alex Certify Live News | Kannada Dunia | Kannada News | Karnataka News | India News - Part 2345
ಕನ್ನಡ ದುನಿಯಾ
    Dailyhunt JioNews

Kannada Duniya

ಊಟ ಮಾಡುವ ವೇಳೆ ಈ ವಿಷ್ಯವನ್ನು ನೆನಪಿಟ್ಟುಕೊಳ್ಳಿ

ಹಿಂದೂ ಧರ್ಮದ ಪ್ರಕಾರ ದೈನಂದಿನ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ಮಾಡಲಾಗಿದೆ. ಆದ್ರೆ ಇಂದಿನ ಪೀಳಿಗೆ ಅದನ್ನೆಲ್ಲ ಮರೆಯುತ್ತಿದೆ. ಇದ್ರಿಂದಾಗಿಯೇ ಜೀವನದಲ್ಲಿ ಸಾಕಷ್ಟು ನಷ್ಟವಾಗ್ತಿದೆ. ಎಷ್ಟೇ ಕಷ್ಟಪಟ್ಟರೂ ಫಲ Read more…

ಈಶ್ವರ ಖಂಡ್ರೆ ಸ್ಪೋಟಕ ಮಾಹಿತಿ: ಕಾಂಗ್ರೆಸ್ ಸೇರಲು ಬಿಜೆಪಿ ಶಾಸಕರಿಂದ ಅರ್ಜಿ, ಬಿಜೆಪಿಗೆ ವಲಸೆ ಹೋದವರಲ್ಲೂ ಕೆಲವರು ವಾಪಸ್

ಬೆಂಗಳೂರು: ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಅರ್ಜಿ ಹಾಕಿದ್ದಾರೆ. ಈ ಹಿಂದೆ ಬಿಜೆಪಿಗೆ ವಲಸೆ ಹೋದವರಲ್ಲಿಯೂ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಮರಳಲು ಬಯಸಿದ್ದು, ಈ ಬಗ್ಗೆ Read more…

ಋತು ಚಕ್ರದ ನೋವಿಗೆ ಇಲ್ಲಿದೆ ಪರಿಹಾರ

ಪ್ರತಿಯೊಬ್ಬ ಹೆಣ್ಣಿಗೂ ಋತುಸ್ರಾವದ ಅವಧಿಯಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಬಹುತೇಕ ಸಹಜ. ಈ ನೋವು ಋತುಚಕ್ರ ಶುರುವಾಗುವ ಒಂದೆರಡು ದಿನದ ಮೊದಲೇ ಆರಂಭವಾಗಿ ಮತ್ತೆರಡು ದಿನ ಮುಂದುವರಿಯುವುದುಂಟು. ಈ Read more…

ಬಿಜೆಪಿ ಸೇರಲು ಸಜ್ಜಾಗಿದ್ದ ಸೈಲೆಂಟ್ ಸುನಿಲ್ ಗೆ ಬಿಗ್ ಶಾಕ್: ಯಾವುದೇ ರೌಡಿಗಳನ್ನು ಸೇರಿಸಿಕೊಳ್ಳಲ್ಲ ಸಿಎಂ ಸ್ಪಷ್ಟನೆ

ಬೆಂಗಳೂರು: ನಮ್ಮ ಪಕ್ಷ ಯಾವುದೇ ರೌಡಿಶೀಟರ್ ಗಳಿಗೆ ಮನ್ನಣೆ ನೀಡುವುದಿಲ್ಲ. ಸೈಲೆಂಟ್ ಸುನಿಲ ಸೇರಿ ಯಾವುದೇ ರೌಡಿಗಳನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ Read more…

ಹೇನಿನ ಉಪಟಳ ಅತಿಯಾಗಿದೆಯಾ….? ಹಾಗಾದ್ರೆ ಹೀಗೆ ಮಾಡಿ

ಹೇನುಗಳ ಉಪಟಳವನ್ನು ಎಲ್ಲಾ ಅಮ್ಮಂದಿರು ಕಂಡು ಬೇಸರಿಸಿರಬಹುದು. ಮಕ್ಕಳ ತಲೆಯಲ್ಲಿರುವ ಹೇನನ್ನು ತೊಲಗಿಸಲೂ ಸಾಧ್ಯವಾಗದೆ, ಅದು ನಿಮಗೂ ಹರಡಿ ಹೇಸಿಗೆ ತರಿಸಿರಬಹುದು. ಆಲಿವ್ ಅಯಿಲ್ ನಿಂದ ಹೇನನ್ನು ಸಂಪೂರ್ಣವಾಗಿ Read more…

ಭೀಕರ ಅಗ್ನಿ ದುರಂತ: ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ 6 ಜನ ಸಜೀವ ದಹನ

ಫಿರೋಜಾಬಾದ್: ಉತ್ತರ ಪ್ರದೇಶದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮಕ್ಕಳು ಸೇರಿ ಒಂದೇ ಕುಟುಂಬದ 6 ಜನ ಸಾವನ್ನಪ್ಪಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಟ್ಟಡದಲ್ಲಿ ಅಗ್ನಿ Read more…

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ

ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ವತಿಯಿಂದ 2022-23 ನೇ ಸಾಲಿನಲ್ಲಿ ಬಿಎಡ್ ಹಾಗೂ ಡಿಎಡ್ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ Read more…

ಬಾಯಿಗೂ ರುಚಿ, ದೇಹಕ್ಕೂ ಹಿತ ಮೆಂತ್ಯ ಸೊಪ್ಪಿನ ಪಲಾವ್

ಮೆಂತ್ಯ ಸೊಪ್ಪು ಬಹಳ ಒಳ್ಳೆಯದು. ಅನೇಕ ಜನರು ಮೆಂತ್ಯ ಕಹಿ ಎನ್ನುವ ಕಾರಣಕ್ಕೆ ತಿನ್ನೋದಿಲ್ಲ. ಅಂತವರು ಮೆಂತ್ಯ ಸೊಪ್ಪಿನ ಪಲಾವ್ ಮಾಡಿ ತಿಂದರೆ ಬಾಯಿಗೂ ರುಚಿ, ದೇಹಕ್ಕೂ ಒಳ್ಳೆಯದು. Read more…

ಒಂದು ರೂ. ನಾಣ್ಯದಿಂದ ಹೀಗೆ ಮಾಡಿ ಅನಾರೋಗ್ಯದಿಂದ ದೂರವಾಗಿ

ಈಗಿನ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಆರೋಗ್ಯವಾಗಿದ್ದೇವೆ ಎನ್ನುವವರ ಸಂಖ್ಯೆ ಬಹಳ ಕಡಿಮೆ. ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಜನರನ್ನು ಕಾಡ್ತಿದೆ. ಅನಾರೋಗ್ಯ ದೂರವಾಗಿ ಆರೋಗ್ಯ Read more…

ದ್ರಾಕ್ಷಿ ಹಣ್ಣು ಬಳಸಿ ಮೊಡವೆ ಸಮಸ್ಯೆಯಿಂದ ಮುಕ್ತಿ ಹೊಂದಿ

ದ್ರಾಕ್ಷಿಯು ಚರ್ಮದ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಇದು ಮೊಡವೆಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಹಾಗೇ ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಎ, ಸಿ ಸಮೃದ್ಧವಾಗಿರುತ್ತದೆ. Read more…

ಆರೋಗ್ಯದ ಕೀಲಿಕೈ ಜೇನು ಬೆರೆಸಿದ ನೀರು….!

ಆಯುರ್ವೇದದಲ್ಲಿ ಮಹತ್ವದ ಸ್ಥಾನ ಪಡೆದಿರುವ ಜೇನುತುಪ್ಪದ ಸೇವನೆ ಹಲವಾರು ರೋಗಗಳಿಗೆ ರಾಮಬಾಣ. ಬೆಳಿಗ್ಗೆ ಎದ್ದಾಕ್ಷಣ ಒಂದು ಲೋಟ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿ ಕುಡಿದರೆ ಒಳ್ಳೆಯದು. ಇದರಿಂದ Read more…

ಶಿವಪ್ರಿಯ ʼಬಿಲ್ವಪತ್ರೆʼಯಿಂದ ಪೂಜಿಸಿದ್ರೆ ಸಂತಾನ ಸುಖ ಪ್ರಾಪ್ತಿ

ಭಗವಂತ ಶಿವ ಬಿಲ್ವಪತ್ರೆ ಪ್ರಿಯ. ಶಿವನಿಗೆ ಬಿಲ್ವಪತ್ರೆ ಅರ್ಪಿಸಲಾಗುತ್ತದೆ. ಶಿವನ ದೇವಾಲಯದ ಬಳಿ ಬಿಲ್ವಪತ್ರೆ ಗಿಡ ಸಾಮಾನ್ಯವಾಗಿರುತ್ತದೆ. ಬಿಲ್ವ ಪತ್ರೆ ಎಲೆ ಹಾಗೂ ಮರದ ಜೊತೆ ಬೇರಿಗೂ ಮಹತ್ವದ Read more…

ಈ ರಾಶಿಯವರ ಆದಾಯ ಇಂದು ವೃದ್ಧಿಸಲಿದೆ

ಮೇಷ ರಾಶಿ ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಹಣಕಾಸು ವ್ಯವಹಾರ ಅಥವಾ ಕೊಡು ಕೊಳ್ಳುವಿಕೆ ಮಾಡಬೇಡಿ. ವಿದೇಶದಲ್ಲಿರುವ ಸ್ನೇಹಿತರಿಂದ ಶುಭ ಸಮಾಚಾರ ದೊರೆಯುತ್ತದೆ. ವೃಷಭ ರಾಶಿ Read more…

ಹಣದ ಸಮಸ್ಯೆಯಿಂದ ಮುಕ್ತಿ ಪಡೆಯಲು ಶಾಸ್ತ್ರದ ಪ್ರಕಾರ ಮಾಡಿ ಈ ಕೆಲಸ

ಗ್ರಹ ದೋಷದಿಂದ ಮುಕ್ತಿ ಪಡೆಯಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ಹಣದ ಸಮಸ್ಯೆಯಿಂದ ಹೊರಬರಲೂ ಶಾಸ್ತ್ರದಲ್ಲಿ ಕೆಲವೊಂದು ಮಾರ್ಗಗಳನ್ನು ಹೇಳಲಾಗಿದೆ. ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಸ್ಥಾನಕ್ಕೆ Read more…

ಸುಲಭವಾಗಿ ಮಾಡಿ ‘ಮಸಾಲ ಬಾತ್’

ಕೆಲವರಿಗೆ ರೈಸ್ ಬಾತ್ ಎಂದರೆ ಇಷ್ಟ. ಬೆಳಿಗ್ಗೆ ತಿಂಡಿಗೂ, ಮಧ್ಯಾಹ್ನ ಊಟಕ್ಕೆ ರೈಸ್ ಬಾತ್ ತಿನ್ನುವವರು ಇದ್ದಾರೆ. ಅಂತಹವರಿಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದ ಮಸಾಲ ಬಾತ್ ವಿಧಾನ ಇದೆ. Read more…

BIG NEWS: ಕೋವಿಡ್ ಲಸಿಕೆಗೆ ಸಂಬಂಧಿತ ಸಾವುಗಳಿಗೆ ಸರ್ಕಾರ ಹೊಣೆಯಲ್ಲ: ಕೇಂದ್ರದಿಂದ ಅಫಿಡವಿಟ್

ನವದೆಹಲಿ: ಕೋವಿಡ್ ಲಸಿಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇತ್ತೀಚಿನ ಅಫಿಡವಿಟ್‌ನಲ್ಲಿ ಲಸಿಕೆಯಿಂದಾಗಿ ಸಾವು ಸಂಭವಿಸಿದರೆ, ಸಿವಿಲ್ ನ್ಯಾಯಾಲಯದಲ್ಲಿ ದಾವೆ Read more…

ವಿಲಕ್ಷಣ ಘಟನೆ…! ಕುತ್ತಿಗೆಗೆ ತ್ರಿಶೂಲ ಚುಚ್ಚಿಕೊಂಡು 65 ಕಿ.ಮೀ. ದೂರದ ಆಸ್ಪತ್ರೆಗೆ ದೌಡಾಯಿಸಿದ ಭೂಪ

ಕೋಲ್ಕತ್ತಾದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತ್ರಿಶೂಲವನ್ನು ಕುತ್ತಿಗೆಗೆ ಚುಚ್ಚಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಆತನನ್ನು ಕಂಡು ಕೋಲ್ಕತ್ತಾದ ಎನ್‌ಆರ್‌ಎಸ್ ಆಸ್ಪತ್ರೆಯ ಸಿಬ್ಬಂದಿಗೆ ಅಚ್ಚರಿಯಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ ಪ್ರದೇಶದ Read more…

ರೆಸಾರ್ಟ್ ನಲ್ಲಿ ಕಾಡು ಕುರಿ ಮಾಂಸದ ಅಡುಗೆ ಮಾಡುವಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ

ಹಾಸನ: ಕಾಡು ಕುರಿ ಬೇಟೆಯಾಡಿದ್ದ ಒಬ್ಬನನ್ನು ಬಂಧಿಸಿ 12 ಕೆಜಿ ಮಾಂಸ ಜಪ್ತಿ ಮಾಡಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನುಬಾಳು ಬಳಿ ಬಂಧಿಸಲಾಗಿದೆ. ಒಂದು ಬಂದೂಕ್, ಪಿಕಪ್ Read more…

ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಮೊದಲ ಹಂತದ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ

ಗುಜರಾತ್ ನಲ್ಲಿ ಡಿಸೆಂಬರ್ 1 ರಂದು ಮೊದಲ ಹಂತದ ವಿಧಾನಸಭೆ ಚುನಾವಣೆ ನಡೆಯಲಿದ್ದು, 89 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಅಧಿಕೃತ ತೆರೆ ಬಿದ್ದಿದೆ. ಅಭ್ಯರ್ಥಿಗಳಿಗೆ ಮನೆಮನೆ ಪ್ರಚಾರಕ್ಕೆ ಮಾತ್ರ Read more…

ಮಾಜಿ ಸಿಎಂ ಪುತ್ರಿ ಅರೆಸ್ಟ್: ಮಗಳ ಭೇಟಿಗೆ ತೆರಳುತ್ತಿದ್ದ ಅಮ್ಮನ ಗೃಹ ಬಂಧನ

ಹೈದರಾಬಾದ್: ಹೈದರಾಬಾದ್ ನಲ್ಲಿ ವೈಎಸ್ಆರ್ ಪುತ್ರಿ ಶರ್ಮಿಶಾ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿ. ಮಾಜಿ ಸಿಎಂ ವೈಎಸ್ಆರ್ ಪತ್ನಿ ವೈ.ಎಸ್. ವಿಜಯಮ್ಮ ಅವರಿಗೆ ಗೃಹಬಂಧನ ವಿಧಿಸಲಾಗಿದೆ. ವೈಎಸ್ಆರ್ ಪತ್ನಿಗೆ Read more…

ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ –ಮಹಾರಾಷ್ಟ್ರ ಗಡಿ ವಿವಾದದ ವಿಚಾರಣೆ ಇಲ್ಲ

ನವದೆಹಲಿ: ಕರ್ನಾಟಕ – ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುವುದಿಲ್ಲ. ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರು ಬೇರೆ ಪೀಠದಲ್ಲಿ Read more…

ತಪ್ಪಿಸಿಕೊಳ್ಳುವ ಧಾವಂತದಲ್ಲಿ ಪೊಲೀಸ್ ಜೀಪ್ ನಿಂದ ಜಿಗಿದು ಸಾವು

ಚಾಮರಾಜನಗರ: ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸ್ ಜೀಪ್ ನಿಂದ ಜಿಗಿದಿದ್ದ ಆರೋಪಿ ಸಾವನ್ನಪ್ಪಿದ ಘಟನೆ ಮಾಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಮಾಂಬಳ್ಳಿಯಲ್ಲಿ ಘಟನೆ Read more…

ಎಚ್ಚರ….! ಬೆಳಗ್ಗೆ ಉಪಹಾರ ಸೇವಿಸದೇ ಇದ್ರೆ ಅಪಾಯ ತಪ್ಪಿದ್ದಲ್ಲ

ಬೆಳಗಿನ ಉಪಾಹಾರ ಅತ್ಯಂತ ಮುಖ್ಯ. ಕೆಲವರು ಬೆಳಗ್ಗೆ ಉಪಾಹಾರ ಸೇವಿಸುವುದೇ ಇಲ್ಲ. ಟೀ-ಕಾಫಿ ಕುಡಿದುಕೊಂಡು ಹಾಗೇ ಇದ್ದುಬಿಡುತ್ತಾರೆ. ಈ ರೀತಿ ಮಾಡುವುದರಿಂದ ನೀವು ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. Read more…

ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಕುಡಿಯಬೇಕಾ ? ಹೊಸ ಸಂಶೋಧನೆಯಲ್ಲಿ ಬಯಲಾಗಿದೆ ಅಚ್ಚರಿ ಸಂಗತಿ…!

ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯಬೇಕು ಅನ್ನೋದನ್ನು ನಾವೆಲ್ಲರೂ ಕೇಳಿದ್ದೇವೆ. ಸಾಕಷ್ಟು ನೀರು ಕುಡಿದರೆ ತೂಕವನ್ನು ಕೂಡ ನಿಯಂತ್ರಿಸಬಹುದು ಅನ್ನೋದು ತಜ್ಞರ ಸಲಹೆ. ಆದ್ರೆ ಒಬ್ಬ ವ್ಯಕ್ತಿ ಒಂದು Read more…

ಬುಲೆಟ್‌ಗೆ ಪ್ರತಿಸ್ಪರ್ಧಿಯಾಗಿದ್ದ ಯೆಜ್ಡಿ ಬೈಕ್‌ ಮರೆಯಾಗಿದ್ದು ಹೇಗೆ ಗೊತ್ತಾ ? ಇಲ್ಲಿದೆ ಡಿಟೇಲ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಆಫ್-ರೋಡಿಂಗ್ ಮತ್ತು ಪವರ್‌ ಫುಲ್‌ ಮೋಟಾರ್‌ ಸೈಕಲ್‌ಗಳಲ್ಲಿ ನಂಬರ್‌‌ ಒನ್ ಅಂದ್ರೆ ರಾಯಲ್ ಎನ್‌ಫೀಲ್ಡ್ ಅಂತಾನೇ ಹೇಳಲಾಗುತ್ತದೆ. ರೆಟ್ರೋ ಲುಕ್‌ನೊಂದಿಗೆ ಬಂದಿರುವ ರಾಯಲ್‌ ಎನ್‌ಫೀಲ್ಡ್‌ ಕಂಪನಿಯ Read more…

BIG NEWS: ಫೈಟರ್ ರವಿ ಬಿಜೆಪಿ ಸೇರಿದ್ದಾರೆ; ಸಚಿವ ಅಶ್ವತ್ಥನಾರಾಯಣ ಸ್ಪಷ್ಟನೆ

ಬೆಂಗಳೂರು: ರೌಡಿಶೀಟರ್ ಗಳು ಬಿಜೆಪಿ ಸೇರ್ಪಡೆ ವಿಚಾರ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ನಡುವೆ ಫೈಟರ್ ರವಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ. Read more…

ಅಲರ್ಜಿ ಅಥವಾ ತುರಿಕೆ ಇದ್ದಾಗ ಮಾಡಬೇಡಿ ಈ ಕೆಲಸ…..!

ಕೆಲವರಿಗೆ ಅಲರ್ಜಿ ಸಮಸ್ಯೆ ಇರುತ್ತದೆ. ಇದ್ದಕ್ಕಿದ್ದಂತೆ ಮೈಯ್ಯೆಲ್ಲಾ ತುರಿಕೆ ಮತ್ತು ಕಿರಿಕಿರಿ ಉಂಟಾಗುತ್ತದೆ. ಇದಕ್ಕೆ ಕಾರಣ ಚರ್ಮದ ಅಲರ್ಜಿ. ಕೆಲವೊಮ್ಮೆ ನಮ್ಮ ದೇಹಕ್ಕೆ ಸರಿಹೊಂದದ ಪದಾರ್ಥಗಳನ್ನು ತಿನ್ನುವುದರಿಂದ ಅಲರ್ಜಿ Read more…

ಮೂರೂವರೆ ಕೋಟಿ ಮೌಲ್ಯದ ಕಾರು ಖರೀದಿಸಿದ್ದಾರೆ ಈ ಬಾಲಿವುಡ್ ನಟ, 320 ಕಿ.ಮೀ.ಗಿಂತಲೂ ಹೆಚ್ಚು ಇದರ ಟಾಪ್ ಸ್ಪೀಡ್‌……!!  

ಬಾಲಿವುಡ್ ನಟ ರಾಮ್ ಕಪೂರ್ ಮತ್ತವರ ಪತ್ನಿ ಹೊಸ ಫೆರಾರಿ ಪೋರ್ಟೊಫಿನೊ ಎಂ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಫೆರಾರಿ ಪೋರ್ಟೊಫಿನೊ ಎಂ ಕಾರಿನ ಬೆಲೆ ಭಾರತದಲ್ಲಿ 3.5 ಕೋಟಿ Read more…

ಬೆವರಿನ ವಾಸನೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಅದು ಗಂಭೀರ ಕಾಯಿಲೆಗಳ ಲಕ್ಷಣವೂ ಇರಬಹುದು…..!

ಬೆವರುವುದು ದೇಹದ ಸಾಮಾನ್ಯ ಪ್ರಕ್ರಿಯೆ. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಬೆವರುವುದು ಅವಶ್ಯಕ. ಬೆವರು ಎಲ್ಲರಿಗೂ ಬರುತ್ತದೆ, ಆದರೆ ಬೆವರಿನ ವಾಸನೆ ಒಂದೇ ತೆರನಾಗಿ ಇರುವುದಿಲ್ಲ. ಬೆವರಿನ ದುರ್ನಾತದ ಹಿಂದೆ Read more…

BREAKING: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...