alex Certify Live News | Kannada Dunia | Kannada News | Karnataka News | India News - Part 2093
ಕನ್ನಡ ದುನಿಯಾ
    Dailyhunt JioNews

Kannada Duniya

81 ವರ್ಷದ ವೃದ್ಧ ಅಪರಾಧಿಗೆ ವಿಭಿನ್ನ ಶಿಕ್ಷೆ ನೀಡಿದ ಹೈಕೋರ್ಟ್

ಬೆಂಗಳೂರು: 81 ವರ್ಷದ ವೃದ್ಧ ಅಪರಾಧಿಗೆ ಹೈಕೋರ್ಟ್ ವಿಭಿನ್ನ ಶಿಕ್ಷೆ ನೀಡಿದೆ. ಒಂದು ವರ್ಷ ಅಂಗನವಾಡಿಯಲ್ಲಿ ಸಂಬಳವಿಲ್ಲದೆ ಸೇವೆ ಸಲ್ಲಿಸಲು ಆದೇಶ ನೀಡಲಾಗಿದೆ. ಎರಡು ವರ್ಷದ ಶಿಕ್ಷೆಯನ್ನು ಮೂರು Read more…

BREAKING: ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಮೇ 20, 21 ರಂದು ಸಿಇಟಿ ಪರೀಕ್ಷೆ

ಬೆಂಗಳೂರು: ಮೇ 20 ಮತ್ತು 21 ರಂದು ಸಿಇಟಿ ಪರೀಕ್ಷೆ ನಿಗದಿಯಾಗಿದೆ. ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಲಾಗುವ ಸಿಇಟಿ ಪರೀಕ್ಷೆ ಮೇ 20 ಮತ್ತು Read more…

ರಾತ್ರಿ ಮಲಗುವ ಮೊದಲು ತಪ್ಪದೇ ಕುಡಿಯಿರಿ ಒಂದು ಲೋಟ ಹಾಲು

ಪ್ರತಿ ದಿನ ರಾತ್ರಿ ಮಲಗುವ ಮುನ್ನ ಪುರುಷರು ಹಾಲು ಕುಡಿಯುವುದು ಬಹಳ ಮುಖ್ಯ. ಏಕೆನ್ನುತ್ತೀರಾ? ಹಾಲಿನಲ್ಲಿ ಫ್ಯಾಟ್ ಮತ್ತು ಪ್ರೊಟೀನ್ ಗಳಿಂದ ಪುರುಷರ ಹಾರ್ಮೋನ್ ಗಳು ಹೆಚ್ಚಾಗುತ್ತದೆ. ಒಂದು Read more…

ದೆಹಲಿ MCD ಭವನದಲ್ಲಿ ಮತ್ತೆ ಹೈಡ್ರಾಮಾ: ಗೂಂಡಾಗಳ ರೀತಿ ಆಪ್ –ಬಿಜೆಪಿ ಕಾರ್ಪೊರೇಟರ್ಸ್ ಹೊಡೆದಾಟ

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಹೌಸ್ ನಲ್ಲಿ ಮತ್ತೆ ಹೈಡ್ರಾಮಾ ಸಂಭವಿಸಿದೆ. ಕಾರ್ಪೊರೇಟರ್ಗಳು ಗೂಂಡಾಗಳ ರೀತಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಕಾರ್ಪೊರೇಟರ್ ಗಳು Read more…

BREAKING: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಭಟ್ಕಳ: ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದಿರುವ ಭಯಂಕರ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಬಳಿ ನಡೆದಿದೆ. ಪತಿ ಶಂಭು ಭಟ್ (65), ಪತ್ನಿ Read more…

ನಿರ್ಮಾಣ ಹಂತದ ಕಟ್ಟಡ ಕುಸಿದು 7 ಜನ ಸಾವು: ಸುದ್ದಿ ತಿಳಿದು ಮಾಜಿ ಶಾಸಕನಿಗೆ ಆಘಾತ

ಮೀರತ್: ಉತ್ತರಪ್ರದೇಶದಲ್ಲಿ ಶಿಥಲೀಕರಣ ಘಟಕದ ನಿರ್ಮಾಣ ಹಂತದ ಕಟ್ಟಡ ಕುಸಿದು 7 ಜನ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಬಿಎಸ್‌ಪಿ ಮಾಜಿ ಶಾಸಕ ಚಂದ್ರವೀರ್ ಸಿಂಗ್ ದೌರಾಲಾದಲ್ಲಿ ಮಾನವಶಕ್ತಿಯ ಕೋಲ್ಡ್ Read more…

900 ಪೈಲಟ್ ಗಳು, 4,200 ಸಿಬ್ಬಂದಿ ನೇಮಿಸಿಕೊಳ್ಳಲಿದೆ ಏರ್ ಇಂಡಿಯಾ

ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ 2023 ರಲ್ಲಿ 4,200 ಕ್ಯಾಬಿನ್ ಕ್ರೂ ಟ್ರೈನಿಗಳು ಮತ್ತು 900 ಪೈಲಟ್‌ಗಳನ್ನು ನೇಮಿಸಿಕೊಳ್ಳಲು ಯೋಚಿಸುತ್ತಿದೆ. ಏರ್‌ಬಸ್ ಎಸ್‌ಇ ಮತ್ತು ಬೋಯಿಂಗ್‌ನೊಂದಿಗೆ 470 Read more…

ಯುವಕ ಹಂಚಿಕೊಂಡ ಡೇಟಿಂಗ್​ ಆಪ್​ ಕಥೆ: ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

ಡೇಟಿಂಗ್​ ಆ್ಯಪ್​ಗಳು ಈಗ ಬೇಕಾದಷ್ಟು ಇವೆ. ವಿದೇಶಗಳಲ್ಲಿ ಬಹಳ ಪ್ರಸಿದ್ಧವಾಗಿದ್ದ ಈ ಆ್ಯಪ್​ಗಳು ಭಾರತಕ್ಕೆ ಕಾಲಿಟ್ಟು ವರ್ಷಗಳೇ ಆಗಿವೆ. ಅಚ್ಚರಿ ಎನಿಸುವಷ್ಟು ರೀತಿಯಲ್ಲಿ ಇದರ ಬಳಕೆ ಮಾಡುವವರು ಇದ್ದಾರೆ. Read more…

BIG NEWS: 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ; ನಾನು ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ ಎಂದ ಯಡಿಯೂರಪ್ಪ

ಬೆಂಗಳೂರು: ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದ ಬಳಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ Read more…

BIG NEWS: ಅಮಿತ್ ಶಾ ಭಾಷಣ ವಿಶ್ವದ 8ನೇ ಅದ್ಭುತ; ಮಾಜಿ ಸಿಎಂ H.D ಕುಮಾರಸ್ವಾಮಿ ವ್ಯಂಗ್ಯ

ಶಿವಮೊಗ್ಗ: ಮೂರುವರೆ ವರ್ಷ ಏನೂ ಮಾಡದೇ ಈಗ ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದಾರೆ. ಬಿಜೆಪಿ ಮಾಡಿದ ಭ್ರಷ್ಟಾಚಾರವನ್ನು Read more…

ಬ್ರೆಡ್​ ಸ್ಯಾಂಡ್​ವಿಚ್​ ಮಾಡಿ ತಿನ್ನುವ ಪುಟ್ಟ ಬಾಲಕ: ಕ್ಯೂಟ್​ ವಿಡಿಯೋ ವೈರಲ್​

ಈಗಿನ ಮಕ್ಕಳು ಅಡುಗೆ ಮನೆ ಕಡೆ ಬರುವುದೇ ಇಲ್ಲ ಎನ್ನುವ ಮಾತಿದೆ. ಆದರೆ ಇಲ್ಲೊಂದು ವಿಡಿಯೋ ನೋಡಿದರೆ ನೀವು ಖಂಡಿತವಾಗಿಯೂ ಹುಬ್ಬೇರಿಸುತ್ತೀರಾ. ಪುಟ್ಟ ಬಾಲಕನೊಬ್ಬ ತಿಂಡಿ ಮಾಡುತ್ತಿರುವುದನ್ನು ಈ Read more…

ಕೆಟ್ಟು ಹೋದ ಲಿಫ್ಟ್​: ತಮ್ಮದೇ ಆರತಕ್ಷತೆಗೆ ಹೋಗಲಾಗದೇ ಪೇಚಾಡಿದ ಜೋಡಿ

ನವವಿವಾಹಿತರು ಎರಡು ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿದ ನಂತರ ತಮ್ಮದೇ ಆದ ಮದುವೆಯ ಆರತಕ್ಷತೆಯನ್ನು ತಪ್ಪಿಸಿಕೊಂಡರು. ಉತ್ತರ ಕೆರೊಲಿನಾದ ವಿಕ್ಟೋರಿಯಾ ಮತ್ತು ಪನವ್ ಝಾ ಅವರು ತಮ್ಮ ಆರತಕ್ಷತೆ Read more…

ಬೆಂಗಳೂರಿನ ದೋಸೆಗೆ ಮನಸೋತ ಬ್ರಿಟಿಷ್​ ಹೈ ಕಮಿಷನರ್​

ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಆಹಾರ ಪ್ರಿಯರಾಗಿದ್ದಾರೆ ಮತ್ತು ಸ್ಥಳೀಯ ಭಾರತೀಯ ಭಕ್ಷ್ಯಗಳನ್ನು ಆನಂದಿಸುವ ಕುರಿತು ಅವರ ಹಲವಾರು ಪೋಸ್ಟ್‌ಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರ Read more…

ರೈಲ್ವೆ ಉದ್ಯೋಗಿಯ ಸುಂದರ ಗಾರ್ಡನ್​ಗೆ ಮನಸೋತ ನೆಟ್ಟಿಗರು

ಅನಂತ್ ರೂಪನಗುಡಿ ಎಂಬ ಭಾರತೀಯ ರೈಲ್ವೇ ಅಧಿಕಾರಿಯೊಬ್ಬರು ತಮ್ಮ ಕಿರಿಯ ಸಹೋದ್ಯೋಗಿಯ ಉದ್ಯಾನದ ಕೆಲವು ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅನಂತ್ ರೂಪನಗುಡಿ ಅವರ ಪೋಸ್ಟ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು Read more…

ಹಿಟ್ಟು ರುಬ್ಬಲು ಜುಗಾಡ್​ ಗ್ರೈಂಡರ್​: ತಂತ್ರಜ್ಞಾನಕ್ಕೆ ನೆಟ್ಟಿಗರು ಫಿದಾ

ಭಾರತೀಯರು ಜುಗಾಡ್​ಗೆ ಸಮಾನಾರ್ಥಕ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಮನೆಯಲ್ಲಿಯೇ ಹಲವು ವಿಧವಾದ ತಂತ್ರಜ್ಞಾನ ಅಳವಡಿಸಿಕೊಂಡು ಅಸಾಧ್ಯ ಎನ್ನುವುದನ್ನೂ ಮಾಡುತ್ತಾರೆ. ಅಂಥದ್ದೇ ಒಂದು ದೇಸಿ ಜುಗಾಡ್​ ಈಗ ವೈರಲ್​ ಆಗಿದೆ. Read more…

ತಾವೇ ಬರೆದ ಪುಸ್ತಕ ಓದುತ್ತಿರುವ ಮಹಿಳೆ ಪಕ್ಕ ಕೂತ ಲೇಖಕ: ಅಪೂರ್ವ ಅನುಭವ ಹಂಚಿಕೊಂಡ ಬರಹಗಾರ

ನೀವು ಮಾಡಿದ ಒಳ್ಳೆಯ ಕೆಲಸವನ್ನು ಯಾರಾದರೂ ಗುರುತಿಸಿದಾಗ ಅಥವಾ ಪ್ರಶಂಸಿಸಿದಾಗ ಅದಕ್ಕಿಂತ ಅತ್ಯುತ್ತಮ ಭಾವನೆ ಬೇರೆ ಇಲ್ಲ ಅಲ್ಲವೇ? ಜೋಸೆಫ್ ಫಾಸಾನೊ ಎಂಬ ಅಮೇರಿಕನ್ ಲೇಖಕನೊಂದಿಗೆ ಇದೇ ರೀತಿಯ Read more…

ಹಲವು ಗಂಟೆ ಹಾರಾಡಿದ ಬಳಿಕ ಪುನಃ ಮೂಲ ಸ್ಥಾನದಲ್ಲಿ ಲ್ಯಾಂಡ್​ ಆದ ವಿಮಾನ

ಹಲವು ಗಂಟೆಗಳ ಪ್ರಯಾಣದ ಬಳಿಕ ನೀವು ಹೋಗಬೇಕಿರುವ ಜಾಗವನ್ನು ಬಿಟ್ಟು ಮರಳಿ ನಿಮ್ಮ ಮೂಲ ಸ್ಥಾನಕ್ಕೆ ಬಂದರೆ ಹೇಗಿರುತ್ತದೆ? ಅಂಥದ್ದೇ ಒಂದು ವಿಚಿತ್ರ ಇಲ್ಲಿಯೂ ನಡೆದಿದೆ. ಜಪಾನ್ ಏರ್​ಲೈನ್ಸ್​ನಲ್ಲಿ Read more…

ಮಕ್ಕಳ ಆಟಕ್ಕೆ ಐರನ್ ಮ್ಯಾನ್ ಸೂಟ್ ತಯಾರಿಸಿದ ಅಪ್ಪ: ವೈರಲ್​ ವಿಡಿಯೋ ನೀವು ನೋಡಿದ್ರೆ ಬೆರಗಾಗೋದು ಗ್ಯಾರಂಟಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳು ಪ್ಲೇಸ್ಟೇಷನ್ ಮತ್ತು ವಿಡಿಯೋ ಗೇಮ್‌ಗಳಿಗೆ ವ್ಯಸನಿಯಾಗಿದ್ದರೂ, ಯಾವಾಗಲೂ ಮನೆಯಿಂದ ಹೊರಗೆ ಹೋಗಿ ಕೆಲವು ಹೊರಾಂಗಣ ಆಟಗಳನ್ನು ಆಡುವುದು ಒಳ್ಳೆಯದು. ತಮ್ಮ ಮಕ್ಕಳಿಗೆ ಹೊರಾಂಗಣ Read more…

BIG NEWS: ಸಿದ್ದರಾಮಯ್ಯ ಸರ್ಕಾರವಿದ್ದಾಗ ಹಿಂದೂಗಳ ಕೊಲೆಗಳಾದವು; ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹಿಂದೂಗಳ ಕೊಲೆಗಳಾದವು ಎಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ Read more…

BIG NEWS: 15ನೇ ವಿಧಾನಸಭೆ ಕೊನೆಯ ಅಧಿವೇಶನಕ್ಕೆ ತೆರೆ; ವಿಧಾನಸಭೆಯ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು: ವಿಧಾನಸಭೆಯ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದು, 15ನೇ ವಿಧಾನಮಂಡಲದ ಕೊನೆಯ ಅಧಿವೇಶನಕ್ಕೆ ತೆರೆಬಿದ್ದಂತಾಗಿದೆ. ಅಧಿವೇಶನದ ಕೊನೆಯ ದಿನವಾದ ಇಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ವಿದಾಯದ ಭಾಷಣ Read more…

ಮರದ ಕೆಳಗೆ ವಾಸಿಸುತ್ತಿರೋ ವಯಸ್ಸಾದ ತಾಯಿ-ಮಗಳು: ಇಲ್ಲಿದೆ ಮನ ಮಿಡಿಯುವ ಕಥೆ

ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ. ಆದರೆ ಇಂದು ಎಷ್ಟೋ ಮಕ್ಕಳು ಪಾಲಕರನ್ನು ಬೀದಿ ಪಾಲು ಮಾಡುವುದನ್ನು ನೋಡುತ್ತಲೇ ಇದ್ದೇವೆ. ಇಲ್ಲೊಂದು ಹೃದಯವಿದ್ರಾವಕ ಘಟನೆಯಲ್ಲಿ ಮಗಳು ಮತ್ತು Read more…

ಬಾಲಿವುಡ್​ ಹಾಡಿಗೆ ದನಿಯಾದ ದೆಹಲಿ ಪೊಲೀಸರು: ನೆಟ್ಟಿಗರು ಫಿದಾ

ನವದೆಹಲಿ: 2017 ರ ಚಲನಚಿತ್ರ ʼಬದ್ರಿನಾಥ್ ಕಿ ದುಲ್ಹನಿಯಾʼ ದ ‘ರೋಕೆ ನಾ ರೂಕೆ ನೈನಾ’ ಹಾಡಿನ ಭಾವಪೂರ್ಣ ನಿರೂಪಣೆಯೊಂದಿಗೆ ದೆಹಲಿಯ ಪೋಲೀಸರು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದ್ದಾರೆ. Read more…

BIG NEWS: ಬಿಜೆಪಿಯವರು 4 ವರ್ಷಗಳಿಂದ ಕಡ್ಲೆಪುರಿ ತಿಂತ್ರಿದ್ರಾ ? ಡಿ.ಕೆ.ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ವಿರುದ್ಧ ಅರ್ಕಾವತಿ ರೀಡೂ ಅಂತಾ 8ಸಾವಿರ ಕೋಟಿ ವಂಚನೆ ಆರೋಪ ಈಗ ಮಾಡಿದ್ದಾರೆ. ಕಳೆದ 4 ವರ್ಷಗಳಿಂದ ಬಿಜೆಪಿಯವರು ಕಡ್ಲೆಪುರಿ ತಿಂತಿದ್ರಾ? ಎಂದು ಕೆಪಿಸಿಸಿ ಅಧ್ಯಕ್ಷ Read more…

ಈ ಚಿತ್ರದಲ್ಲಿ DANCE ಹುಡುಕಬಲ್ಲಿರಾ ? ಇಲ್ಲಿದೆ ಸವಾಲು

ಈ ಚಿತ್ರದಲ್ಲಿ, ನೀವು DUNCE ಪದದೊಂದಿಗೆ ಬಹಳಷ್ಟು ಕಾಲಮ್‌ಗಳನ್ನು ಕಾಣಬಹುದು. ಆದಾಗ್ಯೂ, ಒಂದು ಕುತೂಹಲಕಾರಿ ಟ್ವಿಸ್ಟ್ ಇದೆ. ಇದರಲ್ಲಿ DANCE ಎಂಬ ಇನ್ನೊಂದು ಪದವನ್ನು ಎಚ್ಚರಿಕೆಯಿಂದ ಮರೆಮಾಡಲಾಗಿದೆ. ನೀವು Read more…

ಫೆ.27 ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ; ಇಲ್ಲಿದೆ ಪ್ರಧಾನಿ ಮೋದಿಯವರ ಕಾರ್ಯಕ್ರಮದ ಸಂಪೂರ್ಣ ವಿವರ

ಶಿವಮೊಗ್ಗದ ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಫೆ.27 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದು, ಕಾರ್ಯಕ್ರಮಕ್ಕೆ ಅಗತ್ಯವಾದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ Read more…

BIG NEWS: ದೇವೇಗೌಡರು ನಮ್ಮ ಆದರ್ಶ ಎಂದ ಯಡಿಯೂರಪ್ಪ; ಸಿದ್ದರಾಮಯ್ಯರನ್ನು ಶ್ಲಾಘಿಸಿದ BSY; ಅಧಿವೇಶನದ ಕೊನೆ ದಿನ ಕೊನೆಯ ಭಾಷಣ ಮಾಡಿದ ಮಾಜಿ ಸಿಎಂ

ಬೆಂಗಳೂರು: ವಿಧಾನಮಂಡಲ ಅಧಿವೇಶನದ ಕೊನೆ ದಿನವಾದ ಇಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಕೊನೆ ಭಾಷಣ ಮಾಡಿದ್ದು, ಇದು ನನ್ನ ಕೊನೆ ಅಧಿವೇಶನ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ Read more…

Watch | ಷೋ‌ ರೂಮ್​ನಿಂದ ಕಾರು ತರುವಾಗಲೇ ಆಯ್ತು ಎಡವಟ್ಟು….!

ಕಾರನ್ನು ಚಾಲನೆ ಮಾಡುವಾಗ ಹೆಚ್ಚಿನ ಕಾಳಜಿ ಅವಶ್ಯಕತೆ ಇದೆ. ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಿದೆ. ಆದರೆ ಹೊಚ್ಚಹೊಸ ಫೋಕ್ಸ್‌ ವ್ಯಾಗನ್ ವರ್ಟಸ್​ ಖರೀದಿಸಿದ ಸಮಯದಲ್ಲಿ ಅದನ್ನು ಖರೀದಿ ಮಾಡಿದ Read more…

33 ವರ್ಷದ ಮಗಳನ್ನು ನರ್ಸರಿ ಮಗುವಿನಂತೆ ಬಿಟ್ಟು ಬರುವ ತಂದೆ; ಭಾವುಕ ವಿಡಿಯೋ ವೈರಲ್

ತಂದೆಯೊಬ್ಬ ತನ್ನ 33 ವರ್ಷದ ಮಗಳನ್ನು ಚಿಕ್ಕಮಕ್ಕಳಂತೆಯೇ ರೈಲು ಹತ್ತಿಸಿ, ಆಕೆಯನ್ನು ಸೀಟಿನಲ್ಲಿ ಕುಳ್ಳರಿಸುವ ವಿಡಿಯೋ ವೈರಲ್​ ಆಗಿದೆ. ಇದನ್ನು ಕಂಟೆಂಟ್ ಕ್ರಿಯೇಟರ್ ಶೇರ್ ಮಾಡಿಕೊಂಡಿದೆ. ಮಗಳನ್ನು ಮುಂಜಾನೆ Read more…

Viral Video | ಬೃಹತ್‌ ಕಟ್ಟಡಗಳನ್ನು ಕ್ಷಣಾರ್ಧದಲ್ಲಿ ಉರುಳಿಸಿದ ಚೀನಾ ಸರ್ಕಾರ

ಚೀನಾ: ಕಳೆದ ವರ್ಷ ನೋಯ್ಡಾದಲ್ಲಿನ ಸೂಪರ್‌ಟೆಕ್‌ನ ಅವಳಿ ಗೋಪುರಗಳು ಸೆಕೆಂಡುಗಳಲ್ಲಿ ನೆಲಸಮವಾಗುವುದನ್ನು ನಾವು ನೋಡಿದ್ದೇವೆ. ಇದೀಗ ಇದೇ ಮಾದರಿಯಲ್ಲಿ ಚೀನಾದಲ್ಲಿನ ಅಪೂರ್ಣ ಕಟ್ಟಡಗಳನ್ನು 2021 ರಲ್ಲಿ ಕೆಡವಲಾದ ವಿಡಿಯೋ Read more…

ದೇವರಿಗೆ ಹಾಕಲು ನೀಡಿದ್ದ ಹೂವಿನ ಹಾರವಿದ್ದ ಪ್ಲಾಸ್ಟಿಕ್ ಕವರ್ ನಲ್ಲಿ ಮಾಂಸದ ತುಂಡು ಪತ್ತೆ…..!

ದೇವರಿಗೆ ಹಾಕಲೆಂದು ಇಬ್ಬರು ವ್ಯಕ್ತಿಗಳು 15 ದಿನಗಳ ಹಿಂದೆ ಪ್ಲಾಸ್ಟಿಕ್ ಕವರ್ ನಲ್ಲಿ ಹೂವಿನ ಹಾರ ತಂದಿದ್ದು, ಪ್ಲಾಸ್ಟಿಕ್ ತೆಗೆದುಕೊಂಡು ಹೋಗದಂತೆ ಸಿಬ್ಬಂದಿ ತಡೆದಿದ್ದರು. ಈ ವೇಳೆ ಅದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...