alex Certify India | Kannada Dunia | Kannada News | Karnataka News | India News - Part 934
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷದಂದು ಮದ್ಯ ಸೇವಿಸಿ ತೂರಾಡುವವರಿಗೆ ಪೊಲೀಸರಿಂದ ಸಿಗ್ತಿದೆ ಈ ಸೇವೆ

ಅಸ್ಸಾಂನ ಬಿಸ್ವನಾಥ್ ಜಿಲ್ಲಾಡಳಿತವು ಹೊಸ ವರ್ಷದಂದು ಡ್ರಿಂಕ್ ಅಂಡ್ ಡ್ರೈವ್ ಸಮಸ್ಯೆಯನ್ನು ಎದುರಿಸಲು ಎರಡು ಸಹಾಯವಾಣಿ ಸಂಖ್ಯೆಗಳನ್ನು ಜಾರಿಗೊಳಿಸಿದೆ. ಕುಡಿತದ ಅಮಲಿನಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯುವ, ಉದ್ದೇಶದಿಂದ ಡ್ರಾಪ್ Read more…

ಪ್ರೀತಿಸಿದ್ದೆ ತಪ್ಪಾಯ್ತು…..! ನಡು ರಸ್ತೆಯಲ್ಲೆ ಯುವಕನಿಗೆ ಚಾಕುವಿನಿಂದ ಇರಿತ

ಮೂವರು ವ್ಯಕ್ತಿಗಳು ಇನ್ನೊಬ್ಬ ವ್ಯಕ್ತಿಯನ್ನು ಸುತ್ತುವರೆದು ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಇರಿತಕ್ಕೊಳಗಾದವ ಪರಾರಿಯಾಗಲು ಪ್ರಯತ್ನಿಸಿದಾಗಲೂ ಬಿಡದೆ ಆತನನ್ನ ಪದೇ ಪದೇ ಚಾಕುವಿನಿಂದ ಇರಿದಿದ್ದಾರೆ. Read more…

ಸಮುದಾಯದಲ್ಲಿ ಹರಡ್ತಿದ್ಯಾ ಒಮಿಕ್ರಾನ್, ಆರೋಗ್ಯ ಸಚಿವ ಹೇಳಿದ್ದೇನು..?

ಒಮಿಕ್ರಾನ್ ರೂಪಾಂತರವು ಕ್ರಮೇಣ ಸಮುದಾಯಕ್ಕೆ ಹರಡುತ್ತಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಒಮಿಕ್ರಾನ್ ಹಾಗೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ದೆಹಲಿಯು ಹಠಾತ್ ಏರಿಕೆ ಕಂಡಿದೆ. Read more…

ಫೇಸ್ಬುಕ್ ಸ್ನೇಹಕ್ಕೆ 32 ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ..!

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ 32 ವರ್ಷದ ಮಹಿಳೆ ಫೇಸ್ಬುಕ್ ಗೆಳೆಯನಿಗೆ 32 ಲಕ್ಷ ನೀಡಿ ಮೋಸ ಹೋಗಿದ್ದಾರೆ. ನೋಯ್ಡಾದ ಸೆಕ್ಟರ್ 45ರ ನಿವಾಸಿಯಾಗಿರುವ ಶಿಕ್ಷಕಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ Read more…

ಅತ್ಯಾಚಾರದ ನಕಲಿ ದೂರು ದಾಖಲಿಸುವುದನ್ನೇ ಚಾಳಿಯಾಗಿಸಿಕೊಂಡಿದ್ದ ಯುವತಿ ಅಂದರ್

22 ವರ್ಷದ ಯುವತಿಯನ್ನು ‘ಹನಿ-ಟ್ರ್ಯಾಪಿಂಗ್’ ಆರೋಪದ ಮೇಲೆ ಗುರುಗ್ರಾಮದ ಪೊಲೀಸರು ಬಂಧಿಸಿದ್ದಾರೆ. 22 ವರ್ಷದ ಈ ಯುವತಿ ಈ ಹಿಂದೆ ವಿವಿಧ ಠಾಣೆಗಳಲ್ಲಿ ಹಲವಾರು ಪುರುಷರ ವಿರುದ್ಧ ನಕಲಿ Read more…

‘ಕೋವಿಡ್​ ಪರೀಕ್ಷೆ ಹೆಚ್ಚಿಸಿ, ಆಸ್ಪತ್ರೆಗಳನ್ನು ಬಲಪಡಿಸಿ’ -ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಕೇಂದ್ರದ ಸಲಹೆ

ದೇಶದಲ್ಲಿ ಕೋವಿಡ್​ 19 ಪ್ರಕರಣಗಳು ದಿಢೀರ್​ ಏರಿಕೆ ಕಾಣುತ್ತಿರೋದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​, ದೆಹಲಿ, ಕರ್ನಾಟಕ, ತಮಿಳುನಾಡು, ಹರಿಯಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್​ Read more…

ಬ್ರೇಕಿಂಗ್: CISF ತರಬೇತಿ ವೇಳೆ ಬಾಲಕನ ತಲೆಗೆ ತಗುಲಿದ ಗುಂಡು

ಸಮೀಪದ ಫೈರಿಂಗ್​ ರೇಂಜ್​ನಿಂದ ಬಂದ ಗುಂಡೊಂದು ತಲೆಗೆ ತಗುಲಿದ ಪರಿಣಾಮ 11 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆಯು ತಮಿಳುನಾಡಿನ ಪುದುಕೋಟ್ಟೈ ಎಂಬಲ್ಲಿ ನಡೆದಿದೆ.ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ Read more…

2021 ರ ಸಿಹಿ-ಕಹಿ ಘಟನೆಗಳನ್ನ ಮೆಲುಕು ಹಾಕಿದ ಮಾಜಿ‌ ಭುವನ ಸುಂದರಿ..!

ಭಾರತದ ಮೊದಲ ವಿಶ್ವ ಸುಂದರಿಯಾಗಿದ್ದ ನಟಿ ಸುಶ್ಮಿತಾ ಸೇನ್ ಅವರು ತಮ್ಮದೇ ಷರತ್ತುಗಳ ಮೇಲೆ ಬದುಕುತ್ತಿರುವ ಮಹಿಳೆ. ಚಿಕ್ಕ ವಯಸ್ಸಿನಲ್ಲೇ ಇಬ್ಬರು ಅನಾಥ ಮಕ್ಕಳ ಸಿಂಗಲ್ ಪೇರೆಂಟ್ ಆದ Read more…

ಮಾನವ ಮುಖ ಹೋಲುವ ಮರಿಗೆ ಜನ್ಮ‌ ನೀಡಿದ ಮೇಕೆ

ಮಾನವನಂತಿರುವ ಮರಿಗೆ ಮೇಕೆ ಜನ್ಮ ನೀಡಿರುವ ವಿಲಕ್ಷಣ ಘಟನೆ ನಡೆದಿದೆ. ಅಸ್ಸಾಂನ ಕಚರ್ ಜಿಲ್ಲೆಯ ಧೋಲೈ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾನವನಂತಿರುವ ಮೇಕೆ Read more…

BIG NEWS: ನಾಲ್ಕು ಡೋಸ್ ವ್ಯಾಕ್ಸಿನ್ ಪಡೆದ ಮಹಿಳೆಯಲ್ಲಿ ಕೊರೋನಾ ದೃಢ..!

ನಾಲ್ಕು ಬಾರಿ‌ ಲಸಿಕೆ ಪಡೆದಿರುವ ಮಹಿಳೆಗೆ ಕೊರೋನಾ ಸೋಂಕು ತಗುಲಿದೆ. ಇಂದೋರ್ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಮಹಿಳೆಯನ್ನ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ದೃಢವಾಗಿದೆ. ಸೋಂಕು Read more…

ಅರುಣಾಚಲ ಪ್ರದೇಶಕ್ಕೆ ತೆರಳಲಿಚ್ಛಿಸುವವರಿಗೆ ಕೇಂದ್ರ ಸಚಿವ ಕಿರಣ್‌ ರಿಜಿಜು ಸಲಹೆ

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವಿಟರ್‌ ಮೂಲಕ ತಮ್ಮ ತವರು ರಾಜ್ಯ ಅರುಣಾಚಲ ಪ್ರದೇಶದ ಸೌಂದರ್ಯದ ಪರಿಚಯ ಮಾಡಿಕೊಡುತ್ತಿರುತ್ತಾರೆ. ಅರುಣಾಚಲ ಪ್ರದೇಶದ ಹಿಮಾಚ್ಛಾದಿತ ರಸ್ತೆಯೊಂದರಲ್ಲಿ ಸಿಲುಕಿದ ಕಾರೊಂದನ್ನು Read more…

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಳಿ ಚರಣ್​ ಅರೆಸ್ಟ್

ರಾಷ್ಟ್ರಪಿತ ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ನಾಥೂರಾಂ ಗೋಡ್ಸೆಯನ್ನು ಹೊಗಳಿದ ಆರೋಪದ ಅಡಿಯಲ್ಲಿ ಧಾರ್ಮಿಕ ಮುಖಂಡ ಕಾಳಿಚರಣ್​ ಅಲಿಯಾಸ್​ ಅಭಿಜಿತ್​ ಸರಾಗ್​ನನ್ನು ಮಧ್ಯಪ್ರದೇಶ ಖಜುರಾಹೋದಲ್ಲಿ ಪೊಲೀಸರು Read more…

BIG BREAKING: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕುರಿತಂತೆ ಆಯೋಗದಿಂದ ಮಹತ್ವದ ಮಾಹಿತಿ

ಚುನಾವಣಾ ಸಮಿತಿಯ ಜೊತೆ ಮಾತುಕತೆ ನಡೆಸಿರುವ ಉತ್ತರ ಪ್ರದೇಶದ ರಾಜಕೀಯ ಪಕ್ಷಗಳು ಸರಿಯಾದ ಸಮಯಕ್ಕೆ ವಿಧಾನಸಭಾ ಚುನಾವಣೆಯನ್ನು ನಡೆಸುವಂತೆ ಒತ್ತಾಯಿಸಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರ Read more…

ಮುತ್ತು ಕೊಟ್ಟರೆ ಮಾತ್ರ ಮಾಲೆ ಹಾಕುವೆ ಎಂದ ವರ…!

ವರಮಾಲೆ ಸಮಾರಂಭವೊಂದರ ವೇಳೆ, ತನಗೊಂದು ಮುತ್ತು ಕೊಟ್ಟರೆ ಮಾತ್ರವೇ ಮಾಲೆ ಹಾಕುವುದಾಗಿ ಮದುಮಗಳನ್ನು ಕೇಳುತ್ತಿರುವ ಮದುಮಗನ ವಿಡಿಯೋವೊಂದು ವೈರಲ್ ಆಗಿದೆ. ದೇಶೀ ವರನೊಬ್ಬ ತನ್ನ ಜೀವನಸಂಗಾತಿಗೆ ಮುತ್ತು ನೀಡಲು Read more…

3 ಡಿಗ್ರಿ ಸೆಲ್ಸಿಯಸ್ ಗೆ ಕುಸಿದ ರಾಷ್ಟ್ರ ರಾಜಧಾನಿಯ ಕನಿಷ್ಠ ತಾಪಮಾನ..!

ನವದೆಹಲಿಯ ಜನರು ದಿನೇದಿನೇ ಹೆಚ್ಚುತ್ತಿರುವ ಚಳಿಗೆ ತತ್ತರಿಸಿದ್ದಾರೆ. ಇಂದು ಸಹ ಚಳಿಗಾಲದ ಚಳಿ ತೀವ್ರಗೊಂಡಿದೆ‌. ಗುರುವಾರ ಅಂದ್ರೆ ಡಿಸೆಂಬರ್ 29ರಂದು ದೆಹಲಿಯ ಕನಿಷ್ಠ ತಾಪಮಾನವು 3 ಡಿಗ್ರಿ ಸೆಲ್ಸಿಯಸ್‌ಗೆ Read more…

ವಾಯುಮಾಲಿನ್ಯ ಹೆಚ್ಚಳ, ಕೃಷಿ ತ್ಯಾಜ್ಯ ಸುಡುವ ಹಳೆ ಪದ್ಧತಿಗೆ ಅಂತ್ಯ ಹಾಡುತ್ತಿರುವ ರೈತರು..!

ಕೃಷಿ ತ್ಯಾಜ್ಯವನ್ನ, ಕೊಯ್ಲು ಮಾಡಿದ ಭತ್ತದ ಬೆಳೆಗಳಿಂದ ಕೋಲುಗಳನ್ನು ಸುಡುವುದು ಹರ್ಯಾಣ, ನವದೆಹಲಿ, ಪಂಜಾಬ್ ಸುತ್ತಮುತ್ತಲಿನ ರೈತರು ಅಭ್ಯಾಸ ಮಾಡಿಕೊಂಡಿರುವ ಹಳೆ ಪದ್ಧತಿ. ಆದರೆ ಇದನ್ನ ನಿಲ್ಲಿಸಿ ಎಂದು Read more…

ನಿಗದಿಯಂತೆ ನಡೆಯಲಿದೆಯಾ ಪಂಚರಾಜ್ಯಗಳ ಚುನಾವಣೆ…? ಕುತೂಹಲಕ್ಕೆ ಕಾರಣವಾಗಿದೆ ಚುನಾವಣಾ ಆಯೋಗದ ತೀರ್ಮಾನ

ಚುನಾವಣಾ ಆಯೋಗವು ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ ಮತ್ತು ಪಂಜಾಬ್‌ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಬಹುದು ಎಂಬ ಊಹಾಪೋಹಗಳು ಹರಡುತ್ತಿವೆ. ಗುರುವಾರ ಮುಖ್ಯ Read more…

ಹಾಡಹಗಲೇ ಮುಸುಕುಧಾರಿಗಳಿಂದ ಬ್ಯಾಂಕ್‌ ದರೋಡೆ; ಕೆಲವೇ ಗಂಟೆಗಳಲ್ಲಿ ಆರೋಪಿಗಳು ಅಂದರ್

ಮಹಾರಾಷ್ಟ್ರದ ದಹಿಸರ್ ನ‌ ಬ್ಯಾಂಕ್ ದರೋಡೆ ಪ್ರಕರಣವನ್ನ ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಇಬ್ಬರು ಮುಸುಕುಧಾರಿಗಳು ದಹಿಸರ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನುಗ್ಗಿ ಓರ್ವ ಉದ್ಯೋಗಿಯನ್ನ Read more…

126 ಹುಲಿಗಳನ್ನ ಕಳೆದುಕೊಂಡ ಭಾರತ, ದಶಕದಲ್ಲೇ ಅತಿಹೆಚ್ಚು ಹುಲಿಗಳ ಸಾವು

2021 ರಲ್ಲಿ ಒಟ್ಟು 126 ಹುಲಿಗಳು ಸಾವನಪ್ಪಿವೆ. ಇದು ಒಂದು ದಶಕದಲ್ಲೇ ಅತಿ ಹೆಚ್ಚು. ಈ ವರ್ಷದ ಡಿಸೆಂಬರ್ 29 ರವರೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ(NTCA) ಮೂಲದ Read more…

ವಿವಾಹ ಸಮಾರಂಭಗಳಿಗೂ ಇದೆ ವಿಮೆ…! ಯಾವೆಲ್ಲ ನಷ್ಟ ಕವರ್‌ ಆಗುತ್ತೆ ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ಕಳೆದ ವರ್ಷ ಕೊರೊನಾ ವೈರಸ್​ ಅಪ್ಪಳಿಸಿದಾಗಿನಿಂದ ದೇಶದಲ್ಲಿ ಅದೆಷ್ಟೋ ಮದುವೆಗಳು ಮುಂದೂಡಲ್ಪಟ್ಟಿವೆ, ಕೆಲವೊಂದು ಮದುವೆಗಳ ಸರ್ಕಾರ ಕಠಿಣ ನಿರ್ಬಂಧಗಳಿಂದಾಗಿ ರದ್ದಾಗಿದ್ದರೆ, ಇನ್ನು ಕೆಲವರು ಸಂಬಂಧಿಕರಿಗೆ ಮದುವೆಗೆ ಬರಲು ಆಗೋದಿಲ್ಲ Read more…

ಸೈನಿಕರ ಹೇಳಿಕೆ ಪಡೆಯಲು ನಾಗಾಲ್ಯಾಂಡ್ ಎಸ್ಐಟಿ ಗೆ ಗ್ರೀನ್‌ ಸಿಗ್ನಲ್

ಓಟಿಂಗ್ ಫೈರಿಂಗ್ ನಲ್ಲಿ ಭಾಗಿಯಾಗಿದ್ದ 21 ಪ್ಯಾರಾ ವಿಶೇಷ ಪಡೆಗಳ ಅಧಿಕಾರಿಗಳು ಮತ್ತು ಸೈನಿಕರ ಹೇಳಿಕೆಗಳನ್ನು ಪರಿಶೀಲಿಸಲು ಮತ್ತು ದಾಖಲಿಸಲು ಭಾರತೀಯ ಸೇನೆಯು, ನಾಗಾಲ್ಯಾಂಡ್‌ನ ವಿಶೇಷ ತನಿಖಾ ತಂಡಕ್ಕೆ Read more…

ಮಗಳು – ಅಳಿಯನ ನಿಶ್ಚಿತಾರ್ಥದ ಚಿತ್ರಗಳನ್ನು ಶೇರ್‌ ಮಾಡಿದ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣದಲ್ಲಿ ಸದಾ ಕ್ರಿಯಾಶೀಲೆಯಾಗಿರುತ್ತಾರೆ. ತಮ್ಮ ಕುಟುಂಬದ ಸಂತಸದ ಕ್ಷಣಗಳನ್ನು ಫಾಲೋವರ್‌‌ಗಳೊಂದಿಗೆ ಹಂಚಿಕೊಳ್ಳುವ ಸ್ಮೃತಿ ಇರಾನಿ, ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಕನೆಕ್ಟ್ ಆಗಿರುತ್ತಾರೆ. Read more…

ಕಪ್‌ ಕೇಕ್ ಹಾಡಿನೊಂದಿಗೆ ಬರ್ತ್ ಡೇ ಆಚರಿಸಿಕೊಂಡ ರತನ್ ಟಾಟಾ

ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ಟಾಟಾ 84ನೇ ವರ್ಷಕ್ಕೆ ಕಾಲಿಟ್ಟರು. ಅವರ ಹುಟ್ಟುಹಬ್ಬದ ಸರಳ ಆಚರಣೆ ಹೊಗಳಿಕೆ ಹಾಗೂ ಶುಭಾಶಯಗಳ ಮಹಾಪೂರವೇ ಹರಿದಿದೆ. ಕಪ್‌ಕೇಕ್‌ನಲ್ಲಿ ಮೇಣದಬತ್ತಿ ಊದುತ್ತಿರುವುದನ್ನು ವೀಡಿಯೊ Read more…

SHOCKING NEWS: ದೇಶದಲ್ಲಿ ಮತ್ತೆ ಕೊರೊನಾ ಸುನಾಮಿ; ಒಂದೇ ದಿನದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ.43 ರಷ್ಟು ಹೆಚ್ಚಳ

ಭಾರತದ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆಯಾಗಿ ಈವರೆಗೆ 961 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಇದರಲ್ಲಿ 320 Read more…

ಪ್ರಧಾನಿ ಮೋದಿಯ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ ಶರದ್ ಪವಾರ್‌

ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿರ ಆಡಳಿತ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮರಾಠಿ ದೈನಿಕ ’ಲೋಕಸತ್ತಾ’ ಪುಣೆಯಲ್ಲಿ ಆಯೋಜಿಸಿದ್ದ Read more…

ʼಮೀಸಲಾತಿʼ ಕುರಿತು ಪ್ರಿಯಾಂಕಾ ಗಾಂಧಿ ಮಹತ್ವದ ಹೇಳಿಕೆ

“ಖಾಸಗೀಕರಣವು ಮೀಸಲಾತಿಗೆ ಅಂತ್ಯ ಹಾಡಲು ಇರುವ ದಾರಿಯಾಗಿದೆ,” ಎಂದು ಆಡಳಿತಾರೂಢ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿದ್ದಾರೆ. ಪಕ್ಷದ ’ಲಡ್ಕೀ ಹೂಂ, Read more…

ಕೊರೊನಾ ಅಲರ್ಟ್: ಹಲವು ರಾಜ್ಯಗಳಲ್ಲಿ ದಿನದ ಪ್ರಕರಣಗಳಲ್ಲಿ ಭಾರಿ ಏರಿಕೆ

ಬುಧವಾರ ಬೆಳಿಗ್ಗೆ 8ಗಂಟೆಯವರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 9,195 ಹೊಸ ಕೋವಿಡ್ -19 ಪ್ರಕರಣ ವರದಿಯಾಗಿದ್ದು, ಭಾರತದ ಸಕ್ರಿಯ ಪ್ರಕರಣ 77,002ಕ್ಕೆ ಏರಿದೆ. Read more…

’ಅಯೋಧ್ಯೆ, ಕಾಶಿಯಲ್ಲಿ ಕೆಲಸ ಆದ ಮೇಲೆ ಮಥುರಾವನ್ನು ಹಾಗೇ ಬಿಡಲು ಸಾಧ್ಯವೇ…? ಯೋಗಿ ಆದಿತ್ಯನಾಥ್‌‌ ಪ್ರಶ್ನೆ

ಅದಾಗಲೇ ಅಯೋಧ್ಯೆ ರಾಮ ಮಂದಿರ ಹಾಗೂ ಕಾಶಿ ವಿಶ್ವನಾಥ ಧಾಮದ ವಿಚಾರದಲ್ಲಿ ದೊಡ್ಡ ಹೆಜ್ಜೆಗಳನ್ನೇ ಇಟ್ಟಿರುವ ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಗಳು ಇದೀಗ ಮಥುರಾದ Read more…

BIG BREAKIG: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; 24 ಗಂಟೆಯಲ್ಲಿ 268 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, , ಕಳೆದ 24 ಗಂಟೆಯಲ್ಲಿ ದೇಶದಲ್ಲಿ 13,154 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, Read more…

BIG BREAKING: ಇಬ್ಬರು ಪಾಕಿಸ್ತಾನಿಗಳು ಸೇರಿ 6 ಜೈಷ್ ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆಯ ಆರು ಉಗ್ರರನ್ನು ಹತ್ಯೆಗೈಯಲಾಗಿದೆ. ಅನಂತನಾಗ್ ಮತ್ತು ಕುಲ್ಗಾಂನಲ್ಲಿ 6 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇವರಲ್ಲಿ ಇಬ್ಬರು ಪಾಕಿಸ್ತಾನಿಗಳು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...