alex Certify India | Kannada Dunia | Kannada News | Karnataka News | India News - Part 981
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರ ಕುಂದುಕೊರತೆ ಆಲಿಸಲು SBI ನಿಂದ ಹೊಸ ಸಹಾಯವಾಣಿ

ಎಸ್‌.ಬಿ.ಐ. ತನ್ನ ಗ್ರಾಹಕ ಸೇವೆಗಳಿಗಾಗಿ ಹೊಸ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ರಾಹಕರು ತಮ್ಮ ದೂರುಗಳನ್ನು ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿನೊಂದಿಗೆ ಹಂಚಿಕೊಳ್ಳಬಹುದಾಗಿದೆ. Read more…

ʼಆಧಾರ್‌ʼ ಹ್ಯಾಕಾಥಾನ್ 2021 ಕುರಿತು ಇಲ್ಲಿದೆ ಮಾಹಿತಿ

ಯುವ ಶೋಧಕರಿಗೆಂದು ಮೊಟ್ಟ ಮೊದಲ ಹ್ಯಾಕಾಥಾನ್ ಆಯೋಜಿಸುತ್ತಿದೆ ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ (ಯುಐಡಿಎಐ). ಅಕ್ಟೋಬರ್‌ 28ರಿಂದ 31 ರ ವರೆಗೂ ಈ ಹ್ಯಾಕಾಥಾನ್ ಜರುಗಲಿದೆ. “ಆವಿಷ್ಕಾರವು ಜೀವನದ Read more…

‘ಲಿವ್ ಇನ್ ರಿಲೇಷನ್ ಶಿಪ್’ ಜೀವನದ ಭಾಗ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ಲಿವ್ ಇನ್ ಸಂಬಂಧಗಳು ಜೀವನದ ಭಾಗವಾಗಿವೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಲಿವ್ ಇನ್ ರಿಲೇಷನ್ ಶಿಪ್ ಜೀವನದ ಭಾಗವಾಗಿ ಮಾರ್ಪಟ್ಟಿದ್ದು, ಅವುಗಳನ್ನು ಸಾಮಾಜಿಕ, ನೈತಿಕತೆಯ ಪರಿಕಲ್ಪನೆಗಳಿಗಿಂತ ಮುಖ್ಯವಾಗಿ Read more…

ಬರೋಬ್ಬರಿ 33 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿ ಮಾಡಿದ ಮಾರುತಿ ಕಾರ್ ಡೀಲರ್‌

ಮಾರುತಿ ಕಾರಿಗೆ ದೇಶದಲ್ಲೇ ಅತಿ ದೊಡ್ಡ ಡೀಲರ್‌ ಎಂಬ ಹೆಗ್ಗಳಿಕೆ ಹೊಂದಿರುವ ವರುಣ್ ಮೋಟಾರ್ಸ್‌ನ ವಳ್ಳೂರುಪಳ್ಳಿ ವರುಣ್ ದೇವ್‌ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ ಪ್ರದೇಶದಲ್ಲಿ ಬರೋಬ್ಬರಿ 33 ಕೋಟಿ Read more…

Shocking: ಪ್ಯಾಕ್ ಮಾಡಿದ ತಿಂಡಿ ಪೊಟ್ಟಣದಲ್ಲಿ ಸತ್ತ ಹಲ್ಲಿ ಪತ್ತೆ

ಚೆನ್ನೈ: ಪ್ಯಾಕ್ ಮಾಡಿದ ಪಕೋಡಾ ಪ್ಯಾಕೆಟ್‌ನೊಳಗೆ ಸತ್ತ ಹಲ್ಲಿ ಪತ್ತೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಬ್ಬಾ…..! 7 ಅಡಿ ಉದ್ದ ಬೆಳೆಯುತ್ತೆ ಈ ಮಹಿಳೆಯರ ತಲೆಗೂದಲು Read more…

ವಡೋದರಾದಲ್ಲಿದೆ ವಿಮಾನ ರೆಸ್ಟೋರೆಂಟ್‌….! ಇದರ ವಿಶೇಷತೆಯೇನು ಗೊತ್ತಾ..?

ವಡೋದರಾ: ಇದು ನೋಡಲು ವಿಮಾನದಂತೆ ಕಂಡರೂ ಆಕಾಶದಲ್ಲಿ ಹಾರುವುದಿಲ್ಲ. ನಿಮಗೆ ಇದರೊಳಗೆ ಯಾವಾಗೆಲ್ಲ ಹೋಗಿ ಬರಬೇಕು ಅನಿಸುತ್ತೋ, ಆರಾಮಾಗಿ ಹೋಗಿ ಚೆನ್ನಾಗಿ ತಿಂದುಂಡು ಬರಬಹುದು. ಯಾಕಂದ್ರೆ ಇದೊಂದು ರೆಸ್ಟೋರೆಂಟ್..! Read more…

ಹೆಲ್ಮೆಟ್ ಬದಲು ಪ್ಲಾಸ್ಟಿಕ್ ಕವರ್ ಧರಿಸಿದ ಮಹಿಳೆ….!

ಹೈದರಾಬಾದ್: ದೇಶದಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಚಾಲಕರು ಮಾತ್ರವಲ್ಲದೆ ಹಿಂಬದಿ ಸವಾರರು ಕೂಡ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಆದರೆ, ಹೈದರಾಬಾದ್ ನಲ್ಲಿ ಬೈಕ್ ನ ಹಿಂದೆ Read more…

ಸೂಪರ್ ಸ್ಟಾರ್ ರಜನಿಕಾಂತ್ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂದಿನಂತೆ ವಾಡಿಕೆಯ ವೈದ್ಯಕೀಯ ಪರೀಕ್ಷೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿರುವುದಾಗಿ ಆಪ್ತ ಮೂಲಗಳು ತಿಳಿಸಿವೆ. ರಜನಿಕಾಂತ್ ಅವರು ಆರೋಗ್ಯವಾಗಿದ್ದಾರೆ Read more…

OMG: ಒಂದೇ ಹೆರಿಗೆಯಲ್ಲಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

27 ವರ್ಷದ ಮಹಿಳೆಯು ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ವಿಸ್ಮಯಕಾರಿ ಘಟನೆಯು ಹೈದರಾಬಾದ್​​ನಲ್ಲಿ ನಡೆದಿದೆ. ಹೈದರಾಬಾದ್​​​ನ ಹಫೀಜ್​ಬಾಬಾ ನಗರದ ನಿವಾಸಿಯಾದ ಮಹಿಳೆಯು ಒಂದೇ ಬಾರಿಗೆ ಒಂದು Read more…

ಗ್ರಾಹಕ ಸೇವಾ ಸಿಬ್ಬಂದಿ ಹೆಸರಿನಲ್ಲಿ ಧೋಖಾ..! ಸಿಮ್​ ಬ್ಲಾಕ್​ ಆಗುತ್ತೆ ಎಂದು ಬೆದರಿಸಿ 13 ಲಕ್ಷ ರೂ. ಪಂಗನಾಮ

ವ್ಯಕ್ತಿಯ ಮೊಬೈಲ್​ ಫೋನ್​ನಲ್ಲಿ ಆ್ಯಪ್​ ಇನ್​ಸ್ಟಾಲ್​ ಮಾಡಿ ವಂಚಿಸಿದ ಆರೋಪದ ಅಡಿಯಲ್ಲಿ ಚೆನ್ನೈ ನಗರ ಸೈಬರ್​ ಕ್ರೈಂ ಪೊಲೀಸರು ಮೂವರನ್ನು ಕೊಲ್ಕತ್ತಾದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 20 ಮೊಬೈಲ್​ ಪೋನ್​, Read more…

ಶಾಕಿಂಗ್​: ಉಪನ್ಯಾಸಕರ ಕೊಠಡಿಯಲ್ಲಿ ನೇಣಿಗೆ ಶರಣಾದ ಪ್ರಾಂಶುಪಾಲ..!

ಉಪನ್ಯಾಸಕರ ಕೊಠಡಿಯಲ್ಲಿ ಪ್ರಾಂಶುಪಾಲ ನೇಣಿಗೆ ಶರಣಾದ ಆಘಾತಕಾರಿ ಘಟನೆ ಚತ್ತೀಸಗಢದ ಸರ್ಕಾರಿ ಕಾಲೇಜೊಂದರಲ್ಲಿ ನಡೆದಿದೆ. ಅಹಿವಾರದ ಸರ್ಕಾರಿ ನಾಗರಿಕ ಕಲ್ಯಾಣ ಕಾಲೇಜಿನ ಪ್ರಾಂಶುಪಾಲರಾದ ಬಿ.ಪಿ. ನಾಯಕ್​(60) ಉಪನ್ಯಾಸಕರ ಕೊಠಡಿಯಲ್ಲಿ Read more…

ಮಾರುಕಟ್ಟೆಯಲ್ಲಿ ‘ತರಕಾರಿ’ ಖರೀದಿ ಮಾಡುವ ಮುನ್ನ ಈ ವಿಡಿಯೋ ನೋಡಿ

ತರಕಾರಿ ವ್ಯಾಪಾರಿಯೊಬ್ಬ ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆದಿದ್ದು, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಭೋಪಾಲ್​​ನ ಸಿಂಧಿ ಮಾರ್ಕೆಟ್​​​ನಲ್ಲಿ ಈ ಘಟನೆ ಸಂಭವಿಸಿದೆ. ವಿಡಿಯೋ Read more…

BIG NEWS: 30 ಲಕ್ಷ ಬಿಜೆಪಿ ಕಾರ್ಯಕರ್ತರಿಗೆ ಸ್ಪೆಷಲ್ ‘ದೀಪಾವಳಿ’ ಗಿಫ್ಟ್

ಲಕ್ನೋ: ಉತ್ತರ ಪ್ರದೇಶ ಬಿಜೆಪಿ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ ನೀಡಲಾಗಿದೆ. ವಿಧಾನಸಭೆ  ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದ ಸಂಘಟನೆ ಉದ್ದೇಶದೊಂದಿಗೆ 30 ಲಕ್ಷ ಕಾರ್ಯಕರ್ತರಿಗೆ ಉಡುಗೊರೆ ನೀಡಲಾಗಿದೆ. ಮುಂಬರುವ ವಿಧಾನಸಭೆ Read more…

SHOCKING NEWS: 5 ವರ್ಷದ ಬಾಲಕಿ ಮೇಲೆ ಬಾಲಕನ ಅಟ್ಟಹಾಸ; ಟೀಚರ್ ಮಗನಿಂದಲೇ ಹೇಯ ಕೃತ್ಯ

ಲಖನೌ: 5 ವರ್ಷದ ಪುಟ್ಟ ಕಂದಮ್ಮನ ಮೇಲೆ 13 ವರ್ಷದ ಅಪ್ರಾಪ್ತ ಬಾಲಕ ಅತ್ಯಾಚಾರ ನಡೆಸಿರುವ ಘೋರ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಟ್ಯೂಷನ್ Read more…

BREAKING NEWS: ನಟ ಶಾರೂಕ್​ ಕುಟುಂಬಕ್ಕೆ ಬಿಗ್​ ರಿಲೀಫ್​; ಪುತ್ರ ಆರ್ಯನ್ ಖಾನ್ ​ಗೆ ಕೊನೆಗೂ ಜಾಮೀನು ಮಂಜೂರು..!

ಡ್ರಗ್ಸ್​ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ಗೆ ಕೊನೆಗೂ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನಿನ್ನೆ ಕೂಡ ಆರ್ಯನ್​ ಖಾನ್​ ಜಾಮೀನು Read more…

BREAKING: ನವೆಂಬರ್ 30ರವರೆಗೆ ಕೊರೊನಾ ಮಾರ್ಗಸೂಚಿ ವಿಸ್ತರಿಸಿದ ಕೇಂದ್ರ ಸಚಿವಾಲಯ

ದೇಶದಲ್ಲಿ ಸಾಲು ಸಾಲು ಹಬ್ಬಗಳನ್ನು ಗಮನದಲ್ಲಿ ಇರಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನವೆಂಬರ್​ 30ರವರೆಗೂ ಕೋವಿಡ್ ಮಾರ್ಗಸೂಚಿಗಳನ್ನು ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ. ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಮುಖ Read more…

ʼಕೋವ್ಯಾಕ್ಸಿನ್ʼ ಲಸಿಕೆ ಪಡೆದವರು ಯಾವೆಲ್ಲಾ ದೇಶಗಳಿಗೆ ಹೋಗಬಹುದು ಗೊತ್ತಾ..? ಇಲ್ಲಿದೆ ಈ ಕುರಿತ ಮಾಹಿತಿ

ಕೋವಿಡ್​​​ 19 ವಿರುದ್ಧ ಹೋರಾಟಕ್ಕಾಗಿ ಸ್ವದೇಶದಲ್ಲೇ ನಿರ್ಮಾಣಗೊಂಡ ಕೋವ್ಯಾಕ್ಸಿನ್ ಲಸಿಕೆಯು ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ದೇಶದ ಪಾಲಿಗೆ ಬಹುದೊಡ್ಡ ಅಸ್ತ್ರವಾಗಿ ಮಾರ್ಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಲಸಿಕೆಯ Read more…

ಭೋರ್ಗರೆಯುತ್ತಿರುವ ಜಲಪಾತದ ಬಂಡೆ ಬಳಿ ಸಿಲುಕಿಕೊಂಡ ತಾಯಿ – ಮಗು: ರಕ್ಷಣಾ ಕಾರ್ಯಾಚರಣೆಯ ರೋಚಕ ವಿಡಿಯೋ ವೈರಲ್

ತಮಿಳುನಾಡಿನಲ್ಲಿ ಭೋರ್ಗರೆಯುತ್ತಿರುವ ಜಲಪಾತದಿಂದ ತಾಯಿ ಮತ್ತು ಮಗುವನ್ನು ರಕ್ಷಿಸಿರುವ ಧೈರ್ಯಶಾಲಿ ಕಾರ್ಯಾಚರಣೆಗೆ ಸಿಎಂ ಸ್ಟಾಲಿನ್ ಸೇರಿದಂತೆ ಹಲವಾರು ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, Read more…

ರೈಲ್ವೇ ʼಗ್ರೂಪ್‌ ಡಿʼ ಹುದ್ದೆಗೆ‌ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ಶೀಘ್ರದಲ್ಲೇ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಡಿಟೇಲ್ಸ್

ರೈಲ್ವೇ ನೇಮಕಾತಿ ಮಂಡಳಿ ಶೀಘ್ರದಲ್ಲೇ ಆರ್ ಆರ್ ಬಿ ಗ್ರೂಪ್ ಡಿ ಪರೀಕ್ಷೆ 2021 ರ ದಿನಾಂಕಗಳನ್ನು ಪ್ರಕಟಿಸಲಿದೆ. ನೇಮಕಾತಿ ಮಂಡಳಿಯು 2019 ರಲ್ಲಿ 1.03 ಲಕ್ಷ ಹುದ್ದೆಗಳಿಗೆ Read more…

Shocking: ಯುಟ್ಯೂಬ್​ ವಿಡಿಯೋ ನೋಡಿ ಹೆರಿಗೆ ಮಾಡಿಕೊಂಡ ಹುಡುಗಿ..!

ಯುಟ್ಯೂಬ್​ ವಿಡಿಯೋ ನೋಡಿಕೊಂಡೇ 17 ವರ್ಷದ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ ಶಾಕಿಂಗ್​ ಘಟನೆಯು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಪ್ರಿಯತಮನಿಂದ ಅಪ್ರಾಪ್ತೆ ಗರ್ಭ ಧರಿಸಿದ್ದಳು ಎನ್ನಲಾಗಿದೆ. ಅಕ್ಟೋಬರ್​ Read more…

ಪಟಾಕಿ ಸಿಡಿಸಲು ಈ ರಾಜ್ಯಗಳಲ್ಲಿದೆ ನಿರ್ಬಂಧ…!

ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದ ಉಂಟಾಗುವ ಮಾಲಿನ್ಯವನ್ನು ತಡೆಯಲು ರಾಜ್ಯ ಸರ್ಕಾರಗಳು ಸಜ್ಜಾಗಿವೆ. ಕೆಲ ರಾಜ್ಯಗಳಲ್ಲಿ ಪಟಾಕಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೆಲವು ರಾಜ್ಯ ಸರ್ಕಾರಗಳು ಹಸಿರು ಪಟಾಕಿಗಳನ್ನು ಸುಡಲು ಅನುಮತಿ Read more…

BIG NEWS: NEET ಪರೀಕ್ಷಾ ಫಲಿತಾಂಶ ಘೋಷಿಸಲು ’ಸುಪ್ರೀಂ’ ಅನುಮತಿ

ನವದೆಹಲಿ: ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ 2021ರ ಪರೀಕ್ಷಾ ಫಲಿತಾಂಶ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನೀಟ್ ಪರೀಕ್ಷಾ ಫಲಿತಾಂಶವನ್ನು ಎನ್ ಟಿ Read more…

BREAKING: ಕಮರಿಗೆ ಉರುಳಿದ ಮಿನಿ‌ ಬಸ್ – 8 ಮಂದಿ ಸಾವು

ಮಿನಿ ಬಸ್‌ ಒಂದು ಕಮರಿಗೆ ಉರುಳಿದ ಪರಿಣಾಮ 8 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ಈ ಬಸ್‌ ತತ್ರಿಯಿಂದ ದೋಡಾಕ್ಕೆ ತೆರಳುತ್ತಿತ್ತೆಂದು ಹೇಳಲಾಗಿದೆ. Read more…

ರೈತರ ಪ್ರತಿಭಟನಾ ಸ್ಥಳದಲ್ಲಿ ಘೋರ ದುರಂತ: ಮೂವರು ರೈತ ಮಹಿಳೆಯರ ಸಾವು

ನವದೆಹಲಿ: ದೆಹಲಿ -ಹರ್ಯಾಣ ಹೆದ್ದಾರಿಯ ಬಹದ್ದೂರ್ ಗಢ ಸಮೀಪ ಝಜ್ಜರ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದ ಬಳಿ ಲಾರಿ ಹರಿದು ಮೂವರು ಹಿರಿಯ Read more…

ಬೇಡಿಕೆ ಸಲ್ಲಿಸದಿದ್ದರೂ ಕ್ರೆಡಿಟ್ ಕಾರ್ಡ್ ವಿತರಣೆ…! ನಂತರ ನಡೆದಿದ್ದು ಆಘಾತಕಾರಿ ಘಟನೆ

ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌, ಸಾಲವನ್ನು ಇತ್ಯರ್ಥಗೊಳಿಸಲು ಅನಧಿಕೃತ ರೀತಿಯಲ್ಲಿ ಗ್ರಾಹಕರ ಖಾತೆಯಿಂದ 56,763 ರೂಪಾಯಿ ತೆಗೆದುಕೊಂಡಿದೆ. ಇದಕ್ಕೂ ಮುನ್ನ ಬ್ಯಾಂಕ್ ಯಾವುದೇ ಮಾಹಿತಿಯನ್ನು ಗ್ರಾಹಕನಿಗೆ ನೀಡಿಲ್ಲ. ಎಚ್‌ಡಿಎಫ್‌ಸಿ Read more…

ಮೋದಿ ಸರ್ಕಾರಕ್ಕೆ ಬಿಗ್ ಶಾಕ್: ಪೆಗಾಸಸ್ ತನಿಖೆಗೆ ಆದೇಶ: ತಜ್ಞರ ಸಮಿತಿಯಲ್ಲಿ ಯಾರಿದ್ದಾರೆ ಗೊತ್ತಾ…?

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಬೇಹುಗಾರಿಕೆ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಭದ್ರತೆ ಹೆಸರಿನಲ್ಲಿ ಪ್ರತಿ ಬಾರಿ ವಿನಾಯಿತಿ ನೀಡಲಾಗದು ಎಂದು ಹೇಳಿರುವ ಸುಪ್ರೀಂಕೋರ್ಟ್, ತಜ್ಞರಿಂದ ತನಿಖೆ ನಡೆಸಲು Read more…

BIG BREAKING: ಏರುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ; 24 ಗಂಟೆಯಲ್ಲಿ 733 ಜನ ಕೋವಿಡ್ ಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ 16,156 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಶಾಲೆ-ಕಾಲೇಜುಗಳು ಆರಂಭವಾದ ಬೆನ್ನಲ್ಲೇ ದೇಶಾದ್ಯಂತ ಸೋಂಕಿತರ ಸಂಖ್ಯೆ Read more…

BREAKING: ಬಾರಾಮುಲ್ಲಾದಲ್ಲಿ ಎನ್ ಕೌಂಟರ್, ಹೈಬ್ರಿಡ್ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಎನ್ ಕೌಂಟರ್ ನಡೆಸಲಾಗಿದೆ. ಭದ್ರತಾ ಪಡೆ ಕಾರ್ಯಾಚರಣೆ ನಡೆಸಿ ಉಗ್ರನೊಬ್ಬನನ್ನು ಹೊಡೆದುರುಳಿಸಿದೆ. ಉಗ್ರನ ಬಳಿ ಇದ್ದ ಒಂದು ಪಿಸ್ತೂಲ್, ಲೋಡೆಡ್ ಮ್ಯಾಗ್ Read more…

ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್: ನ್ಯಾಯಬೆಲೆ ಅಂಗಡಿಯಲ್ಲಿ ಮಿನಿ ಸಿಲಿಂಡರ್

ನವದೆಹಲಿ: ನ್ಯಾಯಬೆಲೆ ಅಂಗಡಿಗಳಲ್ಲಿಯೂ ಸಣ್ಣ LPG ಸಿಲಿಂಡರ್‌ಗಳನ್ನ ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನ್ಯಾಯಬೆಲೆ ಅಂಗಡಿಗಳ ಆರ್ಥಿಕತೆ ಹೆಚ್ಚಿಸುವ ಭಾಗವಾಗಿ ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳ ಚಿಲ್ಲರೆ Read more…

BIG NEWS: ಭಾರತದ ಬತ್ತಳಿಕೆಗೆ ಬ್ರಹ್ಮಾಸ್ತ್ರ; ಏಷ್ಯಾದ ಮೂಲೆ ಮೂಲೆಗೂ ತಲುಪಬಲ್ಲ, 5 ಸಾವಿರ ಕಿ.ಮೀ. ವ್ಯಾಪ್ತಿಯ ಗುರಿ ಹೊಡೆದುರುಳಿಸುವ ಅಗ್ನಿ ಕ್ಷಿಪಣಿ ಪ್ರಯೋಗ ಯಶಸ್ವಿ

ನವದೆಹಲಿ: ಭಾರತದ ಬತ್ತಳಿಕೆಗೆ ಬ್ರಹ್ಮಾಸ್ತ್ರವೇ ಸಿಕ್ಕಿದೆ. ಐಸಿಬಿಎಂ ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಪ್ರಯೋಗ ನಡೆಸಲಾಗಿದೆ. 5000 ಕಿಲೋ ಮೀಟರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...