alex Certify India | Kannada Dunia | Kannada News | Karnataka News | India News - Part 772
ಕನ್ನಡ ದುನಿಯಾ
    Dailyhunt JioNews

Kannada Duniya

ಕನಿಷ್ಠ ವೇತನ, ಉದ್ಯೋಗ ಭದ್ರತೆ ಬಗ್ಗೆ ಕಾರ್ಮಿಕರಿಗೆ ಪ್ರಧಾನಿ ಮೋದಿ ಗುಡ್ ನ್ಯೂಸ್

ನವದೆಹಲಿ: ಗುಲಾಮಗಿರಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಗುಲಾಮಗಿರಿಯ ಅವಧಿಯ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಇ-ಶ್ರಮ್ ಪೋರ್ಟಲ್‌ ನೊಂದಿಗೆ ರಾಜ್ಯದ ಪೋರ್ಟಲ್‌ ಗಳನ್ನು ಸಂಯೋಜಿಸಬೇಕು ಎಂದು ಪ್ರಧಾನಿ ನರೇಂದ್ರ Read more…

ಗಣ್ಯರ ಮೇಲೆ ಬೇಹುಗಾರಿಕೆಗೆ ಪೆಗಾಸಸ್: ‘ಸುಪ್ರೀಂ’ ಸಮಿತಿ ವರದಿಯಲ್ಲಿ ಮಹತ್ವದ ಮಾಹಿತಿ: ಸಹಕರಿಸದ ಸರ್ಕಾರ, 5 ಫೋನ್ ಗಳಲ್ಲಿ ಮಾಲ್‌ವೇರ್ ಪತ್ತೆ

ಪೆಗಾಸಸ್ ಸ್ಪೈವೇರ್ ಬಳಸಿ ಗಣ್ಯರ ಫೋನ್ ಕದ್ದಾಲಿಕೆ, ಗೂಢಚಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿದ್ದ ತಜ್ಞರ ಸಮಿತಿಯಿಂದ ವರದಿ ಸಲ್ಲಿಸಲಾಗಿದೆ. 29 ಫೋನ್ ಗಳಲ್ಲಿ 5 ಫೋನ್ ಗಳಲ್ಲಿ Read more…

ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ಕಂದಾಯ ಅಧಿಕಾರಿಗಳು, 9 ದಿನಗಳ ಬಳಿಕ ಪತ್ತೆಯಾಯ್ತು ತಹಸೀಲ್ದಾರ್‌ ಶವ….!

ಮಧ್ಯಪ್ರದೇಶದ ಸೆಹೋರ್‌ ಜಿಲ್ಲೆಯಲ್ಲಿ ಇಬ್ಬರು ಕಂದಾಯ ಅಧಿಕಾರಿಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಘಟನೆ ನಡೆದು 9 ದಿನಗಳ ಬಳಿಕ ಅವರಲ್ಲಿ ಓರ್ವ ಅಧಿಕಾರಿಯ ಮೃತದೇಹ ಸುಮಾರು 350 ಕಿಮೀ Read more…

ʼಮುಸ್ಲಿಂ ವ್ಯಕ್ತಿ ತಲಾಖ್‌ ಹೇಳುವುದನ್ನು ಕೌಟುಂಬಿಕ ನ್ಯಾಯಾಲಯಗಳು ನಿರ್ಬಂಧಿಸಲು ಸಾಧ್ಯವಿಲ್ಲʼ: ಕೇರಳ ಹೈಕೋರ್ಟ್‌ ಅಭಿಮತ

ಮುಸ್ಲಿಂ ವ್ಯಕ್ತಿ ತಲಾಖ್ ಹೇಳುವುದನ್ನು ಅಥವಾ ವೈಯಕ್ತಿಕ ಕಾನೂನಿನ ಪ್ರಕಾರ ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಕೌಟುಂಬಿಕ ನ್ಯಾಯಾಲಯಗಳು ನಿರ್ಬಂಧಿಸಲು ಸಾಧ್ಯವಿಲ್ಲ ಎಂಬುದನ್ನು ಕೇರಳ ಹೈಕೋರ್ಟ್ ಗಮನಿಸಿದೆ. “ಖಾತ್ರಿಪಡಿಸಿದ ವೈಯಕ್ತಿಕ Read more…

BIG NEWS: ಮನುಷ್ಯರ ಭಾವನೆ ಅರ್ಥಮಾಡಿಕೊಳ್ಳಬಲ್ಲದು ಈ ರೋಬೋಟ್‌; ಚೆನ್ನೈನ 13ರ ಬಾಲಕನನಿಂದ ವಿಶಿಷ್ಟ ಸಾಧನೆ

ನಾವು ಹೇಳಿದ ಕೆಲಸವನ್ನು ಚಾಚೂ ತಪ್ಪದೆ ಮಾಡುವುದೇ ರೋಬೋಟ್‌ಗಳ ವಿಶೇಷತೆ. ಮನುಷ್ಯರ ಸೂಚನೆಯಂತೆ ಬದುಕುವ ರೋಬೋಗಳಿಗೆ ಭಾವನೆಯೇ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಇದನ್ನು ಚೆನ್ನೈನ ವಿದ್ಯಾರ್ಥಿಯೊಬ್ಬ Read more…

ಮದುವೆ ದಿನ ʼಅನಾರೋಗ್ಯʼ ನಾಟಕವಾಡಿದ ವರನಿಗೆ ಬಿತ್ತು ಗೂಸಾ

ತನ್ನ‌ ಮುದುವೆ ಬಗ್ಗೆ ನಿರಾಸಕ್ತಿ ಹೊಂದಿದ ವರನೊಬ್ಬ ಅನಾರೋಗ್ಯದ ನಾಟಕವಾಡಿದ್ದು, ಇದರಿಂದ ರೋಸಿಹೋದ ವಧುವಿನ ಕುಟುಂಬದವರು ಆತನಿಗೆ ಗೂಸಾ ಕೊಟ್ಟಿದ್ದಾರೆ. ತೆಲಂಗಾಣದ ಜಗ್ತಿಯಾಲ್‌ನ ಫಂಕ್ಷನ್ ಹಾಲ್‌ನಲ್ಲಿ ವಧುವಿನ ಕುಟುಂಬದವರು Read more…

BREAKING: ಗಣಿ ಗುತ್ತಿಗೆ ಪ್ರಕರಣ; ಸಂಕಷ್ಟದಲ್ಲಿ ಜಾರ್ಖಂಡ್‌ ಸಿಎಂ; ವಿಧಾನಸಭಾ ಸದಸ್ಯತ್ವದಿಂದಲೇ ಅನರ್ಹಗೊಳ್ಳುವ ಭೀತಿ

ಗಣಿ ಗುತ್ತಿಗೆ ಪ್ರಕರಣದಲ್ಲಿ ಸಿಲುಕಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿಧಾನಸಭೆಯಿಂದ ಅನರ್ಹಗೊಳ್ಳುವ ಸಾಧ್ಯತೆಯಿದೆ. ಚುನಾವಣಾ ಆಯೋಗ ಕಳಿಸುವ ವರದಿಗೆ ಸಂಬಂಧಪಟ್ಟಂತೆ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ಅವರು Read more…

ಫಿಟ್​ ಆಗಿರಲು ನಾಯಿಯೂ ಮಾಡುತ್ತೆ ವರ್ಕೌಟ್…! ಇಲ್ಲಿದೆ ವಿಡಿಯೋ

ಇಂದಿನ ಜೀವನ ಪದ್ಧತಿಯಲ್ಲಿ ವರ್ಕೌಟ್​ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಈ ಅವಕಾಶಗಳನ್ನು ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ವ್ಯವಹಾರವೂ ನಡೆಯುತ್ತಿದೆ. ಈ ನಡುವೆ ನಾಯಿಯೊಂದು ವರ್ಕೌಟ್​ ನಿಯಮವನ್ನು ಕಾಪಿ Read more…

SHOCKING NEWS: ‘ಹೋಮ್ ವರ್ಕ್’ ಒತ್ತಡ ಹೆಚ್ಚಾಗಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಶಾಲೆಗಳಲ್ಲಿ ಮಕ್ಕಳಿಗೆ ಓದುವ ಕುರಿತಂತೆ ಒತ್ತಡ ಹೇರಬಾರದೆಂದು ಮನಃಶಾಸ್ತ್ರಜ್ಞರು ಈ ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಆದರೆ ಕೆಲವೊಂದು ಶಾಲೆಗಳು ಅನಗತ್ಯವಾಗಿ ಹೆಚ್ಚಿನ ಹೋಮ್ ವರ್ಕ್ ನೀಡುವ ಮೂಲಕ ವಿದ್ಯಾರ್ಥಿಗಳ Read more…

ತವರಿಗೆ ತೆರಳಿದ ಪತ್ನಿ ಮರಳಿ ಬಾರದ್ದಕ್ಕೆ ಪತಿಯಿಂದ ಹೈಡ್ರಾಮಾ; ಮೊಬೈಲ್ ಟವರ್ ಏರಿ ರಂಪಾಟ

ಮಕ್ಕಳೊಂದಿಗೆ ತವರಿಗೆ ತೆರಳಿದ್ದ ಪತ್ನಿ, ಮರಳಿ ಬಾರದ್ದಕ್ಕೆ ಪತಿಯೊಬ್ಬ ಹೈಡ್ರಾಮಾ ನಡೆಸಿದ್ದಾನೆ. ತನ್ನ ಮಣಿಕಟ್ಟನ್ನು ಕುಯ್ದುಕೊಂಡು ಮೊಬೈಲ್ ಟವರ್ ಏರಿ ರಂಪಾಟ ನಡೆಸಿದ್ದು, ಇಂಥದೊಂದು ವಿಲಕ್ಷಣ ಘಟನೆ ಮಧ್ಯಪ್ರದೇಶದ Read more…

BIG NEWS: ಗುಂಡೇಟಿನಿಂದ ಗಾಯಗೊಂಡ ಉಗ್ರನಿಗೆ ‘ರಕ್ತದಾನ’ ಮಾಡಿ ಮಾನವೀಯತೆ ಮೆರೆದ ಭಾರತೀಯ ಯೋಧರು

ಅಕ್ರಮವಾಗಿ ಗಡಿ ದಾಟಿ ಭಾರತ ಪ್ರವೇಶಿಸುವ ವೇಳೆ ಯೋಧರ ಗುಂಡೇಟಿನಿಂದ ಗಾಯಗೊಂಡಿರುವ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರನಿಗೆ ಭಾರತೀಯ ಯೋಧರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರಲ್ಲದೆ ಆತನ ಜೀವ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; ಒಂದೇ ದಿನದಲ್ಲಿ ಮತ್ತೆ 10,700ಕ್ಕಿಂತಲೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ಮಳೆಯ ಅಬ್ಬರದ ನಡಿವೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 10 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಒಂದೇ Read more…

ಮತ್ತೊಂದು ದಾಖಲೆಗೆ ಸಜ್ಜಾದ ಅಯೋಧ್ಯೆ; ದೀಪಾವಳಿಯಂದು ಬೆಳಗಲಿವೆ 14 ಲಕ್ಷ ಹಣತೆ

ಅಯೋಧ್ಯೆಯ ಸರಯೂ ನದಿ ತಟದಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷದ ವೇಳೆಗೆ ರಾಮಮಂದಿರ ಭಕ್ತರ ದರ್ಶನಕ್ಕೆ ತೆರೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಇದರ ಮಧ್ಯೆ ಈ ಬಾರಿಯ ದೀಪಾವಳಿಯನ್ನು Read more…

ಮೊಸಳೆಯ ನಾಗಾಲೋಟವನ್ನು ಎಂದಾದರೂ ನೋಡಿದ್ದೀರಾ..? ಈ ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತೀರಾ

ಮೊಸಳೆ ಎಂಬ ಪದವನ್ನು ಕೇಳಿದ್ರೆ ಸಾಕು ಮೈಯಲ್ಲಿ ನಡುಕ ಬಂದಂತಾಗುತ್ತದೆ. ಬಹುಶಃ ಸ್ಟೀವ್ ಇರ್ವಿನ್ ಮಾತ್ರ ಅದನ್ನು ಕೇಳಲು ಉತ್ಸುಕರಾಗಿದ್ದರೇನೋ. ಅದರ ಚೂಪಾದ ಹಲ್ಲುಗಳು, ದೊಡ್ಡ ದವಡೆಗಳು ಮತ್ತು Read more…

ಪುಟ್ಟ ಜೀವಿಗಳಾದ್ರೂ ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಪಾಠ ಹೇಳಿಕೊಟ್ಟಿವೆ ಇರುವೆಗಳು: ವಿಡಿಯೋ ವೈರಲ್

ಇರುವೆಗಳು ಕೋಲನ್ನು ಚಲಿಸುವ ವೈರಲ್ ವಿಡಿಯೊ ಏಕತೆಯ ಶಕ್ತಿಯನ್ನು ಸಾಬೀತುಪಡಿಸುತ್ತದೆ. ಇಂಟರ್ನೆಟ್ ಸ್ಫೂರ್ತಿಯಾಗಿದೆ ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಅವರು ಹಂಚಿಕೊಂಡಿರುವ ಈ ವಿಡಿಯೋ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಒಗ್ಗಟ್ಟಿನಲ್ಲಿ Read more…

ಕಾಗೆಯಿಂದ ಸ್ಮಾರ್ಟ್ ಟ್ರಿಕ್​; ಬಾಟಲಿಯಿಂದ ನೀರು ಕುಡಿಯಲು ಹೊಸ ವಿಧಾನ….!

ಕಾಗೆ ಮಡಿಕೆಗೆ ಕಲ್ಲು ತುಂಬಿ ನೀರು ಕುಡಿದ ಜಾನಪದ ಕತೆ ಪಾಠವಾಗಿದ್ದು ಅನೇಕರಿಗೆ ನೆನಪಿರಬಹುದು. ಗ್ರೀಕ್​ ಕಥೆಗಾರ ಈಸೋಪ ಬರೆದ ಫೇಬಲ್ಸ್​ ಆಫ್​ ಈಸೋಪ ಪುಸ್ತಕದಲ್ಲಿ, ಬಾಯಾರಿದ ಕಾಗೆಯು Read more…

ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಶಾಕ್: ರಾಷ್ಟ್ರೀಯ ವಕ್ತಾರ ಜೈವೀರ್ ಶೆರ್ಗಿಲ್ ರಾಜೀನಾಮೆ

ನವದೆಹಲಿ: ಕಾಂಗ್ರೆಸ್ ಗೆ ಮತ್ತೊಂದು ಹೊಡೆತ ಬಿದ್ದಿದೆ. ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಜೈವೀರ್ ಶೆರ್ಗಿಲ್ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜೈವೀರ್ ಶೆರ್ಗಿಲ್ ಅವರು Read more…

BIG BREAKING: ಶಿವಲಿಂಗ ಆಕೃತಿ ಇದ್ದ ಜ್ಞಾನವಾಪಿ ಮಸೀದಿ ಪ್ರಕರಣ: ವಿಚಾರಣೆ ಮುಕ್ತಾಯ ಸೆ. 12 ರಂದು ತೀರ್ಪು ಪ್ರಕಟ

ವಾರಣಾಸಿಯ ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ದೇಗುಲ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಮುಕ್ತಾಯಗೊಂಡಿದೆ. ಬುಧವಾರ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಸೆಪ್ಟೆಂಬರ್ 12 ರಂದು ನ್ಯಾಯಾಲಯ ಈ Read more…

BIG NEWS: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಕುರಿತು ಅವಹೇಳನಾಕಾರಿ ಹೇಳಿಕೆ; ಶಾಸಕ ರಾಜಸಿಂಗ್‌ ವಿರುದ್ದ ಮುಗಿಲುಮುಟ್ಟಿದ ಆಕ್ರೋಶ; ಪ್ರತಿಭಟನಾಕಾರರಿಂದ ʼತಲೆ ಕತ್ತರಿಸಿʼ ಎಂಬ ಘೋಷಣೆ

ಹೈದರಾಬಾದ್​​ನಲ್ಲಿ ಅಮಾನತುಗೊಂಡಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್​​ ಅವರಿಗೆ ಜಾಮೀನು ಸಿಗುತ್ತಿದ್ದಂತೆ ಮುಸ್ಲಿಂ ಸಮುದಾಯದ ಆಕ್ರೋಶ ಮುಗಿಲುಮುಟ್ಟಿದೆ. ರಾಜಾ ಸಿಂಗ್​​ಗೆ ಜಾಮೀನು ಸಿಕ್ಕಿರುವುದನ್ನು ವಿರೋಧಿಸಿ ರಾತ್ರಿಯಿಡೀ ಪ್ರತಿಭಟನೆ Read more…

ಕಡಲ ತೀರದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯ ನಡಿಗೆ; ವಿಡಿಯೋ ವೈರಲ್​

ಗೋವಾ ಅಥವಾ ವಿದೇಶಗಳ ಸಮುದ್ರ ತೀರದಲ್ಲಿ ವಿಹರಿಸುವವರು ಸಾಮಾನ್ಯವಾಗಿ ಬಿಕಿನಿ ಧರಿಸಿರುವುದು ಕಂಡು ಬರುತ್ತದೆ. ಆದರೆ ಇಲ್ಲೊಂದು ವಿಡಿಯೋದಲ್ಲಿ ಸಾಂಪ್ರದಾಯಿಕ ಧರಿಸಿನಲ್ಲಿ ಮಹಿಳೆ ವಾಕ್​ ಮಾಡುವುದು ನೆಟ್ಟಿಗರ ಗಮನ Read more…

ಮರ ಕಡಿಯಲು ಬಂದವನನ್ನು ಎತ್ತಿ ಒಗೆದ ಮರ…..!

ಈ ವಿಡಿಯೋ ನೋಡಿದರೆ ಪ್ರಕೃತಿಯ ಸೇಡು ಎನಿಸಲೂಬಹುದು. ಉದ್ಯಮಿ ಆನಂದ್​ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಕಾಡಿನಲ್ಲಿ ಮರ ಕಡಿಯಲು ಬಂದ ವ್ಯಕ್ತಿಯೊಬ್ಬ ಮುರಿದ ಮರಕ್ಕೆ ಸಿಲುಕಿ Read more…

ಹಣ ಪಡೆದು ಆರ್ಡರ್​ ಕ್ಯಾನ್ಸಲ್​ ಮಾಡಿದ್ದಕ್ಕೆ 10 ಸಾವಿರ ರೂ. ದಂಡ ತೆತ್ತ ಜೊಮಾಟೋ…..!

ಗ್ರಾಹಕರ ಆರ್ಡರ್​ ಸ್ವೀಕರಿಸಿ ಬಳಿಕ ಆರ್ಡರ್​ ಕ್ಯಾನ್ಸಲ್​ ಮಾಡಿದ ಜೊಮಾಟೊ 10 ಸಾವಿರ ರೂ. ದಂಡ ತೆತ್ತ ಪ್ರಸಂಗ ನಡೆದಿದೆ. ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು Read more…

ಮೊದಲ ಬಾರಿಗೆ ಎಸ್ಕಲೇಟರ್​ ಬಳಸುವ ಮಹಿಳೆಯರ ಆತಂಕ; ವಿಡಿಯೋ ವೈರಲ್​

ನಗರ ಪ್ರದೇಶದಲ್ಲಿ ಸಾಮಾನ್ಯವಾಗುತ್ತಿರುವ ಎಸ್ಕಲೇಟರ್​ ಬಳಕೆ ಮೊದಲ ಬಾರಿಗೆ ಅನೇಕರಿಗೆ ಕಷ್ಟವಾಗುತ್ತದೆ. ಅದರಲ್ಲೂ ಮಹಿಳೆಯರು, ಗ್ರಾಮೀಣ ಜನ ಕಷ್ಟ ಪಡುತ್ತಾರೆ. ಇದೀಗ ಅಂತದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

ಇಂಡಿಯಾ ಗೇಟ್​ ಸುತ್ತಲೂ ಕಸದ ರಾಶಿ; ವಿಡಿಯೋ ವೈರಲ್

ಒಡಿಶಾದ ಹೆಸರಾಂತ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​ ಅವರು ತಮ್ಮ ದೆಹಲಿ ಭೇಟಿಯ ನೋಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪಟ್ನಾಯಕ್​ ಪೋಸ್ಟ್​ ಮಾಡಿರುವ ವಿಡಿಯೋ ನೆಟ್ಟಿಗರಲ್ಲಿ ಕಳವಳ ತಂದಿದೆ. Read more…

ನಟಿ ಸಾವನ್ನಪ್ಪುವ ಕೆಲ ಗಂಟೆಗಳ ಮುನ್ನ ಶೇರ್‌ ಆಗಿತ್ತು ಈ ವಿಡಿಯೋ

ಸಾವು ಯಾವತ್ತೂ ಹೇಳಿ ಕೇಳಿ ಬರುವುದಿಲ್ಲ. ಈಗ ಇದು ಮತ್ತೊಮ್ಮೆ ಸಾಬೀತಾದಂತಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದ ಹಾಗೂ ಭಾರತೀಯ ಜನತಾ ಪಕ್ಷದ ನಾಯಕಿಯಾಗಿದ್ದ ಸೋನಾಲಿ ಫೋಗಟ್ ಅವರ Read more…

ಪುತ್ರಿ ಪಾದವನ್ನು ಹಾಲಿನಿಂದ ತೊಳೆದು ಕುಡಿಯಲು ಮುಂದಾದ ತಂದೆ..! ಭಾವುಕ ಕ್ಷಣದ ವಿಡಿಯೋ ವೈರಲ್

ತಮ್ಮ ಕುಟುಂಬದಲ್ಲಿ ಮಗಳನ್ನು ಹೊಂದಿರುವ ಯಾರಾದರೂ ತಮ್ಮನ್ನು ಅದೃಷ್ಟವಂತರು ಎಂದು ಪರಿಗಣಿಸಬೇಕು. ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸಮಾನರು. ಇದೀಗ ಐಎಎಸ್ ಅಧಿಕಾರಿ ಸಂಜಯ್ ಕುಮಾರ್ ಹಂಚಿಕೊಂಡಿರುವ Read more…

ಝೋಮ್ಯಾಟೋ ಡೆಲಿವರಿ ಏಜೆಂಟ್ ಗೆ ಚಪ್ಪಲಿಯಿಂದ ಥಳಿಸಿದ ಯುವತಿ; ವಿಡಿಯೋ ನೋಡಿ ನೆಟ್ಟಿಗರ ತೀವ್ರ ಆಕ್ರೋಶ

ಉದ್ಯೋಗ ಸಿಗುವುದೇ ದುರ್ಲಭವಾಗಿರುವ ಇಂದಿನ ದಿನಗಳಲ್ಲಿ ಜೀವನ ನಿರ್ವಹಣೆಗಾಗಿ ಬಹುತೇಕರು ಆಹಾರ ವಿತರಕ ಸಂಸ್ಥೆಗಳಲ್ಲಿ ಡೆಲಿವರಿ ಏಜೆಂಟರಾಗಿ ಕಾರ್ಯ ನಿರ್ವಹಿಸುತ್ತಾರೆ. ಇವರುಗಳು ಮಳೆ, ಚಳಿ, ಬಿಸಿಲು ಎನ್ನದೆ ಎಲ್ಲ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ 10,649 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ದೇಶದಲ್ಲಿ Read more…

ಲಾಲೂ ಪ್ರಸಾದ್ ಆಪ್ತನಿಗೆ ಸಿಬಿಐ ಶಾಕ್: ಮೈನಿಂಗ್ ಹಗರಣ ಸಂಬಂಧ ಮನೆ ಮೇಲೆ ದಾಳಿ

ಪಾಟ್ನಾ: ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಆಪ್ತನ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರ್.ಜೆ.ಡಿ. ವಿಧಾನಪರಿಷತ್ ಸದಸ್ಯ ಸುನಿಲ್ ಸಿಂಗ್ ಅವರ ಪಾಟ್ನಾದ ನಿವಾಸದ ಮೇಲೆ Read more…

ಸ್ವಿಸ್ ಬ್ಯಾಂಕ್ ನಲ್ಲಿ ಹಣ ಠೇವಣಿ; ಅನಿಲ್ ಅಂಬಾನಿಗೆ ಸಂಕಷ್ಟ

ಸ್ವಿಸ್ ಬ್ಯಾಂಕ್ ನಲ್ಲಿ ಹಣ ಠೇವಣಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಉದ್ಯಮಿ ಅನಿಲ್ ಅಂಬಾನಿಗೆ ಸಂಕಷ್ಟ ಎದುರಾಗಿದೆ. ಅವರ ಒಡೆತನದ ಎರಡು ಕಂಪನಿಗಳು ಸ್ವಿಸ್ ಬ್ಯಾಂಕ್ ನಲ್ಲಿ 814 ಕೋಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...