alex Certify Live News | Kannada Dunia | Kannada News | Karnataka News | India News - Part 2351
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್​ಲೈನ್​ನಲ್ಲಿ ಬೆಸ್ಕಾಂ ಬಿಲ್​ ಪಾವತಿ ಮಾಡ್ತೀರಾ ? ಹಾಗಾದ್ರೆ ತಪ್ಪದೆ ಓದಿ ಈ ಸುದ್ದಿ

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಲಿಮಿಟೆಡ್ (ಬೆಸ್ಕಾಂ) ತನ್ನ ಇ-ಪಾವತಿ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳು ಆನ್‌ಲೈನ್‌ನಲ್ಲಿ ವಿದ್ಯುತ್ ಬಿಲ್‌ಗಳನ್ನು ಪಾವತಿಸಬೇಡಿ ಎಂದು Read more…

‘ಸಹಸ್ರಲಿಂಗ’ ದರ್ಶನಕ್ಕೆ ಬನ್ನಿ ಈ ಕ್ಷೇತ್ರಕ್ಕೆ

ಉತ್ತರ ಕನ್ನಡ ಪ್ರಕೃತಿಯ ಸೌಂದರ್ಯದ ಮೂಲಕವೇ ಜನರ ಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಂದರ ಜಿಲ್ಲೆ. ಇಂತಹ ಉತ್ತರ ಕನ್ನಡದ ಶಿರಸಿ ಸಮೀಪದಲ್ಲಿ ಝುಳು ಝುಳು ನಾದಗೈಯುತ್ತಾ ವೈಯ್ಯಾರವಾಗಿ ಹರಿಯುವ Read more…

ನಿವೃತ್ತ ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿ: ತೆರಿಗೆದಾರರ ಮೇಲೆ ಹೊರೆ ಹೆಚ್ಚಳ

ನವದೆಹಲಿ: ನಿವೃತ್ತ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಮತ್ತೆ ಜಾರಿಗೆ ತರುವುದರಿಂದ ಭವಿಷ್ಯದ ತೆರಿಗೆದಾರರ ಮೇಲೆ ಹೊರೆ ಹೆಚ್ಚಾಗಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೇರಿ Read more…

ಆಯಾಸ ಪರಿಹಾರಕ್ಕೆ ರಾಮಬಾಣ ನಿಂಬೆ ರಸ

ಪ್ರತಿ ದಿನ ನಿಂಬೆ ರಸ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಸಿಟ್ರಿಕ್ ಆ್ಯಸಿಡ್, ಮೆಗ್ನಿಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ವಿಟಮಿನ್ ಎ ಪೌಷ್ಠಿಕಾಂಶವನ್ನು ನಿಂಬೆ ಹೊಂದಿದೆ. ದಿನನಿತ್ಯ ನಿಂಬೆ ರಸವನ್ನು Read more…

ವಿಮಾನದಲ್ಲಿ ಬಾಲಕಿ ಮಾಡಿದ ಕಿಲಾಡಿ ಕೆಲಸಕ್ಕೆ ಅಪ್ಪ-ಅಮ್ಮ ಸುಸ್ತು: ವಿಡಿಯೋ ವೈರಲ್​

ಚಿಕ್ಕ ಮಕ್ಕಳೊಂದಿಗೆ ಪ್ರವಾಸ ಹೋಗುವುದು ಎಂದರೆ ಪ್ರಯಾಸದ ಕೆಲಸವೇ. ಅದರಲ್ಲಿಯೂ ವಿಮಾನದಲ್ಲಿ ಇವರ ಜತೆ ಪ್ರಯಾಣಿಸುವುದು ಎಂದರೆ ಅದು ಬಲು ಕಷ್ಟ. ಹಲವು ತುಂಟ ಮಕ್ಕಳನ್ನು ಸಂಭಾಳಿಸುವುದೇ ಬಲು Read more…

ಸಮುದ್ರದೊಳಗೆ ದಿಢೀರ್​ ನಾಪತ್ತೆಯಾಗಿದ್ದ ಮಹಿಳೆಯ ರೋಚಕ ರೀತಿಯಲ್ಲಿ ಪಾರು

ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಕ್ರೂಸ್ ಹಡಗಿನಿಂದ ನಾಪತ್ತೆಯಾದ ಮಹಿಳಾ ಪ್ರಯಾಣಿಕರೊಬ್ಬರನ್ನು ರೋಚಕ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಹಲವು ಗಂಟೆ ನೀರಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿರುವ ಕುರಿತು ಕ್ರೂಸ್​ ವರದಿ Read more…

ಭಾರಿ ಮಳೆಯಿಂದ ಮಣ್ಣು ದಿಬ್ಬ ಕುಸಿದು ನವಜಾತ ಶಿಶು ಸೇರಿ 7 ಜನ ಸಾವು: ಹಲವರು ನಾಪತ್ತೆ

ಮಿಲನ್: ಇಟಲಿಯ ಇಶಿಯಾ ದ್ವೀಪದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನವಜಾತ ಶಿಶು ಸೇರಿ 7 ಜನ ಸಾವನ್ನಪ್ಪಿದ್ದಾರೆ. ಇಟಲಿಯ ಇಶಿಯಾದ ಕ್ಯಾಸಮಿಸಿಯೋಲಾದಲ್ಲಿ ಘಟನೆ ನಡೆದಿದೆ. ಪರ್ವತದ ಕೆಳಗಿನ ದ್ವೀಪದ ಇಶಿಯಾದಲ್ಲಿ Read more…

BMW ಕಾರಿಗೆ ಸೈಕಲ್​ ಸವಾರ ಬಲಿ: ಟೈರ್​ ಒಡೆದು ನಿಯಂತ್ರಣ ಕಳೆದುಕೊಂಡ ಚಾಲಕ

ನವದೆಹಲಿ: ವೇಗವಾಗಿ ಬಂದ ಬಿಎಂಡಬ್ಲ್ಯು ಕಾರಿಗೆ ಡಿಕ್ಕಿ ಹೊಡೆದು 50 ವರ್ಷದ ಸೈಕಲ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ದೆಹಲಿ-ಗುರುಗ್ರಾಮ ರಸ್ತೆಯಲ್ಲಿ ನಡೆದಿದೆ. ಬಿಎಂಡಬ್ಲ್ಯು ಪೂರ್ಣ ವೇಗದಲ್ಲಿ ಹಿಂದಿನಿಂದ ಬಂದು Read more…

ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಗಂಡನ ಮನೆಯವರಿಂದಲೇ ಕೊಲೆ ಆರೋಪ

ಬೆಂಗಳೂರು: ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದೆ. ಸುದ್ದಗುಂಟೆಪಾಳ್ಯದ ಗುರಪ್ಪನಪಾಳ್ಯದಲ್ಲಿ 29 ವರ್ಷದ ಖತಿಜಾ ಅವರ ಮೃತದೇಹ ಪತ್ತೆಯಾಗಿದೆ. ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಅವರ Read more…

ದಾಂಪತ್ಯ ಜೀವನ ಸುಖವಾಗಿರಲು ಇದನ್ನು ಪಾಲಿಸಿ

ಮನೆಯನ್ನು ಬೆಳಗುವವಳು ಹೆಣ್ಣು. ಪ್ರತಿಯೊಂದು ಮನೆಯ ಲಕ್ಷ್ಮಿ ಹೆಣ್ಣು. ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗ್ತಾ ಇವೆ. ಮದುವೆ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸದಿರುವುದು ಇದಕ್ಕೊಂದು ಕಾರಣವೆಂದು ಶಾಸ್ತ್ರ Read more…

ನೆಲ, ಜಲ, ಭಾಷೆ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ಬೆಂಗಳೂರು: ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್ 29ರಂದು ದೆಹಲಿಗೆ ತೆರಳಿ ಮುಕುಲ್ ರೊಹ್ಟಗಿ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. Read more…

ಯಂಗ್‌ ಹಾಗೂ ಫಿಟ್‌ ಆಗಲು ಹೀಗಿರಲಿ ಪುರುಷರ ಬೆಳಗಿನ ಆಹಾರ

ಒಳ್ಳೆಯ ಕೆಲಸಗಳೊಂದಿಗೆ ದಿನವನ್ನು ಪ್ರಾರಂಭಿಸಬೇಕು ಅನ್ನೋ ನಂಬಿಕೆಯಿದೆ. ಯಾಕಂದ್ರೆ ನಮ್ಮ ಇಡೀ ದಿನದ ಮೂಡ್‌ ಬೆಳಗಿನ ಆರಂಭವನ್ನೇ ಅವಲಂಬಿಸಿರುತ್ತದೆ. ಬೆಳಗಿನ ಆರಂಭ  ಆರೋಗ್ಯಕರವಾಗಿದ್ರೆ ಇಡೀ ದಿನ ಉತ್ತಮವಾಗಿರುತ್ತದೆ. ಹಾಗಾಗಿ Read more…

ಈ ʼಆಹಾರʼ ಹಸಿಯಾಗಿ ತಿಂದರೆ ಅಪಾಯ ತಪ್ಪಿದ್ದಲ್ಲ

ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಯಾಕೆಂದರೆ ಬೇಯಿಸಿದ ಆಹಾರದಲ್ಲಿ ಪೋಷಕಾಂಶಗಳು ನಾಶವಾಗುತ್ತದೆ ಎಂದು. ಆದರೆ ಕೆಲವೊಂದು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ Read more…

ಮಂಡ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಸಂಸದೆ ಸುಮಲತಾ ಆಪ್ತ ಇಂಡವಾಳು ಸಚ್ಚಿದಾನಂದ ಬಿಜೆಪಿ ಸೇರ್ಪಡೆ

ಬೆಂಗಳೂರು: ಇಂಡವಾಳು ಸಚ್ಚಿದಾನಂದ ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಮಂಡ್ಯ ಸಂಸದರಾದ ಸುಮಲತಾ ಅಂಬರೀಶ್ ಅವರ ಆಪ್ತರಾಗಿರುವ ಇಂಡವಾಳು ಸಚ್ಚಿದಾನಂದ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ Read more…

ಸಾಹಿತ್ಯ ಸಮ್ಮೇಳನ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಪರಿಷತ್ ಸದಸ್ಯತ್ವ ಕಡ್ಡಾಯ

ಹಾವೇರಿ: ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಭಾಗವಹಿಸುವವರು ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಿರಬೇಕು ಎಂದು ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ. Read more…

ಮಲಗುವಾಗ ಈ ನಿಯಮ ಅನುಸರಿಸಿ ಸಮಸ್ಯೆಗಳಿಂದ ಹೊಂದಿ ಮುಕ್ತಿ

ಸುಖ, ಶಾಂತಿ, ಆರ್ಥಿಕ ಹಾಗೂ ಆರೋಗ್ಯ ಸ್ಥಿತಿಯಲ್ಲಿ ವಾಸ್ತು, ಮಹತ್ವದ ಪಾತ್ರ ವಹಿಸುತ್ತದೆ. ಮನೆಯ ಪ್ರತಿಯೊಂದು ವಾಸ್ತುವೂ ನಮ್ಮ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ವಾಸ್ತು ಸರಿಯಲ್ಲದ ವೇಳೆ Read more…

ಗಡ್ಡ ಬಿಟ್ಟ ಹುಡುಗರು ಸ್ಪೆಷಲ್ ಯಾಕೆ ಗೊತ್ತಾ…..?

ಹುಡುಗಿಯರ ಇಷ್ಟ- ಕಷ್ಟ ಅರಿಯುವುದು ಸುಲಭದ ಮಾತಲ್ಲ. ಹುಡುಗಿಯರು ಯಾವ ರೀತಿಯ ಹುಡುಗರನ್ನು ಇಷ್ಟಪಡ್ತಾರೆ ಎಂಬುದನ್ನು ಹೇಳುವುದು ಅಸಾಧ್ಯ. ಹಾಗಿದ್ದೂ ಹುಡುಗಿಯರಿಗೆ ಶೇವ್ ಮಾಡಿದ ಹುಡುಗರಿಗಿಂತ ಗಡ್ಡ ಬಿಟ್ಟ Read more…

ಅಡುಗೆ ಮನೆಯಲ್ಲಿರುವ ‘ಮೆಂತೆ’ ಹೀಗೆ ಬಳಸುವುದು ನೆರವಾಗುತ್ತೆ ಕಡಿಮೆ ಮಾಡಲು ತೂಕ

ಮೆಂತೆ ಸೊಪ್ಪಿನ ಪರೋಟಾ, ಪಲ್ಯೆ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು. ಹಾಗೆ ಮೆಂತೆ ಕಾಳು ಕೂಡ ಆರೋಗ್ಯಕಾರಿ. ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿ ಮೆಂತ್ಯೆಗಿದೆ. ತೂಕ ಇಳಿಸುವುದು, Read more…

ʼಫೆಂಗ್ ಶುಯಿʼ ಈ ಉಪಾಯದಿಂದ ಪಡೆಯಬಹುದು ಜೀವನದಲ್ಲಿ ದುಪ್ಪಟ್ಟು ಪ್ರೀತಿ

ಪ್ರೀತಿ ಜೀವನವನ್ನು ಮತ್ತಷ್ಟು ರೋಮ್ಯಾಂಟಿಕ್ ಮತ್ತು ಸುಖಕರ ಮಾಡಲು ಫೆಂಗ್ ಶುಯಿ ಉಪಾಯ ಸಹಾಯವಾಗಲಿದೆ. ಫೆಂಗ್ ಶುಯಿ ಚೀನಾ ವಾಸ್ತುಶಾಸ್ತ್ರವಾಗಿದ್ದು, ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಕಾರಾತ್ಮಕ ಶಕ್ತಿ Read more…

ಈ ರಾಶಿಯವರಿಗಿದೆ ಇಂದು ವ್ಯಾಪಾರದಲ್ಲಿ ಲಾಭ

ಮೇಷ ರಾಶಿ ದೀರ್ಘಾವಧಿ ಆರ್ಥಿಕ ಯೋಜನೆಗೆ ಸಮಯ ಅನುಕೂಲಕರವಾಗಿದೆ. ಇಂದು ಲಾಭದಾಯಕ ದಿನ. ದೇಹ ಮತ್ತು ಮನಸ್ಸು ಉಲ್ಲಾಸದಿಂದಿರುತ್ತದೆ. ಮಿತ್ರರು ಮತ್ತು ಸಂಬಂಧಿಕರಿಂದ ಭೋಜನ ದೊರೆಯಲಿದೆ. ವೃಷಭ ರಾಶಿ Read more…

ಬೆಂಗಳೂರು ಏರ್ ಶೋ ಗೆ ದಿನಾಂಕ ಫಿಕ್ಸ್: ಫೆ. 13 ರಿಂದ 17 ರವರೆಗೆ ಏರ್ ಶೋ

ಬೆಂಗಳೂರು: ಬೆಂಗಳೂರು ಏರ್ ಶೋ ಗೆ ದಿನಾಂಕ ನಿಗದಿಪಡಿಸಲಾಗಿದೆ. 2023ರ ಫೆಬ್ರವರಿ 13 ರಿಂದ 17ರವರೆಗೆ ಬೆಂಗಳೂರು ಏರ್ ಶೋ ನಡೆಯಲಿದೆ. ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ. Read more…

ಸಿದ್ಧರಾಮಯ್ಯಗೆ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ: ಹೆಚ್.ಎಂ. ರೇವಣ್ಣ

ಬೆಂಗಳೂರು: ಸಿದ್ದರಾಮಯ್ಯಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಹೇಳಿದ್ದಾರೆ. ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಲಿಷ್ಠ Read more…

ಒಡವೆ ಕೇಳಿದ ಅತ್ತೆ, ಮಾವ: ಅತ್ಯಾಚಾರ, ದರೋಡೆ ಕಥೆ ಕಟ್ಟಿದ ಸೊಸೆ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಅತ್ತೆ, ಮಾವನಿಗೆ ಒಡವೆ ಕೊಡುವುದರಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬರು ದರೋಡೆ ಮತ್ತು ಅತ್ಯಾಚಾರದ ಸುಳ್ಳು ಕಥೆಯನ್ನು ಸೃಷ್ಟಿಸಿ ಪೊಲೀಸರನ್ನು ದಾರಿ ತಪ್ಪಿಸಿದ್ದಾಳೆ. ನಂತರ ಆಕೆಯ Read more…

ಲಾಕ್ ಡೌನ್ ಅಂತ್ಯಗೊಳಿಸಿ, ಕೆಳಗಿಳಿಯಿರಿ ಕ್ಸಿ ಜಿನ್ ಪಿಂಗ್: ಬೆಂಕಿಯಲ್ಲಿ 10 ಮಂದಿ ಸಾವನ್ನಪ್ಪಿದ ನಂತರ ಚೀನಾದಲ್ಲಿ ಭುಗಿಲೆದ್ದ ಲಾಕ್ ಡೌನ್ ವಿರೋಧಿ ಪ್ರತಿಭಟನೆ

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕಟ್ಟುನಿಟ್ಟಾದ ಕೋವಿಡ್ ಕ್ರಮಗಳ ವಿರುದ್ಧ ಸಾರ್ವಜನಿಕ ಕೋಪವು ಶಾಂಘೈನಲ್ಲಿ ಏರುತ್ತಲೇ ಇದ್ದು, ಪ್ರತಿಭಟನಾಕಾರರು ಚೀನಾದ ನಾಯಕನನ್ನು ಕೆಳಗಿಳಿಯುವಂತೆ ಕರೆ ನೀಡಿದ್ದಾರೆ. ಉರುಂಕಿ Read more…

BIG NEWS: ಡಿಸೆಂಬರ್ ಒಳಗೆ ಶರಾವತಿ ಸಂತ್ರಸ್ತರಿಗೆ ಪರಿಹಾರ; ಸಿಎಂ ಘೋಷಣೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಅಭಿವೃದ್ಧಿಗೆ ಸರ್ಕಾರ ಯಾವತ್ತೂ ಹಿಂದೇಟು ಹಾಕಿಲ್ಲ. ಇಡೀ ತೀರ್ಥಹಳ್ಳಿ ತಾಲೂಕಿನ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಸಿಎಂ Read more…

ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ರೆಡಿ: ಸಿ.ಎಂ. ಇಬ್ರಾಹಿಂ

ವಿಜಯಪುರ: 2023 ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಸಿದ್ಧವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಚುನಾವಣೆಯಲ್ಲಿ ಕಣಕ್ಕೆ ಇಳಿಯುವ Read more…

ಪುಟಾಣಿ ಕಂದನ ಜತೆ ಅಪ್ಪನ ಭಯಾನಕ ಸ್ಟಂಟ್​: ವೈರಲ್​ ವಿಡಿಯೋ ನೋಡಿ ದಿಗಿಲುಗೊಂಡ ನೆಟ್ಟಿಗರು

ತಮ್ಮ ಮಕ್ಕಳೊಂದಿಗೆ ತಂದೆ ಭಾವನಾತ್ಮಕ ಸಂಬಂಧ ಹೊಂದಿರುವುದು ಎಲ್ಲರಿಗೂ ತಿಳಿದದ್ದೇ. ಮಕ್ಕಳಿಗೆ ಸ್ವಲ್ಪವೂ ತೊಂದರೆಯಾಗಬಾರದು ಎಂದು ಅಪ್ಪ-ಅಮ್ಮ ಎಷ್ಟೇ ಕಷ್ಟ ಬಂದರೂ ಅದನ್ನು ಹಿಂದೆ ಸರಿಸಿ ಮಕ್ಕಳನ್ನು ಕಾಪಾಡುತ್ತಾರೆ. Read more…

ಕೋವಿಡ್​ ಸೋಂಕಿಗೆ ದಾರಿ ಮಾಡಿಕೊಡಲಿದೆ ಫಿಫಾ ಕಪ್….​! ವಿಜ್ಞಾನಿಗಳ ಆತಂಕ

ಪ್ರಪಂಚದಾದ್ಯಂತದ ಸುಮಾರು 1.2 ಮಿಲಿಯನ್ ಜನರು ಚತುರ್ವಾರ್ಷಿಕ ಫುಟ್‌ಬಾಲ್ ಈವೆಂಟ್ ವೀಕ್ಷಿಸಲು ಕತಾರ್‌ಗೆ ಭೇಟಿ ನೀಡುತ್ತಿದ್ದಾರೆ. ಇದು ಕೋವಿಡ್​-19 ಸಾಂಕ್ರಾಮಿಕದ ನಂತರದ ಅತಿದೊಡ್ಡ ಅಂತಾರಾಷ್ಟ್ರೀಯ ಘಟನೆಗಳಲ್ಲಿ ಒಂದಾಗಿದೆ. ನ್ಯೂ Read more…

BREAKING NEWS: ಬೆಂಗಳೂರು –ಹೌರಾ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಬೆಂಗಳೂರು-ಹೌರಾ ಎಕ್ಸ್‌ ಪ್ರೆಸ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಗಳೂರಿನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಹೌರಾ ಎಕ್ಸ್‌ ಪ್ರೆಸ್‌ ನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಪಾರಾಗಿದ್ದಾರೆ. ಹೌರಾ Read more…

ಸಂಗೀತ ಕಾರ್ಯಕ್ರಮದ ಟಿಕೆಟ್​ ದರ ನೋಡಿ ಅರಿಜಿತ್ ಸಿಂಗ್ ಅಭಿಮಾನಿಗಳಿಗೆ ಬಿಗ್​ ಶಾಕ್​

ಪುಣೆ: ಮುಂದಿನ ವರ್ಷ ಜನವರಿಯಲ್ಲಿ ಪುಣೆಯ ‘ದಿ ಮಿಲ್ಸ್‌’ನಲ್ಲಿ ಸಂಗೀತ ಕಲಾವಿದ ಅರಿಜಿತ್ ಸಿಂಗ್ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಈ ಕಾರ್ಯಕ್ರಮ ನೋಡಲು ಅವರ ಅಭಿಮಾನಿಗಳು ತುದಿಗಾಲಿನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...