alex Certify India | Kannada Dunia | Kannada News | Karnataka News | India News - Part 905
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ವಾರ್ಡ್ ಗೆ ಬೆಂಕಿ; ಓರ್ವ ರೋಗಿ ಸಾವು, ಹಲವರ ಸ್ಥಿತಿ ಗಂಭೀರ

ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಉಂಟಾದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಈ ಘಟನೆ ಪೂರ್ವ ಬರ್ದ್ವಾನ್ ನಲ್ಲಿನ ಆಸ್ಪತ್ರೆ ಹಾಗೂ Read more…

ITR filing: ಸಕಾಲಕ್ಕೆ ಐಟಿಆರ್ ಸಲ್ಲಿಸದಿದ್ದರೆ ಜೈಲು ಸೇರಬಹುದು ಎಚ್ಚರ…!

ಈ ವರ್ಷಾರಂಭದಲ್ಲಿ 2021-22ರ ಆರ್ಥಿಕ ವರ್ಷದ ಐಟಿಆರ್ ಸಲ್ಲಿಸಲು ಮಾರ್ಚ್ 31ನೇ ತಾರೀಖಿನವರೆಗೆ ಕಾಲಾವಕಾಶ ನೀಡಲಾಗಿದೆ. ಈ ಹಿಂದೆ 2021ರ ಡಿಸೆಂಬರ್ ತಿಂಗಳಿನವರೆಗೆ ಕಾಲಾವಕಾಶ ನೀಡಲಾಗಿತ್ತು.‌ ಈಗ ಕೊರೋನಾ Read more…

ಮದುವೆ ಮಸ್ತಿ ವೇಳೆ ನಡೆದ ಘಟನೆಯಿಂದ ವರ ಕಂಗಾಲು…!

ಈ ದಿನಗಳಲ್ಲಿ, ಮದುವೆ ವಿಡಿಯೋಗಳು ವಿನೋದಮಯ ವಿಷಯದಿಂದಾಗಿ ಅಂತರ್ಜಾಲದಲ್ಲಿ ಹಿಟ್ ಆಗಿವೆ. ಪ್ರತಿದಿನ ವಧು ಮತ್ತು ವರನ ಉಲ್ಲಾಸದ ಕಥೆಗಳು ಅಂತರ್ಜಾಲದಲ್ಲಿ ವೈರಲ್ ಆಗಿ, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು Read more…

ಕಾಮದ ಮದದಲ್ಲಿ ನೀಚಕೃತ್ಯಕ್ಕೆ ಮುಂದಾದ ಪತಿ, ಪತ್ನಿಯಿಂದಲೇ ಘೋರ ಕೃತ್ಯ; ಸುತ್ತಿಗೆಯಿಂದ ಹೊಡೆದು ಗಂಡನ ಹತ್ಯೆ –ಬಿಟ್ಟು ಕಳಿಸಿದ ಪೊಲೀಸರು

ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಗಂಡನ ಪ್ರಯತ್ನವನ್ನು ವಿಫಲಗೊಳಿಸಲು ಮಹಿಳೆಯೊಬ್ಬರು ತನ್ನ ಪತಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ Read more…

BIG NEWS: ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ; ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ ಸಿ.ಟಿ. ರವಿ

ಪಣಜಿ: ಗೋವಾದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವಿತ್ತು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಇದು ಭೂತದ Read more…

ಜೀವದ ಹಂಗು ತೊರೆದು ಪ್ರವಾಹದಲ್ಲಿ ಸಿಲುಕಿದ್ದ ಶ್ವಾನ ರಕ್ಷಣೆ ಮಾಡಿದ ಹೋಂ ಗಾರ್ಡ್

ಧೈರ್ಯ ಮತ್ತು ಸಮಯಪ್ರಜ್ಞೆ ಪ್ರದರ್ಶಿಸಿದ ತೆಲಂಗಾಣದ ಹೋಮ್ ಗಾರ್ಡ್ ಒಬ್ಬರು ಪೊಲೀಸರೊಂದಿಗೆ ಪ್ರವಾಹದ ಹೊಳೆಯಲ್ಲಿ ಪೊದೆಗಳ ಒಳಗೆ ಸಿಕ್ಕಿಬಿದ್ದ ನಾಯಿಯನ್ನು ರಕ್ಷಿಸಿದ್ದಾರೆ. ಟ್ವಿಟರ್‌ನಲ್ಲಿ ಮತ್ತೆ ಕಾಣಿಸಿಕೊಂಡಿರುವ ವೀಡಿಯೋವೊಂದರಲ್ಲಿ, ಜೋರಾಗಿ Read more…

ವಾಟ್ಸಾಪ್‌ ಬಳಕೆದಾರರೇ ಗಮನಿಸಿ: APP ನಲ್ಲಾಗಲಿದೆ ಈ ಎಲ್ಲ ಬದಲಾವಣೆ

ವರದಿಗಳ ಪ್ರಕಾರ, ವಾಟ್ಸಾಪ್ ಫೋಟೋಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ವಿಧಾನವನ್ನು ಇನ್ನಷ್ಟೇ ಬದಲಿಸಬೇಕಿದೆ. ಆಂಡ್ರಾಯ್ಡ್ ಸಾಧನಗಳಿಗೆ ಹೊಸ ಬೀಟಾ ಅಪ್‌ಡೇಟ್ ವಾಟ್ಸಾಪ್‌ನಲ್ಲಿ ಫೋಟೋಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ವಿಧಾನದಲ್ಲಿನ Read more…

BIG BREAKING NEWS: ಮತ್ತಷ್ಟು ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಆದರೆ ಒಂದೇ ದಿನದಲ್ಲಿ 871 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತವಾಗಿದೆ. ಕಳೆದ 24 ಗಂಟೆಯಲ್ಲಿ 2,35,532 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.13.39ಕ್ಕೆ ಇಳಿಕೆಯಾಗಿದೆ. ಸೋಂಕಿತರ Read more…

ಎಲ್ಲಾ ಗುಣಗಳು ಹೋಲಿಕೆಯಾದರೂ…… ಹುಡುಗನನ್ನು ಅಪ್ಪ-ಅಮ್ಮ ರಿಜೆಕ್ಟ್ ಮಾಡಿದ್ರು: ನೆಟ್‌ನಲ್ಲಿ ಧೂಳೆಬ್ಬಿಸಿದ ವಿಡಿಯೋ

ಈಗೀಗ ನಾವು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತೇವೆ ಮತ್ತು ಹಲವಾರು ವಿಡಿಯೊಗಳನ್ನು ನೋಡುತ್ತೇವೆ. ಈ ವೇಳೆ ಅನೇಕರು ನಮಗೆ ಇಷ್ಟವಾದರೆ, ಕೆಲವರು ಶಾಕ್ ಕೊಡುತ್ತಾರೆ, ಇನ್ನಿತರರು ನಮ್ಮನ್ನು Read more…

ಮಾನಸಿಕ ಸ್ವಾಸ್ಥ್ಯದ ಅರಿವು ಮೂಡಲು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕ್ಲಿಂಗ್ ಮಾಡಿದ ಛಾಯಾಗ್ರಾಹಕ

ಕೋವಿಡ್ ಸೋಂಕಿನ ಕಾಟದ ನಡುವೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲೆಂದು ಮಧ್ಯ ಪ್ರದೇಶದ ಭೋಪಾಲ್‌ನ ಛಾಯಾಗ್ರಾಹಕರೊಬ್ಬರು ಒಂದು ತಿಂಗಳ ಅವಧಿಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಸವಾರಿ Read more…

ಪ್ರಧಾನಿ ಮೋದಿಯವರ ’ಅಚ್ಛೇ ದಿನ್‌’ ವಿರುದ್ಧ ತರೂರ್‌ ಮೀಮ್‌ ದಾಳಿ

ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಬಿಜೆಪಿ ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ಮೀಮ್ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಮಾತಿನ ಏಟು ನೀಡಿದ್ದಾರೆ. ಬಿಜೆಪಿಯ “ಅಚ್ಛೇ ದಿನ್” ಎಂಬ Read more…

BIG NEWS: ಜವಳಿ ಉತ್ಪಾದನೆಗೆ ಪ್ರೋತ್ಸಾಹಧನ; ಅರ್ಜಿ ಸಲ್ಲಿಕೆಗೆ ಡೆಡ್ಲೈನ್ ವಿಸ್ತರಿಸಿದ ಕೇಂದ್ರ

ಕೇಂದ್ರ ಸರ್ಕಾರವು ಜವಳಿ ಉತ್ಪಾದನಾ ಕ್ಷೇತ್ರದಲ್ಲಿ 10,683 ಕೋಟಿ ರೂ-ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆಗಾಗಿ (ಪಿಎಲ್‌ಐ) ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 14 ರವರೆಗೆ ಗಡುವನ್ನು ವಿಸ್ತರಿಸಿದೆ. “ಹಿಂದೆ, ಜವಳಿಗಾಗಿ Read more…

ಉತ್ತರ ಪ್ರದೇಶ: 20 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವಿವಿಧ ಹಂತಗಳಿಗೆ ಬಿಜೆಪಿ ತನ್ನ 91 ಅಭ್ಯರ್ಥಿಗಳ ಏಳನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. 20 ಸ್ಥಾನಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ Read more…

ಪಾನ್ – ಆಧಾರ್‌ ಲಿಂಕಿಂಗ್ ಎಷ್ಟು ಸರಳ ಗೊತ್ತೇ…? ಇಲ್ಲಿದೆ ಈ ಕುರಿತ ವಿವರ

ಶಾಶ್ವತ ಖಾತೆ ಸಂಖ್ಯೆ (ಪಾನ್) ಜೊತೆಗೆ ಆಧಾರ್‌ ಲಿಂಕಿಂಗ್ ಮಾಡಲು ಮಾರ್ಚ್ 31, 2022 ಕಡೆಯ ದಿನಾಂಕವೆಂದು ಹೇಳಲಾಗಿದೆ. ಈ ಹಿಂದೆ ಇದ್ದ ಡೆಡ್ಲೈನ್ ‌ಅನ್ನು ಕೊರೋನಾ ಸೇರಿದಂತೆ Read more…

ಈ ಗ್ರಾಮದ ಅರ್ಧದಷ್ಟು ಜನ ವಿದೇಶದಲ್ಲಿ ನೆಲೆಸಿದ್ದಾರೆ ಎಂದರೆ ನೀವು ನಂಬಲೇಬೇಕು…!

ಸಾಮಾನ್ಯವಾಗಿ ಹಳ್ಳಿಗಳೆಂದರೆ ಎಲ್ಲರೂ ಮೂಗು ಮುರಿಯುವವರೇ ಹೆಚ್ಚು. ಅಲ್ಲಿ ಶಿಕ್ಷಣ ವ್ಯವಸ್ಥೆ ಸರಿ ಇರುವುದಿಲ್ಲ. ಹೀಗಾಗಿ ನಗರಕ್ಕೆ ವಲಸೆ ಹೋಗಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ವಿದೇಶಕ್ಕೆ ಕಳುಹಿಸಬೇಕು Read more…

ವರ ಹಾರ ಎಸೆದ ಎಂಬ ಕಾರಣಕ್ಕೆ ಮದುವೆಯೇ ರದ್ದು ಮಾಡಿದ ವಧು

ಲಕ್ನೋ : ಮದುವೆಗಳು ಯಾವ ಕಾರಣಕ್ಕೆ ನಿಲ್ಲುತ್ತವೆ ಎಂಬುವುದನ್ನೇ ಹೇಳಲು ಬಾರದ ಸ್ಥಿತಿ ಬಂದೊದಗಿದೆ. ಇತ್ತೀಚೆಗಂತೂ ಸಣ್ಣ ಪುಟ್ಟ ವಿಷಯಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿದ ಮದುವೆಗಳು ನಿಲ್ಲುತ್ತಿವೆ. Read more…

ಸೇನಾ ತರಬೇತು ವಿಮಾನ ಪತನ: ಇಬ್ಬರು ಟ್ರೈನಿ ಪೈಲಟ್ ಗಳು ಪಾರು

ಬಿಹಾರದ ಗಯಾ ಬಳಿ ಸೇನಾ ತರಬೇತುದಾರ ವಿಮಾನ ಪತನವಾಗಿದ್ದು, ಇಬ್ಬರು ಪೈಲಟ್ ಗಳು ಸುರಕ್ಷಿತವಾಗಿದ್ದಾರೆ. ಇಬ್ಬರು ಟ್ರೈನಿ ಪೈಲಟ್‌ ಗಳಿದ್ದ ಗಯಾದ ಭಾರತೀಯ ಸೇನೆಯ ಅಧಿಕಾರಿಗಳ ತರಬೇತಿ ಅಕಾಡೆಮಿಯ Read more…

ತನ್ನ ಬೇಟೆಗಾಗಿ ನೀರಿನಲ್ಲಿನ ಮೊಸಳೆಯ ಜತೆಗೆ ಹೋರಾಟ ನಡೆಸಿತು ಸಿಂಹಿಣಿ

ವನ್ಯಜೀವಿ ಛಾಯಾಗ್ರಹಣ ಎನ್ನುವುದು ಎಷ್ಟು ರೋಚಕವೋ, ಅಷ್ಟೇ ಮಟ್ಟದಲ್ಲಿ ಅಗಾಧವಾದ ತಾಳ್ಮೆಯನ್ನು ಕೂಡ ಬಯಸುತ್ತದೆ. ಕಾದು ಕುಳಿತು ಪ್ರಕೃತಿಯಲ್ಲಿನ ಆಗುಹೋಗುಗಳನ್ನು ಸೆರೆಹಿಡಿಯಬೇಕಾಗುತ್ತದೆ. ನ್ಯಾಷನಲ್‌ ಜಿಯೊಗ್ರಾಫಿಕ್‌, ಡಿಸ್ಕವರಿ ಚಾನಲ್‌ಗಳಲ್ಲಿಇಂಥ ಅತ್ಯಂತ Read more…

ಚುನಾವಣೆಯ ಹೊಸ್ತಿಲಲ್ಲೇ ಸಿಧು ವಿರುದ್ಧ ಆರೋಪಗಳ ಸುರಿಮಳೆಗೈದ ಸಹೋದರಿ..!

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥ ನವಜೋತ್​ ಸಿಂಗ್​ ಸಿಧು ಹಿರಿಯ ಸಹೋದರಿ ಸುಮನ್​ ತುರ್​ ತಮ್ಮ ಸಹೋದರನ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಹಣದ ಆಸೆಗಾಗಿ Read more…

ಎನ್​​ಸಿಸಿ ರ್ಯಾಲಿಯಲ್ಲಿ ಸಿಖ್​ ಕೆಡೆಟ್​ ಟೋಪಿ ಧರಿಸಿದ ಪ್ರಧಾನಿ ಮೋದಿ

ದೆಹಲಿಯ ಕರಿಯಪ್ಪ ಮೈದಾನದಲ್ಲಿ ನಡೆದ ರಾಷ್ಟ್ರೀಯ ಕೆಡೆಟ್​ ಕಾರ್ಪ್ಸ್​ (ಎನ್​ಸಿಸಿ) ರ್ಯಾಲಿಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಸಿಖ್​​ ಕೆಡೆಟ್​ ಪೇಟವನ್ನು ಧರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ Read more…

ಈ ’ಆಟೋ ಅಣ್ಣಾ’ ನ ವಾಹನದಲ್ಲಿ ಏನಿಲ್ಲ ಹೇಳಿ…? ಇದರಲ್ಲಿರುವ ಸೌಲಭ್ಯಗಳ ಪಟ್ಟಿ ಕೇಳಿದ್ರೆ ಬೆರಗಾಗ್ತೀರಾ…!

ಜನಪ್ರಿಯವಾಗಿ ‘ಆಟೋ ಅಣ್ಣಾ’ ಎಂದು ಕರೆಯಲ್ಪಡುವ ಅಣ್ಣಾ ದೊರೈ (37) ನೀವು ಆಟೋ ರಿಕ್ಷಾವೊಂದನ್ನು ಊಹಿಸಲೂ ಸಾಧ್ಯವಿಲ್ಲದಂತಹ ಆಟೋ ರಿಕ್ಷಾವನ್ನು ಹೊಂದಿದ್ದಾರೆ. ಚೆನ್ನೈ ಮೂಲದ ಆಟೋ ಚಾಲಕ ಅಣ್ಣಾ Read more…

ವರ ಮಾಲೆ ಎಸೆದ ಕಾರಣಕ್ಕೆ ಮದುವೆಯನ್ನೇ ರದ್ದು ಮಾಡಿಕೊಂಡ ಮದುಮಗಳು…!

ಇತ್ತೀಚಿನ ದಿನಗಳಲ್ಲಿ ವಿಚಿತ್ರ ಕಾರಣಗಳಿಂದ ಮದುವೆಗಳು ನಿಂತು ಹೋಗುವುದು ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ’ಇಂಥ ಕಾರಣಕ್ಕೂ’ ಹೀಗೆ ಮದುವೆ ನಿಲ್ಲಬಹುದಾ…? ಎಂದು ಅಚ್ಚರಿಯಾಗುವಂಥ ಘಟನೆಗಳು ವಾಸ್ತವ ಜಗತ್ತಿನಲ್ಲೇ ಆಗುತ್ತಿವೆ. Read more…

BIG NEWS: 12 ಬಿಜೆಪಿ ಶಾಸಕರ ಅಮಾನತು ನಿರ್ಣಯ ರದ್ದುಗೊಳಿಸಿದ ಸುಪ್ರೀಂ; ಮಹಾ ಸರ್ಕಾರಕ್ಕೆ ಮುಖಭಂಗ

ನವದೆಹಲಿ: 12 ಬಿಜೆಪಿ ಶಾಸಕರನ್ನು ಒಂದು ವರ್ಷದವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದ ಮಹಾರಾಷ್ಟ್ರದ ವಿಧಾನಸಭೆಯ ನಿರ್ಣಯವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ವಿಧಾನಸಭೆಯಲ್ಲಿ ಅನುಚಿತ ವರ್ತನೆ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ Read more…

ಮನೆಗೆ ಮರಳಿದ ʼಮಹಾರಾಜʼನಿಗೆ ರತನ್ ಟಾಟಾರಿಂದ ಸ್ವಾಗತ; ಏರ್‌ ಇಂಡಿಯಾ ನಡೆದು ಬಂದ ಹಾದಿ ಕುರಿತು ಇಲ್ಲಿದೆ ಸ್ಟೋರಿ

ಕೇಂದ್ರ ಸರ್ಕಾರವು ಏರ್ ಇಂಡಿಯಾವನ್ನು ಜನವರಿ 27 ರಂದು ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವ ಮೂಲಕ ಸುಮಾರು 69 ವರ್ಷಗಳ ನಂತರ ರಾಷ್ಟ್ರೀಯ ವಾಹಕವನ್ನು ಅದರ ಅಸಲಿ ಮಾತೃಸಂಸ್ಥೆಯ Read more…

ಹೊರ ದೇಶದಲ್ಲಿದ್ದ ತಾಯಿ ಬದಲು ತಂದೆಯನ್ನೇ ಆಯ್ಕೆ ಮಾಡಿಕೊಂಡ ಹೆಣ್ಣು ಮಕ್ಕಳು….! ಸುಪ್ರೀಂ ಕೋರ್ಟ್ ನಲ್ಲೊಂದು ಅಪರೂಪದ ವಿದ್ಯಮಾನ

ಹೆಣ್ಣುಮಕ್ಕಳಿಗೆ ತಾಯಿಯೇ ಪರದೈವ ಎಂಬ ಒಂದು ಕಲ್ಪನೆ ಜಗತ್ತಿನಲ್ಲಿದೆ. ಆದರೆ ಈ ಮಾತನ್ನು ಸುಳ್ಳಾಗಿಸಿದ್ದ ಇಬ್ಬರು ಬಾಲಕಿಯರು ಅಮೆರಿಕ ಮೂಲದ ತಮ್ಮ ತಾಯಿಯ ಜೊತೆ ಹೋಗಲು ನಿರಾಕರಿಸಿ ಭಾರತೀಯ Read more…

ಕಾಲೇಜಿನಲ್ಲೇ ಗೋ ಸಂಶೋಧನಾ ಕೇಂದ್ರ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಹಾಲು-ತುಪ್ಪ ನೀಡ್ತಿದೆ ಈ ಕಾಲೇಜು…!

ನಮ್ಮ ಹಿಂದಿನ ತಲೆಮಾರುಗಳಿಗೆ ಗೋವು ಒಂದು ಸಂಪತ್ತಾಗಿತ್ತು. ಅದರ ಪಾಲನೆ, ಪೋಷಣೆಯಿಂದ ಅವರು ಆರ್ಥಿಕ ಬಲ ಪಡೆಯುವ ಜತೆಗೆ ಆರೋಗ್ಯವನ್ನು ಕೂಡ ಪಡೆಯುತ್ತಿದ್ದರು. ಸಾಕುಪ್ರಣಿಗಳ ಪೈಕಿ ತನ್ನ ಎಲ್ಲ Read more…

ʼವರ್ಕ್‌ ಫ್ರಂ ಹೋಂʼ ಉದ್ಯೋಗಿಗಳಿಗೆ ಬಜೆಟ್‌ ನಲ್ಲಿ ಬಂಪರ್‌ ಗಿಫ್ಟ್‌ ಸಾಧ್ಯತೆ

ಕೋವಿಡ್ -19 ಸಾಂಕ್ರಾಮಿಕವು ನಾವು ವಾಸಿಸುವ ಮತ್ತು ಕೆಲಸ ಮಾಡುವ ವಿಧಾನಗಳಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ತರಗತಿಗಳಿಗೆ ಹಾಜರಾಗಲು ಶಾಲೆಗೆ ಹೋಗದ ಮಕ್ಕಳಿಂದ ಹಿಡಿದು ಮನೆಗಳಿಂದಲೇ ಕೆಲಸ ಮಾಡುವವರೆಗೆ Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಆದರೆ ಏರುತ್ತಲೇ ಇದೆ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 2,51,209 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.15.88ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ Read more…

SPECIAL STORY: ಮಗ ಮೃತಪಟ್ಟ ಬಳಿಕ ವಿಧವೆ ಸೊಸೆಗೆ ವಿದ್ಯಾಭ್ಯಾಸ – ಉದ್ಯೋಗ ಕೊಡಿಸಿ ಮದುವೆ ಮಾಡಿಸಿದ ಅತ್ತೆ

ಅತ್ತೆ- ಸೊಸೆ ಎಂದರೆ ಬಹುತೇಕರು ಹಾವು- ಮುಂಗುಸಿಗೆ ಹೋಲಿಕೆ ಮಾಡುತ್ತಾರೆ. ಆದರೆ, ಇಲ್ಲೊಬ್ಬರು ಅತ್ತೆಯ ತ್ಯಾಗ ನೋಡಿದರೆ ಎಲ್ಲರೂ ಅತ್ತೆಯಂದಿರನ್ನು ಕೈ ಮುಗಿದು ನಮಿಸಲೇಬೇಕು. ಮಗ ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಂತೆ, Read more…

ಐಷಾರಾಮಿ ಕಾರಿನಲ್ಲಿತ್ತು ಯಾವುದೇ ಲೆಕ್ಕಪತ್ರವಿಲ್ಲದ 21 ಲಕ್ಷ ರೂ. ನಗದು

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನೋಯ್ಡಾದಲ್ಲಿ ಉದ್ಯಮಿಯೊಬ್ಬರಿಂದ 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಲೆಕ್ಕಕ್ಕೆ ಸಿಗದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಸ್ಥಳೀಯ ಸೆಕ್ಟರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...