alex Certify ಪತ್ನಿಯ ತವರು ಮನೆಯಲ್ಲಿ ಹಣ ಕದ್ದಿದ್ದ ಭೂಪ ಅರೆಸ್ಟ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ತವರು ಮನೆಯಲ್ಲಿ ಹಣ ಕದ್ದಿದ್ದ ಭೂಪ ಅರೆಸ್ಟ್..​..!

ಪತ್ನಿಯ ತವರು ಮನೆಗೆ ನುಗ್ಗಿ ಬರೋಬ್ಬರಿ 17 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದ 51 ವರ್ಷದ ವ್ಯಕ್ತಿಯನ್ನು ಜೈಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿವೇಕ್​ ಗುಪ್ತಾ ಎಂದು ಗುರುತಿಸಲಾಗಿದೆ, ಬಂಧಿತ ಆರೋಪಿಯು ಮಧ್ಯಪ್ರದೇಶ ಮೂಲದವರಾಗಿದ್ದು, ಜೈಪುರದ ಕರ್ಧಾನಿಯಲ್ಲಿರುವ ಸಿರ್ಸಿ ಲಿಂಕ್​ ರಸ್ತೆಯಲ್ಲಿ ವಾಸವಿದ್ದ ಎನ್ನಲಾಗಿದೆ.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆರೋಪಿಯು ಮನೆಯಲ್ಲಿದ್ದ 17 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾನೆ. ನಾವು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಈ ವೇಳೆಯಲ್ಲಿ ವಿವೇಕ್ ಗುಪ್ತಾ ಮೇಲೆ ಶಂಕೆ ಮೂಡಿತ್ತು. ಬಳಿಕ ಕೂಲಂಕುಷವಾಗಿ ತನಿಖೆ ನಡೆಸಿದ್ದೇವೆ ಆಗ ವಿವೇಕ್​ ಗುಪ್ತನೇ ಕಳ್ಳ ಎನ್ನುವುದು ಧೃಡಪಟ್ಟಿದೆ ಎಂದು ಪೊಲೀಸ್​ ಅಧಿಕಾರಿ ವಿರೇಂದ್ರ ಕುರೇಲ್​ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...