alex Certify India | Kannada Dunia | Kannada News | Karnataka News | India News - Part 986
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಭಾರತೀಯ ವಾಯುಪಡೆ ವಿಮಾನ ಪತನ; ಪೈಲಟ್ ಸ್ಥಿತಿ ಗಂಭೀರ

ಭೋಪಾಲ್: ಭಾರತೀಯ ವಾಯುಪಡೆ(IAF)ಯ ತರಬೇತಿ ವಿಮಾನವೊಂದು ಪತನಗೊಂಡಿರುವ ಘಟನೆ ಮಧ್ಯಪ್ರದೇಶದ ಭಿಂಡ್ ನಲ್ಲಿ ನಡೆದಿದೆ. ಇಂದು ಮುಂಜಾನೆ ಈ ದುರಂತ ಸಂಭವಿಸಿದ್ದು, ಐಎಎಫ್ ನ ತರಬೇತು ವಿಮಾನ ಭಿಂಡ್ Read more…

ಪ್ರಿಪೇಯ್ಡ್ ಪ್ಲಾನ್‌ ಗಳ ಬೆಲೆಯಲ್ಲಿ ಇಳಿಕೆ ಮಾಡಿದ ಬಿಎಸ್ಎನ್ಎಲ್

ಬಿಎಸ್‌ಎನ್‌ಎಲ್, ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. 100 ರೂಪಾಯಿಗಿಂತ ಕಡಿಮೆ ಬೆಲೆಯ ಮೂರು ಪ್ರಿಪೇಯ್ಡ್ ಪ್ಲಾನ್‌ಗಳ ಬೆಲೆಯನ್ನು ಸುಮಾರು 2 ರೂಪಾಯಿಯಷ್ಟು ಕಡಿಮೆ ಮಾಡಿದೆ. 56 ರೂಪಾಯಿ, 57 Read more…

ಇಟ್ಟಿಗೆ ಎಸೆದ ಮಂಗ..! ಪ್ರಾಣ ಬಿಟ್ಟ ಮನುಷ್ಯ

ಭಾರತದ ಬೀದಿ-ಬೀದಿಗಳಲ್ಲಿ ನಾವು ಪ್ರಾಣಿಗಳನ್ನು ನೋಡಬಹುದು. ನಾಯಿ, ಬೆಕ್ಕು, ಹಂದಿ, ಮಂಗ ಹೀಗೆ ಅನೇಕ ಪ್ರಾಣಿಗಳಿರುತ್ತವೆ. ಕೆಲವೊಮ್ಮೆ ಈ ಪ್ರಾಣಿಗಳು ಮನುಷ್ಯನಿಗೆ ಅಪಾಯ ತರುತ್ತವೆ. ಬೀದಿ ನಾಯಿಗಳ ದಾಳಿಗೆ Read more…

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ’ಟೆಸ್ಟ್‌ ಡ್ರೈವ್‌ ’ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಡಿಟೇಲ್ಸ್

ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದು ನಿರೀಕ್ಷೆ ಮೂಡಿಸಿರುವ ಓಲಾ ಕಂಪನಿಯ ’ಎಸ್‌1’ ಹಾಗೂ ’ಎಸ್‌1 ಪ್ರೊ’ ಸ್ಕೂಟರ್‌‌ ಗಳನ್ನು ಕೋಟಿಗಟ್ಟಲೆ ಭಾರತೀಯರು ಮುಂಚಿತವಾಗಿಯೇ ಬುಕ್‌ Read more…

ಸ್ಕ್ರೀನ್ ಒರೆಸುವ ಬಟ್ಟೆಗೂ ದುಬಾರಿ ಬೆಲೆ ಇಟ್ಟ ಆಪಲ್…!‌ ಈ ಐ-ಕ್ಲಾಥ್ ಬೆಲೆ ಎಷ್ಟು ಗೊತ್ತಾ….?

ತನ್ನ ಫೋನ್‌ಗಳಿಗಿಂತಲೂ ಅಕ್ಸೆಸರಿಗಳಿಗೆ ಫಿಕ್ಸ್ ಮಾಡುವ ಫ್ಯಾನ್ಸಿ ಬೆಲೆಗಳಿಂದಾಗಿ ಜನರಿಂದ ಭಾರೀ ಟ್ರೋಲ್‌ ಗೆ ಗುರಿಯಾಗಿರುವ ಆಪಲ್ ಇದೀಗ ಇಂಥದ್ದೇ ಮತ್ತೊಂದು ಕೆಲಸ ಮಾಡಿದೆ. ತನ್ನ ಗ್ಯಾಜೆಟ್‌ಗಳಿಗೆ ಪಾಲಿಶ್ Read more…

ಮಗ‌ನನ್ನು ರಾಜಕೀಯ ಉತ್ತರಾಧಿಕಾರಿಯನ್ನಾಗಿಸಿ ಅಚ್ಚರಿ ಮೂಡಿಸಿದ ಕುಟುಂಬ ರಾಜಕಾರಣ ವಿರೋಧಿಸುತ್ತಿದ್ದ ನಾಯಕ

ರಾಜಕಾರಣದಲ್ಲಿ ಕುಟುಂಬಗಳ ಅಧಿಪತ್ಯ ಹೊಸದಲ್ಲ. ಸಿನಿಮಾ ಸ್ಟಾರ್‌ಗಳು ತಮಿಳುನಾಡು ರಾಜಕೀಯ ನಾಯಕರಾಗುವುದು, ಸಿಎಂ ಆಗುವುದು ರಾಜ್ಯದ ಇತಿಹಾಸದಲ್ಲಿ ಹಾಸುಹೊಕ್ಕಾಗಿದೆ. ಆದರೆ, ಈ ಬಾರಿ ಒಂದು ಅಚ್ಚರಿ ನಡೆದಿದೆ. ಡಿಎಂಕೆಯಲ್ಲಿ Read more…

Shocking: ಹೋಮ್ ವರ್ಕ್ ಮಾಡದ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ..!

ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹೋಮ್ ವರ್ಕ್ ಮಾಡದಿರುವುದು ವಿದ್ಯಾರ್ಥಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ಹೋಮ್ ವರ್ಕ್ ಮಾಡದ ವಿದ್ಯಾರ್ಥಿ ಮೇಲೆ ಕೋಪಗೊಂಡ ಶಿಕ್ಷಕನೊಬ್ಬ, ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದಾನೆ. ವಿದ್ಯಾರ್ಥಿ Read more…

BIG BREAKING: ಒಂದೇ ದಿನದಲ್ಲಿ 18,454 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ಲಸಿಕಾ ಅಭಿಯಾನದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಭಾರತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 18,454 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಭಾರತ ಲಸಿಕಾ ಅಭಿಯಾನದಲ್ಲಿ ಹೊಸ ದಾಖಲೆ ಬರೆದಿದ್ದು, Read more…

ಪುಟಾಣಿಯ ಪವರ್‌ಫುಲ್ ಭಾಷಣ: ವಿಡಿಯೋ ಶೇರ್‌ ಮಾಡಿದ ಪ್ರಿಯಾಂಕಾ

ಮಹಿಳೆಯ ಶಕ್ತಿಯ ಬಗ್ಗೆ ಪುಟಾಣಿ ಬಾಲಕಿಯೊಬ್ಬಳು ಮಾತನಾಡಿರುವ ವಿಡಿಯೋವೊಂದನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ Read more…

ಮದುವೆ ದಿನ ಡಾನ್ಸ್ ಮಾಡುತ್ತಾ ಆಯ ತಪ್ಪಿ ಬಿದ್ದ ನವ ಜೋಡಿ

ಮದುವೆ ಸಮಾರಂಭಗಳು ಅದೆಷ್ಟು ವಿನೋದಮಯವಾಗಿರುತ್ತವೋ ಅಷ್ಟೇ ದಣಿವು ತರಬಲ್ಲ ಸಾಧ್ಯತೆಯೂ ಇರುತ್ತವೆ. ಕೆಲವೊಮ್ಮೆ ಇದೇ ಸಂಭ್ರಮದ ವೇಳೆ ಮಜುಗರ ತರಬಲ್ಲ ಸಾಕಷ್ಟು ಘಟನೆಗಳು ದಾಖಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

24 ನಿಮಿಷ 50 ಸೆಕೆಂಡ್‌ಗಳಲ್ಲಿ 108 ಮಂತ್ರ ಪಠಣ ಮಾಡಿ ದಾಖಲೆ ಸೃಷ್ಟಿಸಿದ ಒಡಿಶಾ ಬಾಲೆ

24 ನಿಮಿಷ 50 ಸೆಕೆಂಡ್‌ಗಳಲ್ಲಿ 108 ಮಂತ್ರಗಳ ಪಠಣ ಮಾಡುವ ಮೂಲಕ ಒಡಿಶಾದ ಆರು ವರ್ಷದ ಈ ಪೋರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾಳೆ. ರಾಜ್ಯದ ಜಗತ್ಪುರ Read more…

ನೆಟ್ಟಿಗರನ್ನು ಕಂಗಾಲಾಗಿಸಿದೆ ʼರಸಗುಲ್ಲಾʼದ ಹೊಸ ಅವತಾರ…!

ನೀವು ತಿಂಡಿಪೋತರಾಗಿದ್ದರೆ ವಿನೂತನವಾದ, ರುಚಿಕರವಾದ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತೀರಿ ಅಲ್ವಾ..? ಕೆಲವರು, ವಿಲಕ್ಷಣವಾದ ಖಾದ್ಯಗಳನ್ನು ತಯಾರಿಸಲು ಇಷ್ಟಪಡುತ್ತಾರೆ. ಇದೀಗ, ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ Read more…

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡ ಆನೆ

ಕಳೆದ ಎರಡು ದಿನಗಳಿಂದ, ಉತ್ತರಾಖಂಡದ ಪರಿಸ್ಥಿತಿ ಹದಗೆಡುತ್ತಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದೆ. ಗೌಳಾ ನದಿಯು ಉಗ್ರಸ್ವರೂಪಿಯಾಗಿ ತುಂಬಿ ಹರಿಯುತ್ತಿದೆ. ಈ ನಡುವೆ ನೈನಿತಾಲ್‌ನ Read more…

ಪಂಜಾಬಿನೆಲ್ಲೆಡೆ ಭಾರಿ ಫೇಮಸ್ ಈ ಸಹೋದರರು ಮಾಡುವ ಹೇರ್ ಕಟ್: ಅಂಥ ವಿಶೇಷತೆ ಏನು ಗೊತ್ತಾ..?

ಹೇರ್ ಕಟ್ ಮಾಡುವುದು ಕೂಡ ಒಂದು ಕಲೆ. ಇತ್ತೀಚಿನ ದಿನಗಳಲ್ಲಿ ಪೈಪೋಟಿ ಜಾಸ್ತಿ ಇರುವುದರಿಂದ ಕ್ಷೌರಿಕರು ವಿಭಿನ್ನ ಹೇರ್ ಕಟ್ ಮಾಡುವುದನ್ನು ಪ್ರಯತ್ನಿಸುತ್ತಾರೆ. ಹಾಗೆಯೇ ಇಲ್ಲೊಂದೆಡೆ ಒಡಹುಟ್ಟಿದವರು ಮಾಡುತ್ತಿರುವ Read more…

ʼವೇತನʼ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನೌಕರರಿಗೆ ಇಲ್ಲಿದೆ ಬಂಪರ್‌ ಸುದ್ದಿ

ಪ್ರತಿಭೆಗಳ ಅನ್ವೇಷಣೆ ಹಾಗೂ ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಭಾರೀ ಸಾಹಸ ಮಾಡುತ್ತಿರುವ ಕಂಪನಿಗಳು 2022ರಲ್ಲಿ ತಮ್ಮ ಉದ್ಯೋಗಿಗಳಿಗೆ ವೇತನದಲ್ಲಿ 9.3%ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. 2021ರ ವಿತ್ತೀಯ ವರ್ಷದಲ್ಲಿ Read more…

ಮಹಿಳೆಯರನ್ನು ಚುಡಾಯಿಸಿದ ಕುಡುಕರು; ಮದ್ಯ ಮಾರಾಟ ನಿಷೇಧ ಮಾಡಿದ ಗ್ರಾಮಸ್ಥರು

ಸೆಪ್ಟೆಂಬರ್‌‌ನ ದಿನವೊಂದರಲ್ಲಿ ಒಡಿಶಾದ ನುವಾಪಾಡಾ ಜಿಲ್ಲೆಯ ಧರ್ಮಬಂಧಾ ಗ್ರಾಮದ ಮಹಿಳೆಯರ ಸಮೂಹವೊಂದು ಕಾಲುವೆಯೊಂದರಲ್ಲಿ ಸಾಮೂಹಿಕ ಸ್ನಾನಕ್ಕೆ ತೆರಳಿದೆ. ಇದೇ ವೇಳೆ ಹತ್ತಿರದ ಮದ್ಯದಂಗಡಿಯಲ್ಲಿ ಪಾನಮತ್ತರಾಗಿ ಬಂದ ಪುರುಷರ ಗುಂಪೊಂದು Read more…

ಕೊರೋನಾ ಲಸಿಕೆ ಅಭಿಯಾನದಲ್ಲಿ ಹೊಸ ದಾಖಲೆ, 100 ಕೋಟಿ ಡೋಸ್ ವ್ಯಾಕ್ಸಿನ್, ಸಂಭ್ರಮಾಚರಣೆಯಲ್ಲಿ ಅತಿ ದೊಡ್ಡ ತ್ರಿವರ್ಣ ಧ್ವಜ ಪ್ರದರ್ಶನ

ನವದೆಹಲಿ: ಕೋವಿಡ್ ಲಸಿಕೆ ಅಭಿಯಾನದಲ್ಲಿ ಇಂದು ಹೊಸ ದಾಖಲೆ ನಿರ್ಮಾಣವಾಗಿದೆ. ದೇಶದಲ್ಲಿ 100 ಕೋಟಿ ಡೋಸ್ ನೀಡಿಕೆ ಪೂರ್ಣಗೊಂಡಿದ್ದು, ಸಂಭ್ರಮಾಚರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಇಂದು ಲಸಿಕಾ ಕೇಂದ್ರಕ್ಕೆ ಪ್ರಧಾನಿ Read more…

BREAKING NEWS: ವಲಸೆ ಕಾರ್ಮಿಕರ ಹತ್ಯೆ ಮಾಡಿದ್ದ ಲಷ್ಕರ್ ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಲಸೆ ಕಾರ್ಮಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್ ಎ ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಭಾರತೀಯ ಸೇನೆಯಿಂದ Read more…

ಸಖತ್ ಸ್ಟೆಪ್ಸ್ ಹಾಕಿದ ಸ್ಪೈಸ್ ಜೆಟ್ ಏರ್ ಹೋಸ್ಟೆಸ್: ವಿಡಿಯೋ ವೈರಲ್

ಕೆಲವು ವಾರಗಳ ಹಿಂದೆ, ಇಂಡಿಗೊ ಏರ್ ಹೋಸ್ಟೆಸ್ ಅವರು ಶ್ರೀಲಂಕಾ ಹಾಡು ಮಣಿಕೆ ಮ್ಯಾಗೆ ಹಿತೆಗೆ ನೃತ್ಯ ಮಾಡುವ ವಿಡಿಯೋ ಕ್ಲಿಪ್ ಹಂಚಿಕೊಂಡ ನಂತರ ವೈರಲ್ ಆಗಿತ್ತು. ಅಂದಿನಿಂದ, Read more…

ಕಾಲ್ಗೆಜ್ಜೆಗಾಗಿ ಮಹಿಳೆಯ ಭೀಕರ ಹತ್ಯೆ

ಜೈಪುರ: ಅಪರಿಚಿತ ದುಷ್ಕರ್ಮಿಗಳು 55 ವರ್ಷದ ಮಹಿಳೆಯ ಬೆಳ್ಳಿ ಕಾಲ್ಗೆಜ್ಜೆಗಾಗಿ ಆಕೆ ಕುತ್ತಿಗೆ ಹಾಗೂ ಕಾಲನ್ನು ಕತ್ತರಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಗಂಡನ ಚಿತಾಭಸ್ಮ ತಿಂತಾಳೆ Read more…

ಮದುವೆಯಾಗುವ ಖುಷಿಯಲ್ಲಿ ಮಂಟಪಕ್ಕೆ ಸ್ವತಃ ಕಾರು ಚಲಾಯಿಸಿಕೊಂಡು ಬಂದ ವಧು

ಪ್ರತಿಯೊಬ್ಬ ವಧು ತನ್ನ ಮದುವೆಗೆ ಸ್ಮರಣೀಯ ಮತ್ತು ಭವ್ಯವಾದ ಪ್ರವೇಶ ಮಾಡಲು ಇಷ್ಟಪಡುತ್ತಾರೆ. ಇದು ಆಕೆಯ ಜೀವನದ ಅತ್ಯಂತ ವಿಶೇಷ ದಿನಗಳಲ್ಲಿ ಒಂದಾಗಿದೆ. ವಧು ತಮ್ಮ ಮದುವೆಯ ದಿನದಂದು Read more…

ಡೆಂಗ್ಯೂ ನಿವಾರಣೆಗೆ ಮದ್ದು ಕಂಡು ಹಿಡಿದ ವಿಜ್ಞಾನಿಗಳು – ಇದರ ಬಗ್ಗೆ ನಿಮಗೆ ತಿಳಿದಿರಲಿ ಈ ಮಾಹಿತಿ

ಲಕ್ನೋ ಮೂಲದ ಕೇಂದ್ರ ಔಷಧ ಸಂಶೋಧನಾ ಸಂಸ್ಥೆಯು ಡೆಂಗ್ಯೂ ಜ್ವರಕ್ಕೆ ಔಷಧಿಯೊಂದನ್ನು ಕಂಡು ಹಿಡಿದಿದೆ. ವರದಿಗಳ ಪ್ರಕಾರ ಮುಂಬೈ ಮೂಲದ ಔಷಧ ತಯಾರಕ ಕಂಪನಿಯು ಈ ಡೆಂಗ್ಯೂ ಔಷಧಿಗಳ Read more…

ಮಹಿಳಾ ಬಾಸ್ ಮನೆಯಲ್ಲಿ ವಾಸ ಶುರು ಮಾಡಿದ್ದ ಪತ್ನಿ….! ಬೇಸರಗೊಂಡ ಪತಿ ಮಾಡಿದ್ದೇನು….?

ಲಕ್ನೋದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಉದ್ಯಮಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ನಿಖಿಲ್ ಶವ ಮನೆಯಲ್ಲಿ ಪತ್ತೆಯಾಗಿದೆ. ನಿಖಿಲ್, ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿಖಿಲ್ ಪತ್ರದಲ್ಲಿ, Read more…

ರೈಲಿನಲ್ಲಿ ಆಹಾರ ಸೇವಿಸಿದ ಅನುಭವ ನೀಡುತ್ತೆ ಈ ‘ರೆಸ್ಟೋರೆಂಟ್ʼ

ಕೇಂದ್ರ ರೈಲ್ವೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಲ್ಲಿ ಕ್ಯಾಟರಿಂಗ್ ನೀತಿಯಲ್ಲಿ ನವೀನ ಐಡಿಯಾಗಳ ಅಡಿಯಲ್ಲಿ ‘ರೆಸ್ಟೋರೆಂಟ್ ಆನ್ ವೀಲ್ಸ್’ ಸ್ಥಾಪಿಸಲಾಗಿದೆ. ಈ ವಿಶಿಷ್ಟ ಶೈಲಿಯ ರೆಸ್ಟೋರೆಂಟ್ Read more…

OMG: 70 ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ದೆ…!

70 ವರ್ಷದ ವೃದ್ಧೆಯೊಬ್ಬರು ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದ ಆಶ್ಚರ್ಯಕರ ಘಟನೆಯೊಂದು ಗುಜರಾತ್​ನಲ್ಲಿ ನಡೆದಿದೆ. ವಿವಾಹವಾಗಿ ಬರೋಬ್ಬರಿ 45 ವರ್ಷಗಳ ಬಳಿಕ ಈ ದಂಪತಿ ಪೋಷಕರಾಗಿ ಬಡ್ತಿ Read more…

ಸ್ನೇಹಕ್ಕೆ ಅಡ್ಡಿ ತಂದಿತಾ ಕೋಮು ಘರ್ಷಣೆ….? ಗೆಳೆಯರಿಂದಲೇ ನಡೀತು ಯುವಕನ ಬರ್ಬರ ಕೊಲೆ….!

18 ವರ್ಷದ ಯುವಕನನ್ನು ಆತನ ಸ್ನೇಹಿತರೇ ಕೊಲೆಗೈದ ಘಟನೆಯು ದಕ್ಷಿಣ ದೆಹಲಿಯ ಸಂಗಮ್​ ವಿಹಾರದಲ್ಲಿ ನಡೆದಿದೆ. ಕೊಲೆಗಾರರು ಯುವಕನನ್ನು ಕೊಲೆ ಮಾಡುವ ಮುನ್ನ ಕೋಮು ನಿಂದನೆ ಮಾಡಿದ್ದಾರೆ ಎಂದು Read more…

ಮಾಜಿ ಪ್ರಿಯತಮೆಗೆ ನಡುರಸ್ತೆಯಲ್ಲೇ 7 ಬಾರಿ ಇರಿದ ಭಗ್ನ ಪ್ರೇಮಿ..! ಬೆಚ್ಚಿ ಬೀಳಿಸುತ್ತೆ ಸಿಸಿ ಟಿವಿ ದೃಶ್ಯಾವಳಿ

ಭೇಟಿ ಮಾಡುವ ನೆಪದಲ್ಲಿ ಬಂದ ಮಾಜಿ ಪ್ರಿಯತಮ ಯುವತಿಯನ್ನು ಕೊಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಆರೋಪಿ ಯುವತಿಯನ್ನು ಎಷ್ಟು ಅಮಾನುಷವಾಗಿ ಕೊಲೆಗೈದಿದ್ದ Read more…

ದುರ್ಗಾ ಪೂಜೆ ಸಂದರ್ಭದಲ್ಲಿ ತುಂಬಿ ತುಳುಕಿದ ಕೋಲ್ಕತ್ತಾ ರೆಸ್ಟೋರೆಂಟ್‌ ಗಳು…!

18 ತಿಂಗಳಿಗಿಂತ ಹೆಚ್ಚು ಕಾಲ ಲಾಕ್‌ಡೌನ್ ಮತ್ತು ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಇದೀಗ ನಿಯಮವನ್ನು ಸರ್ಕಾರ ಕೊಂಚ ಸಡಿಲಗೊಳಿಸಿದೆ. ಈ ಕಾರಣದಿಂದಾಗಿ ದುರ್ಗಾ ಪೂಜೆಯ ಸಮಯದಲ್ಲಿ ಕೋಲ್ಕತ್ತಾದ ಬಾರ್ Read more…

BIG NEWS: ಉತ್ತರಾಖಂಡ ಜಲಪ್ರಳಯದಲ್ಲಿ ಸಿಲುಕಿರುವ ಕನ್ನಡಿಗರು; ಊರಿಗೆ ಬರಲಾಗದೇ ಪರದಾಟ; ಸರ್ಕಾರದಿಂದ ಸಹಾಯವಾಣಿ ಆರಂಭ

ಡೆಹ್ರಾಡೂನ್: ಮೇಘಸ್ಫೋಟಕ್ಕೆ ಉತ್ತರಾಖಂಡ ತತ್ತರಿಸಿದ್ದು, ಜಲಪ್ರಳಯದಲ್ಲಿ ಈವರೆಗೆ 42ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರಣಭೀಕರ ಮಳೆಗೆ ಒಂದೆಡೆ ಪ್ರವಾಹ, ಇನ್ನೊಂದೆಡೆ ಭೂಕುಸಿತವುಂಟಾಗುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಉತ್ತರಾಖಂಡ ಜಲಪ್ರವಾಹದಲ್ಲಿ Read more…

ʼಮಾನ್ಸೂನ್ʼ ಮುಗಿದರೂ ಈ ಪ್ರಮಾಣದಲ್ಲಿ ಮಳೆಯಾಗುತ್ತಿರುವುದೇಕೆ…?

ಮೇಘಸ್ಫೋಟದ ಕಾರಣ ಉತ್ತರಾಖಂಡದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, ರಾಜ್ಯದ ಕುಮಾಂವ್ ಸೇರಿದಂತೆ ಅನೇಕ ಭಾಗಗಳು ಜಲಾವೃತಗೊಂಡಿವೆ. ಮಾನ್ಸೂನ್ ಅದಾಗಲೇ ಕಳೆದುಹೋಗಿದ್ದರೂ ಭಾರೀ ಮಳೆ ಏಕಾಗುತ್ತಿದೆ ಎಂದು ಅನೇಕರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...