alex Certify International | Kannada Dunia | Kannada News | Karnataka News | India News - Part 106
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್ ನಲ್ಲಿ ಲೈವ್ ಕೊಡುತ್ತಿರುವಾಗ್ಲೇ ಫ್ರೆಂಚ್ ಪತ್ರಕರ್ತನ ಹಿಂದೆ ರಷ್ಯಾ ಮಿಸೈಲ್ ದಾಳಿ; ಬೆಚ್ಚಿ ಬೀಳಿಸುತ್ತೆ ವೈರಲ್ ವಿಡಿಯೋ

ವರ್ಷ ಕಳೆಯುತ್ತಿದ್ದರೂ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಯಾಗಿಲ್ಲ. ಈ ಮಧ್ಯೆ ಫ್ರೆಂಚ್ ಪತ್ರರೊಬ್ಬರು ರಷ್ಯಾ ಕ್ಷಿಪಣಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಉಕ್ರೇನ್ ನೆಲದಲ್ಲಿ ನಿಂತು Read more…

ಶಾಂಘೈನಲ್ಲಿ 70% ಜನಸಂಖ್ಯೆ ಕೋವಿಡ್ ಸೋಂಕಿತ; ಬೃಹತ್ ಕೋವಿಡ್ ಸಾವುಗಳನ್ನು ಒಪ್ಪಿಕೊಂಡ ಚೀನಾ

ಇಡೀ ವಿಶ್ವಕ್ಕೇ ಕೊರೊನಾ ಸೋಂಕು ಹಂಚಿದ ಚೀನಾ ಇದುವರೆಗೂ ತನ್ನ ದೇಶದಲ್ಲಿನ ಸೋಂಕು ಮತ್ತು ಸಾವಿನ ಸರಿಯಾದ ಅಂಕಿ ಅಂಶವನ್ನ ಮಾತ್ರ ತಿಳಿಸಿಲ್ಲ ಎಂಬ ಆರೋಪವಿದೆ. ಈ ಮಧ್ಯೆ Read more…

7 ಅಡಿ 4 ಇಂಚಿನ ಈ ವ್ಯಕ್ತಿ ಇನ್ನೂ ಬೆಳೆಯುತ್ತಲೇ ಇದ್ದಾನೆ…..!

ಉತ್ತರ ಘಾನಾದ 29 ವರ್ಷದ ಸುಲೇಮಾನಾ ಅಬ್ದುಲ್ ಸಮೇದ್ 7 ಅಡಿ 4 ಇಂಚು ಎತ್ತರ ಹೊಂದುವ ಮೂಲಕ ಎರಡನೆಯ ಅತಿ ಎತ್ತರದ ವ್ಯಕ್ತಿ ಎಂದು ಘೋಷಿಸ್ಪಟ್ಟಿದ್ದಾನೆ. ಈತ Read more…

ಗಗನಯಾತ್ರಿ ಚಿತ್ರಿಸಿದ ವರ್ಷದ ಮೊದಲ ಸೂರ್ಯೋದಯದ ವಿಡಿಯೋ ವೈರಲ್​

ಪ್ರತಿ ಹೊಸ ವರ್ಷದ ‘ಮೊದಲು’ ಯಾವಾಗಲೂ ವಿಶೇಷವಾಗಿರುತ್ತದೆ, ವಿಶೇಷವಾಗಿ ಮೊದಲ ಸೂರ್ಯೋದಯ. ಜಪಾನಿನ ಗಗನಯಾತ್ರಿ ಚಿತ್ರೀಕರಿಸಿದ ಮೊದಲ ಸೂರ್ಯೋದಯದ ವಿಡಿಯೋ ವೈರಲ್​ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಕೊಯಿಚಿ Read more…

ʼಬೇಷರಮ್ ರಂಗ್ʼ ಹಾಡಿಗೆ ಸ್ಟೆಪ್ ಹಾಕಿದ ಪಾಕ್ ಯುವಕ: ಡಾನ್ಸ್ ನೋಡಿ ಟ್ರೋಲ್ ಮಾಡಿದ ನೆಟ್ಟಿಗರು

ಪಠಾಣ್ ಸಿನೆಮಾದ ”ಬೇಷರಮ್ ರಂಗ್” ಹಾಡು ಅನೇಕ ಕಾರಣಗಳಿಂದ ಸುದ್ದಿಯಲ್ಲಿತ್ತು. ಅದರಲ್ಲಿ ನಟಿ ದೀಪಿಕಾ ಹಾಕಿದ್ದ ಕೇಸರಿ ಬಣ್ಣದ ಬಿಕನಿಯಿಂದಾಗಿ ಈ ಹಾಡು ವಿವಾದಕ್ಕೂ ಗುರಿಯಾಗಿತ್ತು. ಆದರೂ ಈ Read more…

ಸಿಲಿಂಡರ್ ಬದಲು ಪ್ಲಾಸ್ಟಿಕ್ ಚೀಲಗಳಲ್ಲಿ ಗ್ಯಾಸ್ ಬಳಕೆ: ಪಾಕ್‌ ವಿಡಿಯೋ ವೈರಲ್‌

ಪಾಕಿಸ್ತಾನದಲ್ಲಿ ಅಡುಗೆಗೆ ಸಿಲಿಂಡರ್ ಬದಲಿಗೆ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ಗ್ಯಾಸ್ ಬಳಸುವ ಪರಿಪಾಠ ಹೆಚ್ಚಾಗಿದೆ. ಗ್ಯಾಸ್ ಪೈಪ್‌ಲೈನ್ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಅಂಗಡಿಗಳಲ್ಲಿ ಚೀಲಗಳನ್ನು ತುಂಬುವ ಮೂಲಕ ಗ್ಯಾಸ್ ಅನ್ನು Read more…

ಹೆಸರನ್ನ ತಪ್ಪಾಗಿ ಬರೆದು ಈ-ಮೇಲ್ ಮಾಡಿದ್ದ ಪ್ರಾಧ್ಯಾಪಕ; ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವಿದ್ಯಾರ್ಥಿ

ವಿದ್ಯಾರ್ಥಿಗಳು ತಪ್ಪು ಮಾಡಿದಾಗ, ಅದನ್ನು ತಿದ್ದೋದು ಶಿಕ್ಷಕನ ಜವಾಬ್ದಾರಿಯಾಗಿರುತ್ತೆ. ಆದರೆ ಶಿಕ್ಷಕನೇ ತಪ್ಪು ಮಾಡಿದಾಗ ತಿದ್ದೋದು ಯಾರು. ಅದಕ್ಕೆ ವಿದ್ಯಾರ್ಥಿಯೊಬ್ಬ ಮಾಡಿದ್ದ ಪ್ಲಾನ್ ಏನು ಗೊತ್ತಾ? ಅದನ್ನ ಕೇಳಿದ್ರೆ Read more…

ವಿಮಾನ ನಿಲ್ದಾಣಕ್ಕೆ ಬಂದ ಪಾರ್ಸೆಲ್‌ನಲ್ಲಿ ನಾಲ್ಕು ತಲೆಬುರುಡೆಗಳು ಪತ್ತೆ…!

ಮೈಕೋವಾಕಾನ್: ವಿಮಾನ ನಿಲ್ದಾಣದಲ್ಲಿ ಪಾರ್ಸೆಲ್ ಕಂಪೆನಿಯೊಂದು ತಂದ ಪಾರ್ಸೆಲ್‌ ಅನ್ನು ಎಕ್ಸ್-ರೇ ಉಪಕರಣಗಳ ಮೂಲಕ ತಪಾಸಣೆ ನಡೆಸಿದಾಗ ವಿಚಿತ್ರವೊಂದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ನಾಲ್ಕು ತಲೆಬುರುಡೆಗಳು ಸ್ಪಷ್ಟವಾಗಿ ಪಾರ್ಸೆಲ್‌ನಲ್ಲಿ ಗೋಚರವಾಗಿದೆ. Read more…

ಡೆವಿಲ್ಸ್ ಪೂಲ್‌ನಲ್ಲಿ ಮಹಿಳೆಯ ಈಜುವ ಸಾಹಸ: ವೈರಲ್‌ ವಿಡಿಯೋಗೆ ಹುಬ್ಬೇರಿಸಿದ ಜನತೆ

ಡೆವಿಲ್ಸ್ ಪೂಲ್ ಅಂಚಿನಲ್ಲಿ ಮಹಿಳೆಯೊಬ್ಬರು ಈಜುತ್ತಿರುವುದನ್ನು ತೋರಿಸುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಡೆವಿಲ್ಸ್ ಪೂಲ್ ವಿಕ್ಟೋರಿಯಾ ಫಾಲ್ಸ್‌ನ ಜಾಂಬಿಯನ್ ಬದಿಯಲ್ಲಿದೆ ಮತ್ತು ಇದು ಲಿವಿಂಗ್‌ಸ್ಟೋನ್ ದ್ವೀಪಕ್ಕೆ ಸಮೀಪದಲ್ಲಿ Read more…

ಲೈವ್ ಸರ್ಕಸ್ ವೇಳೆಯೇ ತರಬೇತುದಾರನ ಮೇಲೆ ಹುಲಿ ದಾಳಿ; ಭಯಾನಕ ವಿಡಿಯೋ ವೈರಲ್

ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ ಲೈವ್ ಸರ್ಕಸ್ ನಲ್ಲೇ ಹುಲಿಯೊಂದು ತರಬೇತುದಾರನ ಮೇಲೆ ದಾಳಿ ಮಾಡಿದೆ. ಈ ಭಯಾನಕ ಘಟನೆ ಇಟಲಿಯಲ್ಲಿ ನಡೆದಿದೆ. ಸರ್ಕಸ್ ತರಬೇತುದಾರನನ್ನು ಹುಲಿ ನೆಲಕ್ಕೆ ಎಳೆದೊಯ್ದ ಭಯಾನಕ Read more…

ಪಾಕಿಸ್ತಾನದ ಈ ಭೂಪನಿಗೆ 60 ಮಕ್ಕಳು, ಮತ್ತಷ್ಟು ಮಕ್ಕಳನ್ನು ಪಡೆಯಲು 4ನೇ ಮದುವೆಗೆ ತಯಾರಿ….!

ವಿಶ್ವದ ಎಲ್ಲಾ ದೇಶಗಳು ಜನಸಂಖ್ಯೆ ನಿಯಂತ್ರಣಕ್ಕೆ ಹರಸಾಹಸ ಮಾಡ್ತಿವೆ. ಆದ್ರೆ ಪಾಕಿಸ್ತಾನದಲ್ಲಿ ಮಾತ್ರ ಜನಸಂಖ್ಯೆ ನಿರಂತರವಾಗಿ ಏರುತ್ತಲೇ ಇದೆ. 2050 ರ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯ ಬೆಳವಣಿಗೆಗೆ Read more…

ಇಂಥಾ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಲು ಹೋಗಿ ದುರಂತ ಸ್ಥಿತಿ ತಂದುಕೊಂಡ ಮಹಿಳೆ….!

ಟ್ಯಾಟೂಗಳ ಟ್ರೆಂಡ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅನೇಕರು ಉತ್ಸಾಹದಲ್ಲಿ ಮೈತುಂಬಾ ಟ್ಯಾಟೂ ಹಾಕಿಸಿಕೊಂಡು ಬಿಡ್ತಾರೆ. ಇನ್ನು ಕೆಲವರು ಬೇಡವಾದ ಜಾಗದಲ್ಲಿ ಹಚ್ಚೆ ಹಾಕಿಸಿಕೊಂಡು ಅಂಗಾಂಗ ವೈಫಲ್ಯವನ್ನೂ ಅನುಭವಿಸ್ತಾರೆ. Read more…

ಪಾನ್ ಶಾಪ್ ಮುಂದೆ ಮಹಿಳೆಯರೊಂದಿಗೆ ಪೊಲೀಸರ ನೃತ್ಯ; ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ವಿಡಿಯೋದ ಸತ್ಯ ಬಯಲಾಗಿದೆ. ವೀಡಿಯೊದಲ್ಲಿ, ಸಾಂಪ್ರದಾಯಿಕವಾಗಿ ಉಡುಗೆ ತೊಟ್ಟ ಭಾರತೀಯ ಮಹಿಳೆಯರು ತಮ್ಮ ಅಂಗಡಿಯ ಪ್ರಾರಂಭವನ್ನು ಆಚರಿಸಲು Read more…

1,167 ಹುದ್ದೆಗಳಿಗೆ ಪರೀಕ್ಷೆ ಬರೆದ 30,000 ಮಂದಿ…! ಪಾಕ್‌ ದುಃಸ್ಥಿತಿಗೆ ಹಿಡಿದ ಕೈಗನ್ನಡಿ ಎಂದ ನೆಟ್ಟಿಗರು

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಉದ್ಯೋಗಾಕಾಂಕ್ಷಿಗಳು ಸ್ಟೇಡಿಯಂನಲ್ಲಿ ಜಮಾಯಿಸಿ ಪರೀಕ್ಷೆ ಎದುರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಪಾಕ್ ನ ಆರ್ಥಿಕ ಸ್ಥಿತಿಗೆ ಹಿಡಿದ Read more…

Viral Video: ಕಮಿಲಾ ವಲೀವಾ ಸ್ಕೇಟಿಂಗ್​ ಪ್ರದರ್ಶನಕ್ಕೆ ನಿಬ್ಬೆರಗಾದ ಜನತೆ

ನೀವು ಇನ್‌ಸ್ಟಾಗ್ರಾಮ್‌ ಪ್ರೇಮಿಗಳಾಗಿದ್ದರೆ ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಜೆನ್ನಾ ಒರ್ಟೆಗಾ ಪ್ರದರ್ಶಿಸಿದ ಚಮತ್ಕಾರಿ ನೃತ್ಯವನ್ನು ಮರುಸೃಷ್ಟಿಸುವ ಜನರ ವಿಡಿಯೋಗಳಿಂದ ಪ್ರಭಾವಿತರಾಗಿರುತ್ತೀರಿ. ಒಂದು ವೇಳೆ ಹೀಗೆ ಮಾಡದೇ ಹೋದರೆ ನೀವು ಏನನ್ನೋ Read more…

30 ವರ್ಷಗಳಿಂದ ಪ್ರೇಯಸಿಯ ಆರೈಕೆಯಲ್ಲೇ ಸರ್ವಸ್ವ ಕಂಡುಕೊಂಡ ಪ್ರಿಯಕರ: ಇದು ಶೂ ಮತ್ತು ಹುವಾಂಗ್ ರ ಪ್ರೇಮ್‌ಕಹಾನಿ

ಶ್ರದ್ಧಾ ಮರ್ಡರ್ ಕೇಸ್, ತಾನು ಪ್ರೀತಿಸಿದ ಹುಡುಗಿಯನ್ನೇ 35ಪೀಸ್ ಮಾಡಿದ್ದ ಕಟುಕ ಪ್ರಿಯಕರನ ಪ್ರೇಮ್ ಕಹಾನಿ. ಇಂದಿನ ಕಾಲದಲ್ಲಿ ಕೆಲ ಯುವಕರ ಪಾಲಿಗೆ ಪ್ರೀತಿ, ಪ್ರೇಮ್ ಅನ್ನೊದು ಕೇವಲ Read more…

ಯುಎಇನಲ್ಲಿ ಅತಿದೊಡ್ಡ ‘ಹ್ಯಾಪಿ ನ್ಯೂ ಇಯರ್ 2023’ ಸಂದೇಶ; 2 ಗಿನ್ನೆಸ್ ವಿಶ್ವ ದಾಖಲೆ

ಹೊಸ ವರ್ಷಾಚರಣೆಯಲ್ಲಿ ಯುಎಇ ದಾಖಲೆ ಮಾಡಿದೆ. ವಿಭಿನ್ನವಾಗಿ ಚಿತ್ತಾಕರ್ಷಕವಾಗಿ 2023 ಅನ್ನು ಸ್ವಾಗತಿಸಿದ ಯುಎಇಯ ರಾಸ್ ಅಲ್ ಖೈಮಾ ಗಿನ್ನೆಸ್ ದಾಖಲೆ ಬರೆದಿದೆ. ಹೊಸ ವರ್ಷದ ಆಚರಣೆಯು ಎಲೆಕ್ಟ್ರಿಕ್ Read more…

ಜನರ ಮೋಡಿ ಮಾಡುವ ಐಸ್​ ಹೂವುಗಳು: ಪ್ರಕೃತಿಯ ಸೊಬಗಿಗೆ ಬೆರಗಾಗುವಿರಿ

ಪ್ರಕೃತಿಯ ಸೌಂದರ್ಯವು ಕಲಾವಿದರು ಮತ್ತು ವಿನ್ಯಾಸಕಾರರಿಗೆ ಸ್ಫೂರ್ತಿಯ ಮೂಲವಾಗಿದೆ ಮತ್ತು ಇದು ನಮಗೆ ಹಲವಾರು ರೀತಿಯಲ್ಲಿ ಆಶ್ಚರ್ಯವನ್ನುಂಟು ಮಾಡುತ್ತದೆ. ಅಂತಹದ್ದೇ ವಿಡಿಯೋ ಒಂದು ವೈರಲ್​ ಆಗಿದೆ. ಮಾಜಿ ನಾರ್ವೇಜಿಯನ್ Read more…

ನಿಸರ್ಗ ಕಾಪಾಡಲು ಕೂದಲಿನ ಬಳಕೆ: ಸಲೂನ್​ ಮಾಲೀಕರಿಂದ ಹೀಗೊಂದು ಪ್ರಯೋಗ

ಬೆಲ್ಜಿಯಂನಾದ್ಯಂತ ಇರುವ ಸಲೂನ್​ ಅಂಗಡಿಯವರು ತಮ್ಮ ಗ್ರಾಹಕರ ಕೂದಲನ್ನು ಸಂಗ್ರಹಿಸಿ ಅದರಿಂದಲೇ ಬ್ಯಾಗ್ ಮಾಡುತ್ತಿದ್ದಾರೆ ಮತ್ತು ಪರಿಸರವನ್ನು ರಕ್ಷಿಸಲು ಅದನ್ನು ಮರುಬಳಕೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹಸ್ತಾಂತರಿಸುತ್ತಾರೆ. Read more…

BREAKING: ಮೆಕ್ಸಿಕೊ ಜೈಲಲ್ಲಿ ಗುಂಡಿನ ದಾಳಿ: ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು

ಮೆಕ್ಸಿಕೊ ಸಿಟಿ – ಟೆಕ್ಸಾಸ್‌ನ ಎಲ್ ಪಾಸೊದಿಂದ ಗಡಿಯಾಚೆಗಿನ ಸಿಯುಡಾಡ್ ಜುವಾರೆಜ್‌ ನಲ್ಲಿರುವ ರಾಜ್ಯ ಕಾರಾಗೃಹದ ಮೇಲೆ ಶಸ್ತ್ರಸಜ್ಜಿತ ವಾಹನಗಳಲ್ಲಿ ದಾಳಿ ಮಾಡಿದ ಬಂದೂಕುಧಾರಿಗಳು ಫೈರಿಂಗ್ ಮಾಡಿದ್ದು, ದಾಳಿಯಲ್ಲಿ Read more…

ಆಗಸದಲ್ಲಿ ವಿಚಿತ್ರ ಬೆಳಕು ಕಂಡು ದಂಗಾದ ಜನ: ವಿಡಿಯೋ ವೈರಲ್

ಅಮೆರಿಕದ ಲಾಸ್ ವೇಗಾಸ್‌ನಲ್ಲಿ ರಾತ್ರಿಯ ವೇಳೆ ಕೆಂಪು ಮತ್ತು ಬಿಳಿ ದೀಪಗಳು ಹೊಳೆಯುತ್ತಿರುವುದನ್ನು ಕಂಡು ಜನರು ಗೊಂದಲಕ್ಕೊಳಗಾದ ಘಟನೆ ನಡೆದಿದೆ. Brett Feinstein ಎನ್ನುವವರು ಇದರ ವಿಡಿಯೋ ಶೇರ್​ Read more…

ಉಳಿದಿದ್ದ ಎರಡು ಟಿಕೆಟ್​ ಖರೀದಿಸಿದ ಮಿಲೇನಿಯರ್​ ಆದ ವ್ಯಕ್ತಿ…..!

ಬ್ರಹ್ಮಾಂಡವು ನಿಗೂಢ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಆಗಾಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಅಮೆರಿಕದ 42 ವರ್ಷದ ವ್ಯಕ್ತಿಯೊಬ್ಬರು ಕಿರಾಣಿ ಅಂಗಡಿಯಲ್ಲಿ ಕೊನೆಯ ಎರಡು ‘ಡೈಮಂಡ್ ಸೆವೆನ್​ ಎಸ್​’ ಟಿಕೆಟ್‌ಗಳನ್ನು ಖರೀದಿಸಿದ Read more…

ಚೀನಾದಲ್ಲಿ ಕೊರೋನಾ ರಣಕೇಕೆ: ಪ್ರತಿ ದಿನ 9 ಸಾವಿರ ಜನ ಸಾವು…?

ಚೀನಾದ ಕೋವಿಡ್ ಸಾವುಗಳು ದಿನಕ್ಕೆ 9,000 ಕ್ಕೆ ತಲುಪಿದೆ. 1.4 ಶತಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರವು ಶೂನ್ಯ-ಕೋವಿಡ್ ನೀತಿಯನ್ನು ರದ್ದುಗೊಳಿಸಲು ನಿರ್ಧರಿಸಿದಾಗಿನಿಂದ ಚೀನಾದಲ್ಲಿ ಪ್ರತಿದಿನ ಸುಮಾರು 9,000 ಜನರು Read more…

ಹೊಸ ವರ್ಷ ಭರ್ಜರಿಯಾಗಿ ಸ್ವಾಗತಿಸಿದ ನ್ಯೂಜಿಲೆಂಡ್, ಆಸ್ಟ್ರೇಲಿಯಾ

2023 ಕ್ಕೆ ಕೆಲವೇ ಗಂಟೆಗಳು ಬಾಕಿಯಿರುವುದರಿಂದ ಹೊಸ ವರ್ಷ ಸ್ವಾಗತಿಸಲು ಜನ ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಈಗಾಗಲೇ ಹೊಸ ವರ್ಷ 2023 ಸ್ವಾಗತಿಸಲಾಗಿದೆ. ಪೆಸಿಫಿಕ್ ರಾಷ್ಟ್ರ ನ್ಯೂಜಿಲೆಂಡ್ Read more…

ದೈತ್ಯ ಸಿಂಹದ ರೇಷ್ಮೆ ಕೂದಲಿನ ವಿಡಿಯೋ ವೈರಲ್‌: ನೆಟ್ಟಿಗರು ಫಿದಾ

ಪೂರ್ವ ಆಫ್ರಿಕಾದ ಕೀನ್ಯಾದ ಮಸಾಯ್ ಮಾರಾದಲ್ಲಿ ದೈತ್ಯ ಗಂಡು ಸಿಂಹ ಈಗ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿದೆ. ಇದಕ್ಕೆ ಕಾರಣ ಅದರ ಕುತ್ತಿಗೆ ಹಾಗೂ ಮೈಮೇಲೆ ಇರುವ ದೈತ್ಯಾಕಾರದ Read more…

ಗಾಯಗೊಂಡ ಪ್ರಯಾಣಿಕನಿಗೆ ಪ್ರೀತಿ ತೋರಿದ ಗಗನಸಖಿ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಇಂಡಿಗೋ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ನೆರವು ನೀಡುವ ವಿಡಿಯೋ ವೈರಲ್‌ ಆಗಿದ್ದು, ಜನರಿಂದ ಪ್ರಶಂಸೆ ಗಳಿಸುತ್ತಿದೆ. ಟ್ವಿಟರ್‌ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡ ವಿಡಿಯೋದಲ್ಲಿ ಇಂಡಿಗೋ ಗಗನಸಖಿ ಪ್ರಯಾಣಿಕರೊಬ್ಬರಿಗೆ Read more…

ಭಯಾನಕ ಹಿಮದಿಂದ ಹೆಪ್ಪುಗಟ್ಟಿದ ಜಿಂಕೆ ರಕ್ಷಿಸಿದ ಚಾರಣಿಗರು

ಅಮೆರಿಕ ಮತ್ತು ಕೆನಡಾದ ಹಲವು ಭಾಗಗಳಲ್ಲಿ “ಶತಮಾನದ ಹಿಮಪಾತ” ಎಂದು ಕರೆಯಲಾಗುವ ತೀವ್ರವಾದ ಶೀತ ಹವಾಮಾನವು ಲಕ್ಷಾಂತರ ಜನರ ಬದುಕು ನರಕವಾಗಿಸಿದೆ. ಪ್ರಕೃತಿಯ ಕ್ರೋಧಕ್ಕೆ ಪ್ರಾಣಿಗಳೂ ನರಳುತ್ತಿವೆ. ತೀವ್ರವಾದ Read more…

ಅತಿ ಎತ್ತರದ ಮೈ ಝುಂ ಎನ್ನುವ ಹಳೆಯ ಡೈವಿಂಗ್‌ ವಿಡಿಯೋ ಮತ್ತೆ ವೈರಲ್‌

ಅಮೆರಿಕದ ಮಾಜಿ ಹೈ ಡೈವರ್ ರಿಕ್ ವಿಂಟರ್ಸ್ ಎತ್ತರದಿಂದ ಜಿಗಿದ ಹಳೆಯ ವೀಡಿಯೊ ಮತ್ತೆ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಅಥ್ಲೀಟ್‌ನ ಡೈವಿಂಗ್ ಪರಾಕ್ರಮ ಇದರಲ್ಲಿ ನೋಡಬಹುದು. ವಿಂಟರ್ಸ್ 172 Read more…

ಹಂದಿಯ ಪಿತ್ತಜನಕಾಂಗ ಮಾನವನ ರೂಪಕ್ಕೆ: ವಿಜ್ಞಾನಿಗಳಿಂದ ಹೊಸ ಸಂಶೋಧನೆ

ಹಂದಿಯ ಪಿತ್ತಜನಕಾಂಗವನ್ನು ಮಾನವನ ಪಿತ್ತಜನಕಾಂಗದಂತೆ ಪರಿವರ್ತಿಸುವ ಕಾರ್ಯ ನಡೆದಿದೆ. ಜೈವಿಕ ಇಂಜಿನಿಯರಿಂಗ್ ಬದಲಿ ಅಂಗಗಳ ಮೂಲಕ ರಾಷ್ಟ್ರದ ಕಸಿ ಕೊರತೆಯನ್ನು ಸರಾಗಗೊಳಿಸಲು ವಿಜ್ಞಾನಿಗಳು ನಡೆಸಿರುವ ದೀರ್ಘ ಅನ್ವೇಷಣೆಯ ಭಾಗವಿದು. Read more…

ಜೋ ಬೈಡೆನ್‌ ಮದುವೆ ಪ್ರಸ್ತಾವ ಐದು ಬಾರಿ ನಿರಾಕರಿಸಿದ್ದ ಜಿಲ್‌: ಕುತೂಹಲದ ಮಾಹಿತಿ ಬಹಿರಂಗ

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಅವರ ಪ್ರೇಮಕ್ಕೆ ನಾಲ್ಕು ದಶಕಗಳಾಗಿವೆ. ಅವರ ಕುತೂಹಲದ ಕಥನ ಈಗ ವೈರಲ್‌ ಆಗಿದೆ. ಜೋ ಬೈಡೆನ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...