alex Certify ಮುರಘಾ ಸ್ವಾಮಿಜಿ ವಿರುದ್ಧದ ಕೇಸ್ ಹಿಂಪಡೆಯಲು 3 ಕೋಟಿ ರೂ. ಆಮಿಷ: ವಿಚಾರಣೆಗೆ ಹಾಜರಾಗಲು ಒಡನಾಡಿ ನಿರ್ದೇಶಕರಿಗೆ ಪೊಲೀಸರಿಂದ ನೋಟಿಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುರಘಾ ಸ್ವಾಮಿಜಿ ವಿರುದ್ಧದ ಕೇಸ್ ಹಿಂಪಡೆಯಲು 3 ಕೋಟಿ ರೂ. ಆಮಿಷ: ವಿಚಾರಣೆಗೆ ಹಾಜರಾಗಲು ಒಡನಾಡಿ ನಿರ್ದೇಶಕರಿಗೆ ಪೊಲೀಸರಿಂದ ನೋಟಿಸ್

ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಮಠದ ಮುರುಘಾ ಸ್ವಾಮೀಜಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಿಂದ ಹಿಂದೆ ಸರಿಯಲು 3 ಕೋಟಿ ರೂಪಾಯಿ ಆಮಿಷ ನೀಡಲಾಗಿತ್ತು ಎಂದು ಹೇಳಿಕೆ ನೀಡಿದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಎಂ.ಎಲ್. ಪರಶುರಾಮ್ ಅವರಿಗೆ ಚಿತ್ರದುರ್ಗ ಪೊಲೀಸರು ನೋಟಿಸ್ ನೀಡಿದ್ದಾರೆ.

ಮುರುಘಾ ಸ್ವಾಮೀಜಿ ಪ್ರಕರಣದಿಂದ ಹಿಂದೆ ಸರಿಯಲು ಆಮಿಷ ಒಡ್ಡಿರುವುದಕ್ಕೆ ಪೂರಕವಾದ ಸಾಕ್ಷ್ಯಗಳೊಂದಿಗೆ ನವೆಂಬರ್ 29ರಂದು ವಿಚಾರಣೆಗೆ ಹಾಜರಾಗಲು ಪರಶುರಾಮ್ ಅವರಿಗೆ ಡಿವೈಎಸ್ಪಿ ಲೋಕೇಶ್ ಅವರು ನೋಟಿಸ್ ಜಾರಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...