alex Certify India | Kannada Dunia | Kannada News | Karnataka News | India News - Part 766
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಭಾರತದಲ್ಲಿ ಪ್ರತಿ ಗಂಟೆಗೆ 18 ಮಂದಿ ಆತ್ಮಹತ್ಯೆ, ಬೆಚ್ಚಿಬೀಳಿಸುತ್ತೆ 2021ರ ಅಂಕಿ-ಅಂಶ….!

ಭಾರತದಲ್ಲಿ ದಿನೇ ದಿನೇ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. 2021ರಲ್ಲಿ ಅತ್ಯಧಿಕ ಆತ್ಮಹತ್ಯಾ ಸಾವು ಸಂಭವಿಸಿದೆ. ಸುಮಾರು 1.64 ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಸರಾಸರಿ ದಿನಕ್ಕೆ Read more…

ತಾಯಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಯುವಕ, 77 ಪುಟಗಳ ಡೆತ್‌ನೋಟ್‌ನಲ್ಲಿ ಆತ ಬರೆದಿದ್ದೇನು?

ದೆಹಲಿಯ ರೋಹಿಣಿ ಎಂಬಲ್ಲಿ 25 ವರ್ಷದ ಯುವಕನೊಬ್ಬ ತಾಯಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಯಿಯನ್ನು ಮೂರು ದಿನಗಳ ಹಿಂದೆಯೇ ಆತ ಹತ್ಯೆ ಮಾಡಿದ್ದಾನೆಂದು ಶಂಕಿಸಲಾಗಿದೆ. ಮಿಥಿಲೇಶ್‌ ಎಂಬ Read more…

BIG NEWS: ಹೋಟೆಲ್‌ನಲ್ಲಿ ಬೆಂಕಿ ಅವಘಡ: ಇಬ್ಬರು ಮಹಿಳೆಯರು ಸಜೀವ ದಹನ, ಹಲವರಿಗೆ ಗಾಯ

ಉತ್ತರ ಪ್ರದೇಶದ ಲಖ್ನೋನಲ್ಲಿರೋ ಹೋಟೆಲ್‌ ಒಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದ್ದು, ಹೋಟೆಲ್‌ನಲ್ಲಿ ಸಿಲುಕಿದ್ದ ಸಿಬ್ಬಂದಿ ಮತ್ತು ಗ್ರಾಹಕರನ್ನು ಸುರಕ್ಷಿತವಾಗಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 5,910 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ ಮಹಾಮಾರಿಗೆ ದೇಶದಲ್ಲಿ ಈವರೆಗೆ 5,28,007 ಜನರು Read more…

BIG NEWS: ಉದ್ಯೋಗಿಗಳಿಗೆ ಶುಭ ಸುದ್ದಿ: ನಿವೃತ್ತಿ ವಯೋಮಿತಿ ಗಣನೀಯ ಹೆಚ್ಚಳಕ್ಕೆ EPFO ಸಲಹೆ

ನವದೆಹಲಿ: ನಿವೃತ್ತಿ ವಯಸ್ಸು ಹೆಚ್ಚಳ ಪಿಂಚಣಿ ವ್ಯವಸ್ಥೆಗಳ ಕಾರ್ಯಸಾಧ್ಯತೆಗೆ ಪ್ರಮುಖವಾಗಿದೆ ಎಂದು EPFO ​​ಹೇಳಿದೆ. ಉಳಿತಾಯಕ್ಕಾಗಿ ಉದ್ಯೋಗಿಗಳನ್ನು ಉತ್ತೇಜಿಸುವ ಸಾಂವಿಧಾನಿಕವಲ್ಲದ ಸಂಸ್ಥೆಯಾದ ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ದೇಶದಲ್ಲಿ Read more…

ಹಿಂದೂ ಖೈದಿಗಳ ಸಂಖ್ಯೆಯಲ್ಲಿ ಏರಿಕೆ, ಮುಸ್ಲಿಂ ಖೈದಿಗಳ ಸಂಖ್ಯೆಯಲ್ಲಿ ಇಳಿಕೆ; NCRB ವರದಿಯಲ್ಲಿ ಬಹಿರಂಗ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (ಎನ್.ಸಿ.ಆರ್.ಬಿ.) ಬಿಡುಗಡೆ ಮಾಡಿರುವ ವರದಿ ಒಂದರಲ್ಲಿ ದೇಶದ ಜೈಲುಗಳಲ್ಲಿರುವ ಖೈದಿಗಳ ಸಂಖ್ಯೆ ಕುರಿತಂತೆ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಸಜಾ ಖೈದಿಗಳು, ವಿಚಾರಣಾ Read more…

BIG NEWS: 16 ವರ್ಷ ಕಾದರೂ ತಿರುಪತಿ ತಿಮ್ಮಪ್ಪನ ಸೇವೆಗೆ ಸಿಗದ ಅವಕಾಶ; ಟಿಟಿಡಿ ಗೆ 50 ಲಕ್ಷ ರೂ. ದಂಡ !

ತಿರುಪತಿ ತಿಮ್ಮಪ್ಪನಿಗೆ ವಸ್ತ್ರಾಲಂಕಾರ ಸೇವೆ ಮಾಡಿಸುವ ಸಲುವಾಗಿ ವ್ಯಕ್ತಿಯೊಬ್ಬರು 2006 ರಲ್ಲೇ ಬುಕ್ ಮಾಡಿದ್ದರೂ ಅವಕಾಶ ಸಿಗದ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಗೆ ಗ್ರಾಹಕ ನ್ಯಾಯಾಲಯ Read more…

BIG NEWS: ಬಯಲಾಯ್ತು ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಸಾವಿನ ರಹಸ್ಯ: ಟಾಟಾ ಸನ್ಸ್ ಮಾಜಿ ಅಧ್ಯಕ್ಷರ ಕಾರ್ ಅಪಘಾತಕ್ಕೆ ಕಾರಣವೇನು ಗೊತ್ತಾ…?

ಮುಂಬೈ: ಖ್ಯಾತ ಉದ್ಯಮಿ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಈ ಮರ್ಸಿಡಿಸ್ ಕಾರ್ ಅನ್ನು ಮುಂಬೈನ ಸ್ತ್ರೀರೋಗ ತಜ್ಞೆ ಚಾಲನೆ ಮಾಡುತ್ತಿದ್ದರು Read more…

‘ಮೊಬೈಲ್ ಬಾರ್’ ನಡೆಸುತ್ತಿದ್ದ ಮಹಿಳೆ ಹೀಗೆ ಗ್ರಾಹಕರನ್ನು ಸೆಳೆಯುತ್ತಿದ್ಲು

ಎರ್ನಾಕುಲಂ(ಕೇರಳ): ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 37 ವರ್ಷದ ಮಹಿಳೆಯನ್ನು ಕೇರಳ ಪೊಲೀಸರು ಎರ್ನಾಕುಲಂ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ರೇಷ್ಮಾ ಎಂದು ಗುರುತಿಸಲಾಗಿದ್ದು, ಮದ್ಯದ ಬಾಟಲಿಗಳನ್ನು ತನ್ನ ಬ್ಯಾಗ್ Read more…

‘ಹಿಟ್ಟು ಈಗ ಲೀಟರ್ ಗೆ 40 ರೂಪಾಯಿ’ ಎಂದ ರಾಹುಲ್ ಗಾಂಧಿ; ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದ್ದು, ಇದರ ಅಂಗವಾಗಿ Read more…

ಪಕ್ಷದ ಸೂಚನೆ ಮೇರೆಗೆ ಏಷ್ಯಾದ ನೊಬೆಲ್ ‘ಮ್ಯಾಗ್ಸೆಸೆ ಪ್ರಶಸ್ತಿ’ ತಿರಸ್ಕರಿಸಿದ ಮಾಜಿ ಸಚಿವೆ ಶೈಲಜಾ

ಸಿಪಿಐ(ಎಂ) ನಾಯಕಿ ಕೆ.ಕೆ. ಶೈಲಜಾ ಅವರು ಪಕ್ಷದೊಂದಿಗೆ ಮಾತುಕತೆ ನಡೆಸಿದ ನಂತರ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಿದ್ದಾರೆ. ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ರಾಮನ್ ಮ್ಯಾಗ್ಸೆಸೆ Read more…

ಮಗುವಿಗೆ ಜನ್ಮ ನೀಡಿ ಪೊದೆಯಲ್ಲಿ ಎಸೆದ ಕಾಲೇಜ್ ಹುಡುಗಿ: ಸಹಪಾಠಿ ಗರ್ಭಿಣಿಯಾಗಲು ಕಾರಣನಾದ 10 ನೇ ಕ್ಲಾಸ್ ವಿದ್ಯಾರ್ಥಿ ಅರೆಸ್ಟ್

ಕಡಲೂರು(ತಮಿಳುನಾಡು): ತಮಿಳುನಾಡಿನ ಕಡಲೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಹನ್ನೊಂದನೇ ತರಗತಿಯ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಶಾಲೆ ಬಳಿಯ ಪೊದೆಯಲ್ಲಿ ನವಜಾತ ಶಿಶು ಎಸೆದು ಹೋಗಿದ್ದಾಳೆ. ತಮಿಳುನಾಡಿನ Read more…

‌ಮನೆಯಲ್ಲಿ ಗಣಪತಿ ಕೂರಿಸಿ ಹಬ್ಬ ಆಚರಿಸಿದ ಮುಸ್ಲಿಂ ಕುಟುಂಬ

ಅಲಿಗಢದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಗಣೇಶ ಉತ್ಸವದ ಅಂಗವಾಗಿ ಏಳು ದಿನಗಳ ಕಾಲ ಗಣಪತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ರೋರವಾರ ಪೊಲೀಸ್​ ವೃತ್ತದ ಎಡಿಎ ಕಾಲೋನಿ ನಿವಾಸಿ ರೂಬಿ ಆಸಿಫ್​ ಖಾನ್​ Read more…

ಡಾನ್ಸ್‌ ಮಾಡುತ್ತಲೇ ವರನನ್ನು ಮಂಟಪಕ್ಕೆ ಆಹ್ವಾನಿಸಿದ ವಧು…! ವಿಡಿಯೋ ವೈರಲ್

ಮೇರೆ ಸೈಯಾನ್​ ಸೂಪರ್​ಸ್ಟಾರ್​……ಹಾಡು ಚಿರಪರಿಚಿತ. 2015 ರ ಚಲನಚಿತ್ರ ಏಕ್​ ಪಹೇಲಿ ಲೀಲಾದ ಈ ಹಾಡು ಇಂದಿಗೂ ಕ್ರೇಜ್​ ಇಟ್ಟುಕೊಂಡಿದೆ. ತನ್ನ ಮದುವೆ ಸಮಾರಂಭದಲ್ಲಿ ವಧು ಒಬ್ಬಳು ಸುಂದರವಾಗಿ Read more…

Crime News: ಯುವತಿ ಮುಂದೆ ಹಸ್ತಮೈಥುನ; ಕ್ಯಾಬ್ ಚಾಲಕ ಅರೆಸ್ಟ್

ಕ್ಯಾಬ್ ಚಾಲಕನೊಬ್ಬ ವಿದೇಶದಿಂದ ಆಗಮಿಸಿದ್ದ 23 ವರ್ಷದ ಯುವತಿ ಮತ್ತಾಕೆಯ ಸ್ನೇಹಿತೆ ಮುಂದೆ ಕಾರಿನಲ್ಲಿಯೇ ಹಸ್ತ ಮೈಥುನ ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ವಕೀಲೆಯೂ Read more…

ಗಟಾರದಲ್ಲಿ ಬಿದ್ದ ಏರ್​ ಪಾಡ್​ ಎತ್ತಲು ಅಂಕಲ್​ ಸಾಹಸ; ಮುಂದೇನಾಯ್ತು ಗೊತ್ತಾ‌ ?

ಸಾಮಾಜಿಕ ಜಾಲತಾಣದಲ್ಲಿ ರಂಜನೀಯ ವಿಡಿಯೋಗಳಿಗೇನು ಕೊರತೆ ಇರದು. ಇಲ್ಲೊಂದು ವಿಡಿಯೋದಲ್ಲಿರುವಂತೆ ವ್ಯಕ್ತಿಯೊಬ್ಬರು ಗಟಾರದಲ್ಲಿ ಬಿದ್ದ ಏರ್​ಪಾಡ್​ ಅನ್ನು ಎತ್ತಿಕೊಳ್ಳಲು ಪ್ರಯತ್ನಿಸಿ ವಿಫಲರಾದದ್ದನ್ನು ತೋರಿಸುತ್ತದೆ. ಆಪಲ್​ ಉತ್ಪನ್ನಗಳು ಅತ್ಯಂತ ದುಬಾರಿ Read more…

ಹೂ, ಕಾಯಿ ಬಿಡದ ಗಾಂಜಾ ಗಿಡವನ್ನು ‘ಗಾಂಜಾ’ ಎಂದು ಪರಿಗಣಿಸಲಾಗಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಮುಂಬೈ: ಹೂ, ಕಾಯಿ ಬಿಡದೆ ವಶಪಡಿಸಿಕೊಂಡ ಗಾಂಜಾ ಗಿಡ ‘ಗಾಂಜಾ’ದ ವ್ಯಾಪ್ತಿಗೆ ಬರುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿ ತೀರ್ಪು ನೀಡಿದೆ. ವಾಣಿಜ್ಯ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶಾದ್ಯಂತ ಸಾಂಕ್ರಾಮಿಕ ರೋಗ ಭೀತಿ ಹೆಚ್ಚುತ್ತಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ 6,809 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೋವಿಡ್ Read more…

ನೇಣು ಬಿಗಿದ ಸ್ಥಿತಿಯಲ್ಲಿ ನ್ಯಾಯಾಧೀಶರ ಮೃತದೇಹ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ನ್ಯಾಯಾಧೀಶರೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಒಡಿಸ್ಸಾದ ಕಟಕ್ ನಲ್ಲಿ ನಡೆದಿದೆ. ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಭಾಷ್ ಕುಮಾರ್ ಬಿಹಾರಿ ಮೃತಪಟ್ಟವರಾಗಿದ್ದಾರೆ. ನ್ಯಾಯಾಧೀಶರ ಅಧಿಕೃತ Read more…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಬಂಪರ್; FCI ನಿಂದ 5000ಕ್ಕೂ ಅಧಿಕ ಹುದ್ದೆಗಳ ನೇಮಕಾತಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಬಂಪರ್ ಸುದ್ದಿಯೊಂದು ಇಲ್ಲಿದೆ. ಭಾರತೀಯ ಆಹಾರ ನಿಗಮ 5000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಈ ಕುರಿತು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಪದವಿ, ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ/ಪದವಿ Read more…

ಪತ್ನಿ ದಪ್ಪಗಿದ್ದಾಳೆಂದು ತಲಾಕ್ ನೀಡಿದ ಪತಿ….!

ಮದುವೆಯಾದ ಬಳಿಕ ತನ್ನ ಪತ್ನಿ ದಪ್ಪಗಾಗಿದ್ದಾರೆ ಎಂಬ ಕಾರಣಕ್ಕೆ ಪತಿಯೊಬ್ಬ ತಲಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಇದೀಗ ಈ ಕುರಿತಂತೆ ಪತ್ನಿ ಪೊಲೀಸರಿಗೆ Read more…

ನಟಿ ಕೊಲೆ ರಹಸ್ಯ ಕೊನೆಗೂ ಬಯಲು; ಆಸ್ತಿ ದೋಚಲು ನಡೆದಿತ್ತು ಸಂಚು…!

ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಪೋಗಟ್ ಕೊಲೆ ರಹಸ್ಯ ಕೊನೆಗೂ ಬಯಲಾಗಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ದೋಚುವ ಸಲುವಾಗಿ ಆಕೆಯ ಆಪ್ತ ಸಹಾಯಕನೇ ಹತ್ಯೆ ಮಾಡಿರುವುದು Read more…

ಸಿಎಂ ದೇಗುಲಕ್ಕೆ ಭೇಟಿ ನೀಡಿದಾಗಲೇ ಮೋದಿ ಪರ ಘೋಷಣೆ…!

ವರ್ಷದಿಂದ ವರ್ಷಕ್ಕೆ ಪ್ರಧಾನಿ ಮೋದಿ ಫ್ಯಾನ್ ಫಾಲೋವಿಂಗ್ ಹೆಚ್ಚಾಗ್ತಾ ಇದೆ ವಿನಃ ಕಡಿಮೆ ಆಗ್ತಿಲ್ಲ ಅದಕ್ಕೆ ಈಗ ಮತ್ತೆ ಸಾಕ್ಷಿಯಾಗಿದೆ ಜೈಸಲ್ಮೇರ್‌ನಲ್ಲಿರುವ ರಾಮನ ದೇವಸ್ಥಾನ. ಇಲ್ಲಿ ರಾಜಸ್ಥಾನದ ಮುಖ್ಯಮಂತ್ರಿ Read more…

ಈ ಜೈಲಿನಲ್ಲಿ ಸಿಗುತ್ತೆ ಪಂಚತಾರಾ ಹೋಟೆಲ್ ‌ನಂತೆ ಟೇಸ್ಟಿ ಊಟ: 5 ಸ್ಟಾರ್ ರೇಟಿಂಗ್‌ ಕೊಟ್ಟ FSSAI

ಅಪರಾಧಿಗಳಿಗೆ ಜೈಲಿನಲ್ಲಿ ಊಟದ ಬಗ್ಗೆ ನಿಮಗೆ ಸ್ಪೆಷಲ್ ಹೇಳ್ಬೇಕಾಗಿಲ್ಲ. ಟಿವಿ, ಸಿನೆಮಾಗಳಲ್ಲಿ ತೋರಿಸೋ ರೀತಿ ನೋಡ್ತಿದ್ರೆನೇ ವಾಕರಿಕೆ ಬಂದು ಬಿಡುತ್ತೆ. ಹಾಗಂತ ನಿಜವಾದ ಜೈಲೂಟ ಅಷ್ಟೆ ಕೆಟ್ಟದಾಗಿ ಇರುತ್ತೆ Read more…

ದೇಶಾದ್ಯಂತ ಗಮನ ಸೆಳೆಯುತ್ತಿದೆ ಈ ವಿಶೇಷ ಗಣಪತಿ ವಿಗ್ರಹ

ಸತಾರಾ: ದೇಶದ ವಿವಿಧ ಭಾಗಗಳಲ್ಲಿ ಗಣೇಶ ಹಬ್ಬದ ಸಡಗರ ಮುಂದುವರೆದಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಲಾವಿದರೊಬ್ಬರು ವಿಶೇಷ ಗಣಪತಿ ವಿಗ್ರಹವನ್ನು ತಯಾರಿಸಿದ್ದು ದೇಶದ ಗಮನ ಸೆಳೆಯುತ್ತಿದೆ. ಗಣಪತಿ ಮೂರ್ತಿಯ Read more…

Optical Illusion: 5 ಸೆಕೆಂಡ್‌ನಲ್ಲಿ ಈ ಚಿತ್ರದಲ್ಲಿರುವ ಹುಲಿ ಹುಡುಕಿದರೆ ನೀವು ಸವಾಲು ಗೆದ್ದಂತೆ…!

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಲೆಯಲ್ಲಿ ಹುಳಬಿಡುವಂತ ಚಿತ್ರಗಳು ವೈರಲ್ ಆಗ್ತಾ ಇರುತ್ತೆ. ಅದರಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಕೂಡ ಒಂದು. ಈ ಭ್ರಮೆ ಹುಟ್ಟಿಸುವಂತಹ ಚಿತ್ರಗಳು ನೋಡ್ತಿದ್ರೆ ಇದರಲ್ಲಿ Read more…

IPC ಸೆಕ್ಷನ್‌ 302ರ ಅಡಿ ಸಾಬೀತಾದ ಅಪರಾಧಕ್ಕೆ ಜೀವಾವಧಿಗಿಂತ ಕಡಿಮೆ ಶಿಕ್ಷೆ ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುವ ಅಪರಾಧ, ಕೊಲೆ ಆರೋಪ ಸಾಬೀತಾದರೆ ತಪ್ಪಿತಸ್ಥರಿಗೆ ಜೀವಾವಧಿಗಿಂತ ಕಡಿಮೆ ಶಿಕ್ಷೆ ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ Read more…

ವಿದ್ಯಾರ್ಥಿನಿಯರಿಗೆ ದೈಹಿಕ ಶಿಕ್ಷಕನಿಂದ ಲೈಂಗಿಕ ಕಿರುಕುಳ: ಶಾಲೆಯಲ್ಲಿ ಅಸಭ್ಯ ವರ್ತನೆ, ಕರೆ ಮಾಡಿ ಅಶ್ಲೀಲ ಸಂಭಾಷಣೆ

ರಾಜಸ್ಥಾನದ ಜೋಧ್‌ ಪುರದ ಸೆಂಟ್ರಲ್ ಸ್ಕೂಲ್ ನಲ್ಲಿ ದೈಹಿಕ ಶಿಕ್ಷಕನೊಬ್ಬ ಕನಿಷ್ಠ 12 ವಿದ್ಯಾರ್ಥಿನಿಯರಿಗೆ ಲೈಗಿಕ ಕಿರುಕುಳ ನೀಡಿದ ಮತ್ತು ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ. Read more…

ಶಾಲೆಯಲ್ಲೇ ಶಾಕಿಂಗ್ ಘಟನೆ: ದಲಿತ ಬಾಲಕಿಯರು ಬಡಿಸಿದ ಬಿಸಿಯೂಟ ಎಸೆಯಲು ಮಕ್ಕಳಿಗೆ ತಾಕೀತು

ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ದಲಿತ ಹುಡುಗಿಯರು ಬಡಿಸುತ್ತಿದ್ದ ಮಧ್ಯಾಹ್ನದ ಊಟ ಎಸೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದಕ್ಕಾಗಿ ಅಡುಗೆಯವನನ್ನು ಬಂಧಿಸಲಾಗಿದೆ ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ದಲಿತ ಬಾಲಕಿಯರೊಂದಿಗೆ ತಾರತಮ್ಯ ತೋರಿದ ಆರೋಪದ Read more…

SHOCKING: ಕಳೆದ 24 ಗಂಟೆಗಳಲ್ಲಿ ಜೀವ ಕಳೆದುಕೊಂಡ ಆರು ಅನ್ನದಾತರು, ವಿದರ್ಭದಲ್ಲಿ ಮುಂದುವರೆದ ರೈತರ ಆತ್ಮಹತ್ಯೆ ಸರಣಿ

ನಾಗ್‌ ಪುರ: ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಆರು ರೈತರು ತಮ್ಮ ಜೀವನ ಅಂತ್ಯಗೊಳಿಸಿಕೊಂಡಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...