alex Certify Live News | Kannada Dunia | Kannada News | Karnataka News | India News - Part 2348
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಿನ ಬೆಲೆ 4.22 ಕೋಟಿ ರೂಪಾಯಿ, ಅಂಥದ್ದೇನಿದೆ ವಿಶೇಷತೆ ಗೊತ್ತಾ…..?

ಲಂಬೋರ್ಗಿನಿ ಹೊಸ ಶಕ್ತಿಶಾಲಿ ಕಾರೊಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಲಂಬೋರ್ಗಿನಿ ಉರಸ್ ಪರ್ಫಾರ್ಮೆಂಟೆ ಹೆಸರಿನ ಎಸ್‌ಯುವಿ ಇದು. ಇದರ ಬೆಲೆ 4.22 ಕೋಟಿ ರೂಪಾಯಿ. ಈ ಕಾರಿನ Read more…

ರಾಜ್ಯದಲ್ಲಿ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ‘ನಮ್ಮ ಕ್ಲಿನಿಕ್’ನಲ್ಲಿ ಶುಗರ್ ಟೆಸ್ಟ್

ಬೆಂಗಳೂರು: ನಮ್ಮ ಕ್ಲಿನಿಕ್ ಗಳ ಮೂಲಕ 30 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಗೂ ಮಧುಮೇಹ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ Read more…

ಪಾದಗಳು ಉರಿಯುತ್ತಿವೆಯೇ….? ಇಲ್ಲಿದೆ ಪರಿಹಾರ

ಕಾಲಿನ ಪಾದಗಳು ಕೆಲವೊಮ್ಮೆ ವಿಪರೀತ ಉರಿದು ಕಿರಿಕಿರಿ ಮಾಡುತ್ತವೆ. ದೇಹದ ಉಷ್ಣತೆ ಹೆಚ್ಚಿರುವುದು ಇದಕ್ಕೆ ಮುಖ್ಯ ಕಾರಣ. ಇದರ ಪರಿಹಾರಕ್ಕೆ ಪಾನೀಯವೊಂದನ್ನು ತಯಾರಿಸುವ ಬಗೆ ನೋಡೋಣ. ಒಂದು ಪಾತ್ರೆಗೆ Read more…

ನೋಡಲೇಬೇಕಾದ ಸ್ಥಳ ಪಟ್ಟದಕಲ್ಲಿನ ಪಾಪನಾಥೇಶ್ವರ ದೇವಾಲಯ

ಪಟ್ಟದಕಲ್ಲು ವಿರೂಪಾಕ್ಷ ದೇವಾಲಯದ ದಕ್ಷಿಣ ಭಾಗದಲ್ಲಿ ಮುಖೇಶ್ವರನಿಗಾಗಿ ನಿರ್ಮಿಸಿರುವುದೇ ಪಾಪನಾಥೇಶ್ವರ ದೇವಾಲಯ. ಇದನ್ನು ಕ್ರಿ.ಶ. 740 ರಲ್ಲಿ ನಿರ್ಮಾಣ ಮಾಡಲಾಯಿತು ಎಂದು ತಿಳಿದು ಬಂದಿದೆ. ದೇವಾಲಯದ ಒಳಭಾಗದ ಪ್ರವೇಶ Read more…

ಮುರಘಾ ಸ್ವಾಮಿಜಿ ವಿರುದ್ಧದ ಕೇಸ್ ಹಿಂಪಡೆಯಲು 3 ಕೋಟಿ ರೂ. ಆಮಿಷ: ವಿಚಾರಣೆಗೆ ಹಾಜರಾಗಲು ಒಡನಾಡಿ ನಿರ್ದೇಶಕರಿಗೆ ಪೊಲೀಸರಿಂದ ನೋಟಿಸ್

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದ ಮುರುಘಾ ಸ್ವಾಮೀಜಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಿಂದ ಹಿಂದೆ ಸರಿಯಲು 3 ಕೋಟಿ ರೂಪಾಯಿ ಆಮಿಷ ನೀಡಲಾಗಿತ್ತು ಎಂದು ಹೇಳಿಕೆ ನೀಡಿದ Read more…

ಲೋ ಬಿಪಿ ನಿಯಂತ್ರಣಕ್ಕೆ ʼಮನೆ ಮದ್ದುʼ

ಲೋ ಬಿಪಿ ಸರ್ವೇ ಸಾಮಾನ್ಯ ಸಮಸ್ಯೆ. ಇದನ್ನು ಕಂಟ್ರೋಲ್ ಮಾಡಲು ಹಲವು ಔಷಧಗಳ ಮೊರೆ ಹೋಗುವುದು ಸಹಜ. ಆದರೆ ಮನೆಯಲ್ಲೇ ಸಿಗೋ ಕೆಲವು ಸಾಮಗ್ರಿಗಳಿಂದ ಕಡಿಮೆ ರಕ್ತದೊತ್ತಡವನ್ನು ಹತೋಟಿಯಲ್ಲಿಡಬಹುದು. Read more…

ಕಾಂಗ್ರೆಸ್ ಟಿಕೆಟ್ ಗೆ 2 ಲಕ್ಷ ರೂ. ಏಕೆ ಕಟ್ಟಬೇಕು…? ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪ್ರಶ್ನೆ

ದಾವಣಗೆರೆ: ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಎರಡು ಲಕ್ಷ ರೂಪಾಯಿ ಏಕೆ ಕಟ್ಟಬೇಕು ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪ್ರಶ್ನಿಸಿದ್ದಾರೆ. ದಾವಣಗೆರೆಯಲ್ಲಿ Read more…

ರೈತಾಪಿ ಯುವಕರನ್ನು ಮದುವೆಯಾದ ಯುವತಿಯರಿಗೆ 10 ಲಕ್ಷ ರೂ. ಪ್ರೋತ್ಸಾಹ ಧನ ನೀಡಲು ಆಗ್ರಹ

ಬೆಂಗಳೂರು: ಗ್ರಾಮೀಣ ಪ್ರದೇಶದ ರೈತಾಪಿ ಯುವಕರನ್ನು ಮದುವೆಯಾಗುವ ಯುವತಿಯರಿಗೆ 10 ಲಕ್ಷ ರೂ. ಪ್ರೋತ್ಸಾಹ ಧನ ನೀಡುವಂತೆ ಹಸಿರು ಪ್ರತಿಷ್ಠಾನದಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಗ್ರಾಮೀಣ ಪ್ರದೇಶದ ಬಹುತೇಕ Read more…

ಚಳಿಗಾಲದಲ್ಲಿ ನಿಯಮಿತವಾಗಿ ಕುಡಿಯಿರಿ ಅನಾನಸ್‌ ಜ್ಯೂಸ್‌; ದಂಗಾಗಿಸುತ್ತೆ ಇದರ ಔಷಧೀಯ ಗುಣ….!

ಸದಾಕಾಲ ಆರೋಗ್ಯವಾಗಿರಬೇಕು ಅನ್ನೋದು ಎಲ್ಲರ ಉದ್ದೇಶ. ಇದಕ್ಕಾಗಿ ನಾವು ಸಾಕಷ್ಟು ಸರ್ಕಸ್‌ ಮಾಡುತ್ತೇವೆ. ಚಳಿಗಾಲದಲ್ಲಂತೂ ಆರೋಗ್ಯದ ಬಗ್ಗೆ ಇನ್ನಷ್ಟು ಹೆಚ್ಚಿನ ಕಾಳಜಿ ವಹಿಸುವುದು ಬಹಳ ಅವಶ್ಯಕ. ದೇಹಕ್ಕೆ ಅಗತ್ಯವಿರುವ Read more…

ಕೊರಿಯನ್ನರ ಸೌಂದರ್ಯ ರಹಸ್ಯ ಗೊತ್ತಾ….?

ಕೊರಿಯನ್ನರ ತ್ವಚೆಯನ್ನು ನೀವು ಗಮನಿಸಿರಬಹುದು. ಯಾವುದೇ ಮೇಕಪ್ ಇಲ್ಲದೆಯೂ ಅವರ ತ್ವಚೆ ಬಲ್ಬ್ ನಂತೆ ಹೊಳೆಯುತ್ತಿರುತ್ತದೆ. ವಿಶ್ವಾದ್ಯಂತ ಕೊರಿಯನ್ ಮಹಿಳೆಯರು ತಮ್ಮ ತ್ವಚೆಯ ಕಾರಣಕ್ಕೆ ಜನಪ್ರಿಯರಾಗಿದ್ದಾರೆ ಮತ್ತು ಅವರಿಗೆ Read more…

ಜಿಡ್ಡು ಮುಕ್ತ ಕೂದಲನ್ನು ಪಡೆಯಲು ಇದನ್ನು ಬಳಸಿ

ಕೆಲವರು ಎಣ್ಣೆಯುಕ್ತ ಚರ್ಮವನ್ನು ಹೊಂದಿರುವಂತೆ ಇನ್ನು ಕೆಲವರು ಎಣ್ಣೆಯುಕ್ತ ಕೂದಲನ್ನು ಹೊಂದಿರುತ್ತಾರೆ. ಇದರಿಂದ ತಲೆಯಲ್ಲಿ ಧೂಳು ಕುಳಿತುಕೊಂಡು ತಲೆಹೊಟ್ಟು, ತುರಿಕೆ ಸಮಸ್ಯೆ ಕಾಡುತ್ತದೆ. ಈ ಎಣ್ಣೆಯುಕ್ತ ಕೂದಲನ್ನು ನಿವಾರಿಸಲು Read more…

ಮನೆ ಇಲ್ಲದ ಬಡ ಕುಟುಂಬದವರಿಗೆ ಸಿಹಿ ಸುದ್ದಿ: ಮಾರ್ಚ್ ಒಳಗೆ 5 ಲಕ್ಷ ಮನೆ ನಿರ್ಮಾಣ

ಬೆಂಗಳೂರು: ಬಡ ಕುಟುಂಬದವರಿಗೆ ಮುಂದಿನ ಮಾರ್ಚ್ ಒಳಗೆ ಹೊಸದಾಗಿ 5 ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ Read more…

ಮಾತ್ರೆ ತಿನ್ನುವುದಕ್ಕೂ ಅನುಸರಿಸಿ ಕ್ರಮ…!

ಇಂದಿನ ಜಮಾನ ಎಷ್ಟು ಬ್ಯುಸಿ ಎಂದರೆ ಯಾವುದಾದರೂ ಅನಾರೋಗ್ಯಕ್ಕೆ ವೈದ್ಯರು ಕೊಟ್ಟ ಮಾತ್ರೆ ತಿನ್ನಲೂ ನಮಗೆ ಬಿಡುವಿರುವುದಿಲ್ಲ. ಕೈಗೆ ಸಮೀಪದಲ್ಲಿರುವ ಚಹಾ, ಕಾಫಿ ಅಥವಾ ಹಾಲಿನ ಸಹಾಯದಿಂದಲೇ ಮಾತ್ರೆಯನ್ನು Read more…

ಫ್ಲ್ಯಾಟ್ ಖರೀದಿ ಒಪ್ಪಂದ ಉಲ್ಲಂಘಿಸಿದ ಬಿಲ್ಡರ್ ಗೆ 5.95 ಲಕ್ಷ ರೂ. ದಂಡ

ಧಾರವಾಡ: ಫ್ಲ್ಯಾಟ್ ಖರೀದಿ ಒಪ್ಪಂದ ಉಲ್ಲಂಘಿಸಿದ ಬಿಲ್ಡರ್ ಗೆ 5.95 ಲಕ್ಷ ರೂ ದಂಡ ಮತ್ತು ಪರಿಹಾರ ಕೊಡಲು ಗ್ರಾಹಕರ ಆಯೋಗದಿಂದ ಆದೇಶ ನೀಡಿದೆ. ಹುಬ್ಬಳ್ಳಿಯ ಕುಲಕರ್ಣಿಗಲ್ಲಿ, ಯಲ್ಲಾಪೂರ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಪುಡಿ ಬದಲು ಟೆಟ್ರಾ ಪ್ಯಾಕ್ ನಲ್ಲಿ ಹಾಲು ನೀಡಲು ಕೆಎಂಎಫ್ ಪ್ರಸ್ತಾವನೆ

ಬೆಂಗಳೂರು: ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್ ನಲ್ಲಿ ಹಾಲು ನೀಡಲು ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತುತ ಹಾಲಿನ ಪುಡಿ ನೀಡಲಾಗುತ್ತಿದ್ದು, ಟೆಟ್ರಾ ಪ್ಯಾಕ್ ನಲ್ಲಿ ಹಾಲು ವಿತರಿಸಲು Read more…

ಪ್ರತಿದಿನ ಕುಡಿಯಿರಿ 3 ಬಗೆಯ ಜ್ಯೂಸ್‌; ನಿವಾರಣೆಯಾಗುತ್ತೆ ಕಿಡ್ನಿ ಸ್ಟೋನ್ ಸಮಸ್ಯೆ…!

ಮೂತ್ರಪಿಂಡದ ಸಮಸ್ಯೆಗಳು ನಮ್ಮನ್ನು ಹೈರಾಣು ಮಾಡುತ್ತವೆ. ಮೂತ್ರಪಿಂಡದ ಕಲ್ಲುಗಳು ಬೆಳೆಯೋದು ಇತ್ತೀಚಿನ ದಿನಗಳಲ್ಲಿ ಕಾಮನ್‌ ಆಗ್ಬಿಟ್ಟಿದೆ. ಕಿಡ್ನಿ ಸ್ಟೋನ್‌ ನಿವಾರಣೆಗೆ ಸರ್ಜರಿ ಕೂಡ ಮಾಡಬೇಕಾಗಿ ಬರುತ್ತದೆ. ಹಾಗಾಗಿ ನಿಯಮಿತ Read more…

ಸದಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತೀರಾ….? ಫಾಲೋ ಮಾಡಿ ಈ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕಂಪ್ಯೂಟರ್ ಗಳ ಮುಂದೆ ಕುಳಿತು ಕಚೇರಿ ಕೆಲಸ ಮಾಡುತ್ತಾರೆ. ಇದರಿಂದ ಕಣ್ಣುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆಗ ಕಣ್ಣಿನ ಸುತ್ತಲೂ ಕಪ್ಪುಕಲೆ ಮೂಡುತ್ತದೆ, Read more…

ರುಚಿಕರವಾದ ಮಾಲ್ಪುವಾ ಹೀಗೆ ಮಾಡಿ

ಸಿಹಿ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳಿಗಂತೂ ಸಿಹಿ ತಿನಿಸು ಇದ್ದರೆ ಊಟ ಕೂಡ ಬೇಡ ಎನ್ನುತ್ತಾರೆ. ಇಲ್ಲಿ ರುಚಿಕರವಾದ ಮಾಲ್ಪುವಾ ಮಾಡುವ ವಿಧಾನ ಇದೆ. ಹಬ್ಬಕ್ಕೆ ಮನೆಯಲ್ಲಿ Read more…

ಗಲ್ಲದ ಆಕಾರ, ರೂಪ ಹೇಳುತ್ತೆ ವ್ಯಕ್ತಿಯ ಸ್ವಭಾವ

ಮನುಷ್ಯನ ದೇಹದ ಪ್ರತಿಯೊಂದು ಅಂಗವೂ ಸ್ವಭಾವ, ಲಕ್ಷಣ, ಭವಿಷ್ಯವನ್ನು ಹೇಳುತ್ತದೆ. ಮುಖದ ಗಲ್ಲದ ಆಕಾರ ನೋಡಿಯೂ ಅವ್ರ ಸ್ವಭಾವ ಹೇಳಬಹುದು. ಸಾಮಾನ್ಯ ಗಲ್ಲ ಹೊಂದಿರುವ ಜನರು ಯಾವಾಗಲೂ ಸತ್ಯವನ್ನು Read more…

ದುಷ್ಟಶಕ್ತಿಗಳ ಕಾಟದಿಂದ ಮುಕ್ತಿ ಹೊಂದಲು ಜಪಿಸಿ ಈ ಮಂತ್ರ

ರಾತ್ರಿ ಮಲಗುವ ಮುನ್ನ ನರಸಿಂಹ ಸ್ವಾಮಿಯ ಈ ಮಂತ್ರವನ್ನು ಜಪಿಸಿ ಮಲಗಿದರೆ ನಿಮ್ಮ ಜನ್ಮ ಜನ್ಮದ ಪಾಪಕರ್ಮಗಳು ಕಳೆದು, ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಏಳಿಗೆಯಾಗುತ್ತದೆಯಂತೆ. ನರಸಿಂಹ ಸ್ವಾಮಿ ಭಕ್ತರನ್ನು Read more…

ಪೋಸ್ಟ್ ಟೆಕ್ಸ್ಟಿಂಗ್ ಜಗತ್ತಿನಲ್ಲಿ ವೃದ್ಧರು ಹೇಗಿರುತ್ತಾರೆ…..? ಕರಾಳ ಕಾರ್ಟೂನ್​ ಶೇರ್​ ಮಾಡಿದ ಉದ್ಯಮಿ

ನಮ್ಮಲ್ಲಿ ಹೆಚ್ಚಿನವರು ಮೊಬೈಲ್ ಫೋನ್‌ಗಳಿಗೆ ಸಾಕಷ್ಟು ವ್ಯಸನಿಯಾಗಿದ್ದೇವೆ. ಇತ್ತೀಚಿನ ದಿನಗಳಲ್ಲಿ, ಒಂದು ಬಟನ್‌ನ ಕ್ಲಿಕ್‌ನಲ್ಲಿ ಎಲ್ಲವೂ ಲಭ್ಯವಿರುತ್ತದೆ ಮತ್ತು ಅದು ನಮ್ಮ ಅವಲಂಬನೆಯನ್ನು ಹೆಚ್ಚಿಸುತ್ತಿದೆ. ಸರಿ, ನಾವು ಇದ್ದಕ್ಕಿದ್ದಂತೆ Read more…

ಸೋರೆಕಾಯಿಯಲ್ಲಿದೆ ಈ ಆರೋಗ್ಯ ಪ್ರಯೋಜನ

ಸೋರೆಕಾಯಿ ದೇಹದ ಆರೋಗ್ಯ ಹೆಚ್ಚಿಸುವುದಷ್ಟೆ ಅಲ್ಲ, ತೂಕ ಕಡಿಮೆ ಮಾಡುವುದರಲ್ಲಿ ತುಂಬಾ ಪರಿಣಾಮಕಾರಿಯಾದ ತರಕಾರಿ. * ಸೋರೆಕಾಯಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಹೊಟ್ಟೆ ತುಂಬುವುದು ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗಿದೆ. * Read more…

ಲೈಂಗಿಕ ಸಮಸ್ಯೆ, ಪುರುಷರಲ್ಲಿ ಬಂಜೆತನ ನಿವಾರಿಸುತ್ತೆ ಈ ಮಸಾಲೆ ಪದಾರ್ಥ

ಸೋಂಪು ಸಾಕಷ್ಟು ಆರೋಗ್ಯಕರ ಅಂಶಗಳನ್ನು ಹೊಂದಿರುವ ಮಸಾಲೆ ಪದಾರ್ಥ. ಇದು ಪೋಷಕಾಂಶಗಳ ಖಜಾನೆ ಅಂದ್ರೂ ತಪ್ಪಾಗಲಾರದು. ಅನೇಕ ವಿಟಮಿನ್ ಮತ್ತು ಖನಿಜಗಳ ಜೊತೆಗೆ ಸಾಕಷ್ಟು ಔಷಧೀಯ ಗುಣಗಳು ಇದರಲ್ಲಿ Read more…

ನಿದ್ರಾಹೀನತೆಗೆ ಕಾರಣವಾಗುತ್ತದೆ ರಾತ್ರಿ ಊಟದ ನಂತರ ಮಾಡುವ ಈ ತಪ್ಪು…!

ಆರೋಗ್ಯವಾಗಿರಲು ಚೆನ್ನಾಗಿ ನಿದ್ದೆ ಮಾಡುವಂತೆ ವೈದ್ಯರು ಸಲಹೆ ಕೊಡ್ತಾರೆ. ನಿದ್ದೆ ಸರಿಯಾಗಿ ಮಾಡಿದ್ರೆ ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ಮುಕ್ತಿ ಹೊಂದಬಹುದು. ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಾಯ್ದುಕೊಳ್ಳಲು ನಿದ್ರೆ Read more…

ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ: ಶರಾವತಿ ಸಂತ್ರಸ್ಥರ ಸಮಸ್ಯೆ ಸೇರಿ ಮಲೆನಾಡಿನ ಸಮಸ್ಯೆ ಬಗೆಹರಿಸುತ್ತೇವೆ: ಸಿದ್ಧರಾಮಯ್ಯ

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಪಕ್ಷ ಅಧಿಕಾರಕ್ಕೆ ಬಂದರೆ ಮಲೆನಾಡಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಶರಾವತಿ ಸಂತ್ರಸ್ಥರ ಸಮಸ್ಯೆ ಸೇರಿದಂತೆ ಮಲೆನಾಡಿನ ಸಮಸ್ಯೆಗಳನ್ನು ಬಗೆಹರಿಸುತ್ತೇವೆ Read more…

ಕರ್ನಾಟಕಕ್ಕೆ ಸೇರಲು ನಿರ್ಧರಿಸಿದ ಮಹಾರಾಷ್ಟ್ರ ಗ್ರಾಮಸ್ಥರಿಂದ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ

ಕರ್ನಾಟಕ -ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಬಿಟ್ಟು ಕರ್ನಾಟಕ ಸೇರಲು ವಿವಿಧ ಗ್ರಾಮಗಳ ಜನ ನಿರ್ಧರಿಸಿದ್ದಾರೆ. ಸಿದ್ದನಾಥ ಗ್ರಾಮಸ್ಥರು ಕರ್ನಾಟಕಕ್ಕೆ ಸೇರಲು ಒಕ್ಕೊರಲ Read more…

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: 2023 ರ ಮಾರ್ಚ್ ನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ Read more…

BREAKING NEWS: ಶ್ರದ್ಧಾ ಕೊಲೆ ಆರೋಪಿ ಮೇಲೆ ಉದ್ರಿಕ್ತರಿಂದ ಹಲ್ಲೆಗೆ ಯತ್ನ, ತಲ್ವಾರ್ ಹಿಡಿದು ತಲೆ ಕತ್ತರಿಸುವುದಾಗಿ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಯುವತಿ ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಮೇಲೆ ರೋಹಿಣಿ ಎಫ್ಎಸ್ಎಲ್ ಕಚೇರಿ ಬಳಿ ಹಲ್ಲೆಗೆ ಯತ್ನಿಸಲಾಗಿದೆ. ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಮೇಲೆ ಉದ್ರಿಕ್ತರ ಗುಂಪು Read more…

‘ಬೆಂಡೆಕಾಯಿʼ ಸಾಂಬಾರು ಮಾಡುವ ವಿಧಾನ

ಬಿಸಿ ಅನ್ನದ ಜತೆ ಬೆಂಡೆಕಾಯಿ ಸಾಂಬಾರು ಇದ್ದರೆ ಕೇಳಬೇಕೇ…? ಊಟ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗಲ್ಲ. ಇಲ್ಲಿ ಸುಲಭವಾಗಿ ಮಾಡುವ ಬೆಂಡೆಕಾಯಿ ಸಾಂಬಾರು ಇದೆ. ಮನೆಯಲ್ಲಿ ಮಾಡಿ ಸವಿಯಿರಿ. ಬೆಂಡೆಕಾಯಿಯನ್ನು Read more…

ಬೈಕ್ ಸವಾರರ ದುರ್ಮರಣ: ಅಪಘಾತವೆಸಗಿ ಪರಾರಿಯಾಗಲೆತ್ನಿಸಿದ ಲಾರಿ ಚಾಲಕನ ತಡೆದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಶಿವಮೊಗ್ಗ: ಶರಾವತಿ ಸಂತ್ರಸ್ತರಿಗೆ ಜಮೀನು ಕೊಡಿಸಿಯೇ ಕೊಡಿಸುತ್ತೇವೆ ಎಂದು ಶಿವಮೊಗ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಅಸಾಧ್ಯವಾದದ್ದು ಯಾವುದೂ ಇಲ್ಲ. ನಮ್ಮ ಕಾರ್ಯಕರ್ತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...