alex Certify India | Kannada Dunia | Kannada News | Karnataka News | India News - Part 944
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿರುವ ರೈಲಿನಿಂದ ಇಳಿಯುವವರು ನೋಡಲೇಬೇಕು ಬೆಚ್ಚಿಬೀಳಿಸುವ ಈ ವಿಡಿಯೋ….!

ಸೂರತ್: ಚಲಿಸುತ್ತಿರುವ ರೈಲು ಹಾಗೂ ಪ್ಲಾಟ್‌ಫಾರ್ಮ್ ನಡುವೆ ಪ್ರಯಾಣಿಕರೊಬ್ಬರು ಬಿದ್ದಿರುವ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್ ರೈಲು ನಿಲ್ದಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಪ್ರಯಾಣಿಕ ಗಾಯಗೊಳ್ಳದೆ ಪಾರಾಗಿದ್ದಾನೆ. ಪ್ರಯಾಣಿಕರೊಬ್ಬರು ಚಲಿಸುತ್ತಿರುವ Read more…

BGMI ನಿಷೇಧ ಕುರಿತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಸ್ಪಷ್ಟನೆ

ನವದೆಹಲಿ: ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) ಅನ್ನು ನಿಷೇಧಿಸುವಂತೆ ಕೋರಿ ತೆಲಂಗಾಣ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಲಾಗಿದೆ. ಇದಕ್ಕೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಪಬ್ಬಿ ಮೊಬೈಲ್ ಅಪ್ಲಿಕೇಶನ್ Read more…

ನಾನೊಬ್ಬ ಭ್ರಷ್ಟ….! ದಯವಿಟ್ಟು ನನಗೇ ಮತ ನೀಡಿ ಎಂದ ಅಭ್ಯರ್ಥಿ..! ತಲೆ ತಿರುಗಿಸುತ್ತೆ ಈತನ ಪ್ರಚಾರ ವೈಖರಿ

ಗೋರಖ್‌ಪುರ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಕ್ಷೇತ್ರವೊಂದರಲ್ಲಿ ಗುರುವಾರ ಮತದಾನದ ವೇಳೆಯೂ ಅಭ್ಯರ್ಥಿಯೊಬ್ಬರು ಚುನಾವಣಾ ಪ್ರಚಾರವನ್ನು ಮುಂದುವರೆಸಿದ್ದಾರೆ. ತಾನು ಭ್ರಷ್ಟ ಅಭ್ಯರ್ಥಿ, ದಯವಿಟ್ಟು ತನಗೆ ಮತ ನೀಡಿ. Read more…

BIG SHOCKING: ಚಾಕೊಲೇಟ್ ಎಂದುಕೊಂಡು ಲೈಂಗಿಕ ಶಕ್ತಿ ವೃದ್ಧಿಸುವ ಮಾತ್ರೆ ನುಂಗಿ ಎಡವಟ್ಟು

ಪಾಟ್ನಾ: ಬಿಹಾರದ ಖಗಾರಿಯಾದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಐದು ವರ್ಷದ ಮಗು ಚಾಕೊಲೇಟ್ ಎಂದು ಭಾವಿಸಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ನಾಲ್ಕು ಮಾತ್ರೆಗಳನ್ನು ಸೇವಿಸಿದೆ. ಆಟವಾಡುತ್ತಿದ್ದ ಸ್ವಲ್ಪ Read more…

ಪುರುಷರಿಗೆ ಸಮಾನವಾದ ಹಕ್ಕಿಗೆ ಬೇಡಿಕೆ……ಆದರೆ ಉದ್ಯೋಗಕ್ಕೆ ಒಲ್ಲೆ ಅಂದ್ರಾ ಮಹಿಳೆಯರು..? ಸಮೀಕ್ಷೆಯಲ್ಲಿ ಬಯಲಾಯ್ತು ಅಚ್ಚರಿ ವಿಷಯ..!

ನವದೆಹಲಿ: ಪ್ಯೂ ಎಂಬ ಸಂಶೋಧನಾ ಕೇಂದ್ರವು ಭಾರತದಲ್ಲಿ ಲಿಂಗ ಪಾತ್ರಗಳ ಬಗ್ಗೆ ಸಮೀಕ್ಷೆ ನಡೆಸಿದೆ. ಈ ವೇಳೆ ಸಮೀಕ್ಷೆಯಲ್ಲಿ ಅಚ್ಚರಿಯ ವಿಚಾರಗಳು ಬಯಲಾಗಿದೆ. ಮಹಿಳೆಯರು ಪುರುಷರಿಗೆ ಸಮಾನವಾದ ಹಕ್ಕುಗಳನ್ನು Read more…

ಭರವಸೆಯ ಸೇತುವೆ….! ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಮೋದಿ ಕಾರ್ಟೂನ್ ಟ್ವೀಟ್ ಮಾಡಿದ್ರು ಪಿಯೂಷ್ ಗೋಯಲ್

ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಮೋದಿ ಕಾರ್ಟೂನ್ ಅನ್ನು ಟ್ವೀಟ್ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತವನ್ನು ತಲುಪಲು ನದಿಯ Read more…

BIG NEWS: ಉಕ್ರೇನ್ ನಲ್ಲಿ ಸಾವನ್ನಪ್ಪಿದ ಹಾವೇರಿ ನವೀನ್ ಮೃತದೇಹ ಭಾರತಕ್ಕೆ ತರಲು ಪ್ರಯತ್ನ: MEA

ನವದೆಹಲಿ: ಭಾರತೀಯ ಅಧಿಕಾರಿಗಳು ಉಕ್ರೇನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದು, ನವೀನ್ ಶೇಖರಪ್ಪ ಅವರ ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ Read more…

BIG NEWS: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯ ಕಾರಿನ ಮೇಲೆ ದಾಳಿ…..!

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬಿಜೆಪಿ ಅಭ್ಯರ್ಥಿ ದಯಾ ಶಂಕರ್​ ಸಿಂಗ್​ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಅಖರ್​ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. Read more…

BIG NEWS: ಮತದಾನಕ್ಕೆ ಮೊದಲು ಉಕ್ರೇನ್ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಮೋದಿ, ವಾರಣಾಸಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ

ವಾರಣಾಸಿ: ಉಕ್ರೇನ್ ನಿಂದ ವಾಪಸಾದ ವಿದ್ಯಾರ್ಥಿಗಳೊಂದಿಗೆ ಉತ್ತರಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಉಕ್ರೇನ್ ನಲ್ಲಿ ಆದ ಅನುಭವಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಉಕ್ರೇನ್‌ Read more…

ಪತ್ನಿಯ ತವರು ಮನೆಯಲ್ಲಿ ಹಣ ಕದ್ದಿದ್ದ ಭೂಪ ಅರೆಸ್ಟ್..​..!

ಪತ್ನಿಯ ತವರು ಮನೆಗೆ ನುಗ್ಗಿ ಬರೋಬ್ಬರಿ 17 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದ 51 ವರ್ಷದ ವ್ಯಕ್ತಿಯನ್ನು ಜೈಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿವೇಕ್​ ಗುಪ್ತಾ ಎಂದು Read more…

ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಫುಡ್​ ಡೆಲಿವರಿ ಏಜೆಂಟ್​ ಸ್ಥಳದಲ್ಲೇ ಸಾವು

ಕಾರು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಫುಡ್​ ಡೆಲಿವರಿ ಏಜೆಂಟ್​ಗಳು ಸಾವನ್ನಪ್ಪಿದ ದಾರುಣ ಘಟನೆ ಗುರುಗ್ರಾಮದ ಗಾಲ್ಫ್​ ಕೋರ್ಸ್ ರಸ್ತೆಯ ಅರ್ಜುನ್​ ಮಾರ್ಗ​ದಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಮಧ್ಯಪ್ರದೇಶದ Read more…

BIG NEWS: 3 ರಾಜಧಾನಿ ವಿವಾದಕ್ಕೆ ತೆರೆ; ಅಮರಾವತಿಯೊಂದೇ ಆಂಧ್ರ ರಾಜಧಾನಿ ಎಂದ ಹೈಕೋರ್ಟ್

ಹೈದರಾಬಾದ್: ಆಂಧ್ರಪ್ರದೇಶಕ್ಕೆ ಮೂರು ನಗರಗಳನ್ನು ರಾಜಧಾನಿಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದ ಸಿಎಂ ಜಗನ್ ಮೋಹನ್ ರೆಡ್ಡಿಗೆ ಹಿನ್ನಡೆಯಾಗಿದ್ದು, ಅಮರಾವತಿಯೊಂದೇ ಆಂಧ್ರದ ರಾಜಧಾನಿ ಎಂದು ಆಂಧ್ರ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. Read more…

6 ಗಂಟೆಗಳ ಕಾಲ ಖಾರ್ಕಿವ್​ನಲ್ಲಿ ಯುದ್ಧ ನಿಲ್ಲುವಂತೆ ಮಾಡಿದ್ದ ಭಾರತ..! ಇದರ ಹಿಂದಿತ್ತು ಮೋದಿಯವರ ಚಾಣಾಕ್ಷ ನಡೆ

ವಿಶ್ವದ ಯಾವುದೇ ಬಲಿಷ್ಠ ಶಕ್ತಿಗಳು ಮಾಡಲು ಸಾಧ್ಯವಾಗದ ಕೆಲಸವನ್ನು ಭಾರತವು ಸಾಧಿಸಿ ತೋರಿಸಿದೆ. ಹೌದು..! ಬರೋಬ್ಬರಿ ಆರು ಗಂಟೆಗಳ ಕಾಲ ಭಾರತವು ಖಾರ್ಕಿವ್​ನಲ್ಲಿ ಯುದ್ಧ ನಿಲ್ಲುವಂತೆ ಮಾಡಿತ್ತು ಅಂದರೆ Read more…

ಚೆನ್ನೈ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೇಯರ್​ ಪಟ್ಟ ಅಲಂಕರಿಸಲು ಸಜ್ಜಾದ ದಲಿತ ಮಹಿಳೆ

ಡಿಎಂಕೆ ಪಕ್ಷವು 28 ವರ್ಷದ ಪ್ರಿಯಾರನ್ನು ಚೆನ್ನೈ ಕಾರ್ಪೋರೇಷನ್​ಗೆ ಮೇಯರ್​ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ. ಚೆನ್ನೈ ಪಾಲಿಕೆಯಲ್ಲಿ ಡಿಎಂಕೆ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಪ್ರಿಯಾ ಶೀಘ್ರದಲ್ಲಿಯೇ ಮೇಯರ್​ ಆಗಿ Read more…

ಮಣ್ಣಿನ ಉಳಿವಿಗಾಗಿ 30 ಸಾವಿರ ಕಿ.ಮೀ. ಏಕಾಂಗಿ ಬೈಕ್​ ರ್ಯಾಲಿ ಆರಂಭಿಸಲು ಮುಂದಾದ ಸದ್ಗುರು….!

ಈಶ ಯೋಗ ಕೇಂದ್ರದಲ್ಲಿ 12 ಗಂಟೆಗಳ ಮಹಾಶಿವರಾತ್ರಿ ಸಾಂಸ್ಕೃತಿಕ ಸಂಭ್ರಮದಲ್ಲಿ ಹೈವೋಲ್ಟೇಜ್​​ ಸಂಗೀತ ಹಾಗೂ ನೃತ್ಯಗಳ ನಡುವೆ ಸದ್ಗುರು ಜಗ್ಗಿ ವಾಸುದೇವ್​ ಮಣ್ಣನ್ನು ರಕ್ಷಿಸುವ ಸಲುವಾಗಿ ತಾವು 100 Read more…

WAR BREAKING: ಸಂಕಷ್ಟಕ್ಕೆ ಸಿಲುಕಿದ್ದ 17,000 ಭಾರತೀಯರು ಸುರಕ್ಷಿತ ಸ್ಥಳಕ್ಕೆ ಶಿಫ್ಟ್

ನವದೆಹಲಿ; ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿದ್ದ 20,000 ಭಾರತೀಯರ ಪೈಕಿ 17,000 ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. 17,000 Read more…

‘ʼಉಕ್ರೇನ್​ನಿಂದ ಕೊನೆಯ ಭಾರತೀಯನನ್ನು ಸ್ಥಳಾಂತರಿಸುವವರೆಗೂ ನಮ್ಮ ಪ್ರಯತ್ನ ಬಿಡುವುದಿಲ್ಲʼ’: ಕೇಂದ್ರ ಸಚಿವ ಕಿರಣ್​ ರಿಜಿಜು

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಸ್ಥಳಾಂತರದ ಮೇಲ್ವಿಚಾರಣೆಗಾಗಿ ಸ್ಲೋವೆಕಿಯಾದಲ್ಲಿರುವ ಕೇಂದ್ರ ಕಾನೂನು ಸಚಿವ ಕಿರಣ್​ ರಿಜಿಜು ‘ಯುದ್ಧ ಪೀಡಿತ ದೇಶದಿಂದ ಕೊನೆಯ ಭಾರತೀಯನನ್ನು ಸ್ಥಳಾಂತರಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು Read more…

ಶಾಕಿಂಗ್: ವಿದ್ಯುತ್‌ ಸ್ಥಗಿತಗೊಳಿಸದ ಹಿರಿಯ ಅಧಿಕಾರಿ, ಕಂಬ ಹತ್ತಿದ ಲೈನ್‌ಮ್ಯಾನ್‌ ಸಾವು….!

ಪವರ್‌ ಕಟ್‌ ಮಾಡುತ್ತೇನೆ, ವಿದ್ಯುತ್‌ ಕಂಬ ಹತ್ತಿ ಸಮಸ್ಯೆ ಬಗೆಹರಿಸು ಎಂದು ಹೇಳಿದ ಹಿರಿಯ ಅಧಿಕಾರಿಯು ಪವರ್‌ ಕಟ್‌ ಮಾಡದ ಕಾರಣ ಕಂಬ ಹತ್ತಿದ ಲೈನ್‌ಮ್ಯಾನ್‌ ವಿದ್ಯುತ್‌ ಶಾಖ್‌ನಿಂದ Read more…

ಪ್ರಿಯತಮನ ಜತೆ ಓಡಿಹೋಗಲು ಮನೆ ಬಿಟ್ಟು ಬಂದಿದ್ದ ವಿದ್ಯಾರ್ಥಿನಿ ರಕ್ಷಣೆ

ಪ್ರಿಯತಮನ ಜತೆ ಓಡಿಹೋಗಲು ಮನೆ ಬಿಟ್ಟು ಬಂದು ಸಂಕಷ್ಟಕ್ಕೆ ಸಿಲುಕಿದ್ದ ಬಾಲಕಿಯನ್ನು ರಾಜಸ್ಥಾನದಲ್ಲಿ ಪೊಲೀಸರು ರಕ್ಷಿಸಿದ್ದಾರೆ. ಛತ್ತೀಸ್‌ಗಢದಲ್ಲಿ 11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯು ಯುವಕನೊಬ್ಬನನ್ನು ಪ್ರೀತಿಸಿದ್ದು, ಇಬ್ಬರೂ ಮನೆ Read more…

WAR BREAKING: ಯಾವ ಭಾರತೀಯರೂ ಒತ್ತೆಯಾಳಾಗಿಲ್ಲ; ರಷ್ಯಾ – ಉಕ್ರೇನ್ ಆರೋಪ – ಪ್ರತ್ಯಾರೋಪ ನಿರಾಕರಿಸಿದ ಭಾರತ

ಕೀವ್: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಇನ್ನಷ್ಟು ತೀವ್ರಗೊಂಡಿರುವ ನಡುವೆಯೇ ರಷ್ಯಾ ಹಾಗೂ ಉಕ್ರೇನ್ ದೇಶಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಭಾರತೀಯರನ್ನು ರಷ್ಯಾ ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು Read more…

2ನೇ ಮಹಾಯುದ್ಧದ ಸಂದರ್ಭದಲ್ಲಿ ಪೊಲೆಂಡ್‌ ನ ಸಾವಿರಾರು ಮಕ್ಕಳನ್ನು ರಕ್ಷಿಸಿದ್ದರು ಮಹಾರಾಜ ದಿಗ್ವಿಜಯ್‌ ಸಿಂಗ್‌ ಜೀ

ರಷ್ಯಾ ಸೇನೆಯ ಆಕ್ರಮಣದಿಂದ ಉಕ್ರೇನ್‌ನಲ್ಲಿ ಸ್ಥಳೀಯರು ಸೇರಿದಂತೆ ಭಾರತದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ನಿತ್ಯ ನೂರಾರು ಶೆಲ್‌ ಹಾಗೂ ಕ್ಷಿಪಣಿ ದಾಳಿಗಳಿಂದ ಯುದ್ಧದ ಕಾರ್ಮೋಡ ಕವಿದಿರುವ ಉಕ್ರೇನ್‌ನಲ್ಲಿ ಯಾವುದೇ Read more…

ಹೊಸ ಬಟ್ಟೆ ಕೇಳಿದ್ದಕ್ಕೆ ಪತ್ನಿಯನ್ನೇ ಹೊರಗಟ್ಟಿದ ಪತಿ

ಗಂಡ-ಹೆಂಡತಿ ಎಂದರೆ ನೂರಾರು ಅಸಮಾಧಾನಗಳು ಇದ್ದೇ ಇರುತ್ತವೆ. ಮಾಡುವ ನೂರಾರು ಕೆಲಸಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ. ಎಲ್ಲರ ಮನೆಯಲ್ಲೂ ಇದೇ ರೀತಿಯ ಮನಸ್ತಾಪಗಳ ಕಾರಣ ನಿತ್ಯ ಜಗಳ ಇರುತ್ತದೆ. ಅಹಮದಾಬಾದ್‌ನಲ್ಲಿ 38 Read more…

ಉಕ್ರೇನ್ ನಿಂದ ಮರಳಿದ ಭಾರತೀಯರನ್ನು ಮಾತೃಭಾಷೆಯಲ್ಲಿ ಸ್ವಾಗತಿಸಿದ ಸ್ಮೃತಿ ಇರಾನಿ

ನವದೆಹಲಿ: ಉಕ್ರೇನ್‌ ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಪೋಲೆಂಡ್‌ ನಿಂದ ವಿಶೇಷ ವಿಮಾನದಲ್ಲಿ ಹಿಂದಿರುಗಿದ ನಂತರ ಕೇಂದ್ರ ಸಚಿವೆ ಮತ್ತು ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕಿ ಸ್ಮೃತಿ ಇರಾನಿ ಅವರು Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ; ಇಲ್ಲಿದೆ ಕೋವಿಡ್ ಕೇಸ್ ಕುರಿತ ಸಂಪೂರ್ಣ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆ. ಕಳೆದ 24 ಗಂಟೆಯಲ್ಲಿ ಕೇವಲ 6,561 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಸಿನಿಮಾ ಚಿತ್ರೀಕರಣದ ಬಳಿಕ ಈ ಖ್ಯಾತ ಪ್ರವಾಸಿ ಸ್ಥಳಗಳು ಮತ್ತಷ್ಟು ‌ʼಫೇಮಸ್ʼ

ನೀವು ಬಾಲಿವುಡ್‌ ಸಿನೆಮಾಗಳ ಅಭಿಮಾನಿಯಾಗಿದ್ರೆ, ಪ್ರೇಕ್ಷಕರಿಗೆ ಸುಂದರವಾದ ರಜಾದಿನಗಳ ಕನಸು ಕಾಣುವಂತೆ ಮಾಡಿದ ಸೊಗಸಾದ ಶೂಟಿಂಗ್ ಸ್ಥಳಗಳನ್ನು ಗಮನಿಸಿರಬಹುದು. ಭಾರತದ ಈ ಶೂಟಿಂಗ್‌ ಸ್ಪಾಟ್‌ ಗಳಲ್ಲಿ ಸಿನೆಮಾಗಳಿಂದಲೇ ಪ್ರವಾಸಿಗರ Read more…

ಉತ್ತರ ಪ್ರದೇಶ ಚುನಾವಣೆ; 6 ನೇ ಹಂತದ ಮತದಾನ ಆರಂಭ: ಸಿಎಂ ಯೋಗಿ ಮತದಾನ

ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಆರನೇ ಹಂತದ ಮತದಾನ ಆರಂಭವಾಗಿದೆ. ಪೂರ್ವ ಉತ್ತರ ಪ್ರದೇಶದ 10 ಜಿಲ್ಲೆಗಳ 57 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮುಖ್ಯಮಂತ್ರಿ ಯೋಗಿ Read more…

ಅಪಘಾತದಲ್ಲಿ ಹೆತ್ತವರನ್ನು ಕಳೆದುಕೊಂಡ ಮೂವರು ಮಕ್ಕಳಿಗೆ ಆಪತ್ಬಾಂಧವನಾದ ಪೇದೆ

ಅಪಘಾತದಲ್ಲಿ ಹೆತ್ತವರನ್ನು ಕಳೆದುಕೊಂಡ ಮೂವರು ಮಕ್ಕಳಿಗೆ ರಾಜಸ್ತಾನದ ಭರತಪುರ ಜಿಲ್ಲೆಯ ಪೊಲೀಸ್‌ ಒಬ್ಬರು ಆಪತ್ಬಾಂಧವನಾಗಿದ್ದಾರೆ. ಗಾಯಯೊಂಡಿದ್ದ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿರುವ ಪೊಲೀಸ್‌ ಪೇದೆ ಲೋಕೇಂದ್ರ ಚಹರ್‌, ಆ Read more…

ವೇದಿಕೆ ಮೇಲೆ ಬಸ್ಕಿ ಹೊಡೆದು ಮತ ಕೇಳಿದ್ದ ಬಿಜೆಪಿ ಶಾಸಕನಿಂದ ಈಗ ವೃದ್ಧನ ಕಾಲಿಗೆ ‘ಮಸಾಜ್’

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಏಳು ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಐದು ಹಂತಗಳ ಚುನಾವಣೆ ಪೂರ್ಣಗೊಂಡಿದೆ. ಇನ್ನೆರಡು ಹಂತಗಳ ಚುನಾವಣೆ ಬಾಕಿ ಉಳಿದಿದ್ದು, ಮತ ಎಣಿಕೆ ಕಾರ್ಯ ಮಾರ್ಚ್ 10ರಂದು Read more…

ನವಿಲು – ಮೇಕೆ ನಡುವೆ ಬಿಗ್ ಫೈಟ್..! ನೆಟ್ಟಿಗರನ್ನು ರಂಜಿಸಿದೆ ಈ ವಿಡಿಯೋ

ಇಂಟರ್ನೆಟ್ ನಲ್ಲಿ ವೈರಲ್ ಆಗುವ ಪ್ರಾಣಿ-ಪಕ್ಷಿಗಳ ವಿಡಿಯೋ ನೋಡುವುದೇ ಅಂದ. ಪ್ರಾಣಿಗಳ ತಮಾಷೆಯ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಸಾಮಾಜಿಕ ಮಾಧ್ಯಮ ಬಳಕೆದಾರರ ಮೊಗದಲ್ಲಿ ನಗುಮೂಡಿಸಿದ ವಿಡಿಯೋವೆಂದರೆ ನವಿಲು Read more…

ಉಕ್ರೇನ್‌ನಿಂದ ಮರಳಿದ ಭಾರತೀಯರನ್ನು ಸ್ಥಳೀಯ ಭಾಷೆಗಳಲ್ಲಿ ಸ್ವಾಗತಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಯುದ್ಧ ಪೀಡಿತ ಉಕ್ರೇನ್‌ನಿಂದ ಬುಧವಾರ ಭಾರತಕ್ಕೆ ಆಗಮಿಸಿದ ಭಾರತೀಯ ಪ್ರಜೆಗಳ ತಂಡವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ವಾಗತಿಸಿದ್ದಾರೆ. ಸಚಿವರು ವಿದ್ಯಾರ್ಥಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಸ್ವಾಗತಿಸಿ ಗಮನಸೆಳೆದಿದ್ದಾರೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...