alex Certify ಕಾಫಿ ಕುಡಿಯುವುದು ಕೂದಲು ಮತ್ತು ಚರ್ಮಕ್ಕೆ ಹಾನಿಯಾಗುತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಫಿ ಕುಡಿಯುವುದು ಕೂದಲು ಮತ್ತು ಚರ್ಮಕ್ಕೆ ಹಾನಿಯಾಗುತ್ತಾ…?

ಎಲ್ಲರೂ ಪ್ರತಿದಿನವನ್ನು ಕಾಫಿಯಿಂದ ಪ್ರಾರಂಭಿಸುತ್ತಾರೆ. ಕಾಫಿ ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ. ನೀವು ಇಷ್ಟಪಡುವಂತಹ ಕಾಫಿಯಿಂದ ನಿಮಗೆ ಕೂದಲು ಮತ್ತು ಚರ್ಮಕ್ಕೆ ಎಷ್ಟು ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ.

  • ಕಾಫಿಯಲ್ಲಿರುವ ಪೋಷಕಾಂಶ ಸೂರ್ಯ ಕಿರಣಗಳಿಂದ ಹಾನಿಗೊಳಗಾದ ಚರ್ಮದ ಅಂಗಾಂಶವನ್ನು ಸರಿಪಡಿಸಲು ಸಹಕಾರಿಯಾಗಿದೆ.
  • ಕಾಫಿಯಲ್ಲಿರುವ ನಿರೋಧಕ ಗುಣಗಳು ಕೂದಲಿಗೆ ಹೊಳಪನ್ನು, ಕೂದಲು ಕವಲೊಡೆಯುವುದನ್ನು ತಡೆಯುತ್ತದೆ.
  • ನಿಮ್ಮ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ಮತ್ತು ಪಫಿನೆಸ್ ನ್ನು ತೆಗೆದುಹಾಕಲು ಕಾಫಿ ಸಹಕಾರಿಯಾಗಿದೆ. ಹಾಗಾಗಿ ಕ್ರೀಂಗಳ ಜೊತೆ ಕಾಫಿ ಪುಡಿಯನ್ನು ಬೆರೆಸಿ ಕಣ್ಣಿನ ಕೆಳಗೆ ಹಚ್ಚಿಕೊಳ್ಳಿ,
  • ಕಾಫಿಯಲ್ಲಿರುವ ಪೋಷಕಾಂಶಗಳು ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಸುಕ್ಕುಗಟ್ಟುವುದನ್ನು ತಡೆಯುತ್ತದೆ.
  • ನಿಮ್ಮ ಚರ್ಮದ ಮೇಲಿನ ವರ್ಣ ದ್ರವ್ಯವನ್ನು ಕಡಿಮೆ ಮಾಡಲು ಕಾಫಿ ಸಹಕಾರಿಯಾಗಿದೆ.
  • ಕಾಫಿ ಪುಡಿಗೆ ಮೆಹಂದಿ ಸೇರಿಸಿ ಕೂದಲು ಕಲರಿಂಗ್ ಮಾಡಲು ಬಳಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...