alex Certify India | Kannada Dunia | Kannada News | Karnataka News | India News - Part 902
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ಮುಖಂಡ ಕನ್ಹಯ್ಯಾ ಕುಮಾರ್ ಮೇಲೆ ಮಸಿ ಎರಚಿದ ಯುವಕ…!

ಪಂಚರಾಜ್ಯಗಳ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಏರಿಕೆಯಾಗತೊಡಗಿದ್ದು, ಎಲ್ಲ ಪಕ್ಷಗಳು ಗೆಲುವಿಗಾಗಿ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ ಸಮಾರಂಭ ಆಯೋಜಿಸಲು ನಿರ್ಬಂಧಗಳಿದ್ದು, ಇದೀಗ Read more…

BIG NEWS: ಒಂದು ಕೋಟಿ ಚಂದಾದಾರರನ್ನು ದಾಟಿದ ಪಿಎಂ ಮೋದಿ ಯೂಟ್ಯೂಬ್ ಚಾನೆಲ್

ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ ಒಂದು ಕೋಟಿ ಚಂದಾದಾರರನ್ನು ದಾಟಿದೆ. ಇದು ಜಾಗತಿಕ ನಾಯಕರನ್ನು ಮೀರಿಸಿದ್ದು, ಹಲವರ ಹುಬ್ಬೇರಿಸಿದೆ. ಮೋದಿ ಅವರ ಯೂಟ್ಯೂಬ್ ಚಾನೆಲ್ ಅನ್ನು Read more…

ಆಸ್ಕರ್ ಪ್ರಶಸ್ತಿ ವಿಜೇತ ನಟನ ಫೋಟೋವನ್ನು ಜಾಹೀರಾತಿನಲ್ಲಿ ಬಳಸಿ ಟೀಕೆಗೆ ಗುರಿಯಾದ ಆಸ್ಪತ್ರೆ..!

ತಿರುವನಂತಪುರ: ಕೇರಳದ ಆಸ್ಪತ್ರೆಯೊಂದು ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟ ಮೋರ್ಗನ್ ಫ್ರೀಮನ್ ಅವರ ಫೋಟೋವನ್ನು ಚರ್ಮದ ಚಿಕಿತ್ಸೆಯ ಜಾಹೀರಾತಿನಲ್ಲಿ ಬಳಸಿ, ಭಾರಿ ಟೀಕೆಗೆ ಗುರಿಯಾಗಿದೆ. ವಡಕರ ಸಹಕಾರಿ Read more…

ರಾಹು-ಕೇತು ವಿಗ್ರಹ ವಿರೂಪಗೊಳಿಸಿದಾತ ಅರೆಸ್ಟ್: ಈ ರೀತಿ ಮಾಡಿದ್ದಕ್ಕೆ ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ….!

ದೆಹಲಿ: ರಾಹು-ಕೇತು ವಿಗ್ರಹಗಳನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಮಂದಿರ್ ಮಾರ್ಗ್ ನಲ್ಲಿ ನಡೆದ ಈ ಘಟನೆ ಜನರನ್ನು Read more…

ಮಕ್ಕಳಿದ್ದೂ ಅನಾಥವಾಯ್ತು ವೃದ್ಧ ತಂದೆಯ ಜೀವನ: ಬಸ್ ನಿಲ್ದಾಣವೇ ಈತನ ಅರಮನೆ….!

ಚೆನ್ನೈ: ದುರಾದೃಷ್ಟದ ಘಟನೆಯೊಂದರಲ್ಲಿ 61ರ ವೃದ್ಧರೊಬ್ಬರು ಸಾಲಬಾಧೆಯಿಂದ ಮನೆ ಮಾರಿದ್ದು, ಇದೀಗ ತಂಗಲು ಸೂರಿಲ್ಲದೆ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾದ ದುರಂತ ಎದುರಾಗಿದೆ. 61 ವರ್ಷದ ಮಾದಸಾಮಿ ಅವರು Read more…

ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ್ರೂ ಮಾಸ್ಕ್ ಕಡ್ಡಾಯ…! ಸರ್ಕಾರದ ಆದೇಶ ಅಸಂಬದ್ಧ ಎಂದು ಬಣ್ಣಿಸಿದ ಹೈಕೋರ್ಟ್

ದೆಹಲಿ: ಕಾರಿನೊಳಗೆ ಮಾಸ್ಕ್ ಕಡ್ಡಾಯಗೊಳಿಸಿದ ಸರ್ಕಾರದ ಆದೇಶವನ್ನು ದೆಹಲಿ ಹೈಕೋರ್ಟ್ ಅಸಂಬದ್ಧ ಎಂದು ಹೇಳಿದೆ. ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗ ಮಾಸ್ಕ್ ಧರಿಸದಿದ್ದಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ 500 ರೂ. Read more…

ಶುಭ ಸುದ್ದಿ: ಪಶುಸಂಗೋಪನೆ ಇಲಾಖೆಯಲ್ಲಿ 7000 ಕ್ಕೂ ಹೆಚ್ಚು ಉದ್ಯೋಗಾವಕಾಶ, 10 ನೇ ತರಗತಿ ಪಾಸಾದವರಿಗೂ ಚಾನ್ಸ್

ಭಾರತದ ಪಶುಪಾಲನ್ ನಿಗಮ್ ಲಿಮಿಟೆಡ್ ತರಬೇತಿ ನಿಯಂತ್ರಣಾ ಉಸ್ತುವಾರಿ ಸೇರಿದಂತೆ ಹಲವು ಹುದ್ದೆಗಳಿಗೆ ಬಂಪರ್ ನೇಮಕಾತಿಯನ್ನು ಕೈಗೊಂಡಿದೆ. BNPL Recruitment 2022 ಗಾಗಿ ಅಪ್ಲಿಕೇಶನ್ ಅನ್ನು ಅಧಿಕೃತ ವೆಬ್‌ Read more…

ಬಜೆಟ್ ಮಂಡನೆ ವೇಳೆ ಇಂಥ ವರ್ತನೆಯಿಂದ ಟ್ರೋಲ್ ಗೆ ಒಳಗಾದ ರಾಹುಲ್ ಗಾಂಧಿ

ನವದೆಹಲಿ: ಹಣಕಾಸು ಸಚಿವರ ಬಜೆಟ್ ಮಂಡನೆ ವೇಳೆ ರಾಹುಲ್ ಗಾಂಧಿ ತಲೆ ಹಿಡಿದುಕೊಂಡಿದ್ದು ಟ್ರೋಲ್ ಗೆ ಒಳಗಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ Read more…

ಅಪಹರಿಸಿ ಕೊಲೆ ಮಾಡಿದ ಪ್ರಕರಣ; ಮಾಜಿ ಪೊಲೀಸ್ ಅಧಿಕಾರಿಗೆ 10 ವರ್ಷ ಜೈಲು ಶಿಕ್ಷೆ

ಚಂಡೀಗಢ : ಅಪಹರಿಸಿ, ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿಯೊಬ್ಬರಿಗೆ 10 ವರ್ಷ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಕೇಂದ್ರೀಯ ತನಿಖಾ ದಳದ(ಸಿಬಿಐ) ವಿಶೇಷ ನ್ಯಾಯಾಲಯವು Read more…

BIG NEWS:‌ ಅರ್ಹ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡದಿದ್ದಕ್ಕೆ ಶಾಲೆಗಳು ಬಂದ್…..!

ಇಂದೋರ್: 15-18 ವರ್ಷ ವಯಸ್ಸಿನ 547 ಅರ್ಹ ವಿದ್ಯಾರ್ಥಿಗಳಿಗೆ ಕೋವಿಡ್ -19 ಲಸಿಕೆಯ ಒಂದು ಡೋಸ್ ಅನ್ನು ನೀಡದಿದ್ದಕ್ಕಾಗಿ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ನಾಲ್ಕು ಖಾಸಗಿ ಶಾಲೆಗಳನ್ನು ಸೋಮವಾರ Read more…

BIG NEWS: ಜನಸ್ನೇಹಿ, ಅಭಿವೃದ್ಧಿ ಬಜೆಟ್; ವಿತ್ತ ಸಚಿವೆಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ಬಜೆಟ್ ನಲ್ಲಿ ಎಲ್ಲಾ ವಲಯಗಳಿಗೆ ಆದ್ಯತೆ ನೀಡಲಾಗಿದೆ. ಮುಂದಿನ 100 ವರ್ಷ ಗುರಿಯಾಗಿಸಿ ಬಜೆಟ್ ಮಂಡಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಬಜೆಟ್ ಬಗ್ಗೆ ಮೆಚ್ಚುಗೆ Read more…

BIG NEWS: ಹಳ್ಳಿ ಮಕ್ಕಳಿಗೂ ವಿಶ್ವದರ್ಜೆ ಶಿಕ್ಷಣ; ಪಿಎಂ ಇ-ವಿದ್ಯಾ ವಿವಿ ಆರಂಭ; ಒನ್ ಕ್ಲಾಸ್, ಒನ್ ಟಿವಿ ಚಾನಲ್ ಮೂಲಕ ಪಾಠ

ನವದೆಹಲಿ: ಡಿಜಿಟಲ್ ಹೆಲ್ತ್, ಡಿಜಿಟಲ್ ಕರೆನ್ಸಿ, ಇ ಬಿಲ್ಲಿಂಗ್ ವ್ಯವಸ್ಥೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ದೇಶದ ಮಕ್ಕಳಿಗೆ ವಿಶ್ವದರ್ಜೆಯ ಶಿಕ್ಷಣಕ್ಕೆ ಆದ್ಯತೆ Read more…

BIG NEWS: ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಇಳಿಕೆ

ನವದೆಹಲಿ: ರೈತರ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಕೇಂದ್ರ ಕೃಷಿ Read more…

BIG NEWS: ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಇಲ್ಲ; ಯಥಾಸ್ಥಿತಿ ಮುಂದುವರಿಕೆ

ನವದೆಹಲಿ: ಸಧ್ಯದ ಆದಾಯ ತೆರಿಗೆ ಪದ್ಧತಿಯಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡದಿರುವುದು, ತೆರಿಗೆದಾರರಿಗೆ ನಿರಾಸೆಯಾಗಿದೆ. ಈ ಬಾರಿ ತೆರಿಗೆ ಪದ್ಧತಿಯಲ್ಲಿ ಕೆಲ ವಿನಾಯ್ತಿ ನಿರೀಕ್ಷಿಸಿದ್ದ ತೆರಿಗೆದಾರರಿಗೆ ನಿರಾಸೆಯಾಗಿದೆ. Read more…

ಸ್ನೇಹಿತೆಯ ಭೇಟಿಗೆ ಹೋಗಿ ಹೊಲದಲ್ಲಿ ಸಿಕ್ಕಿ ಬಿದ್ದ; ಬಲವಂತದಲ್ಲಿ ಮದುವೆ ಮಾಡಿಸಿದ ಗ್ರಾಮಸ್ಥರು

ಪಾಟ್ನಾ : ಯುವಕನೊಬ್ಬ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಹೊಲಕ್ಕೆ ಹೋಗಿದ್ದನ್ನು ಕಂಡ ಗ್ರಾಮಸ್ಥರು ಆತನಿಗೆ ಥಳಿಸಿ, ಅಲ್ಲಿಯೇ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ Read more…

BIG NEWS: ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ; ಮಾನಸಿಕ ಸಮಸ್ಯೆ ನಿರ್ವಹಣೆಗೆ ಒತ್ತು

ನವದೆಹಲಿ: ಕೊರೊನಾ ಸೋಂಕಿನಂತಹ ಸಾಂಕ್ರಾಮಿಕ ರೋಗ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೂ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ Read more…

BIG NEWS: RBIನಿಂದ ಡಿಜಿಟಲ್ ಕರೆನ್ಸಿ ವಿತರಣೆ

ನವದೆಹಲಿ: ಡಿಸಿಟಲ್ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಆರ್.ಬಿ.ಐನಿಂದಲೇ ಡಿಜಿಟಲ್ ರೂಪಾಯಿ ವಿತರಣೆ ಮಾಡಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಸೆಂಟ್ರಲೈಜ್ಡ್ ಡಿಜಿಟಲ್ Read more…

BIG NEWS: ನದಿ ಜೋಡಣೆಗೆ ಗ್ರೀನ್ ಸಿಗ್ನಲ್; ಕಾವೇರಿ-ಪೆನ್ನಾರ್ ನದಿ ಜೋಡಣೆಗೆ ಸಮ್ಮತಿ

ನವದೆಹಲಿ: ಮುಂದಿನ 25 ವರ್ಷಗಳ ಅಭಿವೃದ್ಧಿ ಆಧಾರಾದಲ್ಲಿ ಕೇಂದ್ರ ಬಜೆಟ್ ಮಂಡಿಸಲಾಗುತ್ತಿದ್ದು, ಪ್ರಧಾನ ಮಂತ್ರಿ ಗತಿಶಕ್ತಿ ಮಾಸ್ಟರ್ ಪ್ಲಾನ್ ಮೂಲಕ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ Read more…

GOOD NEWS: ಬಜೆಟ್ ಮಂಡನೆಗೂ ಮುನ್ನವೇ ಬಂಪರ್ ಕೊಡುಗೆ; ಸಿಲಿಂಡರ್ ದರ ಇಳಿಕೆ

ನವದೆಹಲಿ: 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಬಜೆಟ್ ಮಂಡನೆಗೂ ಮುನ್ನವೇ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಸಿಲಿಂಡರ್ ದರ ಇಳಿಕೆ ಮಾಡಿದೆ. ವಾಣಿಜ್ಯ Read more…

ಮದುಮಗಳಿಗೆ ಅದ್ಧೂರಿ ಸ್ವಾಗತ ಕೋರಿದ ಒಡಹುಟ್ಟಿದವರು…! ಹೃದಯಸ್ಪರ್ಶಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮದುವೆಯ ದಿನದಂದು ವಧುವನ್ನು ತನ್ನ ಸಹೋದರರು ಅತ್ಯಂತ ಸಿಹಿಯಾದ ರೀತಿಯಲ್ಲಿ ಪ್ರೀತಿಯ ಸುರಿಮಳೆಯಲ್ಲಿ ಮಿಂದೇಳಿಸಿದ್ದಾರೆ. ಸಾಮಾನ್ಯವಾಗಿ ಉತ್ತರ ಭಾರತೀಯ ವಧುಗಳು Read more…

BIG BREAKING: ಕೊರೊನಾ ಸೋಂಕು ಪ್ರಕರಣಗಳಲ್ಲಿ ದಿಢೀರ್‌ ಕುಸಿತ; 24 ಗಂಟೆಯಲ್ಲಿ 1,67,059 ಮಂದಿಗೆ ಸೋಂಕು ದೃಢ

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್‌ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,67,059 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಒಂದಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 1192 Read more…

SPECIAL STORY: ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡಿಕೊಂಡು ಬದುಕುತ್ತಿದ್ದ ಬಾಲೆಯೀಗ ಕೆಫೆ ನಿರ್ವಾಹಕಿ…!

ಬಿಹಾರದ ಪಾಟ್ನದ ಬಾಲಕಿಯೊಬ್ಬಳ ಜೀವನ ಪಯಣವು ದೇಶಾದ್ಯಂತ ಕೋಟ್ಯಂತರ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದೆ. ತನ್ನ ಬಾಲ್ಯವನ್ನು ರೈಲು ನಿಲ್ದಾಣದಲ್ಲಿ ಭಿಕ್ಷಾಟನೆಯಲ್ಲಿ ಕಳೆದು, ಭಾರೀ ಗಟ್ಟಿಯಾದ ಮನೋಬಲ ಬೆಳೆಸಿಕೊಂಡು ಹಾಗೇ ತನ್ನ Read more…

ಲಡಾಖ್‍ನ ವಾರ್ಷಿಕ ಸ್ಪಿಟುಕ್ ಗಸ್ಟರ್ ಫೆಸ್ಟಿವಲ್ 2022ಗೆ ಅದ್ಧೂರಿ ಚಾಲನೆ

ಲೇಹ್: ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿ ವಾರ್ಷಿಕ ಹಬ್ಬವಾದ ಸ್ಪಿಟುಕ್ ಗಸ್ಟರ್ ಗೆ ಭಾನುವಾರ ಅಧಿಕೃತ ಚಾಲನೆ ದೊರಕಿದೆ. ಲಡಾಖಿ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಪರಂಪರೆಯ ವಾರ್ಷಿಕ ಆಚರಣೆಯ Read more…

ಆಕಾಶದಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ಜೊತೆ ತಿಮಿಂಗಲದ ಆಟ: ಮನಮೋಹಕವಾಗಿದೆ ಈ ವಿಡಿಯೋ

ಸಮುದ್ರ ಅಂದರೆ ಇಷ್ಟಪಡದವರು ಇರಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರೂ ಸಮುದ್ರವನ್ನು ಅಷ್ಟೊಂದು ಇಷ್ಟ ಪಡ್ತಾರೆ. ಹೀಗಾಗಿ ಬೀಚ್​ ಕಡೆಗಳಲ್ಲಿ ಜನರ ಸಂಖ್ಯೆಯೂ ಹೆಚ್ಚಿರುತ್ತದೆ. ಕೆಲವರಂತೂ ಮನೆಯ ಹತ್ತಿರವೇ ಸಮುದ್ರ Read more…

10 ಅಡಿಯ ಈ ದೋಸೆ ತಿಂದವರಿಗೆ 71,000 ರೂ ಬಹುಮಾನ…!

ದೆಹಲಿಯ ಉತ್ತಮ್ ನಗರದಲ್ಲಿರುವ ಫುಡ್ ಜಾಯಿಂಟ್ ಒಂದು ಆಹಾರ ಪ್ರಿಯರಿಗೆ ಹೊಸ ಸವಾಲೊಂದನ್ನು ಪರಿಚಯಿಸಿದೆ. ತಾನು ತಯಾರಿಸುವ 10 ಅಡಿ ಉದ್ದದ ಮಸಾಲೆ ದೋಸೆಯನ್ನು ಒಬ್ಬರೇ ತಿಂದು ಮುಗಿಸುವವರಿಗೆ Read more…

’ಮದುವೆಗಳು ಸ್ವರ್ಗದಲ್ಲಲ್ಲ ನರಕದಲ್ಲಿ ಆಗುತ್ತವೆ’: ಬಾಂಬೆ ಹೈಕೋರ್ಟ್ ಮಾರ್ಮಿಕ ಹೇಳಿಕೆ

ಇತ್ತೀಚೆಗೆ ನವಿ ಮುಂಬೈನಲ್ಲಿ ತನ್ನ ಪತ್ನಿ ಸಲ್ಲಿಸಿದ ಕೌಟುಂಬಿಕ ಹಿಂಸೆ (ಡಿವಿ) ಮತ್ತು ವರದಕ್ಷಿಣೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ಬಾಂಬೆ ಹೈಕೋರ್ಟ್ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿದೆ. “ಮದುವೆಗಳು Read more…

ಕೋವಿಡ್-19 ಲಸಿಕೆ ಪಡೆಯದವರು ಉದ್ಯೋಗ ಕಳೆದುಕೊಂಡಿಲ್ಲ: ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್-19 ಲಸಿಕೆ ಕಡ್ಡಾಯವಾಗಿ ಪಡೆಯಬೇಕು ಎಂಬ ಆದೇಶದಿಂದಾಗಿ ದೇಶದಲ್ಲಿ ಜನರು ತಮ್ಮ ಉದ್ಯೋಗ ಮತ್ತು ಪಡಿತರವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ವಾದವನ್ನು ಕೇಂದ್ರವು ಅಲ್ಲಗಳೆದಿದೆ. ಯಾರೂ ಕೂಡ ಏನನ್ನೂ Read more…

’ಮಗನಿಗೆ ಅಪ್ಪ ಬಯ್ಯೋದು, ಕೊಲೆ ಮಾಡುವಷ್ಟು ಪ್ರಚೋದನೆ ಕೊಡುವಂಥದ್ದಲ್ಲ’: ಬಾಂಬೆ ಹೈಕೋರ್ಟ್ ಅಭಿಮತ

ತನ್ನ ತಂದೆಯನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿಯ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ವಜಾಗೊಳಿಸಿದೆ. ತಂದೆಯು ತನ್ನ ಮಗನನ್ನು ಗದರಿಸಿದ್ದಾರೆ ಅಷ್ಟೇ ಹೊರತು ತನ್ನನ್ನು Read more…

ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ UPSC: ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ

ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ ಸಿ) ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಹಿರಿಯ ಆಡಳಿತಾಧಿಕಾರಿ, ಸಹಾಯಕ ಉದ್ಯೋಗ ಅಧಿಕಾರಿ, ಉಪ-ಪ್ರಾದೇಶಿಕ ಉದ್ಯೋಗ ಅಧಿಕಾರಿ ಮತ್ತು Read more…

ನೀವೂ ಗುರುತಿಸಬಲ್ಲಿರಾ ಅಮೂಲ್ ಡೂಡಲ್‌ನಲ್ಲಿರುವ ಈ ಲೋಪ…?

ಅಂತರ್ಜಾಲದಲ್ಲಿ ಸದ್ಯಕ್ಕೆ ವರ್ಡ್ಲ್ ಎಂಬ ಪದಗಳ ಆಟವೊಂದು ಭಾರೀ ವೈರಲ್ ಆಗಿದೆ. ಚಟದಂತೆ ಅಂಟಬಲ್ಲ ಈ ಆಟದಲ್ಲಿ ನೀವು ಪ್ರತಿನಿತ್ಯ ಐದಕ್ಷರಗಳ ಪದವೊಂದನ್ನು ಪ್ರತಿನಿತ್ಯ ಐದು ಯತ್ನಗಳ ಒಳಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...