alex Certify Live News | Kannada Dunia | Kannada News | Karnataka News | India News - Part 1808
ಕನ್ನಡ ದುನಿಯಾ
    Dailyhunt JioNews

Kannada Duniya

ಸುರುಳಿಸುರುಳಿಯಾಗಿ ತಿರುಗುವ ಕಟ್ಟಡ: ವಿಡಿಯೋ ನೋಡಿದರೆ ತಲೆ ತಿರುಗೋದು ಗ್ಯಾರಂಟಿ

ಇಟಲಿ: ಸಿಲಿಂಡರಾಕಾರದ ಕಟ್ಟಡವೊಂದು ಸುರುಳಿಯಾಕಾರದಲ್ಲಿ ತಿರುಗುತ್ತಿದ್ದು ಜನರು ಕೆಳಗೆ ಇಳಿಯುತ್ತಿದ್ದಂತೆ ಭಾಸವಾಗುವ ಕುತೂಹಲದ ಲಿಫ್ಟ್​ ಒಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೋಡುಗರನ್ನು ತಿರುಗುತ್ತಿರುವಂತೆ ಮಾಡುತ್ತಿದೆ. ಆಪ್ಟಿಕಲ್ Read more…

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ʼಪಠಾಣ್ʼ

ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಿಡುಗಡೆಯಾಗಾಗಿನಿಂದ ಭರ್ಜರಿ ಸೌಂಡ್ ಮಾಡುತ್ತಿದೆ. ಕಳೆದ ತಿಂಗಳು ಜನವರಿ 25ರಂದು ತೆರೆಕಂಡಿದ್ದ ಈ ಚಿತ್ರ ಇದೀಗ 850 Read more…

ಮೂವರು ಸಹೋದರಿಯರಿಗೆ ಒಬ್ಬನೇ ಗಂಡ…! ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ

ಕೀನ್ಯಾ: ಕೇಟ್, ಈವ್ ಮತ್ತು ಮೇರಿ ಎಂಬ ಮೂವರು ಸಹೋದರಿಯರು ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣರಾಗಿದ್ದರು. ಇದಕ್ಕೆ ಕಾರಣ, ಕೀನ್ಯಾದ ಸ್ಟೀವೊ ಎಂದು ಗುರುತಿಸಲಾದ ಒಬ್ಬನನ್ನೇ Read more…

ಪ್ರೇಮ ವೈಫಲ್ಯದಿಂದ ದೂರವಾಗಿದ್ದ ಜೋಡಿಗೆ 43 ವರ್ಷಗಳ ಬಳಿಕ ಕಂಕಣ ಬಲ

ನ್ಯೂಯಾರ್ಕ್​: ಪ್ರೀತಿಸಿದವರೇ ಬಾಳ ಸಂಗಾತಿಯಾಗುವುದು ಹಲವರಿಗೆ ಸುಲಭದ ಮಾತಾಗಿರುವುದಿಲ್ಲ. ಆದರೆ ಇಲ್ಲೊಂದು ಕುತೂಹಲದ ಘಟನೆಯಲ್ಲಿ ಪ್ರೀತಿಸಿದರೂ ಮದುವೆಯಾಗಲು ಸಾಧ್ಯವಾಗದ ಪ್ರೇಮಿಗಳು 43 ವರ್ಷಗಳ ಬಳಿಕ ಒಟ್ಟಿಗೇ ಸಿಕ್ಕು ಪುನಃ Read more…

ಹೊಟೇಲ್ ನಲ್ಲಿ ರೂಂ ಮಾಡುವ ಮುನ್ನ ಓದಿ ಈ ಸುದ್ದಿ

ಹೊಟೇಲ್ ನಲ್ಲಿ ಉಳಿದುಕೊಳ್ಳುವುದು ಕೆಲವರಿಗೆ ಅನಿವಾರ್ಯವಾದ್ರೆ ಮತ್ತೆ ಕೆಲವರು ಇಷ್ಟಪಟ್ಟು ಹೊಟೇಲ್ ರೂಂ ಬುಕ್ ಮಾಡ್ತಾರೆ. ಎಲ್ಲ ಹೊಟೇಲ್ ಗಳು ಒಂದೇ ರೀತಿ ಇರುವುದಿಲ್ಲ. ಕೆಲ ಹೊಟೇಲ್ ಸ್ವಚ್ಛತೆಗೆ Read more…

BIG NEWS: ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಪ್ರಕಟ; 32 ಪುರಸ್ಕಾರಗಳೊಂದಿಗೆ ದಾಖಲೆ ಬರೆದ ಬೇಯಾನ್ಸ್‌…! ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

2023ರ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗಳು ಪ್ರಕಟವಾಗಿವೆ. ಅತಿ ಹೆಚ್ಚು ಪುರಸ್ಕಾರಗಳನ್ನು ಬಾಚಿಕೊಳ್ಳುವ ಮೂಲಕ ಬೆಯೋನ್ಸ್ ಇತಿಹಾಸ ನಿರ್ಮಿಸಿದ್ದಾರೆ. ಲಿಝೋ ಮತ್ತು ಅಡೆಲೆ ಕೂಡ ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಖ್ಯಾತ Read more…

ಮಧ್ಯರಾತ್ರಿ ಬೆತ್ತಲೆಯಾಗಿ ಮನೆ ಬೆಲ್ ಬಾರಿಸ್ತಿದ್ದ ಮಹಿಳೆ ರಹಸ್ಯ ಬಯಲು

ಉತ್ತರ ಪ್ರದೇಶದ ರಾಂಪುರದಲ್ಲಿ ಮಧ್ಯರಾತ್ರಿ ವೇಳೆ ಮಹಿಳೆಯೊಬ್ಬರು ಬೆತ್ತಲೆಯಾಗಿ ಓಡಾಡುತ್ತಾರೆಂಬ ಪ್ರಕರಣದಲ್ಲಿ ಸತ್ಯಾಂಶ ಬಯಲಾಗಿದೆ. ಮಹಿಳೆಯೊಬ್ಬರು ತಮ್ಮ ಮನೆಯ ಡೋರ್‌ಬೆಲ್‌ ಬಾರಿಸುತ್ತಾರೆ ಎಂಬ ಭಯದ ನಡುವೆ, ರಾಂಪುರ ಪೊಲೀಸರು Read more…

ದೇಶದ ಮೊದಲ ಕೇಸ್​: ಮಗುವಿನ ನಿರೀಕ್ಷೆಯಲ್ಲಿದೆ ಸಲಿಂಗಿ ದಂಪತಿ….!

ದೇಶದಲ್ಲೇ ಮೊಟ್ಟಮೊದಲ ಬಾರಿಗೆ, ಕೇರಳದ ಕೋಝಿಕೋಡ್‌ನ ಸಲಿಂಗ ದಂಪತಿ ಸ್ಫೂರ್ತಿದಾಯಕ ಮತ್ತು ಶಕ್ತಿಯುತ ಫೋಟೋಶೂಟ್‌ನೊಂದಿಗೆ ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದಾರೆ. ಮಾರ್ಚ್‌ನಲ್ಲಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ ದಂಪತಿ ಒಳ್ಳೆಯ Read more…

ಟೇಬಲ್​ ಕ್ಲಾತ್​ ಡ್ರೆಸ್​ ನಲ್ಲಿ ಕಂಗೊಳಿಸಿದ ರೂಪದರ್ಶಿ….! ಬಟ್ಟೆ ಮೇಲಿತ್ತು ತಿಂದುಬಿಟ್ಟ ಪ್ಲೇಟ್

ಪ್ಯಾರೀಸ್​: ಫ್ಯಾಶನ್ ಷೋ ಗಳು ಎಂದರೆ ಅಲ್ಲಿ ಚಿತ್ರ ವಿಚಿತ್ರ ಬಟ್ಟೆಗಳು ನೋಡಲು ಸಿಗುತ್ತವೆ. ಅಂಥದ್ದೇ ವಿಚಿತ್ರ ಉಡುಗೆಯ ವಿಡಿಯೋ ಒಂದು ವೈರಲ್​ ಆಗಿದೆ. ಪ್ಯಾರಿಸ್‌ನಲ್ಲಿ ಶಿಯಾಪರೆಲ್ಲಿಯ ಕೌಚರ್ Read more…

ಸಲ್ಲು, ಅಕ್ಕಿಯ ‘ಮೇ ಕಿಲಾಡಿ ತೂ ಅನಾಡಿ’ ರೀಲ್ ಸಖತ್ ಸದ್ದು

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ತಾರೆಯರನ್ನು ಡ್ಯಾನ್ಸ್ ಚಾಲೆಂಜ್ ತುಂಬಾ ಬ್ಯುಸಿಯಾಗಿರಿಸಿದೆ. ಅಕ್ಷಯ್ ಕುಮಾರ್ ಅವರ ಚಿತ್ರದ ಮೇ ಖಿಲಾಡಿ ಹಾಡು ಸಖತ್ ಸದ್ದು ಮಾಡ್ತಿದೆ. 1994 ರ ಮೇ Read more…

ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ನಕಲಿ ನಾಣ್ಯಗಳ ವಶ

ಮುಂಬೈ: ಇಲ್ಲಿಯ ದಿಂಡೋಶಿ ಪೊಲೀಸರು ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 42 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮುಂಬೈನ ಮಲಾಡ್ ಪ್ರದೇಶದಲ್ಲಿ ಆತನ ಕಾರಿನಿಂದ 10 ಲಕ್ಷ Read more…

ಇದೇ ನೋಡಿ ವಿಶ್ವದ ಅತಿ ಹಿರಿಯ ನಾಯಿ…!

ರಫೀರೊ ಡೊ ಅಲೆಂಟೆಜೊ (Rafeiro do Alentejo) ಎಂಬ ಪೋರ್ಚುಗೀಸ್​ ತಳಿಯ ಬಾಬಿ ಎಂಬ ಈ ನಾಯಿಗೆ ಸದ್ಯ 30 ವರ್ಷ ವಯಸ್ಸಾಗಿದ್ದು, ಇದು ವಿಶ್ವದ ಅತ್ಯಂತ ವಯಸ್ಕ Read more…

Watch | ಪ್ರಾಣವನ್ನೇ ಪಣಕ್ಕಿಟ್ಟು ಹಾವನ್ನು ರಕ್ಷಿಸಿದ ಯುವಕ

ಮನುಷ್ಯರಂತೆ ಪ್ರಾಣಿಗಳಿಗೂ ಜೀವವಿದೆ ಎಂದು ಸಂಕಷ್ಟಕ್ಕೆ ಸಿಲುಕಿದ ಪ್ರಾಣಿಗಳನ್ನು ರಕ್ಷಿಸುವ ಕೆಲಸಕ್ಕೆ ನಾಗರಿಕರು ಮುಂದಾಗುತ್ತಾರೆ. ವಿಷಕಾರಿಯಲ್ಲದಂತಹ ಪಕ್ಷಿಗಳು, ನಾಯಿ, ಬೆಕ್ಕು , ಕೋತಿ, ಹಸು ಸೇರಿದಂತೆ ಕೆಲ ಪ್ರಾಣಿಗಳನ್ನು Read more…

ಆಂಧ್ರ ಸಿಎಂ ಸೇರಿದಂತೆ ಕುಟುಂಬದವರ ವಿರುದ್ಧ ಅವಹೇಳನಕಾರಿ ಮಾತು; ಕಾನ್ಸ್ಟೇಬಲ್ ಅರೆಸ್ಟ್

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪದಲ್ಲಿ ಪೊಲೀಸ್ ಕಾನ್ಸ್ಟೇಬಲ್ ರನ್ನ ಅಮಾನತು ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ Read more…

ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರು ಓದಲೇಬೇಕು ಈ ಸುದ್ದಿ….!

ದ್ವಿಚಕ್ರ ವಾಹನ ಸವಾರಿ ಮಾಡಿ ಸಿಕ್ಕಿಬಿದ್ದ 20 ಅಪ್ರಾಪ್ತರ ಪೋಷಕರ ವಿರುದ್ಧ ಉತ್ತರಪ್ರದೇಶದ ಗಾಜಿಯಾಬಾದ್ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಗಾಜಿಯಾಬಾದ್‌ನಲ್ಲಿ ಕಳೆದ ಎರಡು ದಿನಗಳಲ್ಲಿ ದ್ವಿಚಕ್ರ ವಾಹನ ಸವಾರಿ Read more…

ನೆಕ್ಲೆಸ್ ಕದ್ದ ಇಲಿ….! ಕುತೂಹಲಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ…..!

ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ನೆಕ್ಲೇಸ್ ಅನ್ನು ಇಲಿಯೊಂದು ಕದಿಯುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋವನ್ನು ಐಪಿಎಸ್ ಅಧಿಕಾರಿ ರಾಜೇಶ್ ಹಿಂಗಾಂಕರ್ ಅವರು ಟ್ವಿಟರ್‌ನಲ್ಲಿ Read more…

ಪಾನ್ – ಆಧಾರ್ ಜೋಡಣೆ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ

ಪಾನ್ ಕಾರ್ಡ್ ಹಾಗೂ ಆಧಾರ್ ಈಗ ಎಲ್ಲದಕ್ಕೂ ಬಹು ಮುಖ್ಯ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪಾನ್ ಕಾರ್ಡ್ ಜೊತೆ ಆಧಾರ್ ಜೋಡಣೆ ಮಾಡಲು ಸೂಚಿಸಿತ್ತು. ಇದಕ್ಕಾಗಿ ಹಲವು Read more…

ಕಬ್ಬು ಸಾಗಿಸುತ್ತಿದ್ದ ಗಾಡಿಯಿಂದ ಬಿದ್ದು ಸಾವನ್ನಪ್ಪಿದ ಬಾಲಕ

ಕಬ್ಬು ಸಾಗಿಸುತ್ತಿದ್ದ ಗಾಡಿಯಲ್ಲಿ ಕಬ್ಬಿನ ಮೇಲೆ ಕುಳಿತಿದ್ದ ಬಾಲಕನೊಬ್ಬ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ದಾವಣಗೆರೆ ಸಮೀಪದ ಕುಕ್ಕುವಾಡದ ಬಳಿ ಸಂಭವಿಸಿದೆ. 6 ವರ್ಷದ ಪ್ರತಾಪ್ ಮೃತಪಟ್ಟ ಬಾಲಕನಾಗಿದ್ದು, Read more…

ಇಂದಿನಿಂದ ಸಿಬ್ಬಂದಿ ಮುಷ್ಕರ; ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಸೇವಾ ಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಮತ್ತು ವೈದ್ಯಕೀಯ Read more…

ಕುಟುಂಬದೊಂದಿಗೆ ಕಾಲ ಕಳೆಯಲು ನೌಕರರು, ಶಾಸಕರಿಗೆ ರಜೆ ಘೋಷಿಸಿದ ಅಸ್ಸಾಂ ಸರ್ಕಾರ

ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಅನುಕೂಲವಾಗುವಂತೆ ಅಸ್ಸಾಂ ಸರ್ಕಾರ, ನೌಕರರು, ಶಾಸಕರು ಹಾಗೂ ಸಚಿವರುಗಳಿಗೆ ಎರಡು ದಿನಗಳ ಹೆಚ್ಚುವರಿ ಸಾಂದರ್ಭಿಕ ರಜೆ ಮಂಜೂರು ಮಾಡಿದೆ. ‘ಮಾತೃ – ಪಿತೃ Read more…

ಅಮೆರಿಕಾ ವೀಸಾದ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಶುಭ ಸುದ್ದಿ

ಅಮೆರಿಕಾಗೆ ತೆರಳಲು ವೀಸಾ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಇನ್ನು ಮುಂದೆ ವೀಸಾಗಾಗಿ ದೀರ್ಘಕಾಲ ಕಾಯುವ ಅವಧಿಗೆ ಕಡಿವಾಣ ಬೀಳಲಿದೆ. ಹೌದು, 500 ದಿನಗಳ ಕಾಯುವಿಕೆಗೆ ಅಂತ್ಯ Read more…

ಅರೆಂಜ್ ಮ್ಯಾರೇಜ್ ಮತ್ತು ನವ ದಂಪತಿಗೆ ಕಾಟ ಕೊಡುವ ಫಸ್ಟ್ ನೈಟ್

ಮದುವೆ ಹಾಗೂ ಮೊದಲ ರಾತ್ರಿಯನ್ನು ಸಿನಿಮಾಗಳಲ್ಲಿ ಅದ್ಧೂರಿಯಾಗಿ, ಗ್ಲಾಮರಸ್ ಆಗಿ ತೋರಿಸ್ತಾರೆ. ಆದ್ರೆ ನೈಜ ಜೀವನದಲ್ಲಿ ಮೊದಲ ರಾತ್ರಿ ಸಿನಿಮಾದಲ್ಲಿ ತೋರಿಸಿದಂತೆ ಇರೋದಿಲ್ಲ. ಅದ್ರಲ್ಲೂ ಅರೆಂಜ್ ಮ್ಯಾರೇಜ್ ನಲ್ಲಿ Read more…

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ತುಟ್ಟಿಭತ್ಯೆ ಶೇ.4 ರಷ್ಟು ಏರಿಕೆ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ, ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಶೇಕಡ 4ರಷ್ಟು Read more…

ರಾಜ್ಯಕ್ಕಿಂದು ಪ್ರಧಾನಿ ನರೇಂದ್ರ ಮೋದಿ; ವಿವಿಧ ಯೋಜನೆಗಳಿಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11:30ಕ್ಕೆ ಬೆಂಗಳೂರಿನಲ್ಲಿ ಇಂಡಿಯಾ ಎನರ್ಜಿ ಸಪ್ತಾಹದಲ್ಲಿ ಪಾಲ್ಗೊಳ್ಳುವ ಅವರು ಮಧ್ಯಾಹ್ನ 3:30ಕ್ಕೆ ತುಮಕೂರಿನ Read more…

ಬೆನ್ನು ನೋವಿನಿಂದ ಬಳಲುತ್ತಿದ್ದೀರಾ….? ಇಲ್ಲಿದೆ ಸುಲಭ ಪರಿಹಾರ

ಕ್ರೀಡೆ ಅಥವಾ ವ್ಯಾಯಾಮದ ವೇಳೆ ಅಭ್ಯಾಸ ಹೆಚ್ಚಾದಾಗ ಅಥವಾ ಕೆಲಸ ಮಾಡುವಾಗ ಕುಳಿತುಕೊಳ್ಳುವ ಭಂಗಿಯಿಂದ ಬೆನ್ನು ನೋವು ಆಗುವುದುಂಟು. ಇದಕ್ಕೆ ಸರಿಯಾಗಿ ವಿಶ್ರಾಂತಿಯನ್ನು ಪಡೆಯುವುದರ ಮೂಲಕ ಪರಿಹಾರ ಕಂಡುಕೊಳ್ಳಬಹುದು. Read more…

ವಯಸ್ಸಾಯಿತಲ್ಲ ಎಂದು ಚಿಂತಿಸದಿರಿ

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ 20 ದಶಕ ಅನ್ನೋದು ಮ್ಯಾಜಿಕಲ್ ಕಾಲ. ತನ್ನ ಕನಸನ್ನು ನನಸು ಮಾಡಿಕೊಳ್ಳೋದ್ರಲ್ಲಿ ಮಿಂಚಿನಂತೆ 20-29 ವರ್ಷಗಳು ಕಳೆದುಹೋಗಿಬಿಟ್ಟಿರುತ್ತೆ. ಆದರೆ ಮೂವತ್ತು ಶುರುವಾಯ್ತಲ್ಲ ಅಂತ ಯಾರೂ Read more…

ದೇಹ ತೂಕ ಕಡಿಮೆ ಮಾಡುತ್ತವೆ ಈ ಪಾನೀಯ

ನಿಮ್ಮ ದೇಹ ತೂಕವನ್ನು ಇಳಿಸಿ ಆಕರ್ಷಕ ಲುಕ್ ಕೊಡುವ ಕೆಲವು ಪಾನೀಯಗಳು ಇಲ್ಲಿವೆ ಕೇಳಿ. ಗ್ರೀನ್ ಟೀಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕೊಬ್ಬನ್ನು ಕಡಿಮೆ ಮಾಡುತ್ತವೆ. ಇವು ಜೀರ್ಣಕ್ರಿಯೆಯನ್ನು Read more…

ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದರೆ ಈ ಆಹಾರಗಳನ್ನು ಸೇವಿಸಿ

ಬಿಳಿ ಎಳ್ಳು ನಮ್ಮ ಶರೀರಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುವುದರ ಜೊತೆಗೆ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಎಳ್ಳಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ಬಿಳಿ ಎಳ್ಳನ್ನು ಬಣ್ಣ ಬದಲಾಗುವ ತನಕ ಹುರಿಯಿರಿ. ತಣ್ಣಗಾದ ಬಳಿಕ Read more…

ಹಣವಂತ ಹುಡುಗರಿಗೆ ಹುಡುಗಿಯರು ಆಕರ್ಷಿತರಾಗೋದು ಯಾಕೆ ಗೊತ್ತಾ….?

ಮದುವೆ ಎರಡು ಜೀವಗಳ ಜೊತೆಗೆ ಎರಡು ಕುಟುಂಬಗಳನ್ನು ಬೆಸೆಯುವ ಬಂಧ. ಪ್ರತಿಯೊಬ್ಬ ಹುಡುಗಿಗೂ ಮದುವೆ ಒಂದು ಮಹತ್ವದ ಘಟ್ಟ. ತನ್ನ ರಾಜಕುಮಾರನ ಬಗ್ಗೆ ಹುಡುಗಿ ಕನಸು ಹೆಣೆಯುತ್ತಾಳೆ. ಮದುವೆಯಾಗುವ Read more…

ಕೂದಲು ಸೀಳುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು…!

ಕೂದಲಿನ ತುದಿ ಒಡೆಯುವುದು, ಎರಡು ಭಾಗವಾಗುವುದು ಇಂದಿನ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಇದಕ್ಕೆ ಪೌಷ್ಟಿಕಾಂಶದ ಕೊರತೆ, ಸರಿಯಾಗಿ ಆರೈಕೆ ಮಾಡದಿರುವುದು, ಕೊಳಕು ಮೊದಲಾದ ಕಾರಣಗಳು ಇರಬಹುದು. ತುದಿ ಕತ್ತರಿಸಿದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...