alex Certify India | Kannada Dunia | Kannada News | Karnataka News | India News - Part 799
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿ ಬದಿಯಲ್ಲಿ ಜನರಿಗೆ ಪಾನಿಪೂರಿ ವಿತರಿಸಿದ ದೀದಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಹರಿಹಾಯುವುದಕ್ಕೆ ಪ್ರಖ್ಯಾತರು. ಈ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಒಂದು ವಿಶಿಷ್ಟ ಕಾರಣಕ್ಕಾಗಿ ಅವರು Read more…

ಸಿಎಂಗೆ ತಣ್ಣನೆಯ ಚಹಾ ವ್ಯವಸ್ಥೆ ಮಾಡಿದ್ದಕ್ಕೆ ಅಧಿಕಾರಿಗೆ ನೋಟಿಸ್….!

ಒಮ್ಮೊಮ್ಮೆ ಗಣ್ಯರ ಒಡನಾಟ ಹಾವಿನೊಂದಿಗೆ ಸರಸದಂತೆ, ಇಲ್ಲೊ ಬ್ಬ ಅಧಿಕಾರಿ ಮುಖ್ಯಮಂತ್ರಿಗೆ ಕಳಪೆ ಗುಣಮಟ್ಟದ ಚಹಾ ವ್ಯವಸ್ಥೆ ಮಾಡಿದ್ದಕ್ಕೆ ನಾಡ ದೊರೆಯ ಕೋಪಕ್ಕೆ ತುತ್ತಾಗಿದ್ದಾರೆ. ಛತ್ತರ್‌ಪುರ ಜಿಲ್ಲೆಯ ಖಜುರಾಹೊ Read more…

ಮದುವೆ ವಿಚಾರಕ್ಕೆ ಮತ್ತೊಮ್ಮೆ ಸುದ್ದಿಯಾದ ನಾಗಾಲ್ಯಾಂಡ್​ ಸಚಿವ ಅಲಾಂಗ್​

ನಾಗಾಲ್ಯಾಂಡ್​ ಸಚಿವ ಟೆಮ್ಜೆನ್​ ಇಮ್ನಾ ಅಲಾಂಗ್​​ ಟ್ವಿಟರ್​ ಇದೀಗ ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ಆಗಿದ್ದಾರೆ. ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತಮ್ಮ ಸಣ್ಣ ಕಣ್ಣುಗಳ ಕಾರಣಕ್ಕೆ Read more…

ಕುರ್ತಾ – ಪೈಜಾಮಾ ಹಾಕಿದ್ದೇ ತಪ್ಪಾಯ್ತಾ..? ಕೆಲಸ ಕಳೆದುಕೊಂಡ ಶಿಕ್ಷಕ

ಬಟ್ಟೆಗಳು ಮನುಷ್ಯನ ವ್ಯಕ್ತಿತ್ವವನ್ನ ಪ್ರತಿಬಿಂಬಿಸುತ್ತೆ ಅನ್ನೋ ಮಾತಿದೆ. ಆದರೆ ಅದೇ ಧರಿಸಿರೋ ಬಟ್ಟೆ ಮನುಷ್ಯನ ಕೆಲಸವನ್ನ ಕಿತ್ತುಕೊಳ್ಳುತ್ತೆ ಅಂದ್ರೆ ನಂಬ್ತಿರಾ ? ಈಗ ಇದೇ ಘಟನೆ ಬಿಹಾರದ ಲಖಿಸರಾಯ್ Read more…

ಮಳೆ ಅಬ್ಬರ, ನೆರೆಯಲ್ಲಿ‌ ಸಿಲುಕಿದ ಜೀಪು ಹೊರತರಲು ಹರಸಾಹಸ

ಮುಂಗಾರು ಆರಂಭವಾದ ಬೆನ್ನಲ್ಲೇ ದೇಶಾದ್ಯಂತ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕ, ಕೇರಳದಲ್ಲಿ ತೀವ್ರ ಮಳೆ ಸುರಿಯುತ್ತಿದ್ದು ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವಾಹನ ಸವಾರರು ಅಪಾಯಕ್ಕೆ Read more…

ರಾಷ್ಟ್ರೀಯ ಲಾಂಛನದಲ್ಲಿ ಆಕ್ರಮಣಕಾರಿ ಸಿಂಹ; ಪ್ರತಿಪಕ್ಷಗಳ ತಗಾದೆ, ಮೋದಿ ವಿರುದ್ಧ ಕಿಡಿ !

ಹೊಸ ಸಂಸತ್ತು ಕಟ್ಟಡದ ಛಾವಡಿ‌ ಮೇಲೆ ಬೃಹತ್ತಾದ ದೇಶದ ಲಾಂಛನವನ್ನು ಪ್ರಧಾನಿ ಅನಾವರಣ ಮಾಡಿದ ಬೆನ್ನಲ್ಲೇ ಪ್ರತಿಪಕ್ಷಗಳು ಪ್ರಧಾನಿ‌ ನರೇಂದ್ರ ಮೋದಿ ವಿರುದ್ಧ ಮುಗಿಬಿದ್ದಿವೆ. ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಲಾಗಿದೆ Read more…

ರಾಜಕೀಯ ನಾಯಕನ‌ ರಂಗಿನಾಟದ ರಹಸ್ಯ ಬಟಾಬಯಲು

ರಾಜಕೀಯ ನಾಯಕರ ರಂಗಿನಾಟದ ವಿಡಿಯೋಗಳು ಕಾಲಕಾಲಕ್ಕೆ ಹೊರಬರುತ್ತಿರುತ್ತವೆ. ಈಗ ಮಹಾರಾಷ್ಟ್ರದ ರಾಜಕಾರಣಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ‌ ನಾಯಕರಿಗೆ ಸಂಬಂಧಿಸಿದ್ದಾಗಿದ್ದು, ಮಹಿಳೆಯು ಆತನನ್ನು Read more…

BIG BREAKING: ಭಾರಿ ಮಳೆ ನಡುವೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ; ಒಂದೇ ದಿನದಲ್ಲಿ 45 ಜನ ಮಹಾಮಾರಿಗೆ ಬಲಿ

ನವದೆಹಲಿ: ಮಳೆಯ ಆರ್ಭಟದ ನಡುವೆಯೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 16,906 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ Read more…

ಗಮನಿಸಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆ ದಿನ

ಆದಾಯ ತೆರಿಗೆದಾರರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. 2021 – 22 ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆ ದಿನವಾಗಿದೆ. ಆದರೆ ಇ Read more…

BIG NEWS: ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆಗಾಗಿ ‘ಆಯುಷ್ಮಾನ್’ ಕಾರ್ಡ್‌ ಖಚಿತ

ನೀವು ಕೂಡ ಪಡಿತರ ಚೀಟಿ ಹೊಂದಿರುವವರಾಗಿದ್ದರೆ ಈ ಸುದ್ದಿ ನಿಮ್ಮ ಉಪಯೋಗಕ್ಕೆ ಬರಬಹುದು. ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆಗಾಗಿ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಆಯುಷ್ಮಾನ್ Read more…

ಕ್ಷುಲ್ಲಕ ವಿಚಾರಕ್ಕೆ ಜಗಳ: ಬಾಲಕನನ್ನು ಹೊಡೆದು ಕೊಂದ ವಿದ್ಯಾರ್ಥಿಗಳು

ಕ್ಷುಲ್ಲಕ ವಿಚಾರಕ್ಕೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ ಪರಿಣಾಮ ನಾಲ್ವರು ಹುಡುಗರು ಹದಿನಾರು ವರ್ಷದ ಬಾಲಕನನ್ನು ಹೊಡೆದು ಕೊಲೆ ಮಾಡಿದ ಘಟನೆಯು ರಾಯ್ಪುರದ ಶಾಲೆಯೊಂದರಲ್ಲಿ ಸಂಭವಿಸಿದೆ. ಛತ್ತೀಸಗಢದ Read more…

16ರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, 1 ಲಕ್ಷ ರೂ. ನೀಡಿ ಪ್ರಕರಣ ಮುಚ್ಚಿ ಹಾಕಲು ಮುಂದಾದ ಪಂಚಾಯ್ತಿ ಮುಖಂಡರು

ಛತ್ತೀಸ್‌ಗಢದ ಜಶ್ಪುರ ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅಷ್ಟೇ ಅಲ್ಲ 1 ಲಕ್ಷ ರೂಪಾಯಿ ಪರಿಹಾರ ಕೊಟ್ಟು ಪ್ರಕರಣವನ್ನೇ ಮುಚ್ಚಿ ಹಾಕಲು ಅಲ್ಲಿನ Read more…

2018 ರಲ್ಲೇ ಸಲ್ಮಾನ್‌ ಹತ್ಯೆಗೆ ಸಂಚು, 4 ಲಕ್ಷ ರೂಪಾಯಿಗೆ ರೈಫಲ್ ಖರೀದಿಸಿದ್ದ ಲಾರೆನ್ಸ್‌ ಬಿಷ್ಣೋಯ್‌ !

ಪಂಬಾಜ್‌ನ ಜನಪ್ರಿಯ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರೋ ಲಾರೆನ್ಸ್‌ ಬಿಷ್ಣೋಯ್‌, 2018ರಲ್ಲೇ ನಟ ಸಲ್ಮಾನ್‌ ಖಾನ್‌ ಹತ್ಯೆಗೆ ಸಂಚು ರೂಪಿಸಿದ್ದ ಅನ್ನೋ ಆಘಾತಕಾರಿ ಸಂಗತಿ ಈಗ Read more…

ಸುಲಭದ ಪ್ರಶ್ನೆಗೂ ಉತ್ತರ ಗೊತ್ತಿಲ್ಲದೇ ತಡಬಡಾಯಿಸಿದ್ರು ಹೆಡ್‌ ಮಾಸ್ಟರ್‌: ವೈರಲ್‌ ಆಗಿದೆ ಅಧಿಕಾರಿಗಳ ಇನ್‌ಸ್ಪೆಕ್ಷನ್‌ ವಿಡಿಯೋ

ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಶಾಲೆಯ ಹೆಡ್‌ ಮಾಸ್ಟರ್‌ ಒಬ್ಬರು ಇಂಗ್ಲಿಷ್‌ ವ್ಯಾಕರಣಕ್ಕೆ ಸಂಬಂಧಪಟ್ಟ ಅತ್ಯಂತ ಸುಲಭದ ಪ್ರಶ್ನೆಗೆ ಉತ್ತರಿಸಲು ವಿಫಲರಾಗಿದ್ದಾರೆ. ಉಪವಿಭಾಗಾಧಿಕಾರಿಗಳ ತಪಾಸಣೆ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರು ಮುಜುಗರಕ್ಕೀಡಾದ ಘಟನೆ Read more…

ICMRನಿಂದ ಹೊಸ ಆವಿಷ್ಕಾರ, ಸೊಳ್ಳೆ, ನೊಣಗಳ ನಾಶಕ್ಕೆ ಸಿದ್ಧವಾಗಿದೆ ಹೊಸದೊಂದು ತಂತ್ರಜ್ಞಾನ

ಪುದುಚೇರಿಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ (ICMR) ಸೊಳ್ಳೆ ಮತ್ತು ಕಪ್ಪು ನೊಣಗಳನ್ನ ಕೊಲ್ಲುವ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಲಾಗಿದೆ. ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಇಸ್ರೇಲೆನ್ಸಿಸ್ (ಬಿಟಿಐ ಸ್ಟ್ರೈನ್ ವಿಸಿಆರ್‌ಸಿ ಬಿ-17) Read more…

ಸ್ನಾನಕ್ಕೆ ಬಂದಿದ್ದ ಬಾಲಕನನ್ನು ನುಂಗಿದ ಮೊಸಳೆ, ಹೊಟ್ಟೆ ಕತ್ತರಿಸಿ ಬಚಾವ್‌ ಮಾಡಲು ಗ್ರಾಮಸ್ಥರು ಮಾಡಿದ್ರು ಈ ಕೆಲಸ

ಮಧ್ಯಪ್ರದೇಶದ ಶಿಯೋಪುರ್‌ನಲ್ಲಿರೋ ಚಂಬಲ್‌ ನದಿಯಲ್ಲಿ ಸ್ನಾನ ಮಾಡ್ತಾ ಇದ್ದ 10 ವರ್ಷದ ಬಾಲಕನನ್ನು ಮೊಸಳೆಯೊಂದು ನುಂಗಿಬಿಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮೊಸಳೆಯನ್ನು ಸೆರೆಹಿಡಿದು ಅದರ ಹೊಟ್ಟೆ ಕತ್ತರಿಸಿ ಬಾಲಕನನ್ನು Read more…

ಬೂಟಿನಲ್ಲಿ ಅಡಗಿತ್ತು ಭಾರೀ ಗಾತ್ರದ ನಾಗರಹಾವು: ವಿಡಿಯೋ ವೈರಲ್‌

ಹಾವು ಕಂಡ್ರೆ ಸಾಮಾನ್ಯವಾಗಿ ಎಲ್ಲರೂ ಭಯಪಡ್ತಾರೆ. ಅದರಲ್ಲೂ ಮನೆಯ ಒಳಗಡೆಯೇನಾದ್ರೂ ಹಾವು ಸೇರಿಕೊಂಡುಬಿಟ್ಟರೆ ಹೆದರಿ ಕಂಗಾಲಾಗೋದು ನಿಶ್ಚಿತ. ಮಳೆಗಾಲದಲ್ಲಿ ಹಾವುಗಳ ಕಾಟ ಸ್ವಲ್ಪ ಜಾಸ್ತಿ. ಇದೀಗ ವ್ಯಕ್ತಿಯೊಬ್ಬನ ಬೂಟಿನಲ್ಲಿ Read more…

ನಿಮ್ಮ ಅಂಗಡಿಗಳಲ್ಲಿ ಎರಡು ಪಿಸ್ತೂಲ್​ ಇಟ್ಟುಕೊಳ್ಳಿ ಎಂದ ಬಿಜೆಪಿ ಶಾಸಕ…!

ಉದಯಪುರ ಟೈಲರ್​ ಹತ್ಯೆ ಪ್ರಕರಣ ಬೆಚ್ಚಿಬೀಳಿಸುವಂತಿತ್ತು. ಈ ಘಟನೆ ಜನರ ಮನಸ್ಸಿನಲ್ಲಿ ಇನ್ನೂ ಹಸಿಯಾಗಿದೆ. ಈ ನಡುವೆಯೇ ಬಿಜೆಪಿ ಶಾಸಕ ಶಾಕಿಂಗ್​ ಸ್ಟೇಟ್​ಮೆಂಟ್​ ನೀಡಿದ್ದಾರೆ. ಉತ್ತರ ಪ್ರದೇಶದ ಮುಜಾಫರ್​ Read more…

ಮಳೆಯಿಂದ ಮರಿಯನ್ನು ರಕ್ಷಿಸಲು ತಾಯಿ ಆನೆ ಮಾಡಿದ್ದೇನು ಗೊತ್ತಾ…..?

ತಾಯಿ ಆನೆಯು ತನ್ನ ನವಜಾತ ಮರಿಯನ್ನು ಮಳೆಯಿಂದ ರಕ್ಷಿಸುವುದನ್ನು ತೋರಿಸುವ ವೀಡಿಯೊ ಒಂದು ವೈರಲ್​ ಆಗಿದ್ದು, ಆನೆಗಳು ಕೌಟುಂಬಿಕ ಸಂಬಂಧಗಳ ಬಲವಾದ ಪ್ರಜ್ಞೆಗೆ ಹೆಸರುವಾಸಿಯಾಗಿದೆ ಎಂಬ ನಂಬಿಕೆಯನ್ನು ಬಲಗೊಳಿಸುವಂತಿದೆ. Read more…

ಮಾರುತಿ ಸುಜುಕಿ ಗ್ರ್ಯಾಂಡ್​ ವಿಟಾರಾ SUV ಬುಕಿಂಗ್​ ಪ್ರಾರಂಭ

ಮಾರುತಿ ಸುಜುಕಿ ಇಂಡಿಯಾ (ಎಂಎಸ್​ಐ) ತಮ್ಮ ಮುಂಬರುವ ಮಧ್ಯಮ ಗಾತ್ರದ ಎಸ್​ಯುವಿ ಮಾರುತಿ ಸುಜುಕಿ ಗ್ರಾಂಡ್​ ವಿಟಾರಾಗಾಗಿ ಬುಕಿಂಗ್​ ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಆಸಕ್ತ ಖರೀದಿದಾರರು ಆರಂಭಿಕ ಮೊತ್ತ ರೂ. Read more…

ಬ್ಯಾಗ್ ಹಾಕಿಕೊಂಡು ಕುದುರೆಯೇರಿದ್ದ ವ್ಯಕ್ತಿಯನ್ನು ಕೊನೆಗೂ ಕಂಡುಹಿಡಿದ ಸ್ವಿಗ್ಗಿ..!

ಮಹಾನಗರಿ ಮುಂಬೈ ಮಳೆಯಂದು ಸ್ವಿಗ್ಗಿ ಬ್ಯಾಗ್ ಹೊತ್ತುಕೊಂಡು ಕುದುರೆ ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ಸ್ವಿಗ್ಗಿ ಸಂಸ್ಥೆ ಕೊನೆಗೂ ಕಂಡು ಹಿಡಿದಿದೆ. ತೀವ್ರ ಮಳೆಯ ಸಮಯದಲ್ಲಿ ಆಹಾರವನ್ನು ತಲುಪಿಸುವ ವಿನೂತನ Read more…

ತೆಮ್ಜೆನ್ ಇಮ್ನಾ ಪತ್ನಿಯ ಬಗ್ಗೆ ಹುಡುಕಾಡಿದ ನೆಟ್ಟಿಗರು…! ನಾಗಾಲ್ಯಾಂಡ್ ಸಚಿವರ ಹಾಸ್ಯ ಪ್ರಜ್ಞೆಗೆ ನಗೆಗಡಲಲ್ಲಿ ತೇಲಿದ ಜನ

ನಾಗಾಲ್ಯಾಂಡ್‌ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರ ಹಾಸ್ಯಪ್ರಜ್ಞೆಯು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅವರ ‘ಸಣ್ಣ ಕಣ್ಣು’ ಎಂಬ ತಮಾಷೆಗಾಗಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದ ನಂತರ, ನಾಗಾಲ್ಯಾಂಡ್ ಸಚಿವರು Read more…

ಐವರಲ್ಲ, ಹತ್ತು ಮಂದಿಯಲ್ಲ ಈ ಆಟೋದಲ್ಲಿದ್ರು ಬರೋಬ್ಬರಿ 27 ಮಂದಿ…!

ಫತೇಪುರ್: ನಮ್ಮ ದೇಶದಲ್ಲಿ ಒಂದೇ ವಾಹನದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರು ಪ್ರಯಾಣಿಸುವುದು ಮಾಮೂಲಿಯಾಗಿದೆ. ಅದರಲ್ಲೂ ಆಟೋರಿಕ್ಷಾದಲ್ಲಿ ಮೂವರು ಮಾತ್ರ ಪ್ರಯಾಣಿಸಬೇಕೆಂಬ ನಿಯಮ ಇದ್ದರೂ ನಾಲ್ಕು ಅಥವಾ ಐದು ಜನ Read more…

ಹೊಸ ಸಂಸತ್ತಿನ ಕಟ್ಟಡದ ಮೇಲೆ ರಾರಾಜಿಸಿದ ʼರಾಷ್ಟ್ರೀಯ ಲಾಂಛನʼ ದ ಕುರಿತು ಇಲ್ಲಿದೆ ಮಾಹಿತಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ನೂತನ ಸಂಸತ್​ ಭವನದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದರು. ಈ ಕಂಚಿನ ಲಾಂಛನದ ಉದ್ಘಾಟನೆಯು ಈ ವರ್ಷದ ಕೊನೆಯಲ್ಲಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 13,615 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, 24 ಗಂಟೆಯಲ್ಲಿ Read more…

BREAKING: ಬೆಳ್ಳಂಬೆಳಗ್ಗೆ RSS ಕಚೇರಿ ಮೇಲೆ ಬಾಂಬ್ ದಾಳಿ

ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ಆರ್‌.ಎಸ್‌.ಎಸ್. ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದೆ. ಮಂಗಳವಾರ ಬೆಳಗ್ಗೆ ಕಣ್ಣೂರು ಜಿಲ್ಲೆ ಪಯ್ಯನ್ನೂರಿನ ಆರ್‌ಎಸ್‌ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದ್ದು, Read more…

BREAKING: ಗ್ಯಾಂಗ್ ಸ್ಟರ್ ಅಬುಸಲೇಂ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಗ್ಯಾಂಗ್ ಸ್ಟರ್ ಅಬುಸಲೇಂ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮುಂಬೈ ಸರಣಿ ಬಾಂಬ್ ಸ್ಪೋಟದ ಅಪರಾಧಿಯಾಗಿರುವ ಅಬುಸಲೇಂ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. Read more…

ವಾರದ ಮೊದಲ ದಿನವೇ ಅಗ್ಗವಾಯ್ತು ಚಿನ್ನ, ಬೆಳ್ಳಿ

ವಾರದ ಮೊದಲ ದಿನವೇ ಆಭರಣ ಪ್ರಿಯರ ಪಾಲಿಗೆ ಕೊಂಚ ಚೇತೋಹಾರಿಯಾಗಿದೆ. ಯಾಕಂದ್ರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ ವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ Read more…

ಹಿಂದುಗಳ ಮೇಲಿನ ದಾಳಿಗೆ ಪ್ರಚೋದನೆ ಆರೋಪ, ಗಾನಾ App ವಿರುದ್ಧ ಟ್ವಿಟ್ಟರ್‌ನಲ್ಲಿ ಶುರುವಾಗಿದೆ ವಾರ್‌…..!

ಮೈಕ್ರೋ ಬ್ಲಾಗಿಂಗ್‌ ತಾಣವಾದ ಟ್ವಿಟ್ಟರ್‌ನಲ್ಲಿ ಗಾನಾ ಆಪ್‌ ಅನ್ನು ಬಹಿಷ್ಕರಿಸಿ ಎಂಬ ಪೋಸ್ಟ್‌ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಗಾನಾ ಆಪ್‌ನಲ್ಲಿ ದ್ವೇಷವನ್ನು ಪೋಷಿಸುವಂತಹ ಹಾಡುಗಳನ್ನು ಹಾಕಲಾಗ್ತಿದೆ ಎಂಬ Read more…

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹೊಸ ಸಮನ್ಸ್ ನೀಡಿದ ಇಡಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 21 ರಂದು ವಿಚಾರಣೆಗೆ ಹಾಜರಾಗಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದೆ. ಸೋನಿಯಾ ಗಾಂಧಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...