alex Certify ಬೇಸಿಗೆಯಲ್ಲಿ ವರದಾನ ಲವಂಚದ ಬೇರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ವರದಾನ ಲವಂಚದ ಬೇರು

ಲವಂಗ ಅಲ್ಲ, ಲಾವಂಚ ಬೇರಿನ ಮನೆಮದ್ದಿನಿಂದ ಪ್ರಯೋಜನಗಳು ಗೊತ್ತಾ? - Kannadavahini

ಗಿಡ ಮೂಲಿಕೆಗಳು ಹೇರಳವಾದ ಔಷಧೀಯ ಗುಣಗಳನ್ನು ಹೊಂದಿವೆ. ಅದರಲ್ಲೂ ಬೇಸಿಗೆಯಲ್ಲಿ ವರದಾನವಾಗಿ ಇರುವುದೇ ಲಾವಂಚದ ಬೇರು.

ಯಾವುದೇ ಗ್ರಂಧಿಗೆ ಅಂಗಡಿಗಳಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಲಾವಂಚದ ಬೇರಿನಿಂದ ಎಷ್ಟೆಲ್ಲಾ ಪ್ರಯೋಜನಗಳು ಇದೆ ಗೊತ್ತಾ?

ಪಾದಗಳ ಉರಿ, ಬಾಯಿ ಹುಣ್ಣು, ಉರಿ ಮೂತ್ರ, ಮೊಡವೆಗಳು ಮುಂತಾದ ಅನೇಕ ಬಗೆಯ ಸಮಸ್ಯೆಗಳಿಗೆ ಲಾವಂಚ ರಾಮಬಾಣ.

ತಂಪಿನ ಗುಣ ಹೊಂದಿರುವ ಲಾವಂಚದ ಬೇರನ್ನು ನೀರಿನಲ್ಲಿ 4-5 ಗಂಟೆಗಳ ಕಾಲ ನೆನೆಸಿ ನಂತರ ಸೋಸಿ ಕುಡಿಯಬಹುದು.

ಲಾವಂಚ ಬೇರಿನ ಪುಡಿಯನ್ನು ನೀರಿನಲ್ಲಿ ಕುದಿಸಿ, ಶೋಧಿಸಿಯೂ ಕುಡಿಯಬಹುದು.
ಬೇಸಿಗೆಯಲ್ಲಿ ನಿಯಮಿತವಾಗಿ ಈ ನೀರನ್ನು ಕುಡಿಯುವುದರಿಂದ ಆಯಾಸ, ಬಳಲಿಕೆ ಸಹ ಮಾಯವಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...