alex Certify Live News | Kannada Dunia | Kannada News | Karnataka News | India News - Part 1930
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಲಂಕಾಗೆ ನೆರವು ಮುಂದುವರಿಸಿದ ಭಾರತ; ಅಲ್ಲಿನ ಪೊಲೀಸರಿಗೆ 125 SUV ಹಸ್ತಾಂತರ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೆರೆ ರಾಷ್ಟ್ರ ಶ್ರೀಲಂಕಾಗೆ ಭಾರತ ತನ್ನ ನೆರವನ್ನು ಮುಂದುವರಿಸಿದೆ. ಅಲ್ಲಿನ ಪೊಲೀಸರ ಬಳಕೆಗಾಗಿ 125 SUV ಗಳನ್ನು ಹಸ್ತಾಂತರಿಸಲಾಗಿದೆ. ‘ಲೈನ್ ಆಫ್ ಕ್ರೆಡಿಟ್’ ಅಡಿಯಲ್ಲಿ Read more…

ಈ ಸಂಗತಿಗಳನ್ನು ಒಪ್ಪಿಕೊಳ್ಳಲು ನಾಚಿಕೊಳ್ತಾರೆ ಹುಡುಗ್ರು…!

ನಮ್ಮ ದೇಶದಲ್ಲಿ ಇನ್ನೂ ಅನೇಕ ವಿಷ್ಯಗಳು ಲಿಂಗ ಆಧಾರಿತವಾಗಿವೆ. ಪುರುಷರು ಹೊರಗೆ ದುಡಿಯಬೇಕು. ಮಹಿಳೆಯರು ಮನೆ ಕೆಲಸ ಮಾಡಬೇಕು ಹೀಗೆ ಅನೇಕ ಅಲಿಖಿತ ನಿಯಮಗಳು ಸಮಾಜದಲ್ಲಿ ಜಾರಿಯಲ್ಲಿವೆ. ಕಾಲ Read more…

ಇಂದಿನಿಂದಲೇ ಬಸ್ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ. ಬಸ್ ಪ್ರಯಾಣಿಕರಿಗೂ ಮಾಸ್ ಬಳಕೆ ಕಡ್ಡಾಯ ಮಾಡಲಾಗಿದೆ. ಇಂದಿನಿಂದ ಪ್ರಯಾಣಿಕರು ಮಾಸ್ಕ್ ಧರಿಸದಿದ್ದರೆ ಬಸ್ ಗಳಿಗೆ ಪ್ರವೇಶ ನೀಡುವುದಿಲ್ಲ ಎನ್ನಲಾಗಿದೆ. ಕೆ.ಎಸ್.ಆರ್.ಟಿ.ಸಿ. ಚಾಲಕರು, ಕಂಡಕ್ಟರ್, ಪ್ರಯಾಣಿಕರಿಗೆ Read more…

ಹೊಸ ವರ್ಷ ಆರಂಭಕ್ಕೂ ಮುನ್ನವೇ ಬಡ ಜನತೆಗೆ ಗುಡ್ ನ್ಯೂಸ್; ಉಚಿತ ಪಡಿತರ ವಿತರಣೆಗೆ ಕೇಂದ್ರದ ಗ್ರೀನ್ ಸಿಗ್ನಲ್

ಹೊಸ ವರ್ಷ ಆರಂಭಕ್ಕೂ ಮುನ್ನವೇ ಕೇಂದ್ರ ಸರ್ಕಾರ ಬಡ ಜನತೆಗೆ ಗುಡ್ ನ್ಯೂಸ್ ನೀಡಿದೆ ಆಹಾರ ಭದ್ರತಾ ಕಾಯ್ದೆ ಅಡಿ ದೇಶದ 81.35 ಕೋಟಿ ಬಡವರಿಗೆ ಒಂದು ವರ್ಷಗಳ Read more…

ವರ್ಗಾವಣೆಗೆ ಕಾಯುತ್ತಿದ್ದ ಶಿಕ್ಷಕರಿಗೆ ಬಿಗ್ ಶಾಕ್, ಟ್ರಾನ್ಸ್ಫರ್ ಪ್ರಕ್ರಿಯೆ ಮತ್ತೆ ಮುಂದೂಡಿಕೆ

ಬೆಂಗಳೂರು: ವರ್ಗಾವಣೆ ಗೆ ಕಾಯುತ್ತಿದ್ದ ಶಿಕ್ಷಕರಿಗೆ ಬೇಸರದ ಸುದ್ದಿ ಇಲ್ಲಿದೆ. ಅಂತಿಮ ನಿಯಮ ಬಿಡುಗಡೆಯಾಗದ ಕಾರಣ ಸದ್ಯಕ್ಕೆ ಶಿಕ್ಷಕರ ವರ್ಗಾವಣೆ ಇರುವುದಿಲ್ಲ. ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಶಿಕ್ಷಕರ ವರ್ಗಾವಣೆ Read more…

ಹೊಸ BF-7 ಕೊರೊನಾ ರೂಪಾಂತರಿಗೆ ಡಾ. ರಾಜು ಸೂಚಿಸಿದ್ದಾರೆ ಈ ಪರಿಹಾರ

ಬೆಂಗಳೂರು: ಕೊರೊನಾ ಸೋಂಕು ಮತ್ತೆ ಬಂದಿದೆ. ಕೋವಿಡ್ ವೈರಾಣು ರೂಪಾಂತರಗೊಂಡು BF-7 ಎಂದು ಹೊಸ ವೈರಸ್ ಆಗಿ ಕಾಣಿಸಿಕೊಳ್ಳುತ್ತಿದೆ. ಚೀನಾ ಸೇರಿದಂತೆ ವಿದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಭಾರತದಲ್ಲಿಯೂ ಆತಂಕ Read more…

ʼಸಿಂಕ್ʼ ಗೆ ಎಲ್ಲವನ್ನೂ ಚೆಲ್ಲುವ ಮುನ್ನ ಇರಲಿ ಈ ಕುರಿತು ಗಮನ

ಅಡುಗೆ ಮನೆಯಲ್ಲಿರುವ ಸಿಂಕ್ ಪದೇ ಪದೇ ಕಟ್ಟುತ್ತಿದೆಯೇ, ಅದನ್ನು ಬಿಚ್ಚಿ ಕಸ ತೆಗೆದು ಬೇಸತ್ತಿದ್ದೀರಾ…? ಯಾವ ವಸ್ತುಗಳನ್ನು ಸಿಂಕ್ ಗೆ ಹಾಕುವುದರಿಂದ ಹೀಗೆ ನೀರು ಕಟ್ಟುತ್ತದೆ ಗೊತ್ತೇ…? ಚಿಕನ್, Read more…

BIG NEWS: ಶೀಘ್ರವೇ ರಾಜ್ಯದಲ್ಲಿ 4,244 ಹೊಸ ಅಂಗನವಾಡಿ ಆರಂಭ

ಬೆಳಗಾವಿ(ಸುವರ್ಣಸೌಧ): ರಾಜ್ಯದಲ್ಲಿ ಶೀಘ್ರವೇ 4244 ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ Read more…

ಹುಡ್ಗೀರಿಗೆ ಹುಡುಗರ ಬಗ್ಗೆ ಇಷ್ಟವಾಗೋದೇನು ಗೊತ್ತಾ….?

ಅಕ್ಕ ನಿನ್ ಗಂಡ ಹೆಂಗಿರಬೇಕು..?’ ಈ ಹಾಡನ್ನು ಕೊಂಚ ಬದಲಿಸಿ, ನೀನು ಇಷ್ಟ ಪಡುವ ಹುಡುಗ ಹೇಗಿರಬೇಕೆಂದು ಯುವತಿಗೆ ಕೇಳಿದ್ರೆ ಏನ್ ಹೇಳಬಹುದು. ಸಾಮಾನ್ಯವಾಗಿ ಸ್ನೇಹಿತ, ಸ್ನೇಹಿತೆಯರ ವಲಯದಲ್ಲಿ Read more…

ಸರ್ಕಾರದಿಂದ ಮಹತ್ವದ ನಿರ್ಧಾರ: ಕೆಇಎ ಮೂಲಕ ಕೆ-ಸೆಟ್ ಪರೀಕ್ಷೆ

ಬೆಂಗಳೂರು: ಕೆಇಎ ಮೂಲಕ ಕೆ -ಸೆಟ್ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಕೆ –ಸೆಟ್ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಾಗಿದೆ. 2021 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ Read more…

ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ಪತಿ –ಪತ್ನಿ ವರ್ಗಾವಣೆಗೆ ಅನುಮೋದನೆ

ಬೆಂಗಳೂರು: ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಸರ್ಕಾರ ಅನುಮೋದನೆ ನೀಡಿದ್ದು, ತಿದ್ದುಪಡಿ ನಿಯಮಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 15 ದಿನಗಳ Read more…

ಕಿರು ಬೆರಳಿನ ಉಗುರು ಬಿಟ್ಟರೆ ಇದೇ ಸಂಕೇತವಂತೆ

ಕೈನ ಕೊನೆ ಬೆರಳು ಕಿರು ಬೆರಳು. ಎಲ್ಲ ಕೆಲಸಕ್ಕೂ ಇದು ಬಳಕೆಯಾಗುವುದಿಲ್ಲ. ಹಾಗಾಗಿಯೇ ಈ ಕಿರು ಬೆರಳಿನ ಉಗುರನ್ನು ಉದ್ದಗೆ ಬಿಡ್ತಾರೆ ಕೆಲವರು. ಇದು ಈಗ ಫ್ಯಾಷನ್. ಕೈ Read more…

ಚಪ್ಪಲಿಯಿಂದ ಗಾಯವಾಗಿದ್ರೆ ಇಲ್ಲಿದೆ ನೋಡಿ ಮದ್ದು.…!

ಹೊಸದಾಗಿ ಕೊಂಡ ಶೂ ಅಥವಾ ಚಪ್ಪಲಿ ಕಾಲಿಗೆ ಕಚ್ಚುತ್ತಿದೆಯೇ, ಅ ನೋವು ತಡೆಯಲಾರದಷ್ಟು ಕಾಡುತ್ತಿದೆಯೇ? ಇದನ್ನು ಸರಿಪಡಿಸುವುದು ಈಗ ಸುಲಭ. ಹೊಸ ಪಾದರಕ್ಷೆ ಕಾಲುಗಳಿಗೆ ಹೊಂದಿಕೊಳ್ಳುವ ತನಕ ಎಲ್ಲಾದರೂ Read more…

ಜಗತ್ತಿನ ಮೊದಲ ಮುದ್ರಿತ ಕ್ರಿಸ್ಮಸ್ ಕಾರ್ಡ್

ಜಗತ್ತಿನ ಮೊದಲ ಮುದ್ರಿತ ಕ್ರಿಸ್ಮಸ್ ಕಾರ್ಡನ್ನು ಲಂಡನ್ ನ ಚಾರ್ಲ್ಸ್ ಡಿಕನ್ಸ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಹೆನ್ರಿ ಕೋಲ್ ಇದನ್ನು ವಿನ್ಯಾಸ ಮಾಡಿದ್ದರು. 1843ರಲ್ಲಿ ಈ ಕಾರ್ಡ್ ಅನ್ನು ಮುದ್ರಣ Read more…

ಮನೆಯಲ್ಲೇ ಮಾಡಿ ಗೋಧಿ ಬಿಸ್ಕೇಟ್

ಚಿಕ್ಕಮಕ್ಕಳಿಗೆ ಹಲ್ಲು ಮೂಡುತ್ತಿದ್ದಂತೆ ಏನಾದರೂ ಕಚ್ಚಿ ತಿನ್ನುವಂತಹ ವಸ್ತುಗಳನ್ನು ಅವರಿಗೆ ನೀಡಬೇಕಾಗುತ್ತದೆ. ಹಾಗಂತ ತುಂಬಾ ಗಟ್ಟಿ ಇರುವಂತಹ ವಸ್ತುಗಳನ್ನು ಅವರಿಗೆ ನೀಡುವುದಕ್ಕೆ ಆಗುವುದಿಲ್ಲ. ಇಲ್ಲಿ ಆರೋಗ್ಯಕರವಾದ ಹಾಗೂ ಬೇಗನೆ Read more…

ಹೊಸ ವರ್ಷಕ್ಕೆ ರೈತರಿಗೆ ಸಿಹಿ ಸುದ್ದಿ: ಬೇಸಿಗೆ ಬೆಳೆಗಾಗಿ ಭದ್ರಾ ಅಚ್ಚುಕಟ್ಟು ನಾಲೆಗಳಿಗೆ ನೀರು

ಶಿವಮೊಗ್ಗ: 2022-23 ನೇ ಸಾಲಿನ ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಬೇಸಿಗೆ ಬೆಳೆಗಳಿಗಾಗಿ ಜ. 1 ರ ರಾತ್ರಿಯಿಂದ ಭದ್ರಾ ಎಡದಂಡೆ ನಾಲೆ ಹಾಗೂ ಜ. 3 ರ Read more…

ಉಗುರಿನ ಬಣ್ಣ ತಿಳಿಸುತ್ತೆ ನಿಮ್ಮ ‘ಭವಿಷ್ಯ’

ಪ್ರತಿಯೊಬ್ಬರ ಉಗುರಿನ ಬಣ್ಣ ಭಿನ್ನವಾಗಿರುತ್ತದೆ. ಉಗುರುಗಳು ಮನುಷ್ಯನ ವ್ಯಕ್ತಿತ್ವ ಹಾಗೂ ಭವಿಷ್ಯವನ್ನು ಹೇಳುತ್ತವೆ. ಬೆಳ್ಳಗಿರುವ ಉಗುರುಗಳು ಆರ್ಥಿಕ ಪ್ರಗತಿ ಮತ್ತು ಶ್ರೀಮಂತಿಕೆಯನ್ನು ತೋರಿಸುತ್ತದೆ. ಉಗುರುಗಳು ನಯವಾಗಿ, ರೇಖೆ ಸ್ಪಷ್ಟವಾಗಿ Read more…

ಗಂಟಲು ಕೆರೆತಕ್ಕೆ ಇಲ್ಲಿದೆ ʼಮನೆ ಮದ್ದುʼ

ನಿತ್ಯ ಕುಡಿಯುವ ನೀರು ಬದಲಾದರೆ, ತಣ್ಣಗಿನ ತಿನಿಸು, ಜ್ಯೂಸ್ ಅಥವಾ ಮತ್ತೇನಾದರೂ ಸೇವಿಸಿದರೆ ಗಂಟಲು ಕೆರೆತ ಕಾಣಿಸಿಕೊಳ್ಳುತ್ತದೆ. ಅದೂ ಈ ಮಳೆಗಾಲ ಹಾಗು ಚಳಿಗಾಲದಲ್ಲಿ ಬಹುಬೇಗ. ಮನೆಮದ್ದಿನ ಮೂಲಕ Read more…

ಕಷ್ಟದಿಂದ ಪಾರಾಗಿ ನೆಮ್ಮದಿಯಿಂದಿರಲು ಇದುವೇ ಸುಲಭ ವಿಧಾನ

ಬಯಸಿದ್ದೆಲ್ಲಾ ಸಿಗುವಂತಿದ್ದರೆ ಇಷ್ಟೆನಾ ಅನ್ನಿಸುವುದು ಸಹಜ. ಇಲ್ಲದಿರುವುದರ ಕಡೆಗೆ ಮನುಷ್ಯನ ಮನಸ್ಸು ತುಡಿಯುತ್ತದೆ. ಸಾಮಾನ್ಯವಾಗಿ ತೃಪ್ತಿ ಎಂಬುದೇ ಇರಲ್ಲ. ಆದರೆ, ಕೆಲವರು ಹಾಗೇನು ಇರಲ್ಲ. ಇದ್ದುದರಲ್ಲೇ ತೃಪ್ತಿ ಪಡುತ್ತಾರೆ. Read more…

ಈ ರಾಶಿಯವರಿಗಿಂದು ವೃದ್ಧಿಯಾಗಲಿದೆ ವ್ಯಾಪಾರ

ಮೇಷ ರಾಶಿ ದಿನದ ಆರಂಭ ಗೊಂದಲಮಯವಾಗಿರುತ್ತದೆ. ಹಠಮಾರಿ ಧೋರಣೆ ತೊರೆದು ಸಮಾಧಾನದಿಂದ ವರ್ತಿಸಲಿದ್ದೀರಿ. ನಿಮ್ಮ ಮಧುರವಾಣಿ ಮತ್ತು ಭಾಷೆಯಿಂದ ಇತರರ ಮನ ಗೆಲ್ಲಲಿದ್ದೀರಿ. ವೃಷಭ ರಾಶಿ ಇವತ್ತು ನಿಮಗೆ Read more…

ಕ್ರಿಸ್ ಮಸ್ ಟ್ರೀ ಇಡುವ ಮುನ್ನ ನೆನಪಿರಲಿ ಈ ವಿಷಯ

ಈಗಾಗಲೇ ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದೆ. ಕ್ರಿಸ್ ಮಸ್ ಹಬ್ಬದಂದು ಮನೆಯಲ್ಲಿ ಕ್ರಿಸ್ ಮಸ್ ಟ್ರೀ ಇಡುತ್ತಾರೆ. ಕ್ರಿಸ್ ಮಸ್ ಟ್ರೀಗೆ ಅಲಂಕಾರ ಮಾಡ್ತಾರೆ. ಕ್ರಿಸ್ ಮಸ್ Read more…

ಮಹಿಳೆಯರ ಪಾಲಿಗೆ ಸಂಜೀವಿನಿ ಬಾಳೆಹೂವು…!

ಬಾಳೆಗಿಡದ ತುದಿಯಿಂದ ಹಿಡಿದು ಬುಡದವರೆಗೆ ಎಲ್ಲವೂ ಉಪಯೋಗಕ್ಕೆ ಬರುವಂತಹದ್ದು. ಸೀಸನ್ ನ ಹಂಗಿಲ್ಲದೆ ವರ್ಷವಿಡೀ ಹಣ್ಣು ಕೊಡುವ ಗಿಡವಿದು. ಬಾಳೆಹಣ್ಣು ಮಾತ್ರವಲ್ಲ ಬಾಳೆದಿಂಡು, ಬಾಳೆಹೂವು ಕೂಡಾ ಆರೋಗ್ಯಕ್ಕೆ ಬಲು Read more…

5 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ; ಶಾಕಿಂಗ್‌ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆ

ದೆಹಲಿಯ ಭಾಲ್ಸ್ವಾ ಡೈರಿ ಬಳಿ 5 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಾಲಕಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ Read more…

BREAKING NEWS: ಸಾಲ ವಂಚನೆ ಪ್ರಕರಣದಲ್ಲಿ ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚರ್, ಪತಿ ಅರೆಸ್ಟ್

ವೀಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚಾರ್ ಮತ್ತು ಅವರ ಪತಿ ದೀಪಕ್ ಅವರನ್ನು ಸಿಬಿಐ ಶುಕ್ರವಾರ ಬಂಧಿಸಿದೆ. 2009 ಮತ್ತು 2011 Read more…

ʼರೈತ ದಿನʼ ದಂದು ಅದ್ಬುತ ವಿಡಿಯೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ

ಡಿಸೆಂಬರ್ 23 ನ್ನು ಕಿಸಾನ್ ದಿವಸ್ ಆಗಿ ಆಚರಿಸಲಾಗುತ್ತೆ. ಈ ಹಿನ್ನೆಲೆಯಲ್ಲಿ ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಕಿಸಾನ್ ದಿವಸ್ ಅಂಗವಾಗಿ ಭಾರತದ ರೈತರಿಗೆ ಮೀಸಲಾಗಿರುವ ವಿಶೇಷವಾದ Read more…

ನೋಡನೋಡುತ್ತಿದ್ದಂತೆ ಕುಸಿದು ಬಿತ್ತು ಪ್ರಮುಖ ರಸ್ತೆ

ಹೈದರಾಬಾದ್‌ನ ಘೋಷಾ ಮಹಲ್‌ನ ಚಂದನವಾಡಿ ಪ್ರದೇಶದಲ್ಲಿ ಚರಂಡಿಯ ಪಕ್ಕದ ರಸ್ತೆಯ ಒಂದು ಭಾಗ ಕುಸಿದು ಮೂವರು ಗಾಯಗೊಂಡಿದ್ದಾರೆ. ಘಟನೆಯ ವೇಳೆ ಅನೇಕ ತರಕಾರಿ ಗಾಡಿಗಳು ಮತ್ತು ಕಾರು, ಆಟೋ Read more…

ವಿಡಿಯೋ | CISF ಅಧಿಕಾರಿ ಸಮಯಪ್ರಜ್ಞೆಯಿಂದ ಉಳಿಯಿತು ಜೀವ

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರ ಮೇಲೆ ಕಾರ್ಡಿಯೋ ಪಲ್ಮನರಿ ರೆಸ್ಪಿರೇಷನ್ (ಸಿಪಿಆರ್) ಪ್ರಕ್ರಿಯೆ ನಡೆಸುವ ಮೂಲಕ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿ.ಐ.ಎಸ್‌.ಎಫ್) ಇನ್ಸ್ Read more…

ನಾಳೆಯಿಂದಲೇ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯ ಸೇರಿ ಹಲವು ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೊರೋನಾ ಒಮಿಕ್ರಾನ್ ರೂಪಾಂತರಿ ತಳಿ ಬಿಎಫ್.7 ಆತಂಕ ಹಿನ್ನೆಲೆಯಲ್ಲಿ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟವಾಗಿರುವ ರುಪ್ಸಾ ಸಂಘಟನೆ ಮಾರ್ಗಸೂಚಿ ಪ್ರಕಟಿಸಿದೆ. ಶಾಲೆಗೆ ಬರುವ Read more…

BREAKING: ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ: ಪಿಂಚಣಿ ಪರಿಷ್ಕರಣೆಗೆ ಕೇಂದ್ರ ನಿರ್ಧಾರ

ನವದೆಹಲಿ: ಒಂದು ರ್ಯಾಂಕ್ ಒನ್ ಪೆನ್ಷನ್ ಯೋಜನೆ(One Rank One Pension Scheme) ಪಿಂಚಣಿ ಪರಿಷ್ಕರಣೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. 25 ಲಕ್ಷಕ್ಕೂ ಹೆಚ್ಚು Read more…

ಭಾರತ್ ಜೋಡೋ ಯಾತ್ರೆಗೆ ಬ್ರೇಕ್ ಹಾಕಲು ಬಿಜೆಪಿ ಷಡ್ಯಂತ್ರ: ರಾಹುಲ್ ಗಾಂಧಿ ಆಕ್ರೋಶ

ನವದೆಹಲಿ: ಭಾರತ್ ಜೋಡೋ ಯಾತ್ರೆ ಸ್ಥಗಿತಕ್ಕೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಲವು ರ್ಯಾಲಿ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...