alex Certify Live News | Kannada Dunia | Kannada News | Karnataka News | India News - Part 2277
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇದೇ ಮೊದಲ ಬಾರಿಗೆ ‘ಆಸ್ಕರ್’ ಪ್ರಶಸ್ತಿ ಅಂತಿಮ ಸುತ್ತಿಗೆ ನಾಲ್ಕು ಭಾರತೀಯ ಚಿತ್ರಗಳ ಆಯ್ಕೆ

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಇದೇ ಮೊದಲ ಬಾರಿಗೆ ನಾಲ್ಕು ಭಾರತೀಯ ಚಿತ್ರಗಳು ಆಯ್ಕೆಯಾಗಿದ್ದು, ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಗರಿಗೆದರಿದೆ. ಗುಜರಾತಿ ಚಿತ್ರ ‘ಛೆಲ್ಲೋ ಶೋ’, ರಾಜ Read more…

ತೀರ್ಥಹಳ್ಳಿ ಎಳ್ಳಮಾಮವಾಸ್ಯೆ ಜಾತ್ರೆಗೆ ಸಕಲ ಸಿದ್ಧತೆ; ಡಿ.25ರಂದು ತೆಪ್ಪೋತ್ಸವ

ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಡಿಸೆಂಬರ್ 21ರಿಂದ ಆರಂಭವಾಗಿದ್ದು, 27 ರವರೆಗೆ ನಡೆಯಲಿದೆ. ಡಿಸೆಂಬರ್ 23ರ ಇಂದು ಪರಶುರಾಮ ತೀರ್ಥ ಪೂಜೆ, ತೀರ್ಥಾಭಿಷೇಕ ಮತ್ತು ತೀರ್ಥ ಸ್ನಾನ Read more…

ಆಸ್ತಿ ಮಾಲೀಕರೇ ಹುಷಾರ್…! ನಕಲಿ ಮರಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಕೆಗೆ ಸಂಚು: ಸಬ್ ರಿಜಿಸ್ಟ್ರಾರ್ ಸೇರಿ ನಾಲ್ವರು ಅರೆಸ್ಟ್

ಬೆಂಗಳೂರು: ನಕಲಿ ಮರಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಸಲು ಸಂಚು ರೂಪಿಸಿದ್ದ ಸಬ್ ರಿಜಿಸ್ಟ್ರಾರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್.ಆರ್. Read more…

ಸೊಂಪಾದ ಕೂದಲು ಪಡೆಯಲು ನೆಲ್ಲಿಕಾಯಿ ಬಳಸಿ

ಪ್ರಯಾಣದ ವೇಳೆ ತಲೆಯಲ್ಲೇ ಉಳಿಯುವ ಧೂಳು, ಹೊಟ್ಟಿನ ಸಮಸ್ಯೆ, ಸರಿಯಾದ ಅರೈಕೆ ಇಲ್ಲದಿರುವುದರಿಂದ ಕೂದಲು ಉದುರುವುದು ಹೆಚ್ಚಲಾರಂಭಿಸುತ್ತದೆ. ಇದನ್ನು ಸರಿಪಡಿಸಲು, ಉದುರಿದ ಕೂದಲು ಮತ್ತೆ ಬೆಳೆಯುವಂತೆ ಮಾಡಲು ನೆಲ್ಲಿಕಾಯಿ Read more…

SSLC ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ: ಪರೀಕ್ಷಾ ಶುಲ್ಕ ಪಾವತಿಗೆ ಸೂಚನೆ

ಬೆಂಗಳೂರು: 2023ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಪರೀಕ್ಷಾ ಶುಲ್ಕ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಶಾಲಾ ಲಾಗಿನ್ Read more…

ಉತ್ತಮ ಕೆಲಸ ಮಾಡಿದರೆ ಮಾತ್ರ ಹೆಚ್ಚುವರಿ ಸಂಬಳ; ಗೂಗಲ್​ ಸಿಇಒಗೂ ಅನ್ವಯ

ಉತ್ತಮ ಕೆಲಸ ಮಾಡಿದರೆ ಮಾತ್ರ ಉತ್ತಮ ಸಂಬಳ ಪಡೆಯುವುದು ಮಾಮೂಲಿ ನೌಕರರಿಗೆ ಮಾತ್ರ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಟೆಕ್ ದೈತ್ಯ ಗೂಗಲ್​ ಕಂಪೆನಿಯ ಸಿಇಒ ಸುಂದರ್​ Read more…

ಮನೋ ಸಮಸ್ಯೆ ದೂರ ಮಾಡುವ ರಾಗಿ

ರಾಗಿಯು ಮೈಗ್ರೇನ್ ತಲೆನೋವಿಗೆ ಉತ್ತಮ ಉಪಶಮನವಾಗಿದೆ. ರಾಗಿಯಲ್ಲಿ ಕ್ಯಾಲ್ಶಿಯಂ ಹಾಲು ಪುಷ್ಕಳವಾಗಿದೆ. 100 ಗ್ರಾಂ ರಾಗಿಯಲ್ಲಿ 344 ಮಿಲಿ ಗ್ರಾಂ ಕ್ಯಾಲ್ಸಿಯಂ ಇದೆ. ರಾಗಿಯ ಮೇಲು ಹೊಟ್ಟಿನಲ್ಲಿ ಪಾಲಿಫಿನಾಲ್ Read more…

ʼಪಿಂಚಣಿʼ ಯೋಜನೆ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಹೇಳಿಕೆ

ನವದೆಹಲಿ: ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆ, 2014 ‘ಕಾನೂನುಬದ್ಧ ಮತ್ತು ಮಾನ್ಯವಾಗಿದೆ’ ಎಂದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸರ್ಕಾರ ರಾಜ್ಯಸಭೆಗೆ ಲಿಖಿತ Read more…

ಭಾರತದಲ್ಲಿ ಭಯದ ವಾತಾವರಣವಿದೆ; ಮಕ್ಕಳಿಗೆ ವಿದೇಶದ ಪೌರತ್ವ ಪಡೆಯಲು ಹೇಳಿದ್ದೇನೆ ಎಂದ ಮಾಜಿ ಸಚಿವ

ನನ್ನ ಮಗ ಮತ್ತು ಮಗಳಿಗೆ ವಿದೇಶದಲ್ಲಿ ಉದ್ಯೋಗ ನೀಡುವಂತೆ ಕೇಳಿಕೊಂಡಿದ್ದೇನೆ. ಸಾಧ್ಯವಾದರೆ ಅಲ್ಲಿಯೇ ಪೌರತ್ವವನ್ನು ಪಡೆಯಿರಿ ಎಂದೂ ಹೇಳಿದ್ದೇನೆ ಎಂದು ಆರ್‌.ಜೆ.ಡಿ. ಮುಖಂಡ ಅಬ್ದುಲ್ ಬಾರಿ ಸಿದ್ದಿಕಿ ಹೇಳಿದ್ದಾರೆ. Read more…

BIG NEWS: ವಾರ್ ನಲ್ಲಿ ಉಕ್ರೇನ್ ಎದುರು ಹೈರಾಣಾದ ರಷ್ಯಾ: ಯುದ್ಧ ನಿಲ್ಲಿಸಲು ಚಿಂತನೆ

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಕೊನೆಗೊಳ್ಳುವ ಸಾಧ್ಯತೆ ಇದೆ. ಯುದ್ಧ ಕೊನೆಗೊಳಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಲವು ತೋರಿಸಿದ್ದಾರೆ. ಉಕ್ರೇನ್ ಮೇಲೆ ಸಾರಿದ ಯುದ್ಧ ನಿಲ್ಲಿಸಲು Read more…

ಸರ್ಕಾರಿ ಶಾಲೆಯಲ್ಲಿ ಮದರಸಾ ಪ್ರಾರ್ಥನೆ….! ಪ್ರಾಂಶುಪಾಲರ ವಿರುದ್ಧ ಕೇಸ್​

ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬರೇಲಿಯ ಸರ್ಕಾರಿ ಶಾಲೆಯಲ್ಲಿ ಮದರಸಾ ಮಾದರಿಯ ಪ್ರಾರ್ಥನೆಗಳನ್ನು ಪಠಿಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸ್ಥಳೀಯ ಘಟಕ ಆರೋಪಿಸಿದ ನಂತರ Read more…

ಪೊಲೀಯೊ ಲಸಿಕೆ ಕೊಟ್ಟ ಮರುಕ್ಷಣವೇ ಮಗು ಸಾವು: ಅಸ್ಸಾಂನಲ್ಲೊಂದು ಮನಕಲಕುವ ಘಟನೆ

ಕ್ಯಾಚಾರ್‌ (ಅಸ್ಸಾಂ): ಪೊಲೀಯೊ ಲಸಿಕೆ ತೆಗೆದುಕೊಂಡ ನಂತರ ಒಂದೂವರೆ ತಿಂಗಳ ಮಗು ಸಾವನ್ನಪ್ಪಿದ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಸೋನೈ ಕ್ಷೇತ್ರದ ಗಂಗಾನಗರ ಗ್ರಾಮದಲ್ಲಿ ನಡೆದಿದೆ. ಡಿಸೆಂಬರ್ 21 Read more…

ಹೃದಯವಿದ್ರಾವಕ ವಿಡಿಯೋ ವೈರಲ್ | ಉನ್ನತ ಶಿಕ್ಷಣ ನಿರ್ಬಂಧಿಸಿದ್ದಕ್ಕೆ ಶಾಲಾ ಕೊಠಡಿಯಲ್ಲಿಯೇ ಕಣ್ಣೀರಿಟ್ಟ ಅಫ್ಘಾನ್ ವಿದ್ಯಾರ್ಥಿನಿಯರು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಆರಂಭಗೊಂಡ ಬಳಿಕ ಹೆಣ್ಣು ಮಕ್ಕಳಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಪೈಕಿ ಅವರುಗಳಿಗೆ ಉನ್ನತ ವ್ಯಾಸಂಗ ನಿರಾಕರಿಸಿರುವುದೂ ಸಹ ಒಂದು. ಮಂಗಳವಾರದಂದು ತಾಲಿಬಾನ್ ಆಡಳಿತದ Read more…

ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್: ಗೌರವಧನ 10 ಸಾವಿರ ರೂ.ಗೆ ಹೆಚ್ಚಳ

ಬೆಳಗಾವಿ: ರಾಜ್ಯದ ಎಲ್ಲಾ ಮಿನಿ ಅಂಗನವಾಡಿಗಳನ್ನು ಪೂರ್ಣಾವಧಿ ಅಂಗನವಾಡಿಗಳಾಗಿ ಮೇಲ್ದರ್ಜೆಗೇರಿಸಿ ಕಾರ್ಯಕರ್ತೆಯರಿಗೆ 10,000 ರೂ. ಗೌರವಧನ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ Read more…

ಓದುತ್ತಿರುವಾಗಲೇ ಘೋರ ದುರಂತ; ಪೆನ್ಸಿಲ್ ಸಿಪ್ಪೆ ಗಂಟಲಲ್ಲಿ ಸಿಲುಕಿ 6 ವರ್ಷದ ಬಾಲಕಿ ಸಾವು

ಉತ್ತರ ಪ್ರದೇಶದ ಅಮೀರ್ಪುರ್ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ತನ್ನ ಸ್ನೇಹಿತರ ಜೊತೆ ಮನೆ ಮಹಡಿ ಮೇಲೆ ಓದಿಕೊಳ್ಳುತ್ತಿದ್ದ ಪುಟ್ಟ ಹುಡುಗಿಯೊಬ್ಬಳು ಪೆನ್ಸಿಲ್ ಸಿಪ್ಪೆ ಗಂಟಲಲ್ಲಿ ಸಿಲುಕಿದ ಪರಿಣಾಮ Read more…

ಗ್ರಾಪಂ ಸದಸ್ಯರಿಗೂ ಪಿಂಚಣಿ ಸೌಲಭ್ಯ: ಸಿಎಂ ಮಾಹಿತಿ

ಬೆಳಗಾವಿ: ಆರ್ಥಿಕತೆ ಸುಧಾರಿಸಿದರೆ ಗ್ರಾಮ ಪಂಚಾಯಿತಿ ಸದಸ್ಯರಿಗೂ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಅವರ Read more…

ಮೊಡವೆಗೆ ‘ಗುಡ್ ಬೈ’ ಹೇಳಬೇಕಂದ್ರೆ ಈ ಜ್ಯೂಸ್ ಕುಡಿಯಿರಿ

ಮೋಸಂಬಿ ಸಿಟ್ರಸ್ ಅಂಶವಿರುವ ಹಣ್ಣು. ಬೇಸಿಗೆಯಲ್ಲಂತೂ ಮೋಸಂಬಿ ಜ್ಯೂಸ್ ಗೆ ಸ್ವಲ್ಪ ಚಾಟ್ ಮಸಾಲಾ, ಕಾಳುಮೆಣಸಿನ ಪುಡಿ ಹಾಕಿಕೊಂಡು ಕುಡಿದ್ರೆ ಅದರ ಮಜಾನೇ ಬೇರೆ. ಕೇವಲ ಟೇಸ್ಟ್ ಗೆ Read more…

ಚಳಿಗಾಲದಲ್ಲಿ ಹೀಗಿರಲಿ ತ್ವಚೆ ರಕ್ಷಣೆ

ಜಿಟಿಜಿಟಿ ಸುರಿಯುವ ಮಳೆಯ ಜತೆಗೆ ಹವಾಮಾನ ಕೂಡ ತಂಪಾಗಿರುತ್ತದೆ. ಅದರೆ ಇದು ತ್ವಚೆಗೆ, ತುಟಿಗಳಿಗೆ ಮತ್ತು ಆರೋಗ್ಯಕ್ಕೆ ಅಷ್ಟು ಒಳ್ಳೆಯ ಸಮಯವಲ್ಲ. ಇವೆಲ್ಲದರ ರಕ್ಷಣೆಗೆ ಒಂದಷ್ಟು ಟಿಪ್ಸ್ ಇಲ್ಲಿದೆ. Read more…

ರಾಜ್ಯದಲ್ಲಿ 2.53 ಲಕ್ಷ ಸರ್ಕಾರಿ ಹುದ್ದೆ ಖಾಲಿ: 1 ಲಕ್ಷ ಹುದ್ದೆ ಶೀಘ್ರವೇ ಭರ್ತಿ ಸಿಎಂ

ಬೆಳಗಾವಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.53 ಲಕ್ಷ ಹುದ್ದೆಗಳು ಖಾಲಿ ಉಳಿದಿದ್ದು, ಇವುಗಳಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read more…

ಇಲ್ಲಿದೆ ಆರೋಗ್ಯ ಇಲಾಖೆ ಹೊರಡಿಸಿರುವ ಕೊರೊನಾ ಮಾರ್ಗಸೂಚಿಯ ಸಂಪೂರ್ಣ ಮಾಹಿತಿ

ಚೀನಾ, ಜಪಾನ್, ಅಮೆರಿಕಾ ಮೊದಲಾದ ರಾಷ್ಟ್ರಗಳಲ್ಲಿ ಕಂಡು ಬಂದಿರುವ ಕೊರೊನಾದ ರೂಪಾಂತರಿ ಒಮಿಕ್ರಾನ್ ಉಪತಳಿ BF.7 ಭಾರತದಲ್ಲೂ ಕಂಡು ಬಂದಿರುವ ಕಾರಣ ಕೇಂದ್ರ ಸರ್ಕಾರ ಕಟ್ಟೆಚ್ಚರ ವಹಿಸುವಂತೆ ರಾಜ್ಯ Read more…

ಸಿರಿ ಧಾನ್ಯ ಸೇವಿಸಿದ್ರೆ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಲಾಭ…!

ಒಣ ಪ್ರದೇಶದಲ್ಲಿ ಕಡಿಮೆ ನೀರಿನಿಂದ ಬೆಳೆಯುವ ಸಿರಿಧಾನ್ಯಗಳನ್ನು ಪ್ರತಿ ನಿತ್ಯ ನಮ್ಮ ಡಯಟ್ ನಲ್ಲಿ ಸೇರಿಸಿಕೊಂಡರೆ ಆರೋಗ್ಯ ವೃದ್ಧಿಯಾಗುತ್ತದೆ. ಇವುಗಳನ್ನು ಹೆಲ್ದಿ, ಫ್ರೆಂಡ್ಲಿ ಅಂತನೂ ಹೇಳಲಾಗುತ್ತದೆ. ಸಿರಿಧಾನ್ಯಗಳಲ್ಲಿ ಹಲವು Read more…

BIG NEWS: 18 ವರ್ಷ ಮೇಲ್ಪಟ್ಟವರಿಗೆ ‘ಬೂಸ್ಟರ್ ಡೋಸ್’ ಆಗಿ ಭಾರತ್ ಬಯೋಟೆಕ್ ನ ನಾಸಲ್ ವ್ಯಾಕ್ಸಿನ್

ಚೀನಾ, ಜಪಾನ್, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಾರಣಾಂತಿಕ ಕೊರೊನಾ ಮಹಾಮಾರಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಗಳಿಗೆ Read more…

ಮಹಾರಾಷ್ಟ್ರ ನಾಯಕರ ಗಡಿ ತಗಾದೆ ವಿರುದ್ಧ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಸರ್ವಾನುಮತದ ಅಂಗೀಕಾರ

ಬೆಳಗಾವಿ(ಸುವರ್ಣಸೌಧ): ಗಡಿ ವಿಚಾರದಲ್ಲಿ  ಅನಗತ್ಯ ಗೊಂದಲ ಸೃಷ್ಠಿಸುತ್ತಿರುವ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಮಹಾರಾಷ್ಟ್ರ ನಾಯಕರ ವಿರುದ್ಧ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಖಂಡನಾ Read more…

BREAKING NEWS: ಕೊರೊನಾತಂಕದ ನಡುವೆ ಮಹತ್ವದ ತೀರ್ಮಾನ; ಮೂಗಿನ ಮೂಲಕ ನೀಡುವ ಲಸಿಕೆಗೆ ಗ್ರೀನ್ ಸಿಗ್ನಲ್

ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಆರ್ಭಟಿಸುತ್ತಿದ್ದು, ಅಲ್ಲಿ ಕಂಡು ಬಂದಿರುವ ಕೊರೊನಾದ ಹೊಸ ರೂಪಾಂತರಿಯ ತಳಿ ಭಾರತದಲ್ಲೂ ಪತ್ತೆಯಾಗಿದೆ. ಹೀಗಾಗಿ ದೇಶದಲ್ಲೂ ಆತಂಕ ಮನೆ ಮಾಡಿದ್ದು, ಇದರ Read more…

ಮಕ್ಕಳಿಗೆ ಡ್ರೈ ಫ್ರೂಟ್ಸ್ ಕೊಡುವುದು ಎಷ್ಟು ಉತ್ತಮ…?

ಮಕ್ಕಳಿರುವ ಮನೆಗಳಲ್ಲಿ ಸಾಮಾನ್ಯವಾಗಿ ಇದು ಸದಾ ಚರ್ಚೆಯಾಗುತ್ತಿರುವ ಸಂಗತಿ. ಒಣಹಣ್ಣುಗಳಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇಷ್ಟು ಪೌಷ್ಟಿಕಾಂಶಗಳು ಮಕ್ಕಳ ದೇಹಕ್ಕೆ ಬೇಕೇ ಎಂಬುದು ಪ್ರಶ್ನೆ. ಬಾದಾಮಿ ಮೊದಲಾದ ಒಣಹಣ್ಣುಗಳಲ್ಲಿ ಇರುವ Read more…

ಬಾಣಂತಿ ತೂಕ ಸುಲಭವಾಗಿ ಇಳಿಸಿ….!

ಗರ್ಭಿಣಿ ಸಮಯದಲ್ಲಿ ಹಾಗೂ ಹೆರಿಗೆಯ ಬಳಿಕದ ಆರೈಕೆಯಿಂದ ಮಹಿಳೆ ದೇಹ ತೂಕ ಹೆಚ್ಚಿಸಿಕೊಳ್ಳುವುದು ಸಹಜ. ಹೆರಿಗೆಯ ಬಳಿಕ ಹಲವು ರಾತ್ರಿ ನಿದ್ದೆಗೆಡುವುದರಿಂದಲೂ ದೇಹ ತೂಕ ಹೆಚ್ಚುವುದುಂಟು. ಕೆಲವೊಮ್ಮೆ ಮಾನಸಿಕ Read more…

ಚಳಿಗಾಲದಲ್ಲಿ ಹೆಚ್ಚಾಗಬಹುದು ಪೈಲ್ಸ್‌ ಸಮಸ್ಯೆ; ತೊಂದರೆಯಿಂದ ಪಾರಾಗಲು ಇಲ್ಲಿದೆ ಟಿಪ್ಸ್‌….!

ಪೈಲ್ಸ್ ಒಂದು ಸಾಮಾನ್ಯ ಸಮಸ್ಯೆ, ಇದನ್ನು ‘ಹೈಮೊರೊಯಿಡ್ಸ್’ ಎಂದು ಕರೆಯಲಾಗುತ್ತದೆ. ಗುದನಾಳದ ಸುತ್ತ ರಕ್ತನಾಳಗಳ ಹಿಗ್ಗುವಿಕೆಯಿಂದ ಪೈಲ್ಸ್‌ ಸಮಸ್ಯೆ ಉಂಟಾಗುತ್ತದೆ. ಇದು ತೀವ್ರವಾದ ನೋವಿಗೆ ಕಾರಣವಾಗುತ್ತದೆ. ಗುದದ್ವಾರದ ಸುತ್ತ Read more…

ಮಕ್ಕಳು ಇಷ್ಟಪಡುವ ‘ಲೆಮನ್ ಕೇಕ್’’

ಕೇಕ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳು ಮನೆಯಲ್ಲಿದ್ದರೆ ಏನಾದರೊಂದು ತಿಂಡಿ ಕೆಳುತ್ತಾ ಇರುತ್ತಾರೆ. ಅವರಿಗೆ ಮಾಡಿಕೊಡಿ ಈ ರುಚಿಕರವಾದ ಲೆಮನ್ ಕೇಕ್. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು – Read more…

ಮನೆಯಲ್ಲಿ ಬಿದಿರಿನ ಕೊಳಲಿದ್ದರೆ ಸಮಸ್ಯೆಗಳೆಲ್ಲ ದೂರ

ಕೊಳಲನ್ನು ಬಿದಿರಿನಿಂದ ಮಾಡಲಾಗುತ್ತದೆ. ಬಿದಿರನ್ನು ದೈವಿಕವೆಂದು ಪರಿಗಣಿಸಲಾಗಿದೆ. ಪ್ರಗತಿ ಹಾಗೂ ಸಮೃದ್ಧಿಯ ಸಂಕೇತ ಬಿದಿರಿನಿಂದ ಮಾಡಿದ ಕೊಳಲು. ಮದುವೆಯಿರಲಿ ಇಲ್ಲ ಯಾವುದೇ ಶುಭ ಸಮಾರಂಭವಿರಲಿ ಅಲ್ಲಿ ಕೊಳಲು ತಯಾರಾಗುವ Read more…

ಹಲ್ಲಿಯನ್ನು ಕಂಡರೆ ಭಯಪಡುವುದೇಕೆ….? ಇಲ್ಲಿದೆ ಕಾರಣ ಹಾಗೂ ಮನೆಯಿಂದ ಓಡಿಸುವ ಸುಲಭ ವಿಧಾನ

ಹಲ್ಲಿ ಕಂಡರೆ ಅನೇಕರಿಗೆ ಭಯ ಜಾಸ್ತಿ. ಈ ಭಯಕ್ಕೆ ವಿಶೇಷ ಕಾರಣವಿದೆ. ಇದನ್ನು ಹರ್ಪಿಟೋಫೋಬಿಯಾ ಎಂದು ಕರೆಯಲಾಗುತ್ತದೆ. ಅಡಿಗೆ ಮನೆ, ಬಾತ್‌ರೂಮ್‌ನಲ್ಲೆಲ್ಲಾದ್ರೂ ಹಲ್ಲಿ ಕಾಣಿಸಿಕೊಂಡ್ರೆ ಹರ್ಪಿಟೋಫೋಬಿಯಾದಿಂದ ಬಳಲುತ್ತಿರುವ ಜನರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...