alex Certify Live News | Kannada Dunia | Kannada News | Karnataka News | India News - Part 2359
ಕನ್ನಡ ದುನಿಯಾ
    Dailyhunt JioNews

Kannada Duniya

ಮಠ, ಮಂದಿರ, ಸಂಘ –ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ

ಬೆಂಗಳೂರು: ಮಠ, ಮಂದಿರಗಳು, ಸಂಘ-ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಸರ್ಕಾರ 23.95 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. 55 ಮಠಗಳು, 81 ದೇವಾಲಯಗಳು, 25 ಸಂಘ Read more…

FIFA ವಿಶ್ವಕಪ್: ಗೆಲುವಿನ ಗೋಲು ಬಾರಿಸಿದರೂ ಸಂಭ್ರಮಾಚರಣೆ ಮಾಡದ ಆಟಗಾರ…! ಇದರ ಹಿಂದಿದೆ ಒಂದು ಕಾರಣ

ಗುರುವಾರದೊಂದು ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ ತಂಡ ಕ್ಯಾಮರೂನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಸ್ವಿಜರ್ಲ್ಯಾಂಡ್ 1-0 ಗೋಲಿನ ಅಂತರಗಳಿಂದ ಜಯ Read more…

ಮುರುಘಾ ಸ್ವಾಮೀಜಿ, ವಾರ್ಡನ್ ರಶ್ಮಿ ನ್ಯಾಯಾಂಗ ಬಂಧನ ಅಂತ್ಯ

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾಗಲಿದೆ. ಮೂವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯವಾಗಲಿದೆ. ಎ 1 Read more…

ಗುಜರಾತ್ ವಿಧಾನಸಭಾ ಚುನಾವಣೆ: ಶೇ.21 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್…!

ಗುಜರಾತ್ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಬಿಜೆಪಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳೂ ಇದರಲ್ಲಿ ಹಿಂದೆ Read more…

ಪ್ರವಾಸಿ ಮಾರ್ಗದರ್ಶಿಗೆ ಒಲಿದ ಬೆಲ್ಜಿಯಂ ಯುವತಿ; ಹಂಪಿ ಹುಡುಗನ ಜೊತೆ ಕೆಮಿಲ್ ವಿವಾಹ

ವಿಶ್ವ ವಿಖ್ಯಾತ ಹಂಪಿ ವೀಕ್ಷಣೆಗೆ ಬಂದಿದ್ದ ಬೆಲ್ಜಿಯಂ ಮೂಲದ ಯುವತಿಯೊಬ್ಬರು ತಮಗೆ ಪ್ರವಾಸಿ ಮಾರ್ಗದರ್ಶಿಯಾಗಿದ್ದ ಹಂಪಿ ಯುವಕನಿಗೆ ಮನಸೋತಿದ್ದು, ಇದೀಗ ಆತನೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಬೆಲ್ಜಿಯಂ ಮೂಲದ Read more…

BREAKING NEWS: ವಿಜಯಪುರ ಜಿಲ್ಲೆಯ ಹಲವೆಡೆ ಮತ್ತೆ ಕಂಪಿಸಿದ ಭೂಮಿ; ಜನರಲ್ಲಿ ಹೆಚ್ಚಾಯ್ತು ಆತಂಕ

ವಿಜಯಪುರ: ವಿಜಯಪುರ ಜಿಲ್ಲೆಯ ಹಲವು ಕಡೆಗಳಲ್ಲಿ ಮತ್ತೆ ಭೂಮಿ ಕಂಪಿಸಿದೆ. ತಿಕೋಟಾ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನವಾಗಿದೆ. ಬೆಳಗಿನ ಜಾವ ಮೂರು ಗಂಟೆಯಿಂದ ಐದು ಗಂಟೆಯವರೆಗೆ ಹಲವು Read more…

ಸರ್ಕಾರಿ ನೌಕರರ ಆಕಸ್ಮಿಕ ಸಾವಿಗೆ 1 ಕೋಟಿ ರೂ. ಪರಿಹಾರಕ್ಕೆ ನೌಕರರ ಸಂಘದಿಂದ ಮನವಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಆಕಸ್ಮಿಕವಾಗಿ ಮೃತಪಟ್ಟರೆ, ಗಾಯಗೊಂಡು ಮೃತಪಟ್ಟರೆ ಕುಟುಂಬದವರಿಗೆ 1 ಕೋಟಿ ರೂ.ವವರೆಗೆ ವಿಮೆ ಪರಿಹಾರ ಕಲ್ಪಿಸಲು ಪ್ರಯತ್ನ ನಡೆದಿದೆ. ರಾಜ್ಯ ಸರ್ಕಾರಿ ನೌಕರರ ಸಂಘದಿಂದ Read more…

ಹೆಜ್ಜೇನು ದಾಳಿಗೆ ವ್ಯಕ್ತಿ ಬಲಿ; ಸಾರ್ವಜನಿಕರಲ್ಲಿ ಆತಂಕ

ಹೆಜ್ಜೇನು ದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ, ಕೆ.ಆರ್. ನಗರ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೌಕರ Read more…

ಅಕಾಲಿಕ ಮಳೆ: ಇಳುವರಿ ಕುಸಿಯುವ ಆತಂಕದಲ್ಲಿ ಮಾವು ಬೆಳೆಗಾರ

ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಅಕಾಲಿಕ ಮಳೆಯಾಗುತ್ತಿದ್ದು, ರಾಮನಗರ ಜಿಲ್ಲೆಯಲ್ಲಿಯೂ ಸಹ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಮಾವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಈಗ ನಾವು Read more…

SDA ಹುದ್ದೆ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ಇಂದು 1323 ಎಸ್.ಡಿ.ಎ. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1323 ದ್ವಿತೀಯ ದರ್ಜೆ ಸಹಾಯಕರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಇಂದು ಪ್ರಕಟಿಸಲಿದೆ. 1323 ದ್ವಿತೀಯ ದರ್ಜೆ Read more…

ಬರೋಬ್ಬರಿ 1 ಕೆಜಿ ಚಿನ್ನದ ಬಂಪರ್ ಬಹುಮಾನ ಗೆದ್ದ ಬೆಂಗಳೂರು ಮಹಿಳೆ

ಹಬ್ಬದ ಋತುವಿನಲ್ಲಿ ಮಲಬಾರ್ ಗೋಲ್ಡ್ ಡೈಮಂಡ್ಸ್ ನಡೆಸಿದ್ದ ‘ಗೋಲ್ಡ್ ಶಾಪಿಂಗ್ ಫೆಸ್ಟಿವಲ್’ ನಲ್ಲಿ ಬೆಂಗಳೂರಿನ ಗ್ರಾಹಕರೊಬ್ಬರು ಬಂಪರ್ ಬಹುಮಾನವಾದ ಬರೋಬ್ಬರಿ ಒಂದು ಕೆಜಿ ಚಿನ್ನವನ್ನು ಗೆದ್ದುಕೊಂಡಿದ್ದಾರೆ. ಕಮ್ಮನಹಳ್ಳಿ ಶೋ Read more…

ಈ ಕಾರಣಕ್ಕೆ ಸಾರ್ವಜನಿಕ ಪ್ರದೇಶದಲ್ಲಿ ರೊಮ್ಯಾನ್ಸ್ ಮಾಡ್ತಾರೆ ಜೋಡಿ…!

ಭಾರತ ಎಲ್ಲ ಸಂಗತಿಗಳಲ್ಲೂ ಬದಲಾಗ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಪ್ರೀತಿ ವ್ಯಕ್ತಪಡಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ದಾರಿ ಮೇಲೆ ಹೋಗ್ತಿದ್ದ ಜೋಡಿ ಏಕಾಏಕಿ ಲಿಪ್ ಲಾಕ್ ಮಾಡಿಕೊಳ್ತಾರೆ. ಇದು ಕೆಲವರಿಗೆ Read more…

RAIN ALERT: ಹೆಚ್ಚಿದ ಹಿಂಗಾರು ಮಳೆ ಆರ್ಭಟ: ಎಲ್ಲಾ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆಯ ಆರ್ಭಟ ಹೆಚ್ಚಾಗಿದ್ದು, ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಶುಕ್ರವಾರ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಉತ್ತರ Read more…

ಉಪ್ಪಿನಿಂದಾಗುತ್ತೆ ಹತ್ತು ಹಲವು ಪ್ರಯೋಜನ…..!

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಅಡುಗೆಗೆ ಉಪ್ಪು ಬೇಕೇ ಬೇಕು. ಅನೇಕರು ಉಪ್ಪನ್ನು ಅಡುಗೆಗೆ ಮಾತ್ರ ಬಳಸ್ತಾರೆ. ಆದ್ರೆ ಒಂದು ಚಮಚ ಉಪ್ಪಿನಿಂದ Read more…

ಚಳಿಗಾಲದಲ್ಲಿ ʼಆರೋಗ್ಯʼ ಕಾಪಾಡುತ್ತೆ ಪಾಲಕ್‌ ಜ್ಯೂಸ್‌

ಚಳಿಗಾಲದಲ್ಲಿ ಸೊಪ್ಪು, ತರಕಾರಿಗಳಿಗೇನೂ ಬರವಿಲ್ಲ. ಈ ಋತುವಿನಲ್ಲಿ ಪಾಲಕ್‌ ಸೊಪ್ಪು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಲಭ್ಯವಿರುತ್ತದೆ. ಕೆಲವರಿಗೆ ಪಾಲಕ್ ಸೊಪ್ಪು ಇಷ್ಟವಾಗುವುದಿಲ್ಲ. ಆದ್ರೆ ಅತ್ಯಂತ ಆರೋಗ್ಯಕರ ಸೊಪ್ಪು ಇದು. Read more…

ಮನೆಯಲ್ಲಿ ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಮನೆಯಲ್ಲಿ ಸದಾ ಗುಂಯ್‌ಗುಡುವ ನೊಣಗಳು ಎಲ್ಲೆಂದರೆಲ್ಲಿ ಕುಳಿತು ಕಿರಿಕಿರಿ ಉಂಟುಮಾಡುತ್ತವೆ. ನಾವು ತಿನ್ನೋ ಆಹಾರಗಳ ಮೇಲೂ ನೊಣಗಳು ಕುಳಿತುಕೊಳ್ಳೋದ್ರಿಂದ ಆರೋಗ್ಯಕ್ಕೂ ಅವು ಅಪಾಯಕಾರಿಯಾಗಿವೆ. ಮನೆಗೆ  ಅತಿಥಿಗಳು ಬಂದಾಗಲಂತೂ ಚಹಾ Read more…

ಡಬಲ್‌ ಚಿನ್‌ ಸಮಸ್ಯೆ ಯಾಕಾಗುತ್ತೆ ಗೊತ್ತಾ ? ಅದಕ್ಕೂ ಇದೆ ಸುಲಭ ಪರಿಹಾರ

ಮುಖ ಅಂದವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಕುತ್ತಿಗೆಯ ಕೆಳಭಾಗದಲ್ಲಿ ದಪ್ಪಗಾಗಿದ್ದರೆ ಅದು ನಮ್ಮ ಸೌಂದರ್ಯಕ್ಕೇ ಕುತ್ತು ತರುತ್ತದೆ. ಅದನ್ನು ಡಬಲ್‌ ಚಿನ್‌ ಎಂದು ಕರೆಯಲಾಗುತ್ತದೆ. ಇತ್ತೀಚಿನ Read more…

ಪ್ರಧಾನಿ ಮೋದಿ ಸಮೀಪಕ್ಕೆ ಡ್ರೋನ್ ಹಾರಿಬಿಟ್ಟ ಮೂವರು ಅರೆಸ್ಟ್

ಗುಜರಾತ್ ನ ಅಹಮದಾಬಾದ್‌ ಬಾವ್ಲಾದಲ್ಲಿ ಪ್ರಧಾನಿ ಮೋದಿ ಭೇಟಿ ವೇಳೆ ನಿಷೇಧಿತ ವಲಯದಲ್ಲಿ ಡ್ರೋನ್ ಹಾರಾಟ ನಡೆಸಿದ ಮೂವರನ್ನು ಬಂಧಿಸಲಾಗಿದೆ. ಬಾವ್ಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ Read more…

ಈ ನಾಲ್ಕು ವಸ್ತುವನ್ನು ಸಾಲ ಪಡೆದು ಯಡವಟ್ಟು ಮಾಡ್ಕೊಳ್ಳಬೇಡಿ

ಅಗತ್ಯವಿದ್ದಾಗ ನಾವು ಇತರರಿಂದ ವಸ್ತುಗಳನ್ನು ಎರವಲು ಪಡೆಯುತ್ತೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೇರೆಯವರಿಂದ ವಸ್ತುಗಳನ್ನು ಎರವಲು ಪಡೆಯುವುದು ವಿನಾಶಕ್ಕೆ ಕಾರಣವಾಗುತ್ತದೆ. ಕೆಲವು ವಿಶೇಷ ವಸ್ತುಗಳನ್ನು ಉಚಿತವಾಗಿ ಪಡೆಯಬಾರದು. ಅವುಗಳಿಗೆ Read more…

ಪೋಸ್ಟ್‌ ಆಫೀಸ್‌ನಲ್ಲಿ ಹಣ ಹೂಡಿಕೆ ಮಾಡುವವರಿಗೆ ಬಂಪರ್‌; ಈ ಸ್ಕೀಮ್‌ನಲ್ಲಿ ದುಪ್ಪಟ್ಟಾಗಲಿದೆ ಹಣ…!

ಹಣ ಹೂಡಿಕೆ ಮಾಡುವವರಿಗೆ ಪೋಸ್ಟ್‌ ಆಫೀಸ್‌ನಲ್ಲಿ ಅನೇಕ ಸ್ಕೀಮ್‌ಗಳಿವೆ. ಅಂಚೆ ಕಚೇರಿಯ ಯೋಜನಗೆಳಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭವನ್ನೂ ಪಡೆಯಬಹುದು. ಅಂತಹ ಸರ್ಕಾರಿ ಯೋಜನೆ ಬಗ್ಗೆ ತಿಳಿದುಕೊಳ್ಳೋಣ. ಇದರಲ್ಲಿ Read more…

ಅವಧಿಗಿಂತ ಮೊದಲು ಮುಟ್ಟಾಗಲು ಇಲ್ಲಿದೆ ಮನೆ ಮದ್ದು

ಹಿಂದಿನ ಕಾಲದಿಂದ ನಡೆದು ಬಂದ ಕೆಲವೊಂದು ಸಂಪ್ರದಾಯಗಳನ್ನು ಮಹಿಳೆಯರು ಈಗಲೂ ಪಾಲಿಸಿಕೊಂಡು ಬಂದಿದ್ದಾರೆ. ಮುಟ್ಟಿನ ವೇಳೆ ಅವರು ದೇವರ ಪೂಜೆ ಸೇರಿದಂತೆ ಕೆಲವೊಂದು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಮುಟ್ಟಿನ Read more…

ಮಾಜಿ ಶಾಸಕ ಸುರೇಶ್ ಗೌಡ ಕೊಲೆಗೆ ಸಂಚು: ಜೆಡಿಎಸ್ ಶಾಸಕ ಗೌರಿಶಂಕರ್ ಸೇರಿ ಮೂವರ ವಿರುದ್ಧ ದೂರು

ತುಮಕೂರು: ಮಾಜಿ ಶಾಸಕ ಸುರೇಶ ಗೌಡ ಕೊಲೆಗೆ ಸಂಚು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಗೌರಿಶಂಕರ್ ಸೇರಿ ಮೂವರ ವಿರುದ್ಧ ದೂರು ದಾಖಲಿಸಲಾಗಿದೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ Read more…

ಬೆಳಗಿನ ತಿಂಡಿಗೆ ವಿಭಿನ್ನ ರೆಸಿಪಿ, ಅವಲಕ್ಕಿ ಪಕೋಡಾ ಟ್ರೈ ಮಾಡಿ ನೋಡಿ

ಪ್ರತಿದಿನ ಒಂದೇ ರೀತಿಯ ಉಪಹಾರ ಸೇವಿಸೋದು ಒಮ್ಮೊಮ್ಮೆ ಬೋರಿಂಗ್‌ ಎನಿಸಿಬಿಡುತ್ತೆ. ಸ್ಪೆಷಲ್ಲಾಗಿ ಏನಾದ್ರು ತಿನ್ನೋಣ ಅನ್ನೋ ಕ್ರೇವಿಂಗ್‌ ಶುರುವಾಗುತ್ತೆ. ಆಗ ನೀವು ವಿಶಿಷ್ಟವಾದ ಅವಲಕ್ಕಿ ಪಕೋಡಾ ಮಾಡಬಹುದು. ವಿಭಿನ್ನ Read more…

ತುರ್ತು ಸಾಲದ ಆಮಿಷವೊಡ್ಡಿ ವಂಚನೆ: ನಕಲಿ ಅಪ್ಲಿಕೇಶನ್‌ಗಳ ಬಗ್ಗೆ SBI ಎಚ್ಚರಿಕೆ, ಇಲ್ಲಿದೆ ವಂಚಕರಿಂದ ಪಾರಾಗಲು ಟಿಪ್ಸ್‌

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ ವಹಿವಾಟುಗಳ ಹೆಸರಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಗ್ರಾಹಕರ ಖಾತೆಯಿಂದ ವಂಚಕರು ಹಣ ಲೂಟಿ ಮಾಡ್ತಿದ್ದಾರೆ. ಹಾಗಾಗಿ ಭಾರತದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್ Read more…

ಇಂದಿನಿಂದ 3 ದಿನ ಬಿಜೆಪಿ ಪ್ರಶಿಕ್ಷಣ ಶಿಬಿರ: ಶಿವಮೊಗ್ಗಕ್ಕೆ ಬಿಜೆಪಿ ನಾಯಕರ ದಂಡು

ಶಿವಮೊಗ್ಗ: ಇಂದಿನಿಂದ ಮೂರು ದಿನಗಳ ಕಾಲ ರಾಜ್ಯ ಬಿಜೆಪಿ ಪ್ರಶಿಕ್ಷಣ ಶಿಬಿರ ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್ ನಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. Read more…

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗ್ತಿರೋ SUV ಇದು; ಬೆಲೆ ಕೇವಲ 7.7 ಲಕ್ಷದಿಂದ ಶುರು..!

ಭಾರತದಲ್ಲಿ SUVಗಳಿಗೆ ಸಾಕಷ್ಟು ಬೇಡಿಕೆಯಿದೆ. ಅಕ್ಟೋಬರ್‌ನಲ್ಲಿ ಟಾಟಾ ನೆಕ್ಸಾನ್‌ SUV ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗಿತ್ತು. ಮತ್ತೊಮ್ಮೆ SUV ವಿಭಾಗದಲ್ಲಿ ಟಾಟಾ ನೆಕ್ಸಾನ್‌ ಮುಂಚೂಣಿಯಲ್ಲಿದೆ. ಟಾಟಾ ಮೋಟಾರ್ಸ್ ಕಳೆದ Read more…

BIG NEWS: ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳಿಗೆ ಬ್ರೇಕ್‌ ಹಾಕಲು ಹೊಸ ಪ್ರಯತ್ನ: ಬ್ರೈನ್‌ ಮ್ಯಾಪಿಂಗ್‌ ತಂತ್ರಜ್ಞಾನ ಬಳಸಲು ಸಜ್ಜಾದ ಪೊಲೀಸ್‌ ಇಲಾಖೆ….!

ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಮತ್ತು ಶಂಕಿತರ ತನಿಖೆಗಾಗಿ ಕರ್ನಾಟಕದಲ್ಲಿ ಪೊಲೀಸರು ಬ್ರೈನ್ ಮ್ಯಾಪಿಂಗ್ ವ್ಯವಸ್ಥೆಯನ್ನು ಬಳಸಲಾರಂಭಿಸಿದ್ದಾರೆ. ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ Read more…

BIG NEWS: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ

ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಬದ್ಧವಾಗಿದ್ದು, ಎಲ್ಲರೊಂದಿಗೆ ಚರ್ಚೆ ನಡೆಸಿ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಏಕರೂಪ ನಾಗರಿಕ ಸಂಹಿತೆ Read more…

ಚಳಿಗಾಲದಲ್ಲಿ ಕಾಡುವ ಶೀತ ಮತ್ತು ಜ್ವರಕ್ಕೆ ರಾಮಬಾಣ ಈರುಳ್ಳಿ ರಸ

ಚಳಿಗಾಲ ಬಂದ ತಕ್ಷಣ ನಮ್ಮಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದರಿಂದ ಸಹಜವಾಗಿಯೇ ಸಾಂಕ್ರಾಮಿಕ ರೋಗಗಳ ಅಪಾಯ ಹೆಚ್ಚಾಗುತ್ತದೆ. ಇದರಿಂದಾಗಿ ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಶೀತ, ಜ್ವರ Read more…

ಹೂವಿನ ‘ಫೇಸ್ ಪ್ಯಾಕ್’ ಹೆಚ್ಚಿಸುತ್ತೆ ಮುಖದ ಅಂದ

ಹಿಂದಿನಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸಿ ಸುಂದರವಾಗಿ ಕಾಣಲು ಬಯಸುತ್ತಾರೆ. ಹಾಗೂ ಪಾರ್ಲರ್ ಮೊರೆ ಹೋಗುತ್ತಾರೆ. ಮನೆಯಲ್ಲಿ ಕೆಲವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...