಕಾಪಾಡುವುದು Read more…

BIG NEWS: ವೋಟರ್ ಐಡಿ ದುರುಪಯೋಗ ಪ್ರಕರಣ; ಸಿಎಂ, ಸಚಿವರ ವಿರುದ್ಧ ಕಮಿಷನರ್ ಗೆ ದೂರು ನೀಡಿದ ಕಾಂಗ್ರೆಸ್; ಮುಖ್ಯಮಂತ್ರಿ ಬಂಧನಕ್ಕೆ ಆಗ್ರಹ

ಬೆಂಗಳೂರು: ಮತದಾರರ ಪಟ್ಟಿ ಪರೀಷ್ಕರಣೆ ಹೆಸರಲ್ಲಿ ವೋಟರ್ ಐಡಿ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಕಮಿಷ್ನರ್ ಗೆ ದೂರು ನೀಡಿದ್ದಾರೆ. Read more…

35 ನಿಮಿಷಗಳಲ್ಲಿ 23 ಸಾವಿರ ಕಾಗದದ ದೋಣಿ ಮಾಡಿದ ವಿದ್ಯಾರ್ಥಿಗಳಿಂದ ಗಿನ್ನೆಸ್​ ದಾಖಲೆ

ಒಡಿಶಾ: ಇಲ್ಲಿಯ ಬಾಲಿ ಯಾತ್ರೆಯಲ್ಲಿ 22 ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಒಟ್ಟಾಗಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಒಡಿಶಾದ ಕಟಕ್‌ನಲ್ಲಿ ನಡೆಯುವ ಐತಿಹಾಸಿಕ ಯಾತ್ರೆಯಲ್ಲಿ ವಿದ್ಯಾರ್ಥಿಗಳು 35 ನಿಮಿಷಗಳಲ್ಲಿ 23 Read more…

ಅತ್ತೆ- ಸೊಸೆ ಹೀಗೂ ಇರ್ತಾರೆ ನೋಡಿ…! ಸೊಸೆಯ ಅದ್ಭುತ ನೃತ್ಯಕ್ಕೆ ಅತ್ತೆಯ ಸಾಥ್​- ನೆಟ್ಟಿಗರ ಮನಗೆದ್ದ ವಿಡಿಯೋ

ಅತ್ತೆ-ಸೊಸೆ ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ದ್ವೇಷ, ಕಿಡಿ, ಜಗಳ ಇತ್ಯಾದಿ. ಇತ್ತೀಚಿನ ಟಿ.ವಿ. ಧಾರಾವಾಹಿಗಳನ್ನು ನೋಡುವವರಿಗಂತೂ ಅತ್ತೆ-ಸೊಸೆ ಚೆನ್ನಾಗಿ ಇರುತ್ತಾರೆ ಎಂದು ಊಹಿಸಿಕೊಳ್ಳುವುದೇ ಕಷ್ಟ ಎನ್ನುವ Read more…

BIG BREAKING: ವೋಟರ್ ಐಡಿ ಅಕ್ರಮ; ಸಮಗ್ರ ತನಿಖೆಗೆ ಸೂಚನೆ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ವೋಟರ್ Read more…

ಶ್ರದ್ಧಾ ಜೀವಂತವಾಗಿದ್ದಾಳೆಂದು ತೋರಿಸಲು ಹತ್ಯೆಗೂ ಮುನ್ನ 54 ಸಾವಿರ ರೂ. ಲಪಟಾಯಿಸಿದ್ದ ಪಾತಕಿ ಅಫ್ತಾಭ್​

ನವದೆಹಲಿ: ಮುಸ್ಲಿಂ ಪ್ರಿಯಕರನಿಂದ ಬರ್ಬರವಾಗಿ ಹತ್ಯೆಗೊಳಗಾದ ಶ್ರದ್ಧಾ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆರೋಪಿ ಅಫ್ತಾಭ್ ಶ್ರದ್ಧಾಳನ್ನು ಕೊಲೆ ಮಾಡಲು ಹಲವು ರೀತಿಯ ಯೋಜನೆ Read more…

BIG NEWS: ವೋಟರ್ ಐಡಿ ಪರಿಷ್ಕರಣೆ ಅಕ್ರಮದಲ್ಲಿ ನಾನು ಭಾಗಿಯಾಗಿಲ್ಲ; ಸಂಸ್ಥೆಗೆ ಅವಕಾಶ ಕೊಟ್ಟಿದ್ದು ಚುನಾವಣಾ ಆಯೋಗ ಎಂದ ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ಕೊಟ್ಟಿದ್ದು ಚುನಾವಣಾ ಆಯೋಗ ಚಿಲುಮೆ ಸಂಸ್ಥೆಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ವೋಟರ್ ಐಡಿ ಅಕ್ರಮದ Read more…

’ಗ್ರಾಜುಯೆಟ್ ಚಾಯಿವಾಲಿ’ ಮೇಲೆ ಅಧಿಕಾರಿಗಳ ದರ್ಪ: ಅಂಗಡಿಯನ್ನ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಪ್ರಿಯಾಂಕಾ

ಡಿಗ್ರಿ ಮಗಿದ ಮೇಲೂ ಕೆಲಸ ಸಿಗದಿದ್ದಾಗ ನಿರಾಶೆಯಾಗುವುದು ಸಹಜ. ಬಿಹಾರ್ ನ ಪ್ರಿಯಾಂಕಾ ಗುಪ್ತಾಗೂ ಇದೇ ಅನುಭವ ಆಗಿತ್ತು. ಹಾಗಂತ ಆಕೆ ಛಲ ಬಿಟ್ಟಿರಲಿಲ್ಲ. ಆಕೆ “ಗ್ರಾಜುಯೆಟ್ ಚಾಯಿವಾಲಿ Read more…

ಒಂದೇ ವಾಟ್ಸಾಪ್​ ಹಲವು ಸ್ಮಾರ್ಟ್​ಫೋನ್​ಗಳಲ್ಲಿ ! ಶೀಘ್ರದಲ್ಲಿಯೇ ಜನಸಾಮಾನ್ಯರಿಗೂ ಲಭ್ಯ

ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್​ ತನ್ನ ಬೀಟಾ ಬಳಕೆದಾರರಿಗೆ ತಮ್ಮ ಖಾತೆಗಳನ್ನು ಮತ್ತೊಂದು ಹ್ಯಾಂಡ್‌ಸೆಟ್ ಮತ್ತು ಆಂಡ್ರಾಯ್ಡ್ ಟ್ಯಾಬ್ಲೆಟ್‌ನೊಂದಿಗೆ ಸಂಪರ್ಕಿಸಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರ ಮೂಲಕ Read more…

ಬೇಡದ ಕರೆಗಳಿಂದ ಬೇಸತ್ತಿರುವಿರಾ ? ಇನ್ನು ಮುಂದೆ ಸ್ಕ್ರೀನ್​ ಮೇಲೆ ಬರಲಿದೆ ಹೆಸರು

ನವದೆಹಲಿ: ಜಾಹೀರಾತು, ಮಾರ್ಕೆಟಿಂಗ್‌ ಸೇರಿದಂತೆ ಹಲವಾರು ರೀತಿಯಲ್ಲಿ ಬೇಡದ ಕರೆಗಳೇ ಬರುವುದು ಜಾಸ್ತಿ. ಇದರಿಂದ ತಲೆ ಚಿಟ್ಟು ಹಿಡಿದು ಹೋಗುತ್ತಿದೆ. ಆದರೆ ಕರೆಗಳು ಬಂದಾಗ ಅವು ಇಂಥ ಒಲ್ಲದ Read more…

BIG NEWS: ಮತದಾರರ ಪಟ್ಟಿ ಪರಿಷ್ಕರಣೆ ವಿವಾದ: ಚೆಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ರದ್ದು

ಬೆಂಗಳೂರು: ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹ ಆರೋಪ ಬೆನ್ನಲ್ಲೇ ಇದೀಗ ಚೆಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ರದ್ದು ಮಾಡಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಚೆಲುಮೆ ಸಂಸ್ಥೆಗೆ ಬಿಬಿಎಂಪಿ Read more…

BIG NEWS: 17 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕನ ಪತ್ತೆಗೆ ಸುಪ್ರೀಂನಿಂದ ತನಿಖಾ ತಂಡ ರಚನೆಗೆ ಆದೇಶ

ನವದೆಹಲಿ: ಸುಮಾರು 17 ವರ್ಷಗಳ ಹಿಂದೆ ನಾಪತ್ತೆಯಾಗಿರುವ ಅಪ್ರಾಪ್ತ ಬಾಲಕನೊಬ್ಬನನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. 17 ವರ್ಷಗಳಿಂದ Read more…

ಪುಷ್ಪ ಚಿತ್ರವನ್ನು ಹಿಂದಿಕ್ಕಿದ ‘ಕಾಂತಾರ’

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಇದೀಗ ಮತ್ತೊಂದು ದಾಖಲೆ ಬರೆದಿದೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದ್ದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ Read more…

BIG NEWS: 40% ಕಮಿಷನ್ ಸರ್ಕಾರ ಈಗ ಜನರ ಮತದಾನದ ಹಕ್ಕನ್ನೂ ಕಸಿಯುತ್ತಿದೆ; ರಣದೀಪ್ ಸುರ್ಜೇವಾಲಾ ವಾಗ್ದಾಳಿ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರಜಾಪ್ರಭುತ್ವದ ಹಕ್ಕನ್ನೇ ಸರ್ಕಾರ ಕಸಿದುಕೊಳ್ಳುತ್ತಿದೆ. ಮತದಾರರ ಮಾಹಿತಿ ಸಂಗ್ರಹ ಕಳ್ಳತನ ಮಾಡುತ್ತಿದೆ ಎಂದು ಕಾಂಗ್ರೆಸ್ ರಾಜ್ಯ Read more…

ಹಲ್ಲುಜ್ಜುವಾಗ ಸರಿಯಾದ ವಿಧಾನ ಅನುಸರಿಸಿ

ಪ್ರತಿನಿತ್ಯ ಹಲ್ಲುಗಳನ್ನು ಉಜ್ಜುತ್ತೇವೆ. ಆದರೂ ಕೆಲವೊಮ್ಮೆ ಗಮನಕ್ಕೆ ಬಾರದಂತೆ ಒಸಡಿಗೆ ಗಾಯ ಮಾಡಿಕೊಳ್ಳುತ್ತೇವೆ. ಇದಕ್ಕೆ ಕಾರಣ ಸರಿಯಾದ ವಿಧಾನದ ಮೂಲಕ ಹಲ್ಲುಜ್ಜದೇ ಇರುವುದು. ಬಹಳಷ್ಟು ಜನರು ಹಲ್ಲುಜ್ಜಲು ಸರಿಯಾದ Read more…

ಮಕ್ಕಳ ಬುದ್ಧಿವಂತಿಕೆಗೂ ಆಯುಷ್ಯಕ್ಕೂ ಇದೆಯಂತೆ ‘ಸಂಬಂಧ’

ಚಿಕ್ಕಂದಿನಲ್ಲಿ ನೀವು ಹೆಚ್ಚು ಬುದ್ಧಿವಂತರಾಗಿದ್ರೆ ನಿಮ್ಮ ಆಯುಷ್ಯವೂ ಗಟ್ಟಿಯಾಗುತ್ತೆ. ಅಂದ್ರೆ ಹೃದಯದ ಸಮಸ್ಯೆಗಳು, ಸ್ಟ್ರೋಕ್, ಧೂಮಪಾನಕ್ಕೆ ಸಂಬಂಧಿಸಿದ ಕ್ಯಾನ್ಸರ್, ಉಸಿರಾಟಕ್ಕೆ ಸಂಬಂಧಪಟ್ಟ ರೋಗಗಳು ಹಾಗೂ ಬುದ್ಧಿಮಾಂದ್ಯತೆಯಂತಹ ಅಪಾಯಕಾರಿ ಖಾಲಿಲೆಗಳು Read more…

ಶನಿವಾರದಂದು ಮರು ಬಿಡುಗಡೆಗೆ ಸಿದ್ಧವಾಗಿದೆ ಜ್ಯೂ. NTR ಅಭಿನಯದ ಬಾದ್‌ಷಾ

ಖ್ಯಾತ ನಟ ಜ್ಯೂ. ಎನ್ಟಿಆರ್ ಚಿತ್ರರಂಗದಲ್ಲಿ 22 ವರ್ಷ ಪೂರೈಸಿದ್ದು ಎನ್ಟಿಆರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಎನ್ಟಿಆರ್ ನಟನೆಯ ಬಾದ್ಷಾ ಸಿನಿಮಾ ಇದೇ ಶನಿವಾರದಂದು ಮರು ಬಿಡುಗಡೆಯಾಗಲಿದೆ, Read more…

BIG NEWS: ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆ; ಸಿಎಂ ಬೊಮ್ಮಾಯಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ, ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅವಕಾಶವನ್ನು ಸರ್ಕಾರ ದುರ್ಬಳಕೆ ಮಾಡಿ ಮತದಾರರ ಹೆಸರು ತಿದ್ದುಪಡಿ ಮಾಡಿದ್ದಾರೆ Read more…

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮುಟ್ಟಿನ ಬಗ್ಗೆ ಹೇಗೆ ತಿಳಿಸಬೇಕು ಗೊತ್ತಾ…?

ಹಿಂದಿನ ಕಾಲದಲ್ಲಿ ಮುಟ್ಟಿನ ಬಗ್ಗೆ, ಸೆಕ್ಸ್ ಬಗ್ಗೆ ಮಕ್ಕಳಿಗೆ ಹೇಳುತ್ತಿರಲಿಲ್ಲ. ಇದೆಲ್ಲವೂ ತಿಳಿದ್ರೆ ಮಕ್ಕಳು ಸಮಯಕ್ಕಿಂತ ಮೊದಲೇ ದೊಡ್ಡವರಾಗ್ತಾರೆ ಎಂಬ ನಂಬಿಕೆಯಿತ್ತು. ಆಗಿನ ಮಕ್ಕಳೂ ಹಾಗೆ ಇದ್ರು. ವಯಸ್ಸು Read more…

ನಾಳೆ ತೆರೆ ಕಾಣಲಿದೆ ಪ್ರಜ್ವಲ್ ದೇವರಾಜ್ ಅಭಿನಯದ ʼಅಬ್ಬರʼ

ಕೆ ರಾಮ್ ನಾರಾಯಣ್ ನಿರ್ದೇಶನದ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ಅಬ್ಬರ ಸಿನಿಮಾ ನಾಳೆ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಟೀಸರ್ ಹಾಗೂ Read more…

BIG NEWS: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ; ಬೆಳಗಾಗುವಷ್ಟರಲ್ಲಿ ಕೆಂಪು ಬಣ್ಣಕ್ಕೆ ತಿರುಗಿದ ಗುಂಬಜ್ ಬಣ್ಣ; ಅರಮನೆ ಬಣ್ಣದಲ್ಲಿ ಬದಲಾದ ಬಸ್ ಶೆಲ್ಟರ್

ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆದಿದ್ದು, ರಾತ್ರೋರಾತ್ರಿ ಬಸ್ ನಿಲ್ದಾಣದ ಬಣ್ಣವೇ ಬದಲಾಗಿ ಹೋಗಿದೆ. ಮೈಸೂರಿನ ಹಲವೆಡೆ ಗುಂಬಜ್ ಮಾದರಿಯ ಬಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...