alex Certify India | Kannada Dunia | Kannada News | Karnataka News | India News - Part 869
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್​ ಸೋಲಿನ ಪರಾಮರ್ಶೆ: ಕಾರ್ಯಕಾರಿ ಸಮಿತಿ ಸಭೆ ಕರೆದ ‘ಕೈ’ ನಾಯಕರು

ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್​ ಪಕ್ಷದ ಅತ್ಯುನ್ನತ ಕಾರ್ಯಕಾರಿ ಪ್ರಾಧಿಕಾರವಾದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯು ಸಭೆ ಸೇರಲಿದೆ. ಈ Read more…

SHOCKING: ಜನಸಮೂಹದ ಮೇಲೆ ಹರಿದ ಶಾಸಕರ ಕಾರು; 22 ಮಂದಿಗೆ ಗಾಯ

ಅಮಾನತುಗೊಂಡ ಬಿಜೆಡಿ ಶಾಸಕ ಪ್ರಶಾಂತ್​ ಜಗದೇವ್​​ಗೆ ಸೇರಿದ ಕಾರು ಹರಿದ ಪರಿಣಾಮ ಏಳು ಮಂದಿ ಪೊಲೀಸ್​ ಸಿಬ್ಬಂದಿ ಸೇರಿದಂತೆ ಕನಿಷ್ಟ 22 ಮಂದಿ ಗಾಯಗೊಂಡ ಘಟನೆಯು ಓಡಿಶಾದ ಖಾರ್ದಾ Read more…

‘ಉಕ್ರೇನ್​​ನಿಂದ ವಾಪಸ್ಸಾದವನು ನನ್ನ ಪುತ್ರನಲ್ಲ, ಮೋದಿ ಪುತ್ರ’: ಭಾವುಕ ತಂದೆಯ ನುಡಿ

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರದ ದಿಟ್ಟ ನಡೆಗೆ ಸಾಕಷ್ಟು ಪ್ರಶಂಸೆಗಳು ಕೇಳಿ ಬರುತ್ತಿವೆ. ಅದೇ ರೀತಿ ಕಾಶ್ಮೀರದ ಸಂಜಯ್​ ಪಂಡಿತ್​ ಎಂಬವರು ಉಕ್ರೇನ್​ನಲ್ಲಿ ಸಿಲುಕಿದ್ದ ತಮ್ಮ Read more…

ತಂದೆಯಿಂದಲೇ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ತನ್ನ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್​ ಅಂಗೀಕರಿಸಿದೆ. ಅತ್ಯಾಚಾರ Read more…

ಮಾರ್ಚ್​ 16ರಂದು ಭಗವಂತ್​ ಮಾನ್​ ಪ್ರಮಾಣ ವಚನ ಸ್ವೀಕಾರ: ಗೋವಾ ಸಿಎಂ ಆಗಿ ಸಾವಂತ್​ ಮುಂದುವರಿಕೆ ಸಾಧ್ಯತೆ

ಆಮ್​ ಆದ್ಮಿ ಪಕ್ಷದ ಭಗವಂತ್​ ಮಾನ್​​ ಮಾರ್ಚ್​ 16ರಂದು ಖಟ್ಕರ್​ ಕಲಾನ್​ನಲ್ಲಿ ಪಂಜಾಬ್​ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಪಂಜಾಬ್​ನ ಸಿಎಂ ಅಭ್ಯರ್ಥಿ ಭಗವಂತ್​ ಮಾನ್​, Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಕರಡಿ – ಹುಲಿಯ ಜುಗಲ್​ಬಂಧಿ..!

ಆ್ಯನಿಮೇಟೆಡ್​ ಡಿಸ್ನಿ ಚಲನಚಿತ್ರ ದಿ ಜಂಗಲ್​ ಬುಕ್​ನಲ್ಲಿ ಕರಡಿ ಹಾಗೂ ಹುಲಿಯ ಸ್ನೇಹವನ್ನು ಬಹಳ ಸುಂದರವಾಗಿ ತೋರಿಸಲಾಗಿತ್ತು. ಇದೇ ರೀತಿಯ ದೃಶ್ಯವನ್ನು ಮರುಸೃಷ್ಟಿಸುವಂತೆ ಕಾಣುತ್ತಿರುವ ವಿಡಿಯೋವೊಂದು ಇದೀಗ ಸೋಶಿಯಲ್​ Read more…

ಅಗ್ನಿ ಅವಘಡದಲ್ಲಿ ಹೊತ್ತಿ ಉರಿದ 60 ಗುಡಿಸಲುಗಳು: 7 ಮಂದಿ ದುರ್ಮರಣ

ಗುಡಿಸಲುಗಳಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆಯು ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಕನಿಷ್ಟ 60 ಮನೆಗಳು ಬೆಂಕಿಗೆ ಆಹುತಿಯಾಗಿವೆ. ಇಂದು Read more…

ಸಂಚಾರಿ ನಿಯಮ ಉಲ್ಲಂಘಿಸಿದ ಈ ರಾಜ್ಯದ ಪೊಲೀಸರಿಗೆ ವಿಧಿಸಲಾಗುತ್ತೆ ದುಪ್ಪಟ್ಟು ದಂಡ….!

ದೆಹಲಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪೊಲೀಸ್​ ಸಿಬ್ಬಂದಿಗೆ ದುಪ್ಪಟ್ಟು ದಂಡವನ್ನು ವಿಧಿಸಲಾಗುತ್ತದೆ ಎಂದು ದೆಹಲಿ ಪೊಲೀಸ್​ ಇಲಾಖೆ ಹೊಸ ಆದೇಶವನ್ನು ಹೊರಡಿಸಿದೆ. ಮಾರ್ಚ್​ 2ರಂದು ಹೊರಡಿಸಲಾದ ಆದೇಶದಲ್ಲಿ ಹೆಚ್ಚುವರಿ Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ ಈ ಮುದ್ದಾದ ವಿಡಿಯೋ….!

ಸೋಶಿಯಲ್​ ಮೀಡಿಯಾದಲ್ಲಿ ಮನಸ್ಸಿಗೆ ಮುದ ನೀಡುವಂತಹ ಸಾಕಷ್ಟು ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ವಿಡಿಯೋವೊಂದು ಸೇರಿದ್ದು, ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಮಗುವೊಂದು ಒಂದೇ ತೆರನಾದ Read more…

ಯುಪಿ ಎಲೆಕ್ಷನ್: 399 ಸ್ಥಾನಗಳಲ್ಲಿ ಸ್ಪರ್ಧಿಸಿ 387 ರಲ್ಲಿ ಠೇವಣಿ ಕಳೆದುಕೊಂಡ ಕಾಂಗ್ರೆಸ್ ಗೆ ಹೀನಾಯ ಸೋಲು

ನವದೆಹಲಿ: ಉತ್ತರ ಪ್ರದೇಶದಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಸ್ಪರ್ಧಿಸಿದ್ದ 399 ಸ್ಥಾನಗಳ ಪೈಕಿ 387ರಲ್ಲಿ ಠೇವಣಿ ಕಳೆದುಕೊಂಡಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ Read more…

BIG BREAKING: ದಾಖಲೆ ಪ್ರಮಾಣದಲ್ಲಿ ಕುಸಿತವಾಯ್ತು ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯಲ್ಲಿಯೂ ಭಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಮತ್ತಷ್ಟು ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 3,614 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

BIG NEWS: ಮತ್ತೊಂದು ಅಗ್ನಿ ದುರಂತ; 7 ಜನ ಸಜೀವ ದಹನ

ನವದೆಹಲಿ: ದೆಹಲಿಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 7 ಜನರು ಸಜೀವ ದಹನಗೊಂಡಿರುವ ಘಟನೆ ಗೋಕುಲಪುರಿ ಪ್ರದೇಶದಲ್ಲಿ ನಡೆದಿದೆ. ಗೋಕುಲಪುರಿ ಪ್ರದೇಶದಲ್ಲಿದ್ದ ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ಬಿದ್ದಿದ್ದು, ಘಟನೆಯಲ್ಲಿ Read more…

ಉತ್ತರ ಪ್ರದೇಶ ಸೇರಿ 4 ರಾಜ್ಯದ ಗೆಲುವು ಬೆನ್ನಲ್ಲೇ ತಾಯಿಯ ಆಶೀರ್ವಾದ ಪಡೆದ ಮೋದಿ….!

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯವಾದ ಗುಜರಾತ್‌ಗೆ ತೆರಳಿದರೆ ತಾಯಿ ಹೀರಾಬೆನ್‌ ಮೋದಿ ಅವರನ್ನು ಭೇಟಿಯಾಗದೆ ವಾಪಸಾಗುವುದಿಲ್ಲ. ಇಷ್ಟು ದಿನ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ Read more…

‘ಅವಳಲ್ಲ ಅವನು’: ಪುರುಷ ಜನನಾಂಗ ಹೊಂದಿದ ಪತ್ನಿಯಿಂದ ವಂಚನೆ; ಸುಪ್ರೀಂ ಕೋರ್ಟ್ ಮೊರೆ ಹೋದ ಪತಿ

ನವದೆಹಲಿ: ತನ್ನ ಪತ್ನಿಗೆ ಪುರುಷ ಜನನಾಂಗ ಇರುವುದರಿಂದ ವಂಚನೆ ಮಾಡಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂಬ ಪುರುಷನ ಮನವಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ. ಆರಂಭದಲ್ಲಿ ಅರ್ಜಿಯನ್ನು Read more…

ಪಾರ್ಶ್ವವಾಯುವಿನ ನಂತರ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಈ ವ್ಯಕ್ತಿ

ಪಾರ್ಶ್ವವಾಯುವಿಗೆ ಒಳಗಾದ ಜನರು ಅಸಂಯಮ ವರ್ತನೆ, ಮಾತು/ಭಾಷಾ ಸಮಸ್ಯೆಗಳು, ನುಂಗುವ ಅಥವಾ ತಿನ್ನುವ ಸಮಸ್ಯೆಗಳು, ದೌರ್ಬಲ್ಯ ಮುಂತಾದ ದೀರ್ಘಕಾಲೀನ ಪರಿಣಾಮಗಳನ್ನು ಅನುಭವಿಸಬಹುದು. ಆದರೆ, ನಿಗೂಢ ಪ್ರಕರಣವೊಂದರಲ್ಲಿ ಪಾರ್ಶ್ವವಾಯುವಿಗೆ ಒಳಗಾದ Read more…

ಸಿಧು, ಮಜಿಥಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ‘ಪ್ಯಾಡ್​ ವುಮನ್​’….!

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್​ನ ಕಾಂಗ್ರೆಸ್​ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಹಾಗೂ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್​ ಮಜಿಥಿಯಾರನ್ನು ಸೋಲಿಸಿದ ಆಮ್​ ಆದ್ಮಿ ಪಕ್ಷದ ಜೀವನ್​ ಜ್ಯೋತ್​ Read more…

100 ರ ಪೈಕಿ 99 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ AIMIM…!

ಹೈದರಾಬಾದ್​ ಮೂಲದ ಮುಸ್ಲಿಂ ಆಧಾರಿತ ರಾಜಕೀಯ ಪಕ್ಷವಾದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 100 ಸ್ಥಾನಗಳ ಪೈಕಿ 99 ಸ್ಥಾನಗಳಲ್ಲಿ ತನ್ನ Read more…

ಪಾಕ್ ಪರ ಘೋಷಣೆ; ಎಸ್‌.ಪಿ. ನಾಯಕಿ ಸೇರಿದಂತೆ 250 ಮಂದಿ ವಿರುದ್ಧ ಪ್ರಕರಣ ದಾಖಲು

ಚುನಾವಣೆ ಗೆದ್ದ ಮದದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಆರೋಪದ ಮೇಲೆ ಸಮಾಜವಾದಿ ಪಾರ್ಟಿಯ ನಾಯಕಿ ಸಯಿದಾ ಖತೂನ್ ಹಾಗೂ 250 ಇತರ ಮಂದಿ ವಿರುದ್ಧ ಪ್ರಕರಣ Read more…

ಅರವಿಂದ್​ ಕೇಜ್ರಿವಾಲ್​, ಸಿಸೋಡಿಯಾ ಕಾಲಿಗೆರಗಿ ಆಶೀರ್ವಾದ ಪಡೆದ ಪಂಜಾಬ್​ ಸಿಎಂ ಅಭ್ಯರ್ಥಿ ಮಾನ್​

ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷವು ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೇ ಪಂಜಾಬ್​ ಸಿಎಂ ಅಭ್ಯರ್ಥಿ ಭಗವಂತ್​ ಮಾನ್​​ ಇಂದು ಆಪ್​ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್​ ಹಾಗೂ ಮನೀಷ್​ Read more…

ಬೆಂಕಿಯ ಜೊತೆ ಸಾಹಸ ಮಾಡಲು ಹೋಗಿ ಜೀವವನ್ನೇ ಕಳೆದುಕೊಂಡ ಭೂಪ….!

35 ವರ್ಷದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಸಾಹಸ ಪ್ರದರ್ಶಿಸಲು ಹೋಗಿ ಜೀವವನ್ನೇ ಕಳೆದುಕೊಂಡ ಘಟನೆಯು ಭೂಪಾಲ್​ನಲ್ಲಿ ನಡೆದಿದೆ. ಮೊಬೈಲ್​ನಲ್ಲಿ ನೋಡಿದ್ದ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡಲು ಹೋದ Read more…

BIG NEWS: ಉಚಿತ ಸಿಲಿಂಡರ್, ವಿದ್ಯುತ್; ಪಿಂಚಣಿ ಹೆಚ್ಚಳ, ಮಹಿಳೆಯರಿಗೆ ಪ್ರಯಾಣವೂ ಉಚಿತ; ಯೋಗಿ ಮುಂದಿದೆ ಸವಾಲು

ನವದೆಹಲಿ: ಯುಪಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ಜಯ ಸಾಧಿಸಿದೆ. ಮತ್ತೊಮ್ಮೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. ಯುಪಿಯಲ್ಲಿ ಒಂದೇ ಪಕ್ಷಕ್ಕೆ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಿದ Read more…

ಪಂಜಾಬ್​ನಲ್ಲಿ ಆಪ್​​ ಜಯಭೇರಿ ಬಾರಿಸುತ್ತಿದ್ದಂತೆಯೇ ವೈರಲ್​ ಆಗಿದೆ ಈ ವಿಡಿಯೋ….!

ಅಮ್​ ಆದ್ಮಿ ಪಕ್ಷವು ಪಂಜಾಬ್​ನಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. 117 ಸ್ಥಾನಗಳಲ್ಲಿ ಆಪ್​​ 92 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಪಂಜಾಬ್​​ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಪ್​ ಭರ್ಜರಿ ಗೆಲುವು Read more…

BIG NEWS: ಸಾಹಿಬಾಬಾದ್​ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ; ಗೆಲುವಿನ ನಗೆ ಬೀರಿದ ಸುನಿಲ್ ಕುಮಾರ್ ಶರ್ಮ

ಉತ್ತರ ಪ್ರದೇಶದ ಸಾಹಿಬಾಬಾದ್​ ವಿಧಾನಸಭಾ ಕ್ಷೇತ್ರದ ಚುನಾವಣಾ ಮತ ಎಣಿಕೆ ಮುಗಿದಿದೆ. ಬಿಜೆಪಿಯ ಸುನೀಲ್​ ಶರ್ಮಾ, ಸಮಾಜವಾದಿ ಪಕ್ಷದ ಅಮರ್​ಪಾಲ್​ ಶರ್ಮಾ, ಕಾಂಗ್ರೆಸ್​​ನ ಸಂಗೀತಾ ತ್ಯಾಗಿ, ಬಿಎಸ್​ಪಿಯ ಅಮಿತ್​ Read more…

BIG NEWS: ಭಾರತೀಯ ಸೇನಾ ಹೆಲಿಕಾಪ್ಟರ್ ದುರಂತ ಪ್ರಕರಣ; ಓರ್ವ ಪೈಲಟ್ ಸಾವು

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ್ದ ಭಾರತೀಯ ಸೇನಾ ಚೀತಾ ಹೆಲಿಕಾಪ್ಟರ್ ಪತನ ಪ್ರಕರಣದಲ್ಲಿ ಓರ್ವ ಪೈಲಟ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ ಕಾಶ್ಮೀರದ ಗುರೆಜ್ ಸೆಕ್ಟರ್ ನ ಬೌರಮ್ Read more…

BIG NEWS: ಉತ್ತರ ಪ್ರದೇಶ ಮಾಜಿ ಸಿಎಂ ಮಾಯಾವತಿಗೆ ಬಿಗ್ ರಿಲೀಫ್

ಬೆಂಗಳೂರು: ಉತ್ತರ ಪ್ರದೇಶ ಮಾಜಿ ಸಿಎಂ ಮಾಯಾವತಿಗೆ ಕರ್ನಾಟಕ ಹೈಕೋರ್ಟ್ ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಚುನಾವಣೆ ಪ್ರಚಾರದ ವೇಳೆ ಅಕ್ರಮ ಹಣ ಪತ್ತೆ ಕೇಸ್ ಗೆ ಸಂಬಂಧಿಸಿದಂತೆ Read more…

ಐಫೋನ್-13‌ ʼಫ್ರೀʼಯಾಗಿ ಪಡೆಯಲು ಇಲ್ಲಿದೆ ಬಂಪರ್‌ ಆಫರ್…‌!

ಐಫೋನ್‌ ಬಳಸೋದು ಒಂದು ರೀತಿ ಪ್ರತಿಷ್ಠೆಯಾಗಿ ಬದಲಾಗಿದೆ. ಅದರ ಗುಣಮಟ್ಟ ಕೂಡ ಗ್ರಾಹಕರನ್ನು ಆಕರ್ಷಿಸುತ್ತದೆ. ಆಪಲ್‌ ಕಂಪನಿ ಪ್ರತಿವರ್ಷ ಹೊಸ ಮಾದರಿಯ ಸ್ಮಾರ್ಟ್‌ ಫೋನ್‌ ಬಿಡುಗಡೆ ಮಾಡುತ್ತದೆ. ಈ Read more…

ಉತ್ತರಾಖಂಡ್​ನಲ್ಲಿ ಸ್ತ್ರೀ ಶಕ್ತಿಗೆ ಸಿಕ್ಕ ಜಯ; ವಿಧಾನಸಭೆ ಪ್ರವೇಶಿಸಿದ 8 ಮಹಿಳೆಯರು

ಉತ್ತರಾಖಂಡ್​ ವಿಧಾನಸಭಾ ಚುನಾವಣೆಯಲ್ಲಿ ಹೊಸ ದಾಖಲೆ ಎಂಬಂತೆ ಬರೋಬ್ಬರಿ 8 ಮಹಿಳೆಯರು ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ರೇಖಾ ಆರ್ಯ ಹಾಗೂ ಮಮತಾ ರಾಕೇಶ್​ ಎಂಬವರು ಮೂರು ಚುನಾವಣೆಗಳಲ್ಲಿ ಗೆದ್ದು Read more…

ಪಂಚರಾಜ್ಯ ಚುನಾವಣೆಯಲ್ಲಿ ನೋಟಾ ಆಯ್ಕೆ ಒತ್ತಿದವರ ಸಂಖ್ಯೆ ಎಷ್ಟು……? ಇಲ್ಲಿದೆ ಮಾಹಿತಿ

ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಪಂಚರಾಜ್ಯಗಳ ಚುನಾವಣೆಯಲ್ಲಿ ಸರಿ ಸುಮಾರು 8 ಲಕ್ಷ ಮತದಾರರು ನೋಟಾ ಆಯ್ಕೆಯನ್ನು ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಮಣಿಪುರದಲ್ಲಿ ಒಟ್ಟು Read more…

BIG BREAKING: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ

ಶ್ರೀನಗರ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಜಮ್ಮು-ಕಾಶ್ಮೀರದ ಗುರೆಜ್ ಸೆಕ್ಟರ್‌ನಲ್ಲಿ ಪತನಗೊಂಡಿದೆ. ಚೀತಾ ಹೆಲಿಕಾಪ್ಟರ್, ಅಸ್ವಸ್ಥ ಬಿಎಸ್‌ಎಫ್ ಸಿಬ್ಬಂದಿಯನ್ನು ಕರೆದುಕೊಂಡು ಬರಲು ಹೊರಟಿತ್ತು. ಆದರೆ ಗುರೆಜ್ ಸೆಕ್ಟರ್ ನಲ್ಲಿ Read more…

BIG NEWS: ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಆಸ್ಪತ್ರೆಗೆ ದಾಖಲು

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೈದರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಎಂ ಕೆಸಿಆರ್ ಅವರಿಗೆ ಇಂದು ಬೆಳಿಗ್ಗೆ ಎದೆಯ ಭಾಗದಲ್ಲಿ ತೀವ್ರ ನೋವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...