alex Certify Live News | Kannada Dunia | Kannada News | Karnataka News | India News - Part 1902
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಡಿಎಸ್ ಅಭ್ಯರ್ಥಿಗೆ ಬಿಗ್ ಶಾಕ್: ವೋಟರ್ ಐಡಿ ಇಲ್ಲದ ಕಾರಣ ನಾಮಪತ್ರ ತಿರಸ್ಕೃತ

ಬೆಂಗಳೂರು: ವೋಟರ್ ಐಡಿ ಇಲ್ಲದ ಕಾರಣ ಶಿವಾಜಿನಗರ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಾಫರ್ ಅಲಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಜೆಡಿಎಸ್ ಪಕ್ಷದಿಂದ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಬ್ದುಲ್ ಜಾಫರ್ Read more…

36 ವರ್ಷಗಳ ಹಿಂದಿನ ಪ್ರಕರಣದಲ್ಲಿ 80 ವರ್ಷದ ವೃದ್ಧನಿಗೆ ಒಂದು ದಿನ ಜೈಲು ಶಿಕ್ಷೆ……

ಸರ್ಕಾರಿ ಉದ್ಯೋಗಿಯಾಗಿದ್ದ 80 ವರ್ಷದ ವೃದ್ಧರೊಬ್ಬರು 36 ವರ್ಷಗಳ ಹಿಂದೆ ತಮ್ಮ ಸೇವಾವಧಿಯಲ್ಲಿ ವಿಧವಾ ವೇತನ ದುರ್ಬಳಕೆ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ಅವರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಒಂದು Read more…

ಜೆಮಿನಿ ಸರ್ಕಸ್ ಸಂಸ್ಥಾಪಕ ಶಂಕರನ್ ವಿಧಿವಶ

ಜೆಮಿನಿ ಮತ್ತು ಜಂಬೋ ಸರ್ಕಸ್ ಕಂಪನಿಗಳ ಸಂಸ್ಥಾಪಕ ಎಂ.ವಿ. ಶಂಕರನ್ ಅಲಿಯಾಸ್ ಜೆಮಿನಿ ಶಂಕರನ್ ವಿಧಿವಶರಾಗಿದ್ದಾರೆ. 99 ವರ್ಷದ ಶಂಕರನ್ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಸೋಮವಾರದಂದು ಇಹಲೋಕ ತ್ಯಜಿಸಿದ್ದಾರೆ. Read more…

ಹೆಚ್.ಡಿ.ಕೆ. ಆಸ್ಪತ್ರೆಯಿಂದ ಡಿಸ್ಚಾರ್ಜ್: ಹೈ ವೋಲ್ಟೇಜ್ ವರುಣ ಕ್ಷೇತ್ರ ಸೇರಿ ವಿವಿಧೆಡೆ ಪ್ರಚಾರ

ಬೆಂಗಳೂರು: ಬಿಡುವಿಲ್ಲದೆ ನಿರಂತರ ಪ್ರಚಾರ ಕೈಗೊಂಡ ಪರಿಣಾಮ ಜ್ವರ ಹಾಗೂ ಬಳಲಿಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಚೇತರಿಸಿಕೊಂಡಿದ್ದು, ಸೋಮವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. Read more…

ಚರ್ಮವನ್ನು ಡಿಟಾಕ್ಸ್ ಮಾಡುವಾಗ ಸೇವಿಸಬೇಡಿ ಈ ಆಹಾರ

ಕೆಲವರ ಚರ್ಮದಲ್ಲಿ ವಿಷ ಅಂಶ ಹೆಚ್ಚಾಗಿರುತ್ತದೆ. ಇದರಿಂದ ಕೆಲವರ ಚರ್ಮವು ಅತ್ಯಂತ ಸೂಕ್ಷ್ಮವಾಗಿ, ಅಲ್ಲಲ್ಲಿ ಕೆಂಪು ಬಣ್ಣದ ಗುಳ್ಳೆಗಳಾಗುತ್ತದೆ. ಕೆಲವರು ಇದನ್ನು ಮೇಕಪ್ ನಿಂದ ಕವರ್ ಮಾಡುತ್ತಾರೆ. ಆದರೆ Read more…

ಚುನಾವಣೆಯಲ್ಲಿ ಬಿಜೆಪಿ ಪರ ಭರ್ಜರಿ ಅಲೆ ಎಬ್ಬಿಸಲು ಇಂದು, ನಾಳೆ ಎಲ್ಲಾ 224 ಕ್ಷೇತ್ರಗಳಲ್ಲಿ ಮಹಾ ಪ್ರಚಾರ ಅಭಿಯಾನ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಅಲೆ ಎಬ್ಬಿಸುವ ಉದ್ದೇಶದಿಂದ ಬಿಜೆಪಿ ಇಂದು ಮತ್ತು ನಾಳೆ ಮಹಾಪ್ರಚಾರ ಅಭಿಯಾನ ಕೈಗೊಂಡಿದೆ. ಎಲ್ಲಾ 224 ಕ್ಷೇತ್ರಗಳಲ್ಲಿಯೂ ಪ್ರಚಾರ ಕೈಗೊಳ್ಳಲಾಗಿದ್ದು, ಕೇಂದ್ರ, Read more…

ಗಮನಿಸಿ: ಮೇ 10ರಂದು ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗಿಲ್ಲ ಅವಕಾಶ

ಬಹುತೇಕರಿಗೆ ಸರ್ಕಾರಿ ರಜಾ ಸಿಕ್ಕರೆ ತಕ್ಷಣವೇ ಪ್ರವಾಸಿ ತಾಣಗಳತ್ತ ಧಾವಿಸುವುದು ವಾಡಿಕೆ. ಮತದಾನದಂತಹ ಮಹತ್ವದ ಸಂದರ್ಭಗಳಲ್ಲೂ ಅದನ್ನು ಮರೆತು ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಾರೆ. ಹೀಗಾಗಿಯೇ ಮತದಾನ ಹೆಚ್ಚಿಸಲು Read more…

ಪೊಲೀಸ್ ಠಾಣೆಯಲ್ಲೇ ಬಾಂಬ್ ಸ್ಫೋಟ: 12 ಪೊಲೀಸರ ಹತ್ಯೆ

ಪಾಕಿಸ್ತಾನದ ಸ್ವಾತ್‌ ನಲ್ಲಿರುವ ಭಯೋತ್ಪಾದನಾ ನಿಗ್ರಹ ಇಲಾಖೆ(CTD) ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಸ್ಫೋಟಗಳಲ್ಲಿ ಕನಿಷ್ಠ 12 ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. Read more…

ಅದೆಲ್ಲ ಗೊತ್ತಿಲ್ಲ ಕಾಂಗ್ರೆಸ್ ಗೆ ವೋಟು ಹಾಕಿ ಗೆಲ್ಲಿಸಿ ಎಂದ ಜೆಡಿಎಸ್ ಶಾಸಕರು: ವಿಡಿಯೋ ವೈರಲ್

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಅಂತಿಮಗೊಂಡಿರುವ ಕಾರಣ ಇಂದಿನಿಂದ ಚುನಾವಣಾ ಕಣ ರಂಗೇರಿದೆ. ಮೂರೂ ಪ್ರಮುಖ ಪಕ್ಷಗಳಿಗೆ ಬಂಡಾಯದ ಬಿಸಿ Read more…

ಥಟ್​ ಅಂತಾ ರೆಡಿಯಾಗುತ್ತೆ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ

ಬೇಕಾಗುವ ಸಾಮಗ್ರಿ : ಕಡ್ಲೆ ಹಿಟ್ಟು – 100 ಗ್ರಾಂ, ಅರಿಶಿಣ, ಖಾರದ ಪುಡಿ, ಜೀರಿಗೆ ಪುಡಿ – ತಲಾ 1/2 ಚಮಚ, ಮೆಣಸಿನ ಕಾಯಿ – 5, Read more…

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ನೀತಿ ಸಂಹಿತೆ ಅಂತ್ಯಗೊಂಡ ಬಳಿಕ ಡಿಎ ಹೆಚ್ಚಳ

ರಾಜ್ಯ ಸರ್ಕಾರಿ ನೌಕರರಿಗೆ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದು ಅಂತ್ಯಗೊಂಡ ಬಳಿಕ ಕೇಂದ್ರ ಸರ್ಕಾರದ ಮಾದರಿಯಲ್ಲಿ Read more…

ಇಂದಿನಿಂದ 4 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ಇಂದಿನಿಂದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರದಿಂದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಂಭವ ಇದೆ. Read more…

ಸ್ಪರ್ಧೆಯಿಂದ ಹಿಂದೆ ಸರಿಯದ ಬಂಡಾಯ ಅಭ್ಯರ್ಥಿಗಳು: ಹಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಶಾಕ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾದ ಸೋಮವಾರದವರೆಗೂ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಮಾಡಲಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ನಾಮ ಪತ್ರ ವಾಪಸ್ Read more…

‘ಬ್ರೇಕ್ ಫಾಸ್ಟ್’ ಸೇವನೆಗೆ ಬೆಸ್ಟ್ ಟೈಮ್ ಯಾವುದು ಗೊತ್ತಾ…..?

ರಜಾ ದಿನಗಳಲ್ಲಿ ಲೇಟಾಗಿ ಏಳುವುದು, ಬ್ರೇಕ್ ಫಾಸ್ಟ್ ಮಿಸ್ ಮಾಡುವುದು, ಇದು ನಗರ ವಾಸಿಗಳ ಲೈಫ್ ಸ್ಟೈಲ್. ಆದರೆ ಆಫೀಸ್ ಗೆ ಹೋಗುವಾಗ ಗಡಿಬಿಡಿಯಲ್ಲಿ ಬೆಳ್ಳಂಬೆಳಿಗ್ಗೆಯೇ ಅರೆಬರೆ ಬ್ರೇಕ್ Read more…

ಬಿಜೆಪಿ 224, ಕಾಂಗ್ರೆಸ್ 223, ಜೆಡಿಎಸ್ 207 ಸೇರಿ 2,613 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಕಣದಲ್ಲಿ ಅಂತಿಮವಾಗಿ 2613 ಅಭ್ಯರ್ಥಿಗಳು ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಸೋಮವಾರದವರೆಗೆ 517 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದುಕೊಂಡಿದ್ದಾರೆ. ಕಣದಲ್ಲಿ Read more…

BIG NEWS: ಮೇ 2 ರಿಂದ 4 ರವರೆಗೆ ಅಗತ್ಯ ಸೇವೆಗಳ ಮತದಾರರಿಗೆ ಮತದಾನ

ಬೆಂಗಳೂರು: ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಮೇ 2 ರಿಂದ 4 ರವರೆಗೆ ಪೋಸ್ಟ್ ವೋಟಿಂಗ್ ಸೆಂಟರ್ ತೆರೆಯುವ ದಿನಾಂಕವನ್ನು ರಾಜ್ಯ ಸರ್ಕಾರ ನಿಗದಿಗೊಳಿಸಿ ಆದೇಶ Read more…

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಬಸಳೆ ಸೊಪ್ಪಿನ ‘ತಂಬುಳಿ’

ಸಮ್ಮರ್ ಸೀಸನ್ ನಲ್ಲಿ ನೀರಿನ ದಾಹ ನಿವಾರಣೆಗೆ ತಂಬುಳಿಗಿಂತ ಉತ್ತಮ ವ್ಯಂಜನ ಮತ್ತೊಂದಿಲ್ಲ. ತಂಬುಳಿಯಲ್ಲಿ ಹಲವು ಬಗೆ. ಆದರೆ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಬಸಳೆ ಸೊಪ್ಪಿನ ತಂಬುಳಿ ಸವಿಯಲೇ Read more…

ಈ ವಸ್ತುವಿಗಿದೆ ದುಃಸ್ವಪ್ನ ದೂರ ಮಾಡುವ ಶಕ್ತಿ

ಕನಸು ಬೀಳೋದು ಸ್ವಾಭಾವಿಕ. ಕನಸು ಬಿದ್ದು ಎಚ್ಚರವಾದ್ರೆ ತಕ್ಷಣ ನಿದ್ರೆ ಮಾಡಬೇಕು. ಹಾಗೆ ಮಾಡಿದ್ರೆ ಸ್ವಪ್ನ ಮನಸ್ಸಿನಲ್ಲುಳಿಯುವುದಿಲ್ಲ ಎಂದು ಅಗ್ನಿ ಪುರಾಣದಲ್ಲಿ ಹೇಳಲಾಗಿದೆ. ಕೆಲವೊಮ್ಮೆ ಕೆಟ್ಟ ಕನಸು ಬೀಳುತ್ತದೆ. Read more…

ಕೂದಲ ತುದಿ ಕವಲೊಡೆದಿದೆಯಾ….? ಈ ಸಮಸ್ಯೆಗೂ ಇದೆ ‘ಮದ್ದು’

ತ್ವಚೆಯನ್ನು ಆರೈಕೆ ಮಾಡುವಷ್ಟೇ ಮಹತ್ವವನ್ನು ಕೂದಲ ಕಾಳಜಿಗೂ ಕೊಟ್ಟರೆ ಮಾತ್ರ ನಿಮ್ಮ ಸೌಂದರ್ಯ ನೈಸರ್ಗಿಕವಾಗಿಯೂ, ಆಕರ್ಷಕವಾಗಿಯೂ ಕಾಣಿಸಿಕೊಳ್ಳುತ್ತದೆ. ಕೂದಲು ಕವಲೊಡೆಯುವುದರಿಂದ ಉದ್ದಗೆ ಬೆಳೆಯುವುದಿಲ್ಲ ಮತ್ತು ಉದುರುವುದೂ ಹೆಚ್ಚುತ್ತದೆ. ಕೂದಲು Read more…

ʼರೋಗ ನಿರೋಧಕʼ ಶಕ್ತಿ ಹೆಚ್ಚಿಸಿ ಆರೋಗ್ಯಕ್ಕೆ ಇಷ್ಟೊಂದು ಲಾಭ ಕೊಡುತ್ತೆ ಗೋಧಿ ಹುಲ್ಲು

ಮನೆಯ ವಾತಾವರಣದಲ್ಲಿ ಅತ್ಯಂತ ಅನಾಯಾಸವಾಗಿ ಬೆಳೆಸಿಕೊಳ್ಳುವಂತಹ ಸಸ್ಯವೇ ಗೋಧಿ ಹುಲ್ಲು. ಇದನ್ನು ಖಾಲಿ ಹೊಟ್ಟೆಗೆ ರಸವಾಗಿ ತೆಗೆದುಕೊಂಡರೆ ಸರ್ವರೋಗ ನಿವಾರಣೆಯಾಗಿ ಉಪಯೋಗವಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಇದರಲ್ಲಿ Read more…

ಅನ್ನದ ಜತೆ ಒಳ್ಳೆ ಕಾಂಬಿನೇಷನ್ ಈ ‘ಟೊಮೆಟೊ ಸಾಂಬಾರ್ ‘

ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ, ಅಥವಾ ಟೊಮೆಟೋ ಹೆಚ್ಚಿದ್ದಾಗ ಮಾಡಿ ನೋಡಿ ರುಚಿಯಾದ ಈ ಟೊಮಟೊ ಸಾಂಬಾರು. ½ ಕಪ್- ಕಾಯಿತುರಿ, ½- ಟೀ ಸ್ಪೂನ್ ಜೀರಿಗೆ, 2 Read more…

ಈ ರಾಶಿಯವರು ಇಂದು ಹೊಸ ಕಾರ್ಯವನ್ನು ಯಶಸ್ವಿಯಾಗಿ ಆಯೋಜಿಸಲಿದ್ದೀರಿ

ಮೇಷ ರಾಶಿ ಇಂದು ಮಿತ್ರರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಲಿದ್ದೀರಿ. ಮಿತ್ರರಿಂದ ಉಪಹಾರ ಸಿಗಲಿದೆ. ಹಣ ಖರ್ಚಾಗಬಹುದು. ಹೊಸ ಸ್ನೇಹದಿಂದ ಭವಿಷ್ಯದಲ್ಲಿ ಲಾಭವಾಗಲಿದೆ. ವೃಷಭ ರಾಶಿ ಇಂದು ಉದ್ಯೋಗಿಗಳಿಗೆ ಶುಭ Read more…

ಮನೆಯಲ್ಲಿ ಆನೆ ಮೂರ್ತಿ ಇಡುವುದೇಕೆ ಗೊತ್ತಾ…..?

ಮನೆಯ ಶೊಕೇಸ್ ನಲ್ಲಿಯೋ ಅಥವಾ ಟೇಬಲ್ ಮೇಲೆಯೋ ದೇವರ ಮೂರ್ತಿ, ಹೂಗಳು, ಅಲಂಕಾರಿಕ ವಸ್ತುಗಳು ಮುಂತಾದವನ್ನು ಇಡುತ್ತೇವೆ. ಇಂತಹ ವಸ್ತುಗಳಿಂದ ಮನೆಯ ಅಂದ ಹೆಚ್ಚುತ್ತದೆ ಮತ್ತು ಮನೆಯಲ್ಲಿ ಸುಖ, Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: NCERT 347 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್(NCERT) 347 ಶೈಕ್ಷಣಿಕೇತರ ಹುದ್ದೆಗಳಿಗೆ ನೇರ ನೇಮಕಾತಿ ಅಡಿಯಲ್ಲಿ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅರ್ಜಿಗಳನ್ನು ಪ್ರಕಟಿಸಿದೆ. ಅಧಿಸೂಚನೆಯ ಪ್ರಕಾರ, Read more…

ವಿಮಾನದಲ್ಲೇ ಅನುಚಿತ ವರ್ತನೆ: ಫುಲ್ ಟೈಟಾಗಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ ಭೂಪ ಅರೆಸ್ಟ್

ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ದುರ್ವರ್ತನೆ ತೋರಿದ ಮತ್ತೊಂದು ಘಟನೆ ನಡೆದಿದೆ. ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ತನ್ನ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಭಾರತೀಯ ವ್ಯಕ್ತಿಯೊಬ್ಬನನ್ನು Read more…

BIG NEWS: ಜಗದೀಶ್ ಶೆಟ್ಟರ್ ಗೆ ಬಿಜೆಪಿ ಟಿಕೆಟ್ ನೀಡದಿರುವ ಬಗ್ಗೆ ಅಮಿತ್ ಶಾ ಮಹತ್ವದ ಹೇಳಿಕೆ

ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದರಿಂದ ಯಾವುದೇ ನಷ್ಟವಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಶೆಟ್ಟರ್ ಅವರಿಗೆ ಮಾತ್ರ Read more…

ಏ. 26 ರಂದು ರಾಜ್ಯಕ್ಕೆ ಯೋಗಿ ಆದಿತ್ಯನಾಥ್: ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ

ಬೆಂಗಳೂರು: ಏಪ್ರಿಲ್ 26ರಂದು ವಿಜಯಪುರ ಜಿಲ್ಲೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 26ರಂದು ಮಧ್ಯಾಹ್ನ 2:30ಕ್ಕೆ ಬಸವನಬಾಗೇವಾಡಿಗೆ Read more…

ಹತ್ಯೆಯಾದ ಅತೀಕ್ ಅಹ್ಮದ್ ಕಚೇರಿಯಲ್ಲಿ ರಕ್ತದ ಕಲೆ ಮತ್ತು ಚಾಕು ಪತ್ತೆ ಬಗ್ಗೆ ಪೊಲೀಸರ ತನಿಖೆ

ಹತ್ಯೆಯಾದ ಉತ್ತರಪ್ರದೇಶದ ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಕಚೇರಿಯಲ್ಲಿ ರಕ್ತದ ಕಲೆ ಮತ್ತು ಚಾಕು ಪತ್ತೆಯಾಗಿದೆ. ಈ ತಿಂಗಳ ಆರಂಭದಲ್ಲಿ ಗುಂಡಿನ ದಾಳಿಯಲ್ಲಿ ಹತ್ಯೆಯಾದ ಪ್ರಯಾಗ್‌ರಾಜ್‌ನಲ್ಲಿರುವ ಗ್ಯಾಂಗ್ Read more…

ಬೇಷರತ್ ಕ್ಷಮೆ ಯಾಚಿಸಿದ ನಂತರ ಲಲಿತ್ ಮೋದಿ ವಿರುದ್ಧದ ನ್ಯಾಯಾಂಗ ನಿಂದನೆ ಕೇಸ್ ಮುಕ್ತಾಯಗೊಳಿಸಿದ ಸುಪ್ರೀಂಕೋರ್ಟ್

ಐಪಿಎಲ್ ಮಾಜಿ ಕಮಿಷನರ್ ಲಲಿತ್ ಮೋದಿ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ನ್ಯಾಯಾಂಗದ ವಿರುದ್ಧ ಮಾಡಿದ ಟೀಕೆಗಳಿಗಾಗಿ ಬೇಷರತ್ ಕ್ಷಮೆ ಯಾಚಿಸಿದ ನಂತರ ಸುಪ್ರೀಂ ಕೋರ್ಟ್ ಅವರ Read more…

ಹೃದಯ ಕಲಕುವ ವಿಡಿಯೋ: ರಸ್ತೆಯಲ್ಲೇ ಬಿಟ್ಟು ಹೋದ ಮಹಿಳೆಯನ್ನು ಹಿಂಬಾಲಿಸುವ ಗಾಯಗೊಂಡ ಶ್ವಾನ

ಸಾಕುಪ್ರಾಣಿಗಳ ಜೊತೆ ಮನುಷ್ಯರಷ್ಟೇ ಭಾವನಾತ್ಮಕ ಸಂಬಂಧವಿರುತ್ತದೆ. ಅವುಗಳನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಲಾಗುತ್ತದೆ. ಆದರೆ ಕೆಲವೊಮ್ಮೆ ಸಾಕು ಪ್ರಾಣಿಗಳ ಆರೋಗ್ಯ ಕೆಟ್ಟರೆ ಅಥವಾ ಅಂಗವಿಕಲತೆ ಉಂಟಾದಾಗ ಅವುಗಳನ್ನ ರಸ್ತೆಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...