alex Certify Live News | Kannada Dunia | Kannada News | Karnataka News | India News - Part 1886
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಲ್ ನಲ್ಲಿ 5 ರೂ. ಹೆಚ್ಚುವರಿ ವಸೂಲಿ: 8000 ರೂ. ಪರಿಹಾರ ನೀಡಲು ಗ್ರಾಹಕ ಕೋರ್ಟ್ ಆದೇಶ

ಬೆಂಗಳೂರು: ನಿಗದಿತ ಟೋಲ್ ದರಕ್ಕಿಂತ 5 ರೂಪಾಯಿ ಹೆಚ್ಚು ವಸೂಲಿ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಹಕನಿಗೆ 8 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ಕೋರ್ಟ್ ಆದೇಶಿಸಿದೆ. ಬೆಂಗಳೂರು -ತುಮಕೂರು Read more…

Vastu Tips: ಬಾತ್‌ರೂಮ್‌ನಲ್ಲಿ ಈ ವಸ್ತುಗಳನ್ನಿಟ್ಟಿದ್ದರೆ ಇಂದೇ ತೆಗೆಯಿರಿ; ಇಲ್ಲದಿದ್ದಲ್ಲಿ ಕಾಡಬಹುದು ಬಡತನ

ಮನೆಯ ಕೋಣೆಗಳಿಂದ ಅಡುಗೆಮನೆ ಮತ್ತು ಸ್ನಾನಗೃಹದವರೆಗೆ ಸರಿಯಾಗಿ ವಾಸ್ತುವನ್ನು ಪಾಲಿಸಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅವುಗಳನ್ನು ಸರಿಯಾಗಿ ಪಾಲಿಸದಿದ್ದರೆ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕ ಶಕ್ತಿ ಬರುತ್ತದೆ. ನಕಾರಾತ್ಮಕ Read more…

ಬಲು ರುಚಿ ಮಾವಿನ ಹಣ್ಣಿನ ಸೀಕರಣೆ

ಹಣ್ಣುಗಳ ರಾಜ ಮಾವಿನಲ್ಲಿ ಏನೇ ಮಾಡಿದರೂ ತುಂಬಾ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ಊಟದ ನಂತರ ಮಾವು ತಿನ್ನುವುದು ರೂಢಿ. ಬರೀ ಮಾವಿನ ಹಣ್ಣು ತಿನ್ನುವ ಬದಲು ಈ ರೀತಿಯಾಗಿ ಬಳಸಿ Read more…

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಅಪ್ ಲೋಡ್

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಮೊದಲ Read more…

ರಾಜ್ಯದಲ್ಲಿ ಪೂರ್ವ ಮುಂಗಾರು ದುರ್ಬಲ: ಕೃಷಿ ಚಟುವಟಿಕೆಗೆ ಹಿನ್ನಡೆ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ದುರ್ಬಲವಾಗಿರುವುದರಿಂದ ಬಿತ್ತನೆ ಕಾರ್ಯ ವಿಳಂಬವಾಗಿದೆ. ಏಪ್ರಿಲ್ ನಲ್ಲಿ ಮಳೆ ಪ್ರಮಾಣ ಗಣನೀಯ ಕುಸಿತ ಕಂಡಿದ್ದು, ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಕಳೆದ Read more…

ಮನಸ್ಸಿಗೆ ಮುದ ನೀಡುವ ಕೊಕ್ಕರೆಗಳ ನೆಲೆವೀಡು ಕೊಕ್ಕರೆ ಬೆಳ್ಳೂರು

ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರು ಹೆಸರೇ ಹೇಳುವಂತೆ ಕೊಕ್ಕರೆಗಳ ನೆಲೆವೀಡು. ಮದ್ದೂರು ತಾಲ್ಲೂಕಿನಲ್ಲಿರುವ ಬೆಳ್ಳೂರು ಗ್ರಾಮ ಬೆಳ್ಳಗಿನ ಕೊಕ್ಕರೆಗಳಿಂದ ಕೊಕ್ಕರೆ ಬೆಳ್ಳೂರು ಆಗಿದೆ. ಬೇರೆ ಕಡೆಗಳಿಂದ ಇಲ್ಲಿಗೆ ವಲಸೆ Read more…

ಮನೆಯಿಂದಲೇ ಮತದಾನ ಮಾಡಿದ 33 ಸಾವಿರ ಜನ: ನೋಂದಣಿ ಮಾಡಿಕೊಂಡಿದ್ದವರಲ್ಲಿ 26 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗದಿಂದ 80 ವರ್ಷ ಮೇಲ್ಪಟ್ಟವರಿಗೆ, ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಮೊದಲ ದಿನ ಹಿರಿಯ ನಟಿ ಲೀಲಾವತಿ Read more…

ಬೇಸಿಗೆಯಲ್ಲಿ ವರದಾನ ಲವಂಚದ ಬೇರು

ಗಿಡ ಮೂಲಿಕೆಗಳು ಹೇರಳವಾದ ಔಷಧೀಯ ಗುಣಗಳನ್ನು ಹೊಂದಿವೆ. ಅದರಲ್ಲೂ ಬೇಸಿಗೆಯಲ್ಲಿ ವರದಾನವಾಗಿ ಇರುವುದೇ ಲಾವಂಚದ ಬೇರು. ಯಾವುದೇ ಗ್ರಂಧಿಗೆ ಅಂಗಡಿಗಳಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಲಾವಂಚದ ಬೇರಿನಿಂದ Read more…

ರಾಜ್ಯದ ಹಲವೆಡೆ ಮಳೆ ಅಬ್ಬರ: ಇನ್ನೂ ಮೂರು ದಿನ ಭಾರಿ ಮಳೆ ಸಾಧ್ಯತೆ: ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದ ಹಲವು ಕಡೆಗಳಲ್ಲಿ ಮಳೆ ಮುಂದುವರೆದಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೋಗಲೂರಿನಲ್ಲಿ 68 ಮಿ.ಮೀ. ಮಳೆಯಾಗಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ದೋರನಹಳ್ಳಿಯಲ್ಲಿ 103 ಮಿ.ಮೀ., Read more…

ವಿಶಿಷ್ಟ ಖಾದ್ಯ ಹಂಚಿಕೊಂಡು ಅಮ್ಮನ ನೆನಪು ಮಾಡಿಕೊಂಡ ನಾಗಾಲ್ಯಾಂಡ್ ಸಚಿವ; ಭಾವುಕರಾದ ನೆಟ್ಟಿಗರು

ನಮ್ಮ ಜೀವನದಲ್ಲಿ ಆಹಾರವು ತುಂಬಾ ವಿಶೇಷ ಮತ್ತು ಮಹತ್ವಪೂರ್ಣವಾಗಿದೆ. ರುಚಿ-ರುಚಿಯಾದ ಖಾದ್ಯ ನೋಡಿದ್ರೆ ಸಾಕು ಆಹಾರ ಪ್ರಿಯರ ಬಾಯಲ್ಲಿ ನೀರೂರುತ್ತೆ. ಇಂತಹ ಅನೇಕ ಖಾದ್ಯಗಳನ್ನು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ Read more…

ಗಂಟಲಲ್ಲಿ ಬಾಟಲಿ ಮುಚ್ಚಳ ಸಿಲುಕಿ ಮಗು ಸಾವು

ಕುಷ್ಟಗಿ: ಗಂಟಲಲ್ಲಿ ಗಾಜಿನ ಬಾಟಲಿ ಮುಚ್ಚಳ ಸಿಲುಕಿ ಎರಡು ವರ್ಷದ ಮಗು ಮೃತಪಟ್ಟ ಘಟನೆ ಕುಷ್ಟಗಿಯ ಮದೀನಾ ಗಲ್ಲಿಯಲ್ಲಿ ನಡೆದಿದೆ. ರಬ್ಬಾನಿ ಬಾಗೇವಾಡಿ ಅವರ ಮಗ ಮೊಹಮ್ಮದ್ ರಬ್ಬಾನಿ Read more…

550 ಮಕ್ಕಳ ಜನನಕ್ಕೆ ವೀರ್ಯ ದಾನ; ಇದನ್ನು ನಿಲ್ಲಿಸುವಂತೆ ವ್ಯಕ್ತಿಗೆ ಕೋರ್ಟ್ ತಾಕೀತು

ವೀರ್ಯಾಣು ದಾನದ ಬಗ್ಗೆ ನೀವು ಕೇಳಿರಬಹುದು. ಈ ರೀತಿ ಮಾಡುವುದರಿಂದ ಮಕ್ಕಳಿಲ್ಲದವರು ಮಕ್ಕಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದೀಗ ನೆದರ್ಲ್ಯಾಂಡ್ಸ್ ನಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಫಲವತ್ತತೆ ಹಗರಣದಲ್ಲಿ ಡಚ್ Read more…

ದೇವರ ನಾಡಿನಲ್ಲಿ ತ್ರಿಶೂರ್ ಪೂರಂ ಸಂಭ್ರಮ; ವಿಶೇಷ ಪೋಸ್ಟ್ ಹಂಚಿಕೊಂಡ ಪ್ರವಾಸೋದ್ಯಮ ಇಲಾಖೆ

ದೇವರನಾಡು ಕೇರಳದಲ್ಲಿ ಏಪ್ರಿಲ್ 30 ರ ಭಾನುವಾರ ತ್ರಿಶೂರ್ ಪೂರಂ ಹಬ್ಬದ ಸಂಭ್ರಮ. ಇಡೀ ರಾಜ್ಯದಲ್ಲಿ ಅತಿ ದೊಡ್ಡ ಸಾಂಪ್ರದಾಯಿಕ ಹಬ್ಬವಾಗಿರೋ ತ್ರಿಶೂರ್ ಪೂರಂ ಆಚರಿಸುವ ಬಗ್ಗೆ ಕೇರಳ Read more…

ಇಂದು ಬೆಳಗ್ಗೆ 11 ಗಂಟೆಗೆ ಮೋದಿ ‘ಮನ್ ಕಿ ಬಾತ್’ 100ನೇ ಕಂತು ಪ್ರಸಾರ: 4 ಲಕ್ಷ ಸ್ಥಳಗಳಲ್ಲಿ ಭಾಷಣ ಕೇಳಿಸಲು ವ್ಯವಸ್ಥೆ

ನವದೆಹಲಿ: ಪ್ರಧಾನಿ ಮೋದಿ ಅವರ ‘ಮನ್ ಕಿ ಬಾತ್’ 100ನೇ ಕಂತಿನ ವಿಶೇಷ ಭಾಷಣ ಭಾನುವಾರ ಬೆಳಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ. 2014ರಲ್ಲಿ ಮೋದಿ ಪ್ರಧಾನಿಯಾದ ನಂತರ Read more…

ಪಂಜಾಬ್ ತಂಡದ ಆಟಗಾರರಿಗೆ ಔತಣ; ಪ್ರೀತಿ ಜ಼ಿಂಟಾರಿಂದಲೇ ತಯಾರಿ; ಹಳೆ ವಿಚಾರ ಸ್ಮರಿಸಿಕೊಂಡ ನಟಿ

ಸಾಮಾನ್ಯವಾಗಿ ಕ್ರಿಕೆಟರುಗಳಿಗೆ ಇತರೆ ಕ್ರೀಡಾಪಟುಗಳಿಗೆ ಹೋಲಿಸಿದಲ್ಲಿ ಪಥ್ಯದ ವಿಚಾರದಲ್ಲಿ ಅಂಥಾ ಕಟ್ಟುನಿಟ್ಟಿನ ಶಿಸ್ತುಗಳೇನೂ ಇರುವುದಿಲ್ಲ. ಇತ್ತೀಚೆಗಂತೂ ಜಗತ್ತಿನ ವಿವಿಧೆಡೆ ಟಿ20 ಲೀಗ್‌ಗಳಿಗೆಂದು ಬೇರೆ ಬೇರೆ ದೇಶಗಳಲ್ಲಿ ವಾರಗಟ್ಟಲೇ ಇದ್ದು Read more…

ಸೇಬು, ಚಾಕ್ಲೆಟ್‌, ಅನಾನಸ್‌ಗಳಲ್ಲೂ ಬಜ್ಜಿ; ಫೇಮಸ್ ಆಗಿದೆ ಈ ಫುಡ್ ಜಾಯಿಂಟ್

ಹೈದರಾಬಾದ್‌ನ ಹೈಟೆಕ್ ಸಿಟಿ ಮೆಟ್ರೋ ನಿಲ್ದಾಣದ ಬಳಿ ಇರುವ ರಾಜಮಂಡ್ರಿ ಶ್ರೀನಿವಾಸ ಮಿಕ್ಚರ್‌ ಪಾಯಿಂಟ್ ತನ್ನ ವಿಶಿಷ್ಟ ಖಾದ್ಯಗಳಿಂದ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಬಗೆ ಬಗೆಯ ಬಜ್ಜಿ ಮಿಕ್ಚರ್‌ಗಳು – Read more…

ಇಂದೂ ಪ್ರಧಾನಿ ಮೋದಿ ಹವಾ: ಕೋಲಾರ, ಚನ್ನಪಟ್ಟಣ, ಮೈಸೂರು ಸೇರಿ ವಿವಿಧೆಡೆ ಭರ್ಜರಿ ಪ್ರಚಾರ

ಬೆಂಗಳೂರು: ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದೂ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 10:35ಕ್ಕೆ ರಾಜಭವನದಿಂದ ರಸ್ತೆಯ ಮೂಲಕ ಹೆಲಿಪ್ಯಾಡ್ ಗೆ ತೆರಳುವ Read more…

ಬಿಸಿಲ ಬೇಗೆ ನಡುವೆ ವರ್ಷಧಾರೆ; ಬೆಂಗಳೂರಿನ ವಾತಾವರಣ ನ್ಯಾಚುರಲ್ ಎಸಿ ಎಂದ ನೆಟ್ಟಿಗರು

ಬಿಸಿಲ ಬೇಗೆಯಿಂದ ಬಳಲಿದ್ದ ಬೆಂಗಳೂರು ಕೂಲ್ ಕೂಲ್ ಆಗಿದೆ. ಶನಿವಾರ ನಗರದ ಹಲವೆಡೆ ಮಳೆಯಾಗಿದ್ದು ವಾತಾವರಣ ತಂಪಾಗಿದೆ. ಮಳೆಯಿಂದ ತಂಪಾಗಿರುವ ನಗರದ ಆಹ್ಲಾದಕರ ಹವಾಮಾನವನ್ನು ಆನಂದಿಸುವ ವೀಡಿಯೊಗಳು ಮತ್ತು Read more…

ಸುಖ, ಸಂತೋಷ ಹಾಳು ಮಾಡುವ ಅತಿಯಾದ ʼಆಲೋಚನೆʼ ಒಳ್ಳೆಯದಲ್ಲ

ಇತ್ತೀಚಿನ ದಿನಗಳಲ್ಲಿ ಒತ್ತಡಗಳು ಮಾಮೂಲಿ ಎನ್ನುವಂತಾಗಿದೆ. ಮನೆ, ಕೆಲಸ, ಮಕ್ಕಳ ಭವಿಷ್ಯ ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಎರಡಲ್ಲ ಅನೇಕ ಸಮಸ್ಯೆಗಳಿರುತ್ತವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಮನಸ್ಸಿನಲ್ಲಿ ಆಲೋಚನೆಗಳು Read more…

RCB ಗೆಲ್ಲೋವರೆಗೂ ಶಾಲೆ ಸೇರಿಕೊಳ್ಳುವುದಿಲ್ಲ; ಪುಟ್ಟ ಬಾಲಕಿ ವಿಡಿಯೋ ವೈರಲ್

ಐಪಿಎಲ್ ನಲ್ಲಿ ಈ ಬಾರಿಯಾದ್ರೂ ಆರ್ ಸಿ ಬಿ ಕಪ್ ಗೆಲ್ಲಬೇಕೆಂಬುದು ಅಭಿಮಾನಿಗಳ ಆಸೆ ಮತ್ತು ಕನಸು. ಪ್ರತಿ ಬಾರಿ ಐಪಿಎಲ್ ಪಂದ್ಯಾವಳಿಯಲ್ಲಿ ಈ ಬಾರಿ ಕಪ್ ನಮ್ದೇ Read more…

ಅನಗತ್ಯ ಕೂದಲ ನಿವಾರಣೆಗೆ ಇಲ್ಲಿವೆ ವಿವಿಧ ವಿಧಾನಗಳು

ಮಹಿಳೆಯರು ಹೆಚ್ಚಾಗಿ ತಮ್ಮ ಕೈಕಾಲಿನಲ್ಲಿ ಕಂಡುಬರುವ ಅನಗತ್ಯ ಕೂದಲುಗಳನ್ನು ನಿವಾರಣೆ ಮಾಡುತ್ತಾರೆ. ಇದರಿಂದ ಅವರ ಕೈಕಾಲಿನ ಅಂದ ಹೆಚ್ಚುತ್ತದೆ. ಈ ಅನಗತ್ಯ ಕೂದಲನ್ನು ನಿವಾರಣೆ ಮಾಡಲು ಹಲವು ವಿಧಾನಗಳಿವೆ. Read more…

Video | ನಟಿ ಆತ್ಮಹತ್ಯೆ ಕೇಸ್ ನಲ್ಲಿ ಕ್ಲೀನ್‌ ಚಿಟ್; ದೇವರ ದರ್ಶನ ಪಡೆದ ಸೂರಜ್ ಪಾಂಚೋಲಿ

ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡ ನಟ ಸೂರಜ್ ಪಾಂಚೋಲಿ ಟೆಂಪಲ್ ರನ್ ಮಾಡಿದ್ದಾರೆ. 10 ವರ್ಷಗಳ ನಂತರ ಪ್ರಕರಣದಿಂದ ಮುಕ್ತಿ ಸಿಕ್ಕಿದ್ರಿಂದ ಮುಂಬೈ ಸಿದ್ಧಿವಿನಾಯಕ ದೇವಾಲಯದಲ್ಲಿ ಪ್ರಾರ್ಥನೆ Read more…

Viral Video | ಕೆಟ್ಟು ಹೋದ ಬಸ್ ತಳ್ಳಿದ ಪ್ರಯಾಣಿಕರು: ಇದು ನಗರದ ಶಕ್ತಿ ಎಂದು ಮುಂಬೈ ಪೊಲೀಸರ ಟ್ವೀಟ್

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ಎಂದಿಗೂ ನಿದ್ರಿಸದ ನಗರ ಮತ್ತು ಅದರ ಗದ್ದಲಕ್ಕೆ ಹೆಸರುವಾಸಿಯಾಗಿದೆ. ಇದೀಗ ಕೆಟ್ಟುಹೋದ ಬಸ್ ಅನ್ನು ಪ್ರಯಾಣಿಕರು ತಳ್ಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ Read more…

Viral Video | ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯುವಕನ ಯತ್ನ; ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ಪೊಲೀಸ್

ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವಕನ ಪ್ರಾಣ ಉಳಿಸಲು ಅಸ್ಸಾಂ ಪೊಲೀಸರೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದರು. 26 ವರ್ಷದ ಯುವಕನನ್ನು ರಕ್ಷಿಸುವ ಮೂಲಕ ಲಂಕೇಶ್ವರ ಕಲಿತ್ Read more…

Italy: ಭಾರೀ ವಿವಾದಕ್ಕೆ ಕಾರಣವಾಯ್ತು ’ಮತ್ಸ್ಯಕನ್ಯೆ’ ಪ್ರತಿಮೆ

ದಕ್ಷಿಣ ಇಟಲಿಯ ಮೀನುಗಾರರ ಗ್ರಾಮ ಪ್ಯಗಾಲಿಯಾದಲ್ಲಿರುವ ಮರ್ಮೇಡ್ ಪುತ್ಥಳಿಯೊಂದು ಭಾರೀ ’ಪ್ರಚೋದನಾಕಾರಿಯಾಗಿರುವ’ ಕಾರಣ ವಿವಾದದ ಕೇಂದ್ರ ಬಿಂದುವಾಗಿದೆ. ಇಲ್ಲಿನ ಮೊನೊಪೊಲಿಯ ಲ್ಯೋಗಿ ರೊಸ್ಸೋ ಆರ್ಟ್ಸ್ ಶಾಲೆಯ ವಿದ್ಯಾರ್ಥಿಗಳು ಈ Read more…

Video | ’ಪಸೂರಿಗೆ’ ಭೋಜ್ಪುರಿ ಟಚ್‌ ಕೊಟ್ಟ ಅಮರ್ಜೀತ್‌ ಜೈಕರ್‌

ಪಾಕಿಸ್ತಾನದ ಕೋಕ್ ಸ್ಟೋಡಿಯೋದ ಸೂಪರ್‌ ಹಿಟ್ ಹಾಡು ’ಪಸೂರಿ’ ಜಗತ್ತಿನೆಲ್ಲೆಡೆ ಭಾರೀ ಸುದ್ದಿಯಾಗಿದೆ. ಫೆಬ್ರವರಿ 2022ರಲ್ಲಿ ಬಿಡುಗಡೆಯಾದ ಈ ಹಾಡನ್ನು ಅಲಿ ಸೇತಿ ಹಾಗೂ ಶೇ ಗಿಲ್ ಹಾಡಿದ್ದಾರೆ. Read more…

Watch Video | ಸ್ಕರ್ಟ್ ಧರಿಸಿ ದೆಹಲಿ ಮೆಟ್ರೋದಲ್ಲಿ ಸವಾರಿ ಮಾಡಿದ ಪುರುಷರು

ದೆಹಲಿ ಮೆಟ್ರೋ ಸವಾರರು ಏನಾದರೊಂದು ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವಲ್ಲಿ ಹಿಂದೆ ಬೀಳುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಯುವತಿಯೊಬ್ಬಳು ಟೂ-ಪೀಸ್‌ನಲ್ಲಿ ಮೆಟ್ರೋ ಸವಾರಿ ಮಾಡುವ ಮೂಲಕ ಸುದ್ದಿ ಮಾಡಿದ್ದಳು. Read more…

ಸ್ವಾದಿಷ್ಠಕರ ಸೌತೆಬೀಜದ ತಂಬುಳಿ

ಸಾಮಾನ್ಯವಾಗಿ ನಾವು ಬೀಜಗಳನ್ನು ಎಸೆಯುತ್ತೇವೆ. ಆದರೆ ಸೌತೆಕಾಯಿಯ ಬೀಜಗಳಿಂದ ನಾವು ರುಚಿಕರವಾದ ತಂಬುಳಿಯನ್ನು ಮಾಡಿಕೊಂಡು ಸವಿಯಬಹುದು. ಅದರಲ್ಲಿಯೂ ಬಿಸಿಲಿನ ಝಳ ಹೆಚ್ಚಾದಂತೆಲ್ಲಾ ಇಂತಹ ತಂಬುಳಿಯನ್ನು ಮಾಡುವುದರಿಂದ ದೇಹಕ್ಕೂ ಒಳ್ಳೆಯದು. Read more…

ಬೇಸಿಗೆ ಬಾಯಾರಿಕೆಗೆ ಮನೆಯಲ್ಲೇ ತಯಾರಿಸಿಕೊಳ್ಳಿ ಈ ‘ಪಾನೀಯ’

ಬೇಸಿಗೆಯಲ್ಲಿ ಬಾಯಾರಿಕೆ ಜಾಸ್ತಿ. ಕುಡಿಯೋಕೆ ಏನಾದ್ರೂ ತಣ್ಣಗೆ ಬೇಕು ಎನಿಸುತ್ತೆ. ಹಾಗಂತ ಅಂಗಡಿಗೆ ಹೋಗಿ ಕೂಲ್ ಡ್ರಿಂಕ್ಸ್ ಕುಡಿಯೋ ಹವ್ಯಾಸ ಬೆಳೆಸಿಕೊಳ್ಬೇಡಿ. ಮನೆಯಲ್ಲೇ ಟೇಸ್ಟಿ ಆಗಿರೋ ತಂಪಾದ ಪಾನೀಯವನ್ನು Read more…

ಹಾಲು ತರಲು ಹೋಗುತ್ತಿದ್ದ 4 ವರ್ಷದ ಬಾಲಕಿ ನಾಲೆಗೆ ಬಿದ್ದು ಸಾವು

ತೆರೆದ ನಾಲೆಗೆ ಬಿದ್ದು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರೋ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕಲಸಿಗುಡಾ ನಿವಾಸಿ ಮೌನಿಕಾ ಎಂದು ಗುರುತಿಸಲಾಗಿರುವ ನಾಲ್ಕು ವರ್ಷದ ಬಾಲಕಿ ತನ್ನ ಸಹೋದರನೊಂದಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...