alex Certify Live News | Kannada Dunia | Kannada News | Karnataka News | India News - Part 2163
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಅನುದಾನ ಘೋಷಣೆ; ಸಿಎಂ ಬೊಮ್ಮಾಯಿ ಸಂತಸ; ಕೇಂದ್ರ ಸರ್ಕಾರಕ್ಕೆ ಧನ್ಯವಾದ ಎಂದ ಮುಖ್ಯಮಂತ್ರಿ

ಹಾವೇರಿ: ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಿಸಿರುವುದು ಸಂತಸದ ಸಂಗತಿ. ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ನಾಯಕರಿಗೆ Read more…

ನಾಗರ ಹಾವು ಕುತ್ತಿಗೆಗೆ ಹಾಕ್ಕೊಂಡು ಚುನಾವಣಾ ಭವಿಷ್ಯ ನುಡಿದ ವ್ಯಕ್ತಿ..!

ರಾಯಚೂರು: 2023 ವಿಧಾನಸಭಾ ಚುನಾವಣೆ ರಂಗೇರಿದೆ. ಈಗಾಗಲೇ ಮೂರು ಪಕ್ಷದವರೂ ಸೇರಿದಂತೆ ಬೇರೆ ಬೇರೆ ಪಕ್ಷದವರು ಕೂಡ ಅಬ್ಬರದ ಪ್ರಚಾರ ಮಾಡ್ತಾ ಇದ್ದಾರೆ. ಒಂದಿಷ್ಟು ಆಂತರಿಕ ‌ಸರ್ವೇಗಳು ಕೂಡ Read more…

Shocking: ಗಂಡನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ತನ್ನ ಗಂಡನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಹಿಳೆಗೆ ಥಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರೋ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಗಂಡನ Read more…

BIG NEWS: ಇದೊಂದು ಐತಿಹಾಸಿಕ ಬಜೆಟ್; ವಿಕಸಿತ ಭಾರತದ ಕನಸು ನನಸಾಗಲಿದೆ; ಕೇಂದ್ರ ಬಜೆಟ್ ಗೆ ಪ್ರಧಾನಿ ಮೋದಿ ಮೆಚ್ಚುಗೆ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2023-24ನೇ ಸಾಲಿನ ಕೇಂದ್ರ ಬಜೆಟ್ ಐತಿಹಾಸಿಕ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಜೆಟ್ ಮಂಡನೆ ಬಳಿಕ Read more…

ನಟಿ ರಮ್ಯಾ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು…..!

ಚಿಕ್ಕಮಗಳೂರು: ನಟಿ ರಮ್ಯಾ ಸದ್ಯ ಸಿನಿಮಾ ರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. ತಮ್ಮದೇ ನಿರ್ಮಾಣದ ಸಿನಿಮಾ ಒಂದರಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ರಾಜ್ಯದಲ್ಲಿ ನಡೆಯುವ ಕೆಲವು ಕಾರ್ಯಕ್ರಮದಲ್ಲಿ ಭಾಗಿಯಾಗ್ತಾ ಇದ್ದಾರೆ. Read more…

ಬಜೆಟ್ ಮಂಡನೆ ವೇಳೆ‌ ಗಮನ ಸೆಳೆದ ನಿರ್ಮಲಾ ಸೀತಾರಾಮನ್ ಉಟ್ಟಿದ್ದ ಧಾರವಾಡದ ಸೀರೆ

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಅಂತ ಸಂಸ್ಕೃತಿ ದೇಶದ ಮಟ್ಟದಲ್ಲಿ ಪ್ರತಿನಿಧಿಸುತ್ತದೆ ಅಂದರೆ ಇನ್ನೆಷ್ಟು ಹೆಮ್ಮೆಯಾಗಬೇಡ. ಅಂತಹ ಸಾಲಿನಲ್ಲಿ ನಮ್ಮ ಕಸೂತಿ ಕಲೆ ಕೂಡ ಒಂದು. ಇಂದು ನಡೆದ Read more…

BIG NEWS: ರಕ್ಷಣಾ ವಲಯಕ್ಕೆ 5.94 ಲಕ್ಷ ಕೋಟಿ ಘೋಷಣೆ

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದು, ರಕ್ಷಣಾ ವಲಯಕ್ಕೆ 5.94 ಲಕ್ಷ ಕೋಟಿ ಮೀಸಲಿಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಬಾರಿ ಬಜೆಟ್ Read more…

ಬೃಹತ್​ ಬಂಡೆ ಉರುಳಿ ಮನೆ ನಜ್ಜುಗುಜ್ಜು: ಕೂದಲೆಳೆ ಅಂತರದಿಂದ ಪಾರಾದ ಮನೆ ಮಾಲೀಕ

ಪಲೋಲೊ: ರಾತ್ರಿ ಮಲಗಿರುವಾಗ ದೊಡ್ಡ ಬಂಡೆಯೊಂದು ಬಂದು ನೀವು ಮಲಗಿರುವ ಮಂಚಕ್ಕೆ ಅಪ್ಪಳಿಸಿದರೆ ಹೇಗಿರುತ್ತದೆ? ಊಹಿಸಿಕೊಳ್ಳಲೂ ಭಯವಾಗುತ್ತದೆ ಅಲ್ಲವೇ? ಆದರೆ ಅಂಥದ್ದೇ ಒಂದು ಘಟನೆ ಪಲೋಲೋ ಕಣಿವೆಯಲ್ಲಿ ನಡೆದಿದೆ. Read more…

ಇದೇ ಮೊದಲ ಬಾರಿಗೆ ಕೇವಲ 87 ನಿಮಿಷಗಳಲ್ಲಿ ಬಜೆಟ್ ಭಾಷಣ ಮುಗಿಸಿದ ನಿರ್ಮಲಾ ಸೀತಾರಾಮನ್…!

ಇದೇ ಮೊದಲ ಬಾರಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅತಿ ಕಡಿಮೆ ಸಮಯದಲ್ಲಿ ತಮ್ಮ ಬಜೆಟ್ ಭಾಷಣ ಮುಗಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ತಮ್ಮ ಐದನೇ ಬಜೆಟ್ Read more…

ಚಂದ್ರನ ಮೇಲೆ ಸಿಲುಕಿದ್ದೇನೆ, ಕಾಪಾಡಿ ಎಂದವನಿಗೆ ಪೊಲೀಸರಿಂದ ಸಖತ್‌ ಉತ್ತರ

ಮುಂಬೈ: ಜನರಿಗೆ ಹಲವಾರು ವಿಷಯಗಳ ಬಗ್ಗೆ ಅರಿವು ಮೂಡಿಸಲು ಮುಂಬೈ ಪೊಲೀಸರು ಪದೇ ಪದೇ ಹಲವಾರು ಮೀಮ್‌ಗಳು ಮತ್ತು ಇತರ ವಿಡಿಯೋ ಆಧಾರಿತ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಶೇರ್​ Read more…

ದೆಹಲಿ‌ – ಮುಂಬೈ ಎಕ್ಸ್‌ಪ್ರೆಸ್‌ ವೇ ಹಾಡಿ ಕೊಂಡಾಡಿದ ಉದ್ಯಮಿ ಆನಂದ್​ ಮಹೀಂದ್ರಾ

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಗೆ ಚಾಲನೆ ಸಿಕ್ಕಿದ್ದು, ಇದು 1,450 ಕಿಮೀ ದೂರವನ್ನು ಕ್ರಮಿಸುತ್ತದೆ ಮತ್ತು ಇದು ದೆಹಲಿ-ಮುಂಬೈ ನಡುವಿನ ಪ್ರಯಾಣದ ಸಮಯವನ್ನು 12 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಈ ಕುರಿತು Read more…

ಹ್ಯಾಂಡ್​ ಸ್ಯಾನಿಟೈಸರ್​ನಂತೆ ಮದ್ಯದ ಬಾಟಲ್; ಯುವತಿ‌ ಫೋಟೋ ವೈರಲ್

ಕೋವಿಡ್-19 ಇಡೀ ವಿಶ್ವಕ್ಕೆ ಆವರಿಸಿದ್ದಾಗ ಎಲ್ಲೆಲ್ಲೂ ಸ್ವಚ್ಛತೆಯ ಪರಿಭಾಷೆ ಶುರುವಾಯಿತು. ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಮಾಸ್ಕ್​ ನಾವು ಊಹಿಸಿರದ ದೈನಂದಿನ ಸಹಚರರಾದವು. ಕೋವಿಡ್​ ಕ್ರಮೇಣ ತಗ್ಗುತ್ತಾ ಬಂದರೂ ಅದರ Read more…

ಚಾದರ್​ ಟ್ರೆಕ್ಕಿಂಗ್​ ಮಾಡಿದ ಅತ್ಯಂತ ಹಿರಿಯರೆಂಬ ದಾಖಲೆಗೆ ಪಾತ್ರರಾದ ಗುಜರಾತ್‌ ವ್ಯಕ್ತಿ

ವಲ್ಸಾದ್: 63 ವರ್ಷದ ಗುಜರಾತಿನ ವ್ಯಕ್ತಿಯೊಬ್ಬರು ಕೊರೆಯುವ ಚಳಿಯಲ್ಲಿ ಚಾದರ್ ಟ್ರೆಕ್ ಪೂರ್ಣಗೊಳಿಸಿದ್ದು, ದಾಖಲೆ ಮಾಡಿದ್ದಾರೆ. ಅಲ್ಲಿ ತಾಪಮಾನ ಮೈನಸ್​ 40 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿತ್ತು. ದೇಶದ ಅತ್ಯಂತ Read more…

ಸತ್ತು ಸ್ವರ್ಗ ಸೇರಿದ್ದಳಂತೆ ಈ ಮಹಿಳೆ; ಬದುಕಿ ಬಂದ ಬಳಿಕ ಅನುಭವ ಬಿಚ್ಚಿಟ್ಟ ಲೇಡಿ

ಸಾವಿನ ಸಮೀಪ ಹೋಗಿ ಬದುಕುಳಿದಿರುವ ಅನೇಕ ಜನರು ಸ್ವರ್ಗವನ್ನು ನೋಡಿ ಬಂದಿರುವುದಾಗಿ ಹೇಳಿಕೊಳ್ಳುವುದು ಇದೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ವೈದ್ಯರು ಸತ್ತಿದ್ದಾಳೆ ಎಂದು ಘೋಷಿಸಲ್ಪಟ್ಟ Read more…

BIG NEWS: ಕೇಂದ್ರ ಬಜೆಟ್; ಯಾವುದರ ಬೆಲೆ ದುಬಾರಿ ? ಯಾವುದರ ಬೆಲೆ ಕಡಿಮೆ ? ಇಲ್ಲಿದೆ ವಿವರ

ನವದೆಹಲಿ: ತೆರಿಗೆ ವಿಚಾರದಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಚಿನ್ನ, ಬೆಳ್ಳಿ, ವಜ್ರದ ಬೆಲೆಯಲ್ಲಿ ಏರಿಕೆಯಾಗಿದ್ದು ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ . ಲೋಕಸಭೆಯಲ್ಲಿ ವಿತ್ತ ಸಚಿನೆ ನಿರ್ಮಲಾ Read more…

ಕಿತ್ತಳೆ ಕಾಡಿನ ನಡುವೆ ಸಿಂಹವನ್ನು ಗುರುತಿಸಬಲ್ಲಿರಾ ? ಬೇಗ ಬೇಗ ಶುರು ಮಾಡಿ

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ಪಠಾಣ್​ ಸಕ್ಸಸ್​: ನಟಿಯರಾದ ಕಂಗನಾ, ಉರ್ಫಿ ನಡುವೆ ಟ್ವೀಟ್​ ಸಮರ…!

ಶಾರುಖ್ ಖಾನ್ ನಟನೆಯ ‘ಪಠಾಣ್’ ಸೂಪರ್​ಹಿಟ್​ ಆದ ಬೆನ್ನಲ್ಲೇ ನಟಿ ಕಂಗನಾ ರಣಾವತ್, ತಮ್ಮ ಟ್ವಿಟರ್​ ಮೂಲಕ ಇದರ ಬಗ್ಗೆ ಕಿಡಿ ಕಾರಿದ್ದರು. “ಈ ದೇಶವು ಎಲ್ಲಾ ಖಾನ್‌ಗಳನ್ನು Read more…

ಮೇಲಕ್ಕೆ ಹಾರುವ ಜಲಪಾತ: ಪ್ರಕೃತಿಯ ಅದ್ಭುತ ಕಂಡು ನೆಟ್ಟಿಗರು ಬೆರಗು

ಪ್ರಕೃತಿ ತನ್ನೊಳಗೆ ಹಲವಾರು ಕುತೂಹಲಗಳನ್ನು ಅಡಗಿಸಿಕೊಂಡಿದೆ. ಮನುಷ್ಯನ ತಿಳಿವಳಿಕೆಗೆ ನಿಲುಕದ್ದು ಅದೆಷ್ಟೋ ನಿಗೂಢಗಳು ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ ತುರ್ಕಮೆನಿಸ್ತಾನದಲ್ಲಿ ನರಕದ ಗೇಟ್ಸ್ ಅಥವಾ ಚೀನಾದ ಶಿಲಿನ್ ಕಲ್ಲಿನ ಅರಣ್ಯ Read more…

BIG NEWS: ತೆರಿಗೆ ಭಾರ ಇಳಿಸಿದ ಕೇಂದ್ರ ಸರ್ಕಾರ; 3 ಲಕ್ಷದವರೆಗೆ ತೆರಿಗೆ ವಿನಾಯಿತಿ ಘೋಷಣೆ

ನವದೆಹಲಿ: ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರ ತೆರಿಗೆ ಭಾರವನ್ನು ಇಳಿಸಿದ್ದು, ಹೊಸ ತೆರಿಗೆ ಪದ್ಧತಿಯಲ್ಲಿ 3 ಲಕ್ಷದವರೆಗೆ ಯಾವುದೇ ತೆರಿಗೆ ಪಾವತಿಸುವಂತಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Read more…

ಇದು ಆಶ್ರಮ, ಪ್ಲೀಸ್​ ವಿಡಿಯೋ ಮಾಡಬೇಡಿ: ಅಭಿಮಾನಿಗೆ ಕೊಹ್ಲಿ ಮನವಿ

ಆಸ್ಟ್ರೇಲಿಯಾ ವಿರುದ್ಧದ ಭಾರತ ಟೆಸ್ಟ್​ಗೆ ಮುಂಚಿತವಾಗಿ, ವಿರಾಟ್ ಕೊಹ್ಲಿ ಜನವರಿ 31ರಂದು ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ Read more…

BIG NEWS: ಗಿರಿಜನ ಶಿಕ್ಷಣಕ್ಕಾಗಿ ಏಕಲವ್ಯ ಮಾದರಿ ಶಾಲೆ ಸ್ಥಾಪನೆ; 38,800 ಶಿಕ್ಷಕರ ನೇಮಕ

ನವದೆಹಲಿ: ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ಗಿರಿಜನ ವಸತಿ ಶಾಲೆಗಳ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಂಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. Read more…

BREAKING NEWS: ಗೌತಮ್ ಅದಾನಿ ಹಿಂದಿಕ್ಕಿ ಮತ್ತೆ ಭಾರತದ ನಂ.1 ಶ್ರೀಮಂತ ಪಟ್ಟಕ್ಕೇರಿದ ಮುಕೇಶ್ ಅಂಬಾನಿ

ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ವರದಿ ಬಳಿಕ ವಿಶ್ವ ಸಿರಿವಂತರ ಪಟ್ಟಿಯಲ್ಲಿ ಮೂರನೇ ಹಾಗೂ ಭಾರತದ ಸಿರಿವಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ಅದಾನಿ ಗ್ರೂಪ್ ಮುಖ್ಯಸ್ಥ Read more…

BIG NEWS: ವಸತಿ ಕ್ಷೇತ್ರಕ್ಕೆ ಆದ್ಯತೆ; 79,000 ಕೋಟಿ ಅನುದಾನ ಘೋಷಣೆ

ನವದೆಹಲಿ: ವಸತಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ಕಳೆದ ಬಾರಿಗಿಂತಲೂ ಈ ಬಾರಿ ಬಜೆಟ್ ನಲ್ಲಿ ಶೇ.66ರಷ್ಟು ಹೆಚ್ಚಳ ಅನುದಾನ ಘೋಷಿಸಿದೆ. ಲೋಕಸಭೆಯಲ್ಲಿ ಬಜೆಟ್ ಮಂಡನೆ Read more…

BIG NEWS: ಕೃಷಿ ಪ್ರಗತಿನಿಧಿ ಯೋಜನೆ ಘೋಷಣೆ; ಸಿರಿಧಾನ್ಯ ಸಂಶೋಧನೆಗೆ ಬೆಂಬಲ

ನವದೆಹಲಿ: ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪರಿಚಯ, ಉತ್ಪಾದನೆ ಹೆಚ್ಚಲ, ಹತ್ತಿ ಬೆಳೆಯುವ ಇಳುವರಿ ವೃದ್ಧಿ ಸೇರಿದಂತೆ ಕೃಷಿ ಜಗತ್ತಿನ ಅಭಿವೃದ್ಧಿಗೆ ಪೂರಕವಾದ ವಿಶೇಷ ಕೃಷಿ ಪ್ರಗತಿನಿಧಿ ಆರಂಭಿಸುವುದಾಗಿ Read more…

BIG NEWS: ಕೇಂದ್ರ ಬಜೆಟ್-2023-24: ’ಸಪ್ತಸೂತ್ರ’ದ ಆಧಾರಾದಲ್ಲಿ ಆದ್ಯತೆ

ಲೋಕಸಭೆಯಲ್ಲಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್ ಮಂಡನೆ ಆರಂಭಿಸಿದ್ದು, ಈ ಬಾರಿ ಬಜೆಟ್ ನಲ್ಲಿ 7 ಅಂಶಗಳ ಆಧಾರದಲ್ಲಿ ಪ್ರಮುಖ ಆದ್ಯತೆ ನೀಡಲಾಗಿದೆ ಎಂದರು. Read more…

BIG BREAKING: ಚುನಾವಣಾ ಹೊಸ್ತಿಲಿನಲ್ಲಿರುವ ಕರ್ನಾಟಕಕ್ಕೆ ಕೇಂದ್ರ ಬಜೆಟ್ ನಲ್ಲಿ ಬಂಪರ್ ಗಿಫ್ಟ್

ಚುನಾವಣಾ ಹೊಸ್ತಿಲಿನಲ್ಲಿರುವ ಕರ್ನಾಟಕಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಂಪರ್ ಕೊಡುಗೆ ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿಗಳ ನೆರವನ್ನು ಘೋಷಿಸಿದ್ದಾರೆ.

BIG NEWS: ಕೇಂದ್ರ ಬಜೆಟ್ ಮಂಡನೆ ಆರಂಭ; ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ

ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್ ಮಂದನೆ ಆರಂಭಿಸಿದ್ದು, ಇದು ಅಮೃತ ಕಾಲದ ಮೊದಲ ಬಜೆಟ್ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಬಜೆಟ್ ಭಾಷಣ Read more…

BREAKING NEWS: ಕೇಂದ್ರ ಬಜೆಟ್‌ – 2023; ಮುಖ್ಯಾಂಶಗಳು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಬಜೆಟ್‌ ಮಂಡನೆ ಮಾಡಿದ್ದು, ಅದರ ಮುಖ್ಯಾಂಶಗಳು ಕೆಳಕಂಡಂತಿವೆ. * ಐದನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ Read more…

BREAKING: ಬಜೆಟ್ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಮುಂಬೈ: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸುತ್ತಿರುವ ಬಜೆಟ್ ಗೆ ಕ್ಷಣಗಣನೆ ಆರಂಭವಾಗಿದೆ. ಸಂಸತ್ ಭವನದಲ್ಲಿ ನಡೆದ ಪ್ರಧಾನಿ ನೇಂದ್ರ ಮೋದಿ ನೇತೃತ್ವದ ಕೇಂದ್ರ Read more…

SHOCKING NEWS: 13 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ; ಗರ್ಭಿಣಿಯಾಗುತ್ತಿದ್ದಂತೆ ವಿಷಯ ಬೆಳಕಿಗೆ

ಕಲಬುರ್ಗಿ: 13 ವರ್ಷದ ಅಪ್ರಾಪ್ರ ಮಗಳ ಮೇಲೆ ತಂದೆಯೇ ಅತ್ಯಾಚಾರವೆಸಗಿರುವ ನೀಚ ಕೃತ್ಯ ಕಲಬುರ್ಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆದಿದೆ. ಸಂತ್ರಸ್ತ ಬಾಲಕಿ 2 ತಿಂಗಳ ಗರ್ಭಿಣಿಯಾದಾಗ ವಿಷಯ ಬೆಳಕಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...