alex Certify India | Kannada Dunia | Kannada News | Karnataka News | India News - Part 824
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಮರಣಾನಂತರ ಬಂದ 36 ಲಕ್ಷ ರೂಪಾಯಿಗಳನ್ನು ಜೂಜಿನಲ್ಲಿ ಉಡಾಯಿಸಿದ ಅಪ್ರಾಪ್ತ…!

ಅಪ್ರಾಪ್ತನೊಬ್ಬ ತನ್ನ ತಂದೆಯ ಮರಣಾನಂತರ ಬಂದ ಹಣವಾದ 36 ಲಕ್ಷ ರೂಪಾಯಿಗಳನ್ನು ಆನ್ಲೈನ್ ಗೇಮಿಂಗ್ ನಲ್ಲಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಹೈದರಾಬಾದಿನ ಅಂಬರ ಪೇಟೆಯಲ್ಲಿ ಈ Read more…

ಮಗನ ಶವ ನೀಡಲು ಪೋಷಕರ ಬಳಿ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ ಸಿಬ್ಬಂದಿ; ಹಣ ಸಂಗ್ರಹಿಸಲು ಭಿಕ್ಷೆ ಬೇಡಿದ ತಂದೆ – ತಾಯಿ

ಬಿಹಾರದಲ್ಲಿ ಮಾನವ ಕುಲವೇ ತಲೆತಗ್ಗಿಸುವ ಘಟನೆ ನಡೆದಿದೆ. ಪುತ್ರನ ಶವ ನೀಡಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಪೋಷಕರ ಬಳಿ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಕಡು Read more…

Big Breaking: ಕೇಂದ್ರ ಚುನಾವಣಾ ಆಯೋಗದಿಂದ ಇಂದು ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಪ್ರಕಟ

ಕೇಂದ್ರ ಚುನಾವಣಾ ಆಯೋಗವು ಇಂದು ರಾಷ್ಟ್ರಪತಿ ಚುನಾವಣೆಗೆ ದಿನಾಂಕ ನಿಗದಿಪಡಿಸಲಿದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತ ಬಂದಿರುವ ಹಿನ್ನೆಲೆಯಲ್ಲಿ ಹೊಸ ರಾಷ್ಟ್ರಪತಿಗಳ ಆಯ್ಕೆಗಾಗಿ ದಿನಾಂಕ Read more…

‘ಐಷಾರಾಮಿ’ ಕಾರು ಹೊಂದುವ ಕನಸು ಕಂಡವರಿಗೆ ಇಲ್ಲಿದೆ ಗುಡ್ ನ್ಯೂಸ್

ಕಾರು ಖರೀದಿಸಬೇಕೆಂಬ ಬಯಕೆ ಬಹುತೇಕ ಎಲ್ಲರಲ್ಲೂ ಇರುತ್ತದೆ. ಆದರೆ ಈ ಕನಸು ಕೈಗೂಡುವುದು ಕೆಲವರಿಗೆ ಮಾತ್ರ. ಒಂದೊಮ್ಮೆ ಕಾರು ಖರೀದಿಸಿದರೂ ಅಂತವರು ಆದಷ್ಟು ಐಷಾರಾಮಿ ವಾಹನಗಳತ್ತ ಒಲವು ಹೊಂದಿರುತ್ತಾರೆ. Read more…

BIG NEWS: ಗರ್ಭಕಂಠ ಕ್ಯಾನ್ಸರ್ ಗೆ ಸಿದ್ಧವಾಗಿದೆ ಮೊದಲ ದೇಸೀ ಲಸಿಕೆ

ಗರ್ಭಕಂಠ ಕ್ಯಾನ್ಸರ್ ಗೆ ದೇಶದ ಮೊದಲ ಲಸಿಕೆಯ ಮಾರಾಟಕ್ಕೆ ಅನುಮತಿ ಕೋರಿ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ(SII) ಸಂಸ್ಥೆಯು ಭಾರತೀಯ ಪ್ರಧಾನ ಔಷಧ ನಿಯಂತ್ರಕ(DCGI) ಸಂಸ್ಥೆಗೆ ಮನವಿ Read more…

100 ವರ್ಷಗಳ ನಂತರ ಅಪರೂಪದ ‘ಲಿಪ್‌ ಸ್ಟಿಕ್’ ಸಸ್ಯ ಮರುಶೋಧನೆ

ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ (ಬಿಎಸ್‌ಐ) ದ ಸಂಶೋಧಕರು ಅಪರೂಪದ ಸಸ್ಯವನ್ನು ಮರುಶೋಧಿಸಿದ್ದಾರೆ. ಅದನ್ನು ‘ಇಂಡಿಯನ್ ಲಿಪ್‌ಸ್ಟಿಕ್ ಸಸ್ಯ’ ಎಂದು ಕರೆಯಲಾಗುತ್ತದೆ. ಸಸ್ಯಶಾಸ್ತ್ರಜ್ಞ Read more…

ಮಾಜಿ ಗರ್ಲ್ ಫ್ರೆಂಡ್ ಮದುವೆಯಲ್ಲಿ ಪಾಲ್ಗೊಂಡ ಪುರುಷರ ಅನುಭವ ಹೇಗಿರುತ್ತೆ ಗೊತ್ತಾ…?

ಮದುವೆ ಸಮಾರಂಭದಲ್ಲಿ ಹಾಜರಾಗಿ ಖುಷಿ, ಸಡಗರ, ಸಂಭ್ರಮದಲ್ಲಿ ಮಿಂದೇಳುವುದು ಸಾಮಾನ್ಯ ಸಂಗತಿ. ಆದರೆ ನೀವು ನಿಮ್ಮ ಮಾಜಿ ಗರ್ಲ್ ಫ್ರೆಂಡ್ ಮದುವೆಗೆ ಹಾಜರಾಗಿದ್ದರೆ ಅಷ್ಟೇ ಸಂಭ್ರಮ, ಖುಷಿಯಾಗುತ್ತದೆಯೇ? ಇದೀಗ Read more…

ಮೆಕ್‌ಡೊನಾಲ್ಡ್ಸ್ ಕೋಲ್ಡ್ ಡ್ರಿಂಕ್‌‌ನಲ್ಲಿ ಸತ್ತ ಹಲ್ಲಿ ಪತ್ತೆ; 1 ಲಕ್ಷ ರೂ. ದಂಡ

ಗ್ರಾಹಕರಿಗೆ ನೀಡಿದ ಕೋಲ್ಡ್ ಡ್ರಿಂಕ್‌‌ನಲ್ಲಿ ಸತ್ತ ಹಲ್ಲಿ ಪತ್ತೆಯಾದ ಕಾರಣ ಮೆಕ್ ಡೊನಾಲ್ಡ್ಸ್ ತಲೆ ತಗ್ಗಿಸಬೇಕಾಗಿ ಬಂದಿದೆ. ಸತ್ತ ಹಲ್ಲಿಯೊಂದು ತಂಪು ಪಾನೀಯದಲ್ಲಿ ತೇಲುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ Read more…

ಲಾಲೂ ಪ್ರಸಾದ್ ಯಾದವ್‌ ಗೆ 6 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ

ಒಂದಿಲ್ಲ ಒಂದು ಸುದ್ದಿಯಲ್ಲಿರೋ ಲಾಲೂ ಪ್ರಸಾದ್ ಯಾದವ್ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. 13 ವರ್ಷಗಳ ಹಿಂದಿನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; ಒಂದೇ ದಿನ 7 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ದೃಢ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಕೋವಿಡ್ 4ನೇ ಅಲೆಯ ಆತಂಕ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 7,240 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

ಬಿಹಾರದಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ: ಬಸ್‌ ನಲ್ಲಿ ಚಾಲಕ ಸೇರಿದಂತೆ ಮೂವರಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ

ನಿರ್ಭಯಾ ಪ್ರಕರಣ ಅಂದರೆ ಸಾಕು ಇಂದಿಗೂ ಎಲ್ಲರೂ ಬೆಚ್ಚಿಬೀಳ್ತಾರೆ. ದೆಹಲಿಯಲ್ಲಿ ಬಸ್‌ವೊಂದರಲ್ಲಿ ನಡೆದ ಆ ಭಯಂಕರ ಅತ್ಯಾಚಾರ ಪ್ರಕರಣ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದುಕೊಂಡಿದೆ. ಇಂತಹ Read more…

‘ಕೊರೊನಾ’ ಹೆಚ್ಚಳವಾಗುತ್ತಿದ್ದಂತೆ ಡಿಜಿಸಿಎ ಮಹತ್ವದ ತೀರ್ಮಾನ

ದೇಶದಲ್ಲಿ ಇಳಿಮುಖವಾಗಿದ್ದ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ಏರಿಕೆಯಾಗತೊಡಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಒಂದೇ ದಿನ ಪ್ರಕರಣಗಳಲ್ಲಿ ಶೇಕಡ 40ರಷ್ಟು ಏರಿಕೆ ಕಂಡುಬಂದಿದೆ. ಹೀಗಾಗಿ ಕೆಲವೊಂದು ರಾಜ್ಯಸರ್ಕಾರಗಳು ಮಾಸ್ಕ್ Read more…

Big News: ವಾಹನಗಳಲ್ಲಿ ಲೌಡ್ ಸ್ಪೀಕರ್ ಅಳವಡಿಕೆ ಕುರಿತಂತೆ ಹೈಕೋರ್ಟ್ ಮಹತ್ವದ ಅಭಿಪ್ರಾಯ

ವಾಹನಗಳಲ್ಲಿ ಲೌಡ್ ಸ್ಪೀಕರ್, ವೂಫರ್, ಡಿಜೆ ಲೈಟ್, ಚಿತ್ರ-ವಿಚಿತ್ರ ಶಬ್ದದ ಹಾರ್ನ್ ಬಳಕೆ ಕುರಿತಂತೆ ಕೇರಳ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಇವುಗಳ ಬಳಕೆಯಿಂದ ರಸ್ತೆಯಲ್ಲಿನ ಇತರೆ ಪ್ರಯಾಣಿಕರು, Read more…

‌ಬೆಚ್ಚಿಬೀಳಿಸುವಂತಿದೆ ಪಾಟ್ನಾದಲ್ಲಿ ನಡೆದಿರುವ ಈ ಅಪಘಾತದ ದೃಶ್ಯ

ರಸ್ತೆ ಸುರಕ್ಷತಾ ನಿಯಮಗಳ ಕುರಿತು ಎಷ್ಟೇ ಎಚ್ಚರಿಕೆ ನೀಡಿದರೂ ಸಹ ವಾಹನ ಸವಾರರು ಅದನ್ನು ಪಾಲಿಸುವುದು ಅಷ್ಟಕಷ್ಟೇ. ಹೀಗಾಗಿಯೇ ಸರ್ಕಾರಗಳು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೂ Read more…

‘ಹೋಂ ವರ್ಕ್’ ಮಾಡದ ಪುಟ್ಟ ಬಾಲಕಿಯನ್ನು ಬಿರುಬಿಸಿಲಿನಲ್ಲಿ ಕಟ್ಟಿಹಾಕಿದ ಮಹಾತಾಯಿ…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಸಿಲು ಧಗಧಗಿಸುತ್ತಿದೆ. ಇದರ ನಡುವೆ ಮಹಾತಾಯಿಯೊಬ್ಬಳು ಹೋಂ ವರ್ಕ್ ಮಾಡದ ತನ್ನ ಪುತ್ರಿಯನ್ನು ಟೆರೇಸ್ ಮೇಲೆ ಕಟ್ಟಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

BIG NEWS: ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ ಮೋದಿ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಖಾರಿಫ್‌ ಬೆಳೆಗೆ ಭತ್ತದ ಬೆಂಬಲ ಬೆಲೆಯನ್ನು 100 ರೂ. ಗಳಷ್ಟು ಹೆಚ್ಚಳ ಮಾಡಿದ್ದು, ಇದರಿಂದಾಗಿ ಕ್ವಿಂಟಾಲ್‌ ಭತ್ತದ ಬೆಲೆ ಈಗ Read more…

ಮನೆಯೊಳಗೆ ಮರವೋ….? ಮರದೊಳಗೆ ಮನೆಯೋ…..? ನೀವೇ ಹೇಳಿ

ಮನೆ ಅಥವಾ ಇನ್ನಾವುದೇ ಕಟ್ಟಡಗಳನ್ನು ಕಟ್ಟಲೆಂದು ಸ್ವಾರ್ಥಿ ಮಾನವ ಗಿಡ ಮರಗಳನ್ನು ಕಡಿಯುತ್ತಾನೆ. ಸ್ವಚ್ಛಂದ ಗಾಳಿಯನ್ನು ನೀಡುವ ಮರ ಮನೆ ಕಟ್ಟಲು ಅಡ್ಡ ಬರುತ್ತದೆ ಎಂಬ ಕಾರಣಕ್ಕೆ ಆ Read more…

ಮತ್ತೊಮ್ಮೆ ಸುದ್ದಿಯಲ್ಲಿದೆ `ಮೋಸ್ಟ್ ವಾಂಟೆಡ್ ಕ್ರಿಮಿನಲ್’ ಹೆಸರು

ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾನೆ. ಈ ಬಾರಿ ಪಂಜಾಬ್ ಖ್ಯಾತ ಗಾಯಕ ಸಿಧು ಮೂಸೇವಾಲ ಹತ್ಯೆ ಪ್ರಕರಣದಲ್ಲಿ ಈ ಗ್ಯಾಂಗ್ ಸ್ಟರ್ ನ Read more…

ಜೈಪುರ ಕಾಲೇಜಲ್ಲಿ ಮಾರಕಾಸ್ತ್ರಗಳಿಂದ ವಿದ್ಯಾರ್ಥಿಗಳ ಮಾರಾಮಾರಿ

ಜೈಪುರ ಕಾಲೇಜೊಂದರಲ್ಲಿ ಸೋಮವಾರ ನಡೆದ ವಿದ್ಯಾರ್ಥಿಗಳ ನಡುವಿನ ಮಾರಾಮಾರಿಯಲ್ಲಿ ಮಾರಕಾಸ್ತ್ರಗಳನ್ನು ಬಳಸಲಾಗಿದೆ. ಇದಕ್ಕೆ ಇಂಬು ಕೊಟ್ಟಂತೆ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ Read more…

BIG NEWS: ಕೇವಲ 5 ದಿನಗಳಲ್ಲಿ 75 ಕಿ.ಮೀ. ಹೈವೇ ನಿರ್ಮಾಣ; NHAI ನಿಂದ ಗಿನ್ನಿಸ್‌ ವಿಶ್ವದಾಖಲೆ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೇವಲ 105 ಗಂಟೆ 33 ನಿಮಿಷಗಳಲ್ಲಿ 75 ಕಿ.ಮೀ. ರಸ್ತೆ ನಿರ್ಮಿಸುವ ಮೂಲಕ ಗಿನ್ನಿಸ್‌ ವಿಶ್ವ ದಾಖಲೆಗೆ ಪಾತ್ರವಾಗಿದೆ. ಮಹಾರಾಷ್ಟ್ರದ ಅಮರಾವತಿ – Read more…

ಕೇಂದ್ರ ಸರ್ಕಾರಿ ನೌಕರರಿಗೆ ವೇತನದ ಹೊರತಾಗಿ ಸಿಗುತ್ತೆ 30,000 ರೂಪಾಯಿ; ಆದರೆ ʼಷರತ್ತುʼ ಅನ್ವಯ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ವೇತನದ ಹೊರತಾಗಿ ಇನ್ನು 30,000 ರೂಪಾಯಿ ಸಿಗಲಿದೆ. ಆದರೆ, ಇದಕ್ಕೆ ಕೆಲವು ಷರತ್ತುಗಳು ಅನ್ವಯ. ಈ ಹೆಚ್ಚುವರಿ ಹಣ ಪ್ರೋತ್ಸಾಹ ಧನವಾಗಿದ್ದು, ಹೊಸ Read more…

BIG NEWS: ದೆಹಲಿ, ಮುಂಬೈ, ಯುಪಿ, ಗುಜರಾತ್‌ನಲ್ಲಿ ಅಲ್- ಖೈದಾದಿಂದ ಆತ್ಮಹತ್ಯಾ ದಾಳಿ ಬೆದರಿಕೆ

ಭಯೋತ್ಪಾದಕ ಸಂಘಟನೆ ಅಲ್-ಖೈದಾವು ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ “ಪ್ರವಾದಿಯ ಗೌರವಕ್ಕಾಗಿ ಹೋರಾಟ”ದ ಹೆಸರಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಬಿಜೆಪಿಯ ಕೆಲವು ನಾಯಕರು Read more…

ಆನ್‌ ಲೈನ್‌ ಜೂಜಲ್ಲಿ ಹಣ ಕಳೆದುಕೊಂಡ ಮಹಿಳೆ ಆತ್ಮಹತ್ಯೆಗೆ ಶರಣು

ಚೆನ್ನೈ: ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹಣ ಕಳೆದುಕೊಂಡಿದ್ದಕ್ಕಾಗಿ ಮನನೊಂದು 29 ವರ್ಷದ ಮಹಿಳೆ ಚೆನ್ನೈ ಸಮೀಪದ ಮನಾಲಿ ನ್ಯೂ ಟೌನ್‌ನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿದ್ದಾರೆ. ಮೃತರನ್ನು ಭವಾನಿ ಎಂದು Read more…

ಸೀರೆಯುಟ್ಟ ನಾರಿಯ ಲಾಂಗ್ ಬೋರ್ಡ್ ಸಾಹಸ ಕಂಡು ಬೆರಗಾದ ನೆಟ್ಟಿಗರು

ಲಾಂಗ್ ಬೋರ್ಡ್ ನಲ್ಲಿ ನಿಂತು ರಸ್ತೆಯಲ್ಲಿ ಚಲಿಸುವುದೆಂದರೆ ಒಂದು ರೋಮಾಂಚನವೇ ಸರಿ. ಅದಕ್ಕೆ ಚಾಕಚಕ್ಯತೆಯೂ ಬೇಕು ಮತ್ತು ಬ್ಯಾಲೆನ್ಸ್ ಮಾಡಿ ಚಲಿಸುವ ಕಲೆಯೂ ಕರಗತವಾಗಿರಬೇಕು. ಇಲ್ಲವಾದರೆ, ಕೆಳಗೆ ಬಿದ್ದು Read more…

ಅಧಿಕಾರಿ ಮೇಲೆ ಮೈಕ್‌ ಎಸೆದ ಶಾಸಕನಿಗೆ ಮೂರು ತಿಂಗಳು ಜೈಲು

ಮುಂಬೈ: ಗ್ರೂಪ್‌ ಡೆವಲಪ್‌ಮೆಂಟ್‌ ಆಫೀಸರ್‌ ಮೇಲೆ ಮೈಕ್‌ ಮತ್ತು ನೀರಿನ ಬಾಟಲಿ ಎಸೆದ ಮಹಾರಾಷ್ಟ್ರ ಶಾಸಕನಿಗೆ ಸ್ಥಳೀಯ ನ್ಯಾಯಾಲಯ ಮೂರು ತಿಂಗಳ ಸಜೆ ವಿಧಿಸಿದೆ. ವರುದ್‌- ಮೋರ್ಶಿ ಕ್ಷೇತ್ರದ ಶಾಸಕ Read more…

ಪುರೋಹಿತರು ಆರತಿ ಹಿಡಿದಾಗ ವರ ಮಾಡಿದ ಕೆಲಸ ನೋಡಿ ಬಿದ್ದುಬಿದ್ದು ನಕ್ಕ ಜನ

ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋ ಬಹಳ ಫನ್ನಿ ಆಗಿದ್ದು, ಪುರೋಹಿತರು ಆರತಿಯನ್ನು ತೆಗೆದುಕೊಳ್ಳುವಂತೆ ತೋರಿದಾಗ ಈ ವರ ಮಾಡಿದ ಅವಾಂತರ ನೋಡಿ ಎಲ್ಲರೂ ಕಕ್ಕಾಬಿಕ್ಕಿ ! ಈವೆಂಟ್‌ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ ದಿಢೀರ್ ಏರಿಕೆ; ಹೆಚ್ಚಿದ 4ನೇ ಅಲೆ ಆತಂಕ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಕೋವಿಡ್ 4ನೇ ಅಲೆಯ ಭೀತಿ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ 5,233 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

PUBG ಆಡಲು ವಿರೋಧಿಸಿದ್ದಕ್ಕೆ ತಾಯಿಯನ್ನೇ ಗುಂಡಿಟ್ಟು ಕೊಂದ ಮಗ

ಪಬ್‌ ಜೀ ವ್ಯಸನಿಯಾಗಿದ್ದ ಅಪ್ರಾಪ್ತನೊಬ್ಬ ಆಡಲು ತಾಯಿ ವಿರೋಧಿಸಿದಳೆಂಬ ಕಾರಣಕ್ಕೆ ಆಕೆಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖ್ನೋದಲ್ಲಿ ನಡೆದಿದೆ. 16 ವರ್ಷದ ಈ Read more…

ನವಜೋಡಿ ಸಂಕಷ್ಟ – ವಯಾಗ್ರ ಸೇವಿಸಿದ ಪತಿ ಆಸ್ಪತ್ರೆಗೆ – ಹೆಂಡತಿ ತವರಿಗೆ….!

ಲಖನೌ: ಹೊಸದಾಗಿ ಮದುವೆಯಾದ ವ್ಯಕ್ತಿ ಅತ್ಯುತ್ಸಾಹದಿಂದ ವಯಾಗ್ರ ಸೇವಿಸಿದ. ಆದರೆ ಡೋಸ್‌ ಹೆಚ್ಚಾದ ಕಾರಣ ಖಾಸಗಿ ಅಂಗದ ನಿಮಿರುವಿಕೆ ನಿಯಂತ್ರಣಕ್ಕೆ ಬಾರದೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಓವರ್‌ಡೋಸ್‌ ಪರಿಣಾಮ ಆತನ Read more…

ಇದು ಆಮೆಮರಿಗಳು ಮತ್ತು 1 ಮರದ ದಿಮ್ಮಿಯ ಕಥೆ: 8 ಮಿಲಿಯನ್ ಜನ ನೋಡಿ ಮೆಚ್ಚಿದ ಅದ್ಭುತ ವಿಡಿಯೋ

ಆಮೆ, ಮೊಲದ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ, ಮೊಲ ಅವಸರಕ್ಕೆ ಬಿದ್ದು ಓಡಿ, ಕೊನೆಗೆ ಓಟದ ಮಧ್ಯೆಯೇ ನಿದ್ದೆ ಮಾಡಿತ್ತು. ಆದರೆ ಆಮೆ ಹಾಗಲ್ಲ ನಿಧಾನವಾಗಿಯಾದರೂ ತಾಳ್ಮೆಯಿಂದ ಓಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...