alex Certify India | Kannada Dunia | Kannada News | Karnataka News | India News - Part 843
ಕನ್ನಡ ದುನಿಯಾ
    Dailyhunt JioNews

Kannada Duniya

2 ವರ್ಷಗಳ ಬಳಿಕ ಚಾರ್‌ ಧಾಮ್‌ ಯಾತ್ರೆ ಶುರು; ಸಾಗರೋಪಾದಿಯಲ್ಲಿ ಹರಿದು ಬಂದ ಜನ

ಕೊರೊನಾ ಕಂಟಕ 2 ವರ್ಷದ ನಂತರ ಕೊನೆಗೊಳ್ಳುತ್ತಾ ಬಂದಿದೆ. ಈಗ ಮತ್ತೆ ಜೀವನ ಯಥಾ ಪ್ರಕಾರ ಎಲ್ಲವೂ ಮೊದಲಿನಂತಾಗುತ್ತಿದೆ. ಈಗ ಚಾರ್ ಧಾಮ್‌ ಯಾತ್ರೆಯನ್ನ ಮತ್ತೆ ಪುನರಾರಂಭಿಸಲಾಗಿದೆ. ಭಕ್ತಾದಿಗಳು Read more…

ಆಸಿಡ್ ಎರಚಿದ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದವನಿಂದ ಮತ್ತೊಂದು ದುಷ್ಕೃತ್ಯ

ನವದೆಹಲಿ: 2005ರಲ್ಲಿ ಮಹಿಳೆ ಮೇಲೆ ಆಸಿಡ್ ಎರಚಿದ ಪ್ರಕರಣ ಸಂಬಂಧ ಏಳು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದ ವ್ಯಕ್ತಿಯನ್ನು ಅತ್ಯಾಚಾರದ ಆರೋಪದ ಮೇಲೆ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಕಳೆದ ವರ್ಷ Read more…

ಮೇಳದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನಕ್ಕೆ ಅನುಮತಿ; ಅಧಿಕಾರಿ ಅಮಾನತು

ಶ್ಯಾಮ್ ಗಡ್ : ಮಧ್ಯಪ್ರದೇಶದ ಶ್ಯಾಮ್ ಗಡ್ ನಲ್ಲಿ ಸ್ಥಳೀಯ ನಾಗರಿಕ ಸಂಸ್ಥೆ ಆಯೋಜಿಸಿದ್ದ ದೇವಿ ಮೇಳದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನಕ್ಕೆ ಅನುಮತಿ ನೀಡಿದ ಮಂಡಸೌರ್ ನ ಮುಖ್ಯ Read more…

2007ರ ತಾಜ್ ಮಹಲ್ ಭೇಟಿಯ ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ಎಲಾನ್ ಮಸ್ಕ್

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅವರ ತಾಯಿ ಮಾಯೆ ಮಸ್ಕ್ ಪ್ರಪಂಚದ ಅದ್ಭುತ ತಾಣಗಳಲ್ಲೊಂದಾದ ತಾಜ್ ಮಹಲ್‌ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಭಾರತಕ್ಕೆ ತಾವು ಭೇಟಿ Read more…

10 ನೇ ತರಗತಿ ಪಾಸಾದ ಮಾಜಿ ಮುಖ್ಯಮಂತ್ರಿ 87 ವರ್ಷದ ಚೌತಾಲಾಗೆ ಅಭಿನಂದಿಸಿದ ಒಮರ್ ಅಬ್ದುಲ್ಲಾ

ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಅವರು ಮಂಗಳವಾರ ತಮ್ಮ 87 ನೇ ವಯಸ್ಸಿನಲ್ಲಿ 10 ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಸುದ್ದಿಯನ್ನು Read more…

47 ಲಕ್ಷ ರೂ. ಮೌಲ್ಯದ ಚಿನ್ನದ ಸ್ಪ್ಯಾನರ್ ಸಾಗಿಸುವಾಗಲೇ ಸಿಕ್ಕಿಬಿದ್ದ

ಚೆನ್ನೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಒಬ್ಬ ಪ್ರಯಾಣಿಕನನ್ನು ಬಂಧಿಸಿ ಆತನ ಬಳಿಯಿದ್ದ 47.56 ಲಕ್ಷ ಮೌಲ್ಯದ 24 ಕ್ಯಾರಟ್ ಶುದ್ಧತೆಯ 1.2 ಕೆಜಿ ಚಿನ್ನದ ಸ್ಪ್ಯಾನರ್‌ ಗಳನ್ನು Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ

ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಕರ್ನಾಟಕ ಬ್ಯಾಂಕ್ ಕ್ಲರ್ಕ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹತೆ ಇರುವವರು ಅಧಿಕೃತ Read more…

BIG NEWS: ಕುತುಬ್ ಮಿನಾರ್ ಹೊರಗೆ ‘ಹನುಮಾನ್ ಚಾಲೀಸಾ’ ಪಠಣ, ‘ವಿಷ್ಣುಸ್ತಂಭ’ ಎಂದು ಮರುನಾಮಕರಣಕ್ಕೆ ಒತ್ತಾಯಿಸಿ ಪ್ರತಿಭಟಿಸಿದವರು ಅರೆಸ್ಟ್

ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಹೊರಗೆ ಮಂಗಳವಾರ ಬಲಪಂಥೀಯ ಗುಂಪಿನ ಸದಸ್ಯರು ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಇಲ್ಲಿನ ಸಾಂಪ್ರದಾಯಿಕ ಸ್ಮಾರಕವನ್ನು ‘ವಿಷ್ಣು ಸ್ತಂಭ’ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿ Read more…

ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್‌ ಅವರ ಮೊಬೈಲ್‌ ಗೆ ಆಕ್ಷೇಪಾರ್ಹ ಸಂದೇಶ; ತನಿಖೆಗೆ ಮುಂದಾದ ಪೊಲೀಸ್

ಸೈಬರ್‌ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಕ್ರಿಮಿನಲ್‌ಗಳು ತೆರೆಯ ಹಿಂದೆಯೇ ನಿಂತು ಅಪರಾಧಗಳನ್ನ ಮಾಡಿ ಎಸ್ಕೇಪ್‌ ಆಗಿ ಬಿಡುತ್ತಾರೆ. ಆ ಅಪರಾಧಿಗಳು ಪೊಲೀಸರ ಕೈಗೆ ಸಿಗೋದು Read more…

ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ಪ್ರಯಾಣಿಕರಲ್ಲಿ ಗಮನಕ್ಕೆ….! ನೀವು ಇನ್ನು ಮುಂದೆ ರೈಲಿನಲ್ಲಿ ಪ್ರಯಾಣ ಮಾಡುವಾಗ ರಾತ್ರಿ 10 ಗಂಟೆಯ ನಂತರ ಗಟ್ಟಿ ಧ್ವನಿಯಲ್ಲಿ ಮಾತನಾಡುವುದಾಗಲೀ, ಇಯರ್ ಫೋನ್ ಇಲ್ಲದೇ ನಿಮ್ಮ ಮೊಬೈಲ್ ಕಿವಿಗಡಚಿಕ್ಕುವಂತೆ Read more…

ಉರಿಬಿಸಿಲ ಎಫೆಕ್ಟ್; 123 ಟ್ರಾಫಿಕ್ ಸಿಗ್ನಲ್ ಲೈಟ್ಸ್ 3 ಗಂಟೆಗಳ ಕಾಲ ಆಫ್

ಒಂದು ಕಡೆ ಧಗಧಗ ಉರಿವ ಬಿಸಿಲು. ಇನ್ನೊಂದು ಕಡೆ ದಿನದಿಂದ ದಿನಕ್ಕೆ ಉಂಟಾಗುತ್ತಿರೋ ವಿದ್ಯುತ್ತಿನ ಅಭಾವ. ಇದೇ ಕಾರಣಕ್ಕೆ ಈ ಹೊಸ ಟ್ರಾಫಿಕ್ ರೂಲ್ಸ್ ಒಂದು ಜಾರಿಯಾಗುತ್ತಿದೆ. ಆ Read more…

37 ಕೆಜಿ ತೂಕದ ಅತಿ ದೊಡ್ಡ ಬಾಲ್ ಪೆನ್; ಗಿನ್ನಿಸ್ ವಿಶ್ವ ದಾಖಲೆ

ಲೇಖನಿ ಖಡ್ಗಕ್ಕಿಂತ ಶಕ್ತಿಶಾಲಿ ಎಂಬ ಮಾತಿದೆ, ಹೈದರಾವಾದ್ ನಿವಾಸಿ ಆಚಾರ್ಯ ಮಾಕುನೂರಿ ಶ್ರೀನಿವಾಸ ಅವರ ಪಾಲಿಗೆ ಈ‌ ಮಾತು ಅಕ್ಷರಶಃ ನಿಜವಾಗಲೂಬಹುದು. ಏಕೆ ಗೊತ್ತೆ? ತಮ್ಮ‌ಸಹಯೋಗಿಗಳ‌ ಜತೆ ಸೇರಿ Read more…

ಪತಿ ಕಳೆದುಕೊಂಡಿದ್ದ ಮಹಿಳೆಯರಿಗೆ ವಿಧವಾ ಪದ್ಧತಿಯಿಂದ ಮುಕ್ತಿ ನೀಡಿದೆ ಈ ಗ್ರಾಮ

ಕೊಲ್ಹಾಪುರ: ಸುಮಾರು 12 ಮಹಿಳೆಯರ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗಿದ್ದ ಅನಾದಿ ಕಾಲದಲ್ಲಿ ಜಾರಿಯಲ್ಲಿದ್ದ ವಿಧವಾ ಪದ್ಧತಿಯನ್ನು ಕೊಲ್ಹಾಪುರದ ಹೆರ್ವಾಡ ಗ್ರಾಮದ ಗ್ರಾಮ ಪಂಚಾಯಿತಿ ಸರ್ವಾನುಮತದಿಂದ ತೆಗೆದುಹಾಕಿದ್ದು, ಎಲ್ಲ ಮಹಿಳೆಯರಂತೆ Read more…

ತಾಳೆ ತೋಟಕ್ಕೆ ನುಗ್ಗಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪ ಹಿಡಿದು ರಕ್ಷಣೆ

ತಾಳೆ ತೋಟದಲ್ಲಿ ಕಾಣಿಸಿಕೊಂಡ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಕಳಿಸಿದ ಘಟನೆ ವಿಶಾಖಪಟ್ಟಣ ಜಿಲ್ಲೆಯಲ್ಲಿ ನಡೆದಿದೆ. 13 ಅಡಿ ಎತ್ತರದ ಕಾಳಿಂಗ ಸರ್ಪ ಮೇ 8 Read more…

ಗುತ್ತಿಗೆದಾರನ ಬೆದರಿಸಿ ಹಣ ಪಡೆದಿದ್ದ ಸಿಎಂ ಸಂಬಂಧಿ ಅರೆಸ್ಟ್: ಸುಲಿಗೆ ಪ್ರಕರಣದಲ್ಲಿ ಆಂಧ್ರ ಸಿಎಂ ಜಗನ್ ಸೋದರ ಸಂಬಂಧಿ ಬಂಧನ

ಅಮರಾವತಿ: ಆಂಧ್ರಪ್ರದೇಶದ ಕಡಪಾ ಪೊಲೀಸರು ಸೋಮವಾರ ವೈ.ಎಸ್‌.ಆರ್‌.ಸಿ.ಪಿ. ನಾಯಕ ಮತ್ತು ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸೋದರ ಸಂಬಂಧಿಯನ್ನು ಬಂಧಿಸಿದ್ದಾರೆ. ಚಕ್ರಯಾಪೇಟ್ ಮಂಡಲ್‌ ನಲ್ಲಿ ನಿರ್ಮಾಣ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಭಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ 2,288 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 10 ಜನರು Read more…

ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಪ್ರೂವ್ ಮಾಡಿದ ಅಧಿಕಾರಿ: ನಿಶ್ಚಿತ ವರನನ್ನೇ ಬಂಧಿಸಿದ ಲೇಡಿ ಪೊಲೀಸ್

ಗುವಾಹಟಿ: ತಮ್ಮ ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದನ್ನು ಅಸ್ಸಾಂನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಾಬೀತುಪಡಿಸಿದ್ದಾರೆ. ಹೌದು, ಅಪರೂಪದ ಘಟನೆಯೊಂದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯು ತಮ್ಮ ನಿಶ್ಚಿತ ವರನ Read more…

11 ವರ್ಷದ ಕ್ಯಾನ್ಸರ್ ಪೀಡಿತ ಬಾಲಕನ ಭಾವಪರವಶದ ಕಣ್ಣೀರಿಗೆ ಕಾರಣ ಏನು ಗೊತ್ತಾ..?

ಆತನ ವಯಸ್ಸು ಜಸ್ಟ್ 11, ನೋಡೋಕೆ  ಮುದ್ದಾಗಿರೋ ಹುಡುಗ. ಆಟ ಆಡುವ ವಯಸ್ಸಿನಲ್ಲಿ ಆತ ಸಾವು ಬದುಕಿನ ಹೋರಾಟ ನಡೆಸ್ತಿದ್ದ.. ಆತನಿಗೆ ಜೀವನದಲ್ಲಿ ಮರೆಯೋಕೆ ಆಗದಂತಹ ಅದ್ಭುತ ಹುಟ್ಟು Read more…

ಸೈನಿಕ ಮಗನನ್ನ ಯುದ್ಧಕ್ಕೆ ಕಳುಹಿಸೋ ಮುನ್ನ..! ಅಮ್ಮನ ನೋವು, ಸಂಕಟ ಹೇಳಿತ್ತು ಆ ಫೋಟೋ..!

ಇತ್ತಿಚೆಗಷ್ಟೆ ‘ ವಿಶ್ವ ತಾಯಂದಿರ ದಿನ’ ಆಚರಿಸಲಾಯಿತು. ಎಲ್ಲರೂ ಅಮ್ಮನ ಬಗ್ಗೆ ಇರುವ ಭಾವನೆಯನ್ನ ತಮಗೆ ತಿಳಿದ ರೀತಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಆದರೆ ರಿಟೈರ್ಡ್ ಲೆಫ್ಟಿನೆಂಟ್ ಜನರಲ್ ಸತೀಶ್ Read more…

ಅಪ್ರಾಪ್ತೆಯನ್ನು ಅನುಚಿತವಾಗಿ ಸ್ಪರ್ಶಿಸಿದ ವೃದ್ಧನಿಗೆ ಜೈಲು ಶಿಕ್ಷೆ

ಮುಂಬೈ: ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ 72 ವರ್ಷದ ವ್ಯಕ್ತಿಗೆ ಪೋಕ್ಸೊ ಪ್ರಕರಣದಡಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಅಡಿಯಲ್ಲಿ ಪ್ರಕರಣಗಳನ್ನು ವಿಚಾರಣೆ Read more…

ಸ್ವಪಕ್ಷದ ವಿರುದ್ದವೇ ಆರೋಪ ಮಾಡಿದ್ರಾ ಮನೀಶ್‌ ಸಿಸೋಡಿಯಾ..? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ನವದೆಹಲಿ: ಆಮ್ ಆದ್ಮಿ ಪಕ್ಷ ಗಲಭೆಗಳನ್ನು ಸೃಷ್ಟಿಸುತ್ತದೆ ಮತ್ತು ಗೂಂಡಾಗಿರಿಯನ್ನು ಉತ್ತೇಜಿಸುತ್ತದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿರುವಂತೆ ಅವರ ಮಾತುಗಳನ್ನು ತಿರುಚಿದ ವಿಡಿಯೋ ತುಣುಕು ಸಾಮಾಜಿಕ Read more…

ಬೀದಿಯಲ್ಲೇ ಕುಳಿತು ಅಡುಗೆ ಮಾಡಿದ ನಿರಾಶ್ರಿತ ಮಹಿಳೆ

ಚೆನ್ನೈ: ಅತಿಕ್ರಮಣ ವಿರೋಧಿ ಅಭಿಯಾನದಡಿ ಮನೆ ಕಳೆದುಕೊಂಡು ಎಷ್ಟೋ ಮಂದಿಗೆ ಬೀದಿಗೆ ಬಂದಿದ್ದಾರೆ. ಅಂಗಡಿಗಳನ್ನು ಕಳೆದು ಪೈಸೆ ಪೈಸೆಗೂ ಕಷ್ಟಪಡುತ್ತಿದ್ದಾರೆ. ಇದೀಗ ಈ ಕಾರ್ಯಾಚರಣೆಯಡಿ ಮನೆ ಕಳೆದುಕೊಂಡ ಮಹಿಳೆಯೊಬ್ಬರು Read more…

ತಂಬಾಕು ಸೇವನೆ ಕುರಿತ ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ನವದೆಹಲಿ: ಇತ್ತೀಚೆಗೆ ಯುವಜನತೆ ಮಾದಕ ವಸ್ತುಗಳ ದಾಸರಾಗುತ್ತಿರುವ ಕುರಿತಾಗಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಬಿಡುಗಡೆ ಮಾಡಿದ್ದು, ಆತಂಕ ವ್ಯಕ್ತಪಡಿಸಿದೆ. ಈ ವರದಿಯ ಪ್ರಕಾರ ಶೇ.38 ರಷ್ಟು Read more…

ಕೇಂದ್ರದಿಂದ ಮಹತ್ವದ ನಿರ್ಧಾರ: ದೇಶದ್ರೋಹ ಕಾನೂನು ನಿಬಂಧನೆ ಮರುಪರಿಶೀಲನೆ

ನವದೆಹಲಿ: ದೇಶದ್ರೋಹದ ಮೇಲಿನ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಯ ನಿಬಂಧನೆಗಳನ್ನು ಮರುಪರಿಶೀಲಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ವಿಷಯವನ್ನು Read more…

ನದಿ ಮಧ್ಯದಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ರಕ್ಷಿಸಿದ ಭಾರತೀಯ ಯೋಧರು: ವಿಡಿಯೋ ವೈರಲ್

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯ ಮಧ್ಯದಲ್ಲಿ ಸಿಲುಕಿದ್ದ ಇಬ್ಬರು ಯುವಕರನ್ನು ಭಾರತೀಯ ಸೇನೆಯು ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಶನಿವಾರ ಸಂಜೆ ಈ ಘಟನೆ Read more…

ಮೋರಿಗೆ ಡಿಕ್ಕಿ ಹೊಡೆದ ಕಾರಿಗೆ ಆಕಸ್ಮಿಕ ಬೆಂಕಿ: ಮಗು ಸೇರಿ ಇಬ್ಬರು ಸಜೀವ ದಹನ

ಬರಾನ್: ಮೋರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು,  ಒಂದೂವರೆ ವರ್ಷದ ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ರಾಜಸ್ಥಾನದ ಬರಾನ್ ಜಿಲ್ಲೆಯ ರಾಷ್ಟ್ರೀಯ Read more…

ಸಂಸ್ಕೃತ ಶಿಕ್ಷಣದಿಂದ ಹೆಚ್ಚಿನ ಉದ್ಯೋಗಾವಕಾಶ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆ

ನವದೆಹಲಿ: ಸಂಸ್ಕೃತ ಶಿಕ್ಷಣದಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಸೋಮವಾರ ಉತ್ಕರ್ಷ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸಂಸ್ಕೃತ ಶಿಕ್ಷಣವು Read more…

ಅರೆಸೇನಾ ಪಡೆಗಳ ಕ್ಯಾಂಟೀನ್‌ಗಳಲ್ಲಿ ಖಾದಿ ಮಾರಾಟಕ್ಕೆ ಚಾಲನೆ

ಅರೆಸೇನಾ ಪಡೆಗಳ ಕ್ಯಾಂಟೀನ್‌ಗಳಲ್ಲಿ ಖಾದಿ ಮಾರಾಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಕೈಯಿಂದ ತಯಾರಿಸಿದ ಖಾದಿ ಉತ್ಪನ್ನಗಳ Read more…

‘ಮಹಾ’ ಸರ್ಕಾರದ ದುರ್ವರ್ತನೆ ಬಗ್ಗೆ ಮೋದಿ, ಅಮಿತ್ ಶಾ ಬಳಿ ಮಾತನಾಡಲು ಮುಂದಾದ ರಾಣಾ ದಂಪತಿ

ಮುಂಬೈ: ಹನುಮಾನ್ ಚಾಲೀಸಾ ಪ್ರಕರಣ ಸಂಬಂಧ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅಮರಾವತಿ ಸಂಸದೆ ನವನೀತ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿ ಪ್ರಧಾನ ಮಂತ್ರಿ Read more…

ವಿವಾಹದ ವೇಳೆಯಲ್ಲೇ ಕರೆಂಟ್ ಕಟ್: ಅದಲು ಬದಲಾದ ವಧು – ವರರು, ಅಕ್ಕನ ಹುಡುಗನೊಂದಿಗೆ ತಂಗಿ ಮದುವೆ ಶಾಸ್ತ್ರ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇಬ್ಬರು ಸಹೋದರಿಯರ ವಿವಾಹ ನಡೆಯುತ್ತಿದ್ದ ವೇಳೆ ವಿದ್ಯುತ್ ವ್ಯತ್ಯಯದಿಂದ ಗೊಂದಲ ಉಂಟಾಗಿದೆ. ಕತ್ತಲೆಯಲ್ಲಿ ವಧುಗಳು ಅದಲು ಬದಲಾಗಿ ವರನೊಂದಿಗೆ ಮದುವೆ ಶಾಸ್ತ್ರ ಮುಗಿಸಿದ್ದಾರೆಎ. ರಮೇಶ್‌ ಲಾಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...