alex Certify Live News | Kannada Dunia | Kannada News | Karnataka News | India News - Part 2104
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವಚೆ ‘ಸೌಂದರ್ಯ’ ಹೆಚ್ಚಿಸುತ್ತೆ ಮೊಟ್ಟೆ ಸಿಪ್ಪೆ…..!

ಮೊಟ್ಟೆಯನ್ನು ಆಮ್ಲೇಟ್ ಮಾಡಿದ ಮೇಲೆ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಯಾಕೆಂದರೆ ಮೊಟ್ಟೆಯ ಸಿಪ್ಪೆಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹೌದು, ಮೊಟ್ಟೆಯ Read more…

ಪರೀಕ್ಷೆಗೆ ರೆಡಿಯಾದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಪ್ರಶ್ನೆ ಪತ್ರಿಕೆ ಸೋರಿಕೆ; ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಪ್ರಥಮ ಪಿಯುಸಿ ಆಂಗ್ಲ ಭಾಷೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಲಾಗಿದೆ. ಇಂದು ನಡೆಯಬೇಕಿದ್ದ ಆಂಗ್ಲ ಭಾಷೆ ಪರೀಕ್ಷೆಯನ್ನು ಮಾರ್ಚ್ 6 Read more…

ಸಿಕ್ಕಿ ಬೀಳುವ ಭಯದಿಂದ ಮೊಬೈಲ್ ನುಂಗಿದ ಭೂಪ….!

ಜೈಲಿನಲ್ಲಿರುವ ಕೈದಿಗಳು ಅಲ್ಲಿಂದಲೇ ತಮ್ಮ ಕುಕೃತ್ಯಗಳನ್ನು ಮುಂದುವರಿಸಬಹುದು ಎಂಬ ಕಾರಣಕ್ಕೆ ಪೊಲೀಸರು ಆಗಾಗ ದಾಳಿ ನಡೆಸಿ ತಪಾಸಣೆ ಮಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಮೊಬೈಲ್, ಮಾದಕ ದ್ರವ್ಯ ಮೊದಲಾದವುಗಳು ಸಿಗುತ್ತಲೇ Read more…

ಕುಗ್ರಾಮದಲ್ಲಿ ವಾಸಿಸುತ್ತಿರುವ ಅಂಗವಿಕಲನಿಗೆ ಡ್ರೋನ್ ಮೂಲಕ ಪಿಂಚಣಿ ವಿತರಣೆ….!

ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಅಥವಾ ಕಾಡಂಚಿನ ಕುಗ್ರಾಮಗಳಲ್ಲಿ ವಾಸಿಸುವ ಜನತೆ ಅಗತ್ಯ ಸೌಲಭ್ಯಗಳನ್ನು ಪಡೆಯಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಸಮೀಪದ ನಗರ, ಪಟ್ಟಣಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಲಭ್ಯವಾಗದ ಕಾರಣ ನಡೆದುಕೊಂಡೇ Read more…

ನಗ್ನ ಚಿತ್ರ ಸೆರೆಹಿಡಿದ ಕಿಡಿಗೇಡಿ ಬೆನ್ನಟ್ಟಿ ಹಿಡಿದ ವಿದ್ಯಾರ್ಥಿನಿಯರು

ಬೆಂಗಳೂರು: ಕಾಲೇಜಿನ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ವಿಡಿಯೋ ತೆಗೆದ ಹಳೆ ವಿದ್ಯಾರ್ಥಿಯನ್ನು ಜಯನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ. ವೈಟ್ಫೀಲ್ಡ್ ನಿವಾಸಿಯಾಗಿರುವ ಯುವಕ ಜಯನಗರ Read more…

ಈ ಪಾನೀಯ ಕುಡಿದ್ರೆ ಕಾಡಲ್ಲ ಗ್ಯಾಸ್ಟ್ರಿಕ್ ಸಮಸ್ಯೆ

ಗ್ಯಾಸ್ಟ್ರಿಕ್ ಸಮಸ್ಯೆ ಕಾಡಲು ಪ್ರಮುಖ ಕಾರಣ ನಮ್ಮ ಜೀವನ ಶೈಲಿ. ನಾವು ಸೇವಿಸುವ ಆಹಾರ ಸರಿಯಾಗಿ ಇರದೇ ಇರುವುದರಿಂದ ದೇಹದಲ್ಲಿ ಹೆಚ್ಚಿನ ಗ್ಯಾಸ್ ಉತ್ಪತ್ತಿಯಾಗುತ್ತದೆ. ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ, Read more…

BIG NEWS: ಕಳೆದ ಐದು ವರ್ಷಗಳಲ್ಲಿ ರಾಜ್ಯದ 9,018 ಮಕ್ಕಳು ನಾಪತ್ತೆ…!

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 9,018 ಮಕ್ಕಳು ನಾಪತ್ತೆ ಮತ್ತು ಅಪಹರಣವಾಗಿರುವ ಕುರಿತಂತೆ ದೂರು ದಾಖಲಾಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನ ಪರಿಷತ್ ನಲ್ಲಿ ಈ ಕುರಿತು Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಆಸ್ಪತ್ರೆಗಳಲ್ಲಿ ಸರದಿ ಸಾಲು, ಅನಗತ್ಯ ಕಾಯುವಿಕೆಗೆ ಬ್ರೇಕ್

ಬೆಂಗಳೂರು: ಆಸ್ಪತ್ರೆಗಳಲ್ಲಿ ಸರದಿ ಸಾಲು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅನಗತ್ಯ ಕಾಯುವಿಕೆ ತಪ್ಪಿಸಲು Read more…

SSLC ಪೂರ್ವ ಸಿದ್ಧತಾ ಪರೀಕ್ಷಾ ಶುಲ್ಕದ ಕುರಿತಂತೆ ಮಹತ್ವದ ತೀರ್ಮಾನ

10ನೇ ತರಗತಿ ಪೂರ್ವಸಿದ್ಧತಾ ಪರೀಕ್ಷಾ ಶುಲ್ಕವನ್ನು ಈ ಹಿಂದೆ ಅರವತ್ತು ರೂಪಾಯಿಗಳಿಗೆ ನಿಗದಿಪಡಿಸಲಾಗಿದ್ದು, ಈ ಕುರಿತಂತೆ ಈಗ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಪರೀಕ್ಷಾ ಶುಲ್ಕದಲ್ಲಿ ಹತ್ತು ರೂಪಾಯಿ ಕಡಿಮೆ Read more…

ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗೆ ಗೈರು ಹಾಜರಾದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಲಿಖಿತ ಪರೀಕ್ಷೆಗೆ ಸಿದ್ಧತೆಗಳು ನಡೆಯುತ್ತಿದ್ದು, ಇದರ ಮಧ್ಯೆ ಪ್ರಾಯೋಗಿಕ ಪರೀಕ್ಷೆ ಈಗಾಗಲೇ ಆರಂಭವಾಗಿದೆ. ಪ್ರಾಯೋಗಿಕ ಪರೀಕ್ಷೆಗೆ ಅನಿವಾರ್ಯ ಕಾರಣಗಳಿಂದ ಗೈರು ಹಾಜರಾದ ವಿದ್ಯಾರ್ಥಿಗಳಿಗೆ Read more…

ಬಿಜೆಪಿ ನಾಯಕರಿಗೆ ಡಿಕೆಶಿ ಬಹಿರಂಗ ಸವಾಲ್: ನನ್ನಂತೆ ನಾಮಪತ್ರ ಸಲ್ಲಿಕೆ, ಮತದಾನದ ದಿನ ಮಾತ್ರ ಕ್ಷೇತ್ರಕ್ಕೆ ಹೋಗ್ತೀರಾ..? ಎಂದು ಪ್ರಶ್ನೆ

ಮೈಸೂರು: ನನ್ನ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ನಾನು ಒಮ್ಮೆ ಹೋಗುತ್ತೇನೆ. ಮತ್ತೊಂದು ದಿನ ಮತದಾನ ಮಾಡಲು ಮಾತ್ರ ಹೋಗುತ್ತೇನೆ. ನೀವು ನನ್ನ ರೀತಿ ಮಾಡ್ತೀರಾ ಎಂದು ಡಿ.ಕೆ. ಶಿವಕುಮಾರ್ Read more…

ರಾಜ್ಯಸಭೆ ಕಲಾಪದಲ್ಲಿ ಗದ್ದಲ: ಪ್ರತಿಪಕ್ಷದ 12 ಸಂಸದರ ವಿರುದ್ಧ ತನಿಖೆಗೆ ಆದೇಶ

ರಾಜ್ಯಸಭೆ ಕಲಾಪದಲ್ಲಿ ಗದ್ದಲ ನಡೆಸಿದ ಆರೋಪದ ಮೇರೆಗೆ ಪ್ರತಿ ಪಕ್ಷದ 12 ಸಂಸದರ ವಿರುದ್ಧ ಹಕ್ಕುಚ್ಯುತಿ ಕುರಿತು ತನಿಖೆ ನಡೆಸಲು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಆದೇಶಿಸಿದ್ದಾರೆ. ಸಂಸತ್ತಿನ Read more…

ಕಲ್ಯಾಣ ಕರ್ನಾಟಕ ಪಿಂಚಣಿದಾರರಿಗೆ ಗುಡ್ ನ್ಯೂಸ್

ಬೆಂಗಳೂರು: ಕಲ್ಯಾಣ ಕರ್ನಾಟಕ ವಿಭಾಗದ ಕಲಬುರಗಿ, ಯಾದಗಿರಿ, ಬೀದರ್, ಬಳ್ಳಾರಿ, ರಾಯಚೂರು, ಹೊಸಪೇಟೆ(ವಿಜಯನಗರ) ಮತ್ತು ಕೊಪ್ಪಳ ಜಿಲ್ಲೆಗಳಿಗೆ ಒಳಗೊಂಡಂತೆ ಪಿಂಚಣಿದಾರರ ಕುಂದುಕೊರತೆ ಮತ್ತು ಅಹವಾಲುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ Read more…

ಇವುಗಳಲ್ಲಿದೆ ಮುಖ ʼಸೌಂದರ್ಯʼದ ಒಳಗುಟ್ಟು

ಮಳೆಗಾಲದಲ್ಲಿ ತ್ವಚೆ ಸುಕ್ಕುಗಟ್ಟುವುದು ಅಥವಾ ಮುಖದ ಮೇಲೆ ಗೆರೆಗಳು ಮೂಡುವುದು ಸಾಮಾನ್ಯ. ಕೆಲವು ಹಣ್ಣು – ತರಕಾರಿಗಳನ್ನು ಸೇವಿಸುವ ಮೂಲಕ ನೀವು ಇದನ್ನು ತಡೆಗಟ್ಟಬಹುದು. ಗೆಣಸಿನಲ್ಲಿ ವಿಟಮಿನ್ ಎ Read more…

ಭಿಕ್ಷುಕರಿಗೂ ಇದೆ ಒಂದು ಜಾತ್ರೆ; ಶಿವರಾತ್ರಿ ಅಮಾವಾಸ್ಯೆಯಂದು ಸೇರುತ್ತಾರೆ ಸಾವಿರಾರು ಜನ…!

ಸಾಮಾನ್ಯವಾಗಿ ಭಿಕ್ಷುಕರು ಮನೆ ಬಳಿ ಬಂದಾಗ ಅವರನ್ನು ತಿರಸ್ಕಾರ ನೋಟದಿಂದ ನೋಡುವವರೇ ಜಾಸ್ತಿ. ಏಕೆಂದರೆ ಕೆಲವರು ಗಟ್ಟಿಮುಟ್ಟಾಗಿದ್ದರು ಸಹ ಕಷ್ಟ ಪಡಲು ಹಿಂದೇಟು ಹಾಕಿ ಭಿಕ್ಷೆಗೆ ಮುಂದಾಗುತ್ತಾರೆ. ಆದರೆ Read more…

ಹಗಲಿನಲ್ಲಿ ನಿದ್ರೆ ಮಾಡುವ ‘ಅಭ್ಯಾಸ’ ನಿಮಗಿದೆಯಾ…..?

ಸೂರ್ಯೋದಯ ಹಾಗೂ ಸೂರ್ಯಾಸ್ತದ ನಡುವಿನ ಸಮಯವನ್ನು ಹಗಲೆಂದು ಪರಿಗಣಿಸಲಾಗಿದೆ. ಹಗಲಿನಲ್ಲಿ ಯಾವ ಕೆಲಸ ಮಾಡಬೇಕು, ಸೂರ್ಯೋದಯದ ವೇಳೆ ಏನು ಮಾಡಬೇಕು, ಸೂರ್ಯಾಸ್ತದ ವೇಳೆ ಏನು ಮಾಡಬಾರದು ಎಂಬುದನ್ನು ಪುರಾಣದಲ್ಲಿ Read more…

7ನೇ ವೇತನ ಆಯೋಗ ಜಾರಿ ಘೋಷಣೆಯಾಗದ ಹಿನ್ನೆಲೆ: ಇಂದು ರಾಜ್ಯ ಸರ್ಕಾರಿ ನೌಕರರ ಸಂಘದ ತುರ್ತು ಸಭೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಬಜೆಟ್ ನಲ್ಲಿ ಏಳನೇ ವೇತನ ಆಯೋಗ ಜಾರಿ ಕುರಿತಂತೆ ಯಾವುದೇ ಘೋಷಣೆ ಮಾಡದಿರುವುದು ಹಾಗೂ ಪಿಂಚಣಿ ಯೋಜನೆ ಕುರಿತು ನಿರ್ಧಾರ ಹೊರಬೀಳದಿರುವುದು ಸರ್ಕಾರಿ Read more…

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು, ರೈಲ್ವೆ ನಿಲ್ದಾಣಕ್ಕೆ ಶಿವಪ್ಪ ನಾಯಕ ಹೆಸರಿಡಲು ತೀರ್ಮಾನ

ಬೆಂಗಳೂರು: ಶಿವಮೊಗ್ಗದಲ್ಲಿ ನಿರ್ಮಿಸಲಾಗಿರುವ ನೂತನ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹಾಗೂ ರೈಲ್ವೆ ನಿಲ್ದಾಣಕ್ಕೆ ಶಿವಪ್ಪ ನಾಯಕ ಹೆಸರಿಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದು, ಈ ಕುರಿತಾಗಿ ಕೇಂದ್ರಕ್ಕೆ Read more…

ಉತ್ತರಾಖಂಡದ ಗೌರಿಕುಂಡವೆಂಬ ಪವಿತ್ರ ಕ್ಷೇತ್ರ

ಭಾರತದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳು ಧಾರ್ಮಿಕತೆಯನ್ನು ಸಾರುವುದರ ಜತೆಗೆ ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಅಂತಹ ಪವಿತ್ರ ತಾಣಗಳಲ್ಲಿ ಉತ್ತರಾಖಂಡದ ಗೌರಿಕುಂಡವೂ ಅತ್ಯಂತ ಪ್ರಮುಖವಾಗಿದೆ. ಏನಿದರ ಇತಿಹಾಸ..? ಸಮುದ್ರ ಮಟ್ಟದಿಂದ Read more…

ಚುನಾವಣೆ ಹಿನ್ನೆಲೆ: ಹಿಂದುಳಿದ ಜಾತಿಗಳಿಗೆ ಸರ್ಕಾರದ ಕೊಡುಗೆ; ಒಂದೇ ದಿನ ನಾಲ್ಕು ನಿಗಮ ಸ್ಥಾಪನೆ

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪದಲ್ಲಿರುವುದರಿಂದ ಹಿಂದುಳಿದ ವರ್ಗಗಳಿಗೆ ನಾಲ್ಕು ನಿಗಮಗಳನ್ನು ಸ್ಥಾಪನೆ ಮಾಡಲಾಗಿದೆ. ಒಂದೇ ದಿನ ನಾಲ್ಕು ನಿಗಮಗಳನ್ನು ಸರ್ಕಾರ ರಚನೆ ಮಾಡಿದೆ. ಶ್ರೀ ನಾರಾಯಣ ಗುರು ಅಭಿವೃದ್ಧಿ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಮೂರು ತಿಂಗಳಲ್ಲಿ ಎಲ್ಲರಿಗೂ ಆಯುಷ್ಮಾನ್ ಕಾರ್ಡ್

ಬೆಂಗಳೂರು: ಮುಂದಿನ ಮೂರು ತಿಂಗಳೊಳಗೆ ನೋಂದಾಯಿತ ಎಲ್ಲರಿಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಕೆ. Read more…

‘ಶಾಪಿಂಗ್’ ಹೋಗುವ ಮುನ್ನ ನಿಮಗಿದು ತಿಳಿದಿರಲಿ

ಶಾಪಿಂಗ್ ಹೋಗುವ ಸಮಯದಲ್ಲಿ ಖುಷಿಯಿಂದಲೇ ತೆರಳಿರುತ್ತೀರಿ. ಅಲ್ಲಿ ನಿಮಗೆ ಕಂಡದ್ದೆಲ್ಲ ಇಷ್ಟವಾಗಿ ಬಿಡುತ್ತದೆ. ಎಲ್ಲವೂ ಬೇಕು ಎನಿಸುತ್ತದೆ. ಅದರಂತೆ ದುಡ್ಡು ತೆತ್ತು ತರುತ್ತೀರಿ. ಮನೆಗೆ ತಂದ ಬಳಿಕ ಏಕೋ Read more…

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪ್ರಿಪರೇಟರಿ ಪರೀಕ್ಷೆಗೂ ಬೋರ್ಡ್ ನಿಂದಲೇ ಪ್ರಶ್ನೆಪತ್ರಿಕೆ

ಬೆಂಗಳೂರು: ಎಸ್.ಎಸ್.ಎಲ್.ಸಿ. ಪ್ರಿಪರೇಟರಿ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ನೀಡಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಈ ಕುರಿತು Read more…

ಇಲ್ಲಿದೆ ಪುದೀನಾ ಚಟ್ನಿಪುಡಿ ಮಾಡುವ ವಿಧಾನ

ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ಪುದೀನಾ ಪುಡಿ ಸೇರಿಸಿ ತಿನ್ನುತ್ತಿದ್ದರೆ ಯಾವ ಸಾಂಬಾರು ಕೂಡ ಬೇಡ ಅನಿಸುತ್ತೆ. ಹಾಗೇ ದೋಸೆ, ಇಡ್ಲಿಗೂ ಈ ಪುದೀನಾ ಚಟ್ನಿಪುಡಿ ಸಖತ್ ಕಾಂಬಿನೇಷನ್. Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆ.23 ರ ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಈ ಉದ್ಯೋಗ Read more…

ಕೂದಲಿನ ಎಲ್ಲಾ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ಜೀವನ ಶೈಲಿ, ಕಲುಷಿತ ವಾತಾವರಣ ಕೂದಲುದುರುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೂ ಬಿಳಿ ಕೂದಲು, ಕೂದಲು ಉದುರುವುದು ಕಾಡ್ತಿದೆ. ಇದಕ್ಕೆ ಮನೆಯಲ್ಲಿಯೇ ಸಿಗುವ Read more…

ಅಡುಗೆ ಮನೆಯಲ್ಲೇ ಇರುವ ಈ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳಿ

ನಮ್ಮನ್ನು ನಿತ್ಯವೂ ಕಾಡುವ ಅದೆಷ್ಟೋ ನೋವುಗಳಿಗೆ ಆಸ್ಪತ್ರೆಗೆ ಅಲೆಯಬೇಕಾಗಿಲ್ಲ. ಅದಕ್ಕೆಲ್ಲ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಅದು ಕೂಡ ನೈಸರ್ಗಿಕವಾದ ಮನೆ ಮದ್ದು. ಹಾಗಿದ್ರೆ ಆ ನೋವು Read more…

ಮಕ್ಕಳಿಗೆ ಮನೆಯಲ್ಲೇ ರುಚಿಯಾದ ‘ಚಾಕೋಲೆಟ್ ಬರ್ಫಿ’ ಮಾಡಿಕೊಡಿ

ಮನೆಯಲ್ಲಿ ಮಕ್ಕಳಿದ್ದರೆ ಏನಾದರೂ ತಿಂಡಿ ಕೇಳುತ್ತಲೇ ಇರುತ್ತಾರೆ. ಅದು ಸಿಹಿ ಇಷ್ಟಪಡುವ ಮಕ್ಕಳಿದ್ದರಂತೂ ಕೇಳುವುದೇ ಬೇಡ. ಮಕ್ಕಳ ಬಾಯಿ ರುಚಿ ತಣಿಸುವುದಕ್ಕೆ ಇಲ್ಲಿ ಸುಲಭವಾಗಿ ಮಾಡುವ ಚಾಕೋಲೆಟ್ ಬರ್ಫಿ Read more…

ಮಹಿಳೆಯರು ಒತ್ತಡ ಕಡಿಮೆ ಮಾಡಿಕೊಳ್ಳಲು ಈ ಕೆಲಸ ಮಾಡಿ

ಕಾಲದ ಹಿಂದೆ ಓಡುತ್ತಿರುವ ಜನರಿಗೆ ಒತ್ತಡ ಸಾಮಾನ್ಯ. ಕೆಲವೊಮ್ಮೆ ವಿನಾಃ ಕಾರಣಕ್ಕೆ ಒತ್ತಡ ಕಾಣಿಸಿಕೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒತ್ತಡಕ್ಕೆ ಚಂದ್ರ ಕಾರಣನಾಗುತ್ತಾನೆ. ಮಹಿಳೆಯರಲ್ಲಿ ಒತ್ತಡ ಹೆಚ್ಚಾಗಲು ಮಂಗಳ Read more…

ಈ ರಾಶಿಯ ವಿದ್ಯಾರ್ಥಿಗಳಿಗಿದೆ ಇಂದು ಉತ್ತಮ ಅವಕಾಶ

ಮೇಷ : ಉದ್ಯಮದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕಲಿದ್ದೀರಿ. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಹಣದ ಹರಿವು ಹೆಚ್ಚಲಿದೆ. ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ನಿಮ್ಮ ಗುಣ ಎಲ್ಲರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...