alex Certify Live News | Kannada Dunia | Kannada News | Karnataka News | India News - Part 2009
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕನ್ ಅಥವಾ ಪನೀರ್; ತೂಕ ಕಡಿಮೆ ಮಾಡಿಕೊಳ್ಳಲು ಯಾವುದು ಬೆಸ್ಟ್ ? ಇಲ್ಲಿದೆ ಟಿಪ್ಸ್

ತೂಕ ಇಳಿಸಲು ಬಹುತೇಕರು ಪ್ರೋಟೀನ್‌ ಡಯಟ್‌ ಆಯ್ಕೆ ಮಾಡಿಕೊಳ್ತಾರೆ. ಚಿಕನ್ ಮತ್ತು ಪನೀರ್ ಬಹುತೇಕರ ಚಾಯ್ಸ್‌. ಎರಡರಲ್ಲೂ ಹೆಚ್ಚಿನ ಪ್ರೋಟೀನ್ ಇದೆ. ಇವು ಸ್ನಾಯುಗಳನ್ನು ಬಲಪಡಿಸಲು ಮತ್ತು ಸರಿಪಡಿಸಲು Read more…

BREAKING NEWS: ಚಂದ್ರ ದರ್ಶನ ಹಿನ್ನಲೆ ನಾಳೆಯಿಂದ ರಂಜಾನ್ ಉಪವಾಸ ವ್ರತ ಆರಂಭ

ಮಂಗಳೂರು: ರಂಜಾನ್ ಮಾಸದ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ನಾಳೆಯಿಂದ ಕರಾವಳಿಯಾದ್ಯಂತ ಉಪವಾಸ ವ್ರತ ಆರಂಭವಾಗಲಿದೆ. ದಕ್ಷಿಣ ಕನ್ನಡ ಜಿಲ್ಲಾ ಖಾಝೀ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ. ಚಂದ್ರ Read more…

ಚೀಲದ ತುಂಬ ನಾಣ್ಯಗಳನ್ನು ತಂದು 90,000 ರೂ. ಹೊಂಡಾ ಸ್ಕೂಟರ್ ಖರೀದಿಸಿದ ಭೂಪ

ಇತ್ತೀಚೆಗೆ ಗ್ರಾಹಕರು ನಾಣ್ಯಗಳನ್ನು ನೀಡಿ ವಾಹನಗಳನ್ನು ಖರೀದಿಸುವ ಹಲವಾರು ಘಟನೆಗಳು ನಡೆದಿವೆ. ಒಮ್ಮೊಮ್ಮೆ ವಾಹನದ ಬೆಲೆ ಲಕ್ಷ ರೂಪಾಯಿಗಳ ವ್ಯಾಪ್ತಿಯಲ್ಲಿರಬಹುದು. ಅಂತಹ ಪ್ರಕರಣಗಳ ಪಟ್ಟಿಗೆ ಅಸ್ಸಾಂನ ಸೈದುಲ್ ಹಕ್ Read more…

ಶಾಲೆಯಲ್ಲೇ ಶಿಕ್ಷಕನ ಬೆನ್ನಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಪೋಷಕರು ಅರೆಸ್ಟ್

ತಮಿಳುನಾಡಿನ ಶಾಲೆಯೊಂದರಲ್ಲಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎರಡನೇ ತರಗತಿ ವಿದ್ಯಾರ್ಥಿಯ ಪೋಷಕರನ್ನು ಬಂಧಿಸಲಾಗಿದೆ. ತಮ್ಮ ಮಗುವಿನ ಮೇಲೆ ಶಿಕ್ಷಕ ಹಲ್ಲೆ, ದೌರ್ಜನ್ಯ ಎಸಗಿದ್ದಾರೆ ಎಂದು Read more…

Delhi: ಕಾರಿನಲ್ಲಿ ಮಹಿಳೆ ಎಳೆದೊಯ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್;‌ ಅಂತದ್ದೇನು ನಡೆದೇ ಇಲ್ಲವೆಂದ ಜೋಡಿ

ದೆಹಲಿಯ ಮಂಗೋಲ್ಪುರಿ ಫ್ಲೈಓವರ್‌ ಬಳಿ ಪುರುಷನೊಬ್ಬ ಮಹಿಳೆಯೊಬ್ಬಳನ್ನು ಬಲವಂತವಾಗಿ ಕಾರಿನೊಳಗೆ ಕೂರುವಂತೆ ಮಾಡಿದ ವಿಡಿಯೊ ತುಣುಕೊಂದು ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ಕಂಡ ಈ ವಿಡಿಯೋದಿಂದಾಗಿ Read more…

ಹಬ್ಬದ ದಿನವೇ ಘೋರ ದುರಂತ: ಪಟಾಕಿ ಗೋದಾಮಿನಲ್ಲಿ ಸ್ಪೋಟ; 8 ಜನ ಸಾವು

ತಮಿಳುನಾಡು ಕಾಂಚೀಪುರಂ ಜಿಲ್ಲೆಯ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಎಂಟು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಕಾಂಚೀಪುರಂ ಜಿಲ್ಲೆಯ ಕುರುವಿಮಲೈ ಗ್ರಾಮದ ಪಟಾಕಿ ಗೋದಾಮಿನಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ Read more…

ಮುಂಬೈ: ಪೋರ್ನೋಗ್ರಫಿ ಕಂಪನಿಯ ಘೋಷವಾಕ್ಯ ಬಿತ್ತರಿಸಿದ ಮೆಟ್ರೋ ನಿಲ್ದಾಣದ ಸಂದೇಶ‌ ಫಲಕ

ಬಿಹಾರದ ಪಟನಾ ರೈಲ್ವೇ ನಿಲ್ದಾಣದ ಜಾಹೀರಾತು ಪರದೆಗಳಲ್ಲಿ ನೀಲಿಚಿತ್ರ ಬಿತ್ತರಗೊಂಡ ಬೆನ್ನಲ್ಲೇ ಮುಂಬಯಿಯ ಮೆಟ್ರೋ ನಿಲ್ದಾಣದಲ್ಲೂ ಸಹ ಪೋರ್ನ್ ಸಂದೇಶವೊಂದು ಬಿತ್ತರಗೊಂಡಿರುವ ಸುದ್ದಿ ವೈರಲ್ ಆಗಿದೆ. ಮುಂಬಯಿಯ ಅಂಧೇರಿಯ Read more…

ಜೈ ಹೋ ಹಾಡಿಗೆ ಬಿಂದಾಸ್ ಡಾನ್ಸ್ ಮಾಡಿದ ಬ್ರಿಟಿಷ್ ಪೊಲೀಸ್ ಅಧಿಕಾರಿ: ಸೊಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್‌ನ ಮೇಲೆ ಹಾರುತ್ತಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿರುವುದರ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಭಾರತೀಯ ವಲಸಿಗರು ಈ ಬಗ್ಗೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕಚೇರಿಯ ಹೊರಗೆ Read more…

BREAKING NEWS: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಕಂಪ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಕಂಪನದ ಅನುಭವ ಆಗಿದೆ. ರಿಕ್ಟರ್ ಮಾಪಕದಲ್ಲಿ 2.7 ರಷ್ಟು ತೀವ್ರತೆ ದಾಖಲಾಗಿದೆ. ಸಂಜೆ 4:40ರ ಸುಮಾರಿಗೆ ದೆಹಲಿಯಲ್ಲಿ ಭೂಕಂಪ ಸಂಭವಿಸಿದೆ. ನಿನ್ನೆ Read more…

BIG NEWS: ಕೋವಿಡ್, H3N2 ಸೋಂಕು ಹೆಚ್ಚಳ; ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ

ನವದೆಹಲಿ: ದೇಶದಲ್ಲಿ ಕೋವಿಡ್ ಹಾಗೂ H3N2 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. Read more…

BIG NEWS: ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯ ಬರ್ಬರ ಹತ್ಯೆ

ಕಲಬುರ್ಗಿ: ಹಾಡಹಗಲೇ ಮಹಿಳೆಯನ್ನು ಕೆಡವಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜಂಜಂ ಕಾಲೋನಿಯಲ್ಲಿ ನಡೆದಿದೆ. ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಕಾರು ಡಿಕ್ಕಿಹೊಡೆಸಿ Read more…

BIG NEWS: ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಸಿದ್ದರಾಮಯ್ಯನವರೇ ನಿರ್ಧರಿಸುತ್ತಾರೆ; ಡಿ.ಕೆ.ಶಿವಕುಮಾರ್

ಬೆಂಗಳೂರು: ವಿಧಾನಸಭಾ ಚುನಾವಣೆ ಸ್ಪರ್ಧೆಗೆ ಸಿದ್ದರಾಮಯ್ಯ ಕ್ಷೇತ್ರ ಗೊಂದಲ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಸಿದ್ದರಾಮಯ್ಯ ಅವರೇ ನಿರ್ಧಾರ ಮಾಡ್ತಾರೆ ಎಂದಿದ್ದಾರೆ. Read more…

BIG NEWS: ಸಿ.ಎಲ್.ಪಿ. ನಾಯಕನನ್ನು ಸೋಲಿಸಲು ಅವರಲ್ಲೇ ಟೀಮ್ ರೆಡಿ ಇದೆ; ಹೊಸ ಬಾಂಬ್ ಸಿಡಿಸಿದ HDK

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಅವರಲ್ಲೇ ಟೀಂ ರೆಡಿಯಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ Read more…

Video: ಎರಡು ತಿಂಗಳ ಬಳಿಕ ಪತ್ತೆಯಾದ ಸಾಕುನಾಯಿ ಕಂಡು ಭಾವುಕಳಾದ ಬಾಲಕಿ

ಕಾಣೆಯಾಗಿದ್ದ ಸಾಕುನಾಯಿಯನ್ನು ಎರಡು ತಿಂಗಳ ಬಳಿಕ ಮತ್ತೆ ಕಂಡ ಕುಟುಂಬವೊಂದರ ಪ್ರತಿಕ್ರಿಯೆಯ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ ಮೆಚ್ಚುಗೆಯಾಗಿದೆ. ಜನವರಿಯಲ್ಲಿ ಮೆಚ್ಚಿನ ಸಾಕುನಾಯಿ ಲಿಯೋ ಕಾಣೆಯಾದಾಗಿನಿಂದ ಈ ಕುಟುಂಬಕ್ಕೆ ಜಗತ್ತನ್ನೇ Read more…

ದೋಸೆಗೆ ಸೂಪರ್‌ ಹೀರೋ ಟ್ವಿಸ್ಟ್ ಕೊಟ್ಟ ಮಹಿಳೆ….!

ದಕ್ಷಿಣ ಭಾರತದ ಖ್ಯಾತ ತಿನಿಸು ದೋಸೆ, ಆಹಾರ ಪ್ರಯೋಗಗಳನ್ನು ಮಾಡಬಯಸುವವರಿಗೆ ಭಾರೀ ಅಚ್ಚುಮೆಚ್ಚಿನ ಐಟಂ ಆಗಿದೆ. 99 ವೆರೈಟಿ ದೋಸೆ ಹೆಸರಿನ ಅಂಗಡಿಗಳನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಇದೀಗ Read more…

ಎಲ್ಲಿ ಹೋಯ್ತು ವಿಶ್ವ ದಾಖಲೆ ಸೃಷ್ಟಿಸಿದ ಆ ಮೊಟ್ಟಯ ಚಿತ್ರ ?

ಇನ್‌ಸ್ಟಾಗ್ರಾಂನಲ್ಲಿ ಐದು ದಶಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದ ’ವರ್ಲ್ಡ್ ರೆಕಾರ್ಡ್ ಎಗ್’ ಪೇಜ್‌ 2019ರಲ್ಲಿ ಮೊಟ್ಟೆಯೊಂದರ ಸರಳ ಚಿತ್ರವೊಂದನ್ನು ಪೋಸ್ಟ್ ಮಾಡಿ ದಾಖಲೆಯೊಂದನ್ನು ಮುರಿದಿತ್ತು. ಈ ಚಿತ್ರಕ್ಕೆ ಜನರು Read more…

ಆಂಬುಲೆನ್ಸ್‌‌ ನಿಂದಲೇ ಹತ್ತನೇ ತರಗತಿ ಪರೀಕ್ಷೆ ಬರೆದ ದಿಟ್ಟ ಬಾಲೆ

’ಹತ್ತನೇ ತರಗತಿ ಮಂಡಳಿ ಪರೀಕ್ಷೆಗೆ ಹತ್ತು ದಿನಗಳ ಮುಂಚೆ ಅಫಘಾತವಾಗಿ ಗಾಯಗೊಂಡುಬಿಟ್ಟರೆ!’ ಎಂಬ ಊಹೆಯೇ ಸಾಕು ಯಾವ ವಿದ್ಯಾರ್ಥಿಗೂ ಬೆಚ್ಚಿ ಬೀಳುವಂತೆ ಮಾಡಲು. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿಗೆ ಅಪಘಾತದ Read more…

Watch Video | ಏಳೇ ಸೆಕೆಂಡ್‌ಗಳಲ್ಲಿ ಧರೆಗುರುಳಿದ ಬೃಹತ್‌ ಸ್ಥಾವರ

ಗುಜರಾತ್‌ನ ಸೂರತ್‌ ನಗರದ ಉತ್ರಾನ್ ವಿದ್ಯುತ್‌ ಘಟಕದಲ್ಲಿದ್ದ 30 ವರ್ಷ ಹಳೆಯ ಕೂಲಿಂಗ್ ಸ್ಥಾವರವನ್ನು ನಿಯಂತ್ರಿತ ಸ್ಫೋಟದ ಮೂಲಕ ಧ್ವಂಸಗೊಳಿಸಲಾಗಿದೆ. 85 ಮೀಟರ್‌ ಎತ್ತರವಿದ್ದ ಈ ಸ್ಥಾವರದ ವ್ಯಾಸವು Read more…

ರಜನಿ ಪುತ್ರಿಯ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮನೆಕೆಲಸದಾಕೆ ಅರೆಸ್ಟ್

ತಮ್ಮ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ತಮ್ಮ ಮನೆಗೆಲಸದಾಕೆ ಈಶ್ವರಿ ವಿರುದ್ಧ ಪೊಲೀಸ್ ದೂರು ಕೊಟ್ಟಿದ್ದರು. ಪ್ರಕರಣ ಸಂಬಂಧ ತಮಿಳುನಾಡು Read more…

ಸ್ಪೀಡ್‌ ಬೋಟ್ ಅಟ್ಟಿಸಿಕೊಂಡು ಹೋಗುತ್ತಿರುವ ಆರ್ಕಾ ತಿಮಿಂಗಿಲ; ಹಳೆ ವಿಡಿಯೋ ಮತ್ತೆ ವೈರಲ್

ಆರ್ಕಾ ತಿಮಿಂಗಿಲದ ವೇಗದ ಪರಿಚಯ ನೀಡುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪೀಡ್‌ ಬೋಟ್ ಒಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಈ ತಿಮಿಂಗಿಲ ಅದೆಷ್ಟು ಸಲೀಸಾಗಿ ಅಷ್ಟು Read more…

ಗುಲಾಬಿ ಬಣ್ಣಕ್ಕೆ ತಿರುಗಿದ ಬೆಂಗಳೂರು ಸೌಂದರ್ಯ ವರ್ಣಿಸಲಸಾಧ್ಯ…!

ಹಲವಾರು ಗುಲಾಬಿ ಕಹಳೆ ಮರಗಳು ಸುಂದರವಾದ ಹೂವುಗಳನ್ನು ಅರಳಿದ್ದರಿಂದ ಬೆಂಗಳೂರು ನಗರವು ಈ ತಿಂಗಳು ಗುಲಾಬಿ ಬಣ್ಣವನ್ನು ಧರಿಸಿದೆ. ನೆಟಿಜನ್‌ಗಳು ಬ್ಲಶ್ ಪಿಂಕ್ ಬ್ಲೂಮ್‌ ಗಳ ಬಗ್ಗೆ ಅನೇಕ Read more…

ಭಾರೀ ಗಾತ್ರದ ಜೇಡದ ಚಿತ್ರ ಕಂಡು ಬೆಚ್ಚಿಬಿದ್ದ ನೆಟ್ಟಿಗರು…!

ಭಾರೀ ಗಾತ್ರದ ಅಪರೂಪದ ಜೇಡವೊಂದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ನಲ್ಲಿ ಪತ್ತೆಯಾಗಿದೆ. ಕೇಂದ್ರ ಕ್ವೀನ್ಸ್‌ಲ್ಯಾಂಡ್‌ನ ಬ್ರಿಗಾಲೋ ಬೆಲ್ಟ್‌ನಲ್ಲಿ ಈ ಜೇಡ ಕಂಡುಬಂದಿದೆ. ’ಟ್ರ‍್ಯಾಪ್‌ಡೋರ್‌ ಸ್ಪೈಡರ್‌’ ಎಂದು ಇಂಗ್ಲಿಷ್‌ನಲ್ಲಿ ಕರೆಯಲ್ಪಡುವ ಈ Read more…

ಚಿರತೆ – ಹಸುವಿನ ಗೆಳೆತನ ಸಾರುವ 21 ವರ್ಷದ‌ ಹಿಂದಿನ ಫೋಟೋ ಮತ್ತೆ ವೈರಲ್

ಸಸ್ಯಹಾರಿ ಹಾಗೂ ಮಾಂಸಾಹಾರಿ ಪ್ರಾಣಿಗಳ ನಡುವೆ ಪರಸ್ಪರ ಆಲಿಂಗನದಂಥ ದೃಶ್ಯಗಳನ್ನು ನೀವೆಂದಾದರೂ ಕಂಡಿದ್ದೀರಾ? ಅದರಲ್ಲೂ ರಾತ್ರಿ ವೇಳೆಯಲ್ಲಿ? ಚಿರತೆಗಳು ಸಾಮಾನ್ಯವಾಗಿ ತಮ್ಮ ಆಹಾರಕ್ಕಾಗಿ ಹಸುಗಳನ್ನು ಬೇಟೆಯಾಡುತ್ತವೆ. ಹಾಗಾಗಿ ಚಿರತೆ Read more…

BIG NEWS: ನಾನು ಅವಕಾಶವಾದಿ ರಾಜಕಾರಣಿಯಲ್ಲ ಎಂದ ಬಾಬುರಾವ್ ಚಿಂಚನಸೂರ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವಂತೆ ಪಕ್ಷಾಂತರ ಪರ್ವ ಜೋರಾಗಿದ್ದು, ಬಾಬುರಾವ್ ಚಿಂಚನಸೂರ ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾತನಾಡಿದ Read more…

ಮಗುವಿಗೆ ಅತಿಯಾದ ಕಾಡಿಗೆ; ಹೆತ್ತವರಿಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಮಕ್ಕಳ ಆರೈಕೆ ವಿಚಾರದಲ್ಲಿ ಹೆತ್ತವರು ಯಾವಾಗಲೂ ತಮ್ಮ ಮೊದಲ ಆದ್ಯತೆ ಕೊಡುತ್ತಲೇ ಬರುತ್ತಾರೆ. ಮೊದಲ ಹೆಜ್ಜೆ ಇಡಲು ನೆರವಾಗುವುದರಿಂದ ಹಿಡಿದು ಶಿಕ್ಷಣ ಕೊಡಿಸಿ, ಕೆಲಸ ಹಿಡಿಯುವವರೆಗೂ ಹೆತ್ತವರು ಮಕ್ಕಳಿಗೆ Read more…

BIG NEWS: ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಬಾಬುರಾವ್ ಚಿಂಚನಸೂರು

ಬೆಂಗಳೂರು; ಬಿಜೆಪಿ ನಾಯಕ ಬಾಬುರಾವ್ ಚಿಂಚನಸೂರು ಇಂದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಬಾಬುರಾವ್ ಚಿಂಚನಸೂರ ಕಾಂಗ್ರೆಸ್ ಗೆ Read more…

ಮಾ. 26 ಜೆಡಿಎಸ್ ಅಭ್ಯರ್ಥಿಗಳ 2 ನೇ ಪಟ್ಟಿ ರಿಲೀಸ್; 15 ಕ್ಷೇತ್ರಗಳಲ್ಲಿ ವಲಸಿಗರಿಗೆ ಮಣೆ

ಬೆಂಗಳೂರು: ಮಾರ್ಚ್ 26 ರಂದು ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಜೆಡಿಎಸ್ ಏನೂ Read more…

BIG NEWS: ಇತಿಹಾಸ ಅರ್ಥೈಸಿಕೊಳ್ಳದವರು ಎಡಬಿಡಂಗಿಯಾಗಿ ಮಾತನಾಡುತ್ತಾರೆ; ಸಿ.ಟಿ.ರವಿ ಆಕ್ರೋಶ

ಚಿಕ್ಕಮಗಳೂರು: ಕನ್ನಡಿಗರಿಗೆ ಟಿಪ್ಪು ನೆಂಟನಲ್ಲ, ಆಕ್ರಮಣಕಾರ ಎಂಬುದು ನೆನಪಿರಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಇತಿಹಾಸ ಅರ್ಥೈಸಿಕೊಳ್ಳದವರು ಎಡಬಿಡಂಗಿಯಾಗಿ ಮಾತನಾಡುತ್ತಾರೆ. ಮೈಸೂರು Read more…

BIG NEWS: ಹಬ್ಬದ ದಿನವೇ ಮತ್ತೊಂದು ದುರಂತ; ಪುಣ್ಯಸ್ನಾನಕ್ಕೆ ಹೋಗಿದ್ದ ಎಸ್ ಬಿ ಐ ನೌಕರ ನೀರು ಪಾಲು

ಮೈಸೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಹೋಗಿದ್ದ ಎಸ್ ಬಿ  ಐ ನೌಕರ ನೀರುಪಾಲಾಗಿರುವ ಘಟನೆ ನಡೆದಿದೆ. ಮಳವಳ್ಳಿಯ ಹೊನಗನಹಳ್ಳಿ Read more…

ನಾನು ವಲಸಿಗನಲ್ಲ, ಮೂಲತಃ ಕಾಂಗ್ರೆಸ್: ಖರ್ಗೆ ಭೇಟಿಯಾಗಿ ಪುತ್ರಿಗೆ ಟಿಕೆಟ್ ಕೇಳಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ಬೆಂಗಳೂರು: ಪುತ್ರಿ ರಾಜನಂದಿನಿಗೆ ಟಿಕೆಟ್ ನೀಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದೇನೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...