alex Certify ʼರೈತ ದಿನʼ ದಂದು ಅದ್ಬುತ ವಿಡಿಯೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರೈತ ದಿನʼ ದಂದು ಅದ್ಬುತ ವಿಡಿಯೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ

Anand Mahindra pays tribute to Indian farmers on Kisan Diwas 2022 with video making a farmer face with tractors - Watchಡಿಸೆಂಬರ್ 23 ನ್ನು ಕಿಸಾನ್ ದಿವಸ್ ಆಗಿ ಆಚರಿಸಲಾಗುತ್ತೆ. ಈ ಹಿನ್ನೆಲೆಯಲ್ಲಿ ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಕಿಸಾನ್ ದಿವಸ್ ಅಂಗವಾಗಿ ಭಾರತದ ರೈತರಿಗೆ ಮೀಸಲಾಗಿರುವ ವಿಶೇಷವಾದ ಮೋಡಿ ಮಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಭಾರತದ ರೈತರಿಗೆ ಗೌರವ ಸಲ್ಲಿಸಲು ಮಹೀಂದ್ರಾ ಟ್ರಾಕ್ಟರುಗಳು ಭಾರತೀಯ ರೈತನ ಮುಖವನ್ನು ಬಿಂಬಿಸಲು ಸಾಲುಗಟ್ಟಿ ನಿಂತಿರುವುದನ್ನು ತೋರಿಸುವ ವಿಡಿಯೋ ಇದಾಗಿದೆ. ರೈತರಿಗೆ ಮೀಸಲಾದ ಹಾಡಿನೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.

ನೂರಾರು ಟ್ರ್ಯಾಕ್ಯರ್ ಗಳು ಪೂರ್ವ ನಿರ್ಧರಿತ ಜಾಗದಲ್ಲಿ ಸಾಲುಗಟ್ಟಿ ನಿಂತಿದ್ದು ರೈತರಿಗೆ ಇದು ಅದ್ಭುತವಾದ ಕೊಡುಗೆಯಾಗಿದೆ ಎಂದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

— anand mahindra (@anandmahindra) December 23, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...