alex Certify Live News | Kannada Dunia | Kannada News | Karnataka News | India News - Part 1145
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: ಸೆಪ್ಟೆಂಬರ್ ನಲ್ಲಿ ಗೃಹ ಸಾಲದ ಮೇಲಿನ ಬಡ್ಡಿ ಪರಿಹಾರ ಯೋಜನೆ ಆರಂಭ

ನವದೆಹಲಿ: ನಗರಗಳಲ್ಲಿ ಸ್ವಂತ ಮನೆ ಹೊಂದುವ ಕನಸು ಕಾಣುವವರಿಗೆ ಬ್ಯಾಂಕ್ ಸಾಲದ ಮೇಲಿನ ಬಡ್ಡಿಯಲ್ಲಿ ಪರಿಹಾರ ನೀಡುವ ಯೋಜನೆಯನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಕೇಂದ್ರ ವಸತಿ ಮತ್ತು ನಗರ Read more…

ಕೊಡಚಾದ್ರಿಗೆ ತೆರಳುವ ಪ್ರವಾಸಿಗರಿಗೆ ಗುಡ್ ನ್ಯೂಸ್: ಹಿಡ್ಲಮನೆ ಫಾಲ್ಸ್ ಮೂಲಕ ಚಾರಣ ಮಾಡಲು ಇದ್ದ ನಿರ್ಬಂಧ ತೆರವು

ಕೊಡಚಾದ್ರಿಗೆ ತೆರಳುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಹಿಡ್ಲಮನೆ ಫಾಲ್ಸ್ ಮೂಲಕ ಚಾರಣ ಮಾಡಲು ಆಗಸ್ಟ್ 30 ರಿಂದ ಅವಕಾಶ ಕಲ್ಪಿಸಿಕೊಡಲಾಗಿದ್ದು, ಆದರೆ ಕೆಲವೊಂದು Read more…

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಶೀಘ್ರವೇ `DA’ ಹೆಚ್ಚಳ ಸಾಧ್ಯತೆ|DA Hike

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿ ಪರಿಹಾರ (ಡಿಆರ್) ದರದಲ್ಲಿ ಶೇಕಡಾ 3 ರಷ್ಟು ಹೆಚ್ಚಳ ಮಾಡುವ Read more…

ಹೊಟ್ಟೆ ನೋವು ಎಂದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಶಾಕ್: ಹೆಣ್ಣು ಮಗುವಿಗೆ ಜನ್ಮ ನೀಡಿದ ಪಿಯುಸಿ ವಿದ್ಯಾರ್ಥಿನಿ

ಶಿವಮೊಗ್ಗ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಪಿಯುಸಿ ವಿದ್ಯಾರ್ಥಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದಿದೆ. ವಿದ್ಯಾರ್ಥಿನಿ ಸಾಗರದಲ್ಲಿ ವಾಸವಾಗಿದ್ದು, ಸೊರಬದಲ್ಲಿ ಓದುತ್ತಿರುವ 22 Read more…

ವಿದ್ಯಾರ್ಥಿಗಳ ಎದುರೇ ಶಾಲಾ ಶಿಕ್ಷಕಿಗೆ ಪತಿಯಿಂದ ‘ತ್ರಿವಳಿ ತಲಾಕ್’….!

ಪತಿಯೊಬ್ಬ ಶಿಕ್ಷಕಿಯಾಗಿರುವ ತನ್ನ ಪತ್ನಿಯ ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಎದುರೇ ಆಕೆಗೆ ತ್ರಿವಳಿ ತಲಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ. ಸೌದಿ ಅರೇಬಿಯಾದಲ್ಲಿ ಉದ್ಯೋಗ Read more…

ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ ಕರೆಂಟ್ ಪೂರೈಕೆಗೆ ನಿರ್ಧಾರ

ಚಿತ್ರದುರ್ಗ : ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ರಾತ್ರಿಯ ಬದಲು ಹಗಲು ವೇಳೆಯಲ್ಲಿ ವಿದ್ಯುತ್ ಸರಬರಾಜು ಪೂರೈಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. Read more…

BIG NEWS: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನರ್ಸರಿ ಆರಂಭಕ್ಕೆ ಅನುಮೋದನೆ

ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನುಮೋದನೆಗೊಂಡಿರುವ 262 ನರ್ಸರಿ ಆರಂಭಿಸಲು ಪೂರ್ವ ಸಿದ್ಧತೆ ಕೈಗೊಳ್ಳಲು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಿಕ್ಷಣ ಇಲಾಖೆ ಉಪ Read more…

BIGG NEWS : ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಈ ಇಲಾಖೆಗಳ ಅನುಮತಿ ಕಡ್ಡಾಯ

  ಬೆಂಗಳೂರು :  ಸರ್ಕಾರ ಪಿಓಪಿ ಮತ್ತು ಲೋಹ ಮಿಶ್ರಿತ ಬಣ್ಣದ ಗಣಪತಿ ವಿಗ್ರಹಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇವುಗಳ ವಿಸರ್ಜನೆಯಿಂದ ಜಲಮೂಲಗಳು ಮಲಿನವಾಗುತ್ತವೆ, ಹೀಗಾಗಿ ಸಾರ್ವಜನಿಕರು ಪರಿಸರ Read more…

ರೈತರಿಗೆ ಮಾರಕವಾದ ಕೃಷಿ ಕಾಯ್ದೆ ವಾಪಸ್, ಶೇ. 57 ರಷ್ಟು ಖಾಲಿ ಹುದ್ದೆ ಭರ್ತಿ: ಚಲುವರಾಯಸ್ವಾಮಿ ಮಾಹಿತಿ

ಬೆಂಗಳೂರು: ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ಹಂತ ಹಂತವಾಗಿ ವಾಪಸ್ ಪಡೆಯಲಾಗುತ್ತದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ, ಬೆಂಗಳೂರು ಪ್ರೆಸ್ Read more…

ಮೈಸೂರು ದಸರಾ ಮಹೋತ್ಸವ-2023 : ಇಂದು ಗಜಪಯಣಕ್ಕೆ ಚಾಲನೆ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಹುಣಸೂರು ತಾಲೂಕಿನ ವೀರನಹೊಸಳ್ಳಿ ಗ್ರಾಮದಲ್ಲಿ ಗಜಪಯಣಕ್ಕೆ ಚಾಲನೆ ದೊರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು ವೀರನಹೊಸಹಳ್ಳಿಯಲ್ಲಿ Read more…

ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್

ಬೆಂಗಳೂರು: ಇಂದಿನಿಂದ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಬಾಕಿ ಇರುವ ಪಡಿತರ ಚೀಟಿ ಅರ್ಜಿಗಳ ವಿಲೇವಾರಿಗೆ ಸರ್ಕಾರ ಅನುಮತಿ ನೀಡಿಲ್ಲ. ಆಹಾರ ಇಲಾಖೆ 2,95,986 ಅರ್ಜಿಗಳ ವಿಲೇವಾರಿಗೆ Read more…

ರೈತರೇ ಗಮನಿಸಿ : ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿಗೆ ಕೆಎಂಇಆರ್‍ಸಿಯ ಸಿಇಪಿಎಂಐಜೆಡ್ ಯೋಜನೆಯಡಿ ವಿವಿಧ ತೋಟಗಾರಿಕೆ ಸೌಲಭ್ಯಗಳಿಗಾಗಿ ಅರ್ಹ ತೋಟಗಾರಿಕೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈರುಳ್ಳಿ ಶೇಖರಣೆ ಘಟಕ ಹಾಗೂ ಫಾರಂ ಗೇಟ್ Read more…

ಅರ್ನಬ್ ಗೋಸ್ವಾಮಿ ‘ರಿಪಬ್ಲಿಕ್’ ತೆಕ್ಕೆಗೆ ವಿಜಯ ಸಂಕೇಶ್ವರರ ‘ದಿಗ್ವಿಜಯ’ ನ್ಯೂಸ್ ಚಾನೆಲ್

ಬೆಂಗಳೂರು: ವಿಜಯ ಸಂಕೇಶ್ವರ ಮಾಲೀಕತ್ವದ ವಿ.ಆರ್.ಎಲ್. ಸಂಸ್ಥೆಯ ‘ದಿಗ್ವಿಜಯ’ ಸುದ್ದಿ ವಾಹಿನಿಯನ್ನು ಅರ್ನಬ್ ಗೋಸ್ವಾಮಿ ನೇತೃತ್ವದ ‘ರಿಪಬ್ಲಿಕ್’ ವಾಹಿನಿ ಖರೀದಿಸಿದೆ. ರಾಷ್ಟ್ರಮಟ್ಟದಲ್ಲಿ ಸತತ 5 ವರ್ಷಗಳಿಂದ ನಂಬರ್ ಒನ್ Read more…

ಟ್ವಿಟರ್ ನಲ್ಲಿ ಇನ್ಮುಂದೆ ಆಡಿಯೋ, ವಿಡಿಯೋ ಕರೆ ಸೌಲಭ್ಯ : ಎಲಾನ್ ಮಸ್ಕ್ ಘೋಷಣೆ

ನವದೆಹಲಿ : ಟ್ವಿಟರ್ ‘X’ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ,  ಶೀಘ್ರ ಶೀಘ್ರವೇ ವಿಡಿಯೊ–ಆಡಿಯೊ ಕರೆ ಸೇವೆ ಆರಂಭಿಸುವುದಾಗಿ ಸಂಸ್ಥೆಯ ಮಾಲೀಕ ಉದ್ಯಮಿ ಎಲಾನ್ ಮಸ್ಕ್ ಘೋಷಣೆ ಮಾಡಿದ್ದಾರೆ. ‘ಟ್ವಿಟರ್ Read more…

ಭದ್ರತಾ ಪಡೆ ಮೇಲೆ ಆತ್ಮಾಹುತಿ ದಾಳಿ: 9 ಸೈನಿಕರು ಸಾವು, 20 ಮಂದಿಗೆ ಗಾಯ: ವಾಯುವ್ಯ ಪಾಕ್ ನಲ್ಲಿ ದುಷ್ಕೃತ್ಯ

ಪೇಶಾವರ: ವಾಯುವ್ಯ ಪಾಕಿಸ್ತಾನದಲ್ಲಿ ಗುರುವಾರ ಭದ್ರತಾ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಲಾಗಿದೆ. ಮೋಟಾರ್‌ ಸೈಕಲ್‌ ನಲ್ಲಿ ಸವಾರಿ ಮಾಡುತ್ತಿದ್ದ ಆತ್ಮಹತ್ಯಾ ಬಾಂಬರ್ ಕನಿಷ್ಠ ಒಂಬತ್ತು ಸೈನಿಕರನ್ನು Read more…

ಕೋವಿಡ್ ನಂತರ ಮರೆವು, ಮೆದುಳು, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ: ಸಂಶೋಧಕರ ಶಾಕಿಂಗ್ ಮಾಹಿತಿ

UK ಯಲ್ಲಿನ ಇತ್ತೀಚಿನ ಅಧ್ಯಯನವು ಮೆದುಳಿನಲ್ಲಿ ಅಥವಾ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ತಿಳಿಸಿದ್ದು, ಮೆದುಳಿನ ಮಂಜು ಮತ್ತು ಆಯಾಸ ಸೇರಿದಂತೆ ದೀರ್ಘವಾದ ಕೋವಿಡ್ ನ Read more…

BREAKING : ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : `LPG’ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 157 ರೂ. ಇಳಿಕೆ| LPG latest Price

ನವದೆಹಲಿ : ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ದೇಶದ ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಾಣಿಜ್ಯ ಸಿಲಿಂಡರ್ಗಳನ್ನು ಬಳಸುವವರಿಗೆ ಹೆಚ್ಚಿನ ಪರಿಹಾರವನ್ನು ನೀಡಿದೆ. ಇಂದಿನಿಂದ 19 Read more…

ತೂಕ ಇಳಿಸಲು ಸಹಕಾರಿ ಬೆಲ್ಲ ಸೇರಿಸಿ ಕುಡಿಯೋ ಬೆಚ್ಚನೆ ನೀರು

ಸಕ್ಕರೆಯ ಬದಲಾಗಿ ಬೆಲ್ಲವನ್ನ ಅಡುಗೆಗೆ ಬಳಕೆ ಮಾಡಿಕೊಳ್ಳಬಹುದು ಎಂಬ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಕಬ್ಬಿನಿಂದ ತಯಾರು ಮಾಡುವ ಈ ಬೆಲ್ಲವು ಸಕ್ಕರೆಗೆ ಹೋಲಿಸಿದ್ರೆ ಆರೋಗ್ಯಕ್ಕೆ ತುಂಬಾನೇ Read more…

Viral Video | ʼಜವಾನ್ʼ ಟ್ರೇಲರ್ ನ ಈ ಡೈಲಾಗ್‌ ಫುಲ್‌ ವೈರಲ್;‌ ಇದರ ಹಿಂದಿದೆ ಒಂದು ಕಾರಣ

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ʼಜವಾನ್ʼ ನ ಅಧಿಕೃತ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಎರಡು ನಿಮಿಷಗಳ ನಲವತ್ತೈದು ಸೆಕೆಂಡುಗಳ ಟ್ರೇಲರ್ ನಲ್ಲಿ Read more…

ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ ಸೇವಿಸಿ ಸೋರೆಕಾಯಿ

ಖಾರವಾದ ವಸ್ತುಗಳನ್ನು ಸೇವಿಸಿದ ಬಳಿಕ ಅಥವಾ ದಿನವಿಡೀ ನೀರು ಕುಡಿಯದೇ ಇರುವುದರಿಂದ ಮಲಬದ್ಧತೆ ಹಾಗೂ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಕೆಲವೊಮ್ಮೆ ನಾವು ಸೇವಿಸುವ ಆಹಾರವೇ ಇದಕ್ಕೆ ಕಾರಣವಾಗಿರಬಹುದು. ಅದರ Read more…

ಹಳೆ ಬಟ್ಟೆಗಳನ್ನು ಬೇರೆಯವರಿಗೆ ಕೊಡಲು ಯೋಚಿಸುತ್ತಿದ್ದೀರಾ ? ಹಾಗಾದ್ರೆ ಅದಕ್ಕೂ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಪ್ರತಿದಿನ ಧರಿಸುವ ಯಾವುದೇ ಬಟ್ಟೆ ಆಗಿರಬಹುದು ಹೆಚ್ಚೆಂದರೆ ಎರಡು ವರ್ಷ ಉಪಯೋಗಿಸಿದ ನಂತರ ಹಳತು ಅನ್ನಿಸಲು ಶುರುವಾಗುತ್ತದೆ. ಹಳೆಯ ಬಟ್ಟೆಗಳನ್ನು ಕೆಲವರು ಎಸೆದುಬಿಡಬಹುದು. ಇನ್ನೂ ಕೆಲವರು ಹಳೆಯ ಬಟ್ಟೆಗಳನ್ನು Read more…

ಬೇಳೆ ಕಾಳು ಇಲ್ಲದೆಯೇ ಮಾಡಿ ದಿಢೀರ್ ʼಕೋಸಂಬರಿʼ

ಕೋಸಂಬರಿ ಎಂದರೆ ಸಾಮಾನ್ಯವಾಗಿ ಕಡಲೇ ಬೆಲೆ, ಹೆಸರು ಬೇಳೆ ಕೋಸಂಬರಿ ನೆನಪಾಗುತ್ತದೆ. ಹೆಸರು ಕಾಳಿನ ಮೊಳಕೆ ಬರಿಸಿ ಕೋಸಂಬರಿ ಮಾಡಿದರಂತೂ ಇನ್ನೂ ಉತ್ತಮ. ಆದರೆ ಕಾಳು, ಬೆಳೆಗಳನ್ನು ನೆನೆಸಲು Read more…

ಬಹುಪಯೋಗಿ ಲಾವಂಚ; ನಿಮಗೆ ತಿಳಿದಿರಲಿ ಇದರ ಪ್ರಯೋಜನ

ಮಳೆಗಾಲವಾದರೂ ಈ ಬಾರಿ ಬಿಸಿಲ ಧಗೆ ಹೆಚ್ಚು. ಬೇಸಿಗೆಯನ್ನು ನೆನಪಿಸುವ ಈ ವಾತಾವರಣದಲ್ಲಿ ತಣ್ಣನೆಯ ನೀರೊಂದಿದ್ದರೆ ಸಾಕು ಅನಿಸದೆ ಇರದು. ಕುಡಿಯುವ ನೀರು ಹೆಚ್ಚು ತಂಪಾಗಿ, ಪರಿಮಳಯುಕ್ತವಾಗಿ ಇರಬೇಕೆಂದರೆ Read more…

ನೆಸ್ಲೆ ಇಂಡಿಯಾದಿಂದ ಎ+ ಮಸಾಲಾ ಮಿಲ್ಲೆಟ್ ಬಿಡುಗಡೆ

ಬೆಂಗಳೂರು: ನೆಸ್ಲೆ ಇಂಡಿಯಾ ಗ್ರಾಹಕರಿಗೆ ಹೆಚ್ಚು ವೈವಿಧ್ಯಮಯ ಆಹಾರ ಆಯ್ಕೆಗಳನ್ನು ಒದಗಿಸಲು ಸಿರಿಧಾನ್ಯಗಳನ್ನು ಒಂದು ಘಟಕಾಂಶವಾಗಿ ಸಂಯೋಜಿಸುತ್ತಿದೆ. ಈ ಉಪಕ್ರಮದ ಭಾಗವಾಗಿ, ನೆಸ್ಲೆ ಇಂಡಿಯಾ ನೆಸ್ಲೆ ಎ+ ಮಸಾಲಾ Read more…

BIG NEWS:‌ ʼಕೋವಿಡ್ʼ ನಂತರದ ಒಂದು ವರ್ಷದೊಳಗೆ ಮೃತಪಟ್ಟವರಲ್ಲಿ ಪುರುಷರ ಪ್ರಮಾಣವೇ ಹೆಚ್ಚು; ಐಸಿಎಂಆರ್ ಅಧ್ಯಯನದಲ್ಲಿ ಬಹಿರಂಗ

ಕೋವಿಡ್-19 ಸಾಂಕ್ರಾಮಿಕವು ಪ್ರಪಂಚದೆಲ್ಲೆಡೆ ಬಹುತೇಕ ನಾಶವಾಗುತ್ತಿದೆ. ಆದರೆ, ಇದು ಕೋಟಿಗಟ್ಟಲೆ ಜನರನ್ನು ಬಲಿ ಪಡೆಯಿತು. ಭಾರತದಲ್ಲಿ ಲಕ್ಷಾಂತರ ಜನರು ಈ ರೋಗಕ್ಕೆ ಬಲಿಯಾಗಿದ್ದಾರೆ. ಆದರೆ, ತೀವ್ರವಾದ ಕಾಯಿಲೆ ಮತ್ತು Read more…

ಇಲ್ಲಿದೆ `ಸೆಪ್ಟೆಂಬರ್’ ತಿಂಗಳ `ಬ್ಯಾಂಕ್ ರಜೆ’ ದಿನಗಳ ಪಟ್ಟಿ|September Bank Holidays

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಸೆಪ್ಟೆಂಬರ್ 2023 ರಲ್ಲಿ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ Read more…

ರಾಜ್ಯದ ಈ ಮಠ ಮೇಳದಲ್ಲಿ ರಥ ಎಳೆಯುವುದು ಮಹಿಳೆಯರು ಮಾತ್ರ..!

ದೇಶದ ಯಾವುದೇ ಭಾಗದಲ್ಲಿ ನಡೆಯುವ ದೇವಾಲಯಗಳ ಜಾತ್ರೆಗಳಲ್ಲಿ ಹಿಂದೆಲ್ಲಾ ಪುರುಷರು ಮಾತ್ರ ರಥವನ್ನು ಎಳೆಯುತ್ತಿದ್ದರು. ಇಂದಿಗೂ ಅನೇಕ ಧಾರ್ಮಿಕ ಸಂಸ್ಥೆಗಳು ಪಿತೃಪ್ರಭುತ್ವದ ನಿಯಮಗಳಿಗೆ ಅಂಟಿಕೊಂಡಿವೆ. ಆದರೆ, ಈಗಿನ ಪೀಳಿಗೆಯು Read more…

ಭಾರತೀಯ ರೈಲ್ವೆ ಮಂಡಳಿಯ ಮೊದಲ ಮಹಿಳಾ `CEO’ ಆಗಿ ಜಯ ವರ್ಮಾ ಸಿನ್ಹಾ ನೇಮಕ

ನವದೆಹಲಿ: ರೈಲ್ವೆ ಮಂಡಳಿಯ ಮೊದಲ ಮಹಿಳಾ ಸಿಇಒ ಮತ್ತು ಅಧ್ಯಕ್ಷರಾಗಿ ಜಯ ವರ್ಮಾ ಸಿನ್ಹಾ ಅವರನ್ನು ಕೇಂದ್ರ ಸರ್ಕಾರ ಗುರುವಾರ ನೇಮಿಸಿದೆ. ಅವರು ಅನಿಲ್ ಕುಮಾರ್ ಲಹೋಟಿ ಅವರ Read more…

ಹತ್ತಾರು ಕಾಯಿಲೆಗಳನ್ನು ಗುಣಪಡಿಸಬಲ್ಲದು ಬೆಳ್ಳುಳ್ಳಿ ಚಹಾ…!

ಶುಂಠಿ ಚಹಾ, ಪುದೀನಾ ಟೀ ಹೀಗೆ ವಿವಿಧ ಬಗೆಯ ಪಾನೀಯಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಆದರೆ ಬೆಳ್ಳುಳ್ಳಿ ಚಹಾದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಬೆಳ್ಳುಳ್ಳಿ ಟೀ ಕುಡಿಯುವುದರಿಂದ ಆರೋಗ್ಯಕ್ಕೆ Read more…

0001 ಸಂಖ್ಯೆಗೆ 6.75 ಲಕ್ಷ ರೂ.: ಆಕರ್ಷಕ ನೋಂದಣಿ ಸಂಖ್ಯೆ ಹರಾಜು

ಬೆಂಗಳೂರು: ಸಾರಿಗೆ ಇಲಾಖೆ ವತಿಯಿಂದ ಬೆಂಗಳೂರಿನ ಯಶವಂತಪುರ ಪ್ರಾದೇಶಿಕ ಕಚೇರಿಯಲ್ಲಿ ಆಗಸ್ಟ್ 31 ರಂದು ನಡೆದ KA-04/ND ಮುಂಗಡ ನೋಂದಣಿ ಶ್ರೇಣಿ ಪ್ರಾರಂಭಿಸಲು ಆಕರ್ಷಕ ನೋಂದಣಿ ಸಂಖ್ಯೆಗಳ ಸಾರ್ವಜನಿಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...