alex Certify Live News | Kannada Dunia | Kannada News | Karnataka News | India News - Part 2263
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಿಗರ್‌ಫಿಶ್ ದಾಳಿಗೆ ಒಳಗಾದ ಸ್ಕೂಬಾ ಡೈವರ್‌

ಟ್ರಿಗರ್ ಫಿಶ್‌ ಒಂದು ಸ್ಕೂಬಾ ಡೈವರ್‌ನ ಕಾಲನ್ನು ಕಚ್ಚುವ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಾನವ ತರಹದ ಹಲ್ಲುಗಳನ್ನು ಹೊಂದಿರುವ ಮೀನುಗಳು ಈಜುತ್ತಿರುವವನ ಕಾಲಿಗೆ ಕಚ್ಚುವುದನ್ನು Read more…

ರಸ್ತೆ ಬದಿ ಗಿಟಾರ್‌ ಬಾರಿಸುವಾಗ ಪ್ರೇಕ್ಷಕರಾದ ಪೊಲೀಸರು: ನೆಟ್ಟಿಗರ ಶ್ಲಾಘನೆ

ಮುಂಬೈನ ರಸ್ತೆಯ ಬಸ್ ನಿಲ್ದಾಣದ ಬಳಿ ಗಿಟಾರ್‌ನಲ್ಲಿ ಕೇಸರಿಯಾ ಹಾಡನ್ನು ನುಡಿಸುತ್ತಿದ್ದ ಸಂಗೀತ ಕಲಾವಿದನಿಗೊಂದು ಅಚ್ಚರಿಯ ಘಟನೆ ನಡೆದಿದ್ದು, ಅದೀಗ ವೈರಲ್‌ ಆಗಿದೆ. ಈತ ಗಿಟಾರ್ ನುಡಿಸುವಾಗ ಇಬ್ಬರು Read more…

ಸುವರ್ಣಸೌಧ ಆವರಣದಲ್ಲಿ ಗಾಂಧಿ, ಅಂಬೇಡ್ಕರ್, ರಾಯಣ್ಣ, ಕಿತ್ತೂರು ಚೆನ್ನಮ್ಮ ಪ್ರತಿಮೆ ನಿರ್ಮಾಣಕ್ಕೆ ಚಾಲನೆ

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳನ್ನು ನಿರ್ಮಿಸಲಾಗುವುದು. ಇಂದು ಬೆಳಗ್ಗೆ 10.15 ಕ್ಕೆ Read more…

ವಿನ್‌ಸ್ಟನ್ ಚರ್ಚಿಲ್ ಕುರಿತು ಹೊಸ ವಿವಾದ ಹುಟ್ಟುಹಾಕಿದ ಇತಿಹಾಸಕಾರ

ಸರ್ ವಿನ್‌ಸ್ಟನ್ ಚರ್ಚಿಲ್ ಯಾವುದೇ ರೀತಿಯಲ್ಲಿ ಬಂಗಾಳದ ಕ್ಷಾಮಕ್ಕೆ ಕೊಡುಗೆ ನೀಡಿಲ್ಲ ಎಂದು ಹೇಳುವ ಮೂಲಕ ಇತಿಹಾಸಕಾರ ಆಂಡ್ರಿಯಾಸ್ ಕೌರಿಯಾಸ್ ಎಂಬ ಅಹಿಸ್ಟೋರಿಯನ್ ಈಗ ಸುದ್ದಿಯಾಗಿದ್ದಾರೆ. ಬ್ರಿಟೀಷ್ ರಾಜಕಾರಣಿ, Read more…

ಚಳಿಯನ್ನು ಶಪಿಸುತ್ತಿದ್ದೀರಾ ? ಈ ವಿಡಿಯೋ ನೋಡಿದರೆ ಖಂಡಿತ ಹಾಗೆ ಮಾಡಲಾರಿರಿ

ಚಳಿಗಾಲದಲ್ಲಿನ ಚಳಿಗೆ ಶಪಿಸುವವರೇ ಹೆಚ್ಚು ಮಂದಿ. ಆದರೆ ಚಳಿ ಎಂದರೇನು ಎಂದು ನಿಮಗೆ ಗೊತ್ತಿಲ್ಲದಿದ್ದರೆ ಈ ವಿಡಿಯೋವನ್ನು ಒಮ್ಮೆ ನೋಡಿಬಿಡಿ. ಆಗ ನೀವು ಅನುಭವಿಸುತ್ತಿರುವ ಚಳಿಯ ಬಗ್ಗೆ ಬೈದುಕೊಳ್ಳುವುದೇ Read more…

BIG NEWS: ರಾಜ್ಯಾದ್ಯಂತ ಅವೈಜ್ಞಾನಿಕ ರೋಡ್ ಹಂಪ್ಸ್ ತೆರವು

ಬೆಳಗಾವಿ: ರಾಜ್ಯಾದ್ಯಂತ ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ಉಬ್ಬು ತೆರವುಗೊಳಿಸಲು ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕ ಎ.ಟಿ. Read more…

’ಡಕ್ಲಾ’ ಹಾಡು ಹಾಡಿ ಮೋಡಿ ಮಾಡಿದ ಅರಿಜಿತ್‌ ಸಿಂಗ್‌

ಸಂಗೀತಕ್ಕೆ ಯಾವುದೇ ಗಡಿಗಳಿಲ್ಲ! ಇದು ಹೃದಯ ಮತ್ತು ಆತ್ಮದ ಮೂಲಕ ಜನರನ್ನು ಸಂಪರ್ಕಿಸುತ್ತದೆ, ಶಾಶ್ವತವಾಗಿ ಅಳಿಸಲಾಗದ ಮುದ್ರೆಯನ್ನು ಬಿಡುತ್ತದೆ. 2022 ರ ನವರಾತ್ರಿಯಲ್ಲಿ ಗುಜರಾತಿಗಳ ಹೃದಯಾಂತರಾಳವನ್ನು ಸೆಳೆದ ಇಂತಹ Read more…

ಮನೆಗೆಲಸದ ಯುವತಿ ಮೇಲೆ ಮಾಲೀಕಳಿಂದ ಹಲ್ಲೆ: ಭಯಾನಕ ವಿಡಿಯೋ ವೈರಲ್‌

ನೊಯ್ಡಾ: ಸುಮಾರು 20 ವರ್ಷದ ಮನೆಗೆಲಸದ ಮಹಿಳೆಯನ್ನು ಆಕೆಯ ಮಾಲೀಕರು ಥಳಿಸಿರುವ ಭಯಾನಕ ವಿಡಿಯೋ ವೈರಲ್‌ ಆಗಿದೆ. ನೋಯ್ಡಾದ ಕ್ಲಿಯೋ ಕೌಂಟಿ ಸೊಸೈಟಿಯ ಸೆಕ್ಟರ್ 120 ರಲ್ಲಿ ಈ Read more…

ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿದ್ದ ಸುಂದರಿ ಆತ್ಮಹತ್ಯೆ

ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಗಳಿಸಿದ್ದ ಛತ್ತೀಸ್ ಗಢ ಕಲಾವಿದೆ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 22ರ ಹರೆಯದ ಕಾಲೇಜು ವಿದ್ಯಾರ್ಥಿನಿ ಲೀನಾ ನಾಗವಂಶಿ ರಾಯ್‌ಗಢ್ ಜಿಲ್ಲೆಯ Read more…

ಬೂಸ್ಟರ್ ಡೋಸ್ ಪಡೆದವರಿಗೆ ಮೂಗಿನ ಲಸಿಕೆ ಬಳಸಲು ಶಿಫಾರಸು ಮಾಡಿಲ್ಲ

ನವದೆಹಲಿ: ಬೂಸ್ಟರ್ ಡೋಸ್ ನಂತರ ಮೂಗಿನ ಲಸಿಕೆಯನ್ನು ಪಡೆಯಲು ಶಿಫಾರಸು ಮಾಡುವುದಿಲ್ಲ ಎಂದು ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥರು ಹೇಳಿದ್ದಾರೆ. ಈಗಾಗಲೇ ಬೂಸ್ಟರ್ ಡೋಸ್ ಪಡೆದ ಜನರು ಮೂಗಿನ Read more…

ತುನೀಶಾ ಶರ್ಮಾ ಸಾವಿನ ಕೇಸ್; ಆರೋಪಿ ಶೀಜಾನ್ ಖಾನ್ ಪೊಲೀಸ್ ಕಸ್ಟಡಿ ವಿಸ್ತರಣೆ

ನಟಿ ತುನೀಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಆರೋಪಿ ಶೀಜಾನ್ ಖಾನ್ ಪೊಲೀಸ್ ಕಸ್ಟಡಿ ಅವಧಿಯನ್ನ ಮತ್ತೆರಡು ದಿನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ. ವಸಾಯಿ ನ್ಯಾಯಾಲಯವು ಶೀಜಾನ್‌ ಖಾನ್ ಪೊಲೀಸ್ Read more…

ರಿಯಾಯಿತಿ ದರದ ಬಸ್ ಪಾಸ್ ಪಡೆಯಲು ವಿಕಲಚೇತನರಿಗೆ ಇಲ್ಲಿದೆ ಮಾಹಿತಿ

ಶಿವಮೊಗ್ಗ: 2022ನೇ ಸಾಲಿಗೆ ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್‍ಗಳ ವಿತರಣೆ/ ನವೀಕರಣವನ್ನು ಡಿ.26 ರಿಂದ ಪ್ರಾರಂಭವಾಗಿದ್ದು, 2022ನೇ ಸಾಲಿನಲ್ಲಿ ವಿತರಿಸಲಾಗಿರುವ ಬಸ್ ಪಾಸ್‍ಗಳನ್ನು 2023ರ ಫೆ.28 ರೊಳಗೆ Read more…

BREAKING NEWS: ನಿಷೇಧಿತ ಪಿಎಫ್ಐ ಮೇಲೆ ಮತ್ತೆ ಮುಗಿಬಿದ್ದ ಎನ್ಐಎ: 56 ಕಡೆ ದಾಳಿ

ಕೇರಳದಲ್ಲಿ NIA ಪ್ರಮುಖ ಕಾರ್ಯಾಚರಣೆ ನಡೆಸಿದೆ. PFI ನಾಯಕರ 56 ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಈ ಮೂಲಕ ಕೇರಳದಲ್ಲಿ ಮತ್ತೊಮ್ಮೆ ಎನ್‌ಐಎ ಪ್ರಮುಖ ಕಾರ್ಯಾಚರಣೆ ನಡೆಸಿದ್ದು, ನಿಷೇಧಿತ Read more…

ಅಪರಿಚಿತ ವ್ಯಕ್ತಿ ಸಾವು

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಕಾಂಪೌಂಡ್ ಬಳಿ ಸುಸ್ತಾಗಿ ಬಿದ್ದಿದ್ದ ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಡಿ.23 ರಂದು Read more…

ಮದ್ಯ ಸೇವನೆ ಹೆಚ್ಚಾದಾಗ ಆಗುವ ಹ್ಯಾಂಗ್ ಓವರ್ ಕುರಿತು ಇಲ್ಲಿದೆ ಮಾಹಿತಿ

ನೀವು ಹ್ಯಾಂಗೊವರ್‌ಗಳ ಬಗ್ಗೆ ಕೇಳಿದ್ದೀರಿ. ನೀವು ಆತಂಕದ ಬಗ್ಗೆ ಕೇಳಿದ್ದೀರಿ. ಆದರೂ ಹ್ಯಾಂಗೊವರ್ ಆತಂಕ ಅಥವಾ “ಆಂಗ್ಜಿಟಿ” ಬಗ್ಗೆ ತಿಳಿದಿದೆಯೆ? ಈ ಪದವು ಜನರು ರಾತ್ರಿ ಕುಡಿದ ನಂತರ Read more…

ಮೈ ಮರೆತು ಸ್ಟೆಪ್ ಹಾಕಿದ ಅಂಕಲ್ ವಿಡಿಯೋಗೆ ನೆಟ್ಟಿಗರು ಫಿದಾ

ಸಾಮಾನ್ಯವಾಗಿ ಸಿಕ್ಕಾಪಟ್ಟೆ ಖುಷಿಯಾಗಿ ಇರುವಾಗ ಜನರು ಹಾಡನ್ನು ಗುನುಗುನಿಸಬಹುದು. ಸೀಟಿ ಹೊಡೆಯಬಹುದು. ಒಂದೆರಡು ಸ್ಟೆಪ್ ಹಾಕಬಹುದು. ಹಾಗೇ ಕೆಲವರು ತುಂಬಾ ಖುಷಿಯಾದಾಗ ಡಾನ್ಸ್ ಮಾಡುತ್ತಾರೆ. ಅವರೇನೂ ಶಾಸ್ತ್ರ ಬದ್ಧವಾಗಿ Read more…

19 ರಾಷ್ಟ್ರಗಳ 31 ಪ್ರತಿನಿಧಿಗಳಿಗೆ ಇಸ್ರೋದಿಂದ ನ್ಯಾನೋ ಸ್ಯಾಟಲೈಟ್ ಅಸೆಂಬ್ಲಿ ಕೋರ್ಸ್‌

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 19 ರಾಷ್ಟ್ರಗಳ 31 ಪ್ರತಿನಿಧಿಗಳಿಗೆ ನ್ಯಾನೋ ಸ್ಯಾಟಲೈಟ್ ಅಸೆಂಬ್ಲಿ ಕೋರ್ಸ್‌ಗಳು ಮತ್ತು ಸಂಬಂಧಿತ ತರಬೇತಿಯನ್ನು ನೀಡಿದೆ. ಭಾರತದ ಉಪಗ್ರಹಗಳನ್ನು ವಿನ್ಯಾಸಗೊಳಿಸುವ ಮತ್ತು Read more…

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮಾನದಂಡದಲ್ಲಿ ಮಾರ್ಪಾಡು: ಕಾರ್ ಇದ್ದವರ ಕಾರ್ಡ್ ಕ್ಯಾನ್ಸಲ್ ಮಾಡದಿರಲು ಸೂಚನೆ

ಬೆಳಗಾವಿ: ಮಾನದಂಡಗಳ ಪ್ರಕಾರ ಬಿಪಿಎಲ್ ಕಾರ್ಡ್ ರದ್ದು ಸ್ಥಗಿತ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ Read more…

ಕೋವಿಡ್ ಭಯ ಬೇಡ – ಎಚ್ಚರಿಕೆ ಇರಲಿ; ನಿಯಮಗಳನ್ನು ಪಾಲಿಸಿ – ಬೂಸ್ಟರ್ ಡೋಸ್ ಪಡೆಯಿರಿ

ಶಿವಮೊಗ್ಗ: ಸಾರ್ವಜನಿಕರು ಕೋವಿಡ್ ಮುಂಜಾಗ್ರತೆ ಮತ್ತು ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡು, ಸರ್ಕಾರದ ನಿಯಮಗಳು, ಆರೋಗ್ಯ ಇಲಾಖೆ ಮಾರ್ಗದರ್ಶನ ಪಾಲಿಸಬೇಕು. ಜೊತೆಗೆ ಬೂಸ್ಟರ್ ಡೋಸ್ ಪಡೆಯಬೇಕೆಂದು ಜಿಲ್ಲಾ ಆರೋಗ್ಯ ಮತ್ತು Read more…

ಬೆಚ್ಚಿ ಬೀಳಿಸುವಂತಿದೆ ಗುಂಡು ಹಾರಿಸಿದವನ ಮೇಲೆ ತಿರುಗಿಬಿದ್ದ ನಾಗರ ಹಾವಿನ ವಿಡಿಯೋ

ಹಾವಿನ ಕೋಪ ಹನ್ನೆರಡು ವರುಷ ಅನ್ನೋ ಮಾತಿದೆ. ಅದೇ ರೀತಿ ಸಿಟ್ಟಿಗೆದ್ದ ಹಾವು ಕೋಪ ತೋರಿಸಿಬಿಡುತ್ತೆ. ಕಾರ್ ನಲ್ಲಿ ಕುಳಿತು ನಾಗರಹಾವಿನ ಮೇಲೆ ಗುಂಡು ಹಾರಿಸಿದವನ ಮೇಲೆ ಹಾವು Read more…

ಕೊರೆಯುವ ಚಳಿಯಲ್ಲೂ ಕೇವಲ ಟೀ ಶರ್ಟ್‌ ಧರಿಸಿ ಪಾದಯಾತ್ರೆ ಮಾಡ್ತಿದ್ದಾರೆ ರಾಹಲ್‌ ಗಾಂಧಿ, ಅವರಿಗೇಕೆ ಶೀತವಾಗ್ತಿಲ್ಲ ಗೊತ್ತಾ ?

ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊರೆಯುವ ಚಳಿಯಲ್ಲೂ ಸ್ವೆಟರ್‌ ಅಥವಾ ಜಾಕೆಟ್‌ ಧರಿಸದೆ ಕೇವಲ ಟೀ ಶರ್ಟ್‌ನಲ್ಲಿ ಕಾಣಿಸಿಕೊಳ್ತಿರೋದು ಭಾರೀ ಚರ್ಚೆಗೆ ಗ್ರಾಸವಾಗ್ತಿದೆ. Read more…

ರೈತರಿಗೆ ಗುಡ್ ನ್ಯೂಸ್: ಸರ್ವೇ ನಂಬರ್ ಗಳಲ್ಲಿ ಹೊಸ ಪದ್ಧತಿ

ಬೆಳಗಾವಿ: ಸರ್ಕಾರಿ ಜಮೀನು, ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಪಿ ನಂಬರ್(ಪೈಕಿ ನಂಬರ್) ತೆಗೆದು ಹೊಸ ಸರ್ವೆ ನಂಬರ್ ನೀಡುವ ಪದ್ಧತಿಯನ್ನು ರಾಜ್ಯಾದ್ಯಂತ ಜಾರಿಗೆ ತರಲು ಚಿಂತನೆ ನಡೆದಿದೆ Read more…

ಮುಖದ ಅಂದ ಹೆಚ್ಚಿಸಿಕೊಳ್ಳಲು ಹಸಿ ಹಾಲನ್ನು ಈ ರೀತಿ ಬಳಸಿ

ಹಸಿ ಹಾಲು ಎಲ್ಲಾ ರೀತಿಯಲ್ಲೂ ಅತ್ಯುತ್ತಮವೆಂದು ಸಾಬೀತಾಗಿದೆ. ಪ್ರಾಚೀನ ಕಾಲದಿಂದ್ಲೂ ಹಸಿ ಹಾಲು ಬಳಕೆಯಲ್ಲಿದೆ. ನಮ್ಮ ಸೌಂದರ್ಯ ಮತ್ತು ಆರೋಗ್ಯ ಎರಡಕ್ಕೂ ಬೇಕು ಹಸಿ ಹಾಲು. ಇದು ಯಾವುದೇ Read more…

ಕಿವಿ ಸಿಪ್ಪೆಗಳಿಂದ ಮಾಡಿ ಗರಿ ಗರಿಯಾದ ಚಿಪ್ಸ್‌, ಇಲ್ಲಿದೆ ರೆಸಿಪಿ

ವಿಟಮಿನ್-ಸಿಯಲ್ಲಿ ಸಮೃದ್ಧವಾಗಿರುವ ಹಣ್ಣು ಕಿವಿ. ಈ ಹಣ್ಣನ್ನು ತಿನ್ನುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ ಸಲಾಡ್, ಶೇಕ್, ಸ್ಮೂಥಿ ಅಥವಾ ಜ್ಯೂಸ್‌ಗೆ ನಾವು ಕಿವಿ ಹಣ್ಣನ್ನು ಬಳಸ್ತೇವೆ. Read more…

ಗುಟ್ಕಾ ತಿಂದು ಪತಿಗೆ ಕಿರುಕುಳ ನೀಡ್ತಿದ್ದ ಪತ್ನಿ; ಗಂಡನ ವಿಚ್ಛೇದನ ಕೋರಿಕೆಗೆ ಹೈಕೋರ್ಟ್ ಒಪ್ಪಿಗೆ

ಛತ್ತೀಸ್‌ಗಢ: ಪಾನ್ ಮಸಾಲ, ಗುಟ್ಕಾ, ಮದ್ಯದ ಜೊತೆಗೆ ನಾನ್ ವೆಜ್ ತಿನ್ನುವ ಮೂಲಕ ಪತಿಗೆ ಕಿರುಕುಳ ನೀಡಿದರೆ ಅದು ಕ್ರೌರ್ಯ ಎಂದು ಛತ್ತೀಸಗಢ ಹೈಕೋರ್ಟ್‌ ಹೇಳಿದೆ. ಪತಿ ಸಲ್ಲಿಸಿದ ವಿಚ್ಛೇದನ Read more…

ಅವ್ಯವಾಹತವಾಗಿ ವಿಸ್ತಾರವಾಗುತ್ತಿರುವ ಅಡಕೆ ಬೆಳೆಗೆ ಅಂಕುಶ: ಆರಗ ಜ್ಞಾನೇಂದ್ರ

ಬೆಳಗಾವಿ: ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಅವ್ಯವಾಹತವಾಗಿ ವಿಸ್ತಾರವಾಗುತ್ತಿರುವ ಅಡಕೆ ಬೆಳೆಗೆ ಅಂಕುಶ ಬೇಕು: ಅನಿರ್ಬಂಧಿತವಾಗಿ ಅಡಿಕೆ ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಅಡಕೆ ಕೃಷಿ ಮಾಡುತ್ತಿರುವ ರೈತರು Read more…

ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ: ಆಸ್ತಿ ನೋಂದಣಿ ಅಕ್ರಮ ತಡೆಗೆ ಹೊಸ ಪದ್ದತಿ

ಬೆಳಗಾವಿ: ಆಸ್ತಿ ನೋಂದಣಿ ಅಕ್ರಮ ತಡೆಗೆ ಹೊಸ ಪದ್ದತಿ ಜಾರಿ ಮಾಡಲಿದ್ದು, ಕೆ- 2 ಸಾಫ್ಟ್ವೇರ್ ಮೂಲಕ ಜಮೀನು, ಆಸ್ತಿ ಅಪ್ಲೋಡ್ ವ್ಯವಸ್ಥೆ ಜಾರಿಗೆ ಬರಲಿದೆ. ಬಳ್ಳಾರಿಯಲ್ಲಿ ಪ್ರಾಯೋಗಿಕವಾಗಿ Read more…

ಪೊಲೀಸರಿಗೆ ಸಿಎಂ ಬೊಮ್ಮಾಯಿ ಗುಡ್ ನ್ಯೂಸ್: 2500 ವಸತಿ ಗೃಹಗಳ ನಿರ್ಮಾಣ

ಬೆಳಗಾವಿ: ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಈ ವರ್ಷವೇ 2500 ಮನೆಗಳು ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. Read more…

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಇಲ್ಲಿದೆ ಗುಡ್‌ ನ್ಯೂಸ್‌

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮಹತ್ವದ ಮಾಹಿತಿಯಿದೆ. ರೈಲ್ವೆ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಇದರಿಂದ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಲಾಭವಾಗಲಿದೆ. ಹಿರಿಯ ನಾಗರಿಕರು ಸೇರಿದಂತೆ ಹಲವು ವರ್ಗಗಳಿಗೆ ಹೊಸ Read more…

ಮೆದುಳಿಗೆ ಹಾನಿ ಮಾಡಬಲ್ಲದು ಈ ಫ್ಯಾಟಿ ಲಿವರ್ ಕಾಯಿಲೆ, ಅದರ ಲಕ್ಷಣಗಳನ್ನು ತಿಳಿದುಕೊಳ್ಳಿ

ಫ್ಯಾಟಿ ಲಿವರ್‌ ಸಮಸ್ಯೆ ಬಗ್ಗೆ ಇತ್ತೀಚಿನ ಅಧ್ಯಯನವೊಂದರಲ್ಲಿ ಆಘಾತಕಾರಿ ಸಂಗತಿ ಬಯಲಾಗಿದೆ. ಈ ಕಾಯಿಲೆಯಿಂದ  ಬಳಲುತ್ತಿರುವವರು ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...