alex Certify Live News | Kannada Dunia | Kannada News | Karnataka News | India News - Part 1970
ಕನ್ನಡ ದುನಿಯಾ
    Dailyhunt JioNews

Kannada Duniya

ವೀರಶೈವ ಲಿಂಗಾಯಿತ ಸಮುದಾಯಕ್ಕೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ವೀರಶೈವ ಲಿಂಗಾಯತ ಸಮುದಾಯಕ್ಕೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಬಸವ ಬೆಳಗು, ವಿದೇಶ ವಿದ್ಯಾ ವಿಕಾಸ, ಜೀವಜಲ, ಸ್ವಸಹಾಯ ಸಂಘಗಳಿಗೆ Read more…

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈಗೆ ಪದ್ಮಭೂಷಣ ಪ್ರದಾನ

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರಿಸಲಾಗಿದೆ. ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು Read more…

ನಟ ಸನ್ನಿ ಡಿಯೋಲ್ ಸ್ಟೈಲ್‌ನಲ್ಲಿ ಬೀದಿ ನಾಯಿಗೆ ಧಮ್ಕಿ…! ನೆಟ್ಟಿಗರಿಗೆ ಹೊಟ್ಟೆ ಹುಣ್ಣಾಗಿಸೊ ಹಾಗೆ ನಗು ತರಿಸಿದೆ ವಿಡಿಯೋ

ಬಾಲಿವುಡ್‌‌ ನಟ ಸನ್ನಿ ಡಿಯೋಲ್, 70-80ರ ದಶಕದ ಸೂಪರ್ ಹಿಟ್ ಹಿರೋ. ತಮ್ಮ ಆಕ್ಷನ್ ಸ್ಟಂಟ್ ಹಾಗೂ ಡೈಲಾಗ್ ಡಿಲೆವರಿಗೆ ಅಂತಾನೇ ಫೇಮಸ್ ಆಗಿದ್ದವರು. ಇಂದಿಗೂ ಅಭಿಮಾನಿಗಳು ಇವರ Read more…

ವನ್ಯಜೀವಿಗಳ ಬೇಟೆ ತಡೆಗೆ ಮಹತ್ವದ ಹೆಜ್ಜೆ; ಟೋಲ್ ಫ್ರೀ ಸಂಖ್ಯೆ ಶುರು

ಮಾನವನ ದುರಾಸೆಯಿಂದಾಗಿ ಕಾಡು ನಾಶವಾಗುತ್ತಿದ್ದು, ಇದರ ಜೊತೆಗೆ ವನ್ಯಜೀವಿಗಳ ಹತ್ಯೆಯೂ ನಡೆಯುತ್ತಿದೆ. ಅಲ್ಲದೆ ಕೆಲವೊಂದು ಪ್ರಾಣಿಗಳನ್ನು ಹಿಡಿದು ಮಾರಾಟ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ Read more…

ಕ್ಷುಲ್ಲಕ ಕಾರಣಕ್ಕೆ ಜಗಳ ಕೊಲೆಯಲ್ಲಿ ಅಂತ್ಯ: ಬೈಕ್ ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮರ್ಡರ್

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಘಟನೆ ನಡೆದಿದೆ. ಸಂಗನಗೌಡ ಮುದಿಗೌಡರ(48) ಕೊಲೆಯಾದ ವ್ಯಕ್ತಿ. ಈರಪ್ಪ ಕಿತ್ತಲಿ ಮತ್ತು Read more…

ಬ್ರೊಕೋಲಿ ಸೇವನೆಯಿಂದ ದೂರವಾಗುತ್ತೆ ಮಲಬದ್ಧತೆ

ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ Read more…

ಇಲ್ಲಿದೆ ಫುಡ್ ಅಲರ್ಜಿ ತಡೆಯಲು ʼಮನೆ ಮದ್ದುʼ

ಕೆಲವರಿಗೆ ಕೆಲವು ಆಹಾರ ತಿಂದರೆ ದೇಹಕ್ಕೆ ಆಗುವುದಿಲ್ಲ. ಫುಡ್ ಅಲರ್ಜಿಯಾದರೆ ಸಾಮಾನ್ಯವಾಗಿ ಹೊಟ್ಟೆನೋವು, ನಾಲಿಗೆ ಊದುವುದು, ವಾಂತಿ, ಕೆಮ್ಮು, ಚರ್ಮ ತುರಿಕೆ, ತಲೆ ಸುತ್ತು ಹಾಗೂ ಉಸಿರಾಟದ ತೊಂದರೆ Read more…

ಜಾತಿಯೇ ಇಲ್ಲದ ಅನಾಥ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ವರದಿ ಸೇರಿ 25 ಜಾತಿಗಳ ಮೀಸಲು ವರದಿ ಸಲ್ಲಿಕೆ ಶೀಘ್ರ

ಉಡುಪಿ: ರಾಜ್ಯದ ಸುಮಾರು 25 ವಿವಿಧ ಜಾತಿಗಳ ಮೀಸಲಾತಿಗೆ ಸಂಬಂಧಿಸಿದಂತೆ ವರದಿಗಳನ್ನು ಸಿದ್ಧಪಡಿಸಲಾಗಿದ್ದು, ಈ ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ Read more…

ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಪರಿಚಿತನಿಂದಲೇ ಲೈಂಗಿಕ ಕಿರುಕುಳ

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪರಿಚಿತ ಯುವಕ ಮದ್ಯ ಕುಡಿಸಿ ತನ್ನ ಸ್ನೇಹಿತನ ಜೊತೆ ಸೇರಿ ಕಾರಿನಲ್ಲಿಯೇ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಸಿಂಧನೂರು Read more…

ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆಗೆ ಲಕ್ಷಾಂತರ ಭಕ್ತರು ಭಾಗಿ: ಜಿಲ್ಲಾಡಳಿತದಿಂದ ಸಿದ್ಧತೆ

ಕೊಪ್ಪಳ: ಐತಿಹಾಸಿಕ ಪ್ರಸಿದ್ಧ ಆನೆಗೊಂದಿಯ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್ 4 ಮತ್ತು 5 ರಂದು ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಅಂತಿಮ ಹಂತದ ಸಿದ್ಧತೆ ಪರಿಶೀಲಿಸಲು ಜಿಲ್ಲಾಧಿಕಾರಿ Read more…

ಮಗಳನ್ನು ಕಾಲೇಜಿಗೆ ಸೇರಿಸಲು ಹೋಗುವಾಗಲೇ ಅಪಘಾತ; ಬೈಕ್ ಸವಾರ ಸಾವು

ವ್ಯಕ್ತಿಯೊಬ್ಬರು ತಮ್ಮ ಮಗಳನ್ನು ಕಾಲೇಜಿಗೆ ಸೇರಿಸಲು ಹೋಗುವಾಗಲೇ ಸಂಭವಿಸಿದ ಅಪಘಾತದಲ್ಲಿ  ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ನಡೆದಿದೆ. ದುರ್ದೈವಿಯಾಗಿದ್ದು, ಇವರು ಬೈಕಿನಲ್ಲಿ ಸಾಗುತ್ತಿದ್ದಾಗ ಕೊಡಚಾದ್ರಿ ಪ್ರಥಮ Read more…

ಒಂದೇ ಹುದ್ದೆ ನಿಯಮದಿಂದ ಖರ್ಗೆಯವರಿಗೆ ವಿನಾಯಿತಿ ? ವಿಪಕ್ಷ ನಾಯಕರಾಗಿ ಮುಂದುವರಿಕೆ ಸಾಧ್ಯತೆ

ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಕಾಂಗ್ರೆಸ್ ನಲ್ಲಿದ್ದು, ಹೀಗಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: 7 ನೇ ವೇತನ ಆಯೋಗಕ್ಕೆ 44 ಸಿಬ್ಬಂದಿ ಮಂಜೂರು

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಣೆ ಸಂಬಂಧ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅವರ ಅಧ್ಯಕ್ಷತೆಯಲ್ಲಿ ತ್ರಿಸದಸ್ಯರ ಏಳನೇ ರಾಜ್ಯವೇತನ ಆಯೋಗ ರಚನೆ ಮಾಡಲಾಗಿದೆ. Read more…

ದಾಲ್ಚಿನ್ನಿಯಿಂದ ಸೌಂದರ್ಯ ರಕ್ಷಣೆ ಹೇಗೆ….?

ದಾಲ್ಚಿನ್ನಿ ಚಕ್ಕೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದನ್ನು ಯಾವ ಅಡುಗೆಯಲ್ಲಿ ಹಾಕಿದರೂ ಘಮಘಮಿಸುವ ಸುವಾಸನೆ ಬರುತ್ತದೆ. ಅಡುಗೆ ಮನೆಯಲ್ಲಿ ಈ ಚಕ್ಕೆ ಇದ್ದೇ ಇರುತ್ತದೆ. ದಾಲ್ಚಿನ್ನಿ ಚಕ್ಕೆ Read more…

SC/ST ಸಮುದಾಯಗಳಿಗೆ ಗುಡ್ ನ್ಯೂಸ್: ಮೀಸಲಾತಿ ಹೆಚ್ಚಳ ಬಗ್ಗೆ ಕಾನೂನು ಸಮರಕ್ಕೂ ಸಿದ್ಧ: ಸಿಎಂ ಘೋಷಣೆ

ಬೆಳಗಾವಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳದ ಬಗ್ಗೆ ಕಾನೂನು ಸಮರಕ್ಕೂ ಸಿದ್ಧವಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಾಲಹಳ್ಳಿ Read more…

ದಾಳಿಂಬೆ ಎಲೆಯಲ್ಲೂ ಇದೆ ಔಷಧೀಯ ಗುಣ

ದಾಳಿಂಬೆ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಹಲವು ಪೋಷಕಾಂಶಗಳು ಸಿಗುತ್ತವೆ ಮತ್ತು ಈ ಹಣ್ಣಿಗೆ ಮಲಬದ್ಧತೆ ನಿವಾರಿಸುವ ಶಕ್ತಿ ಇದೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಈ ಹಣ್ಣಿನ Read more…

ಸೂರ್ಯಾಸ್ತದ ನಂತ್ರ ಈ ವಸ್ತುಗಳನ್ನು ದಾನ ಮಾಡಬೇಡಿ

ಜೀವನದಲ್ಲಿ ಸಮಸ್ಯೆ, ಆರ್ಥಿಕ ನಷ್ಟವುಂಟಾದಾಗ ಅದ್ರಿಂದ ಹೊರ ಬರಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವರು ಜ್ಯೋತಿಷಿಗಳ ಮೊರೆ ಹೋಗ್ತಾರೆ. ಮತ್ತೆ ಕೆಲವರು ದಾನ-ಧರ್ಮಕ್ಕೆ ಮುಂದಾಗ್ತಾರೆ. ದಾನ ಮಾಡುವುದ್ರಿಂದ Read more…

ಹೊಟ್ಟೆ ನೋವು ನಿವಾರಣೆಗೆ ಮನೆ ‘ಔಷಧಿ’

ಮಳೆಗಾಲದಲ್ಲಿ ಹವಾಮಾನ ಬದಲಾವಣೆ ಹಾಗೂ ಕೆಲವೊಂದು ಆಹಾರ ಸೇವನೆಯಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ನೋವು ಹೆಚ್ಚಾಗುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ಔಷಧಿ ತೆಗೆದುಕೊಳ್ಳದಿದ್ದಲ್ಲಿ ಮತ್ತೊಂದು ಸಮಸ್ಯೆ Read more…

ವರ್ಗಾವಣೆಗೆ ಸಿಎಂ ಬ್ರೇಕ್, ಪ್ರಸ್ತಾವನೆ ತರದಂತೆ ಇಲಾಖೆ ಮುಖ್ಯಸ್ಥರಿಗೆ ಸೂಚನೆ

ಬೆಂಗಳೂರು: ಕೆಲವು ಪ್ರಮುಖ ಇಲಾಖೆಗಳ ವರ್ಗಾವಣೆಗೆ ಮುಖ್ಯಮಂತ್ರಿಗಳು ಬ್ರೇಕ್ ಹಾಕಿದ್ದಾರೆ. ಸಾಮಾನ್ಯ ವರ್ಗಾವಣೆ ಅವಧಿ ಈಗಾಗಲೇ ಮುಕ್ತಾಯವಾಗಿದ್ದರೂ, ಪ್ರಮುಖ ಇಲಾಖೆಗಳಿಂದ ವರ್ಗಾವಣೆ ಪ್ರಸ್ತಾವನೆ ಸಲ್ಲಿಕೆಯಾಗುತ್ತಿವೆ. ಹೀಗೆ ವರ್ಗಾವಣೆ ಕೋರಿ Read more…

ADGP ಅಮೃತ್ ಪಾಲ್ ಪ್ರಾಸಿಕ್ಯೂಷನ್ ಗೆ ಸರ್ಕಾರದ ಅನುಮತಿ

ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪಾಲ್ ಪ್ರಾಸಿಕ್ಯೂಷನ್ ಗೆ ಸರ್ಕಾರ ಅನುಮತಿ ನೀಡಿದೆ. ಪಿಎಸ್ಐ ಹುದ್ದೆಗಳ ನೇಮಕಾತಿ ಉಸ್ತುವಾರಿಯಾಗಿದ್ದ ಅಮೃತ್ Read more…

ಮಾನಸಿಕ ಒತ್ತಡ ನಿವಾರಕ ಬ್ರಾಹ್ಮಿ

ಇಂದು ಅಸ್ತವ್ಯಸ್ತವಾಗಿರುವ ನಮ್ಮ ಜೀವನಶೈಲಿಯಲ್ಲಿ ಅತಂಕ ಮತ್ತು ಒತ್ತಡಗಳು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಹಾಗಿದ್ದರೆ ಆಯುರ್ವೇದದಲ್ಲಿ ಇದಕ್ಕಿರುವ ಔಷಧಗಳ ಬಗ್ಗೆ ತಿಳಿಯೋಣ. ಒತ್ತಡವನ್ನು ಕಡಿಮೆ ಮಾಡಲು ಬ್ರಾಹ್ಮಿ ಬಲುಪಯೋಗಿ. Read more…

ಪ್ರತಿಷ್ಠಿತ ಕಂಪನಿಗಳಲ್ಲಿ ಅಪ್ರೆಂಟಿಸ್ ನೇಮಕಾತಿ: ಇಲ್ಲಿದೆ ಮಾಹಿತಿ

ಬಳ್ಳಾರಿ: ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಿ.12 ರಂದು ಬೆಳಗ್ಗೆ 9ಕ್ಕೆ ಪ್ರತಿಷ್ಟಿತ ಕಂಪನಿಗಳಲ್ಲಿ ಅಪ್ರೆಂಟಿಸ್ ನೇಮಕಾತಿಗಾಗಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ. Read more…

ಮುಂದಿನ ತಿಂಗಳಿಂದ ಇಲ್ಲಿ ಬಂದ್‌ ಆಗಲಿದೆ ಡಿಸೇಲ್ ಆಟೋಗಳ ನೋಂದಣಿ: ಈ ನಿರ್ಧಾರದ ಹಿಂದಿದೆ ಈ ಕಾರಣ

ಜನವರಿ 1, 2023. ವರ್ಷದ ಮೊದಲ ದಿನ. ಅಂದಿನಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಡೀಸೆಲ್ ಆಟೋಗಳು ನೋಂದಣಿ ಆಗಲಿದೆ ಬಂದ್. ಇನ್ಮುಂದೆ ಏನಿದ್ದರೂ ಸಿಎನ್‌ಜಿ ಅಥವಾ ಎಲೆಕ್ಟ್ರಿಕ್ ಆಟೋಗಳನ್ನು ಮಾತ್ರ ನೋಂದಾಯಿಸಬಹುದು Read more…

ಮದುವೆ ಮಂಟಪದಿಂದ ಡೈರೆಕ್ಟ್ ಮತಗಟ್ಟೆಗೆ ಬಂದ ನವವಧು: ಯುವತಿ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ ನೆಟ್ಟಿಗರು

ಮದುವೆ ಮನೆ ಅಂದ್ರೆ ಸಾಕು ಅಲ್ಲಿ ವಾತಾವರಣ ಹೇಗಿರುತ್ತೆ ಅನ್ನೋದು ಎಲ್ಲರಿಗೂ ಚಿರಪರಿಚಿತ. ಒಂದು ಕಡೆ ಸೇರಿರೋ ಅತಿಥಿಗಳ ಮಾತು ನಗು ಎಲ್ಲೆಲ್ಲೂ ಕೇಳಿ ಬರ್ತಿದ್ರೆ, ಇನ್ನೊಂದೆಡೆ ನವವಧು, Read more…

ವಿದ್ಯಾರ್ಥಿನಿಯನ್ನು ಕೊಂದು ತಿಂದಿದ್ದ ನರಭಕ್ಷಕ ಇಸ್ಸೆ ಸಾಗವಾ ಸಾವು

ಜಪಾನ್‌ನ ನರಭಕ್ಷಕ ಕೊಲೆಗಾರ ಇಸ್ಸೆ ಸಾಗವಾ ಎಂಬಾತನ ಜೀವನಗಾಥೆ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ನರಭಕ್ಷಕ ಕೊಲೆಗಾರನಾಗಿದ್ದ ಇಸ್ಸೆ ಸಾಗಾವಾ ನಂತರ ಪೋರ್ನ್ ಸ್ಟಾರ್ ಆಗಿ ಬದಲಾಗಿದ್ದ, 73 ನೇ ವಯಸ್ಸಿನಲ್ಲಿ Read more…

ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸಲು ಇಲ್ಲಿದೆ ಟಿಪ್ಸ್

ಮೆಡಿಕಲ್ ಗಳಲ್ಲಿ ಸಿಗುವ ಕೆಮಿಕಲ್ ಪೇಸ್ಟ್ ಬಳಕೆ ಮಾಡುವ ಬದಲು ಮನೆ ಮದ್ದಿನ ಮೂಲಕ ಹಲ್ಲು ಬಿಳಿ ಮಾಡುವುದು ಹೇಗೆಂದು ತಿಳಿಯೋಣ. ಅರಿಶಿನ ಪುಡಿಗೆ ಬ್ಯಾಕ್ಟೀರಿಯಾವನ್ನು ತೆಗೆದುಹಾಕಿ ಹಾಗೆ Read more…

ಸ್ವಚ್ಛ ಮತ್ತು ಆಕರ್ಷಕ ʼಉಗುರುʼಗಳನ್ನು ಪಡೆಯಲು ಹೀಗೆ ಪೋಷಣೆ ಮಾಡಿ

ಮನೆಯ ಕೆಲಸ ಮಾಡುತ್ತಾ ಕೊಳಕಾದ ಕೈಗಳನ್ನು, ಬೆರಳುಗಳನ್ನು ಸ್ವಚ್ಛವಾಗಿ ತೊಳೆಯದೆ ಅದರತ್ತ ಹೆಚ್ಚು ಗಮನ ಕೊಡದೆ ಹೋದರೆ ಇದು ನೇರವಾಗಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೈ Read more…

ಆರೋಗ್ಯಕ್ಕೆ ಒಳ್ಳೆಯದು ʼಕಾಬೂಲ್ʼ ಕಡಲೆ ಸಲಾಡ್

ರಾತ್ರಿ ಊಟದ ಬದಲು ಸಲಾಡ್ ತಿನ್ನುವವರೇ ಹೆಚ್ಚು. ತೂಕ ಏರಿಕೆಯ ಭಯದಿಂದ ಕೂಡ ಸಲಾಡ್ ಗೆ ಕೆಲವರು ಮೊರೆ ಹೋಗುತ್ತಿದ್ದಾರೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗೆ Read more…

ಈ ವಸ್ತು ಬೇರೆಯವರಿಂದ ಪಡೆದ್ರೆ ಹೆಚ್ಚುತ್ತೆ ʼಆರ್ಥಿಕʼ ತೊಂದರೆ

ಹಣ, ಆಸ್ತಿ ಮಾಡಲು ಯಾರು ಬಯಸುವುದಿಲ್ಲ ಹೇಳಿ. ಅದಕ್ಕಾಗಿ ಜೀವ ಇರುವವರೆಗೂ ಶ್ರಮ ಪಡ್ತಾರೆ. ಆದ್ರೆ ನಾವೇ ಮಾಡುವ ಕೆಲವೊಂದು ತಪ್ಪುಗಳಿಂದಾಗಿ ನಮ್ಮ ಕೈನಲ್ಲಿ ಹಣ ನಿಲ್ಲುವುದಿಲ್ಲ. ಶಾಸ್ತ್ರಗಳ Read more…

ನಿಮ್ಮ ಮನೆಯಲ್ಲಿ ಇದೆಯಾ ಆಮೆ ಮೂರ್ತಿ

ಹಿಂದೂ ಧರ್ಮದಲ್ಲಿ ಆಮೆಗೆ ಮಹತ್ವದ ಸ್ಥಾನ ನೀಡಲಾಗಿದೆ. ಭಗವಂತ ವಿಷ್ಣುವಿನ ರೂಪ ಆಮೆ ಎಂದು ನಂಬಲಾಗಿದೆ. ವಿಷ್ಣು ಸಮುದ್ರ ಮಂಥನದ ವೇಳೆ ಆಮೆ ರೂಪ ತಳೆದಿದ್ದನಂತೆ. ಹಾಗಾಗಿ ಮನೆಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...