alex Certify Live News | Kannada Dunia | Kannada News | Karnataka News | India News - Part 1315
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಬಿಗ್ ಶಾಕ್ : ಇಂದೇ ಹಾಲಿನ ದರ 5 ರೂ. ಹೆಚ್ಚಳ!Milk Price Hike

ಬೆಂಗಳೂರು : ಜನಸಾಮಾನ್ಯರಿಗೆ ಮತ್ತೊಂದು ಶಾಕ್, ಇಂದು ಹಾಲಿನ ದರ ಏರಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಂಎಫ್ ಪಾದಾಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಲಿದ್ದು, ಹಾಲಿನ ದರ Read more…

ತ್ವಚೆಯ ಸುಕ್ಕು ನಿವಾರಿಸಿ ಬೇಗ ವಯಸ್ಸಾಗುವುದನ್ನು ತಡೆಯಲು ಈ ಜ್ಯೂಸ್ ಸೇವಿಸಿ

ತಮಗೆ ವಯಸ್ಸಾಗಿದೆ ಎಂದು ತೋರಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಹಾಗಾಗಿ ಅದಕ್ಕಾಗಿ ಹಲವು ಬಗೆಯ ಮನೆಮದ್ದನ್ನು, ವ್ಯಾಯಾಮಗಳನ್ನು ಮಾಡುತ್ತಾರೆ. ನಿಮ್ಮ ಚರ್ಮ ಬೇಗ ವಯಸ್ಸಾದಂತೆ ಕಾಣುವುದನ್ನು ತಡೆಯಲು ನಿಮ್ಮ ಚರ್ಮದ Read more…

BIG BREAKING : ಪ್ರಧಾನಿ ಮೋದಿಗೆ ಫ್ರಾನ್ಸ್ ನ ಅತ್ಯುನ್ನತ ಪ್ರಶಸ್ತಿ `ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹಾನರ್’ ಪ್ರದಾನ

ನವದೆಹಲಿ : ಫ್ರಾನ್ಸ್ನ ಅತ್ಯುನ್ನತ ಪ್ರಶಸ್ತಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹಾನರ್ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಲಾಗಿದೆ. ಈ ಗೌರವಕ್ಕೆ Read more…

ಕೂದಲು ಉದುರಿ ತಲೆ ಬೋಳಾಗುತ್ತಿದೆಯೇ…..? ತಕ್ಷಣ ಈ ವಸ್ತುಗಳ ಸೇವನೆ ನಿಲ್ಲಿಸಿ…..!

ಇತ್ತೀಚಿನ ದಿನಗಳಲ್ಲಿ ಅನೇಕರು ಕೂದಲು ಉದುರುವಿಕೆಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದು ಸಾಮಾನ್ಯವಾಗಿ ಆನುವಂಶಿಕ ಕಾರಣಗಳಿಂದಾಗಿರಬಹುದು. ಆದರೆ ಕಲುಷಿತ ನೀರು, ಒತ್ತಡ ಮತ್ತು ಅನಾರೋಗ್ಯಕರ ಆಹಾರ ಕೂಡ ಕೂದಲು ಉದುರಲು Read more…

ಪಾನ್ ಕಾರ್ಡ್ ಅಪ್ಡೇಟ್ ಸಂದೇಶ ನಂಬಿದ ಗ್ರಾಹಕನಿಗೆ ಬಿಗ್ ಶಾಕ್: ಖಾತೆಯಲ್ಲಿದ್ದ 7 ಲಕ್ಷ ರೂ. ಮಾಯ

ಶಿವಮೊಗ್ಗ: ಪಾನ್ ಕಾರ್ಡ್ ಅಪ್ಡೇಟ್ ಗೆ ಬಂದ ವಾಟ್ಸಾಪ್ ಸಂದೇಶವನ್ನು ನಂಬಿದ ಗ್ರಾಹಕರೊಬ್ಬರು ಖಾತೆಯಲ್ಲಿದ್ದ 7.25 ಲಕ್ಷ ರೂ. ಕಳೆದುಕೊಂಡಿದ್ದಾರೆ. ಬ್ಯಾಂಕ್ ನಿಂದ ಪಾನ್ ಅಪ್ ಡೇಟ್ ಗೆ Read more…

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : `TET’ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು : ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2023ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2023)ಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್ www.schooleducation.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು. Read more…

ಕೈಕೊಟ್ಟ ಮಳೆ: ನೀರಿನ ಕೊರತೆಯಿಂದ ತಾನೇ ಬೆಳೆದ ಕಬ್ಬು ನಾಶಪಡಿಸಿದ ರೈತ

ವಿಜಯಪುರ: ಮಳೆ ಕೈಕೊಟ್ಟಿದ್ದರಿಂದ ನೀರಿನ ಕೊರತೆಯಾಗಿ ತಾನೇ ಬೆಳೆದ ಕಬ್ಬನ್ನು ರೈತರೊಬ್ಬರು ನಾಶಪಡಿಸಿದ್ದಾರೆ. ನೀರಿನ ಕೊರತೆಯಿಂದಾಗಿ ಹೊಲದಲ್ಲಿ ಒಣಗಿ ನಿಂತಿದ್ದ 7 ಎಕರೆ ಕ0ಬ್ಬು ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ Read more…

K-TET : `ಶಿಕ್ಷಕರ ಅರ್ಹತಾ ಪರೀಕ್ಷೆ’ಗೆ ಅರ್ಜಿ ಆಹ್ವಾನ : ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು!

ಬೆಂಗಳೂರು : ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2023ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2023)ಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್ www.schooleducation.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು. Read more…

ನೀರಿಲ್ಲದೇ ಒದ್ದಾಡುತ್ತಿದ್ದ ಮೀನನ್ನು ರಕ್ಷಿಸಿದ ಶ್ವಾನ…! ವಿಡಿಯೋ ವೈರಲ್​

ಗಾಳಕ್ಕೆ ಸಿಲುಕಿದ್ದ ಮೀನನ್ನು ಉಳಿಸೋಕೆ ಶ್ವಾನವೊಂದು ಮಾಡಿದ ಪ್ರಾಮಾಣಿಕ ಪ್ರಯತ್ನದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು ಶ್ವಾನಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಟ್ವಿಟರ್​ನಲ್ಲಿ ವೈರಲ್​ ಆಗ್ತಿರುವ ವಿಡಿಯೋ Read more…

ಕೇಶ ಕಸಿ ಮಾಡಿಕೊಳ್ಳಲು ಹೋದ ಮಹಿಳೆ ಪಾಡು ಏನಾಯ್ತು ನೋಡಿ….!

ಕೂದಲು ಕಸಿಯಿಂದಾಗಿ ನನ್ನ ನೆತ್ತಿಗೆ ಹಾನಿ ಉಂಟಾಗಿದೆ. ಅಲ್ಲದೇ ಇದರಿಂದ ನಾನು ನನ್ನ ಕೂದಲನ್ನು ಕಳೆದುಕೊಂಡಿದ್ದೇನೆ ಎಂದು ಯುಕೆ ಯ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಶೌನಾ ಹಿಗ್ಗಿನ್ಸ್ ಎಂಬ ಮಹಿಳೆಯು Read more…

ಅಸಹ್ಯ ತರಿಸುತ್ತೆ ಪತಿಗಾಗಿ ಪಾಕ್​ನಿಂದ ಭಾರತಕ್ಕೆ ಬಂದ ಮಹಿಳೆ ಕುರಿತು ಮೈದುನ ಮಾಡಿದ ʼಕಮೆಂಟ್​ʼ

ತಾನೂ ಪ್ರೀತಿಸಿದ ಭಾರತದ ನೋಯ್ಡಾದ ವ್ಯಕ್ತಿಯೊಂದಿಗೆ ಇರಲು ಅಂತರರಾಷ್ಟ್ರೀಯ ಗಡಿಗಳನ್ನು ದಾಟಿದ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಮತ್ತೆ ಸುದ್ದಿಯಲ್ಲಿದ್ದಾಳೆ. ಆದರೆ ಈ ಬಾರಿ ಅದು ತನ್ನ ಮೈದುನನ Read more…

ಸಂಜೆಯ ಸಮಯಕ್ಕೆ ವಿಪರೀತವಾಗುವ ತಲೆನೋವಿಗೆ ಇಲ್ಲಿದೆ ಮದ್ದು….!

ಸಂಜೆಯಾದಂತೆ ಹೆಚ್ಚುವ ತಲೆನೋವು ವಿಪರೀತ ಸುಸ್ತಿನ ಲಕ್ಷಣ. ಯಾವುದೇ ವಿಷಯವನ್ನು ಅತಿಯಾಗಿ ಹಚ್ಚಿಕೊಂಡು ತಲೆಬಿಸಿ ಮಾಡಿಕೊಂಡರೂ ತಲೆನೋವು ಕಾಣಿಸಿಕೊಳ್ಳುತ್ತದೆ. ಇದರ ಪರಿಹಾರಕ್ಕೆ ಹೀಗೆ ಮಾಡಿ. ತಲೆಗೆ ಹರಳೆಣ್ಣೆ ಅಥವಾ Read more…

ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ : ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಬರಲ್ಲ ಅಕ್ಕಿ ಹಣ!

ಬೆಂಗಳೂರು : ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯದ ಬದಲಿಗೆ ಪ್ರತಿ ಕೆ.ಜಿ. ಗೆ Read more…

ರಾಗಿ, ಭತ್ತಕ್ಕೆ ರೈತ ಹೋರಾಟಗಾರ ಮಾದೇಗೌಡರ ಹೆಸರು

ಮಂಡ್ಯ: ರಾಗಿ ಅಥವಾ ಭತ್ತದ ತಳಿಗೆ ರೈತ ಹೋರಾಟಗಾರ ದಿ.ಡಾ.ಜಿ. ಮಾದೇಗೌಡರ ಹೆಸರು ಇಡುವಂತೆ ಬೆಂಗಳೂರು ಕೃಷಿ ವಿವಿ ಕುಲಪತಿ ಮತ್ತು ಕೃಷಿ ಇಲಾಖೆ ಕಾರ್ಯದರ್ಶಿಗೆ ಕೃಷಿ ಸಚಿವ Read more…

ರೈಲ್ವೆ ಹಳಿಯಲ್ಲಿ ಸಿಲುಕಿದ್ದ ಶ್ವಾನಕ್ಕೆ ಜೀವದಾನ : ವೈರಲ್​ ಆಯ್ತು ವಿಡಿಯೋ

ರೈಲು ಹಳಿಗಳ ಮೇಲೆ ಸಿಲುಕಿದ್ದ ನಾಯಿಯನ್ನು ರೈಲ್ವೆ ನಿಲ್ದಾಣದ ಸಿಬ್ಬಂದಿ ರಕ್ಷಿಸಿದ ಘಟನೆಯು ಮುಂಬೈನ ಬಾಂದ್ರಾ ಟರ್ಮಿನಸ್​ ಬಳಿಯಲ್ಲಿ ಸಂಭವಿಸಿದೆ. ರೈಲು ಬರಲು ಇನ್ನೇನು ಕೆಲವೇ ಸೆಕೆಂಡುಗಳು ಬಾಕಿ Read more…

ಸಿಲಿಕಾನ್​ ಸಿಟಿ ಪೊಲೀಸರ ನೆರವಿನಿಂದ ಕಳೆದುಕೊಂಡ ಲ್ಯಾಪ್ ​ಟಾಪ್​ ಪಡೆದುಕೊಂಡ ವ್ಯಕ್ತಿ

ಕಳೆದು ಹೋದ ವಸ್ತುಗಳನ್ನು ಮರಳಿ ಪಡೆಯೋದು ಅಂದ್ರೆ ಸುಲಭದ ಮಾತಲ್ಲ. ಆದರೆ ಸಿಲಿಕಾನ್​ ಸಿಟಿಯಲ್ಲಿ ವ್ಯಕ್ತಿಯೊಬ್ಬರು ಪೊಲೀಸರ ನೆರವಿನಿಂದ ತಾವು ಕಳೆದುಕೊಂಡಿದ್ದ ವಸ್ತುಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ Read more…

ಮಳೆಗಾಲದಲ್ಲಿ ಫ್ರಿಡ್ಜ್​ನಿಂದ ಬರುವ ವಾಸನೆ ನಿವಾರಿಸಲು ಈ ಟಿಪ್ಸ್​ ಫಾಲೋ ಮಾಡಿ

ಮಳೆಗಾಲ ಬಂತು ಎಂದರೆ ಸಾಕು ಸಾಕಷ್ಟು ಸಮಸ್ಯೆಗಳು ತನ್ನಿಂದ ತಾನೇ ಆರಂಭವಾಗಿಬಿಡುತ್ತೆ. ಅದರಲ್ಲೂ ಫ್ರಿಡ್ಜ್​​ಗಳಿಗೆ ಮಾನ್ಸೂನ್​ ಸಮಯದಲ್ಲಿ ಶೀಲಿಂಧ್ರಗಳು ದಾಳಿ ಇಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ಫ್ರಿಡ್ಜ್​ನಿಂದ ವಾಸನೆ Read more…

ಪತ್ನಿ ವಿರುದ್ಧವೇ ದೂರು ದಾಖಲಿಸಿದ್ದರು ನಟ ಅಕ್ಷಯ್​ ಕುಮಾರ್​ : ಇಲ್ಲಿದೆ ಪ್ರಕರಣದ ವಿವರ

ಬಾಲಿವುಡ್​ನ ಎವರ್​ಗ್ರೀನ್​ ಜೋಡಿಗಳಲ್ಲಿ ಅಕ್ಷಯ್​ ಕುಮಾರ್​ ಹಾಗೂ ಟ್ವಿಂಕಲ್​​ ಖನ್ನಾ ಕೂಡ ಒಬ್ಬರು. ಇಬ್ಬರ ಆಫ್​ಸ್ಕ್ರೀನ್​ ಕೆಮಿಸ್ಟ್ರಿಯನ್ನು ಅನೇಕರು ಇಷ್ಟಪಡುತ್ತಾರೆ. ಇಬ್ಬರೂ ತಮ್ಮ ಹಾಸ್ಯದ ಮೂಲಕವೇ ಸಂದರ್ಶನಗಳಲ್ಲಿ ಗಮನ Read more…

ಮಹಿಳಾ ಶಿಕ್ಷಕಿಯೊಂದಿಗೆ ವಿದ್ಯಾರ್ಥಿಗಳ ಫೈಟ್:‌ ಶಾಕಿಂಗ್ ವಿಡಿಯೋ ವೈರಲ್

ಅಲಹಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಹಿಳಾ ಶಿಕ್ಷಕಿಯೊಬ್ಬರು ಜೊತೆ ಕಿತ್ತಾಡಿಕೊಂಡ ವಿಡಿಯೋ ವೈರಲ್ ಆಗಿದೆ. ಸಂಸ್ಥೆಯ ಸಂಸ್ಕೃತ ಶಿಕ್ಷಕರೊಬ್ಬರ ಮೇಲೆ ಹಲವಾರು ಪುರುಷರು ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ‌. Read more…

ಹೋಂಡಾದಿಂದ ಕೈಗೆಟಕುವ ದರದಲ್ಲಿ ಮತ್ತೊಂದು ಸ್ಕೂಟಿ ಮಾರುಕಟ್ಟೆಗೆ…! ಇಲ್ಲಿದೆ ಮಾಹಿತಿ

ಹೋಂಡಾ ಮೋಟರ್​ ಸೈಕಲ್​ & ಸ್ಕೂಟರ್​ ಇಂಡಿಯಾ ತಮ್ಮ ಬೈಕ್​ ಕಲೆಕ್ಷನ್​ಗೆ ಮತ್ತೊಂದು ಸೇರ್ಪಡೆ ಮಾಡಿದ್ದು ಡಿಯೋ 125ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಹೋಂಡಾ ಡಿಯೋ 125 ಭಾರತದಲ್ಲಿ Read more…

Chandrayaan-3 : ಇಂದು ಮಹತ್ವಕಾಂಕ್ಷೆಯ `ಚಂದ್ರಯಾನ-3’ ಉಡಾವಣೆ : ದೇಶದ ಜನರ ಚಿತ್ತ `ಇಸ್ರೋ’ ದತ್ತ

ನವದೆಹಲಿ: ಭಾರತದ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾದ ಚಂದ್ರಯಾನ-3 ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2.35ಕ್ಕೆ ಎಲ್ವಿಎಂ 3 ರಾಕೆಟ್ ಮೂಲಕ ಚಂದ್ರಯಾಣ-3 ಉಡಾವಣೆ ಮಾಡಲಿದೆ. Read more…

ನೆತ್ತಿಯ ಮೇಲಿನ ಸೋರಿಯಾಸಿಸ್ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ವಾತಾವರಣದ ಧೂಳು, ತಲೆಯಲ್ಲಿನ ಹೊಟ್ಟಿನಿಂದಾಗಿ ಕೆಲವರಿಗೆ ನೆತ್ತಿಯ ಮೇಲೆ ಸೋರಿಯಾಸಿಸ್ ಸಮಸ್ಯೆ ಉಂಟಾಗುತ್ತದೆ. ಇದನ್ನು ಹಾಗೇ ಬಿಟ್ಟರೆ ಕುತ್ತಿಗೆ, ಹಣೆ, ಮತ್ತು ಕಿವಿಯ ಹಿಂಭಾಗಕ್ಕೂ ಹರಡಬಹುದು. ಈ ಸಮಸ್ಯೆಯನ್ನು Read more…

ʼಭಾರತೀಯ ಸೇನೆʼ ಯಿಂದ 1,850 ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ SUV ಆರ್ಡರ್

ಭಾರತೀಯ ಸೇನೆಯು ಸುಮಾರು 1,850 ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಎಸ್‌ ಯು ವಿ ಗಳಿಗೆ ಆರ್ಡರ್ ಮಾಡಿದೆ. ಈ ಬಗ್ಗೆ ಮಹೀಂದ್ರಾ ಅಂಡ್ ಮಹೀಂದ್ರಾ ಅಧಿಕೃತವಾಗಿ ಘೋಷಿಸಿದೆ.‌ ಇದಕ್ಕೂ Read more…

ʼಆಸ್ತಿ ನೋಂದಣಿʼ ವೇಳೆ ನಿಮಗೆ ತಿಳಿದಿರಲಿ ಈ ಸಂಗತಿ

ಸಾಮಾನ್ಯವಾಗಿ ಯಾರೇ ಆಗಲಿ ಆಸ್ತಿಯನ್ನು ಖರೀದಿಸಿದಾಗ ಅದನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ ಸರ್ಕಾರವು ವಿವಿಧ ದಾಖಲೆಗಳನ್ನು ಕೇಳುತ್ತದೆ. ಅದನ್ನು ಮಾರಾಟಗಾರ ಮತ್ತು ಖರೀದಿದಾರರಿಬ್ಬರೂ ಒದಗಿಸಬೇಕು. ನೋಂದಣಿ ಶುಲ್ಕವನ್ನು Read more…

BREAKING : ನಟ ಮಾಸ್ಟರ್ ಆನಂದ್ ಮಗಳು `ವಂಶಿಕ’ ಹೆಸರಿನಲ್ಲಿ ವಂಚನೆ : ಪ್ರಕರಣ ದಾಖಲು

ಬೆಂಗಳೂರು : ನಟ, ನಿರೂಪಕ ಮಾಸ್ಟರ್ ಆನಂದ್ ಮಗಳು ವಂಶಿಕ ಹೆಸರಿನಲ್ಲಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಈ ಬಗ್ಗೆ ಸದಾಶಿವನಗರ Read more…

ಭಾರೀ ಮಳೆ ನಡುವೆ ಕೆಲಸ ಮಾಡುವ ಡೆಲಿವರಿ ಏಜೆಂಟ್‌ಗಳಿಗಾಗಿ ರಿಲ್ಯಾಕ್ಸ್ ಸ್ಟೇಷನ್: ಧನ್ಯವಾದ ಹೇಳಿದ‌ ನೆಟ್ಟಿಗರು

ಸಿದ್ಧೇಶ್ ಲೋಕರೆ ಎಂಬ ಕಂಟೆಂಟ್ ಕ್ರಿಯೇಟರ್ ಒಬ್ಬರು ಹಾರ್ಡ್‌ವರ್ಕಿಂಗ್ ಡೆಲಿವರಿ ಏಜೆಂಟ್‌ಗಳಿಗಾಗಿ ಸಣ್ಣ ರಿಲ್ಯಾಕ್ಸ್ ಸ್ಟೇಷನ್ ಅನ್ನು ರಚಿಸಿದ್ದಾರೆ. ರಸ್ತೆಯ ಪಕ್ಕದಲ್ಲೆ ತೆರೆದಿರುವ ಈ ಸ್ಟಾಲ್‌ನಲ್ಲಿ ಏಜೆಂಟರಿಗೆ ಚಹಾ, Read more…

32 ರೂ. ಮೌಲ್ಯವಿದ್ದ ಈ ಹ್ಯಾರಿಪಾಟರ್​ ಪುಸ್ತಕ 11 ಲಕ್ಷ ರೂಪಾಯಿಗೆ ಮಾರಾಟ….!

1990 ಮತ್ತು 2000 ರ ದಶಕದ ಆರಂಭದಲ್ಲಿ ಬೆಳೆದವರ ಪಾಲಿಗೆ ಹ್ಯಾರಿ ಪಾಟರ್​ ಅವರ ಬಾಲ್ಯದ ನೆಚ್ಚಿನ ಹಿರೋ ಎಂದು ಹೇಳಿದರೆ ತಪ್ಪಾಗೋದಿಲ್ಲ. ಹ್ಯಾರಿ ಪಾಟರ್​ ಪುಸ್ತಕವನ್ನು ಬರೆದ Read more…

ಮಗುವನ್ನು ನಗಿಸಲು ಕಚಗುಳಿ ಇಡುತ್ತೀರಾ ? ಇದನ್ಯಾಕೆ ಮಾಡಬಾರದು ಎಂದು ತಿಳಿಯಿರಿ…..!

ಮಗುವನ್ನು ಸಂತೋಷಪಡಿಸಲು ಪೋಷಕರು ಆಗಾಗ ಕಚಗುಳಿ ಇಡುತ್ತಾರೆ. ನಾವು ಕೂಡ ಹಲವು ಬಾರಿ ಈ ರೀತಿ ಮಾಡಿರುತ್ತೇವೆ. ಆದರೆ ಈ ರೀತಿ ಮಗುವಿಗೆ ಕಚಗುಳಿ ಇಡುವುದು ಅಪಾಯಕಾರಿ. ಕಚಗುಳಿಯಲ್ಲೂ Read more…

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್: ಖಾತೆಗೆ 2 ಸಾವಿರ ನೀಡುವ ಯೋಜನೆಯ ಅರ್ಜಿ ಸ್ವೀಕಾರಕ್ಕೆ ಸೋನಿಯಾ, ಪ್ರಿಯಾಂಕಾ ಗಾಂಧಿ ಚಾಲನೆ

ಬೆಂಗಳೂರು: ಮಹಿಳೆಯರ ಖಾತೆಗೆ ಮಾಸಿಕ 2,000 ರೂ. ಜಮಾ ಮಾಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಶೀಘ್ರವೇ ಚಾಲನೆ ಸಿಗಲಿದೆ. ಜುಲೈ 16 Read more…

ಈ ದೇಶದ ಅಧ್ಯಕ್ಷರ ಬಳಿಯಿದೆ 700 ಕಾರು, 58 ವಿಮಾನ: ದಂಗಾಗಿಸುತ್ತೆ ಐಷಾರಾಮಿ ರೈಲಿನ ಸೌಲಭ್ಯ….!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇನ್ನೂ ಅಂತ್ಯವಾಗಿಲ್ಲ. ಈ ಸಮರದಲ್ಲಿ ಅತಿ ಹೆಚ್ಚು ಸುದ್ದಿ ಮಾಡಿರೋದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್.‌ ಪುಟಿನ್ ಅವರ ಐಷಾರಾಮಿ ಜೀವನಶೈಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...