alex Certify Live News | Kannada Dunia | Kannada News | Karnataka News | India News - Part 2145
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ; ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಅಂಗಡಿ ಮಾಲೀಕನ ಮೇಲೆ ಹಾಡಹಗಲೇ ಗುಂಡು ಹಾರಿಸಿದ ಇಬ್ಬರು ಮುಸುಕುಧಾರಿಗಳನ್ನ ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಜಬಲ್‌ಪುರದ ಮಧೋಟಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಸಾಲೆ ಅಂಗಡಿ ಮಾಲೀಕನ ಮೇಲೆ ಹಗಲು Read more…

ಇಂದಿನಿಂದ ವಾಲ್ಮೀಕಿ ಜಾತ್ರೆ ಆರಂಭ: ರಂಗರಾಜ ವನದುರ್ಗರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಇಂದಿನಿಂದ ವಾಲ್ಮೀಕಿ ಜಾತ್ರೆ ಆರಂಭವಾಗಲಿದೆ. ಐದನೇ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಂದಿನಿಂದ Read more…

16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಮಂಗಳಮುಖಿಗೆ 7 ವರ್ಷ ಜೈಲು

16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಂಗಳಮುಖಿಗೆ ತಿರುವನಂತಪುರಂನ ವಿಶೇಷ ತ್ವರಿತ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 25,000 ರೂ. ದಂಡ Read more…

ಊಟ ಬಿಟ್ಟರೆ ತೂಕ ಇಳಿಯದು

ದೇಹ ತೂಕ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ಉಪವಾಸ ಇರುವವರನ್ನು ನೀವು ಕಂಡಿರಬಹುದು. ಅದು ತಪ್ಪು, ಖಾಲಿ ಹೊಟ್ಟೆಯಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ನಿಗದಿತ ಸಮಯಕ್ಕೆ ಊಟ Read more…

ಮಾರುತಿ ಸುಜುಕಿಯ ಈ ಅಗ್ಗದ ಕಾರಿಗೆ ಫಿದಾ ಆಗಿದ್ದಾರೆ ಗ್ರಾಹಕರು ! ಜನವರಿ ತಿಂಗಳಿನಲ್ಲಿ ಭರ್ಜರಿ ಮಾರಾಟ

ಕಳೆದ ವರ್ಷ ಮಾರುತಿ ಸುಜುಕಿ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊದ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದಾಗಿನಿಂದ ಅದರ ಮಾರಾಟವು ಸುಧಾರಿಸಿದೆ. ಬಲೆನೊ ಸದ್ಯ ಭರ್ಜರಿ ಮಾರಾಟ ಕಾಣ್ತಾ ಇದೆ. Read more…

ಸಂಗೀತ ಕಛೇರಿ ನಡೆಸುವಾಗ ಭಾವುಕಳಾಗಿ ಕಣ್ಣೀರಿಟ್ಟ ಗಾಯಕಿ; ಇದರ ಹಿಂದಿದೆ ಮನಕಲಕುವ ಕಾರಣ

ಲಾಸ್ ವೇಗಾಸ್‌ನಲ್ಲಿ ನಡೆದ ತನ್ನ ಸಂಗೀತ ಕಚೇರಿಯಲ್ಲಿ ಗಾಯಕಿ ಅಡೆಲೆ ಕಣ್ಣೀರು ಹಾಕುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ. ಅದಕ್ಕೆ ಕಾರಣ, ಈಕೆ ಸೀಸರ್ ಅರಮನೆಯಲ್ಲಿ ಸಂಗೀತ Read more…

ಸತ್ತು ಸಮಾಧಿ ಸೇರಿದ್ದಾನೆಂದು ಭಾವಿಸಿದ್ದ ವ್ಯಕ್ತಿಯಿಂದ ಫೋನ್​ ಕಾಲ್….! ಪಾಲ್ಘರ್​ನಲ್ಲಿ ಕುತೂಹಲದ ಘಟನೆ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 60 ವರ್ಷದ ಆಟೋ ರಿಕ್ಷಾ ಚಾಲಕನನ್ನು ಆತನ ಕುಟುಂಬದವರು ಸಮಾಧಿ ಮಾಡಿದ್ದರು. ಆದರೆ ಆತ ಜೀವಂತವಾಗಿ ಪತ್ತೆಯಾಗಿದ್ದಾನೆ ! ಚಾಲಕ ಪಾಲ್ಘರ್‌ನ ನಿರ್ಗತಿಕರ Read more…

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ನಕಲಿ ದಾಖಲೆ ಸೃಷ್ಟಿಸಿದ ಆಸ್ತಿ ನೋಂದಣಿ ರದ್ದು ಕಾಯ್ದೆ ಶೀಘ್ರ ಜಾರಿ

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆಸ್ತಿ ನೋಂದಣಿ ರದ್ದು ಮಾಡುವ ಕಾಯ್ದೆ ಶೀಘ್ರವೇ ಜಾರಿ ಆಗಲಿದೆ. ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ನೋಂದಣಿ ಕಾಯ್ದೆಯನ್ನು ಮಾರ್ಪಾಡು ಮಾಡಲಿದ್ದು, ನಕಲಿ ದಾಖಲೆ Read more…

ಲಿಫ್ಟ್ ಗಾಗಿ ಕಾಯುತ್ತಿದ್ದ ವೃದ್ಧೆಯ ಸರ ಎಳೆದೊಯ್ದ ಕಳ್ಳ: ಸಿಸಿ ಟಿವಿಯಲ್ಲಿ ಶಾಕಿಂಗ್‌ ದೃಶ್ಯ ಸೆರೆ

ಥಾಣೆ: ಥಾಣೆ ವೆಸ್ಟ್‌ನ ನೌಪಾದಾ ಪ್ರದೇಶದ ನಿರ್ಮಲಾ ಅಪಾರ್ಟ್‌ಮೆಂಟ್‌ನಲ್ಲಿ ಭಯಾನಕ ಘಟನೆ ನಡೆದಿದೆ. ಇಡೀ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ, ವೃದ್ಧೆ ಲಿಫ್ಟ್‌ಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಅವಳು Read more…

ಸವಿಯಿರಿ ಬಿಸಿ ಬಿಸಿ ‘ಸೋರೆಕಾಯಿ ಸೂಪ್’

ಹೊರಗಡೆ ಮಳೆ ಒಳಗೆ ಒಂದು ರೀತಿ ಚಳಿ ಇರುವಾಗ ಸಂಜೆ ಹೊತ್ತಿಗೆ ಬಿಸಿ ಬಿಸಿ ಸೂಪ್ ಕುಡಿಯುವ ಮಜಾನೇ ಬೇರೆ. ಇಲ್ಲಿ ರುಚಿಕರವಾದ ಸೋರೆಕಾಯಿ ಸೂಪ್ ಮಾಡುವ ವಿಧಾನ Read more…

ಸೀರೆಯುಟ್ಟ ಮಹಿಳೆಯರ ಈಜಾಟ ನೋಡಿ ದಂಗಾದ ನೆಟ್ಟಿಗರು

ಚೆನ್ನೈ: ವಯಸ್ಸು ಎನ್ನುವುದು ದೇಹಕ್ಕೆ ಮಾತ್ರ ಮನಸ್ಸಿಗೆ ಅಲ್ಲ ಎನ್ನುವುದು ಹಲವಾರು ಬಾರಿ ಸಾಬೀತು ಆಗುತ್ತಿದೆ. ಅಂಥದ್ದೇ ಒಂದು ವಿಡಿಯೋ ಇಲ್ಲಿ ವೈರಲ್​ ಆಗಿದೆ. ಕೆಲವು ಹಿರಿಯ ಮಹಿಳೆಯರು Read more…

ಅಜ್ಜಿ-ಮೊಮ್ಮಗನ ಸಂಗೀತ ಸಮ್ಮಿಲನ: ವಿಡಿಯೋ ಶೇರ್​ ಮಾಡಿದ ಜೆರೋಧಾ ಸಂಸ್ಥಾಪಕ

ಆನ್​ಲೈನ್​ ಸ್ಟಾಕ್​ ಟ್ರೇಡಿಂಗ್​ ಕಂಪೆನಿ ಜೆರೋಧಾ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಕರ್ನಾಟಕ ಸಂಗೀತ ಉತ್ಸವದಲ್ಲಿ ಅವರ ಮಗ ಮೃದಂಗ ನುಡಿಸುವಾಗ ಅವರ ತಾಯಿ ವೀಣೆ Read more…

ರೈತರಿಗೆ ‘ಪಿಎಂ ಕಿಸಾನ್ ಯೋಜನೆ’ ಹಣ 8000 ರೂ.ಗೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

 ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವಾರ್ಷಿಕ 6,000 ರೂ ಸಹಾಯಧನ ನೀಡಲಾಗುತ್ತಿದೆ. ಇದನ್ನು 8000 ರೂ.ಗೆ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ Read more…

ವ್ಯಾಲೆಂಟೈನ್ಸ್​ ಡೇ ವೀಕ್​: ಪ್ರತಿ ಬಣ್ಣದ ಗುಲಾಬಿ ಹಿಂದಿದೆ ತರಹೇವಾರಿ ಸಂದೇಶ

ನಮ್ಮ ಪ್ರೀತಿ ಪಾತ್ರರಿಗೆ ಗುಲಾಬಿ ಹೂವನ್ನ ನೀಡೋದು ಬಹಳ ಹಿಂದಿನ ಕಾಲದಿಂದ ನಡೆದುಕೊಂಡು ಬರ್ತಿರುವ ಪದ್ಧತಿ. ನಮ್ಮ ಬಾಯಲ್ಲಿ ಹೇಳಲಾಗದ ವಿಚಾರವನ್ನ ಗುಲಾಬಿ ಹೂವಿನ ಬಣ್ಣ ಹೇಳುತ್ತೆ. ಹಾಗಾದ್ರೆ Read more…

ಮದುವೆ ದಿನ ಹೂವನ್ನು ಚೆಂಡಿನಂತೆ ಬಳಸಿದ ಕ್ರಿಕೆಟ್​ ಪ್ರೇಮಿ ವರ: ವಿಡಿಯೋ ವೈರಲ್​

ಭಾರತೀಯರು ಮತ್ತು ಕ್ರಿಕೆಟ್‌ನಲ್ಲಿ ಅವರ ಗೀಳು ವರ್ಣನಾತೀತ ! ಗಲ್ಲಿ ಕ್ರಿಕೆಟ್‌ನಿಂದ ಹಿಡಿದು ಅಂತರರಾಷ್ಟ್ರೀಯ ಪಂದ್ಯಗಳವರೆಗೆ ಹೊಸ ಹೊಸ ಬಗೆಯನ್ನು ನೋಡಬಹುದು. ಜನರು ತಮ್ಮ ಕಚೇರಿಯ ಊಟದ ವಿರಾಮದಲ್ಲಿ Read more…

ತ್ವಚೆ ಹೊಳೆಯುವಂತೆ ಮಾಡುತ್ತೆ ಮೊಟ್ಟೆ ʼಫೇಸ್ ಪ್ಯಾಕ್ʼ

ಮೊಟ್ಟೆಯಿಂದ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ನಿಮ್ಮ ತ್ವಚೆ ಹೊಳೆಯುವಂತೆ ಮಾಡಬಹುದು ಎಂಬುದು ನಿಮಗೆ ಗೊತ್ತಿರಬಹುದು. ಅದು ಹೇಗೆಂದು ತಿಳಿಯೋಣ… ಮೊದಲು ಟೊಮೆಟೊವನ್ನು ಸ್ವಚ್ಛವಾಗಿ ತೊಳೆದು ರುಬ್ಬಿ ಅದರ ರಸವನ್ನು Read more…

ಪ್ರತಿ ದಿನ ಬೆಳಗ್ಗೆ ತಣ್ಣನೆ ಹಾಲು ಕುಡಿದರೆ ನಿಮಗೆ ಸಿಗುತ್ತೆ ಇಷ್ಟೆಲ್ಲಾ ಲಾಭ….!

ಹಸು ಅಥವಾ ಎಮ್ಮೆಯ ಹಾಲನ್ನು ಕುಡಿಯುವುದು ಮಕ್ಕಳು, ಹಿರಿಯರು ಮತ್ತು ಕಿರಿಯರ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹಾಲು ಸಂಪೂರ್ಣ ಆಹಾರ. ಇದು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿದೆ. Read more…

ಸುಲಭವಾಗಿ ಮಾಡಿ ಗರಿ ಗರಿಯಾದ ಸಂಡಿಗೆ

ಅನ್ನ, ರಸಂ, ಸಾಂಬಾರು ಹೀಗೆ ಏನೇ ಮಾಡಿದ್ದರೂ ಅದರ ಜತೆಗೆ ಸಂಡಿಗೆ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಮಿಕ್ಕಿದ ಅನ್ನದಿಂದ ಮಾಡುವ ರುಚಿಕರವಾದ ಸಂಡಿಗೆಯ ವಿಧಾನ ಇದೆ. Read more…

ಮನೆ ಮೇಲೆ ‘ಕೆಟ್ಟ ದೃಷ್ಟಿ’ ಬೀಳದಿರಲು ಪ್ರತಿ ದಿನ ಬೆಳಿಗ್ಗೆ ಮಾಡಿ ಈ ಕೆಲಸ

ಹಳೆ ಸಂಪ್ರದಾಯದಲ್ಲಿ ಎಲ್ಲ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಕೆಲ ಪದ್ಧತಿಗಳನ್ನು ಪ್ರತಿ ದಿನ ತಪ್ಪದೆ ಅನುಸರಿಸುತ್ತ ಬಂದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸುವ ಜೊತೆಗೆ ಕೆಟ್ಟ ದೃಷ್ಟಿ, ಮನೆ ಹಾಗೂ Read more…

ಈ ರಾಶಿಯವರಿಗಿದೆ ಇಂದು ʼಶುಭʼ ಫಲ

ಮೇಷ ರಾಶಿ ಗೃಹಸ್ಥ ಮತ್ತು ದಾಂಪತ್ಯ ಜೀವನ ಆರಂಭಕ್ಕೆ ಇಂದು ಶುಭ ದಿನ. ಕುಟುಂಬಸ್ಥರೊಂದಿಗೆ ಪ್ರೇಮಮಯ ಸಂಬಂಧ ಹೊಂದಲಿದ್ದೀರಿ. ರಮಣೀಯ ಕ್ಷೇತ್ರಕ್ಕೆ ಪ್ರವಾಸ ತೆರಳುವ ಸಾಧ್ಯತೆ ಇದೆ. ವೃಷಭ Read more…

ಗಣೇಶನ ಈ ʼಮಂತ್ರʼ ಪಠಿಸಿ ಸಾಲದ ಸುಳಿಯಿಂದ ಹೊರಬನ್ನಿ

ಮನುಷ್ಯನ ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಕಷ್ಟಗಳು ಪದೇ ಪದೇ ಎದುರಾಗುತ್ತಿದ್ದರೆ ಅದನ್ನು ಪರಿಹರಿಸಿಕೊಳ್ಳಲು ಮನುಷ್ಯನು ತಾನು ದುಡಿದ ಹಣ ಸಾಲದೆ ಸಾಲ ಮಾಡುತ್ತಾನೆ. ಆದರೆ ಕೊನೆಗೆ Read more…

ಕೆಲಸದ ಒತ್ತಡದಿಂದ ಪುರುಷರಲ್ಲಿ ಕಡಿಮೆಯಾಗುತ್ತಿದೆ ಲೈಂಗಿಕ ಬಯಕೆ; ಈ ಆಹಾರಗಳಲ್ಲಿದೆ ಸಮಸ್ಯೆಗೆ ಪರಿಹಾರ…..!

ಧಾವಂತದ ಬದುಕು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒತ್ತಡ ಮತ್ತು ಅತಿಯಾದ ಕೆಲಸದಿಂದಾಗಿ ಪುರುಷರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಸ್ಪತ್ರೆಗೆ ಅಲೆಯುವುದು Read more…

ತಾರಕಕ್ಕೇರಿದ ಕಾಂಗ್ರೆಸ್ ಒಳಜಗಳ: ರಾಜ್ಯಾಧ್ಯಕ್ಷರ ಜತೆ ಭಿನ್ನಾಭಿಪ್ರಾಯದಿಂದ ಶಾಸಕಾಂಗ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಥೋರಟ್

ಮುಂಬೈ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಮಂಗಳವಾರ ಪಕ್ಷದ ರಾಜ್ಯಾಧ್ಯಕ್ಷ ನಾನಾ ಪಟೋಲೆ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಸಿಎಲ್‌ಪಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಆಂತರಿಕ Read more…

ನೇಪಾಳದ ಸಾಲಿಗ್ರಾಮ ಶಿಲೆಯಿಂದ ಶ್ರೀರಾಮನ ಮುಖ್ಯ ವಿಗ್ರಹ ಕೆತ್ತನೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ರಾಮ ಮಂದಿರ ಟ್ರಸ್ಟ್

ನೇಪಾಳದಿಂದ ತರಲಾದ ಪವಿತ್ರ ಸಾಲಿಗ್ರಾಮ ಶಿಲೆಯಿಂದ ದೇವಾಲಯದ ಮುಖ್ಯ ದೇವರನ್ನು ಕೆತ್ತಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿರುವ ಶ್ರೀ ರಾಮ ಜನ್ಮಭೂಮಿ Read more…

ಉದ್ಯಮಿ ಕೊಟ್ಟ ಟಾಸ್ಕ್‌ ಅನ್ನು 6 ಪ್ರಯತ್ನಗಳಲ್ಲಿ ಪರಿಹರಿಸಿದ ನಟ…..!

ಆರ್​.ಪಿ.ಜಿ. ಎಂಟರ್‌ಪ್ರೈಸಸ್ ಅಧ್ಯಕ್ಷ, ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಇರುತ್ತಾರೆ. ದೇಶದ ಗುಪ್ತ ಪ್ರತಿಭೆಗಳನ್ನು ಎತ್ತಿ ತೋರಿಸುವ ರಸಪ್ರಶ್ನೆಗಳು, ಸಂಗತಿಗಳು ಅಥವಾ ವೀಡಿಯೊಗಳನ್ನು Read more…

ರೈಲಿನಲ್ಲಿ ರಾಜಾರೋಷವಾಗಿ ಧೂಮಪಾನ ಮಾಡಿದ ಪ್ರಯಾಣಿಕ….!

ನವದೆಹಲಿ: ಭಾರತೀಯ ರೈಲ್ವೆಯ ತ್ವರಿತ ಕ್ರಮವು ಜನರಿಗೆ ಸುಗಮ ಪ್ರಯಾಣವನ್ನು ಖಾತ್ರಿಪಡಿಸಿದ ಹಲವಾರು ನಿದರ್ಶನಗಳಿವೆ. ಕೆಲವು ದೂರುಗಳು ರೈಲಿನಲ್ಲಿ ನೀಡಲಾಗುವ ಆಹಾರ ಮತ್ತು ಸೇವೆಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ, ಪ್ರಯಾಣಿಕರು Read more…

ನೋಡನೋಡುತ್ತಿದ್ದಂತೆ ಕುಸಿದುಬಿತ್ತು ಕಟ್ಟಡ; ಭೂಕಂಪದ ಭಯಾನಕ ವಿಡಿಯೋ ವೈರಲ್​

ಟರ್ಕಿಯಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಬಲವಾದ ಕಂಪನದಲ್ಲಿ ಅನೇಕ ಕಟ್ಟಡಗಳು ನಾಶವಾಗಿದ್ದು, ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ. ಇದರ ಭಯಾನಕ ಚಿತ್ರಣ Read more…

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಚಾರ್ಜ್‌ ಶೀಟ್‌ ನಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಇಡೀ ದೇಶವನ್ನೇ ಆತಂಕಕ್ಕೆ ದೂಡಿದ್ದ ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬಯಲಾಗ್ತಿವೆ. ಆರೋಪಿ ಅಫ್ತಾಬ್ ಪೂನಾವಾಲಾ, ತನ್ನ ಲಿವ್ ಇಲ್ ರಿಲೇಷನ್ ಶಿಪ್ Read more…

ರೈಲುಗಳ ಈ ಚಿಹ್ನೆ ಬಗ್ಗೆ ನಿಮಗೆ ತಿಳಿದಿದೆಯೇ ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ನೀವು ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಇಂಜಿನ್‌ಗಳು ಅಥವಾ ಪ್ಲಾಟ್‌ ಫಾರ್ಮ್‌ಗಳಲ್ಲಿ ನೀವು ಕೆಲವು ಪದಗಳು ಅಥವಾ ಚಿಹ್ನೆಗಳನ್ನು ನೋಡಬಹುದು. ಆದಾಗ್ಯೂ, ಈ ಚಿಹ್ನೆಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕಿರುವುದು ಅಗತ್ಯ. Read more…

ಚರ್ಚೆಗೆ ಕಾರಣವಾಗಿದೆ ಗಾಂಧಿ ಹತ್ಯೆಗೈದ ಗೋಡ್ಸೆ ಕುರಿತ ಅಶೋಕ್ ಹಾರನಹಳ್ಳಿಯವರ ‘ದಾರಿ ತಪ್ಪಿದ ದೇಶಭಕ್ತ’ ಹೇಳಿಕೆ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಕುರಿತಂತೆ ನೀಡಿದ ಹೇಳಿಕೆ ಈಗ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆ ಮೂಲಕ ಕುಮಾರಸ್ವಾಮಿ ಅವರು ಬ್ರಾಹ್ಮಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...