alex Certify India | Kannada Dunia | Kannada News | Karnataka News | India News - Part 786
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆ ಅವ್ಯವಸ್ಥೆ ರೆಕಾರ್ಡ್ ಮಾಡುತ್ತಿದ್ದ ಯುವಕರಿಗೆ ನರ್ಸ್ ಗಳಿಂದ ಹಿಗ್ಗಾಮುಗ್ಗಾ ಥಳಿತ; ಆಘಾತಕಾರಿ ವಿಡಿಯೋ ವೈರಲ್

ಆಘಾತಕಾರಿ ಘಟನೆ ಒಂದರಲ್ಲಿ ಆಸ್ಪತ್ರೆಯ ಕಳಪೆ ವ್ಯವಸ್ಥೆಯನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಇಬ್ಬರು ಯುವಕರನ್ನು ನರ್ಸ್ ಗಳು ಅಮಾನುಷವಾಗಿ ಥಳಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಇದರ Read more…

ಶಾರ್ಟ್ ಸರ್ಕ್ಯೂಟ್ ನಿಂದ ಗೀಸರ್ ಸ್ಫೋಟ: ದಂಪತಿ ಸಾವು

ಹೈದರಾಬಾದ್: ಗುರುವಾರ ರಾತ್ರಿ ಹೈದರಾಬಾದ್‌ ನ ಅವರ ಮನೆಯಲ್ಲಿ ಗೀಸರ್ ಸ್ಫೋಟದಿಂದಾಗಿ ದಂಪತಿ ಸಾವನ್ನಪ್ಪಿದ್ದಾರೆ. ಲಂಗರ್ ಹೌಜ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾದರ್ ಬಾಗ್ ಪ್ರದೇಶದಲ್ಲಿ ಈ ಘಟನೆ Read more…

‘ಜಿಹಾದ್’ ಇಸ್ಲಾಂನಲ್ಲಿ ಮಾತ್ರವಲ್ಲ, ಭಗವದ್ಗೀತೆಯಲ್ಲೂ ಇದೆ; ಮಾಜಿ ಕೇಂದ್ರ ಸಚಿವರ ವಿವಾದಾತ್ಮಕ ಹೇಳಿಕೆ

ಜಿಹಾದ್ ಎನ್ನುವುದು ಕೇವಲ ಇಸ್ಲಾಂ ನಲ್ಲಿ ಮಾತ್ರವಲ್ಲ ಭಗವದ್ಗೀತೆ ಹಾಗೂ ಕ್ರೈಸ್ತ ಧರ್ಮದಲ್ಲೂ ಇದೆ ಎಂದು ಮಾಜಿ ಕೇಂದ್ರ ಸಚಿವ ಶಿವರಾಜ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿರಿಯ Read more…

ಸಿಹಿ ತಿನಿಸಿಗೆ ಹಣ ಖರ್ಚು ಮಾಡಿ; ಪಟಾಕಿ ಮೇಲಿನ ನಿಷೇಧ ಹಿಂತೆಗೆದುಕೊಳ್ಳಲು ನಿರಾಕರಿಸಿ ‘ಸುಪ್ರೀಂ’ ಸಲಹೆ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಪಟಾಕಿ ನಿಷೇಧವನ್ನು ತೆಗೆಯುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಹಬ್ಬ ಆಚರಿಸಲು ಇನ್ನೂ ಹಲವು ಮಾರ್ಗಗಳಿವೆ. Read more…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ದೀಪಾವಳಿಗೂ ಮುನ್ನವೇ ಬಂಪರ್; 75,000 ಮಂದಿಗೆ ನಾಳೆಯೇ ನೇಮಕಾತಿ ಪತ್ರ; ಖುದ್ದು ಪ್ರಧಾನಿಯವರಿಂದಲೇ ವಿತರಣೆ

10 ಲಕ್ಷ ಉದ್ಯೋಗಗಳನ್ನು ನೀಡುವುದಾಗಿ ಜೂನ್ ತಿಂಗಳಿನಲ್ಲಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಇದೀಗ ದೀಪಾವಳಿಗೂ ಮುನ್ನವೇ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಬಂಪರ್ ನ್ಯೂಸ್ ನೀಡಿದ್ದಾರೆ. ಅಕ್ಟೋಬರ್ 22ರ Read more…

ಸಾಲ ಹಿಂದಿರುಗಿಸಲು ಕೆಲಸಕ್ಕೆ ಸೇರಿದ ಮಹಿಳೆ; ಮನಸೋಇಚ್ಛೆ ಥಳಿಸಿ ವಿಡಿಯೋ ಹರಿಬಿಟ್ಟ ರಾಕ್ಷಸ ಪತಿ….!

ತಿರುವನಂತಪುರ: ಕೇರಳದಲ್ಲಿ ಭಯಾನಕ ಕೌಟುಂಬಿಕ ದೌರ್ಜನ್ಯದ ಪ್ರಕರಣವೊಂದು ನಡೆದಿದೆ. ರಾಕ್ಷಸ ಪತಿ ತನ್ನ ಪತ್ನಿಯ ಮೇಲೆ ದೌರ್ಜನ್ಯ ನಡೆಸಿದ್ದೂ ಅಲ್ಲದೇ ಅದರ ವಿಡಿಯೋ ಮಾಡಿ ತನ್ನ ಸ್ನೇಹಿತರೊಂದಿಗೆ ವಿಡಿಯೋವನ್ನು Read more…

ಸರ್ಕಾರಿ ಶಾಲೆ ಮಗುವಿನ ಕಲಿಕೆ ವಿಡಿಯೋ ವೈರಲ್;‌ ಪುಟ್ಟ ಹುಡುಗನ ಎನರ್ಜಿಗೆ ನೆಟ್ಟಿಗರು ಖುಷ್

ಸಾಮಾಜಿಕ ಜಾಲತಾಣ ಅಸಂಖ್ಯಾತ ಆಸಕ್ತಿದಾಯಕ, ಮೋಜಿನ ವೀಡಿಯೊಗಳ ಭಂಡಾರ. ಜನರು ಚಿತ್ರ ವಿಚಿತ್ರವಾದ ಚಾಕಚಕ್ಯತೆ ಪ್ರದರ್ಶಿಸುವುದು ವೈರಲ್ ಆಗುತ್ತವೆ. ಈಗ ಟ್ವಿಟ್ಟರ್‌ನಲ್ಲಿ ಮಗುವಿನ ಓದುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. Read more…

BIG NEWS: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ನಾಲ್ವರು ದುರ್ಮರಣ

ಭೋಪಾಲ್: ಪಟಾಕಿ ತಯಾರಿಕಾ ಕಾರ್ಖಾನೆಯ ಗೋಡೌನ್ ನಲ್ಲಿ ಸ್ಫೋಟ ಸಂಭವಿಸಿ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಬನ್ ಮೋರ್ ನಗರದಲ್ಲಿ ನಡೆದಿದೆ. ದೀಪಾವಳಿ ಹಿನ್ನೆಲೆಯಲ್ಲಿ Read more…

ಬೆಚ್ಚಿಬೀಳಿಸುವಂತಿದೆ ಸ್ಮಾರ್ಟ್‌ ಫೋನ್‌ ಖರೀದಿಸಲು ಬಾಲಕಿ ಮಾಡಿದ ಕೆಲಸ

ಪಶ್ಚಿಮ ಬಂಗಾಳ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೆ ಅಂಟಿಕೊಂಡವರ ಸಂಖ್ಯೆ ಹೆಚ್ಚಾಗಿಯೇ ಇದೆ. ಒಂದೊತ್ತಿನ ಊಟ ಬೇಕಾದ್ರೂ ಬಿಡಬಹುದು. ಆದರೆ ಮೊಬೈಲ್ ಮಾತ್ರ ಬಿಡಲ್ಲ ಅಂತಾರೆ. ಎದ್ರು, ಮಲಗಿದ್ರೂ Read more…

ಪೆರೋಲ್‌ ಮೇಲೆ ಹೊರಗೆ ಬಂದ ಅತ್ಯಾಚಾರಿ ಬಾಬಾ; ಸಾಲುಗಟ್ಟಿ ಆಶೀರ್ವಾದ ಪಡೆದ ಬಿಜೆಪಿ ಮುಖಂಡರು

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ ಗೆ 40 ದಿನಗಳ ಪೆರೋಲ್ ದೊರೆತಿದೆ. ಈ ಬೆನ್ನಲ್ಲೇ ವಿವಾದಿತ ಸ್ವಯಂ Read more…

ಕಾಪಿ ಚೀಟಿಯಿಂದಾದ ಘೋರ ದುರಂತ; ಲವ್‌ ಲೆಟರ್‌ ಎಂದು ಭಾವಿಸಿ ಬಾಲಕನ ಹತ್ಯೆ ಮಾಡಿದ ಹುಡುಗಿ ಪೋಷಕರು

ಮಹಾರಾಷ್ಟ್ರ: ಆತ ಪರೀಕ್ಷೆ ಸಮಯದಲ್ಲಿ ಕಾಪಿ ಹೊಡೆಯಲು ಚೀಟಿ ತಂದಿದ್ದ. ಅದೇ ಶಾಲೆಯಲ್ಲಿ ಅವನ ಕಸಿನ್ ಕೂಡ ಇದ್ದಳು. ಹೀಗಾಗಿ ತಾನು ಕಾಪಿ ಹೊಡೆದ ನಂತರ ಕಸಿನ್ ಕಡೆಗೆ Read more…

ಶುಲ್ಕ ಕಟ್ಟದ ಕಾರಣಕ್ಕೆ ವಿದ್ಯಾರ್ಥಿನಿಗೆ ಪರೀಕ್ಷೆ ನಿರಾಕರಣೆ; ಮನಕಲಕುತ್ತೆ ಕಣ್ಣೀರಿಟ್ಟ ಬಾಲಕಿ ವಿಡಿಯೋ

ಉನ್ನಾವೊ (ಉತ್ತರ ಪ್ರದೇಶ): ಶಿಕ್ಷಣ ಎಂಬುದು ಈಗ ಹಣದ ಸರಕಾಗಿಬಿಟ್ಟಿದೆ, ಇದೊಂದು ರೀತಿಯ ವ್ಯಾಪಾರವಾಗಿಬಿಟ್ಟಿದೆ. ಇದೇ ಕಾರಣಕ್ಕೆ ಶುಲ್ಕವನ್ನು ಕಟ್ಟದಿದ್ದರೆ ಅಂಥ ಮಕ್ಕಳ ಪಾಡು ಕೇಳುವವರೇ ಇಲ್ಲ. ಇಂಥದ್ದೊಂದು Read more…

BIG BREAKING: ಯುವ ಜನತೆಗೆ ದೀಪಾವಳಿಗೂ ಮುನ್ನ ಭರ್ಜರಿ ಗುಡ್ ನ್ಯೂಸ್; 75,000 ಮಂದಿಗೆ ಸರ್ಕಾರಿ ನೌಕರಿ; ಅಕ್ಟೋಬರ್ 22ರಂದು ಪ್ರಧಾನಿ ಮೋದಿ ಅವರಿಂದಲೇ ನೇಮಕಾತಿ ಪತ್ರ

ದೀಪಾವಳಿ ಹಬ್ಬಕ್ಕೂ ಮುನ್ನ ಉದ್ಯೋಗ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. ದೇಶದ ವಿವಿಧ ರಾಜ್ಯಗಳಲ್ಲಿನ 75,000 ಮಂದಿಗೆ ಸರ್ಕಾರಿ ನೌಕರಿ ಸಿಗಲಿದ್ದು, ಅಕ್ಟೋಬರ್ Read more…

ಸೂಪರ್ ಮಾಡೆಲ್, ಬಾಕ್ಸರ್ ಕೂಡಾ ಹೌದು ಈ ಮಹಿಳಾ ಪೊಲೀಸ್‌ ಅಧಿಕಾರಿ

ಸಿಕ್ಕಿಂನ ಈಕ್ಷಾ ಹಂಗ್ಮಾ 21 ವರ್ಷದ ಮಹಿಳಾ ಪೊಲೀಸ್ ಅಧಿಕಾರಿ, ಸೂಪರ್ ಮಾಡೆಲ್, ಬೈಕರ್ ಮತ್ತು ಬಾಕ್ಸರ್ ಹೀಗೆ ಬಹು ವಿಶೇಷತೆ ಹೊಂದಿದಾಕೆ. ಅವರು ಹಳ್ಳಿಯಿಂದ ಬಂದವರು, ಕ್ರೀಡೆಯತ್ತ Read more…

ಉಜ್ಜಯಿನಿ ಮಹಾಕಾಲ‌ ದೇಗುಲದ ಮುಂದೆ ಯುವತಿಯರ ಡಾನ್ಸ್ ರೀಲ್‌; ವಿಡಿಯೋ ವೈರಲ್

ಇನ್ ಸ್ಟಾಗ್ರಾಮ್, ಫೇಸ್ ಬುಕ್ ರೀಲ್ಸ್ ಅಥವಾ ಯೂಟ್ಯೂಬ್ ಕಿರುಚಿತ್ರ ರೆಕಾರ್ಡ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇತ್ತೀಚೆಗೆ, ಉಜ್ಜಯಿನಿಯ ಮಹಾಕಾಲ ದೇವಾಲಯದ ಆವರಣದಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಾಗಿ Read more…

ಇಲ್ಲಿದೆ ನೋಡಿ ಭಾರತದ ಅತಿದೊಡ್ಡ ಕೋಳಿ ಮೊಟ್ಟೆ….!

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕೋಳಿ ಹಾಕಿದ 210 ಗ್ರಾಂ ಮೊಟ್ಟೆಯು ಭಾರತದ ಅತಿದೊಡ್ಡ ಮೊಟ್ಟೆ ಎಂದು ರಾಷ್ಟ್ರೀಯ ದಾಖಲೆ ಬರೆಯುವ ಸಾಧ್ಯತೆ ಇದೆ. ಮಾಧ್ಯಮ ವರದಿಯ ಪ್ರಕಾರ, ಕೋಳಿಯು ಕೊಲ್ಹಾಪುರ Read more…

BIG NEWS: ಒಂದೇ ದಿನದಲ್ಲಿ 2000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 2,141 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,943 ಜನರು ಕೋವಿಡ್ ನಿಂದ Read more…

ಮುಸ್ಲಿಮರು ಲಕ್ಷ್ಮಿ, ಸರಸ್ವತಿಯನ್ನು ಪೂಜಿಸಲ್ಲ- ಅವರಲ್ಲೂ ಸಿರಿವಂತರು, ವಿದ್ಯಾವಂತರು ಇಲ್ಲವೆ; ಬಿಜೆಪಿ ಶಾಸಕನ ಪ್ರಶ್ನೆ

ಪಾಟ್ನಾ (ಬಿಹಾರ): ಕೇವಲ ಲಕ್ಷ್ಮಿಯನ್ನು ಪೂಜಿಸುವುದರಿಂದಲೇ ಸಂಪತ್ತು ಸಿಗುವುದಾದರೆ ಇಂದು ಮುಸ್ಲಿಮರು ಕೋಟ್ಯಾಧಿಪತಿಗಳಾಗುತ್ತಿರಲಿಲ್ಲ. ಏಕೆಂದರೆ ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸುವುದಿಲ್ಲ. ಆದರೆ ಅವರಲ್ಲಿ ಶ್ರೀಮಂತರಿಲ್ಲವೇ ಎನ್ನುವ ಮೂಲಕ ಬಿಹಾರದ ಬಿಜೆಪಿ Read more…

BIG NEWS: ಅಯೋಧ್ಯೆ ರಾಮಮಂದಿರ ಸ್ಫೋಟಕ್ಕೆ PFI ಪ್ಲಾನ್; ಐವರ ಬಂಧನ

ಮುಂಬೈ: ಅಯೋಧ್ಯೆ ರಾಮಮಂದಿರ ಸ್ಫೋಟಕ್ಕೆ ಪಿ ಎಫ್ ಐ ಸಂಘಟನೆ ಕಾರ್ಯಕರ್ತರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ. ಅಯೋಧ್ಯೆ ರಾಮಮಂದಿರ ಸ್ಫೋಟಕ್ಕೆ ಪ್ಲಾನ್ ಮಾಡಿದ್ದ ಐವರು Read more…

ದುಬಾರಿ ಕಾರು ಪಡೆದ ಖುಷಿಯಲ್ಲಿ ಗುಂಡು ಹಾರಿಸಿದ ಯುವಕ; ಪೊಲೀಸರಿಂದ ಕೇಸ್ ದಾಖಲು

ಯುವಕನೊಬ್ಬ ತನ್ನ ಪೋಷಕರಿಂದ ದುಬಾರಿ ಬೆಂಟ್ಲಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದು, ಈ ಖುಷಿಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇಂತಹದೊಂದು ಘಟನೆ ಪಂಜಾಬಿನ ಮೊಹಾಲಿಯಲ್ಲಿ ನಡೆದಿದೆ. Read more…

ಅಂಬುಲೆನ್ಸ್ ನೀಡಲು ನಿರಾಕರಣೆ; ಮೃತ ಶಿಶುವನ್ನು ಬೈಕಿನಲ್ಲಿ ತೆಗೆದುಕೊಂಡು ಹೋದ ದಂಪತಿ…!

ಶವ ಸಾಗಿಸಲು ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ನಿರಾಕರಿಸಿದ ಹಲವು ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಇದಕ್ಕೆ ಈಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಈ ಘಟನೆ ನಡೆದಿದ್ದು ಇದರ Read more…

ಮೊಬೈಲ್ ಶಾಪ್ ನಲ್ಲಿ ಗನ್ ಹಿಡಿದು ಪೊಲೀಸ್ ಶೋಕಿ; ಆಕಸ್ಮಿಕವಾಗಿ ಗುಂಡು ಹಾರಿ ಗಾಯಗೊಂಡ ಯುವಕ

ಮೊಬೈಲ್ ಶಾಪ್ ನಲ್ಲಿ ಕುಳಿತಿದ್ದ ಪೊಲೀಸ್ ಅಧಿಕಾರಿಯೊಬ್ಬ ಶೋಕಿ ಮಾಡಲು ತನ್ನ ಬಳಿ ಇದ್ದ ಗನ್ ಹೊರ ತೆಗೆದಿದ್ದು, ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಯುವಕನೊಬ್ಬ Read more…

ಪಟಾಕಿ ಹಚ್ಚಿ ಓಡುವಾಗ ಮುಗ್ಗರಿಸಿ ಬಿದ್ದ ಶಾಸಕ…! ವಿಡಿಯೋ ವೈರಲ್

ಶಬ್ಧ ಮಾಡುವ ಪಟಾಕಿಗಳನ್ನು ಹಚ್ಚುವ ಕ್ರೇಜ್ ಎಷ್ಟಿರುತ್ತದೋ ಅದರ ಸ್ಫೋಟದ ಬಗ್ಗೆ ಭಯವೂ ಅಷ್ಟೇ ಇರುತ್ತದೆ‌‌. ಇದು ಮಕ್ಕಳಿಂದ ಹಿರಿಯರಿಗೂ ಕೂಡಾ ಅನ್ವಯ.‌ ಬಿಹಾರದ ಸೋನೆಪುರದಲ್ಲಿ ಆಯೋಜನೆಗೊಂಡಿದ್ದ ಫುಟ್‌ಬಾಲ್ Read more…

ಪಾಕ್ ನಲ್ಲೇ ಕುಳಿತು ದುಷ್ಕೃತ್ಯಕ್ಕೆ ಸಂಚು: ಮಸೂದ್ ಅಜರ್ ಸೇರಿ 12 ಉಗ್ರರ ವಿರುದ್ಧ NIA ಚಾರ್ಜ್ ಶೀಟ್

ನವದೆಹಲಿ: ಪಾಕಿಸ್ತಾನದಲ್ಲಿ ಕುಳಿತು ಕಾಶ್ಮೀರದಲ್ಲಿ ದುಷ್ಕೃತ್ಯಕ್ಕೆ ಸಂಚು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಇಎಂ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಮಸೂದ್ ಅಜರ್ ಸೇರಿದಂತೆ Read more…

ರಾಜ್ಯಕ್ಕೆ ಗುಡ್ ನ್ಯೂಸ್: ಮೈಸೂರು, ಚಂದ್ರಾಪುರದಲ್ಲಿ CGHS ಸ್ವಾಸ್ಥ್ಯ ಕೇಂದ್ರ ಉದ್ಘಾಟನೆ

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯ ಅವರು ಬುಧವಾರ ಕೇಂದ್ರ ಸಚಿವರ ಸಮ್ಮುಖದಲ್ಲಿ ಕರ್ನಾಟಕದ ಮೈಸೂರು ಮತ್ತು ಮಹಾರಾಷ್ಟ್ರದ ಚಂದ್ರಾಪುರದಲ್ಲಿ CGHS Read more…

ಮತ್ತೊಂದು ಶಾಕಿಂಗ್‌ ಘಟನೆ: ಇದ್ದಕ್ಕಿದ್ದಂತೆ ಕುಸಿದು ಬಿದ್ದು ಜಿಮ್ ಟ್ರೈನರ್ ಸಾವು….!

ಜಿಮ್ ಮಾಡುತ್ತಲೇ ಪ್ರಾಣ ಬಿಟ್ಟ ಅನೇಕ ಘಟನೆಗಳನ್ನು ನಾವೆಲ್ಲಾ ಕೇಳಿದ್ದೇವೆ. ಇತ್ತೀಚೆಗೆ ಬೆಂಗಳೂರಿನಲ್ಲೂ ಅಂತಹದೊಂದು ಘಟನೆ ನಡೆದಿತ್ತು. ಇದೀಗ ಕುರ್ಚಿಯಲ್ಲಿ ಕುಳಿತಿದ್ದ ಜಿಮ್ ಟ್ರೈನರ್ ಒಬ್ಬರು ಕುಸಿದು ಬಿದ್ದು Read more…

BREAKING NEWS: ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ Read more…

ಎಐಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಪಕ್ಷ ಸಂಘಟನೆ ಪ್ಲಾನ್ ಬಿಚ್ಚಿಟ್ಟ ಮಲ್ಲಿಕಾರ್ಜುನ ಖರ್ಗೆ, ಅ. 26 ರಂದು ಅಧಿಕಾರ ಸ್ವೀಕಾರ

ನವದೆಹಲಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅ. 26 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,  ಎಲ್ಲಾ ಹಂತದ ನಾಯಕರನ್ನು ಒಟ್ಟಿಗೆ Read more…

ಬಸ್ ​ಗಾಗಿ ಕಾಯುತ್ತಿದ್ದ ಮಹಿಳೆ ಕಿಡ್ನಾಪ್; ಐವರು ಆರೋಪಿಗಳಿಂದ ಗ್ಯಾಂಗ್‌ ರೇಪ್

ಗಾಜಿಯಾಬಾದ್​ (ಉತ್ತರ ಪ್ರದೇಶ): ಸುಮಾರು 40 ವರ್ಷದ ಮಹಿಳೆಯೊಬ್ಬರನ್ನು ಅಪಹರಿಸಿದ ಐವರು ದುಷ್ಕರ್ಮಿಗಳು, ಸಾಮೂಹಿಕ ಅತ್ಯಾಚಾರ ಮಾಡಿ, 2 ದಿನಗಳ ಕಾಲ ಚಿತ್ರಹಿಂಸೆ ನೀಡಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ. Read more…

ಮಧ್ಯಪ್ರದೇಶದಲ್ಲೊಂದು ಅಮಾನವೀಯ ಘಟನೆ: ದಲಿತ ಸಹೋದರರ ತಲೆ ಬೋಳಿಸಿ ಮೆರವಣಿಗೆ

ಭೋಪಾಲ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ಇಬ್ಬರು ದಲಿತ ಪುರುಷರನ್ನು ಪರೇಡ್ ಮಾಡಿ ಅವರ ತಲೆ ಬೋಳಿಸಿರುವ ಅಮಾನವೀಯ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಭಿಂಡ್‌ನ ದಬೋಹಾ ಗ್ರಾಮದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...