alex Certify Live News | Kannada Dunia | Kannada News | Karnataka News | India News - Part 2052
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಅಕ್ರಮ ಸಂಬಂಧ ಬೆಳೆಸಿದ ಅಣ್ಣ –ತಂಗಿಯಿಂದ ಘೋರ ಕೃತ್ಯ: ಜೊತೆಯಾಗಿರುವಾಗಲೇ ನೋಡಿದ ತಾಯಿ ಹತ್ಯೆ

ಉನ್ನಾವ್: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಮಲ-ಸಹೋದರ, ಸಹೋದರಿ ನಡುವಿನ ಅಕ್ರಮ ಸಂಬಂಧ ವಿರೋಧಿಸಿದ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಕೊಲೆಯ ನಂತರ ಮಹಿಳೆಯ ಮಗಳು ಮತ್ತು ಮಲಮಗ ಸ್ಥಳದಿಂದ Read more…

ಅವಳಿ ಮಕ್ಕಳೊಂದಿಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಯನತಾರಾ- ವಿಘ್ನೇಶ್ ಶಿವನ್

ಸೌತ್ ಇಂಡಿಯಾ ಸ್ಟಾರ್ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರು ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಜನಪ್ರಿಯ ಬಾಲಿವುಡ್ ಪಾಪರಾಜೋ ವೈರಲ್ Read more…

BIG NEWS: ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

ಕಾರವಾರ: ಭೀಕರ ಕಾರು ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ Read more…

BIG NEWS: 242 ರೈಲುಗಳ ಸಂಚಾರ ದಿಢೀರ್ ರದ್ದು

ಬೆಂಗಳೂರು: ಭಾರತೀಯ ರೈಲ್ವೆ ಇಂದು ಸಂಚರಿಸಬೇಕಿದ್ದ 242 ರೈಲುಗಳನ್ನು ದಿಢೀರ್ ರದ್ದು ಮಾಡಿದೆ. ಕೆಲವು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ 242 ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪ್ರತಿ Read more…

ಹೋಳಿ ಹಬ್ಬಕ್ಕೆ ಕರ್ಜಿಕಾಯಿ ತಯಾರಿಸಿ ಶುಭ ಕೋರಿದ ದಕ್ಷಿಣ ಕೊರಿಯಾ ಬಾಣಸಿಗ

ಹೋಳಿ ಹಬ್ಬಕ್ಕೆ ಸಿಹಿ ತಿನಿಸು ಮಾಡೋದು ಸಾಮಾನ್ಯ. ಅದ್ರಲ್ಲೂ ರುಚಿಕರವಾದ ಗುಜಿಯಾ (ಕರ್ಜಿಕಾಯಿ) ಗಳಿಲ್ಲದೆ ಹೋಳಿ ಹಬ್ಬವು ಅಪೂರ್ಣವಾಗಿದೆ. ದಕ್ಷಿಣ ಕೊರಿಯಾದ ಬಾಣಸಿಗರೊಬ್ಬರು ತಮ್ಮ ಅನುಯಾಯಿಗಳಿಗೆ ಹೋಳಿ ಹಬ್ಬದ Read more…

ನೈತಿಕ ಪೊಲೀಸರಿಂದ ಚಾಲಕನ ಹತ್ಯೆ

ತ್ರಿಶೂರ್: ಕೆಲವು ವಾರಗಳ ಹಿಂದೆ ಕೇರಳದ ತ್ರಿಶೂರ್ ಪ್ರದೇಶದಲ್ಲಿ ‘ನೈತಿಕ ಪೊಲೀಸರಿಂದ’ ಅಮಾನುಷವಾಗಿ ಥಳಿಸಲ್ಪಟ್ಟ 33 ವರ್ಷದ ಬಸ್ ಚಾಲಕ ಸಾವನ್ನಪ್ಪಿದ್ದಾರೆ. ಮೃತರನ್ನು ಚಿರಕಲ್ ಮೂಲದ ಸಹರ್ ಎಂದು Read more…

ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅವರಿಂದ ಪರಿಸರ ಪಾಠ

ನೀವು ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅವರನ್ನು ಟ್ವಿಟ್ಟರ್‌ನಲ್ಲಿ ಅನುಸರಿಸಿದರೆ, ಅವರು ಸಂತೋಷಕರ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದಾರೆಂದು ನಿಮಗೆ ತಿಳಿಯುತ್ತದೆ. ಅವರ ಪೋಸ್ಟ್‌ಗಳು ಬುದ್ಧಿವಂತಿಕೆ ಮತ್ತು ಹಾಸ್ಯದಿಂದ ಕೂಡಿದೆ Read more…

ಮಾನಸಿಕ ಆರೋಗ್ಯದ ಮೇಲೆ ಸಂಗಾತಿ, ವೈದ್ಯರಿಗಿಂತ ಮ್ಯಾನೇಜರ್ ಗಳ ಪ್ರಭಾವವೇ ಅಧಿಕ

ಸಂಗಾತಿಗಳು, ವೈದ್ಯರಿಗಿಂತ ಮ್ಯಾನೇಜರ್‌ ಗಳು ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರೆ. ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ಕೆಲಸದ ವಾತಾವರಣ ಮತ್ತು ನಿರ್ವಾಹಕರ ಪಾತ್ರ ಪ್ರಮುಖವೆನ್ನಲಾಗಿದೆ. ಇತ್ತೀಚಿನ Read more…

ಹೋಳಿಯಾಡಿದ ಬಳಿಕ ತಲೆಕೂದಲಿನಲ್ಲಿರುವ ಬಣ್ಣ ತೆಗೆಯೋದೇಗೆ….? ಆರ್ ಸಿ ಬಿಯ ಹೀದರ್ ನೈಟ್ ಪ್ರಶ್ನೆಗೆ ಜನ ಕೊಟ್ಟ ಸಲಹೆಗಳೇನು…..?

ಪ್ರತಿ ವರ್ಷ ಹೋಳಿ ಆಚರಣೆ ವೇಳೆ ಓಕುಳಿಯಾಡಿದ ಬಳಿಕ ಬಣ್ಣವನ್ನ ದೇಹ, ಬಟ್ಟೆ ಮತ್ತು ತಲೆಕೂದಲಿನಿಂದ ತೆಗೆಯುವುದೇ ದೊಡ್ಡ ಸಾಹಸ. ಭಾರತೀಯರು ಈ ಬಗ್ಗೆ ಹಲವು ಟ್ರಿಕ್ಸ್ ಉಪಯೋಗಿಸುತ್ತಾರೆ. Read more…

ಬೆಳ್ಳಗಿನ ಸುಂದರ ತ್ವಚೆ ಬಯಸುವವರ ‘ಡಯೆಟ್’ ಹೀಗಿರಲಿ…..!

ಬೆಳ್ಳಗಿನ, ಸುಂದರ ತ್ವಚೆ ಬೇಕೆಂದು ಎಲ್ಲರೂ ಬಯಸ್ತಾರೆ. ಸುಂದರ ಹಾಗೂ ಹೊಳಪುಳ್ಳ ಚರ್ಮ ಬೇಕೆಂದ್ರೆ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳಿಂದ ಸಾಧ್ಯವಿಲ್ಲ. ನಿಮ್ಮ ದಿನಚರಿ ಹಾಗೂ ನೀವು ಸೇವನೆ Read more…

ಅರಣ್ಯ ಪ್ರದೇಶದಲ್ಲಿ ಟೋಲ್ ಟ್ಯಾಕ್ಸ್ ಕಲೆಕ್ಟರ್ ಆನೆ; ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ದೇಶದ ಅರಣ್ಯ ಪ್ರದೇಶಗಳಾದ್ಯಂತ, ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಸಾಮಾನ್ಯವಾಗಿ ಪರಸ್ಪರ ಕ್ರಿಯೆಗಳಿವೆ. ಈ ನಿದರ್ಶನದಲ್ಲಿ ಮತ್ತೊಂದು ಪ್ರಾಣಿ-ಮಾನವ ಸಂಪರ್ಕವು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಅರಣ್ಯ ಪ್ರದೇಶ Read more…

ಶಾಸಕ ‘ಮಾಡಾಳ್’ಗೆ ಮತ್ತೆ ಬಿಗ್ ಶಾಕ್: ಮತ್ತೆರಡು ಎಫ್ಐಆರ್ ದಾಖಲು

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ, ಬೆಂಗಳೂರು ಜಲ ಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಅವರ ಖಾಸಗಿ ಕಚೇರಿಯಲ್ಲಿ 1.62 ಕೋಟಿ ರೂ. ನಗದು Read more…

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಮಹಿಳೆ ಪಾರು

ಕೂದಲೆಳೆ ಅಂತರದಲ್ಲಿ ದೈವಾನುಗ್ರಹದಿಂದ ಪಾರು ಎಂಬ ಮಾತುಗಳನ್ನು ನೀವು ಕೇಳಿರ್ತೀರ. ಅಂಥದ್ದೇ ಒಂದು ಘಟನೆ ಅಮೆರಿಕಾದಲ್ಲಿ ನಡೆದಿದ್ದು ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುರಂಗಮಾರ್ಗ ನಿಲ್ದಾಣದಲ್ಲಿ ಕುಸಿದುಬಿದ್ದ Read more…

ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಮತ್ತೊಂದು ಪ್ರಕರಣ; ತಾಲೀಮಿನ ವೇಳೆಯೇ ಮೃತಪಟ್ಟ ಕುಸ್ತಿಪಟು

ದೇಶದಲ್ಲಿ ಯುವಕರ ಹೃದಯದ ಆರೋಗ್ಯದ ಬಗ್ಗೆ ಕಳವಳ ಹೆಚ್ಚುತ್ತಿರುವ ಮಧ್ಯೆ, ಪುಣೆಯ ಕುಸ್ತಿಪಟು ತಾಲೀಮಿನ ಸಮಯದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಾರುಂಜಿಯ ಮಾಮಸಾಹೇಬ್ ಮೊಹಲ್ ಕುಸ್ತಿ ಸಂಕುಲದಲ್ಲಿ ಬುಧವಾರ ಮುಂಜಾನೆ Read more…

‘ಎಂಬಿಎ ಚಾಯ್‌ವಾಲಾ’ ರನ್ನು ಭೇಟಿಯಾದ ಅಮರಜೀತ್​ ಜೈಕರ್​

ದಿಲ್ ದೇ ದಿಯಾ ಹೈ ಹಾಡುವ ವೀಡಿಯೊವನ್ನು ಹಂಚಿಕೊಂಡ ನಂತರ ರಾತ್ರೋರಾತ್ರಿ ಸಂಚಲನ ಮೂಡಿಸಿದ ಬಿಹಾರದ ಹುಡುಗ ಅಮರಜೀತ್ ಜೈಕರ್ ಇತ್ತೀಚೆಗೆ ಮುಂಬೈನಲ್ಲಿ ಹಲವಾರು ವ್ಯಕ್ತಿಗಳನ್ನು ಭೇಟಿಯಾಗಿದ್ದಾರೆ. ಅವರು Read more…

ವಿಧಾನಸಭೆ ಚುನಾವಣಾ ಕಾವು; ರಾಜ್ಯದಲ್ಲಿ ಇಂದು ಜೆ.ಪಿ. ನಡ್ಡಾ ಅಬ್ಬರ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಜ್ಯ ಪ್ರವಾಸದಲ್ಲಿದ್ದಾರೆ. ಮೇ ತಿಂಗಳೊಳಗೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷದ “ವಿಜಯ Read more…

ತಮ್ಮ ಹೆಣ್ಣುಮಕ್ಕಳಿಗೆ ಸಂಪೂರ್ಣ ಆಸ್ತಿ ಸಿಗಲೆಂದು 29 ವರ್ಷದ ಬಳಿಕ ಮರುಮದುವೆಯಾದ ಮುಸ್ಲಿಂ ದಂಪತಿ

ತಮ್ಮ ಮರಣಾನಂತರ ತಮ್ಮ ಮೂವರು ಹೆಣ್ಣುಮಕ್ಕಳಿಗೆ ತಮ್ಮ ಆಸ್ತಿ ಸೇರಲೆಂದು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಾರ್ಚ್ 8 ರ ಅಂತರಾಷ್ಟ್ರೀಯ ಮಹಿಳಾ ದಿನದಂದು ದಂಪತಿ 29 ವರ್ಷದ ನಂತರ Read more…

3 ವರ್ಷಗಳಲ್ಲಿ 135 ದೇಶ ನೋಡಬೇಕಾ ? ಇಲ್ಲಿದೆ ಅದ್ಭುತ ಅವಕಾಶ

ಮೂರು ವರ್ಷದಲ್ಲಿ 135 ದೇಶಗಳು, 13 ಜಗತ್ತಿನ ಅದ್ಭುತ ಸ್ಥಳಗಳ ಪರ್ಯಟನೆ ಮಾಡುವ ಪ್ಯಾಕೇಜ್‌ ಅನ್ನು ಲೈಫ್​​ ಆ್ಯಟ್​ ಸೀ ಕ್ರೂಸಿಸ್​ ಘೋಷಣೆ ಮಾಡಿದೆ. ಈ ಹಡುಗು ಮೂರು Read more…

ಕದ್ದ ಬೈಕ್ ನಲ್ಲಿ ಜೋಡಿಯ ರೊಮ್ಯಾಂಟಿಕ್ ರೈಡ್; ವಿಡಿಯೋ ವೈರಲ್ ಬಳಿಕ ತಗ್ಲಾಕ್ಕೊಂಡ ಲವರ್ಸ್

ಅಕ್ರಮ ಬೈಕ್ ಸ್ಟಂಟ್ ವಿಡಿಯೋ ವೈರಲ್ ಆದ ನಂತರ ಛತ್ತೀಸ್‌ಗಡ ಪೊಲೀಸರು ಯುವ ಜೋಡಿಯನ್ನ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಜನವರಿಯಲ್ಲಿ ಬೈಕ್ ಸವಾರನ ಎದುರಿಗೆ ಮುಖ ಮಾಡಿ ಯುವತಿಯು Read more…

ಬಾರ್ಡರ್ – ಗವಾಸ್ಕರ್ ಫೈನಲ್ ಪಂದ್ಯದಲ್ಲಿ ಟಾಸ್ ಹಾಕ್ತಾರಾ ಪ್ರಧಾನಿ ಮೋದಿ ?

ಅಹ್ಮದಾಬಾದ್ ನಲ್ಲಿ ಗುರುವಾರ ನಡೆಯಲಿರುವ ಬಾರ್ಡರ್ ಗವಾಸ್ಕರ್ ಅಂತಿಮ ಟೆಸ್ಟ್ ಪಂದ್ಯಕ್ಕೆ ಪ್ರಧಾನಿ ಮೋದಿಯವರು ಟಾಸ್ ಹಾಕುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಅವರು ಐತಿಹಾಸಿಕ ಸಮಾರಂಭದಲ್ಲಿ ಉಪಸ್ಥಿತರಿರುವ ಸಾಧ್ಯತೆಯಿದ್ದು Read more…

ಚಾಲನೆ ವೇಳೆಯೇ ಹುಡುಗರ ರೀಲ್ಸ್ ಹುಚ್ಚಾಟ; ಬೈಕ್ ಗುದ್ದಿ ಮಹಿಳೆ ಸ್ಥಳದಲ್ಲೇ ಸಾವು

ಬೈಕ್ ಚಾಲನೆ ವೇಳೆ ರೀಲ್ಸ್ ಮಾಡ್ತಿದ್ದ ಯುವಕರು ಮಹಿಳೆಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ 31 ವರ್ಷದ ಮಹಿಳೆಯ ಪ್ರಾಣ ಹೋಗಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆ ನಗರದ ಮೊಹಮ್ಮದ್ವಾಡಿ Read more…

ಚೀನಾದಲ್ಲಿ ಭಯಾನಕ ಮರಳು ಬಿರುಗಾಳಿ…! ಹಳೆ ವಿಡಿಯೋ ವೈರಲ್​

ವಾಯುವ್ಯ ಚೀನಾದಾದ್ಯಂತ ಬೀಸಿದ ಭಾರೀ ಮರಳು ಬಿರುಗಾಳಿಯ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ದಟ್ಟವಾದ ಕಂದು ಬಣ್ಣದ ಧೂಳನ್ನು ನೋಡಬಹುದು. ಸೌತ್ Read more…

ನೋವಿನ ನಡುವೆಯೂ ದುಬೈನಲ್ಲಿ ಮನೆ ಖರೀದಿಸಿದ ರಾಖಿ ಸಾವಂತ್

ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾಗಿ ನಂತರ ವಂಚನೆ ಆರೋಪದ ಮೇಲೆ ಅವರನ್ನು ಜೈಲಿಗೆ ಕಳುಹಿಸಿರುವ ನಟಿ ರಾಖಿ ಸಾವಂತ್​ ದುಬೈನಲ್ಲಿ ರಾಖಿ ಸಾವಂತ್‌ ಅಕಾಡೆಮಿ ತೆರೆದಿದ್ದಾರೆ. ಉದ್ಘಾಟನೆ Read more…

ಐಸ್​ ಕ್ರೀಂ ವೇಷ ತೊಟ್ಟು ಮ್ಯಾರಥಾನ್​: ಗೆಳೆಯರ ಹೆಸರು ಗಿನ್ನೆಸ್​ ದಾಖಲೆಗೆ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ಕಾಟ್ ವೆಲ್ಷ್ ತನ್ನ ಸ್ನೇಹಿತ ಅಲನ್ ಫಾಲ್ ಅವರೊಂದಿಗೆ ಜರ್ಸಿ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದಾಗ, ಅವರು ವಿಶ್ವ ದಾಖಲೆಯನ್ನು ಮಾಡಿದ್ದಾರೆ ಎಂದು ಅವರಿಗೆ ತಿಳಿದಿರಲಿಲ್ಲ. Read more…

ಟಾಟಾ ಮೋಟಾರ್ಸ್ ಆಯ್ದ ವಾಹನಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ಮೋಟಾರ್ಸ್ ತನ್ನ ಹ್ಯಾರಿಯರ್, ಸಫಾರಿ, ಆಲ್ಟ್ರೊಜ್, ಟಿಯಾಗೊ ಮತ್ತು ಟಿಗೊರ್ ಸೇರಿದಂತೆ ಆಯ್ದ ಮಾದರಿಗಳ ಮೇಲೆ 65 ಸಾವಿರ ರೂಪಾಯಿಗಳವರೆಗೆ ಡಿಸ್ಕೌಂಟ್​ ನೀಡುತ್ತಿದೆ. ಕಂಪೆನಿಯು 2022 ಮತ್ತು Read more…

ರೈತರಿಗೆ ಸಿಎಂ ಸಿಹಿ ಸುದ್ದಿ: ಬೆಳೆಗೆ ತೊಂದರೆಯಾಗದಂತೆ ಪಂಪ್ಸೆಟ್ ಗಳಿಗೆ 7 ಗಂಟೆ 3 ಫೇಸ್ ವಿದ್ಯುತ್

ಬೆಂಗಳೂರು: ಬೇಸಿಗೆ ಅವಧಿಯಲ್ಲಿ ಬೆಳೆಗಳಿಗೆ ನೀರು ಹರಿಸಲು ವಿದ್ಯುತ್ ಸಮಸ್ಯೆ ಆಗದಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗೃಹ ಕಚೇರಿ Read more…

ಹೋಳಿ ಆಚರಣೆ ವೇಳೆ ಹೊಡೆದಾಟ; ಯುವಕನಿಗೆ ಗಂಭೀರ ಗಾಯ

ಮಾರ್ಚ್ 7 ರಂದು ಮಹಾರಾಷ್ಟ್ರದಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾಗ ಆಘಾತಕಾರಿ ಘಟನೆಯೊಂದು ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಸಾಕಿ ನಾಕಾದ ಜಾರಿ ಮಾರಿ ಮಂದಿರದ ಬಳಿ Read more…

ಹಣವನ್ನು ಉಳಿತಾಯ ಮಾಡಲು ಬಯಸ್ತೀರಾ……? ಇಲ್ಲಿದೆ ನಿಮಗೆ ಬಹುಮುಖ್ಯವಾದ ಸಲಹೆ….!

ಪ್ರತಿಯೊಬ್ಬರೂ ಹಣವನ್ನು ಉಳಿಸಲು ಬಯಸುತ್ತಾರೆ, ಆದರೆ ಬಹಳಷ್ಟು ಮಂದಿಗೆ ಇದು ಕಷ್ಟವಾಗುತ್ತದೆ. ಹಣವನ್ನು ಉಳಿತಾಯ ಮಾಡಬಯಸುವವರು ಕೆಲವೊಂದು ಪ್ರಮುಖ ಸಲಹೆಗಳನ್ನು ಪಾಲಿಸಬೇಕು. ಹಣವನ್ನು ಉಳಿತಾಯ ಮಾಡುವ ಮೊದಲ ಹಂತವೆಂದರೆ Read more…

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉಪ ನಾಯಕಿ ನೃತ್ಯ

ನಿಮ್ಮನ್ನು ಆನಂದದಲ್ಲಿ ತೇಲಿಸುವ ಯಾವುದಾದರೂ ವಿಡಿಯೋ ಹುಡುಕುತ್ತಿದ್ದರೆ, ಈ ವಿಡಿಯೋ ಅಂಥವುಗಳಲ್ಲಿ ಒಂದು. ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪಂದ್ಯದ ವೇಳೆ ನಡೆದ ಕುತೂಹಲದ ವಿಡಿಯೋ ವೈರಲ್​ ಆಗಿದ್ದು, Read more…

ಮನೆ ಕಟ್ಟುವವರಿಗೆ ಗುಡ್ ನ್ಯೂಸ್: ಜಲ್ಲಿ ಕ್ರಷರ್, ಎಂ-ಸ್ಯಾಂಡ್, ಕಲ್ಲು ಗಣಿಗಾರಿಕೆ ನಿಯಮ ಸರಳೀಕರಣ

ಬೆಂಗಳೂರು: ಜಲ್ಲಿ ಕ್ರಷರ್, ಎಂ -ಸ್ಯಾಂಡ್ ನಿರ್ವಹಣೆ, ಕಲ್ಲು ಗರಣಿಗಾರಿಕೆ ನಿಯಮ ಸರಳೀಕರಣ ಮಾಡಲಾಗಿದೆ. ಸಣ್ಣ ಖನಿಜ ನೀತಿ -2023ಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...