alex Certify Live News | Kannada Dunia | Kannada News | Karnataka News | India News - Part 2275
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್​ಮಸ್​ ಟ್ರೀ ಹೋಲುವ baubles ಗಡ್ಡದಲ್ಲಿ; ವಿಶ್ವ ದಾಖಲೆ ಬರೆದ ಅಮೆರಿಕನ್

ಅಮೆರಿಕದ ವ್ಯಕ್ತಿಯೊಬ್ಬರು ಕ್ರಿಸ್​ಮಸ್​ ವೃಕ್ಷವನ್ನು ಹೋಲುವಂತೆ ಗಡ್ಡದಲ್ಲಿ ಬಾಬಲ್ಸ್ ಗಳನ್ನು ನೇತುಹಾಕಿ ದಾಖಲೆ ಮಾಡಿದ್ದಾರೆ. 710 ಬಹುವರ್ಣದ baubles ಗಳಿಂದ ತಮ್ಮ ಗಡ್ಡವನ್ನು ಅಲಂಕರಿಸುವ ಮೂಲಕ ಇವರು ಈ Read more…

ಆಸ್ಟ್ರೇಲಿಯಾ ಯುವಕನನ್ನು ವರಿಸಿದ ಭಾರತೀಯ ವಧು: ಇಲ್ಲಿದೆ ಅವರ ಪ್ರೇಮ್​ ಕಹಾನಿ

ಧಾರ್(ಮಧ್ಯಪ್ರದೇಶ): ಮದುವೆ ಸ್ವರ್ಗದಲ್ಲಿ ನಿಶ್ಚಿತವಾಗಿರುತ್ತದೆ ಎನ್ನುವ ಮಾತಿದೆ. ಅದಕ್ಕೆ ತಕ್ಕಂತೆ ಎಲ್ಲಿಯೋ ಇರುವ ವಧು, ಇನ್ನೆಲ್ಲಿಯೋ ಇರುವ ವರ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವುದನ್ನು ನೋಡಬಹುದು. ಅಂಥದ್ದೇ ಒಂದು Read more…

BIG NEWS: ಕೋವಿಡ್ ಹೆಚ್ಚಳ: ತುರ್ತು ಸಭೆ ಕರೆದ ಸಚಿವ ಆರ್.ಅಶೋಕ್

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುವ ಆತಂಕ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ತುರ್ತು ಸಭೆ ಕರೆದಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಶಾಲಾ ಮಕ್ಕಳಿಗೆ ಭರ್ಜರಿ ಗುಡ್‌ ನ್ಯೂಸ್: ವಿಶೇಷ ದಿನದಂದು ಮಧ್ಯಾಹ್ನದ ಬಿಸಿಯೂಟದಲ್ಲಿ ಹಬ್ಬದಡುಗೆ

ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಇನ್ಮುಂದೆ ಹಬ್ಬದ ದಿನ ಅಥವಾ ವಿಶೇಷ ದಿನದಂದು ವಿಶೇಷ ಊಟ ಸಿಗಲಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಶಿಕ್ಷಣ Read more…

ಗ್ರೇಟ್ ಎಸ್ಕೇಪ್: ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ರೂ ಪ್ರಾಣವೇ ಹೋಗ್ತಿತ್ತು…!

ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗುವ ಅದೆಷ್ಟೋ ಸನ್ನಿವೇಶವನ್ನ ನೀವು ನೋಡಿದ್ದೀರಾ. ಅಂಥದ್ದೇ ಒಂದು ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಕಟ್ಟಡದಿಂದ ಬೀಳುವ ಇಟ್ಟಿಗೆಗಳಿಂದ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಗುವಾಂಗ್‌ಡಾಂಗ್ Read more…

ಬೈಕ್ ಸವಾರನಿಗೆ ಕಾರ್ ಡಿಕ್ಕಿ; ಟ್ರಕ್ ನಡಿ ಸಿಲುಕಿದ್ರೂ ಪಾರಾಗಿ ಬಂದಿದ್ದೇ ಪವಾಡ…!

ಬೈಕ್ ಸವಾರನೊಬ್ಬ ಟ್ರಕ್‌ನಡಿ ಸಿಲುಕಿ ಜೀವಂತವಾಗಿ ಹೊರಬಂದ ನಂಬಲಸಾಧ್ಯ ವಿಡಿಯೋವೊಂದು ಅಂತರ್ಜಾಲದಲ್ಲಿ ಜನರನ್ನು ಬೆರಗಾಗಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಮಹಿಳೆಯೊಬ್ಬರು ಕಾರ್ ಬಾಗಿಲು ತೆರೆಯುತ್ತಿದ್ದಂತೆ ಬೈಕ್ ಸವಾರನಿಗೆ ಡಿಕ್ಕಿ Read more…

ಬಾಲಕಿಗೆ ತಾಯಿ ಹೊಡೆಯುತ್ತಿದ್ದಾಳೆಂದು ರಕ್ಷಣೆಗೆ ಧಾವಿಸಿದ ನಾಯಿ; ಕ್ಯೂಟ್​ ವಿಡಿಯೋ ವೈರಲ್​

ನಾಯಿಗಳು ಅತ್ಯಂತ ಪ್ರೀತಿಯ ಜೀವಿಗಳು. ಅವುಗಳು ತಮ್ಮ ಮಾಲೀಕರು ಮತ್ತು ಅವರು ಪ್ರೀತಿಸುವ ಜನರನ್ನು ರಕ್ಷಿಸುತ್ತವೆ. ಸಾಕು ನಾಯಿಯೊಂದು ಪುಟ್ಟ ಹುಡುಗಿಯ ಮೇಲಿನ ಪ್ರೀತಿಯನ್ನು ಪ್ರದರ್ಶಿಸುವ ವಿಡಿಯೋವೊಂದು ಜಾಲತಾಣದಲ್ಲಿ Read more…

BIG NEWS: ಆರ್. ಅಶೋಕ್ ಕೂಡ ಬಿಜೆಪಿಗೆ 50 ಸೀಟು ಗೆಲ್ಲಿಸಿಕೊಂಡು ಬರಲಿ ಆಮೇಲೆ ಒಕ್ಕಲಿಗರಿಗೆ ಮೀಸಲಾತಿ ಕೊಡೋಣ; ಟಾಂಗ್ ನೀಡಿದ ಯತ್ನಾಳ್

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನಾದರೂ ಕೊಡಿ, abcz ಯಾವುದಾದರೂ ಕೊಡಿ. ಆದರೆ ಅದಕ್ಕೆ 2ಎಗೆ ಇರುವ ಸೌಲಭ್ಯ ಇರಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ Read more…

ಮೈನಸ್​ 40 ಡಿಗ್ರಿಯಲ್ಲಿ ಭಾಂಗ್ರಾ ನೃತ್ಯ; ವೈರಲ್ ವಿಡಿಯೋಗೆ ಭಾರಿ ಮೆಚ್ಚುಗೆ

ಚಳಿಗಾಲ ಎಂದಾಕ್ಷಣ ಎಷ್ಟೋ ಮಂದಿಗೆ ಮೈ ಝುಂ ಎನ್ನುತ್ತದೆ. ಆದರೆ ಮೈನಸ್​ ಡಿಗ್ರಿಯಲ್ಲಿ ವಾಸಿಸುವವರ ಕಥೆ ಹೇಗಿರಬೇಡ? ಆದರೆ ಇಲ್ಲೊಬ್ಬ ನೃತ್ಯಗಾರ ಇದೇ ಕೊರೆಯುವ ಚಳಿಯಲ್ಲಿ ನರ್ತಿಸಿ ವೈರಲ್​ Read more…

ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸಮಯದ ನಿರ್ಬಂಧ; ವಿದ್ಯಾರ್ಥಿಗಳಿಗಿಲ್ಲದ ನಿಯಮ ಅವರಿಗೇಕೆ ಎಂದು ಪ್ರಶ್ನಿಸಿದ ನ್ಯಾಯಾಲಯ

ಹಾಸ್ಟೆಲ್‌ಗಳು ಜೈಲುಗಳಲ್ಲ, ಎಲ್ಲಾ ನಿಯಮಗಳು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನವಾಗಿ ಅನ್ವಯಿಸಬೇಕು ಎಂದು ಕೇರಳ ಹೈಕೋರ್ಟ್ ಹೇಳಿದೆ. ರಾತ್ರಿ ವೇಳೆ ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ಹೊರಹೋಗುವುದಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ಸಂಬಂಧಿಸಿದಂತೆ Read more…

BIG NEWS: ಕೊರೊನಾ ಆತಂಕ; ಖಾಸಗಿ ಶಾಲೆಗಳಲ್ಲಿ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆತಂಕ ಹೆಚ್ಚುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಖಾಸಗಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗುವ ಮುನ್ನವೇ ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ Read more…

ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ YSV ದತ್ತ ? ಬಿಜೆಪಿ ಮಣಿಸಲು ಬಿಗ್ ಪ್ಲಾನ್…!

ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಜೆಡಿಎಸ್ ತೊರೆಯಲು ಮುಂದಾಗಿರುವ ವೈ.ಎಸ್.ವಿ. ದತ್ತ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ರಾಜ್ಯ Read more…

BIG NEWS: ಉಪವಾಸ ಸತ್ಯಾಗ್ರಹ; ಮೂವರು ಸಾರಿಗೆ ನೌಕರರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ತೀವ್ರಗೊಂಡಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮೂವರು ಸಾರಿಗೆ ನೌಕರರು ಅಸ್ವಸ್ಥರಾಗಿರುವ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; 3,380 ಸಕ್ರಿಯ ಪ್ರಕರಣಗಳು ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 163 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,690 ಜನರು ಕೋವಿಡ್ ನಿಂದ Read more…

ಟ್ವೀಟ್ ​ಗೆ Okay ಎಂದು ಕಮೆಂಟ್​ ಹಾಕಿದ್ದವನಿಗೆ ಸಿಕ್ತು ಸ್ಮಾರ್ಟ್​ಫೋನ್…!

ನಥಿಂಗ್ ಟೆಕ್ನಾಲಜಿ ಲಿಮಿಟೆಡ್‌ನ ಸಂಸ್ಥಾಪಕರಾಗಿರುವ ಕಾರ್ಲ್ ಪೀ ಅವರ ಪೋಸ್ಟ್‌ನಲ್ಲಿ ಕಾಮೆಂಟ್‌ ಹಾಕಿದ ಇಬ್ಬರು ನೆಟ್ಟಿಗರು ಇದೀಗ ತಲಾ ಒಂದು “ಸ್ಮಾರ್ಟ್‌ಫೋನ್” ಸ್ವೀಕರಿಸಲಿರುವ ಕುತೂಹಲದ ಘಟನೆ ನಡೆದಿದೆ. ನಥಿಂಗ್ Read more…

BIG NEWS: ಪರಿಷತ್ ಉಪಸಭಾಪತಿಯಾಗಿ ಎಂ.ಕೆ. ಪ್ರಾಣೇಶ್ ಆಯ್ಕೆ

ಬೆಳಗಾವಿ: ವಿಧಾನಪರಿಷತ್ ಉಪಸಭಾಪತಿಯಾಗಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ಆಯ್ಕೆಯಾಗಿದ್ದಾರೆ. ಎಂ.ಕೆ. ಪ್ರಾಣೇಶ್ ಪರ 39 ಮತಗಳು ಚಲಾವಣೆಗೊಂಡಿದ್ದು, ಕಾಂಗ್ರೆಸ್ ನ ಅರವಿಂದ್ ಕುಮಾರ ಪರ 26 ಮತಗಳು ಬಂದಿವೆ. Read more…

ಒಂದೇ ನಿಮಿಷದಲ್ಲಿ ʼನೋ ಪಾರ್ಕಿಂಗ್​ʼ ನಲ್ಲಿದ್ದ ಕಾರು ಮಂಗಮಾಯ….! ಕುತೂಹಲದ ವಿಡಿಯೋ ವೈರಲ್

ತಪ್ಪು ಸ್ಥಳಗಳಲ್ಲಿ ವಾಹನ ಪಾರ್ಕಿಂಗ್​ ಮಾಡಿದರೆ ಅವುಗಳನ್ನು ಯಾವೆಲ್ಲಾ ರೀತಿಯಲ್ಲಿ ಎತ್ತಿಕೊಂಡು ಹೋಗುವುದನ್ನು ನಾವು ನೋಡುತ್ತಿರುತ್ತೇವೆ. ಇಂಥ ಸಂದರ್ಭಗಳಲ್ಲಿ ವಾಹನಗಳಿಗೆ ಡ್ಯಾಮೇಜ್​ ಕೂಡ ಆಗುವುದು ಉಂಟು. ಜತೆಗೆ ಒಂದು Read more…

IPL ಹರಾಜು 2023: ಇಲ್ಲಿದೆ ದಿನಾಂಕ ಸೇರಿದಂತೆ ಸಂಪೂರ್ಣ ವಿವರ

ಈ ಬಾರಿಯ ಐಪಿಎಲ್ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 23 ರಂದು ಈ ಹರಾಜು ನಡೆಯಲಿದ್ದು, ವಾಡಿಕೆಯಂತೆ ಬೆಂಗಳೂರಿನ ಬದಲು ಈ ಬಾರಿ ಕೇರಳದ ಕೊಚ್ಚಿಯಲ್ಲಿ ಹರಾಜು ನಡೆಯುತ್ತಿರುವುದು Read more…

BIG NEWS: ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಮಾಸ್ಕ್ ಕಡ್ಡಾಯ; ಬೂಸ್ಟರ್ ಡೋಸ್ ಪಡೆಯುವಂತೆಯೂ ಆದೇಶ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುವ ಆತಂಕ ಎದುರಾಗಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ ಆರಂಭವಾಗಿದೆ. ಆರೋಗ್ಯ ಸಚಿವರು ಹಾಗೂ ಇಲಾಖೆ ಅಧಿಕಾರಿಗಳ ಸಲಹೆ Read more…

BIG NEWS: ವರ್ಷದ ಹಿಂದೆ ಸಂಪುಟ ವಿಸ್ತರಣೆ ಆಗಿದ್ದರೆ ಅರ್ಥವಿರೋದು… ನಾನು ಕಮೆಂಟ್ ಮಾಡಲ್ಲ ಎಂದ CPY

ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ನಾನು ಯಾವತ್ತೂ ಮತ್ತೆ ಸಚಿವನಾಗುವ ಆಸೆ ವ್ಯಕ್ತಪಡಿಸಿಯೇ ಇಲ್ಲ ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ Read more…

ಬೆರಗಾಗಿಸುವಂತಿವೆ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಹಾಕಿರುವ ವಿವಿಧ ಬಗೆಯ ಹಾರಗಳು

ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ತಯಾರಿ‌ ನಡೆಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಡೆಸುತ್ತಿರುವ ಪಂಚರತ್ನ ರಥ ಯಾತ್ರೆ ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದೆ. ಹೋದ Read more…

ಇದರಲ್ಲಿ ಅಡಗಿರುವ ಚಿರತೆಯನ್ನು ಗುರುತಿಸಬಲ್ಲಿರಾ ? ನಿಮಗಿರುವುದು ಕೇವಲ 10 ಸೆಕೆಂಡ್‌ ಮಾತ್ರ

ವನ್ಯಜೀವಿ ಛಾಯಾಗ್ರಾಹಕರು ಸಾಮಾನ್ಯವಾಗಿ ಸಸ್ಯ ಮತ್ತು ಪ್ರಾಣಿಗಳಿಗೆ ಸಂಬಂಧಿಸಿದ ಕುತೂಹಲಕಾರಿ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಆಸಕ್ತಿದಾಯಕ ಸವಾಲುಗಳನ್ನು ಪೋಸ್ಟ್ ಮಾಡುವ ಮೂಲಕ ಇಂಟರ್ನೆಟ್ ಬಳಕೆದಾರರ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತಾರೆ. ಇದೀಗ Read more…

BREAKING NEWS: ನಾಸಲ್‌ ವ್ಯಾಕ್ಸಿನ್‌ ಗೆ ಕೇಂದ್ರದ ಅನುಮೋದನೆ; ಮೊದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ

ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ಕಾರಣ ಭಾರತದಲ್ಲೂ ಸಹ ಕಟ್ಟುನಿಟ್ಟಿನ ಕ್ರಮ  ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೇ ಹಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಇದರ Read more…

ಕತಾರ್​ಗೆ ಒಂಟಿಯಾಗಿ ಕಾರಿನಲ್ಲಿ ಹೋದ ಕೇರಳ ಮಹಿಳೆ: ಆನಂದ್​ ಮಹೀಂದ್ರಾ ಶ್ಲಾಘನೆ

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಫಿಫಾ ವಿಶ್ವಕಪ್​ನ ಕೆಲವೊಂದು ರೋಚಕ ಕ್ಷಣಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಇದೀಗ ವಿಶ್ವಕಪ್ 2022 ವೀಕ್ಷಿಸಲು ಕತಾರ್‌ಗೆ ಕೇರಳದಿಂದ ಒಬ್ಬಂಟಿಯಾಗಿ ಕಾರಿನ Read more…

BIG NEWS: ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ; ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚುತಿದ್ದು, ಮಾಸ್ಕ್ ಕಡ್ಡಾಯ ಮಾಡುವ ವಿಚಾರವಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಧ್ಯಕ್ಕೆ ಮಾಸ್ಕ್ Read more…

ಬಾಹ್ಯಾಕಾಶದಲ್ಲಿ ಮೊದಲ ಬ್ಯೂಟಿ ಕ್ವೀನ್​ ಆಗುವ ಹಂಬಲದಲ್ಲಿ ʼಮಿಸ್​ ಇಂಗ್ಲೆಂಡ್ʼ​

ಮಿಸ್​ ಇಂಗ್ಲೆಂಡ್​ ಕಿರೀಟ ಧರಿಸಿ, 2023ರಲ್ಲಿ ಸುಂದರಿ ಪಟ್ಟಕ್ಕಾಗಿ ತಯಾರಿ ನಡೆಸಿರುವ ಜೆಸ್ಸಿಕಾ ಗ್ಯಾಗನ್​ ಈಗ ಒಂದು ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಇದು ಅವರ ಗುರಿಯೂ ಹೌದಂತೆ. ಅದೇನೆಂದರೆ Read more…

BIG NEWS: ಟಂಟಂ ವಾಹನ-ಟ್ರ್ಯಾಕ್ಟರ್ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

ಯಾದಗಿರಿ; ಟಂಟಂ ವಾಹನ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ಸಿದ್ದಾಪುರ ಬಳಿ ಈ ಅಪಘಾತ Read more…

BIG EWS: ಅರಣ್ಯ ಪ್ರದೇಶಕ್ಕೆ ನುಗ್ಗಿ ಬಿದ್ದ ಅಯ್ಯಪ್ಪ ಮಾಲಾಧಾರಿಗಳ ಬಸ್; ಮೂವರ ಸ್ಥಿತಿ ಗಂಭೀರ

ಮಂಗಳೂರು: ಅಯ್ಯಪ್ಪ ಮಾಲಾಧಾರಿಗಳ ಬಸ್ ಚಾಲಕನ ನಿಯಂತ್ರಣ ತಪ್ಪಿ ಅರಣ್ಯಪ್ರದೇಶದೊಳಗೆ ನುಗ್ಗಿ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ನಡೆದಿದೆ. ಮಿನಿ ಬಸ್ Read more…

BIG NEWS: ಮೆಟ್ರೋ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆತಂಕ ಆರಂಭವಾಗಿದ್ದು, ಮಾಸ್ಕ್ ಧರಿಸಿದವರಿಗೆ ಮಾತ್ರ ಮೆಟ್ರೋ ನಿಲ್ದಾಣ, ಹಾಗೂ ಮೆಟ್ರೋ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಚೀನಾ, ಜಪಾನ್, ಅಮೇರಿಕಾ, ಕೊರಿಯಾ ಸೇರಿದಂತೆ Read more…

SHOCKING: ರಾತ್ರಿ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ

ರಾಮನಗರ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯನ್ನು ಹತ್ಯೆ ಮಾಡಿದ ಘಟನೆ ಕನಕಪುರ ತಾಲೂಕಿನ ಹಲಸಿನಮರದದೊಡ್ಡಿ ಗ್ರಾಮದ ಬಳಿ ನಡೆದಿದೆ. ಮೂರ್ತಿ(35) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...