alex Certify India | Kannada Dunia | Kannada News | Karnataka News | India News - Part 913
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಗುಡ್ ನ್ಯೂಸ್: ಮೆಡಿಕಲ್ ಸ್ಟೋರ್ ನಲ್ಲೂ ಕೊರೋನಾ ಲಸಿಕೆ ಲಭ್ಯ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ತೀವ್ರ ಏರುಗತಿಯಲ್ಲಿ ಸಾಗಿದೆ. ಒಮಿಕ್ರಾನ್ ರೂಪಾಂತರಿ ಬಳಿಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ನಿರೋಧಕ ಲಸಿಕೆಗಳನ್ನು Read more…

ಕೊರೊನಾ ಸೋಂಕಿಗೊಳಗಾದ ಅನುಮಾನ ಬಂದ್ರೆ ಮೊದಲು ಮಾಡಿ ಈ ಕೆಲಸ

ದೇಶದಲ್ಲಿ ಕೊರೊನಾ ಮೂರನೇ ಅಲೆ ನಡೆಯುತ್ತಿದೆ. ಈ ತಿಂಗಳಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎನ್ನಲಾಗ್ತಿದೆ. ಕೊರೊನಾ ಜೊತೆ ಓಮಿಕ್ರೋನ್ ಎಲ್ಲರ ಟೆನ್ಷನ್ ಹೆಚ್ಚಿಸಿದೆ. ಕೊರೊನಾ ಲಕ್ಷಣಗಳು Read more…

ಕೊರೊನಾ ಲಸಿಕೆ ಪರಿಣಾಮ ಎಷ್ಟು ದಿನಗಳವರೆಗಿರುತ್ತೆ ಗೊತ್ತಾ….?

ಕೊರೊನಾ ನಿಯಂತ್ರಣಕ್ಕೆ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಆದ್ರೆ ಕೊರೊನಾ ಲಸಿಕೆ ಪರಿಣಾಮದ ಬಗ್ಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಸುಮಾರು ಶೇಕಡಾ 30ರಷ್ಟು ಅಂದರೆ ಪ್ರತಿ 10 ಜನರಲ್ಲಿ 3 Read more…

ದೇವರ ನಾಡಲ್ಲಿ ಕೊರೋನಾ ದಿಢೀರ್ ಏರಿಕೆಯಿಂದ ಕೈಮೀರಿದ ಪರಿಸ್ಥಿತಿ: ಹೆಚ್ಚಾಯ್ತು ಆತಂಕ

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 1 ರಂದು ಕೋವಿಡ್​ 19 ದೈನಂದಿನ ಕೇಸುಗಳ ಸಂಖ್ಯೆ 2435 ಆಗಿತ್ತು. ಕೊರೊನಾದಿಂದ 169 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. Read more…

ನೆರೆಮನೆಯ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದವ ಎನ್​ಕೌಂಟರ್​​ನಲ್ಲಿ ಫಿನಿಶ್​​..!

8 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ್ದ ವ್ಯಕ್ತಿಯು ಉತ್ತರ ಪ್ರದೇಶದ ಕಾನ್ಪುರದಲ್ಲಿ ಎನ್​​ಕೌಂಟರ್​​ನಲ್ಲಿ ಹತ್ಯೆಯಾಗಿದ್ದಾನೆ. ಕಲ್ಯಾಣಪುರ ಪ್ರದೇಶದ ಬಾರಾ ಸಿರೋಹಾ ಕಾಲುವೆ ಬಳಿ ಪೊಲೀಸರು ಈತನ ಮೇಲೆ ಫೈರಿಂಗ್​ Read more…

BIG NEWS: ಎಲೆಕ್ಷನ್ ಹೊತ್ತಲ್ಲೇ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ ಪಂಜಾಬ್ ಸಿಎಂ ಚನ್ನಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪಂಜಾಬ್​ ಮುಖ್ಯಮಂತ್ರಿ ಚರಣ್​ಜೀತ್​ ಸಿಂಗ್​ ಚನ್ನಿ ಹೇಳಿದ್ದಾರೆ. ಈ ವಿಚಾರವಾಗಿ ಪತ್ರಿಕಾಗೋಷ್ಠಿ Read more…

BIG NEWS: ಜ. 26 ಗಣರಾಜ್ಯೋತ್ಸವದಂದು ಇಂಡಿಯಾ ಗೇಟ್, ಕೆಂಪುಕೋಟೆ ಮೇಲೆ ಭಯೋತ್ಪಾದಕ ದಾಳಿ ಸಾಧ್ಯತೆ: ಗುಪ್ತಚರ ಬ್ಯೂರೋ ಮಾಹಿತಿ

ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವದಂದು (ಜನವರಿ 26), ಭಯೋತ್ಪಾದಕರು ದೆಹಲಿಯಲ್ಲಿ ದಾಳಿ ಮಾಡಬಹುದು. ಗಣರಾಜ್ಯೋತ್ಸವದಂದು ಭಯೋತ್ಪಾದಕ ದಾಳಿಯ ಸಾಧ್ಯತೆಯ ಬಗ್ಗೆ ಗುಪ್ತಚರ ಬ್ಯೂರೋ(ಐಬಿ) ದೆಹಲಿ ಪೊಲೀಸರಿಗೆ ಮಾಹಿತಿ Read more…

BIG NEWS: ಕೂಡಲೇ ಕೋವಿಡ್ ಪರಿಹಾರ ನೀಡಲು ‘ಸುಪ್ರೀಂ’ ಸೂಚನೆ: ವಿಳಂಬ ಮಾಡಿದ ರಾಜ್ಯ ಸರ್ಕಾರಗಳಿಗೆ ತರಾಟೆ

ಕೋವಿಡ್ 19 ಸಂತ್ರಸ್ತರ ಕುಟುಂಬಗಳಿಗೆ ಸರಿಯಾದ ಸಮಯಕ್ಕೆ ಪರಿಹಾರಗಳನ್ನು ವಿತರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೋವಿಡ್​ ಪರಿಹಾರವು ಸಂಬಂಧಪಟ್ಟ ಕುಟುಂಬಗಳಿಗೆ ತಲುಪುವಲ್ಲಿ ನಿಮ್ಮ Read more…

ಕೊರೋನಾ ಆತಂಕದಲ್ಲಿದ್ದವರಿಗೆ ಖುಷಿ ಸುದ್ದಿ: ಮಾ. 11 ರ ನಂತ್ರ ಸಾಮಾನ್ಯ ಕಾಯಿಲೆಯಾಗಲಿದೆ ಕೋವಿಡ್

ಮಾರ್ಚ್​ 11ರ ವೇಳೆಗೆ ಕೋವಿಡ್​ ಸಾಂಕ್ರಾಮಿಕವು ಸ್ಥಳೀಯ ಕಾಯಿಲೆಯಾಗಿ ಬದಲಾಗುತ್ತದೆ ಎಂದು ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಸಮೀರನ್​ ಪಾಂಡಾ ಅಭಿಪ್ರಾಯ Read more…

BIG NEWS: ಸಂಶೋಧನೆಯಲ್ಲಿ ಬಯಲಾಯ್ತು ಕೊರೋನಾ ಲಸಿಕೆಯ ರೋಗನಿರೋಧಕ ಶಕ್ತಿ ಎಷ್ಟು ದಿನ ಇರುತ್ತೆ ಎಂಬ ಮಾಹಿತಿ

ನವದೆಹಲಿ: ಕೊರೋನಾ ಲಸಿಕೆಯ ರೋಗ ನಿರೋಧಕ ಶಕ್ತಿ ಎಷ್ಟು ಕಾಲ ಇರುತ್ತದೆ ಎಂಬುದರ ಬಗ್ಗೆ ಭಾರತದಲ್ಲಿ ನಡೆಸಿದ ಸಂಶೋಧನೆಯೊಂದರಲ್ಲಿ ಮುಖ್ಯ ಮಾಹಿತಿ ಗೊತ್ತಾಗಿದೆ. ಸುಮಾರು 30 ಪ್ರತಿಶತ ಅಂದರೆ Read more…

ತಿಹಾರ್ ಜೈಲಲ್ಲಿ ವಿಲಕ್ಷಣ ಪ್ರಸಂಗ: ಭಯದಿಂದ ಮೊಬೈಲ್ ಫೋನ್ ನುಂಗಿದ ಕೈದಿ…!

ಜೈಲಾಧಿಕಾರಿಗಳ ಕೈಯಲ್ಲಿ ತಪ್ಪಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕೈದಿಯೊಬ್ಬ ಮೊಬೈಲ್​ನ್ನೇ ನುಂಗಿದ ವಿಲಕ್ಷಣ ಘಟನೆಯೊಂದು ದೆಹಲಿಯ ತಿಹಾರ್ ಜೈಲಿನಲ್ಲಿ ವರದಿಯಾಗಿದೆ. ಜೈಲಾಧಿಕಾರಿಗಳಿಗೆ ತನ್ನ ಬಳಿ ಮೊಬೈಲ್​ ಇದೆ ಎಂದು ತಿಳಿದರೆ Read more…

ಮನೆ ಬಾಗಿಲಿಗೆ ಊಟ, ಆನ್ ಲೈನ್ ನಲ್ಲೇ ಆಶೀರ್ವಾದ: ಕೊರೋನಾ ನಡುವೆ ಗಮನಸೆಳೆದ ‘ವರ್ಚುವಲ್ ವಿವಾಹ’

ಕೊರೊನಾ ಸೋಂಕಿನಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಕೊರೊನಾ ಸಾಂಕ್ರಾಮಿಕದಿಂದಾಗಿ ಮದುವೆಯ ಕಾರ್ಯಗಳಂತೂ ಚಿತ್ರವಿಚಿತ್ರವಾಗಿ ನಡೆಯುತ್ತಿದೆ ಅಂತಾ ಹೇಳಿದ್ರೆ ತಪ್ಪಾಗಲಾರದು. ಮೊದಲೆಲ್ಲ ದೇಶಿ ಮದುವೆಗಳು ಬಹಳ Read more…

BIG NEWS: ಬಿಜೆಪಿಗೆ ಸೇರ್ಪಡೆಯಾದ CDS ಬಿಪಿನ್ ರಾವತ್ ಸಹೋದರ ಕರ್ನಲ್ ವಿಜಯ್ ರಾವತ್

ಸಿಡಿಎಸ್ ದಿವಂಗತ ಬಿಪಿನ್ ರಾವತ್ ಅವರ ಕಿರಿಯ ಸಹೋದರ ಕರ್ನಲ್ ವಿಜಯ್ ರಾವತ್ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಿಜಯ್ ರಾವತ್ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಮಿ Read more…

ಪ್ಯಾರಾಗ್ಲೈಡಿಂಗ್ ವೇಳೆ ಪತಿಗೆ ಮಂಗಳಾರತಿ ಎತ್ತಿದ ಮಹಿಳೆ, ವಿಡಿಯೋ ವೈರಲ್

ಎತ್ತರದ ಪ್ರದೇಶ, ತುತ್ತತುದಿಗಳು ಎಂದರೆ ಅನೇಕರಿಗೆ ಆಂತರಿಕವಾಗಿ ಭಯ ಇರುತ್ತದೆ. ಅದರಲ್ಲೂ ಪ್ಯಾರಾಗ್ಲೈಡಿಂಗ್ ಮತ್ತು ಸ್ಕೈಡೈವಿಂಗ್ ಎಂಬ ವಿಚಿತ್ರ ಸಾಹಸಮಯ ಕ್ರೀಡೆಗಳಲ್ಲಿ ಸಾವಿರಾರು ಅಡಿ ಎತ್ತರದಿಂದ ಸುರಕ್ಷತೆ ಜತೆಗೆ Read more…

ಮಾಸ್ಕ್ ಬಗ್ಗೆ ಪ್ರಶ್ನಿಸಿದ ವರದಿಗಾರ್ತಿಗೆ ವಿಚಿತ್ರ ಉತ್ತರ ನೀಡಿದ ಜನ

ಅಲ್ಲರೀ , ಕೊರೊನಾ ಕೇಸ್‌ಗಳು ನಿತ್ಯವೂ ಲಕ್ಷಗಟ್ಟಲೇ ಬರುತ್ತಿವೆ. ಅಂದರೂ ನೀವು ಯಾಕೆ ಮಾಸ್ಕ್ ಹಾಕದೆಯೇ ರಸ್ತೆಗಳಲ್ಲಿ ಓಡಾಡುತ್ತಿದ್ದೀರಿ. ಮುನ್ನೆಚ್ಚರಿಕೆ ವಹಿಸುವ ಅರಿವು ಇಲ್ಲವೇ ಎಂದು ಟಿವಿ ಚಾನೆಲ್ Read more…

ಮುಂಬೈ ಕಾಲೋನಿಯಲ್ಲಿ ಜನ ಸಾಮಾನ್ಯರಂತೆ ಆರಾಮಾಗಿ ಸುತ್ತಾಡಿದೆ ಈ ಚಿರತೆ

ಮುಂಬೈ ಎಂಬ ಬೃಹತ್‌ ವಾಣಿಜ್ಯ ನಗರದಲ್ಲಿ ಗೋರೆಗಾಂವ್‌ ಪೂರ್ವ ಪ್ರದೇಶದಲ್ಲಿ ಈಗಲೂ ಸ್ವಲ್ಪ ಕಾಡುಮೇಡುಗಳನ್ನು ಕಾಣಬಹುದಾಗಿದೆ. ಮೂಲತಃ ಇದು ಅರಣ್ಯ ಪ್ರದೇಶವಾಗಿದ್ದು, ನಂತರ ನಗರಾಭಿವೃದ್ಧಿ ಹೆಸರಲ್ಲಿ ಆರ್ರೆ ಕಾಲೊನಿ Read more…

ರೂಮ್ ಮೇಟ್ ಅಕೌಂಟಿಂದ 3 ಲಕ್ಷ ರೂ. ಕದ್ದ ಡಿಜಿಟಲ್ ಕಳ್ಳ

  ಈ ಕಾಲದಲ್ಲಿ ಯಾರನ್ನು ನಂಬೋಕಾಗಲ್ಲ ಅನ್ನೋ ಮಾತು ಮತ್ತೆ ಸಾಬೀತಾಗಿದೆ. ಇಬ್ಬರು ಖತರ್ನಾಕ್ ಕಳ್ಳರು ತಮ್ಮ ರೂಮ್‌ಮೇಟ್‌ ಖಾತೆಯಿಂದ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ದೆಹಲಿಯಲ್ಲಿ ನಡೆದಿದೆ. Read more…

ಅಮೆರಿಕದಲ್ಲಿ ಕುಳಿತು ಕಾನ್ಪುರದ ಮನೆಯಲ್ಲಿ ನಡೆಯುತ್ತಿದ್ದ ಕಳ್ಳತನ ತಪ್ಪಿಸಿದ ಟೆಕ್ಕಿ..!

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಿದ್ದ ಕುಟುಂಬವೊಂದು ಕಾನ್ಪುರದಲ್ಲಿದ್ದ ತಮ್ಮ ಮನೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ನೋಡುತ್ತಿದ್ದ ವೇಳೆಯಲ್ಲಿ ಕಳ್ಳರು ಮನೆಗೆ ಬಂದಿರುವುದನ್ನು Read more…

ಚಳಿಗಾಲದಲ್ಲೂ ಮುಂದುವರೆದ ಚೀನಾದ ಅಕ್ರಮ ನಿರ್ಮಾಣ ಕಾರ್ಯ

ಭಾರತ ಮತ್ತು ಚೀನಾದ ಗಡಿ ಗಲಾಟೆ ಇಂದು ನೆನ್ನೆಯದಲ್ಲ.‌ ಆದರೆ ಚೀನಾದ ಕೆಲ ನಡೆಗಳು ಉಭಯ ದೇಶಗಳ ನಡುವೆ ಉಲ್ಭಣ ಪರಿಸ್ಥಿತಿ ಸೃಷ್ಟಿಸುತ್ತವೆ ಎನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಪ್ಯಾಂಗಾಂಗ್ Read more…

ಯುವಕನನ್ನು ಕೊಂದು ಪೊಲೀಸ್ ಠಾಣೆ ಎದುರಿಗೆ ಎಸೆದ ಪಾತಕಿ

ಕೊಲೆ, ಸುಲಿಗೆ, ಅತ್ಯಾಚಾರ, ಕಳ್ಳತನ ಮುಂತಾದ ಅಪರಾಧ ಮಾಡಿ, ಕಡೆಗೆ ತಾವಾಗೇ ಪೊಲೀಸರ ಬಳಿ ಹೋಗಿ ಶರಣಾಗಿರುವ ಹಲವು ಘಟನೆಗಳನ್ನ ನೀವು ಕೇಳಿರುತ್ತಿರಾ. ಆದರೆ ಇಲ್ಲೊಬ್ಬ ಕೊಲೆ ಮಾಡಿ Read more…

Good News : ಕೊರೋನಾ ಪ್ಯಾಂಡೆಮಿಕ್ ನಿಂದ ಎಂಡೆಮಿಕ್ ನತ್ತ ಸಾಗುತ್ತಿದೆ ಎಂದ ಭಾರತೀಯ ವಿಜ್ಞಾನಿ‌…!

ಮಾರ್ಚ್ 11 ರ ವೇಳೆಗೆ ಕೋವಿಡ್ ಸ್ಥಳೀಯವಾಗಿ ಹರಡುತ್ತದೆ ಎಂದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಸಮೀರನ್ ಪಾಂಡಾ ಅವರು ಹೇಳಿದ್ದಾರೆ. Read more…

ಅಖಿಲೇಶ್ ಯಾದವ್ ಗೆ ಬಿಗ್ ಶಾಕ್….! ಬಿಜೆಪಿಗೆ ಸೇರ್ಪಡೆಯಾದ ಮುಲಾಯಂ ಸೊಸೆ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ. ಈ ಮೂಲಕ ಇಷ್ಟು‌ ದಿನ ಹರಡಿದ್ದ Read more…

ಗೋವಾ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಘೋಷಿಸಿದ ಅರವಿಂದ್ ಕೇಜ್ರಿವಾಲ್

ನಿನ್ನೆ ಪಂಜಾಬ್ ವಿಧಾನಸಭೆಯ ಸಿಎಂ ಅಭ್ಯರ್ಥಿ‌ಯನ್ನ ಘೋಷಿಸಿದ್ದ ಆಮ್ ಆದ್ಮಿ ಪಾರ್ಟಿ‌ ಇಂದು ಗೋವಾ ಚುನಾವಣೆಗೆ ಸಿಎಂ ಅಭ್ಯರ್ಥಿಯನ್ನ ಘೋಷಿಸಿದೆ. ಕಳೆದ ವರ್ಷ ಅಕ್ಟೋಬರ್‌ ನಲ್ಲಿ ಆಪ್ ಪಕ್ಷಕ್ಕೆ Read more…

BREAKING NEWS: ಕೊರೊನಾ ಸೋಂಕು ಮತ್ತೆ ಸ್ಫೋಟ; ಒಂದೇ ದಿನದಲ್ಲಿ ಏರಿಕೆಯಾದ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 441 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಸ್ಫೋಟಗೊಂಡಿದ್ದು, ಕಳೆದ 24 ಗಂಟೆಯಲ್ಲಿ 2,82,970 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಟೆಲಿಪ್ರಾಂಪ್ಟರ್‌ ದೋಷಕ್ಕೆ ಮೋದಿಯವರನ್ನು ಅಣಕ ಮಾಡಿದ ರಾಹುಲ್

ಡಾವೋಸ್‌ನ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮಾತನಾಡುವ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡುವ ಸಂದರ್ಭ ಅವರ ಟೆಲಿಪ್ರಾಂಪ್ಟರ್‌ ಕೈಕೊಟ್ಟ ವಿಚಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Read more…

ಇದೇ ನೋಡಿ 1 ಕೋಟಿ ಮೈಲಿಗಲ್ಲು ಮುಟ್ಟಿದ 125 ಸಿಸಿಯ ಮೊದಲ ಬೈಕ್

ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್‌ ಇಂಡಿಯಾ ಪ್ರೈ ಲೀ, ತನ್ನ ಹೋಂಡಾ ಶೈನ್ ಮಾಡೆಲ್‌ನ ಒಂದು ಕೋಟಿ ಘಟಕಗಳು ಭಾರತದಲ್ಲಿ ಮಾರಾಟವಾಗಿವೆ ಎಂದು ತಿಳಿಸಿದೆ. ಎಂದಿಗೂ ಬೇಡಿಕೆಯಲ್ಲೇ ಇರುವ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್:‌ 10 ನೇ ಕ್ಲಾಸ್‌ ಪಾಸ್‌ ಆದವರಿಗೆ ರೈಲ್ವೇಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೆ ನೇಮಕಾತಿ ಸೆಲ್, ಸೆಂಟ್ರಲ್ ರೈಲ್ವೇ (RRC/CR) 2,400 ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ ಮತ್ತು ಆಕ್ಟ್ ಅಪ್ರೆಂಟಿಸ್‌ಗಳ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. https://www.rrccr.com, ನಲ್ಲಿ ಹೊರಡಿಸಿರುವ ಅಧಿಸೂಚನೆಯ Read more…

ಶಾಲೆ ತೊರೆದು ವ್ಯವಸಾಯ ಮಾಡಿದ ರೈತ ಈಗ ಕೃಷಿ ವಿವಿಗಳಿಗೆ ಪಠ್ಯಕ್ರಮ ರಚಿಸುವ ಸಮಿತಿಯ ಸದಸ್ಯ

ಹೊಲದಲ್ಲಿ ಕೆಲಸ ಮಾಡಲು 10 ನೇ ತರಗತಿಯಲ್ಲೇ ಶಾಲೆಯನ್ನು ತೊರೆದ, ರಾಜಸ್ಥಾನದ ಜಲಾವರ್‌ನ ರೈತ ಈಗ ಭಾರತದ ಕೃಷಿ ವಿಶ್ವವಿದ್ಯಾಲಯಗಳಿಗೆ ಸಾವಯವ ಕೃಷಿಯ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವ ಸಮಿತಿಯ ಸದಸ್ಯ Read more…

ಪ್ರತಿಸ್ಪರ್ಧಿಗಳ ಹಾದಿಯಲ್ಲೇ ನಡೆದ ಟಾಟಾ ಮೋಟಾರ್ಸ್, ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಳ

ಮಾರುತಿ ಸುಜುಕಿ, ಹುಂಡೈ ಮತ್ತು ಮಹೀಂದ್ರಾ & ಮಹೀಂದ್ರಾ ಕಳೆದೆರಡು ವಾರಗಳ ಹಿಂದೆ ತಮ್ಮ ವಾಹನಗಳ ಬೆಲೆ ಹೆಚ್ಚಳ ಮಾಡಿವೆ. ಇಂದು ಭಾರತದ ಮೂರನೇ ಅತಿದೊಡ್ಡ ಕಾರು ತಯಾರಕ Read more…

ಕೊರೋನಾ ತಡೆಗೆ ಕೇಂದ್ರದಿಂದ ಮಹತ್ವದ ಸೂಚನೆ: ಕೂಡಲೇ ಕೋವಿಡ್ ಪರೀಕ್ಷೆ ಹೆಚ್ಚಳಕ್ಕೆ ಎಲ್ಲಾ ರಾಜ್ಯಗಳಿಗೆ ಪತ್ರ

ನವದೆಹಲಿ: ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಕರಣದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...