alex Certify Live News | Kannada Dunia | Kannada News | Karnataka News | India News - Part 2157
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರಿಡ್ಜ್ ನ ದುರ್ಗಂಧ ದೂರ ಮಾಡಲು ಇಲ್ಲಿದೆ ಟಿಪ್ಸ್

ಮನೆಯಲ್ಲಿರುವ ಫ್ರಿಡ್ಜ್ ಗೆ ತರಕಾರಿಯಿಂದ ಹಿಡಿದು ಮೀನು, ಮಾಂಸ ಎಲ್ಲವನ್ನೂ ತುಂಬಿಸಿಟ್ಟುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಪವರ್ ಕಟ್ ಆದಾಗ ಅಥವಾ ಫ್ರಿಡ್ಜ್ ತುಂಬಾ ಗಲೀಜಾದಾಗ ಫ್ರಿಡ್ಜ್ ನೀಂದ ಒಂದು Read more…

‘ಬೂರ ಸಕ್ಕರೆ’ ಮನೆಯಲ್ಲೇ ಮಾಡೋದು ಹೇಗೆ….?

ಸಿಹಿ ತಿನಿಸು ಏನಾದರೂ ಮಾಡಬೇಕಾದಾಗ ಕೆಲವೊಂದಕ್ಕೆ ಬೂರ ಸಕ್ಕರೆ ಉಪಯೋಗಿಸುತ್ತೇವೆ. ಇದನ್ನು ಮಾರುಕಟ್ಟೆಯಿಂದ ತಂದು ಉಪಯೋಗಿಸುವ ಬದಲು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಬೇಕಾಗುವ ಸಾಮಗ್ರಿಗಳು: 1 ಕಪ್ – Read more…

ಸುಲಭವಾಗಿ ಮಾಡಿ ಶೇಂಗಾ ಪಕೋಡ

ಸಂಜೆ ಟೀ ಸಮಯಕ್ಕೆ ಏನಾದರೂ ಸ್ಯ್ನಾಕ್ಸ್ ಇದ್ದರೆ ತಿನ್ನೋಣ ಅನಿಸುತ್ತೆ. ಸುಲಭವಾಗಿ ಜತೆಗೆ ರುಚಿಕರವಾದಂಥ ಶೇಂಗಾ ಪಕೋಡಾ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: 2 ಕಪ್ – Read more…

BIG NEWS: ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ರ ಕೆ.ಹೆಚ್ ಮುನಿಯಪ್ಪ….?

ಕೋಲಾರ: ಕೋಲಾರದಲ್ಲಿ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಬೆನ್ನಲ್ಲೇ ಸಂಸದ ಕೆ.ಹೆಚ್.ಮುನಿಯಪ್ಪ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಿಂದಲೂ ದೂರ ಉಳಿಯಲು Read more…

ಚಿನ್ನದಂಗಡಿಗೆ ಕಳ್ಳತನಕ್ಕೆಂದು ಬಂದವರು ಬರಿಗೈಯ್ಯಲ್ಲಿ ವಾಪಾಸ್; ಕ್ಷಮಿಸಿ ಎಂದು ಟಿಪ್ಪಣಿ ಬರೆದಿಟ್ಟ ಗ್ಯಾಂಗ್

ಕಳ್ಳತನಕ್ಕೆಂದು ಆಭರಣ ಅಂಗಡಿಗೆ ಕನ್ನ ಹಾಕಿದವ್ರು ಏನೂ ಸಿಗದ ನಂತರ ಅಂಗಡಿ ಮಾಲೀಕರಿಗೆ ಸಾರಿ ಎಂದು ಟಿಪ್ಪಣಿ ಬರೆದಿಟ್ಟು ಹೋದ‌ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮೀರತ್‌ನಿಂದ ವರದಿಯಾದ ವಿಲಕ್ಷಣ Read more…

ಮುಂಬೈನಲ್ಲಿ ಬೃಹತ್‌ ವೇಶ್ಯಾವಾಟಿಕೆ ದಂಧೆ ಪತ್ತೆ; ಗ್ರಾಹಕನಿಂದ್ಲೇ ಸಿಕ್ಕಿಬಿದ್ದ ಮಹಿಳೆ

ಮುಂಬೈನಲ್ಲಿ ಸೆಕ್ಸ್ ರಾಕೆಟ್ ಬೇಧಿಸಿರುವ ಪೊಲೀಸರು ಕೆಲ ಮಹಿಳೆಯರನ್ನ ರಕ್ಷಿಸಿದ್ದಾರೆ. ಮೀರಾ ಭಯಂದರ್ ವಸಾಯಿ ವಿರಾರ್ (ಎಂಬಿವಿವಿ) ಪೊಲೀಸ್‌ನ ಮಾನವ ಕಳ್ಳಸಾಗಣೆ ವಿರೋಧಿ ಘಟಕ (ಎಎಚ್‌ಟಿಯು) ಕಾಶಿಮಿರಾದಲ್ಲಿ ಲೈಂಗಿಕ Read more…

ಬಜೆಟ್ ಹಣ ಹಂಚಿಕೆ: ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲೊಂದಾದ ಕರ್ನಾಟಕಕ್ಕೆ ಕೇವಲ ಶೇ.3 ಮೀಸಲು

ಕೇಂದ್ರ ಸರ್ಕಾರ 2023-24ನೇ ಸಾಲಿನ ಬಜೆಟ್ ನಲ್ಲಿ ರಾಜ್ಯವಾರು ಕೇಂದ್ರೀಯ ತೆರಿಗೆ/ಸುಂಕ ಹಂಚಿಕೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಶೇಕಡಾ Read more…

Casting couch: ಶಾಕಿಂಗ್ ಸಂಗತಿ ಬಿಚ್ಚಿಟ್ಟ ಖ್ಯಾತ ನಟಿ ನಯನತಾರ

ಈ ಹಿಂದೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರೀತಿಯಲ್ಲಿ ಸದ್ದು ಮಾಡಿದ್ದ ಕಾಸ್ಟಿಂಗ್ ಕೌಚ್ ಪ್ರಕರಣಗಳು ಈಗಲೂ ಬೆಳಕಿಗೆ ಬರುತ್ತಲೇ ಇವೆ. ಇದೀಗ ದಕ್ಷಿಣ ಭಾರತದ ಖ್ಯಾತ Read more…

ಮನೆಯಲ್ಲಿನ ಕೆಟ್ಟ ಶಕ್ತಿಗಳನ್ನ ದೂರವಿಡುತ್ತೆ ಚಿಟಿಕೆ ಉಪ್ಪು…!

ಉಪ್ಪು ಇಲ್ಲದ ಮನೆಯೇ ಇಲ್ಲ. ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲೂ ಉಪ್ಪು ಪ್ರಧಾನ ಪಾತ್ರವನ್ನ ವಹಿಸುತ್ತೆ. ಒಂದು ಚಿಟಿಕೆ ಉಪ್ಪು ಅಡುಗೆ ಸ್ವಾದವನ್ನ ಹೆಚ್ಚಿಸೋದ್ರ ಜೊತೆಗೆ ವಾಸ್ತು ಶಾಸ್ತ್ರದಲ್ಲೂ Read more…

ಮುಖದ ಅಂದ ಹೆಚ್ಚಿಸಲು ಅತ್ತ್ಯುತ್ತಮ ಹಾಲಿನ ಕೆನೆ

ಕೊಬ್ಬು ಎಂಬ ಕಾರಣಕ್ಕೆ ಹಾಲಿನ ಕೆನೆಯನ್ನು ಬಳಸದೆ ಹಾಗೇ ಎಸೆಯುತ್ತೀರಾ, ಇದರಿಂದ ತ್ವಚೆಗೆ ಎಷ್ಟೆಲ್ಲಾ ಲಾಭಗಳಿವೆ ಎಂಬುದು ನಿಮಗೆ ತಿಳಿದರೆ ನೀವೀ ತಪ್ಪು ಮಾಡುವುದಿಲ್ಲ. ಮೊಡವೆಗಳನ್ನು, ಮೊಡವೆ ಕಲೆಗಳನ್ನು, Read more…

ಈ ವಸ್ತುಗಳು ಪದೇ ಪದೇ ಕೈ ತಪ್ಪಿ ಬಿದ್ರೆ ಅಶುಭ ಸಂಕೇತ

ಆತುರಾತುರವಾಗಿ ಕೆಲಸ ಮಾಡುವಾಗ ಕೆಲವೊಂದು ವಸ್ತುಗಳು ಕೈ ಜಾರಿ ಕೆಳಗೆ ಬೀಳುತ್ತವೆ. ಇದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದ್ರೆ ಒಂದೇ ವಸ್ತು ಆಗಾಗ ಕೈ ಜಾರಿ ಕೆಳಗೆ ಬಿದ್ರೆ Read more…

BIG NEWS: ಕಿಚ್ಚ ಸುದೀಪ್ ಭೇಟಿಯಾದ ಡಿ.ಕೆ.ಶಿವಕುಮಾರ್; ಕುತೂಹಲ ಮೂಡಿಸಿದ ಚರ್ಚೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ರಾಜ್ಯ ಕಾಂಗ್ರೆಸ್ ಮತದಾರರನ್ನು ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿದೆ. ಇದರ ಮುಂದುವರೆದ ಭಾಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, Read more…

ಮಹಾರಾಷ್ಟ್ರದಲ್ಲಿ ಕದ್ದ ಬಸ್ ಕರ್ನಾಟಕದಲ್ಲಿ ಬಿಟ್ಟು ಪರಾರಿ….!

ಅಪರಿಚಿತ ವ್ಯಕ್ತಿಯೊಬ್ಬ ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಕಳವು ಮಾಡಿ ಅದನ್ನು ಕರ್ನಾಟಕದ ಗಡಿಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಲಾತೂರು ಬಳಿಯ ಔರಾದ್ Read more…

BIG NEWS: 9 ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ

ರಾಯಚೂರು: 9 ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಕೊರ್ತಕುಂದ ಗ್ರಾಮದಲ್ಲಿ ನಡೆದಿದೆ. 9 ವರ್ಷದ ಪವನ್ ಮೊಸಳೆ ದಾಳಿಗೊಳಗಾದ ಬಾಲಕ. ಕುಟುಂಬದವರ Read more…

WPL ಹರಾಜಿಗೆ ಬರೋಬ್ಬರಿ 1000 ಆಟಗಾರ್ತಿಯರ ನೋಂದಣಿ….!

ಪುರುಷರ ಐಪಿಎಲ್ ಟಿ20 ಮಾದರಿಯಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಕೂಡ ಆರಂಭವಾಗಲಿದ್ದು, ಇದಕ್ಕಾಗಿ ಹರಾಜು ಪ್ರಕ್ರಿಯೆ ಫೆಬ್ರವರಿ 13ರಂದು ಮುಂಬೈನಲ್ಲಿ ನಡೆಯಲಿದೆ. ಈಗಾಗಲೇ ಸಾವಿರ ಮಹಿಳಾ ಕ್ರಿಕೆಟಿಗರು ಇದಕ್ಕಾಗಿ Read more…

‘ಸೌಂದರ್ಯ’ ವೃದ್ಧಿಗೆ ಉಪಯುಕ್ತ ಹರಳೆಣ್ಣೆ

ಹರಳೆಣ್ಣೆ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಆದರೆ ಇದನ್ನು ಬಳಸಿ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ. ಹೆರಿಗೆ ಬಳಿಕ ಹೊಟ್ಟೆಯಲ್ಲಿ ಉಳಿಯುವ ಸ್ಟ್ರೆಚ್ ಮಾರ್ಕ್ ಹೋಗಲಾಡಿಸಲು Read more…

ಹೆರಿಗೆ ಬಳಿಕ ಮಗು ದತ್ತು ನೀಡಲು ಕೋರ್ಟ್ ಅನುಮತಿ; ಗರ್ಭಿಣಿ ವಿದ್ಯಾರ್ಥಿನಿ ಪ್ರಕರಣದಲ್ಲಿ ಮಹತ್ವದ ತೀರ್ಪು

ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗರ್ಭಪಾತ ಮಾಡಿಸಿಕೊಳ್ಳಲು ತನಗೆ ಅನುಮತಿ ನೀಡಬೇಕೆಂದು ಕೋರಿ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ತೀರ್ಪು Read more…

ಬೋಗಸ್ ಕಾರ್ಮಿಕ ಕಾರ್ಡ್ ಪಡೆದವರಿಗೆ ಬಿಗ್ ಶಾಕ್; ನಕಲಿ ದಾಖಲೆ ನೀಡಿದವರ ಪತ್ತೆಗೆ ಅಭಿಯಾನ

ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಕಾರ್ಡ್ ಆರಂಭಿಸಿದ್ದು, ಆದರೆ ಕೆಲವರು ನಕಲಿ ದಾಖಲೆ ಸಲ್ಲಿಸಿ ಸೌಲಭ್ಯ ಪಡೆದಿರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಳಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 124 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ದೇಶದಲ್ಲಿ Read more…

BIG NEWS: ಬಿಜೆಪಿ ಸರ್ಕಾರ ಇರುವುದು 50 ದಿನ ಮಾತ್ರ; 136 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರ್ಕಾರ ಇರುವುದು ಇನ್ನು 50 ದಿನಗಳು ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆಶಿವಕುಮಾರ್, Read more…

ʼಅಸ್ತಮಾ‌ʼ ತೊಂದರೆಯಿಂದ ಮಕ್ಕಳನ್ನು ರಕ್ಷಿಸಲು ಇಲ್ಲಿದೆ ಮಾಹಿತಿ

  ಬಾದಾಮಿ, ಮೀನು ಹಾಗೂ ಸೋಯಾಬೀನ್ ತೈಲದಲ್ಲಿ ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲವಿರುತ್ತದೆ. ಇದು ಮಕ್ಕಳಿಗೆ ಬಹಳ ಪ್ರಯೋಜನಕಾರಿ. ಇದ್ರ ಸೇವನೆಯಿಂದ ಮಕ್ಕಳಿಗೆ ಅಲರ್ಜಿಯಂತಹ ಯಾವುದೇ ಕಾಯಿಲೆ ಕಾಡುವುದಿಲ್ಲ. ವಿಶೇಷವಾಗಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

ಕೊರೊನಾ ಬಿಕ್ಕಟ್ಟಿನ ಮಧ್ಯೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಈ ದಿನಗಳಲ್ಲಿ ಹವಾಮಾನವೂ ಬದಲಾಗುತ್ತಿದೆ. ಋತುಗಳ ಬದಲಾವಣೆಯೊಂದಿಗೆ ಕೆಮ್ಮು ಮತ್ತು ಗಂಟಲು ನೋವು ಸೇರಿದಂತೆ Read more…

BIG NEWS: ಹಾಲಿನ ದರ ಹೆಚ್ಚಿಸಿದ ಅಮುಲ್; ಪ್ರತಿ ಲೀಟರ್ ಗೆ 3 ರೂ. ಏರಿಕೆ

ಗುಜರಾತ್ ಸಹಕಾರಿ ಹಾಲು ಉತ್ಪನ್ನ ಮಾರುಕಟ್ಟೆ ಮಂಡಳಿ ತನ್ನ ಎಲ್ಲ ವಿಧದ ಹಾಲಿನ ಮೇಲೆ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿದೆ. ನೂತನ ದರ ಇಂದಿನಿಂದಲೇ Read more…

ಸ್ಮಶಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚುನಾವಣಾ ಪ್ರಚಾರ ಆರಂಭಿಸಿದ ಪ್ರಜಾಕೀಯ ಅಭ್ಯರ್ಥಿ….!

ಖ್ಯಾತ ನಟ ಉಪೇಂದ್ರ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಅವರು ಪ್ರಜಾಕೀಯ ಪಕ್ಷವನ್ನು ಆರಂಭಿಸಿದ್ದು, ವಿಭಿನ್ನ ಭರವಸೆಗಳೊಂದಿಗೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಈ ಬಾರಿಯ ವಿಧಾನಸಭಾ Read more…

ಕೇಂದ್ರ ಸಚಿವ ಗಡ್ಕರಿ ತವರಿನಲ್ಲೇ ಬಿಜೆಪಿಗೆ ಮುಖಭಂಗ; ಗೆದ್ದು ಬೀಗಿದ ಎಂವಿಎ ಮೈತ್ರಿಕೂಟ ಅಭ್ಯರ್ಥಿ

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಕಾಂಗ್ರೆಸ್, ಎನ್ ಸಿ ಪಿ ಮೈತ್ರಿಕೂಟದ ಸರ್ಕಾರವನ್ನು ಪತನಗೊಳಿಸಿ ಏಕನಾಥ್ ಶಿಂದೆ ಬಣದ ಶಿವಸೇನೆ ಶಾಸಕರೊಂದಿಗೆ ಸರ್ಕಾರ ರಚಿಸಿರುವ ಬಿಜೆಪಿಗೆ ಇತ್ತೀಚೆಗೆ Read more…

BIG NEWS: ಭೀಕರ ಅಪಘಾತ; ಆಂಬುಲೆನ್ಸ್ ನಲ್ಲೇ ಪ್ರಾಣ ಬಿಟ್ಟ ಕಂದಮ್ಮ

ತುಮಕೂರು: ಭೀಕರ ಅಪಘಾತದಲ್ಲಿ ಪುಟ್ಟ ಕಂದಮ್ಮ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಕೈಮರಾದಲ್ಲಿ ನಡೆದಿದೆ. ಬುಲೆರೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ತಂದೆ-ತಾಯಿ ಹಾಗೂ ಮಗು Read more…

BIG NEWS: ಡಿಕೆಶಿ, ಸಿದ್ದರಾಮಯ್ಯ ವಿರುದ್ಧವೇ ಬಂಡಾಯ ಸಾರಿದ್ರಾ ಪರಮೇಶ್ವರ್…..? ಮಾಜಿ ಡಿಸಿಎಂ ಅಸಮಾಧಾನಕ್ಕೆ ಕಾರಣವೇನು?

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೆ ಅಸಮಾಧಾನದ ಕಿಡಿ ಆರಂಭವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಮಾಜಿ ಡಿಸಿಎಂ, ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, Read more…

ಸಿದ್ದರಾಮಯ್ಯನವರ ಹೆಸರಿನಲ್ಲಿ ಸೋನಿಯಾಗೆ ನಕಲಿ ಪತ್ರ; ಬಿಜೆಪಿ ಕೈವಾಡ ಎಂದು ಆರೋಪಿಸಿದ ಪ್ರತಿಪಕ್ಷದ ನಾಯಕ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ಸೋನಿಯಾ ಗಾಂಧಿಯವರಿಗೆ ಬರೆದಂತೆ ಇರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನಾನು ಯಾವುದೇ ಪತ್ರ ಬರೆದಿಲ್ಲ. ಇದು ಸಂಪೂರ್ಣ ನಕಲಿ ಹಾಗೂ ದುರುದ್ದೇಶದಿಂದ Read more…

ನೀರಿನ ಟ್ಯಾಂಕ್ ಏರಿ ಪ್ರತಿಭಟಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ….!

ಗ್ರಾಮದಲ್ಲಿನ ಕುಡಿಯುವ ನೀರು ಸಂಗ್ರಹ ಟ್ಯಾಂಕ್ ಶಿಥಿಲಾವಸ್ಥೆ ತಲುಪಿದ್ದು, ಸಂಪೂರ್ಣವಾಗಿ ಹಾಳಾಗಿದೆ. ಇದರಲ್ಲಿ ಸಂಗ್ರಹವಾಗುವ ನೀರು ಬಳಕೆಗೆ ಯೋಗ್ಯವಾಗಿಲ್ಲ. ಹೀಗಾಗಿ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಆದೇಶ ನೀಡಬೇಕು ಎಂದು Read more…

BIG NEWS: ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ; ತುರ್ತು ಭೂಸ್ಪರ್ಶ

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಅಬುಧಾಬಿಯಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತುರ್ತು ಭೂಸ್ಪರ್ಶ ಮಾಡಲಾಗಿದೆ. ಅಬುಧಾಬಿಯಿಂದ ಕ್ಯಾಲಿಕಟ್ ಗೆ ಹೊರಟಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...