alex Certify Live News | Kannada Dunia | Kannada News | Karnataka News | India News - Part 2243
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾನು ಹಿಂದೂವಾದರೂ ಹಿಂದುತ್ವಕ್ಕೆ ವಿರುದ್ಧವಾಗಿದ್ದೇನೆ; ಧರ್ಮ ಇಟ್ಟುಕೊಂಡು ರಾಜಕೀಯ ಮಾಡಲು ವಿರೋಧವಿದೆ ಎಂದ ಸಿದ್ದರಾಮಯ್ಯ

ಹುಬ್ಬಳ್ಳಿ: ಸಂವಿಧಾನದಲ್ಲಿ ಎಲ್ಲಾ ಧರ್ಮಗಳು ಸಮಾನ. ಯಾವ ಧರ್ಮವೂ ಹೆಚ್ಚಲ್ಲ, ಯಾವುದೂ ಕಡಿಮೆಯೂ ಅಲ್ಲ. ಧರ್ಮ ಹಾಗೂ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಬಾರದು ಎಂದು ವಿಪಕ್ಷ ನಾಯಕ Read more…

ಮತ್ತೊಂದು ವಿವಾದದಲ್ಲಿ ಉರ್ಫಿ ಜಾವೆದ್..!‌ ಕೇಸರಿ ಉಡುಪು ಧರಿಸಿ ಕ್ಯಾಟ್‌ ವಾಕ್

ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡು ದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟು ಹಾಕಿತು. ಈ ಕುರಿತಂತೆ ಪ್ರತಿಭಟನೆಗಳು ನಡೆದವು. ಸಿನಿಮಾ ಬ್ಯಾನ್ ಮಾಡ್ತೀವಿ ಅಂತ ಅನೇಕರು ಹೇಳಿದರು. ಇದಕ್ಕೆ Read more…

ಈ ಬಸ್ ನಿಲ್ದಾಣದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದ್ರೆ ಅಷ್ಟೆ ಕಥೆ….!

ಸುರತ್ಕಲ್- ಇಲ್ಲೊಂದು ಹೈಟೆಕ್ ಬಸ್ ನಿಲ್ದಾಣ ಇದೆ. ಈ ನಿಲ್ದಾಣ ಎಷ್ಟು ಸುಸಜ್ಜಿತವಾಗಿದೆ ಅಂದರೆ ನೀವು ಊಹಿಸೋದಕ್ಕೂ ಸಾಧ್ಯವಿಲ್ಲ. ಅಂತಹ ಈ ನಿಲ್ದಾಣ ಇರೋದು ಸುರತ್ಕಲ್ ನಲ್ಲಿ. ಮಂಗಳೂರು-ಉಡುಪಿ Read more…

ಬಿಜೆಪಿ ಸೇರ್ಪಡೆ ಕುರಿತಂತೆ ಸ್ಪಷ್ಟನೆ ಕೊಟ್ಟ ಸಂಸದೆ ಸುಮಲತಾ..!

ಮಂಡ್ಯ- ಇತ್ತೀಚೆಗೆ ಬಿಜೆಪಿ ಕಾರ್ಯಕ್ರಮದ ಬ್ಯಾನರ್ ಗಳಲ್ಲಿ ಸುಮಲತಾ ಫೋಟೋ ಹೆಚ್ಚಾಗಿ ಕಾಣಿಸುತ್ತಾ ಇದೆ. ಹೀಗಾಗಿ ಅನೇಕರು ಸುಮಲತಾ ಬಿಜೆಪಿ ಸೇರ್ಪಡೆಯಾಗುತ್ತಾರೆ ಅಂತ ಹೇಳುತ್ತಿದ್ದರು. ಈ ವಿಚಾರಕ್ಕೆ ಇಂದು Read more…

BIG NEWS: ಬೆಂಗಳೂರಿನ ಮತ್ತೊಂದು ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ; ಕಂಗಾಲಾದ ವಿದ್ಯಾರ್ಥಿಗಳು, ಶಿಕ್ಷಕರು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮತ್ತೊಂದು ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಶಿಕ್ಷಕರು, ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿಗಳು ಆತಂಕಕ್ಕೀಡಾದ ಘಟನೆ ನಡೆದಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ NAFL ಶಾಲೆಗೆ Read more…

ದೆಹಲಿ ಅಪಘಾತದ ಹೊಣೆ ಹೊತ್ತ ಚಾಲಕ ಅಂದು ಕಾರಿನಲ್ಲೇ ಇರಲಿಲ್ಲ…! ಮತ್ತೊಂದು ಶಾಕಿಂಗ್‌ ಮಾಹಿತಿ ಬಹಿರಂಗ

ದೆಹಲಿಯಲ್ಲಿ ಹೊಸವರ್ಷಾಚರಣೆಯಂದು 20ರ ಹರೆಯದ ಅಂಜಲಿ ಸಿಂಗ್‌ಳನ್ನು ಎಳೆದೊಯ್ದು ಸಾವಿಗೆ ಕಾರಣವಾದ ಕಾರು ಚಲಾಯಿಸಿದ ಆರೋಪ ಹೊತ್ತಿರುವ ವ್ಯಕ್ತಿ ಭಾನುವಾರ ಬೆಳಗ್ಗೆ ದೆಹಲಿಯ ಕಂಝಾವಾಲಾದಲ್ಲಿ ನಡೆದ ಅಪಘಾತದ ವೇಳೆ Read more…

ಕ್ಷೌರ ಮಾಡಿಸಿಕೊಳ್ಳುತ್ತಾ ಆನ್ ಲೈನ್ ಮೀಟಿಂಗ್ ಅಟೆಂಡ್; ಸ್ಟಾರ್ಟ್ ಅಪ್ ಸಂಸ್ಥಾಪಕನಿಗೆ ಟ್ರೋಲ್

ಕೋವಿಡ್ ಬಳಿಕ ವರ್ಕ್ ಫ್ರಂ ಹೋಂ ಬಂದಾಗಿನಿಂದ ಉದ್ಯೋಗಿಗಳು ಯಾವ ಸ್ಥಿತಿಯಲ್ಲಿದ್ದರೂ ಆನ್ ಲೈನ್ ಮೀಟಿಂಗ್ ನಲ್ಲಿ ಭಾಗಿಯಾಗುವುದನ್ನ ಅಥವಾ ಕೆಲಸ ನಿರ್ವಹಿಸುವ ವಿಚಿತ್ರ ಮತ್ತು ವಿಶೇಷ ಸಂದರ್ಭಗಳನ್ನ Read more…

ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜೊತೆಗೆ ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ ? ಫೋಟೋ ಮೂಲಕ ಕಾಂಗ್ರೆಸ್‌ ಟ್ವೀಟ್

ಸ್ಯಾಂಟ್ರೋ ರವಿ ಜೊತೆಗೆ ಬಿಜೆಪಿ ನಾಯಕರು ಆಪ್ತರಾಗಿದ್ದಾರೆಂದು ಪ್ರತಿಪಕ್ಷಗಳ ನಾಯಕರು ಆರೋಪ ಮಾಡುತ್ತಿದ್ದು, ಇದಕ್ಕೆ ಬಿಜೆಪಿಯೂ ತಿರುಗೇಟು ನೀಡುತ್ತಿದೆ. ಇದರ ಮಧ್ಯೆ ಇಂದು ಸ್ಯಾಂಟ್ರೋ ರವಿ, ಬಿಜೆಪಿ ಸಚಿವರ Read more…

ಮರುಕಳಿಸಿದ ಶ್ರದ್ಧಾ ವಾಕರ್ ಕೊಲೆ ಕೇಸ್; ಪತ್ನಿ ಕೊಂದು ಪೀಸ್ ಮಾಡಿ ನದಿಗೆಸೆದ ಪತಿ

ದೆಹಲಿಯಲ್ಲಿ ತನ್ನ ಸಂಗಾತಿಯಿಂದ ಹತ್ಯೆಗೀಡಾದ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆಯ ಪ್ರಕರಣ ದೇಶಾದ್ಯಂತ ಬೆಚ್ಚಿಬೀಳಿಸಿದ್ದು, ಆ ಘಟನೆ ಮಾಸುವ ಮುನ್ನವೇ ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ಅಂತಹುದೇ ಪ್ರಕರಣವು Read more…

BIG NEWS: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ, ಹಿರಿಯ Read more…

ಚೀನಾದಲ್ಲಿ ಕೋವಿಡ್ ಉಲ್ಬಣ; ಬೆಚ್ಚಿಬೀಳಿಸುವಂತಿದೆ ವೈರಲ್‌ ಆಗಿರೋ ವಿಡಿಯೋ

ಕೋವಿಡ್ ಪ್ರಕರಣಗಳ ಇತ್ತೀಚಿನ ಉಲ್ಬಣವನ್ನು ಎದುರಿಸಲು ಚೀನಾದಲ್ಲಿ ನಡೆಯುತ್ತಿರುವ ಹೋರಾಟವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ‌ ಚೀನಾದಲ್ಲಿನ ಕೋವಿಡ್ ತುರ್ತು ಪರಿಸ್ಥಿತಿಯನ್ನು ತೋರಿಸುವ ಮತ್ತೊಂದು ವೈರಲ್ ವಿಡಿಯೋದಲ್ಲಿ Read more…

ವಿಮಾನದಲ್ಲಿ 2 ಬಾರಿ ಹೃದಯಸ್ತಂಭನಕ್ಕೊಳಗಾದ ರೋಗಿಯ ಜೀವ ಉಳಿಸಿದ ಭಾರತೀಯ ಮೂಲದ ವೈದ್ಯ

ಭಾರತೀಯ ಮೂಲದ ವೈದ್ಯರೊಬ್ಬರು ಐದು ಗಂಟೆಗಳ ಕಾಲ ಹೋರಾಡಿ ಭಾರತಕ್ಕೆ ಪ್ರಯಾಣಿಸುತ್ತಿದ್ದ ದೀರ್ಘಾವಧಿಯ ವಿಮಾನದಲ್ಲಿ ಪ್ರಯಾಣಿಕನ ಜೀವವನ್ನು ಉಳಿಸಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಆಗಿರುವ ಡಾ. ವಿಶ್ವರಾಜ್ ವೇಮಲಾ Read more…

BIG NEWS: ಸಲಿಂಗ ವಿವಾಹ ಕುರಿತು ಫೆ.15 ರೊಳಗೆ ಅಭಿಪ್ರಾಯ ನೀಡಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವ ವಿಷಯದ ಕುರಿತು ದೇಶಾದ್ಯಂತ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ಒಟ್ಟುಗೂಡಿಸಿ ತನಗೆ ವರ್ಗಾಯಿಸಿಕೊಂಡಿದೆ. ಮುಖ್ಯ Read more…

ಬೆಂಗಳೂರು ಏರೋ ಶೋಗೆ 600 ಕಂಪನಿಗಳ ನೋಂದಣಿ; ಫೆಬ್ರವರಿಯಲ್ಲಿ ಲೋಹದ ಹಕ್ಕಿಗಳ ಕಲರವ

  ಫೆಬ್ರವರಿ 13 ಮತ್ತು 17 ರ ನಡುವೆ ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾದ 14 ನೇ ಆವೃತ್ತಿಗೆ ಸುಮಾರು 600 ಕಂಪನಿಗಳು ನೋಂದಾಯಿಸಿಕೊಂಡಿವೆ. ಪ್ರದರ್ಶನದ ಅಧಿಕೃತ ವೆಬ್‌ಸೈಟ್‌ನಲ್ಲಿ Read more…

ಜಗಮಗಿಸಲಿದೆ ಮುಂಬೈನ ಗಿರ್ಗಾಂವ್ ಚೌಪಾಟಿ

ಮುಂಬೈನ ಗಿರ್ಗಾಂವ್ ಚೌಪಾಟಿಯಲ್ಲಿ ಪ್ರವಾಸಿಗರಿಗೆ ಇನ್ಮುಂದೆ ಮತ್ತಷ್ಟು ಸುಂದರವಾಗಿ ಕಾಣಲಿದೆ. ಇಲ್ಲಿ ಪ್ರವಾಸಿಗರು ಶೀಘ್ರದಲ್ಲೇ ಲೇಸರ್ ಶೋಗಳನ್ನು ಆನಂದಿಸಬಹುದು. ಪ್ರವಾಸಿಗರನ್ನು ಆಕರ್ಷಿಸಲು ನೀರಿನ ಪರದೆಯನ್ನೂ ಅಳವಡಿಸಲಾಗುವುದು. ಇದಕ್ಕಾಗಿ ಬಿಎಂಸಿ Read more…

BIG NEWS: ಆ ಹಣವನ್ನು ಸಿದ್ದರಾಮಯ್ಯನವರಿಗೆ ಕೊಡಲು ತಂದಿರಬಹುದು……ನಾನ್ಯಾಕೆ ಇದರ ಹೊಣೆ ಹೊತ್ತುಕೊಳ್ಳಲಿ ? ಸಚಿವ ಸಿ.ಸಿ. ಪಾಟೀಲ್ ವಾಗ್ದಾಳಿ

ಬೆಂಗಳೂರು: ವಿಧಾನಸೌಧದ ದ್ವಾರದ ಬಳಿ 10.5 ಲಕ್ಷ ರೂಪಾಯಿ ಹಣ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, Read more…

ಕಾನ್ಪುರದಲ್ಲಿ ಮಾರಣಾಂತಿಕವಾಗ್ತಿದೆ ಚಳಿ ಹಾಗೂ ಶೀತಗಾಳಿಯ ಅಬ್ಬರ; ಒಂದೇ ದಿನದಲ್ಲಿ 25 ಮಂದಿ ಸಾವು

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಪರೀತ ಚಳಿ ಹಾಗೂ ಶೀತಗಾಳಿ 25 ಜನರನ್ನು ಬಲಿ ಪಡೆದಿದೆ. ಚಳಿ ತಾಳಲಾರದೇ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ನಿಂದ ಇವರು ಸಾವನ್ನಪ್ಪಿದ್ದಾರೆ. 17 ಮಂದಿ Read more…

ಕೈಕೋಳದ ಸಮೇತ ಪೊಲೀಸ್‌ ಕಾರಿನಿಂದ ಎಸ್ಕೇಪ್ ಗೆ ಯತ್ನಿಸಿದ ಕೈದಿ; ನಾಟಕೀಯ ಘಟನೆಯ ವಿಡಿಯೋ ವೈರಲ್

ಕಳ್ಳರು, ಖದೀಮರು ಪೊಲೀಸರಿಗೆ ಚಳ್ಳೆಹಣ್ಣು ತಿನ್ಸೋದನ್ನ ನೋಡಿರ್ತಿರಾ. ಇದೆಲ್ಲ ಸಿನೆಮಾದಲ್ಲಿ ಮಾತ್ರ ಸಾಧ್ಯ ಆಗೋದು ಅಂತ ಅಂದ್ಕೊಳ್ಳಬೇಡಿ. ಸಿನೆಮಾಗಳಲ್ಲಿ ನಾವು ನೋಡೋ ಈ ರೀತಿಯ ಘಟನೆಗಳಲ್ಲಿ ವಾಸ್ತವದಲ್ಲಿ ನಡೆದಿರುವಂತಹ Read more…

ಹೊಸ ವರ್ಷದ ಪಾರ್ಟಿ ನಿಲ್ಲಿಸಿ ಯುವತಿಗೆ ಪ್ರಪೋಸ್​…! ಮುಂದಾಗಿದ್ದೇನು ಗೊತ್ತಾ ?

ಹುಡುಗಿಯನ್ನು ಪ್ರಪೋಸ್​ ಮಾಡಲು ಒಬ್ಬೊಬ್ಬರು ಒಂದೊಂದು ವಿಧಾನ ಅಳವಡಿಸಿಕೊಳ್ಳುತ್ತಾರೆ. ಅಂಥದ್ದೇ ಒಂದು ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾಡಿರುವ ಪ್ರಪೋಸ್​ Read more…

ನಮ್ಮ ಈ ದುರಭ್ಯಾಸಗಳಿಂದ ಕಿಡ್ನಿಗೆ ಆಗಬಹುದು ಭಾರೀ ಅಪಾಯ…!

ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗ. ಮೂತ್ರಪಿಂಡದಲ್ಲಿ ಕೊಂಚ ನ್ಯೂನ್ಯತೆಯಿದ್ದರೂ ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವಿರುತ್ತದೆ. ಕಿಡ್ನಿಗಳು ದೇಹದ ಕೊಳೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತವೆ. ಹಾಗಾಗಿ ಈ ಅಂಗದ Read more…

ರಸ್ತೆಗಿಳಿದಿದೆ ಮಾರುತಿ ಗ್ರ್ಯಾಂಡ್ ವಿಟಾರಾ CNG, ಬೆಲೆ 12.58 ಲಕ್ಷದಿಂದ ಪ್ರಾರಂಭ

ಮಾರುತಿ ಸುಜುಕಿ ಕಂಪನಿಯ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಎಸ್‌ಯುವಿ ಎನಿಸಿಕೊಂಡಿರೋ ಗ್ರ್ಯಾಂಡ್ ವಿಟಾರಾದ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸಿಎನ್‌ಜಿ ಆರಂಭಿಕ Read more…

BIG NEWS: ವಿಧಾನಸೌಧದಲ್ಲಿ 10.5 ಲಕ್ಷ ಹಣ ಪತ್ತೆ ಪ್ರಕರಣ; PWD ಎಇ ಪರ ವಕೀಲರು ಹೇಳಿದ್ದೇನು ?

ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಎಇ ಜಗದೀಶ್ ಪರ ವಕೀಲ Read more…

ಬಜಾಜ್ ಡೊಮಿನಾರ್ 200 ಮತ್ತು 160 ಹಿಂದಿನ ಕಥೆ ಬಲ್ಲಿರಾ ?

ಬಜಾಜ್ ಆಟೋ ಕೆಲವು ಲ್ಯಾಟಿನ್-ಅಮೆರಿಕನ್ ಮಾರುಕಟ್ಟೆಗಳನ್ನು ಒಳಗೊಂಡಂತೆ ವಿದೇಶದಲ್ಲಿ ಆರೋಗ್ಯಕರ ಬೆಳವಣಿಗೆ ಹೊಂದಿದೆ. ಇತ್ತೀಚೆಗೆ, ಈ ಪ್ರದೇಶದಲ್ಲಿ ಬಜಾಜ್ ಡೊಮಿನಾರ್ 200 ಎಂದು ಮಾರಾಟವಾದ ಬ್ರೆಜಿಲಿಯನ್-ಸ್ಪೆಕ್ ಬಜಾಜ್ ಪಲ್ಸರ್ Read more…

ವರ್ಷಾಂತ್ಯದಲ್ಲಿ ಭಾರಿ ಕುಸಿತ ಕಂಡ ಜೀಪ್ ಇಂಡಿಯಾ ಮಾರಾಟ: ಹೀಗೊಂದು ಅಂಕಿ ಅಂಶ

ಜೀಪ್ ಇಂಡಿಯಾ 2022 ರಲ್ಲಿ ಮಾರಾಟವನ್ನು ಹೆಚ್ಚಿಸಲು ಸಮರ್ಥವಾಗಿದೆ. 2021 ರಲ್ಲಿ 11,652 ಯುನಿಟ್‌ಗಳಿಗೆ ಹೋಲಿಸಿದರೆ 2022 ರಲ್ಲಿ ಒಟ್ಟು 13,263 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಜೀಪ್ 2022ರ Read more…

Watch Video | ವೇದ ಪಂಡಿತರಿಗೆ ಕ್ರಿಕೆಟ್ ಟೂರ್ನಮೆಂಟ್; ಸಂಸ್ಕೃತದಲ್ಲಿ ವೀಕ್ಷಕ ವಿವರಣೆ

ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ವೇದ ಪಂಡಿತರ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು, ವಿಶೇಷ ಸಂಗತಿ ಎಂದರೆ ಇಲ್ಲಿ ಆಟಗಾರರು ಪರಸ್ಪರ ಸಂಸ್ಕೃತದಲ್ಲಿ ಸಂಭಾಷಣೆ ನಡೆಸುತ್ತಾರೆ. ಅಷ್ಟೇ ಅಲ್ಲ ವೀಕ್ಷಕ Read more…

ನಾಯಿಯಂತೆ ಉಸಿರಾಡುತ್ತಿದ್ದ ಬೆಕ್ಕಿನ ಚಿಕಿತ್ಸೆಗೆ ಖರ್ಚಾಗಿದ್ದು 7 ಲಕ್ಷ ರೂಪಾಯಿ….!

ಪ್ರಾಣಿಗಳನ್ನು ಮಕ್ಕಳಂತೆ ಸಾಕುವವರು ಮಕ್ಕಳಂತೆಯೇ ಅವುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದುತ್ತಾರೆ. ಅಂಥದ್ದೇ ಒಂದು ಕಾಳಜಿಯ ಕುರಿತು ಇಲ್ಲಿ ಹೇಳುತ್ತಿದ್ದೇವೆ. ಲೇಕರ್ ಎಂಬ ಮಹಿಳೆ ತಮ್ಮ ಅಬಿಗೈಲ್ Read more…

ಮಾರ್ಕೆಟ್​ ಬೇಗ ʼಬಂದ್ʼ​ ಮಾಡಿದ್ರೆ ಮಕ್ಕಳಾಗಲ್ಲ: ಪಾಕ್​ ರಕ್ಷಣಾ ಸಚಿವರ ವಿಲಕ್ಷಣ ಸಲಹೆ

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಈ ವಿಡಿಯೋವನ್ನು ಪತ್ರಕರ್ತೆ ನೈಲಾ ಇನಾಯತ್ ಅವರು ಟ್ವಿಟರ್‌ನಲ್ಲಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ರೂಪಾಂತರಿ ವೈರಸ್ BF.7 ಹಾಗೂ ಒಮಿಕ್ರಾನ್ ರೂಪಾಂತರಿ XBB 1.5 ಆತಂಕದ ಮಧ್ಯೆ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 228 Read more…

ಪ್ಲಾಸ್ಟಿಕ್ ಮುಕ್ತ ‘ಸಂಕ್ರಾಂತಿ’ಗೆ ಇಂದಿನಿಂದಲೇ ತಯಾರಿ ಶುರುಮಾಡಿ

“ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ” ಅಂತ ಹೇಳ್ತಾ ಮನೆ ಮನೆಗೆ ಎಳ್ಳು- ಬೆಲ್ಲ, ಕಬ್ಬು ಕೊಟ್ಟು ಸ್ನೇಹ, ಪ್ರೀತಿಯ ಬಾಂಧವ್ಯ ಬೆಸೆಯುವ ಹಬ್ಬ ಸಂಕ್ರಾಂತಿ. ರೈತಾಪಿ ವರ್ಗಕ್ಕೆ Read more…

BIG NEWS: ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿಯಿಂದ ಹಿಡಿದು ಲಸಿಕೆವರೆಗೂ ಕೊರತೆ ಸೃಷ್ಟಿಸಿರುವಾಗ ಉಚಿತ ಕೊಡುಗೆ ಏನು ? ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತವೇ, ಆದರೂ ಪ್ರಣಾಳಿಕೆಯಲ್ಲಿ ‘ಉಚಿತ’ ಚಿಕಿತ್ಸೆ ನೀಡುತ್ತೇವೆ ಎಂದಿತ್ತು ರಾಜ್ಯ ಬಿಜೆಪಿ. ಜನರಿಗೆ ಮಂಕುಬೂದಿ ಎರಚುವ ಹೊಸ ಬಗೆ ಇದು ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...