alex Certify India | Kannada Dunia | Kannada News | Karnataka News | India News - Part 764
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಏರಿಕೆಯಾದ ಅಕ್ಕಿ ಬೆಲೆ, ಇದಕ್ಕೆ ಕಾರಣ ಏನು ಗೊತ್ತಾ…..?

ದೇಶದಲ್ಲಿ ದಿಢೀರ್ ಆಗಿ ಅಕ್ಕಿಯ ಬೆಲೆ ಏರಿಕೆ ಕಂಡಿದೆ. ಕಳೆದ ವಾರದಿಂದ ಸುಮಾರು ಶೇ.5 ರಷ್ಟು ಬೆಲೆ ಏರಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಬಾಂಗ್ಲಾದೇಶ ಅಕ್ಕಿ Read more…

ವೈದ್ಯಳಾಗುವ ಕನಸು ನನಸಾಗದೇ ಆತ್ಮಹತ್ಯೆ ದಾರಿ‌ ಹಿಡಿದ ವಿದ್ಯಾರ್ಥಿನಿ

ಚೆನೈ: ಆಕೆ ವೈದ್ಯಳಾಗಿ ಜನರ ಸೇವೆ ಮಾಡಬೇಕು ಎಂಬ ಕನಸು ಹೊತ್ತುಕೊಂಡಿದ್ದರು. ಆದರೆ ಆಕೆ ವೈದ್ಯಳಾಗುವ ಕನಸು ಕನಸಾಗೇ ಉಳಿಯಿತು. ಒಂದು ಜೀವ ಉಳಿಸಬೇಕಾದ ಯುವತಿ ಇದೀಗ ಆತ್ಮಹತ್ಯೆ Read more…

ಗುಲಾಮಗಿರಿಯ ಸಂಕೇತದಿಂದ ದೇಶಕ್ಕೆ ಮುಕ್ತಿ: ಪ್ರಧಾನಿ ಮೋದಿ

ನವದೆಹಲಿ: ಗುಲಾಮಗಿರಿಯ ಸಂಕೇತದಿಂದ ದೇಶಕ್ಕೆ ಮುಕ್ತಿ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನವದೆಹಲಿಯಲ್ಲಿ ಕರ್ತವ್ಯ ಪಥ ಉದ್ಘಾಟನೆ ಹಾಗೂ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ ಮಾಡಿದ Read more…

ಲಾಡ್ಜ್ ಗೆ ಬಂದ ದಂಪತಿಯಿಂದ ದುಡುಕಿನ ನಿರ್ಧಾರ: ಸಾಲ ವಸೂಲಾತಿ ಏಜೆಂಟರ ಕಿರುಕುಳಕ್ಕೆ ನೊಂದು ಆತ್ಮಹತ್ಯೆ

ಸಾಲ ವಸೂಲಾತಿ ಏಜೆಂಟರ ಕಿರುಕುಳ ತಡೆಯಲಾರದೆ ದಂಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನಲ್ಲಿ ನಡೆದಿದೆ. ರಾಜಮಹೇಂದ್ರವರಂ ಆನಂದನಗರದಲ್ಲಿ ವಾಸವಾಗಿರುವ ಕೊಲ್ಲಿ Read more…

BIG BREAKING: ‘ಕರ್ತವ್ಯ ಪಥ’ ಉದ್ಘಾಟಿಸಿದ ಪ್ರಧಾನಿ ಮೋದಿ: ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ

ನವದೆಹಲಿ: ದೆಹಲಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಕರ್ತವ್ಯ ಪಥ’ ಉದ್ಘಾಟಿಸಿದ್ದಾರೆ. ರಾಜಪಥ ಎಂದು ಕರೆಯಲ್ಪಡುತ್ತಿದ್ದ ಕರ್ತವ್ಯ ಪಥವನ್ನು ಸಮಗ್ರ ಅಭಿವೃದ್ಧಿಪಡಿಸಲಾಗಿದೆ. ವಿಜಯ ಚೌಕ್ Read more…

ಬೆರಗುಗೊಳಿಸುವಂತಿದೆ ನವೀಕರಣಗೊಂಡ ʼಸೆಂಟ್ರಲ್​ ವಿಸ್ಟಾʼ

ದೇಶದ ರಾಜಧಾನಿಯಲ್ಲಿನ ಸೆಂಟ್ರಲ್​ ವಿಸ್ಟಾ ಅವೆನ್ಯೂ ನವೀಕರಣಗೊಂಡಿದ್ದು ಪುನರಾರಂಭಗೊಂಡಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಮೆಗಾ ಈವೆಂಟ್​ ಅನ್ನು ಉದ್ಘಾಟಿಸಲಿದ್ದಾರೆ. ಈ ನಡುವೆ ಅಲ್ಲಿ ಆಗಿರುವ ಬೆಳವಣಿಗೆಯ ವಿಡಿಯೋ Read more…

‘ತಿರಂಗಾ’ದಿಂದ ಸ್ಕೂಟಿ ಒರೆಸಿದ ಭೂಪ; ವೈರಲ್‌ ಆಗಿದೆ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ವಿಡಿಯೋ

ರಾಷ್ಟ್ರಧ್ವಜವನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಇದನ್ನು ಬಾಲ್ಯದಿಂದಲೇ ಕಲಿಸಲಾಗುತ್ತದೆ. ತ್ರಿವರ್ಣ ಧ್ವಜಕ್ಕೆ ಯಾವುದೇ ಅಗೌರವ ಅಥವಾ ತಿರಸ್ಕಾರ ತೋರಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು. ಈಶಾನ್ಯ Read more…

ಜಾಲತಾಣಗಳಲ್ಲಿ ಬೇಕಾಬಿಟ್ಟಿ ಉತ್ಪನ್ನಗಳನ್ನು ಪ್ರಚಾರ ಮಾಡಿದ್ರೆ ಬೀಳುತ್ತೆ 50 ಲಕ್ಷ ರೂ. ದಂಡ….!

ಪ್ರಭಾವಿಗಳು ಹಾಗೂ ಸೆಲೆಬ್ರಿಟಿಗಳು ಇನ್ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ಪನ್ನಗಳನ್ನು ತಮಗಿಷ್ಟ ಬಂದಂತೆ ಪ್ರಚಾರ ಮಾಡುವಂತಿಲ್ಲ. ಆ ಉತ್ಪನ್ನದೊಂದಿಗೆ ಅವರಿಗಿರುವ ಸಂಬಂಧವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಈ ಕುರಿತಂತೆ ಶೀಘ್ರದಲ್ಲೇ ಸರ್ಕಾರ ಹೊಸ Read more…

ಈತ ಲಕ್ಷಾಧಿಪತಿ ಸ್ವೀಪರ್​; ಬ್ಯಾಂಕ್​ ಖಾತೆಯಲ್ಲಿತ್ತು ಬರೋಬ್ಬರಿ 70 ಲಕ್ಷ ರೂಪಾಯಿ…!

ಸುಮಾರು 10 ವರ್ಷಗಳಿಂದ ಬ್ಯಾಂಕ್​ ಖಾತೆಯಿಂದ ಸಂಬಳ ತೆಗೆಯದ ಸ್ವೀಪರ್​ ಧೀರಜ್​ ಕಥೆ ನೆನಪಿರಬಹುದು. ದುರದೃಷ್ಟವಶಾತ್​, ಕ್ಷಯರೋಗದಿಂದಾಗಿ ಭಾನುವಾರ ನಸುಕಿನಲ್ಲಿ ಆತ ಮೃತರಾಗಿದ್ದಾರೆ. ಆದರೆ, ಗಮನಿಸಬೇಕಾದ ಸಂಗತಿ ಎಂದರೆ Read more…

ಹಿಜಾಬ್​ ಧರಿಸಿದ ವಿದ್ಯಾರ್ಥಿನಿಯರಿಂದ ʼಓಣಂʼ ಆಚರಣೆ

  ಉತ್ತರ ಕೇರಳದ ವಂಡೂರ್​ ಪ್ರದೇಶದ ಪ್ರೌಢಶಾಲೆಯೊಂದರಲ್ಲಿ ಹಿಜಾಬ್​ ಧರಿಸಿದ್ದ ವಿದ್ಯಾರ್ಥಿನಿಯರು ಓಣಂ ಆಚರಿಸುತ್ತಿರುವ ಕಿರು ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕಾಂಗ್ರೆಸ್​ ನಾಯಕ ಶಶಿ Read more…

ಭಾರತದಲ್ಲಿ ಬಿಡುಗಡೆಯಾಗಿದೆ ಎರಡು ಹೊಸ ಎಲೆಕ್ಟ್ರಿಕ್‌ ಬೈಕ್‌…! ಇಲ್ಲಿದೆ ಅವುಗಳ ವಿಶೇಷತೆ

HOP ಎಲೆಕ್ಟ್ರಿಕ್ ದೇಶದ ಪ್ರಮುಖ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದು.  HOP OXO ಮತ್ತು Hop OXO-X ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ಗಳನ್ನು ಈ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; 50,342 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಮತ್ತೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 6,395 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,090 ಜನರು Read more…

BIG BREAKING: ಅಮಿತ್ ಶಾ ಭದ್ರತೆಯಲ್ಲಿ ಭಾರಿ ಲೋಪ, ಗೃಹಸಚಿವರ ಬಳಿಯಲ್ಲೇ ಗಂಟೆಗಟ್ಟಲೇ ಇದ್ದ ಅಪರಿಚಿತ ವ್ಯಕ್ತಿ

ಮುಂಬೈನಲ್ಲಿ ಅಮಿತ್ ಶಾ ಅವರ ಭದ್ರತೆಯಲ್ಲಿ ಲೋಪವಾಗಿರುವ ದೊಡ್ಡ ಪ್ರಕರಣ ಮುನ್ನೆಲೆಗೆ ಬಂದಿದೆ. ಮುಂಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ 32 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಗೃಹ ಸಚಿವರ ಬಳಿ Read more…

ಕಾಗೆ ಮೇಲೆ ಕುಳಿತು ಹಾರುತ್ತಿರುವ ಸಾವರ್ಕರ್ ಫೋಟೋ ಶೇರ್ ಮಾಡಿ ವಿವಾದಕ್ಕೆ ಸಿಲುಕಿದ ಡಿಎಂಕೆ ನಾಯಕ…!

ತಮಿಳುನಾಡಿನ ಡಿಎಂಕೆ ನಾಯಕರೊಬ್ಬರು ಕಾಗೆಯ ಮೇಲೆ ಕುಳಿತು ಹಾರುತ್ತಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಚಿತ್ರವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೇರ್ ಮಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. Read more…

ʼಅನಂತಪುರದ ಪದ್ಮನಾಭʼನ ಸನ್ನಿಧಿಯಲ್ಲಿ ಸಿಗುತ್ತೆ ನೆಮ್ಮದಿ

ಸರೋವರದಲ್ಲೆ ನಿರ್ಮಿತವಾಗಿರುವ ಕೇರಳದ ಏಕೈಕ ದೇವಾಲಯ ಕಾಸರಗೋಡಿನ ಅನಂತಪುರ. ಇದನ್ನು ಅನಂತಪುರ ಸರೋವರ ದೇವಾಲಯ ಎಂದು ಕರೆಯಲಾಗುತ್ತದೆ. ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಎಂಬ ಗ್ರಾಮದಲ್ಲಿ ಈ ದೇವಾಲಯವಿದೆ. Read more…

ಉಜ್ಜಯಿನಿ ದೇವಸ್ಥಾನದಲ್ಲಿ ಆಲಿಯಾ ಭಟ್-ರಣಬೀರ್ ದಂಪತಿಯನ್ನು ಯಾರೂ ತಡೆಯಲಿಲ್ಲ ಎಂದ ಸಚಿವರು

ಭೋಪಾಲ್: ಭಜರಂಗದಳದ ಕಾರ್ಯಕರ್ತರ ಪ್ರತಿಭಟನೆಯಿಂದಾಗಿ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಪ್ರಾರ್ಥನೆ ಸಲ್ಲಿಸದೆ ಹಿಂದಿರುಗಿದ್ದಾರೆ ಎಂಬ ವರದಿಗಳನ್ನು Read more…

ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ದೇಸಿ ಮಹಿಳೆಯರ ‘ಜರ್ಬದಸ್ತ್​’ ಡ್ಯಾನ್ಸ್​

ದೇಶದ ಹಲವು ಕಡೆಗಳಲ್ಲಿ ಗಣೇಶೋತ್ಸವ ನಡೆಯುತ್ತಿದ್ದು, ವಿಸರ್ಜನೆ ನಡೆಯುವ ವೇಳೆ ಡೋಲು ಬಳಕೆ ಸಾಮಾನ್ಯ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯರ ಗುಂಪೊಂದು ಫುಲ್​ ಜೋಷ್​ನಲ್ಲಿ Read more…

BIG NEWS: ದಂಡ ಹಾಗೂ ಶಿಕ್ಷೆಗೆ ಗುರಿ ಮಾಡಬಹುದು ನಿಮಗೆ ಗೊತ್ತಿರದ ಈ ಸಂಚಾರಿ ನಿಯಮಗಳು….!

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ಅಪಘಾತದಿಂದಾಗಿ ಸಂಚಾರ ನಿಯಮಗಳು, ಸುರಕ್ಷತೆ ಮತ್ತು ನಿಯಮ ಉಲ್ಲಂಘನೆಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿದೆ. ಸಂಚಾರ ನಿಯಮಗಳು Read more…

ಚಲಿಸುತ್ತಿರುವ ರೈಲು ಏರಲು ಮುಂದಾದ ಮಹಿಳೆ, ಕ್ಷಣಮಾತ್ರದಲ್ಲಿ ನಡೀತು ಇಂಥ ಆಘಾತಕಾರಿ ಘಟನೆ….!

ಚಲಿಸ್ತಾ ಇರೋ ರೈಲು ಏರಲು ಪ್ರಯಾಣಿಕರು ಹುಚ್ಚು ಸಾಹಸ ಮಾಡಿ ಅಪಾಯಕ್ಕೆ ಸಿಕ್ಕಿಹಾಕಿಕೊಳ್ತಾನೇ ಇದ್ದಾರೆ. ಸೊಲ್ಲಾಪುರ ರೈಲು ನಿಲ್ದಾಣದಲ್ಲೂ ಇಂಥದ್ದೇ ಘಟನೆಯೊಂದು ನಡೆದಿದೆ. ಆಘಾತಕಾರಿ ವಿಡಿಯೋವೊಂದು ವೈರಲ್‌ ಆಗಿದೆ. Read more…

ಲಟ್ಟಣಿಗೆಯಿಂದ ಹಲ್ಲೆಗೈದು ತಂದೆಯನ್ನೇ ಕೊಲೆಗೈದ ಪಾಪಿ ಪುತ್ರ ಅಂದರ್​…..!

17 ವರ್ಷದ ಪುತ್ರ ತನ್ನ ತಂದೆಯನ್ನು ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿದ ಆಘಾತಕಾರಿ ಘಟನೆ ದೆಹಲಿಯ ಸರಾಯ್​​ ರೋಹಿಲ್ಲಾದಲ್ಲಿ ನಡೆದಿದೆ. ಪಿಎಸ್​ ಸರೈ ರೋಹಿಲ್ಲಾ ಪೊಲೀಸರು ಆರೋಪಿ ಪುತ್ರನ Read more…

ಸ್ವತಂತ್ರದ ನಂತರ ಸರ್ಕಾರಿ ಶಾಲೆಗಳ ಪರಿಸ್ಥಿತಿ ಬಗ್ಗೆ ಕೇಜ್ರಿವಾಲ್ ಕಳವಳ

ಚಂಡೀಗಡ: ಸ್ವತಂತ್ರ ನಂತರದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಕುರಿತಂತೆ ದೆಹಲಿ ಸಿಎಂ ಕೇಜ್ರಿವಾಲ್ ಮಾತನಾಡಿದ್ದಾರೆ. ಸ್ವತಂತ್ರ ನಂತರದಲ್ಲಿ ದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕಿತ್ತು. ಆದರೆ ಅದು ಆಗಿಲ್ಲ Read more…

ಕೌಟುಂಬಿಕ ಕಲಹ; ಪತ್ನಿ ಮಗುವಿನ‌ ಜೊತೆ ಆತ್ಮಹತ್ಯೆಗೆ ಶರಣಾದ ಪೊಲೀಸ್ ಪೇದೆ

ಕೌಟುಂಬಿಕ ಕಲಹದಿಂದ ಮನನೊಂದು ಪೊಲೀಸ್ ಪೇದೆಯೊಬ್ಬರು ಪತ್ನಿ ಹಾಗು ಮಗುವಿನ ಜೊತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆದಿದೆ. 12 ಅಂತಸ್ತಿನ ಕಟ್ಟಡದಿಂದ ತಮ್ಮ Read more…

ಅತ್ತೆ ಟಿವಿ ಆಫ್ ಮಾಡಿದ್ದಕ್ಕೆ ಸೊಸೆ ರೌದ್ರಾವತಾರ: ಅತ್ತೆಯ ಬೆರಳು ಕಚ್ಚಿ ತಡೆಯಲು ಬಂದ ಪತಿಗೆ ಕಪಾಳಮೋಕ್ಷ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಟಿವಿ ಆಫ್ ಮಾಡಿದ್ದಕ್ಕೆ ಅತ್ತೆಯ ಮೂರು ಬೆರಳುಗಳನ್ನು ಕಚ್ಚಿದ ಮಹಿಳೆ ಪತಿಗೆ ಕಪಾಳಮೋಕ್ಷ ಮಾಡಿದ್ದಾರೆ. ತನ್ನ 60 ವರ್ಷದ ಅತ್ತೆ ದೂರದರ್ಶನ ಸೆಟ್ Read more…

ಹೊಸ ಬಣ್ಣಗಳಲ್ಲಿ ಬಂದಿದೆ ಕೆಟಿಎಂ ಡ್ಯೂಕ್‌ ಮೋಟಾರ್‌ ಸೈಕಲ್ಸ್‌

ಡ್ಯೂಕ್‌ ಮೋಟರ್‌ ಸೈಕಲ್‌ಗಳು ಇನ್ಮೇಲೆ ಹೊಚ್ಚ ಹೊಸ ಬಣ್ಣಗಳಲ್ಲಿ ಲಭ್ಯವಾಗಲಿವೆ. ಸದ್ಯ ಡ್ಯೂಕ್‌ ಸರಣಿಯ 4 ಮೋಟರ್‌ ಸೈಕಲ್‌ಗಳು ಮಾರುಕಟ್ಟೆಯಲ್ಲಿವೆ. 125 ಸಿಸಿ, 200 ಸಿಸಿ, 250 ಸಿಸಿ, Read more…

ಮಹಾಬಲಿ ಅವತಾರದಲ್ಲಿ ಕೆಲಸಕ್ಕೆ ಬಂದ ಬ್ಯಾಂಕ್​ ಅಧಿಕಾರಿ; ಗ್ರಾಹಕರಿಗೆ ಅಚ್ಚರಿಯೋ ಅಚ್ಚರಿ

ಓಣಂ ಅಂಗವಾಗಿ ರಾಜ ಮಹಾಬಲಿಯಂತೆ ವೇಷ ಧರಿಸಿ ಕೆಲಸಕ್ಕೆ ಬಂದ ಉದ್ಯೋಗಿಯೊಬ್ಬರು ಗ್ರಾಹಕರನ್ನು ಆಶ್ಚರ್ಯಗೊಳಿಸಿದರು. ಕೇರಳದ ತಲಶ್ಶೇರಿಯಲ್ಲಿರುವ ಎಸ್.ಬಿ.ಐ. ಶಾಖೆಯಲ್ಲಿ ನಡೆದ ಈ ಘಟನೆ ಟ್ವಿಟರ್​ ಬಳಕೆದಾರರಲ್ಲಿ ನಗು Read more…

ಇನ್‌ಸ್ಟಾಗ್ರಾಮ್‌ ರೀಲ್‌ ಚಿತ್ರೀಕರಿಸುವ ಭರದಲ್ಲಿ ನಡೀತು ಯಡವಟ್ಟು; ಬೆಚ್ಚಿ ಬೀಳಿಸುವಂತಿದೆ ವೈರಲ್‌ ವಿಡಿಯೋ….!

ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಳ್ಳೋದು, ವಿಡಿಯೋ ಮಾಡುವ ಹುಚ್ಚು ಹೊಂದಿರುವವರಿಗೆಲ್ಲ ಇದೊಂದು ಎಚ್ಚರಿಕೆಯ ಕರೆಗಂಟೆ. ಈ ವಿಡಿಯೋ ನೋಡಿದ್ಮೇಲಾದ್ರೂ ಜನರು ಸೆಲ್ಫಿ, ವಿಡಿಯೋ ಹುಚ್ಚನ್ನು ಬಿಟ್ಟು ಬಿಡಬೇಕು. ತೆಲಂಗಾಣದ Read more…

ಮದ್ಯದಂಗಡಿಯಲ್ಲಿ ಕದಿಯಲು ಬಂದವರು ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು…!

ಕಳ್ಳರಿಬ್ಬರು ಮದ್ಯದಂಗಡಿಗೆ ಕನ್ನ ಹಾಕಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ತಮಿಳುನಾಡಿನ ತಿರುವಳ್ಳೂರಿನಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಂಗಡಿಯ ಗೋಡೆಗಳಿಗೆ ರಂಧ್ರ ಕೊರೆದು ಒಳ ನುಗ್ಗಿದ ಕ್ಷಣವನ್ನು Read more…

BIG SHOCK: ಇರುವೆ ದಾಳಿಗೆ ಬೆದರಿ ಊರು ಬಿಟ್ಟ ಜನ

ಇರುವೆ ಸಂಘಟಿತವಾದರೆ ಜರನ್ನು ಓಡಿಸಲು ಸಾಧ್ಯ ಎಂದು ಊಹಿಸಲು ಸಾಧ್ಯವೇ? ಅಂಥದ್ದೊಂದು ಘಟನೆ ಒಡಿಶಾದಲ್ಲಿ ನಡೆದಿದೆ. ಬ್ರಹ್ಮನಸಾಯಿ ಎಂಬ ಗ್ರಾಮದ ಜನ ಇರುವೆ ದಾಳಿಗೆ ಬೆದರಿ ಪೇರಿ ಕಿತ್ತಿದ್ದಾರೆ. Read more…

ಕಾರ್‌ ನ ಹಿಂಬದಿ ಪ್ರಯಾಣಿಕರು ಸೀಟ್​ ಬೆಲ್ಟ್​ ಧರಿಸದಿದ್ದರೆ ತೆರಬೇಕಾಗಬಹುದು ದಂಡ….!

ಕಾರುಗಳ ಹಿಂಬದಿಯ ಸೀಟಿನಲ್ಲಿ ಕುಳಿತುಕೊಳ್ಳಲು ಹಿಂದಿನ ಸೀಟಿನಲ್ಲಿರುವ ಪ್ರಯಾಣಿಕರು ಸಹ ಸೀಟ್​ ಬೆಲ್ಟ್​ ಧರಿಸದಿದ್ದರೆ ದಂಡ ತೆರಬೇಕಾಗಬಹುದು. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು ಮಂಗಳವಾರ Read more…

ಸಮೋಸಾ ಜೊತೆಗೆ ಬೌಲ್‌, ಚಮಚ ಕೊಡದೇ ಇದ್ದಿದ್ದಕ್ಕೆ ಕೋಪ, ಸಿಎಂ ಸಹಾಯವಾಣಿಗೇ ದೂರು ಕೊಟ್ಟ ಭೂಪ!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವಿಲಕ್ಷಣ ಮತ್ತು ಹಾಸ್ಯಾಸ್ಪದ ಘಟನೆಯೊಂದು ನಡೆದಿದೆ. ಸಮೋಸಾ ಅಂಗಡಿಯಲ್ಲಿ ಚಮಚ ಮತ್ತು ಬೌಲ್ ಲಭ್ಯವಿಲ್ಲ ಎಂಬ ಕಾರಣಕ್ಕೆ ಹತಾಶನಾದ ವ್ಯಕ್ತಿಯೊಬ್ಬ ಮಧ್ಯಪ್ರದೇಶ ಮುಖ್ಯಮಂತ್ರಿಗಳ ಸಹಾಯವಾಣಿ ಸಂಖ್ಯೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...