alex Certify India | Kannada Dunia | Kannada News | Karnataka News | India News - Part 882
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವನ್ನು ಗೆದ್ದು ಬಂದಿದೆ ಕೊಳವೆ ಬಾವಿಗೆ ಬಿದ್ದಿದ್ದ ಮಗು

ರಾಜಸ್ತಾನದ ಸಿಕರ್‌ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ನಾಲ್ಕೂವರೆ ವರ್ಷದ ಮಗು ಬದುಕಿ ಬಂದಿದೆ. 26 ಗಂಟೆಗಳ ಕಾಲ ನಡೆಸಿದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಬೋರ್ವೆಲ್‌ ಪಕ್ಕದಲ್ಲೇ ಗುಂಡಿ Read more…

ಶಿಕ್ಷಕಿಯ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಕಾಮುಕರು ಅರೆಸ್ಟ್….!

21 ವರ್ಷದ ಶಿಕ್ಷಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಅಡಿಯಲ್ಲಿ ಮುಂಬೈನ ರಾಯಗಢ ಜಿಲ್ಲೆಯ ತಲೋಜಾದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಶಿಕ್ಷಕಿ ಗುಜರಾತ್​ ಮೂಲದವರು ಎಂದು ತಿಳಿದು ಬಂದಿದೆ. Read more…

BIG NEWS: ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಗೆ ಮುಂದಾದ ಕೇಂದ್ರ; ಮಹತ್ವದ ಸೂಚನೆ ರವಾನಿಸಿದ ರಾಯಭಾರ ಕಚೇರಿ

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿರುವ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ನಾಲ್ಕು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದೆ. ಉಕ್ರೇನ್ Read more…

ಹಲ್ದಿರಾಮ್ಸ್​ ತಿನಿಸುಗಳನ್ನು ಆನ್‌ ಲೈನ್‌ ನಲ್ಲಿ ಖರೀದಿಸಲು ಹೋಗಿ ಹಣ ಕಳೆದುಕೊಂಡ ಇಂಜಿನಿಯರ್

ಫೇಸ್​ಬುಕ್​ನಲ್ಲಿ ನೋಡಿದ ಜಾಹೀರಾತನ್ನು ನಂಬಿ ಹಲ್ದಿರಾಮ್ಸ್​ ತಿಂಡಿಯನ್ನು ಖರೀದಿಸಲು ಆರ್ಡರ್​ ಮಾಡಿದ ಮುಂಬೈ ವಿಲೆ​ ಪಾರ್ಲೆಯ 44 ವರ್ಷದ ಸಿವಿಲ್​ ಇಂಜಿನಿಯರ್​ ಸೈಬರ್ ವಂಚನೆಗೆ ಒಳಗಾಗಿದ್ದು, 18,666 ರೂಪಾಯಿಗಳನ್ನು Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ವಂಚನೆಗೆ ಉಕ್ರೇನ್ ಬಿಕ್ಕಟ್ಟು ಬಳಸಿಕೊಂಡ ಖದೀಮ

ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ತಮ್ಮವರ ರಕ್ಷಣೆಗೆ ಕುಟುಂಬದವರು ಪರಿತಪಿಸುತ್ತಿರುವಾಗ ಈ ಸಂದರ್ಭ ಬಳಸಿ ವಂಚಕರು ಗಾಳಹಾಕಿ ಹಣ ದೋಚಿರುವ ಬೆಚ್ಚಿಬೀಳಿಸುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಲ್ಯಾಬ್ ಅಸಿಸ್ಟೆಂಟ್ ಆಗಿರುವ Read more…

ವಿಗ್ ಧರಿಸಿದ ವರನನ್ನು ಕಂಡು ಮಂಟಪದಲ್ಲೇ ಮದುವೆ ನಿರಾಕರಿಸಿದ ವಧು…!

ಚಲನಚಿತ್ರದ ಕಥಾ ಹಂದರದಂತೆ ವಿವಾಹದ ವೇಳೆ ವರನ ಬೊಕ್ಕ ತಲೆ ನೋಡಿ ವಧು ಕುಸಿದು ಕುಳಿತ ಪ್ರಸಂಗವೊಂದು ನಡೆದಿದೆ. ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ನಡೆದಿದ್ದು, ಮದುವೆಯ Read more…

ಈ ಗ್ರಾಮದಲ್ಲಿ ಗರ್ಭಿಣಿ ಕತ್ತೆಗೆ ನಡೆದಿದೆ ಸೀಮಂತ ಕಾರ್ಯ..!

ಗರ್ಭಿಣಿಯರಿಗೆ ನವ ಮಾಸಗಳು ತುಂಬಿ ಮಗುವಿಗೆ ಜನ್ಮ ನೀಡುವ ಮುನ್ನ ಹಿಂದೂ ಸಂಪ್ರದಾಯದಲ್ಲಿ ಸೀಮಂತ ಶಾಸ್ತ್ರವನ್ನು ಮಾಡಲಾಗುತ್ತದೆ. ಗರ್ಭಿಣಿಯರಿಗೆ ಇಷ್ಟವಾದ ತಿನಿಸುಗಳನ್ನು ಹಾಕಿ ಅವರಿಗೆ ಈ ಶಾಸ್ತ್ರವನ್ನು ಮಾಡಲಾಗುತ್ತದೆ. Read more…

ಎಚ್ಚರ….! ಸೋಷಿಯಲ್ ಮೀಡಿಯಾ ಅಕೌಂಟನ್ನೂ ಕಂಟ್ರೋಲ್‌ಗೆ ಪಡೆಯುತ್ತೆ ಹೊಸ ಮಾಲ್ವೇರ್

ಕಂಪ್ಯೂಟರ್ ಕ್ಷೇತ್ರದಲ್ಲಿ ವೈರಸ್ ಹಾವಳಿ ವಿಪರೀತ, ಇನ್ನೊಂದು ಕಡೆ ಹ್ಯಾಕಿಂಗ್, ಇಷ್ಟೇ ಅಲ್ಲದೇ ಕಳ್ಳದಾರಿಯಲ್ಲಿ ಕಂಪ್ಯೂಟರ್, ಮೊಬೈಲ್‌ ಒಳಗೆ ನುಸುಳಿ ನಮ್ಮನ್ನೇ ನಿಯಂತ್ರಿಸುವ ಪಾತಕಿ ತಂತ್ರಜ್ಞಾನದ ಹಾವಳಿ ಹೆಚ್ಚಿದೆ. Read more…

ಬೆಚ್ಚಿ ಬೀಳಿಸುತ್ತೆ ಕೋವಿಡ್​ ಎರಡನೇ ಅಲೆಯಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಖ್ಯೆ….!

ಕಳೆದ ವರ್ಷ ಉಂಟಾದ ಎರಡನೇ ತರಂಗದಿಂದಾಗಿ ಅಕ್ಟೋಬರ್​ ಅಂತ್ಯದ ವೇಳೆಗೆ 19 ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ಮಕ್ಕಳು ಅನಾಥರಾಗಿದ್ದಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ರಾಷ್ಟ್ರೀಯ ಮಕ್ಕಳ Read more…

BREAKING: ಸುಪ್ರೀಂ ಕೋರ್ಟ್ ಅಂಗಳ ತಲುಪಿದ ರಷ್ಯಾ -ಉಕ್ರೇನ್ ಸಂಘರ್ಷ; ಭಾರತೀಯರ ಕರೆತರಲು PIL

ನವದೆಹಲಿ: ಉಕ್ರೇನ್ ನಿಂದ ಭಾರತೀಯರನ್ನು ಕರೆತರಲು ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಭಾರತೀಯರು ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಶೀಘ್ರವೇ ಕರೆ ತರಬೇಕು. ಆತಂಕದಲ್ಲಿರುವ Read more…

ಓಲಾ, ಚೇತಕ್ ಗೆ ಟಕ್ಕರ್ ನೀಡಲಿದೆ ಓಕಿನಾವಾದ ಈ ಸ್ಕೂಟರ್

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅನೇಕ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿ ಶುರು ಮಾಡಿವೆ. ಅಲ್ಲದೆ ಅನೇಕ ಕಂಪನಿಗಳು ಹೊಸ ಹೊಸ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಅಕ್ಕ – ತಮ್ಮನ ಬಾಂಧ್ಯವ ಸಾರುವ ಈ ಹೃದಯಸ್ಪರ್ಶಿ ಸನ್ನಿವೇಶ

ಅದೆಷ್ಟೇ ಕಿತ್ತಾಡಿಕೊಂಡ್ರೂ ಅಣ್ಣ-ತಂಗಿ ಮಧ್ಯೆ ಅಪರೂಪದ ಬಾಂಧವ್ಯವಿರುತ್ತದೆ. ಪರಸ್ಪರ ಬಿಟ್ಟಿರಲಾಗದಷ್ಟು ಒಬ್ಬರನ್ನೊಬ್ಬರು ಹಚ್ಚಿಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ವಿಡಿಯೋ. ಕೇರಳದಲ್ಲಿ ನಡೆದ Read more…

BIG BREAKING: ಮತ್ತಷ್ಟು ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಬದಲಾಗದ ಸಾವಿನ ಸಂಖ್ಯೆ; 24 ಗಂಟೆಯಲ್ಲಿ ಮತ್ತೆ 302 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 13,166 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ವಾಟ್ಸಾಪ್ ಗ್ರೂಪ್ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು: ಎಲ್ಲದಕ್ಕೂ ಅಡ್ಮಿನ್ ಹೊಣೆ ಮಾಡಲು ಸಾಧ್ಯವಿಲ್ಲ, ಸದಸ್ಯರಿಗೂ ಜವಾಬ್ದಾರಿ ಇದೆ

ತಿರುವನಂತಪುರಂ: ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರೂಪ್ ಪ್ರಮಾದಕ್ಕೆ ಅಡ್ಮಿನ್ ಹೊಣೆಯಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಸದಸ್ಯರು ಹಾಕುವ ಆಕ್ಷೇಪಾರ್ಹ ಪೋಸ್ಟ್ ಗಳನ್ನು Read more…

ಪುತ್ರಿ ಮದುವೆಗೆ ತಂದೆ ಕೊಟ್ಟ ವರದಕ್ಷಿಣೆ ಕಂಡು ನಿಬ್ಬೆರಗಾದ ಜನ…!

ಸಾಮಾನ್ಯವಾಗಿ, ತಂದೆ ತನ್ನ ಮಗಳ ಮದುವೆಯಂದು ಆಕೆಗೆ ಆಭರಣಗಳು, ಬಟ್ಟೆಗಳು, ಪಾತ್ರೆಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಅಮೂಲ್ಯವಾದ Read more…

ಮಧ್ಯರಾತ್ರಿ 2 ಗಂಟೆಗೆ ಅಧಿವೇಶನ ಕರೆದ ರಾಜ್ಯಪಾಲ: ಸಿಎಂ ಮಮತಾ ಜೊತೆ ತಾರಕಕ್ಕೇರಿದ ಸಂಘರ್ಷ

ಕೊಲ್ಕೊತ್ತಾ: ಮಾರ್ಚ್ 7 ರಂದು ಮಧ್ಯರಾತ್ರಿ 2 ಗಂಟೆಗೆ ವಿಧಾನಸಭೆಯ ಅಧಿವೇಶನ ಸೇರುವಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಸೂಚನೆ ನೀಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ತುರ್ತು Read more…

ತಾಳಿ ಕಟ್ಟುವ ಶುಭವೇಳೆಯಲ್ಲೇ ಮದುವೆ ನಿರಾಕರಿಸಿದ ವಧು: ವರನ ಕೂದಲು ಹಿಡಿದು ಥಳಿಸಿದ್ರು ಸಂಬಂಧಿಕರು..!

ರೇವಾ: ಭಾರತದಲ್ಲಿ ನಡೆಯುವ ಕೆಲವು ವಿವಾಹ ಸಮಾರಂಭಗಳು ಯಾವುದೇ ಸಿನಿಮಾದ ಕಥೆಗಿಂತ ಭಿನ್ನವಿಲ್ಲ. ಏಕೆಂದರೆ ಇಲ್ಲಿ ನಾಟಕ, ಸಸ್ಪೆನ್ಸ್ ಮತ್ತು ದುರಂತದಂತಹ ಸನ್ನಿವೇಶಗಳು ಸಂಭವಿಸುತ್ತಿರುತ್ತದೆ. ಇನ್ನೇನು ಹಸೆಮಣೆ ಏರಬೇಕು Read more…

ಉಕ್ರೇನ್​ – ರಷ್ಯಾ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ಬಳಿ ಬೆಂಬಲ ಕೋರಿದ ಉಕ್ರೇನ್

ರಷ್ಯಾವು ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಉಕ್ರೇನ್​​ ಸಹಾಯಕ್ಕಾಗಿ ವಿಶ್ವದ ಪ್ರಬಲ ನಾಯಕರಲ್ಲಿ ಒಬ್ಬರಾದ ಪ್ರಧಾನಿ ಮೋದಿಗೆ ಮನವಿ ಮಾಡಿದೆ. ಪ್ರಧಾನಿ ಮೋದಿ ವಿಶ್ವದ ಅತ್ಯಂತ ಪ್ರಭಾವಿ ಹಾಗೂ Read more…

ಮದ್ಯದ ನಶೆಯಲ್ಲಿ ಬಟ್ಟೆ ಕಳಚಿ ಬೆತ್ತಲೆ ಅಲೆದಾಟ; ಜೆಡಿಯು ನಾಯಕ ಅಂದರ್…!

ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಆಡಳಿತರೂಢ ಸರ್ಕಾರಕ್ಕೆ, ಅವರ ಪಕ್ಷದ ನಾಯಕನ ಹುಚ್ಚಾಟದಿಂದ ತೀವ್ರ ಮುಜುಗರ ಉಂಟಾಗಿದೆ. ಜೆಡಿಯು ನಾಯಕನೊಬ್ಬ ಇಡೀ ಸರ್ಕಾರ ತಲೆ ತಗ್ಗಿಸುವಂತ ಕೆಲಸ ಮಾಡಿದ್ದಾರೆ. Read more…

ಕುದುರೆಗೂ ಇನ್ಶುರೆನ್ಸ್; ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸಿದ ದಕ್ಷಿಣ ದೆಹಲಿ ಕಾರ್ಪೋರೇಷನ್…!

ಇನ್ಮುಂದೆ ದಕ್ಷಿಣ ದೆಹಲಿಯಲ್ಲಿ ಮದುವೆಗಳು ಅಥವಾ ಇತರ ಕಾರ್ಯಕ್ರಮಗಳ ಬಜೆಟ್ ಹೆಚ್ಚಿಸಬೇಕಾಗಿದೆ. ಏಕೆಂದರೆ ಈ ಭಾಗದ ಜನರ ಅಚ್ಚುಮೆಚ್ಚಿನ ‘ಘೋಡಿ ಬಾಗಿ’ ಅಥವಾ ಕುದುರೆ ಗಾಡಿಗಳ ದರಗಳು ಹೆಚ್ಚಾಗುವ Read more…

ಬಾಕಿ ಇರುವ ಟ್ರಾಫಿಕ್ ದಂಡಕ್ಕೆ ಭಾರೀ ಡಿಸ್ಕೌಂಟ್; ಹೈದರಾಬಾದ್ ಪೊಲೀಸರ ಒನ್ ಟೈಮ್‌ ರಿಯಾಯಿತಿ…!

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಕಟ್ಟಿಟ್ಟ ಬುತ್ತಿ. ಒಂದು ವೇಳೆ ದಂಡ ಕಟ್ಟದಿದ್ದರೆ ಒಂದು ಸಂದರ್ಭದಲ್ಲಿ ವಾಹನ ಜಪ್ತಿಯಾಗುವ ಪರಿಸ್ಥಿತಿ ಸೃಷ್ಟಿಯಾಗಬಹುದು.‌ ಪೊಲೀಸ್ ಇಲಾಖೆ ದಂಡ ವಸೂಲಿ ಮಾಡದೇ Read more…

BIG BREAKING ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಇಳಿಕೆ; ಸಾವಿನ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ; 24 ಗಂಟೆಯಲ್ಲಿ 300 ಕ್ಕೂ ಅಧಿಕ ಮಂದಿ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಂದು ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 14,148 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

ಸಿನಿಮಾದಿಂದ ಪ್ರೇರಿತರಾದ ವೈದ್ಯಕೀಯ ವಿದ್ಯಾರ್ಥಿಗಳು ಮಾಡಿದ್ದೇನು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಇಂದೋರ್: ಪರೀಕ್ಷೆಯ ಸಮಯದಲ್ಲಿ ಹಲವಾರು ವಿದ್ಯಾರ್ಥಿಗಳು ನಕಲು ಮಾಡಲು ಹೋಗಿ ಸಿಕ್ಕಿಬಿದ್ದಿರುವ ಅನೇಕ ನಿದರ್ಶನಗಳಿವೆ. ಇತ್ತೀಚೆಗಿನ ತಂತ್ರಜ್ಞಾನ ವ್ಯವಸ್ಥೆ ಕೂಡ ನಕಲು ಮಾಡಲು ಸುಲಭ ದಾರಿ ಮಾಡಿಕೊಟ್ಟಿದೆ. ಅದೇ Read more…

ಮದುವೆ ಮಂಟಪದಲ್ಲಿ ವಧುವಿನ ಪಾದ ಸ್ಪರ್ಶಿಸಿದ ವರ…! ಕ್ಷಣಮಾತ್ರದಲ್ಲಿ ವಿಡಿಯೋ ವೈರಲ್

ಇತ್ತೀಚೆಗೆ ದೇಸಿ ವಿವಾಹ ಸಮಾರಂಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ತಮಾಷೆ, ವಿನೋದ, ಹಾಸ್ಯ ಮುಂತಾದವುಗಳನ್ನು ಮದುವೆ ಸಮಾರಂಭದಲ್ಲಿ ಸೇರಿಕೊಂಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ರೊಟ್ಟಿ ಮಾಡಿದ ಮೂರರ ಪುಟ್ಟ ಪೋರ: ವಿಡಿಯೋ ವೈರಲ್

ಅಡುಗೆ ಮಾಡುವುದೆಂದ್ರೆ ಈಗಿನ ಯುವತಿಯರಂತೂ ಮಾರುದೂರ ಓಡುತ್ತಾರೆ. ತನಗೆ ಟೀ ಕೂಡ ಮಾಡಲು ಬರುವುದಿಲ್ಲ ಎಂಬಂತಹ ಮಾತುಗಳು ಕೇಳಿ ಬರುತ್ತಿರುತ್ತದೆ. ಅಂಥಾದ್ರಲ್ಲಿ ಇಲ್ಲೊಬ್ಬ ಪುಟ್ಟ ಪೋರ ಸಲೀಸಾಗಿ ರೊಟ್ಟಿ Read more…

Big News: ಯುಪಿ ಫಲಿತಾಂಶಕ್ಕೂ ಮುನ್ನವೇ ಮಹತ್ವದ ಬೆಳವಣಿಗೆ; ದೋಸ್ತಿ ಸುಳಿವು ನೀಡಿದ ಬಿಜೆಪಿ – ಬಿ.ಎಸ್.ಪಿ.

ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದರೆ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲೂ ಜಯಭೇರಿ ಬಾರಿಸಿ Read more…

9 – 12 ನೇ ತರಗತಿ ವಿದ್ಯಾರ್ಥಿಗಳಿಗೆ ‘ಕೋಡಿಂಗ್ ಸ್ಪರ್ಧೆ’; ವಿಜೇತರಿಗೆ ಸಿಗಲಿದೆ 3 ಲಕ್ಷ ರೂಪಾಯಿ…!

ಕೋಡಿಂಗ್ HPE CodeWars 2022 ನ್ನು ಪ್ರಕಟಿಸಿದೆ.ಇದು ಹೈಸ್ಕೂಲ್​ ವಿದ್ಯಾರ್ಥಿಗಳಿಗೆ ಹ್ಯಾಕಥಾನ್​ ಹಾಗೂ ಕೋಡಿಂಗ್​ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದವರು HPE ಮತ್ತು STEM.org ಗುರುತಿನ ಪ್ರಮಾಣಪತ್ರಗಳೊಂದಿಗೆ HPE Read more…

ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ಅರೆಸ್ಟ್……!

ಇಂಫಾಲದಿಂದ ಹೈದರಾಬಾದ್ ನಗರದ ಶಂಶಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಮಂಗಳವಾರ ಇಂಡಿಗೋ ಫ್ಲೈಟ್ 6E187 ನಲ್ಲಿ Read more…

ಅಪ್ರಾಪ್ತ ಮಗಳ ಹತ್ಯೆಗೈದು ಶವದ ಮೇಲೆ ಅತ್ಯಾಚಾರವೆಸಗಿದ ಪಾಪಿ….!

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಂದೆಯೊಬ್ಬ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ. ತಂದೆಯ ಅಮಾನವೀಯ ಕೃತ್ಯ ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಅಂಗವಿಕಲ ತಂದೆ ಮಗಳನ್ನು Read more…

ಖುಷಿ ಸುದ್ದಿ..! ಕಡಿಮೆ ಬೆಲೆಗೆ ಸಿಗ್ತಿದೆ ಮಾರುತಿ ಸುಜುಕಿಯ ಈ ಕಾರು

ಮಾರುತಿ ಸುಜುಕಿ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಮಾರುತಿ ಸುಜುಕಿ ಬಲೆನೊ 2022ನ್ನು ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಈ ಕಾರಿನ ಬೆಲೆ ಎಕ್ಸ್ ಶೋರೂಮ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...