alex Certify ಬೆಂಗಳೂರು ಏರ್ ಶೋ ಗೆ ದಿನಾಂಕ ಫಿಕ್ಸ್: ಫೆ. 13 ರಿಂದ 17 ರವರೆಗೆ ಏರ್ ಶೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ಏರ್ ಶೋ ಗೆ ದಿನಾಂಕ ಫಿಕ್ಸ್: ಫೆ. 13 ರಿಂದ 17 ರವರೆಗೆ ಏರ್ ಶೋ

ಬೆಂಗಳೂರು: ಬೆಂಗಳೂರು ಏರ್ ಶೋ ಗೆ ದಿನಾಂಕ ನಿಗದಿಪಡಿಸಲಾಗಿದೆ. 2023ರ ಫೆಬ್ರವರಿ 13 ರಿಂದ 17ರವರೆಗೆ ಬೆಂಗಳೂರು ಏರ್ ಶೋ ನಡೆಯಲಿದೆ.

ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರು ಏರ್ ಶೋ ನಡೆಯಲಿದೆ.

ಏರೋ ಇಂಡಿಯಾದಲ್ಲಿ ಭಾರತ ಸೇರಿದಂತೆ ಅನೇಕ ದೇಶಗಳ ಏರ್ ಕ್ರಾಫ್ಟ್, ಕಾಪ್ಟರ್ ಪ್ರದರ್ಶನಗೊಳ್ಳಲಿವೆ. ರಫೆಲ್, ಸುಖೋಯ್, ಜಾಗ್ವಾರ್ ಸೇರಿದಂತೆ ಅನೇಕ ಫೈಟರ್ ಜೆಟ್ ಏರ್ ಕ್ರಾಫ್ಟ್, ಹೆಲಿಕಾಪ್ಟರ್ ಗಳಿಂದ ಪ್ರದರ್ಶನ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...