alex Certify India | Kannada Dunia | Kannada News | Karnataka News | India News - Part 801
ಕನ್ನಡ ದುನಿಯಾ
    Dailyhunt JioNews

Kannada Duniya

10 ನೇ ತರಗತಿಯ ತಮ್ಮ ಅಂಕಪಟ್ಟಿ ಶೇರ್ ಮಾಡಿದ ಐಎಎಸ್ ಅಧಿಕಾರಿ

ಛತ್ತೀಸ್‌ಗಢ ಕೇಡರ್‌ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ಪೋಸ್ಟ್ ಹಾಕುತ್ತಿರುತ್ತಾರೆ. ಅವರೀಗ ತಮ್ಮ ಹತ್ತನೇ ತರಗತಿ ಅಂಕಪಟ್ಟಿಯನ್ನು ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದ್ದಾರೆ. Read more…

ವರನ ಸಮ್ಮುಖದಲ್ಲೇ ವಧುವಿನ ಕೊರಳಿಗೆ ಮಾಲೆ ಹಾಕಿದ ಪ್ರಿಯಕರ: ವಿಡಿಯೋ ವೈರಲ್​

ಹಿಂದೂ ಸಂಪ್ರದಾಯಗಳ ಪ್ರಕಾರ ನಡೆಯುವ ಮದುವೆಗಳು ಅಂದರೆ ಅಲ್ಲಿ ವಿನೋದ, ನಗು ಹಾಗೂ ಪ್ರೀತಿ ತುಂಬಿ ತುಳುಕುತ್ತಾ ಇರುತ್ತದೆ, ಆದರೆ ಕೆಲವೊಂದು ಕಡೆಗಳಲ್ಲಿ ಈ ಮದುವೆಗಳು ಸಿನೀಮಿಯ ರೀತಿಯಲ್ಲಿ Read more…

BIG BREAKING: ಮೂರು ದಿನಗಳಿಂದ ಪ್ರತಿನಿತ್ಯ 18,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; 24 ಗಂಟೆಯಲ್ಲಿ ಮತ್ತೆ 40ಕ್ಕೂ ಹೆಚ್ಚು ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ಮೂರು ದಿನಗಳಿಂದ ಸತತವಾಗಿ ಪ್ರತಿದಿನ 18 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೋವಿಡ್ ಪತ್ತೆಯಾಗುತ್ತಿದೆ. ಕಳೆದ 24 Read more…

ಮಗುವನ್ನು ಕೊಠಡಿಯಲ್ಲೇ ಮರೆತು ಬೀಗ ಹಾಕಿಕೊಂಡು ಮನೆಗೆ ತೆರಳಿದ ಶಿಕ್ಷಕರು

ಐದು ವರ್ಷದ ಶಾಲಾ ಬಾಲಕನನ್ನು ತರಗತಿಯಲ್ಲೇ ಬಿಟ್ಟು ಬಾಗಿಲು ಹಾಕಿ ಶಿಕ್ಷಕರು ಮನೆಗೆ ತೆರಳಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಲ್ಲೆಯಲ್ಲಿ ವರದಿ ಆಗಿದೆ. ಬಾಲಕ ಶಾಲೆಯಲ್ಲಿಯೇ Read more…

ಬಂಧನದಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ ಕಳ್ಳ…!

ಬಂಧನದಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ ನಾಲ್ಕನೇ ಮಹಡಿಯಿಂದ ಜಿಗಿದ ಪರಿಣಾಮ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ಸಂಭವಿಸಿದೆ. ರೋಹಿತ್​ ಎಂದು ಗುರುತಿಸಲಾದ ಕಳ್ಳನು ಮುಂಬೈನ ಮರೈನ್ ಲೈನ್ಸ್​ನಲ್ಲಿರುವ ಕಟ್ಟಡಕ್ಕೆ ಕಳ್ಳತನ ಮಾಡಲೆಂದು Read more…

ನೀರಿನ ಬವಣೆಗೆ ಸ್ಪಂದಿಸದ ಪಾಲಿಕೆ ವಿರುದ್ಧ ವಿಭಿನ್ನ ಪ್ರತಿಭಟನೆ; ಟ್ಯಾಂಕರ್ ಏರಿ ವಧು – ವರರ ಮೆರವಣಿಗೆ….!

ದೇಶದ ಬಹುತೇಕ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೆ ಕೆಲವೊಂದು ಕಡೆ ಕುಡಿಯುವ ನೀರಿಗೂ ತತ್ವಾರವಾಗಿದೆ. ಅದರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಕೂಡ ಒಂದು. ಇಲ್ಲಿನ ನೀರಿನ ಬವಣೆಗೆ ಪಾಲಿಕೆ ಸ್ಪಂದಿಸದ ಹಿನ್ನೆಲೆಯಲ್ಲಿ Read more…

BIG NEWS: ಕೊರೊನಾ 3 ನೇ ಡೋಸ್ ಪಡೆಯಲು ಹಿಂದೇಟು; ಸಂದೇಶ ಬಂದರೂ ನಿರ್ಲಕ್ಷ್ಯ

ಕಳೆದ ಕೆಲವು ದಿನಗಳಿಂದ ದೇಶ ಹಾಗೂ ರಾಜ್ಯದಲ್ಲಿ ಇಳಿಮುಖವಾಗಿದ್ದ ಕೊರೊನಾ ಸೋಂಕು ಈಗ ನಿಧಾನವಾಗಿ ಏರಿಕೆಯಾಗತೊಡಗಿದೆ. ಅಲ್ಲದೆ ಒಮಿಕ್ರಾನ್ ರೂಪಾಂತರಿಯ ಉಪತಳಿಗಳೂ ಸಹ ಪತ್ತೆಯಾಗಿದ್ದು ನಾಲ್ಕನೇ ಅಲೆ ಭೀತಿ Read more…

YSR ಕಾಂಗ್ರೆಸ್ ಪಕ್ಷಕ್ಕೆ ಜೀವಿತಾವಧಿಗೆ ಅಧ್ಯಕ್ಷರಾಗಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರನ್ನು ವೈ.ಎಸ್‌.ಆರ್‌.ಸಿ.ಪಿ. ಜೀವಿತಾವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಜುಲೈ 9 ರಂದು ಯುವಜನ ಶ್ರಮಿಕ ರೈತ ಕಾಂಗ್ರೆಸ್(YSRC) ನ ‘ಜೀವಮಾನದ Read more…

BIG NEWS: ಕಾರ್ತಿ ಚಿದಂಬರಂ ನಿವಾಸದ ಮೇಲೆ CBI ದಾಳಿ

ಚೆನ್ನೈ: ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಅವರ ಚೆನ್ನೈ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈನ ನುಂಗಂಬಾಕ್ಕಂನಲ್ಲಿರುವ ಮಾಜಿ ಕೇಂದ್ರ ಹಣಕಾಸು ಸಚಿವ Read more…

BIG NEWS: ಯಾತ್ರಿಕರನ್ನು ರಕ್ಷಿಸಲು ಹೋಗಿ ಪ್ರವಾಹದಲ್ಲಿ ಕೊಚ್ಚಿ ಹೋದ ಕೇವಲ 9 ದಿನಗಳ ಹಿಂದಷ್ಟೇ ನಿವೃತ್ತಗೊಂಡಿದ್ದ ಪೊಲೀಸ್ ಅಧಿಕಾರಿ

ಶ್ರೀನಗರ: ಪವಿತ್ರ ಯಾತ್ರಾಸ್ಥಳ ಅಮರನಾಥ್ ನಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಯಾತ್ರಿಕರನ್ನು ರಕ್ಷಿಸಲು ಯತ್ನಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಇವರು Read more…

ಮೀರತ್​ ಶಾಪ್ ​ನಲ್ಲಿದೆ 8 ಕೆಜಿ ಸಮೋಸ; ತಿಂದವರಿಗೆ ಸಿಗುತ್ತೆ 51 ಸಾವಿರ ರೂ. ಬಹುಮಾನ

ಬಾಣಸಿಗರು ಆಗಾಗ್ಗೆ ಸಾಹಸಗಳನ್ನು ಮಾಡಿ ಗಮನ ಸೆಳೆಯುತ್ತಿರುತ್ತಾರೆ. ಉತ್ತರ ಪ್ರದೇಶದ ಮೀರತ್​ನಲ್ಲಿರುವ ಕೌಶಲ್​ ಸ್ವೀಟ್ಸ್​ನಲ್ಲಿ ದೈತ್ಯ ಗಾತ್ರದ ಸಮೋಸಾ ತಯಾರಿಸಿದ್ದಾರೆ. ಈ ಸಮೋಸಾ 8 ಕೆ.ಜಿ. ತೂಗಲಿದೆ. ಇದನ್ನು Read more…

ರಾತ್ರೋ ರಾತ್ರಿ ಶಾಲೆ ನಾಪತ್ತೆ….! ರಸ್ತೆಯಲ್ಲೇ ತರಗತಿ ತೆಗೆದುಕೊಳ್ಳುವಂತೆ ಮಕ್ಕಳ ಒತ್ತಾಯ

ಬೇಸಿಗೆಯ ರಜೆಯ ಬಳಿಕ ಶಾಲೆಗೆ ಮರಳಲು ಹರ್ಷದಿಂದ ಸಿದ್ಧರಾದ ಮಕ್ಕಳಿಗೆ ಶಾಕಿಂಗ್​ ನ್ಯೂಸ್​. ಅವರು ಓದುತ್ತಿದ್ದ ಶಾಲೆಯೇ ನಾಪತ್ತೆಯಾಗಿತ್ತು. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಲಕ್ನೋದಲ್ಲಿ. ಸುಮಾರು Read more…

ಮೆಹಂದಿಯಲ್ಲಿ ಚಿತ್ರ ಬಿಡಿಸೋ ಮೂಲಕ ವರನಿಗೆ ಪ್ರೀತಿ ವ್ಯಕ್ತಪಡಿಸಿದ ವಧು..!

ಸಾಮಾನ್ಯವಾಗಿ ಮದುವೆಯ ಮೆಹಂದಿಯಲ್ಲಿ ವಧು-ವರರು ತಮ್ಮ ಫಿಯಾನ್ಸಿಯ ಮೊದಲಕ್ಷರಗಳನ್ನು ಹಾಕಲು ಇಷ್ಟಪಡುತ್ತಾರೆ. ಆದರೆ, ಇಲ್ಲೊಬ್ಬ ವಧು ತಾನು ಎಲ್ಲರಿಗಿಂತ ಸ್ವಲ್ಪ ಡಿಫರೆಂಟು ಅಂತಾ ತೋರಿಸಿಕೊಟ್ಟಿದ್ದಾಳೆ. ಹೌದು, ವಧುವೊಬ್ಬಳು ಎಲ್ಲರಂತೆ Read more…

BIG NEWS: ಅಮರನಾಥ ಮೇಘಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 16ಕ್ಕೆ ಏರಿಕೆ; ಸರ್ಕಾರದಿಂದ ಸಹಾಯವಾಣಿ ಆರಂಭ

ಶ್ರೀನಗರ: ಅಮರನಾಥದಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, 45ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. 15,000 ಯಾತ್ರಾರ್ಥಿಗಳು ಅಮರನಾಥ ದರ್ಶನಕ್ಕಾಗಿ ತೆರಳಿದ್ದರು. ಈ ವೇಳೆ Read more…

BIG NEWS: ಸರ್ಕಾರ ಕಳೆದುಕೊಂಡ ಉದ್ಧವ್ ಠಾಕ್ರೆಗೆ ಮತ್ತೊಂದು ಶಾಕ್; ಪಕ್ಷದ ಚಿಹ್ನೆಯೂ ಕೈತಪ್ಪುವ ಭೀತಿ

ತಮ್ಮ ಸರ್ಕಾರದಲ್ಲಿ ಸಚಿವರಾಗಿದ್ದ ಏಕನಾಥ್ ಶಿಂಧೆ ಮತ್ತು ಪಕ್ಷದ ಶಾಸಕರ ಬಂಡಾಯದಿಂದಾಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಶಿವಸೇನೆಯ ಉದ್ಧವ್ ಠಾಕ್ರೆ ಮತ್ತೊಂದು ಹಿನ್ನಡೆಯನ್ನು ಅನುಭವಿಸಿದ್ದರು. ಪಕ್ಷದ 18 ಸಂಸದರ Read more…

ಕೆರೆಯಂತಾದ ರಸ್ತೆಯಲ್ಲಿ ಆರಾಮಾಗಿ ಮಲಗಿದ ವ್ಯಕ್ತಿ..! ಮಲಾಡ್‌ ನಲ್ಲಿ ಮಾಲ್ಡೀವ್ಸ್ ಕಂಡ ಎಂದು ನೆಟ್ಟಿಗರಿಂದ ತಮಾಷೆ..!

ಭಾರಿ ಮಳೆಯಿಂದಾಗಿ ಮುಂಬೈ ಪ್ರಸ್ತುತ ಆರೆಂಜ್ ಅಲರ್ಟ್‌ನಲ್ಲಿದೆ. ಇತರ ವರ್ಷಗಳಂತೆಯೇ, ನಗರದ ಹಲವಾರು ಭಾಗಗಳು ನೀರಿನಿಂದ ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಆ್ಯಪ್ ಕ್ಯಾಬ್‌ಗಳ ಬೆಲೆಗಳು ಗಗನಕ್ಕೇರುತ್ತಿವೆ. ಈ Read more…

ಈ ನಾಯಿ ಮಾಡಿದ ಕೆಲಸ ಕಂಡು ನೆಟ್ಟಿಗರು ಫಿದಾ

ಪ್ರಾಣಿಗಳ ಕೆಲವು ವಿಡಿಯೋಗಳು ನೋಡಲು ಬಹಳ ಮುದ್ದಾಗಿರುತ್ತವೆ. ಅಷ್ಟೇ ಅಲ್ಲ ಅದು ಆಳವಾದ ಸಂದೇಶವನ್ನೂ ನೀಡುತ್ತವೆ. ಇದೀಗ ಟ್ಯಾಪ್‌ನಿಂದ ನೀರು ಕುಡಿಯಲು ಪ್ರಯತ್ನಿಸುತ್ತಿರುವ ನಾಯಿಯ ವಿಡಿಯೋವೊಂದು ವೈರಲ್ ಆಗಿದೆ. Read more…

BIG BREAKING: ಅಮರನಾಥ್ ದಲ್ಲಿ ಮೇಘಸ್ಫೋಟ; 15 ಯಾತ್ರಾರ್ಥಿಗಳು ಸಾವು; 40 ಜನ ನಾಪತ್ತೆ

ನವದೆಹಲಿ: ಪವಿತ್ರ ಯಾತ್ರಾಸ್ಥಳ ಅಮರನಾಥ್ ದಲ್ಲಿ ಸಂಭವಿಸಿದ ಭಾರಿ ಮೇಘಸ್ಫೋಟದಲ್ಲಿ 15 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಮರನಾಥ್ ದಲ್ಲಿ ನಿನ್ನೆ ಭಾರಿ ಮೇಘಸ್ಫೋಟ ಸಂಭವಿಸಿದ್ದು, ದಿಢೀರ್ ಪ್ರವಾಹವುಂಟಾಗಿದೆ, Read more…

SHOCKING: ಸ್ನೇಹಿತರೊಂದಿಗೆ ಸೆಕ್ಸ್ ಗೆ ಬಲವಂತ; ಹಣ, ಮದ್ಯ ಪಡೆದು ಪತ್ನಿ ಮೇಲೆ ಅತ್ಯಾಚಾರ

ಗೋರಖ್‌ ಪುರ: ಉತ್ತರ ಪ್ರದೇಶದ ಗೋರಖ್‌ ಪುರದಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತನ್ನ ಸ್ನೇಹಿತರಿಂದಲೂ ಹಣ ಪಡೆದು ಪದೇ ಪದೇ ಅತ್ಯಾಚಾರ ಮಾಡಲು ಕುಮ್ಮಕ್ಕು ನೀಡಿದ್ದಾನೆ. Read more…

BIG BREAKING: ಒಂದೇ ದಿನ 18,840 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿಯೂ ಮತ್ತಷ್ಟು ಏರಿಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 18,840 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 24 Read more…

ಮಳೆಯಾದರೇನು ಶಿವ, ಇದು ಮಾನ್ಸೂನ್​ ವೆಡ್ಡಿಂಗ್​ ಮಹಾಕಾವ್ಯ

ಮಳೆಯ ಹೊಡೆತದ ನಡುವೆಯೂ ಮದುವೆ ದಿಬ್ಬಣವೊಂದು ರಸ್ತೆಯಲ್ಲಿ ಸಾಗುವ ವಿಡಿಯೋವೊಂದು ವೈರಲ್​ ಆಗಿದೆ. ಮಳೆ ಎಂದು ತಮ್ಮ ಸಂಪ್ರದಾಯ ಬಿಡಲೊಲ್ಲದ ಜನ ಬ್ಯಾಂಡ್​ಸೆಟ್​ ಆರ್ಕೆಸ್ಟ್ರಾ​ ಜೊತೆಗೆ ದೊಡ್ಡ ಟಾರ್ಪಲಿನ್​ Read more…

ಮುಖ್ಯಮಂತ್ರಿ ಮದುವೆ ಮೆನುವಿನಲ್ಲಿ ಏನೇನಿತ್ತು ಗೊತ್ತಾ ?

ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಎರಡು ದಿನಗಳ ಹಿಂದೆ ಎರಡನೇ ಮದುವೆಯಾದರು. ಹೆಚ್ಚು ಅಬ್ಬರವಿಲ್ಲದೇ ಆತ್ಮೀಯರು, ಕುಟುಂಬದ ಸಮ್ಮುಖದಲ್ಲಿ ವಿವಾಹವಾದರು. ಎಎಪಿ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ್​ Read more…

5-12 ವರ್ಷದ ಮಕ್ಕಳಿಗೆ Corbevax, Covaxin ಬಳಕೆಗೆ ಕೇಂದ್ರದ ಲಸಿಕೆ ಸಮಿತಿ ಶಿಫಾರಸು

ನವದೆಹಲಿ: 5-12 ವರ್ಷ ವಯಸ್ಸಿನ ಮಕ್ಕಳಿಗೆ ಬಯಾಲಜಿಕಲ್ ಇ ತಯಾರಿಸಿದ ಕಾರ್ಬೆವಾಕ್ಸ್ ಮತ್ತು ಭಾರತ್ ಬಯೋಟೆಕ್‌ ನ ಕೋವಾಕ್ಸಿನ್ ಬಳಕೆಗೆ NTAGI ಯ ಸ್ಥಾಯಿ ತಾಂತ್ರಿಕ ಉಪ ಸಮಿತಿ(STSC) Read more…

ಪಂಜಾಬ್​ ಸಿಎಂ ಮಾನ್​ ಪತ್ನಿ ಯಾರು ಗೊತ್ತಾ ?

ಪಂಜಾಬ್​ ಮುಖ್ಯಮಂತ್ರಿ 48 ವರ್ಷದ ಭಗವಂತ್​ ಮಾನ್​ ಇತ್ತೀಚೆಗಷ್ಟೇ ವಿವಾಹವಾದರು. ಚಂಡೀಗಢದ ತಮ್ಮ ನಿವಾಸದಲ್ಲಿ ಡಾ ಗುರುಪ್ರೀತ್​ ಕೌರ್​ ಅವರನ್ನು ವರಿಸಿದರು. 1993ರಲ್ಲಿ ಜನಿಸಿದ ಪಂಜಾಬ್​ ಸಿಎಂ ಪತ್ನಿ Read more…

ಕಾಳಿದೇವಿ ಆಯ್ತು ಈಗ ಶಿವನ ಕೈಯಲ್ಲಿ ಸಿಗರೇಟ್: ವೈರಲ್ ಆಯ್ತು ಕನ್ಯಾಕುಮಾರಿಯ ಪೋಸ್ಟರ್

ಕಾಳಿದೇವಿ ಕೈಯಲ್ಲಿ ಸಿಗರೇಟ್ ಪೋಸ್ಟರ್ ವಿವಾದ ಇನ್ನೂ ತಣ್ಣಗಾಗಿಲ್ಲ. ಆಗಲೇ ಇನ್ನೊಂದು ಹೊಸ ವಿವಾದ ಹುಟ್ಟಿಕೊಂಡಿದೆ. ಅದೇನೆಂದರೆ, ಶಿವ ಸಿಗರೇಟು ಹೊತ್ತಿಸುವ ಪೋಸ್ಟರ್ ಈಗ ವೈರಲ್ ಆಗಿದೆ. ಈ Read more…

BREAKING: ಭಾರೀ ಸಂಖ್ಯೆಯ ಭಕ್ತರು ಸೇರಿದ್ದ ಅಮರನಾಥ ಗುಹೆ ಬಳಿ ಮೇಘಸ್ಪೋಟ: ಕನಿಷ್ಠ 5 ಜನ ಸಾವು

ನವದೆಹಲಿ: ಅಮರನಾಥ ಗುಹೆ ಬಳಿ ಮೋಡ ಸ್ಪೋಟದಿಂದ ಐವರು ಸಾವು ಕಂಡಿದ್ದಾರೆ. ರಕ್ಷಣಾ ತಂಡಗಳು ಕಾರ್ಯಾಚರಣೆ ಆರಂಭಿಸಿವೆ. ಅಮರನಾಥ ಗುಹೆಯ ಬಳಿ ಮೇಘಸ್ಫೋಟವಾಗಿದ್ದು, ಮಾಹಿತಿ ಪ್ರಕಾರ, ಮೇಘಸ್ಫೋಟದಿಂದ ಐದು Read more…

BIG NEWS: ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್​ ನಿಷೇಧ; ನಿತಿನ್​ ಗಡ್ಕರಿ ಶಾಕಿಂಗ್​ ಹೇಳಿಕೆ

ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್​ ನಿಷೇಧಿಸಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಶಾಕಿಂಗ್‌ ಹೇಳಿಕೆ ಹೇಳಿದ್ದಾರೆ. ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ Read more…

ಮರಣದ ಬಳಿಕವೂ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಇಲ್ಲಿದೆ ʼವಿಮಾ ಪಾಲಿಸಿʼ

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ನಮ್ಮ ಪ್ರೀತಿ ಪಾತ್ರರಾಗಿ ಹಣ ಉಳಿಸಬೇಕೆಂದು ನಾವು ವೃತ್ತಿ ಜೀವನದಲ್ಲಿ ಹೆಚ್ಚೆಚ್ಚು ಮುಂದೆ ಹೋಗಲು ಬಯಸುತ್ತೇವೆ. ಆದರೆ ಒಂದು ವೇಳೆ ಇದು ಸಾಧ್ಯವಾಗದೇ ಇದ್ದಾಗ Read more…

BIG NEWS: ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ರಾಯರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ನಟ ಜಗ್ಗೇಶ್

ನವದೆಹಲಿ: ನೂತನ ರಾಜ್ಯಸಭಾ ಸದಸ್ಯರಾಗಿ ಇಂದು ನಟ ಜಗ್ಗೇಶ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಲೆಹರ್ ಸಿಂಗ್ ಹಾಗೂ ಜೈರಾಮ್ ರಮೇಶ್ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭೆಯಲ್ಲಿ ನಡೆದ Read more…

ಅಪರಿಚಿತರು ಹೇಳಿದ ಸುಳ್ಳಿನಿಂದ ವ್ಯಕ್ತಿಯೊಬ್ಬನಿಗೆ ಸಹಾಯವಾಗಿದ್ಹೇಗೆ ಗೊತ್ತಾ..?

ಮುಂಬೈ ಮತ್ತು ಸುತ್ತಮುತ್ತ ಪ್ರಯಾಣಿಸುವ ಜನರಿಗೆ, ಎಂ-ಸೂಚಕವು ರಕ್ಷಕನಾಗಿದೆ. ಇದರ ಸಹಾಯವು ಸಾರಿಗೆ ನವೀಕರಣಗಳನ್ನು ಒದಗಿಸಲು ಸೀಮಿತವಾಗಿಲ್ಲ. ಅಪರಿಚಿತರಿಂದ ಸಹಾಯ ಪಡೆಯಲು ಮತ್ತು ಒಂದು ದಿನದ ರಜೆಯನ್ನು ಅನುಮೋದಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...