alex Certify Live News | Kannada Dunia | Kannada News | Karnataka News | India News - Part 1793
ಕನ್ನಡ ದುನಿಯಾ
    Dailyhunt JioNews

Kannada Duniya

15 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಿ, ಬರೆಯಬಲ್ಲರು ಈ ಚೆನ್ನೈ ಯುವತಿ….!

ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 27 ವರ್ಷದ ಕಿರುಭಾಷಿಣಿ ಜಯಕುಮಾರ್ ಎನ್ನುವವರು ವಿದೇಶಿ ಭಾಷೆಗಳು ಸೇರಿದಂತೆ 15 ಭಾಷೆಗಳನ್ನು ಓದಲು, ಮಾತನಾಡಲು ಮತ್ತು ಬರೆಯಬಲ್ಲರು. ಕೊಯಮತ್ತೂರಿನ ರಾಮನಾಥಪುರಂ ಪ್ರದೇಶದವರಾದ Read more…

ಗೆಳೆಯನನ್ನು ತ್ಯಜಿಸಿ ಅಪ್ಪನ ವಯಸ್ಸಿನವನನ್ನು ಮದುವೆಯಾದ ಯುವತಿ….!

ಪ್ರೀತಿಗೆ ಯಾವುದೇ ಗಡಿಗಳಿಲ್ಲ. ಇದು 24 ವರ್ಷದ ಈ ಹುಡುಗಿಯ ವಿಷಯದಲ್ಲಿ ನಿಜವಾಗಿದೆ. ಈ ಹುಡುಗಿ ತನ್ನ ಅಪ್ಪನ ವಯಸ್ಸಿನ ವ್ಯಕ್ತಿಯ ಜೊತೆಗೆ ಮದುವೆಯಾಗಲು ತನ್ನ ಗೆಳೆಯನೊಂದಿಗಿನ ಮದುವೆಯನ್ನು Read more…

100 ವರ್ಷಗಳ ಬಳಿಕ ತಲುಪಿದ ಪತ್ರ…..! ಅಂಚೆಯ ಅಚ್ಚರಿ ಕಥೆಯಿದು

ಕೆಲವೇ ಕೆಲವು ವರ್ಷಗಳ ಹಿಂದೆ ಡಿಜಿಟಲ್​ ಮೀಡಿಯಾ ಇಲ್ಲದ ಕಾಲದಲ್ಲಿ ಪತ್ರಗಳನ್ನು ಕೈಯಿಂದ ಬರೆದು ಕಳುಹಿಸಲಾಗುತ್ತಿತ್ತು. ಅದರಲ್ಲಿರುವ ಆತ್ಮೀಯತೆ ಇಂದಿನ ಡಿಜಿಟಲ್​ ಯುಗದ ಸಂದೇಶಗಳಲ್ಲಿ ಇಲ್ಲ ಎನ್ನುವುದು ಸುಳ್ಳಲ್ಲ. Read more…

‘ಆಲಿಬಾಬಾ’ ದ ಜಾಕ್ ಮಾ ಬಳಿಕ ಚೀನಾದ ಮತ್ತೊಬ್ಬ ಉದ್ಯಮಿ ನಾಪತ್ತೆ

ಎರಡು ವರ್ಷಗಳ ಹಿಂದೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಮೂರು ತಿಂಗಳು ಕಾಲ ನಾಪತ್ತೆಯಾಗಿದ್ದು ಆ ಬಳಿಕ ಅವರು ತಮ್ಮ ಇರುವಿಕೆ ಘೋಷಿಸಿಕೊಂಡಿದ್ದರಾದರೂ ಈವರೆಗೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಇದೀಗ Read more…

ನಿಮಗೆ ಅಗತ್ಯವಿಲ್ಲದ ಈ ಸೌಂದರ್ಯ ವರ್ಧಕಗಳನ್ನು ಖರೀದಿಸಬೇಕಿಲ್ಲ…..!

ಸೌಂದರ್ಯ ವರ್ಧಕಗಳನ್ನು ಖರೀದಿಸಲು ಶಾಪಿಂಗ್ ಗೆ ಹೋದಾಗ ಅಗತ್ಯವಿಲ್ಲದ ವಸ್ತುಗಳನ್ನು ಆರಿಸುತ್ತೇವೆ. ಆದರೆ ಎಲ್ಲಾ ಸೌಂದರ್ಯ ವರ್ಧಕಗಳನ್ನು ಕೊಂಡುಕೊಳ್ಳುವ ಅವಶ್ಯಕತೆಯಿಲ್ಲ. ಅದರ ಬದಲು ಮನೆಯಲ್ಲಿಯೇ ಸಿಗುವಂತಹ ವಸ್ತುಗಳನ್ನು ಬಳಸಬಹುದು. Read more…

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಸರ್ಕಾರಿ ವೈದ್ಯ ಸಾವು

ಬೆಂಗಳೂರಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಬರುತ್ತಿದ್ದ ಸರಕಾರಿ ವೈದ್ಯರೊಬ್ಬರು ಬೋಗಿಯ ಬಾಗಿಲ ಬಳಿ ನಿಂತಿದ್ದ ವೇಳೆ ಬಾಗಿಲು ತಾಗಿದ ಪರಿಣಾಮ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ Read more…

BIG NEWS: ಹೊಸ ಶಾಲೆ ಆರಂಭಕ್ಕೆ ಅನುಮತಿ ನೀಡುವ ಕುರಿತಂತೆ ಮಹತ್ವದ ತೀರ್ಮಾನ; ಡಿಡಿಪಿಐಗೆ ಸಂಪೂರ್ಣ ಅಧಿಕಾರ

ನೂತನವಾಗಿ ಶಾಲೆ ಆರಂಭಿಸುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಯಾವುದೇ ಭಾಷಾ ಮಾಧ್ಯಮದ ಹೊಸ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡುವ ಅಧಿಕಾರವನ್ನು ಈಗ ಆಯಾ ಜಿಲ್ಲೆಗಳ ಉಪನಿರ್ದೇಶಕರಿಗೆ Read more…

ನಟ ದರ್ಶನ್ ಬಾಡಿಗಾರ್ಡ್ ನಿಂದ ಹಲ್ಲೆ ಆರೋಪ: ಪೊಲೀಸರಿಗೆ ದೂರು

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಾಡಿಗಾರ್ಡ್ ಮತ್ತು ಇತರರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಕೆ.ಪಿ. ದಯಾನಂದ್ ಎಂಬುವರು ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ. ಫೆ. Read more…

BREAKING: ಬಳಕೆದಾರರಿಗೆ ಮತ್ತೆ ಕೈಕೊಟ್ಟ ಟ್ವಿಟ್ಟರ್; ವಿಶ್ವದಾದ್ಯಂತ ಹಲವು ಗಂಟೆಗಳ ಕಾಲ ವ್ಯತ್ಯಯ

ಸಾಮಾಜಿಕ ಜಾಲತಾಣ ಟ್ವಿಟರ್ ಮತ್ತೆ ವ್ಯತ್ಯಯವಾಗಿದೆ. ವಿಶ್ವದಾದ್ಯಂತ ಕೆಲ ಬಳಕೆದಾರರು ಮೈಕ್ರೋ ಬ್ಲಾಗಿಂಗ್ ಫ್ಲ್ಯಾಟ್ ಫಾರ್ಮ್ ಬಳಸಲು ಸಮಸ್ಯೆ ಎದುರಿಸಿದ್ದಾರೆ. ಈ ಕುರಿತಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ Read more…

ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ಕಾದಿವೆ ರಾಜ್ಯದ 19 ಸೇತುವೆಗಳು; ಇಲ್ಲಿದೆ ಅವುಗಳ ವಿವರ

ರಾಜ್ಯದ 19 ಸೇತುವೆಗಳು ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ಕಾದಿದ್ದು, ಈ ಕುರಿತಂತೆ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ. ಈ ಪೈಕಿ ಕೆಲವೊಂದು ಸೇತುವೆಗಳು Read more…

ಶಿವರಾತ್ರಿ ದಿನವೇ ಘರ್ಷಣೆ: 8 ಮಂದಿಗೆ ಚಾಕು ಇರಿತ

ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕಮಲಾನಗರ ತಡಸ ತಾಂಡಾದಲ್ಲಿ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು 8 ಜನರಿಗೆ ಚಾಕುವಿನಿಂದ ಇರಿಯಲಾಗಿದೆ. ಯುವಕನೊಬ್ಬ 8 Read more…

‘ಗುಜರಾತ್’ ಪ್ರವಾಸದಲ್ಲಿ ಕಣ್ತುಂಬಿಕೊಳ್ಳುವಂತಹ ಸ್ಥಳಗಳಿವು

ಹಿಮಾಚಲ ಪ್ರದೇಶ, ಊಟಿ, ಗೋವಾ ಎಲ್ಲ ಸುತ್ತಿ ಬಂದಾಯ್ತು ಇನ್ನೆಲ್ಲಿ ಹೋಗೋಣ ಎಂದು ಪ್ರಶ್ನೆ ಮಾಡುವ ಪ್ರವಾಸಿಗರು ನೋಡಲೇಬೇಕಾದ ಸ್ಥಳವೊಂದಿದೆ. ಅದು ಗುಜರಾತ್. ಹೌದು ಗುಜರಾತಿನಲ್ಲಿಯೂ ಸಾಕಷ್ಟು ನೋಡುವಂತಹ, Read more…

ಶಿವರಾತ್ರಿಯಂದು ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿ ಸಾವು

ಶಿವರಾತ್ರಿಯಂದು ತನ್ನ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಕೊಡಗು ಮೂಲದ 22 ವರ್ಷದ ಜಗನ್ ಮೃತಪಟ್ಟವನಾಗಿದ್ದು, ಈತ ಶಿವಮೊಗ್ಗದ Read more…

ಕಾಶಿ ಯಾತ್ರೆ ತೆರಳಲು ಬಯಸುವವರಿಗೆ ಭರ್ಜರಿ ಗುಡ್ ನ್ಯೂಸ್; ಸಬ್ಸಿಡಿ ಸಹಿತ ಯೋಜನೆ ಪುನರಾರಂಭ

ಕಾಶಿಯಾತ್ರೆ ತೆರಳಲು ಬಯಸುವವರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಇಲ್ಲಿದೆ. ಚಳಿಗಾಲದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ‘ಕರ್ನಾಟಕ – ಭಾರತ್ ಗೌರವ್ ಕಾಶಿ ರೈಲು Read more…

123 ಸ್ಥಾನಗಳಿಸಿ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಗೆ ಬಿಗ್ ಶಾಕ್, ನಾಲ್ವರು ಶಾಸಕರು ಗುಡ್ ಬೈ…?

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಪಕ್ಷಾಂತರ ಪರ್ವ ಶುರುವಾಗಿದೆ. 123 ಸ್ಥಾನ ಗಳಿಸಿ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಪಕ್ಷಕ್ಕೆ ಬಿಗ್ ಶಾಕ್ ಎದುರಾಗಿದೆ. ಅಧಿವೇಶನ ಮುಗಿದ ನಂತರ ಪಕ್ಷದ Read more…

BIG NEWS: ಪಾಸ್ಪೋರ್ಟ್ ಪಡೆಯುವುದು ಈಗ ಮತ್ತಷ್ಟು ಸರಳ

ವಿದೇಶ ಪ್ರಯಾಣ ಕೈಗೊಳ್ಳಬೇಕೆಂದರೆ ಪಾಸ್ಪೋರ್ಟ್ ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ. ಮೊದಲು ಈ ಕೆಲಸ ಬಾರಿ ವಿಳಂಬವಾಗುತ್ತಿತ್ತು. ಬಳಿಕ ಒಂದಷ್ಟು ಸುಧಾರಣೆಗಳನ್ನು ಕೈಗೊಂಡಿದ್ದು, ಪಾಸ್ಪೋರ್ಟ್ ಪಡೆಯುವವರಿಗೆ ಅನುಕೂಲವಾಗಿತ್ತು. ಪಾಸ್ ಪೋರ್ಟ್ ಪಡೆಯಲು Read more…

BREAKING: ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಕೊಲೆ ಆರೋಪಿಗಳ ಮೇಲೆ ಫೈರಿಂಗ್

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಇಬ್ಬರು ಯುವಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ. ಆರೋಪಿಗಳಾದ Read more…

ಪುದೀನಾ ಎಲೆಗಳು ಬಹಳ ದಿನದವರೆಗೂ ತಾಜಾವಾಗಿರಲು ಇಲ್ಲಿದೆ ‘ಟಿಪ್ಸ್’

ಮಾರುಕಟ್ಟೆಯಿಂದ ತಂದ ಪುದೀನಾ ಎರಡೇ ದಿನದಲ್ಲಿ ಬಾಡಿ ಹೋಗುತ್ತದೆ. ಫ್ರಿಡ್ಜ್ ನಲ್ಲಿಟ್ಟರೂ ಉಪಯೋಗವಿಲ್ಲ. ಪುದೀನಾ ಕಟ್ಟು ಬಾಡಿಹೋಗದಂತೆ ತಾಜಾವಾಗಿಟ್ಟುಕೊಳ್ಳುವ ವಿಧಾನ ಇಲ್ಲಿದೆ ನೋಡಿ. ಮಾರುಕಟ್ಟೆಯಿಂದ ತರುವಾಗ ಸಾಧ್ಯವಾದಷ್ಟು ತಾಜಾ Read more…

ಜೀರಿಗೆ ನೀರಿನಲ್ಲಿದೆ ಈ ಆರೋಗ್ಯ ಲಾಭ

ಎಲ್ಲಾ ರೀತಿಯ ರೋಗಗಳಿಗೂ ವೈದ್ಯರ ಬಳಿ ಓಡಬೇಕಿಲ್ಲ. ಕೆಲವೊಂದಕ್ಕೆ ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ದತೆ, ಬಾಯಿ ಹುಣ್ಣು, ಪಿತ್ತ ಸಂಬಂಧಿ ತಲೆನೋವು, ವಾಂತಿ- ಇದಕ್ಕೆಲ್ಲಾ ಮನೆಮದ್ದನ್ನೇ Read more…

ಅರಿಶಿನದಲ್ಲಿದೆ ಬಲವಾದ ಆಂಟಿವೈರಲ್ ಗುಣಲಕ್ಷಣ

ಅಧ್ಯಯನವೊಂದರಲ್ಲಿ ಅರಿಶಿನವು ಪ್ರಬಲವಾದ ಆಂಟಿವೈರಲ್ ಗುಣಗಳನ್ನು ಹೊಂದಿದೆ ಎಂಬುದು ಕಂಡು ಬಂದಿದೆ. ಭಾರತದಲ್ಲಿ ಅರಿಶಿನವು ಮಸಾಲೆ ಪದಾರ್ಥವಾಗಿ ಬಳಕೆಯಾಗ್ತಿದೆ. ಧಾರ್ಮಿಕ ಆಚರಣೆಗಳಿಂದ ಹಿಡಿದು ಔಷಧಿಗೆ ಇದನ್ನು ಬಳಸಲಾಗುತ್ತದೆ. ಅರಿಶಿನ Read more…

ಕರಕಲಾದ ಪಾತ್ರೆ ಸ್ವಚ್ಛಗೊಳಿಸಲು ಇಲ್ಲಿದೆ ಉಪಾಯ

ಅಡುಗೆ ಮನೆ ಹಾಗೂ ಅಡುಗೆ ಮನೆಯಲ್ಲಿರುವ ಪಾತ್ರೆಗಳು ಸದಾ ಹೊಳೆಯುತ್ತಿರಲಿ ಎಂದು ಎಲ್ಲರೂ ಬಯಸ್ತಾರೆ. ಆದ್ರೆ ಅಡುಗೆ ಮಾಡುವ ವೇಳೆ ಪಾತ್ರೆಯ ತಳ ಹಿಡಿಯುತ್ತದೆ. ಪಾತ್ರೆ ಕರಕಲಾಗುತ್ತದೆ. ಅದನ್ನು Read more…

ರುಚಿಕರ ತೊಗರಿ ಬೇಳೆ ‘ತೊವ್ವೆ’ ಮಾಡುವ ವಿಧಾನ

ಅನ್ನ, ಚಪಾತಿಗೆ ಬಿಸಿ ಬಿಸಿಯಾದ ತೊಗರಿ ಬೇಳೆ ತೊವ್ವೆ ಹಾಕಿ ತಿಂದ್ರೆ ಅದ್ರ ರುಚಿಯೇ ಬೇರೆ. ಸುಲಭವಾಗಿ ತೊಗರಿ ತೊವ್ವೆ ಮಾಡಬಹುದು. ಅದು ಹೇಗೆ ಮಾಡೋದು ಅಂತಾ ನಾವು Read more…

ಸಾಬೂನು ಕೊಳ್ಳುವ ಮುನ್ನ ಗಮನಿಸಿ ಈ ವಿಷಯ

ಸಾಬೂನು ಕೊಳ್ಳುವಾಗ ನೀವು ಬೆಲೆ, ಗಾತ್ರ, ಸುವಾಸನೆಯನ್ನು ಆಧರಿಸಿ ಕೊಳ್ಳುವವರೇ… ಹಾಗಾದರೆ ನಿಮ್ಮ ನಿರ್ಧಾರ ತಪ್ಪು. ಸೋಪು ಕೊಳ್ಳುವ ಮುನ್ನ ಅದರ ತಯಾರಿಗೆ ಬಳಸಿದ ಸಾಮಾಗ್ರಿಗಳನ್ನು ಗಮನಿಸಬೇಕು. ನೀವು Read more…

ದಿಢೀರನೆ ಮಾಡಬಹುದು ಬಾಯಲ್ಲಿ ನೀರೂರಿಸುವ ಪನ್ನೀರ್ ಕಟ್ಲೆಟ್

ಬಾಯಿ ಚಪ್ಪರಿಸುವಂತೆ ಮಾಡುವ ಪನ್ನೀರ್‌ ಕಟ್ಲೆಟ್ ಅತ್ಯಂತ ಕಡಿಮೆ ಅವಧಿಯಲ್ಲಿ ತಯಾರಿಸಬಹುದು. ದಿಢೀರನೆ ಮನೆಗೆ ಯಾರಾದರು ನೆಂಟರಿಷ್ಟರು ಬಂದರೆ, ಸುಲಭವಾಗಿ ಈ ರೆಸಿಪಿ ಮಾಡಿ ಬಡಿಸಬಹುದು. ಈ ರೆಸಿಪಿ Read more…

ದುಡಿದ ಹಣ ವ್ಯರ್ಥವಾಗಿ ಖರ್ಚಾಗದೆ ಕೈಯಲ್ಲೇ ಉಳಿಯಲು ಉಪ್ಪಿನಿಂದ ಈ ಮೂರು ತಂತ್ರ ಮಾಡಿ

ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಎಲ್ಲಾ ಹಣ ವ್ಯರ್ಥ ಖರ್ಚಾಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಣಕಾಸಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಹಣದ ಹೊರಹರಿವನ್ನು ಕಡಿಮೆ Read more…

ಈ ರಾಶಿಯವರಿಗೆ ಆಗಲಿದೆ ಇಂದು ಆರ್ಥಿಕ ಸುಧಾರಣೆ

ಮೇಷ : ನಿಮ್ಮ ಪ್ರೇಮ ಸಂಬಂಧವು ಮದುವೆಯಾಗಿ ಬಡ್ತಿ ಪಡೆಯವ ಸಾಧ್ಯತೆ ಸನ್ನಿಹಿತವಾಗಲಿದೆ. ಇಂದು ನೀವು ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಿ ಭೂ ವ್ಯಾಜ್ಯಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳು ಅಂದುಕೊಂಡ Read more…

ಸಂತೋಷಕ್ಕಾಗಿ ಬೆಳಿಗ್ಗೆ ಎದ್ದ ತಕ್ಷಣ ಮುಖ್ಯ ದ್ವಾರದಲ್ಲಿ ಮಾಡಿ ಈ ಕೆಲಸ

ಮನೆಯ ಮುಖ್ಯದ್ವಾರ ಬಹಳ ಮಹತ್ವವನ್ನು ಪಡೆದಿದೆ. ಮನೆಯ ಮುಖ್ಯದ್ವಾರದ ಮೂಲಕವೇ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ. ಮನೆಯನ್ನು ಸದಾ ಸಕಾರಾತ್ಮಕ ಶಕ್ತಿ ಪ್ರವೇಶ ಮಾಡಬೇಕೆನ್ನುವವರು,ಪ್ರತಿ Read more…

ಇಲ್ಲಿದೆ ಆರೋಗ್ಯಕ್ಕೆ ಹಿತಕರವಾದ ‘ಜೀರಾ ರೈಸ್’ ಮಾಡುವ ಸುಲಭ ವಿಧಾನ

ಹೆಚ್ಚೇನೂ ತರಕಾರಿ ಬಳಸದೆ, ಕಡಿಮೆ ಸಮಯದಲ್ಲಿ ರುಚಿಕರ ಹಾಗೂ ಆರೋಗ್ಯಕ್ಕೆ ಹಿತಕರವಾದ ಜೀರಾ ರೈಸ್ ಮಾಡುವ ಸರಳ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಅಕ್ಕಿ, ಈರುಳ್ಳಿ, ಜೀರಿಗೆ ಪೌಡರ್, Read more…

ಕಾಫಿ ಕುಡಿಯುವುದು ಕೂದಲು ಮತ್ತು ಚರ್ಮಕ್ಕೆ ಹಾನಿಯಾಗುತ್ತಾ…?

ಎಲ್ಲರೂ ಪ್ರತಿದಿನವನ್ನು ಕಾಫಿಯಿಂದ ಪ್ರಾರಂಭಿಸುತ್ತಾರೆ. ಕಾಫಿ ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ. ನೀವು ಇಷ್ಟಪಡುವಂತಹ ಕಾಫಿಯಿಂದ ನಿಮಗೆ ಕೂದಲು ಮತ್ತು ಚರ್ಮಕ್ಕೆ ಎಷ್ಟು ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ. ಕಾಫಿಯಲ್ಲಿರುವ ಪೋಷಕಾಂಶ Read more…

ಪ್ರೇಮಿಗಳ ದಿನದಂದು ಕಿಕ್ಕಿರಿದ ರೈಲಲ್ಲೇ ಪ್ರೇಮಿಗಳಿಂದ ಲೈಂಗಿಕ ಕ್ರಿಯೆ: ಬೆಚ್ಚಿಬಿದ್ದ ಪ್ರಯಾಣಿಕರು

ಪ್ರೇಮಿಗಳ ದಿನದಂದು ರೈಲಿನಲ್ಲಿಯೇ ಜೋಡಿಯೊಂದು ಲೈಂಗಿಕ ಕ್ರಿಯೆ ನಡೆಸಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಪ್ರಯಾಣಿಕರನ್ನು ತಲ್ಲಣಗೊಳಿಸಿದೆ. ಪ್ರೇಮಿಗಳ ದಿನದ ಗೌರವಾರ್ಥವಾಗಿ ಸಿಡ್ನಿ ಜೋಡಿಯೊಂದು ಮೈಮರೆತು ವರ್ತಿಸಿದೆ. ರೈಲಿನಲ್ಲಿದ್ದ ಪ್ರಯಾಣಿಕರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...